HomeLatest Newsಖಾರದಿಂದ ಬಾಯಿ ಉರಿಯುತ್ತಿದ್ದರೆ ಪರಿಹರಿಸಿಕೊಳ್ಳಲು ತಕ್ಷಣ ಇವನ್ನು ಸೇವಿಸಿ

ಖಾರದಿಂದ ಬಾಯಿ ಉರಿಯುತ್ತಿದ್ದರೆ ಪರಿಹರಿಸಿಕೊಳ್ಳಲು ತಕ್ಷಣ ಇವನ್ನು ಸೇವಿಸಿ

ಉಪ್ಪು, ಹುಳಿ, ಖಾರವಿದ್ದರೆ ಅಡುಗೆ ರುಚಿಯಾಗಿರುತ್ತದೆ. ಹಾಗಾಗಿ ಅಡುಗೆಗಳಲ್ಲಿ ಖಾರಕ್ಕಾಗಿ ಮೆಣಸನ್ನು ಬಳಸುತ್ತಾರೆ. ಆದರೆ ಇದನ್ನು ಸೇವಿಸಿದರೆ ಕೆಲವರಿಗೆ ಬಾಯಲ್ಲಿ ಉರಿ ಶುರುವಾಗುತ್ತದೆ. ಅಂತವರು ತಕ್ಷಣ ನಿಮ್ಮ ಬಾಯಿ ಉರಿಯನ್ನು ಕಡಿಮೆ ಮಾಡಿಕೊಳ್ಳಲು ಈ ಪರಿಹಾರಗಳನ್ನು ಮಾಡಿ.

* ಖಾರದ ಉರಿಯನ್ನು ಕಡಿಮೆ ಮಾಡಲು ಡೈರಿ ಉತ್ಪನ್ನಗಳನ್ನು ಸೇವಿಸಿ. ತಣ್ಣಗಾದ ಹಾಲು, ಮೊಸರು, ಚೀಸ್ ಸೇವಿಸಿ. ಇವು ಹಾಲಿನ ಉತ್ಪನ್ನವಾದ್ದರಿಂದ ಇದರಲ್ಲಿರುವ ಅಂಶ ಸುಡುವ ವೇದನೆಯನ್ನು ಕಡಿಮೆ ಮಾಡಿ ತಕ್ಷಣ ಪರಿಹಾರ ನೀಡುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

* ಖಾರದ ಉರಿಯಿಂದ ಪಾರಾಗಲು ಆಮ್ಲೀಯ ಆಹಾರವನ್ನು ಸೇವಿಸಿ. ಟೊಮೆಟೊ, ಅನಾನಸ್ ಮುಂತಾದವುಗಳನ್ನು ಸೇವಿಸಿ. ಇವು ಮಸಾಲೆಯುಕ್ತ ಆಹಾರದಿಂದ ಉಂಟಾಗುವ ಸುಡುವ ವೇದನೆಯ ವಿರುದ್ಧ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular