![ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಪೂರಕವಾಗುವ ತ್ರಿಡಿ ಚಿತ್ರ ಮಾಡಿದ ಮಾಸ್ಟರ್ ಕಿಶನ್ | Master Kishan's new 3D technology related to Medical Education - Kannada Filmibeat](https://kannada.filmibeat.com/img/2017/08/masterkishan1-10-1502360853.jpg)
ಮಾಸ್ಟರ್ ಕಿಶನ್ ಇಂದು ತಮ್ಮ 25ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕಿಶನ್ ಬಾಲನಟನಾಗಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದು, 2006ರಂದು ‘ಕೇರಾಫ್ ಫುಟ್ ಪಾತ್’ ಸಿನಿಮಾ ನಿರ್ದೇಶಿಸಿದ್ದರು. ಚಿಕ್ಕ ವಯಸ್ಸಿನಲ್ಲೇ ನಿರ್ದೇಶನ ಮಾಡಿ ಗಿನ್ನೆಸ್ ರೆಕಾರ್ಡ್ ಮಾಡಿದ್ದರು.
ಮಾಸ್ಟರ್ ಕಿಶನ್ 2013ರಂದು ಟೀನೇಜ್ ಎಂಬ ಚಿತ್ರದಲ್ಲಿ ಮೊದಲ ಬಾರಿ ನಾಯಕನಟನಾಗಿ ನಟಿಸಿದ್ದರು.
ಮಾಸ್ಟರ್ ಕಿಶನ್ 1996 ಜನವರಿ 6 ರಂದು ಜನಿಸಿದ್ದು ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.