ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಟಿ ಸಮಂತಾ ಅಕ್ಕಿನೇನಿ ಕೃಷಿಯಲ್ಲಿ ಹೆಚ್ಚು ಒಲವು ತೋರುತ್ತಿದ್ದು, ತಾವು ಬೆಳೆದಿರುವ ಬೆಳೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ.
ಇದೀಗ ಅವರು ಬೆಳೆದಿರುವ ಕ್ಯಾರೆಟ್ ಅನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ಈ ವಾರದ ಮೆನು……ಕ್ಯಾರೆಟ್ ಜ್ಯೂಸ್, ಕ್ಯಾರೆಟ್ ಪಚಡಿ, ಕ್ಯಾರೆಟ್ ಹಲ್ವಾ, ಕ್ಯಾರೆಟ್ ಫ್ರೈ, ಕ್ಯಾರೆಟ್ ಪಕೋಡಿ, ಕ್ಯಾರೆಟ್ ಇಡ್ಲಿ, ಕ್ಯಾರೆಟ್ ಸಮೋಸಾ ಎಂದು ಸಮಂತಾ ಅಕ್ಕಿನೇನಿ ಬರೆದುಕೊಂಡಿದ್ದು, ಇದಕ್ಕೆ ಸಾಕಷ್ಟು ಲೈಕ್ಸ್ ಗಳು ಹಾಗೂ ಕಮೆಂಟ್ಸ್ ಗಳು ಬಂದಿವೆ.
https://www.instagram.com/p/CETWD72h4SM/?igshid=8cjyzaqri02u