HomeEntertainment'ಚೌ ಚೌ ಬಾತ್' ಚಿತ್ರದ ಟ್ರೈಲರ್ ರಿಲೀಸ್

‘ಚೌ ಚೌ ಬಾತ್’ ಚಿತ್ರದ ಟ್ರೈಲರ್ ರಿಲೀಸ್

ಕೆಂಜ  ಚೇತನ್ ಕುಮಾರ್ ನಿರ್ದೇಶನದ ‘ಚೌಚೌ ಬಾತ್’ ಚಿತ್ರದ ಟ್ರೈಲರ್ ಇಂದು a2  ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ಈ ಟ್ರೈಲರ್ ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವ ಮೂಲಕ ನೋಡುಗರ ಮನ ಮುಟ್ಟುವಲ್ಲಿ ಯಶಸ್ವಿಯಾಗಿದೆ.

ರೊಮ್ಯಾಂಟಿಕ್ ಕಾಮಿಡಿ ಕಥಾದಾರಿತ ಈ ಸಿನಿಮಾದಲ್ಲಿ ಸಾಗರ್ ಗೌಡ, ಸಂಕಲ್ಪ ಶರ್ಮ, ಪ್ರಕರ್ಷ ಶಾಸ್ತ್ರಿ, ಸುಶ್ಮಿತಾ ಭಟ್, ಅರುಣ ಬಾಲ್ರಾಜ್, ಗೀತಾ ಬಂಗೇರ, ಧನುಷ್ ಸೇರಿದಂತೆ ಮೊದಲಾದ ಕಲಾವಿದರು ತೆರೆ ಹಂಚಿಕೊಂಡಿದ್ದು, ಹಾರಿಜಾನ್ ಮೂವೀಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಲಾಗಿದೆ, ನಿರ್ದೇಶಕ ಚೇತನ್ ಕುಮಾರ್ ಸಂಕಲನ, ರುದ್ರಮುನಿ ಬೆಳೆಗೆರೆ ಛಾಯಾಗ್ರಹಣವಿದ್ದು, ಹೇಮಂತ್ ಜೋಯಿಸ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular