![](https://kannadadunia.com/wp-content/uploads/2020/10/076219b2-d009-48d5-8820-fa143ba4607e.jpg)
ಖ್ಯಾತ ನಿರ್ದೇಶಕ ಪ್ರೇಮ್ ತಮ್ಮ 42ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸೂಪರ್ ಡೂಪರ್ ಹಿಟ್ ‘ಕರಿಯ’ ಸಿನಿಮಾ ಮೂಲಕ ನಿರ್ದೇಶನ ಪ್ರಾರಂಭಿಸಿದ ಪ್ರೇಮ್ ನಂತರ ಸಾಕಷ್ಟು ನಿರ್ದೇಶನ ಮಾಡಿದ್ದು ‘ಪ್ರೀತಿ ಏಕೆ ಭೂಮಿ ಮೇಲಿದೆ’ ಚಿತ್ರದಲ್ಲಿ ನಾಯಕನಾಗಿ ನಟಿಸಿದರು.
ಪ್ರೇಮ್ 1978 ಅಕ್ಟೋಬರ್ 22ರಂದು ಜನಿಸಿದ್ದು ನಾಳೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುವ ಸಿದ್ದತೆಯಲ್ಲಿದ್ದಾರೆ.