![](https://kannadadunia.com/wp-content/uploads/2020/07/ad22de68-a6e9-4195-b4c2-c103dee154c2.jpg)
ಅಮಿತಾಬ್ ಬಚ್ಚನ್ ಹಾಗೂ ಕುಟುಂಬ ಸದಸ್ಯರಿಗೆ ಕೊರೊನಾ ತಗುಲಿದ್ದು, ಕ್ರೀಡಾವಲಯದವರು ಹಾಗೂ ಸಿನಿಮಾರಂಗದ ಸಾಕಷ್ಟು ಸೆಲೆಬ್ರಿಟಿಗಳು ಅಮಿತಾಬ್ ಬಚ್ಚನ್ ಕುಟುಂಬ ಆದಷ್ಟು ಬೇಗ ಗುಣಮುಖರಾಗಲಿ ಎಂದು ಶುಭ ಹಾರೈಸುತ್ತಿದ್ದಾರೆ.
ಇದೀಗ ಡಬ್ಲ್ಯೂ ಡಬ್ಲ್ಯೂ ಇ ಸೂಪರ್ ಸ್ಟಾರ್ ಜಾನ್ ಸೀನಾ ಅವರು ಅಮಿತಾಬ್ ಬಚ್ಚನ್ ಹಾಗೂ ಅವರ ಪುತ್ರ ಅಭಿಷೇಕ್ ಬಚ್ಚನ್ ಇರುವ ಫೋಟೋವನ್ನು ಯಾವುದೇ ಬರವಣಿಗೆ ಬರೆಯದೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ಗುಣಮುಖರಾಗಿ ಎಂದು ಶುಭ ಹಾರೈಸಿದ್ದಾರೆ.
https://www.instagram.com/p/CCi38tClP1V/?igshid=dy76dlvvk9li