alex Certify ತಮ್ಮ ಫಿಟ್ ನೆಸ್ ರಹಸ್ಯ ಬಹಿರಂಗಗೊಳಿಸಿದ ಮಲೈಕಾ ಅರೋರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಮ್ಮ ಫಿಟ್ ನೆಸ್ ರಹಸ್ಯ ಬಹಿರಂಗಗೊಳಿಸಿದ ಮಲೈಕಾ ಅರೋರಾ

ಬಾಲಿವುಡ್ ನಟಿ, ಮಾಡೆಲ್ ಮಲೈಕಾ ಅರೋರಾ ಅವರು 47ನೇ ವಯಸ್ಸಿನಲ್ಲಿಯೂ ಫಿಟ್ ನೆಸ್ ಮತ್ತು ಸೌಂದರ್ಯವನ್ನು ಕಾಪಾಡಿಕೊಂಡಿದ್ದಾರೆ. ಹಾಗಾಗಿ ಅವರ ಫಿಟ್ ನೆಸ್, ಸೌಂದರ್ಯದ ರಹಸ್ಯ ಏನೆಂದು ತಿಳಿದುಕೊಳ್ಳುವ ಕುತೂಹಲ ಹಲವರಲ್ಲಿದೆ. ಹೀಗಾಗಿ ಅವರು ತಮ್ಮ ಅಭಿಮಾನಿಗಳಿಗಾಗಿ ತಮ್ಮ ಬ್ಯೂಟಿ ರಹಸ್ಯವನ್ನು ರಿವೀಲ್ ಮಾಡಿದ್ದಾರೆ.

*ಅರಿಶಿನ, ಶುಂಠಿ ರಸ, ನೆಲ್ಲಿಕಾಯಿ ರಸ, ಆ್ಯಪಲ್ ಸೈಡರ್ ವಿನೆಗರ್, ಪೆಪ್ಪರ್ ಪೌಡರ್ ಇವಿಷ್ಟನ್ನು ಮಿಕ್ಸ್ ಮಾಡಿ ಕುಡಿಯಿರಿ. ಇದರಿಂದ ನಿಮ್ಮ ಆರೋಗ್ಯ ವೃದ್ಧಿಯಾಗುವುದಲ್ಲದೇ ನಿಮ್ಮ ಸೌಂದರ್ಯ ಕೂಡ ಹೆಚ್ಚಾಗುತ್ತದೆಯಂತೆ.

*ಪ್ರತಿದಿನ ಸಾಕಷ್ಟು ನೀರನ್ನು ಕುಡಿಯಿರಿ. ದಿನಕ್ಕೆ 8-10 ಗ್ಲಾಸ್ ನೀರನ್ನು ಕುಡಿಯಿರಿ. ಅದರಲ್ಲೂ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ ಎಂದು ಅವರು ಸಲಹೆ ನೀಡಿದ್ದಾರೆ.

ಮುಖದ ‘ಸೌಂದರ್ಯ’ಕ್ಕಾಗಿ ನೈಸರ್ಗಿಕ ವಿಧಾನ

* ರಾತ್ರಿ 2 ಚಮಚ ಮೆಂತ್ಯ ಬೀಜ ಮತ್ತು ಜೀರಿಗೆಯನ್ನು ಒಂದು ಗ್ಲಾಸ್ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದು ನಿಮ್ಮ ಕರುಳನ್ನು ಆರೋಗ್ಯವಾಗಿರಿಸುತ್ತದೆ. ದೇಹದಲ್ಲಿರುವ ವಿಷವನ್ನು ಹೊರಹಾಕುತ್ತದೆಯಂತೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...