
ಶಿವ ಕಾರ್ತಿಕ್ ನಿರ್ದೇಶನದ ನಟ ಕಿಚ್ಚ ಸುದೀಪ್ ನಟನೆಯ ಮೋಸ್ಟ್ ಎಸ್ಪೆಕ್ಟೆಡ್ ‘ಕೋಟಿಗೊಬ್ಬ 3’ ಸಿನಿಮಾದ ಟೀಸರ್ ಅನ್ನು ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಲಾಂಚ್ ಮಾಡಲಾಗಿದೆ.
ಟೀಸರ್ ನೋಡಿದ ಪ್ರೇಕ್ಷಕರಿಗೆ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿಸುತ್ತಿದೆ. ಸೂರಪ್ಪ ಬಾಬು ನಿರ್ಮಿಸಿರುವ ಸಿನಿಮಾ ಇದಾಗಿದ್ದು, ಸುದೀಪ್ ಅವರ ಹುಟ್ಟುಹಬ್ಬದಂದು ಟೀಸರ್ ಲಾಂಚ್ ಮಾಡಿರುವುದು ಅವರ ಫ್ಯಾನ್ಸ್ ಗಳಿಗೆ ಸಂಭ್ರಮ ಹೆಚ್ಚಾಗಿದೆ.