ಕುನಲ್ ದೇಶ್ ಮುಖ್ ನಿರ್ದೇಶನದ ಇಮ್ರಾನ್ ಹಶ್ಮಿ ನಟನೆಯ ‘ಜನ್ನತ್ 2’ ಚಿತ್ರ 2012 ಮೇ 4ರಂದು ರಿಲೀಸ್ ಮಾಡಿದ್ದರು, ಈ ಸಿನಿಮಾ ಬಿಡುಗಡೆಯಾಗಿ ಇಂದಿಗೆ 9 ವರ್ಷ ಕಳೆದಿವೆ. ಈಶಾ ಗುಪ್ತಾ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಇದು ಅವರ ನಟನೆಯ ಮೊದಲ ಸಿನಿಮಾ.
ಇಂದು 9 ವರ್ಷ ಪೂರೈಸಿರುವ ಸಂತಸವನ್ನು ಈಶಾ ಗುಪ್ತಾ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ನಟಿ ಕಂಗನಾ ರಣಾವತ್ ಟ್ವಿಟರ್ ಖಾತೆ ಬ್ಯಾನ್…!
ಮುಕೇಶ್ ಭಟ್ ನಿರ್ಮಾಣದ ಈ ಚಿತ್ರದಲ್ಲಿ ರಣದೀಪ್ ಹೂಡಾ, ಮನಿಷ್ ಚೌದರಿ, ಇಮ್ರಾನ್ ಜಹೀದ್, ಮೊಹಮ್ಮದ್ ಜೀಶನ್, ಅರೀಫ್ ಜಕಾರಿಯ, ಸೇರಿದಂತೆ ಮುಂತಾದ ಕಲಾವಿದರು ಅಭಿನಯಿಸಿದ್ದರು. ವಿಶೇಷ್ ಫಿಲ್ಮ್ಸ್ ಬ್ಯಾನರ್ ನಡಿ ಈ ಸಿನಿಮಾ ನಿರ್ಮಾಣ ಮಾಡಿದ್ದರು.
https://www.instagram.com/p/COclB2-J9D3/?utm_source=ig_web_copy_link