ಡೈನಮಿಕ್ ಸ್ಟಾರ್ ಪ್ರಜ್ವಲ್ ದೇವರಾಜ್ ನಟನೆಯ ಲಕ್ಕಿ ಶಂಕರ್ ನಿರ್ದೇಶನದ ‘ಅರ್ಜುನ್ ಗೌಡ’ ಚಿತ್ರದ ಟ್ರೈಲರ್ ಅನ್ನು ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಲಾಗಿದೆ. ಈ ಟ್ರೈಲರ್ ಗೆ ನೋಡುಗರಿಂದ ಉತ್ತಮ ಪ್ರತಿಕ್ರಿಯೆಗಳು ಬಂದಿವೆ.
ಜಾತ್ರೆಗೆ ಬಂದ ಭಕ್ತರಿಗೆ ಶಾಕ್; ಪ್ರಸಿದ್ಧ ಉಚ್ಚಂಗಿ ದುರ್ಗಾ ಜಾತ್ರೆ ರದ್ದು
ರಾಮು ಫಿಲಮ್ಸ್ ನಿರ್ಮಾಣದ ಈ ಚಿತ್ರದಲ್ಲಿ ಪ್ರಿಯಾಂಕ ತಿಮ್ಮೇಶ್ ನಾಯಕಿಯಾಗಿ ಅಭಿನಯಿಸಿದ್ದು ಇದೊಂದು ಆಕ್ಷನ್ ಕಥಾಹಂದರ ಸಿನಿಮಾ ಎಂದು ಹೇಳಲಾಗಿದೆ ದೀಪಕ್ ಶೆಟ್ಟಿ, ರಾಹುಲ್ ದೇವ್, ದಿನೇಶ್ ಮಂಗಳೂರು, ಕಡ್ಡಿಪುಡಿ ಚಂದ್ರು, ಶೋಭಿತ್, ಸೇರಿದಂತೆ ಹಲವರ ತಾರಬಳಗವಿದೆ.