alex Certify ಎಲ್ಲ ನಟರನ್ನೂ ಹಿಂದೆ ಹಾಕಿದ ಅಲ್ಲು ಅರ್ಜುನ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲ್ಲ ನಟರನ್ನೂ ಹಿಂದೆ ಹಾಕಿದ ಅಲ್ಲು ಅರ್ಜುನ್..!

ನಟ ಅಲ್ಲು ಅರ್ಜುನ್ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ ನಟ. ಕೋಟಿಗಟ್ಟಲೆ ಅಭಿಮಾನಿಗಳಿಗೆ ಅಲ್ಲು ಹಾಗೂ ಅವರು ನಟಿಸುವ ಸಿನಿಮಾ ಅಂದರೆ ಪಂಚಪ್ರಾಣ. ಅಲ್ಲು ಸಿನಿಮಾ ಬಿಡುಗಡೆಯಾಗುತ್ತಿದೆ ಅಂದರೆ ಆ ಸಂಭ್ರಮ ನೋಡಬೇಕು. ಇದೀಗ ಅಲ್ಲು ಜನಪ್ರಿಯ ನಟ ಅನ್ನೋದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ.

ಹೌದು, ಈ ವರ್ಷದ ಟಾಲಿವುಡ್ ಜನಪ್ರಿಯ ನಟರ ಪಟ್ಟಿ ಬಿಡುಗಡೆಯಾಗಿದ್ದು, ಅದರಲ್ಲಿ ಅಲ್ಲು ಅರ್ಜುನ್ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಓರ್ಮ್ಯಾಕ್ಸ್ ಮೀಡಿಯಾ ನಡೆಸಿದ ಆನ್‌ಲೈನ್ ಸಮೀಕ್ಷೆಯಲ್ಲಿ ಈ ವಿಚಾರ ಬಹಿರಂಗಗೊಂಡಿದೆ. ಟಾಲಿವುಡ್‌ನ ಜನಪ್ರಿಯ ಪಟ್ಟಿಯಲ್ಲಿ ಅಲ್ಲು ಮೊದಲನೆಯವರಾಗಿದ್ದಾರೆ.

ಇನ್ನು ಎರಡನೇ ಸ್ಥಾನ ಹಾಗೂ ಮೂರನೇ ಸ್ಥಾನದಲ್ಲಿ ಮಹೇಶ್ ಬಾಬು ಹಾಗೂ ಪ್ರಭಾಸ್ ಇದ್ದಾರೆ. ನಂತರ ಪವನ್ ಕಲ್ಯಾಣ್, ಜ್ಯೂ.ಎನ್‌ಟಿಆರ್, ಚಿರಂಜೀವಿ ಇದ್ದಾರೆ. ಅಲ್ಲುಗೆ ಮತ್ತೊಂದು ಮೈಲಿಗಲ್ಲು ಕೊಟ್ಟ ಸಿನಿಮಾ ಎಂದರೆ ವೈಕುಂಟಪುರಮುಲೋ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...