HomeEntertainmentCaught on cam: ಲೀಕ್​ ಆಯ್ತು ಆದಿತ್ಯ ರಾಯ್​ ಕಪೂರ್ - ಅನನ್ಯಾ ಪಾಂಡೆ ಡೇಟಿಂಗ್​...

Caught on cam: ಲೀಕ್​ ಆಯ್ತು ಆದಿತ್ಯ ರಾಯ್​ ಕಪೂರ್ – ಅನನ್ಯಾ ಪಾಂಡೆ ಡೇಟಿಂಗ್​ ಫೋಟೋಸ್​..!

ಆದಿತ್ಯ ರಾಯ್​ ಕಪೂರ್​ ಹಾಗೂ ಅನನ್ಯಾ ಪಾಂಡೆ ಡೇಟಿಂಗ್​ ಮಾಡ್ತಿದ್ದಾರೆ ಎಂಬ ವದಂತಿ ಅನೇಕ ದಿನಗಳಿಂದ ಹರಿದಾಡುತ್ತಲೇ ಇದೆ. ಆದರೆ ಇದನ್ನು ವದಂತಿ ಎನ್ನುವ ಬದಲು ಇದೊಂದು ನಿಜ ವಿಚಾರ ಅನ್ನುವ ಸಮಯ ಸಮೀಪಿಸಿದೆ.

ಈ ಜೋಡಿ ಸದ್ಯ ಸ್ಪೇನ್​ನಲ್ಲಿ ಕಾಣಿಸಿಕೊಂಡಿದೆ. ಅನನ್ಯಾ ಹಾಗೂ ಆದಿತ್ಯ ಜೊತೆಯಾಗಿರುವ ಸಾಕಷ್ಟು ಫೋಟೋಗಳು ಲೀಕ್​ ಆಗಿವೆ. ಆದಿತ್ಯ ರಾಯ್​ ಕಪೂರ್​ ಹಿಂಬದಿಯಿಂದ ಅನನ್ಯಾರನ್ನು ತಬ್ಬಿಕೊಂಡಿರುವ ಫೋಟೋಗಳು ವೈರಲ್​ ಆಗಿದೆ.

ಆದಿತ್ಯ ರಾಯ್​ ಕಪೂರ್​ ಹಾಗೂ ಅನನ್ಯಾ ಪಾಂಡೆ ಇಬ್ಬರೂ ಸ್ಪೇನ್​ನಲ್ಲಿ ಆರ್ಕ್ಟಿಕ್​ ಮಂಕೀಸ್​ನ ಫೋಟೋ ಶೇರ್​ ಮಾಡಿದ ಬಳಿಕ ಇಬ್ಬರೂ ಜೋಡಿಯಾಗಿ ಇರುವ ಸಾಕಷ್ಟು ಫೋಟೋಗಳು ಲೀಕ್​ ಆಗಿವೆ. ಲೀಕ್​ ಆಗಿರುವ ಫೋಟೋಗಳಲ್ಲಿ ಇಬ್ಬರು ಜೋಡಿಯಾಗಿ ಸ್ಪೇನ್​ನ ಸೌಂದರ್ಯ ಸವಿಯುತ್ತಿರೋದನ್ನು ಕಾಣಬಹುದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜುಲೈ 11 ರಂದು ಅನನ್ಯಾ ತಮ್ಮ ಇನ್ನ್ಸ್ಟಾಗ್ರಾಂ ಖಾತೆಯಲ್ಲಿ ಸ್ಪೇನ್​ನ ಕಾನ್ಸರ್ಟ್​ ಒಂದರ ಫೋಟೋ ಹಂಚಿಕೊಂಡಿದ್ದರು. ಇದಾದ ಬಳಿಕ ಆದಿತ್ಯ ಕೂಡ ಇದೇ ಕಾನ್ಸರ್ಟ್​ನ ಫೋಟೋ ಶೇರ್​ ಮಾಡಿದ್ದರು.

Ananya Panday Aditya Roy Kapur Spark Dating Rumours Again as Their PDA  Moments From Lisbon go Viral See Pics

Caught on cam: Aditya hugs Ananya from the back in leaked pics from Spain -  India Today

Caught on cam: Aditya hugs Ananya from the back in leaked pics from Spain -  India Today

For Latest News Updates, Join Our Whatsapp Community🚩
RELATED ARTICLES

Most Popular