HomeAstroಇಷ್ಟಾರ್ಥಕ್ಕಾಗಿ ʼಶಿವರಾತ್ರಿʼಯಂದು ದೀಪ ಹಚ್ಚುವಾಗ ಹೀಗೆ ಮಾಡಿ

ಇಷ್ಟಾರ್ಥಕ್ಕಾಗಿ ʼಶಿವರಾತ್ರಿʼಯಂದು ದೀಪ ಹಚ್ಚುವಾಗ ಹೀಗೆ ಮಾಡಿ

ಇಂದು ಮಹಾಶಿವರಾತ್ರಿಯ ವಿಶೇಷ ದಿನವಾಗಿದೆ. ಇಂದು ಶಿವನನ್ನು ಭಕ್ತಿಯಿಂದ ಪೂಜಿಸಿದರೆ ನಿಮ್ಮ ಇಷ್ಟಾರ್ಥಗಳು ಈಡೇರುತ್ತದೆ. ಹಾಗಾಗಿ ಇಂದು ಶಿವನಿಗೆ ದೀಪ ಹಚ್ಚುವಾಗ ದೀಪದ ಕೆಳಗೆ ಈ ಒಂದು ವಸ್ತುವನ್ನು ಇಡಿ. ಇದರಿಂದ ದುಃಖ, ಕಷ್ಟಗಳು ಕಳೆದುಹೋಗುತ್ತದೆ.

ಮಹಾಶಿವರಾತ್ರಿಯಂದು ಶಿವನ ಪೂಜೆ ಮಾಡುವಾಗ 2 ಅಥವಾ ಮೂರು ದೀಪವನ್ನು ಹಚ್ಚಿ. ಹಾಗೇ ಅದರ ಕೆಳಗೆ ಒಂದೊಂದು ಬಿಲ್ವಪತ್ರೆಯನ್ನು ಇಡಿ. “ಶ್ರೀಂ ಶಿವಾಯಂ” ಎಂಬ ಮಂತ್ರವನ್ನು 108 ಬಾರಿ ಪಠಿಸುತ್ತಾ ಶಿವನಿಗೆ ದೀಪಾರಾಧನೆ ಮಾಡಿ.

ಹಾಗೇ ಶಿವನಿಗೆ ತೆಂಗಿನಕಾಯಿಯನ್ನು ಅರ್ಪಿಸಿ. ಇದರಿಂದ ಮನೆಯಲ್ಲಿರುವ ದೋಷಗಳು, ಕಷ್ಟಗಳು ಕಳೆದು ಹೋಗುತ್ತದೆ. ಶಿವನ ಅನುಗ್ರಹದಿಂದ ಮನೆಯವರಿಗೆ ಆರೋಗ್ಯ, ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular