
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟ ರಮೇಶ್ ಅರವಿಂದ್ ಪ್ರತಿಯೊಂದು ಸನ್ನಿವೇಶಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ರಮೇಶ್ ಅರವಿಂದ್ ಅವರು ಚಿತ್ರ ಬಿಡಿಸಿ ಇದನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಲಾಕ್ ಡೌನ್ ಲಾಭ…. ಏಳನೇ ತರಗತಿ ನಂತರ ಮತ್ತೆ ಪೆನ್ಸಿಲ್ ಹಿಡಿದಾಗ…. ನಾನು ಚಿತ್ರ ಬಿಡಿಸಲು ಕೊನೆಯ ಪ್ರಯತ್ನ ಮಾಡಿದ್ದು 7 ನೇ ತರಗತಿ ಇದ್ದಾಗ. ಎಂದು ರಮೇಶ್ ಅರವಿಂದ್ ಬರೆದುಕೊಂಡಿದ್ದು ಇದಕ್ಕೆ ಸಾಕಷ್ಟು ಲೈಕ್ಸ್ ಗಳು ಹಾಗೂ ಕಮೆಂಟ್ಗಳು ಬಂದಿವೆ.
https://www.instagram.com/p/CD0QPUNpWto/?igshid=1cogep5dwfdvs