alex Certify Mental Health | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರಿ ನಿದ್ದೆಯಲ್ಲಿ ಭಯಾನಕ ಕನಸುಗಳೇಕೆ ಬೀಳುತ್ತವೆ….? ಇಲ್ಲಿದೆ ವೈಜ್ಞಾನಿಕ ಕಾರಣ…!

ರಾತ್ರಿ ಮಲಗಿದಾಗ ಕೆಲವರಿಗೆ ಭಯಾನಕ ಕೆಟ್ಟ ಕನಸುಗಳು ಬರುತ್ತವೆ. ಇದನ್ನು ನೈಟ್‌ಮೇರ್ಸ್‌ ಎಂದೂ ಕರೆಯುತ್ತಾರೆ. ಈ ಕೆಟ್ಟ ಕನಸುಗಳು ಅನೇಕ ಬಾರಿ ನಿದ್ದೆ ಕೆಡಿಸುತ್ತವೆ. ಆದರೆ ಅಂತಹ ಕನಸುಗಳು Read more…

ಇಲ್ಲಿದೆ ಪ್ರೊಟೀನ್ ಸಮೃದ್ಧ ʼಸೋಯಾಬೀನ್ʼನ ಹತ್ತು ಹಲವು ಪ್ರಯೋಜನಗಳು

ಸೋಯಾಬೀನ್ ನಲ್ಲಿ ಹಲವು ಬಗೆಯ ಪ್ರೊಟೀನ್ ಗಳು ಸಮೃದ್ಧವಾಗಿದ್ದು ಇದನ್ನು ಸೇವಿಸುವುದರಿಂದ ದೇಹದ ಹಲವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂಬುದು ಸಮೀಕ್ಷೆಯಿಂದ ದೃಢಪಟ್ಟಿದೆ. ಸೋಯಾಬೀನ್ ನಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು Read more…

ಒತ್ತಡದಿಂದ ಮುಕ್ತಿ ಪಡೆಯಲು ಫಾಲೋ ಮಾಡಿ ಈ ಟಿಪ್ಸ್‌

ಕೆಲವೊಮ್ಮೆ ವೈಯಕ್ತಿಕ ಅಥವಾ ಕಚೇರಿ ವಿಷಯಗಳಿಂದಾಗಿ ನೀವು ವಿಪರೀತ ಒತ್ತಡದಲ್ಲಿ ಇರುತ್ತೀರಿ. ಆಗ ಈ ಕೆಲವು ವಿಷಯಗಳನ್ನು ಕಡ್ಡಾಯವಾಗಿ ಅವಾಯ್ಡ್ ಮಾಡಿ. ಅವುಗಳು ಯಾವುವು ಎಂದರೆ… ಕಾರ್ ಡ್ರೈವ್ Read more…

ಇಮ್ಯೂನಿಟಿ ಹೆಚ್ಚಿಸುತ್ತದೆ ಬಾಡಿ ಮಸಾಜ್‌; ಆದರೆ ಯಾವಾಗ…..? ಹೇಗೆ ಮಾಡಬೇಕೆಂಬುದನ್ನು ತಿಳಿಯಿರಿ

ಆರೋಗ್ಯಕರ ಆಹಾರ ಮತ್ತು ನಿಯಮಿತ ವ್ಯಾಯಾಮವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವ ಇತರ ವಿಧಾನಗಳಿವೆ. ದೇಹದ ಮಸಾಜ್ ಕೂಡ ಇವುಗಳಲ್ಲೊಂದು. Read more…

ಮಕ್ಕಳಿಗೆ ಚಹಾ ಕುಡಿಸುವ ತಪ್ಪನ್ನು ಎಂದಿಗೂ ಮಾಡಬೇಡಿ; ಚಿಕ್ಕ ವಯಸ್ಸಿನಲ್ಲೇ ಬರಬಹುದು ಅಪಾಯಕಾರಿ ಕಾಯಿಲೆ

ಭಾರತದಲ್ಲಿ ಹೆಚ್ಚಿನ ಜನರು ಚಹಾ ಕುಡಿಯುವ ಮೂಲಕ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ಚಹಾ ಇಲ್ಲದ ಬೆಳಗನ್ನು ಊಹಿಸಿಕೊಳ್ಳುವುದು ಅವರಿಗೆ ಕಷ್ಟ. ಬೆಳಗ್ಗೆ ಎದ್ದ ತಕ್ಷಣ ಬೆಡ್‌ ಟೀ ಕುಡಿಯುವವರು Read more…

ಪರೀಕ್ಷೆ ಅಥವಾ ಸಂದರ್ಶನಕ್ಕೂ ಮೊದಲು ಹೊಟ್ಟೆ ಅಪ್ಸೆಟ್‌ ಆಗುವುದ್ಯಾಕೆ ? ಇಲ್ಲಿದೆ ʼವೈಜ್ಞಾನಿಕʼ ಕಾರಣ

ಪರೀಕ್ಷೆ ಅಥವಾ ಇಂಟರ್‌ವ್ಯೂ ಇದೆ ಎಂದಾಕ್ಷಣ ಎಲ್ಲರಿಗೂ ಟೆನ್ಷನ್‌ ಸಹಜ. ಪರೀಕ್ಷೆ ಮತ್ತು ಸಂದರ್ಶನಕ್ಕೂ ಮೊದಲು ಕೆಲವರಿಗೆ ಹೊಟ್ಟೆ ಅಪ್ಸೆಟ್‌ ಆಗುತ್ತದೆ. ಇದು ಏಕೆ ಸಂಭವಿಸುತ್ತದೆ ಎಂಬುದನ್ನು ಎಂದಾದರೂ Read more…

ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದ ಅನರ್ಹರಿಗೆ ಬಿಗ್ ಶಾಕ್: ವಾಪಸ್ ಗೆ ವಾರ್ನಿಂಗ್, ಪತ್ತೆ ಹಚ್ಚಿ ದಂಡ ಪ್ರಯೋಗ

ಬೆಂಗಳೂರು: ನಕಲಿ ದಾಖಲೆ ನೀಡಿ ಆರ್ಥಿಕವಾಗಿ ಸದೃಢರಾದವರು ಪಡೆದುಕೊಂಡಿರುವ ಬಿಪಿಎಲ್ ಕಾರ್ಡ್ ಗಳನ್ನು ಸ್ವಯಂ ಪ್ರೇರಿತವಾಗಿ ಕೂಡಲೇ ಆಹಾರ ಇಲಾಖೆಗೆ ವಾಪಸ್ ನೀಡಬೇಕು. ಇಲ್ಲವಾದಲ್ಲಿ ಅಧಿಕಾರಿಗಳು ಪತ್ತೆ ಮಾಡಿ Read more…

ಗರ್ಭಿಣಿಯರು ಒತ್ತಡಕ್ಕೆ ಒಳಗಾದರೆ ಮಗುವಿನ ಮೆದುಳಿನ ಬೆಳವಣಿಗೆ ಮೇಲಾಗುತ್ತೆ ನಕಾರಾತ್ಮಕ ಪರಿಣಾಮ…..!

ಗರ್ಭಿಣಿಯರು ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಹೊಟ್ಟೆಯಲ್ಲಿ ಮಗುವನ್ನು ಜೋಪಾನ ಮಾಡುವ ತಾಯಿ, ಊಟ, ತಿಂಡಿ ಜೊತೆಗೆ ಮಾನಸಿಕವಾಗಿಯೂ ಸಂತೋಷದಿಂದಿರಬೇಕು. ಇದನ್ನು ಯಾಕಿಷ್ಟು ಒತ್ತಿ ಹೇಳುತ್ತಿದ್ದೇವೆಂದರೆ ಗರ್ಭಿಣಿ ಮಾನಸಿಕ Read more…

ʼಮಾನಸಿಕ ಆರೋಗ್ಯʼದ ಸಮತೋಲನವನ್ನು ಕಾಪಾಡಲು ಪಾಲಿಸಿ ಈ ಸಲಹೆ

ನಿಮ್ಮ ದೈಹಿಕ ಆರೋಗ್ಯದಷ್ಟೇ ಮುಖ್ಯವಾದದ್ದು ಮಾನಸಿಕ ಆರೋಗ್ಯ. ಆದ್ದರಿಂದ ನಿಮ್ಮ ನಿತ್ಯದ ಬದುಕಿನ ಕೆಲವು ಅಭ್ಯಾಸಗಳು ನಿಮ್ಮ ಮಾನಸಿಕ ಸಮತೋಲನವನ್ನು ಕಾಪಾಡಬಹುದು. ನಿಯಮಿತ ವ್ಯಾಯಾಮ ಪ್ರತಿನಿತ್ಯ ವ್ಯಾಯಾಮದಿಂದ ನಿಮ್ಮ Read more…

ದಿನಕ್ಕೆ 30 ನಿಮಿಷ ನಡೆದರೆ ದೇಹಕ್ಕೆ ಏನಾಗುತ್ತದೆ ? ಇಲ್ಲಿದೆ ಖುಷಿ ಪಡುವ ಸುದ್ದಿ

ಪ್ರತಿದಿನ 30 ನಿಮಿಷಗಳ ಕಾಲ ನಡೆದರೆ ದೇಹಕ್ಕೆ ಅನೇಕ ಪ್ರಯೋಜನಗಳಿವೆ. ತಜ್ಞರ ಪ್ರಕಾರ, ಇದು ನಿಮ್ಮ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ದೈಹಿಕ ಆರೋಗ್ಯಕ್ಕೆ ಸಹಾಯ ತೂಕ Read more…

ಮಾನಸಿಕ ಒತ್ತಡ ನಿವಾರಕ ಬಲುಪಯೋಗಿ ಬ್ರಾಹ್ಮಿ

ಇಂದು ಅಸ್ತವ್ಯಸ್ತವಾಗಿರುವ ನಮ್ಮ ಜೀವನಶೈಲಿಯಲ್ಲಿ ಅತಂಕ ಮತ್ತು ಒತ್ತಡಗಳು ಸಾಮಾನ್ಯ ಸಮಸ್ಯೆ ಎಂಬಂತಾಗಿದೆ. ಹಾಗಿದ್ದರೆ ಆಯುರ್ವೇದದಲ್ಲಿ ಇದಕ್ಕಿರುವ ಔಷಧಗಳ ಬಗ್ಗೆ ತಿಳಿಯೋಣ. ಒತ್ತಡವನ್ನು ಕಡಿಮೆ ಮಾಡಲು ಬ್ರಾಹ್ಮಿ ಬಲುಪಯೋಗಿ. Read more…

ಮನಸ್ಸಿಗೆ ಬೇಸರ, ಅಸಂತೋಷವಾದಾಗ್ಲೆಲ್ಲ ಈ ʼಉಪಾಯʼ ಅನುಸರಿಸಿ

ಬೇಸರ ಅನ್ನೋದು ಪ್ರತಿಯೊಬ್ಬರಲ್ಲೂ ಸಹಜ. ಅದನ್ನು ಬದಿಗೊತ್ತಿ ಖುಷಿಯಾಗಿರಬೇಕು ಅಂತಾನೇ ಎಲ್ಲರೂ ಬಯಸ್ತಾರೆ. ಆದ್ರೆ ಅದು ಸಾಧ್ಯವಾಗದೇ ಒದ್ದಾಡ್ತಾರೆ. ಬೇಸರವನ್ನು ಒದ್ದೋಡಿಸಲು ಸರಳವಾದ ಉಪಾಯವಿದೆ. ಬೇಸರದ ಭಾವನೆ ಮೂಡಿದಾಗ Read more…

ಎಚ್ಚರ: ತಜ್ಞರ ಪ್ರಕಾರ ಇವು ಅತಿ ಅಪಾಯಕಾರಿ ಔಷಧ

ಜನರು ತಮ್ಮ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳನ್ನು ನಿರ್ವಹಿಸಲು, ತಕ್ಷಣದ ವೈದ್ಯಕೀಯ ಅಗತ್ಯಗಳನ್ನು ಪೂರೈಸಲು ಮತ್ತು ತಮ್ಮ ಒಟ್ಟಾರೆ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಪ್ರತಿದಿನ ಔಷಧಿಗಳನ್ನು ಅವಲಂಬಿಸಿರುತ್ತಾರೆ. ಆದಾಗ್ಯೂ, ಕೆಲವು ಔಷಧಿಗಳು Read more…

ಖಿನ್ನತೆಯ ಕತ್ತಲೆಯಿಂದ ಬೆಳಕಿನೆಡೆಗೆ: ಇಲ್ಲಿವೆ ಪರಿಹಾರದ ಮಾರ್ಗಗಳು

ಖಿನ್ನತೆಯು ಒಂದು ಸಾಮಾನ್ಯ ಮತ್ತು ಗಂಭೀರವಾದ ಮಾನಸಿಕ ಆರೋಗ್ಯ ಸ್ಥಿತಿಯಾಗಿದ್ದು, ಇದು ಭಾವನೆಗಳು, ಆಲೋಚನೆಗಳು ಮತ್ತು ನಡವಳಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿಗಳು ನಿರಂತರವಾದ ದುಃಖ, Read more…

ಮೆದುಳಿಗೆ ಹಾನಿ ಮಾಡಬಲ್ಲದು ಈ ʼಫ್ಯಾಟಿ ಲಿವರ್ʼ ಕಾಯಿಲೆ; ಅದರ ಲಕ್ಷಣಗಳನ್ನು ತಿಳಿದುಕೊಳ್ಳಿ

ಫ್ಯಾಟಿ ಲಿವರ್‌ ಸಮಸ್ಯೆ ಬಗ್ಗೆ ಅಧ್ಯಯನವೊಂದರಲ್ಲಿ ಆಘಾತಕಾರಿ ಸಂಗತಿ ಬಯಲಾಗಿದೆ. ಈ ಕಾಯಿಲೆಯಿಂದ  ಬಳಲುತ್ತಿರುವವರು ಮೆದುಳಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಎಂಬುದು ತಜ್ಞರ ಅಭಿಪ್ರಾಯ. ನಾನ್-ಆಲ್ಕೊಹಾಲಿಕ್ Read more…

ಸದಾ ಯಂಗ್ ಆಗಿರಬೇಕಂದ್ರೆ ಈ ಅಭ್ಯಾಸಗಳನ್ನು ಈಗಲೇ ಬಿಟ್ಟುಬಿಡಿ

ಅಸ್ತವ್ಯಸ್ತವಾಗಿರುವ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಗಳು ನಮ್ಮ ಆಯಸ್ಸನ್ನೇ ಕಡಿಮೆ ಮಾಡುತ್ತಿವೆ. ಇದರ ಜೊತೆಗೆ ಹೆಚ್ಚುತ್ತಿರುವ ಮಾಲಿನ್ಯದ ಮಟ್ಟವೂ ಅಪಾಯಕಾರಿಯಾಗಿ ಪರಿಣಮಿಸಿದೆ. ಒಬ್ಬ ವ್ಯಕ್ತಿ ತನ್ನ ದಿನಚರಿಯಲ್ಲಿ Read more…

ಚಳಿಗಾಲದಲ್ಲಿ ಸದಾ ನಿದ್ದೆ ಮೂಡ್ ? ಇದರ ಹಿಂದಿದೆ ಈ ಕಾರಣ

ಚಳಿಗಾಲದಲ್ಲಿ ನೀವು ಆಯಾಸವನ್ನು ಹಾಗೂ ನಿದ್ದೆಯ ಮೂಡನ್ನು ಅನುಭವಿಸಿದರೆ, ನೀವು ಒಬ್ಬಂಟಿಯಾಗಿಲ್ಲ. ಏಕೆಂದ್ರೆ ಇದು ಸರ್ವೇ ಸಾಮಾನ್ಯ. ದಿ ಸ್ಲೀಪ್ ಸ್ಕೂಲ್‌ನ ಸಂಸ್ಥಾಪಕ ಗೈ ಮೆಡೋಸ್ ಪ್ರಕಾರ ಇದನ್ನು Read more…

ಜೀವನದಲ್ಲಿ ಸಂತೋಷ ಬಯಸುವವರು ಈ ಬದಲಾವಣೆ ಮಾಡಿ ನೋಡಿ

ಕೊರೊನಾ ನಂತ್ರದ ಜೀವನದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಕೊರೊನಾ ನಂತ್ರ ಲಾಕ್ ಡೌನ್, ವರ್ಕ್ ಫ್ರಂ ಹೋಮ್ ನಿಂದಾಗಿ ಜನರು ಹೊರ ಬರುತ್ತಿದ್ದಾರೆ. ಆರ್ಥಿಕ ಪರಿಸ್ಥಿತಿಯಲ್ಲೂ ಏರುಪೇರಾಗಿದ್ದು, ಅನೇಕರು ಮಾನಸಿಕ Read more…

ಪ್ರತಿದಿನ ಈ ಹಣ್ಣು ತಿನ್ನಿ ಮರೆವಿನ ಸಮಸ್ಯೆಗೆ ಹೇಳಿ ಗುಡ್ ಬೈ

ದಿನಕ್ಕೊಂದು ಸೇಬು ಸೇವನೆ ಮಾಡಿದ್ರೆ ವೈದ್ಯರಿಂದ ದೂರವಿರಬಹುದೆಂಬ ಮಾತಿದೆ. ಆದ್ರೆ ಅಧ್ಯಯನವೊಂದು ದಿನಕ್ಕೊಂದು ಕಿತ್ತಳೆ ಹಣ್ಣು ತಿನ್ನುವುದರಿಂದ ಮಾನಸಿಕ ಶಕ್ತಿ ವೃದ್ಧಿಯಾಗುತ್ತದೆ ಎಂಬ ವಿಷಯ ತಿಳಿಸಿದೆ. ಸಂಶೋಧಕರ ಪ್ರಕಾರ Read more…

ಈ ಕೆಟ್ಟ ಅಭ್ಯಾಸಗಳು ಮೆದುಳನ್ನೇ ದುರ್ಬಲಗೊಳಿಸಬಹುದು ಎಚ್ಚರ…..!

ಒತ್ತಡ ಮತ್ತು ಆತಂಕದ ಸಮಸ್ಯೆಗಳು ಈಗ ಸಾಮಾನ್ಯವಾಗಿಬಿಟ್ಟಿವೆ. ಬಹುಮುಖ್ಯವಾದ ವಿಷಯವನ್ನೇ ಮರೆತುಬಿಡುವುದು, ಕೆಲಸದಲ್ಲಿ ಅನಾಸಕ್ತಿ ಇವೆಲ್ಲವೂ ಒತ್ತಡದ ಲಕ್ಷಣಗಳು. ಇದಕ್ಕೆ ಕಾರಣ ನಮ್ಮ ಜೀವನಶೈಲಿಗೆ ಸಂಬಂಧಿಸಿದ ಕೆಲವು ಅಭ್ಯಾಸಗಳು. Read more…

ಮಾನಸಿಕ ಒತ್ತಡ ಹಾಗೂ ಕಿರಿಕಿರಿಗಳಿಂದ ರಿಲ್ಯಾಕ್ಸ್ ನೀಡುತ್ತೆ ಈ ಎಣ್ಣೆ

ಆಲಿವ್ ಎಣ್ಣೆಯನ್ನು ಆಲಿವ್ ನಿಂದಲೇ ತಯಾರಿಸಲಾಗುತ್ತದೆ. ತ್ವಚೆಯ ಸೌಂದರ್ಯಕ್ಕೆ, ಆರೋಗ್ಯಕ್ಕೆ ಹಾಗೂ ಅಡುಗೆ ಮನೆಯಲ್ಲಿ ಇದನ್ನು ಹಲವು ರೀತಿಯಲ್ಲಿ ಬಳಸಿಕೊಳ್ಳಲಾಗುತ್ತದೆ. ಆಲಿವ್ ಎಣ್ಣೆಯನ್ನು ನೋವು ನಿವಾರಕವಾಗಿಯೂ ಬಳಸುತ್ತಾರೆ. ಗಂಟು Read more…

ನಿಮ್ಮ ಮಕ್ಕಳ ಈ ಅಭ್ಯಾಸವನ್ನು ತಕ್ಷಣ ಬದಲಾಯಿಸಿ

ಕಾರ್ಟೂನ್‌ಗಳು ಮಕ್ಕಳ ಫೇವರಿಟ್‌. ಇತ್ತೀಚೆಗಂತೂ ಮಕ್ಕಳು ಟಿವಿ ಮತ್ತು ಮೊಬೈಲ್‌ ಹುಚ್ಚು ಬೆಳೆಸಿಕೊಳ್ತಿದ್ದಾರೆ. 1990ರ ದಶಕದಲ್ಲಿ ಟಾಮ್ & ಜೆರ್ರಿ, ದಿ ಜಂಗಲ್ ಬುಕ್, ಟೇಲ್‌ಸ್ಪಿನ್, ಡೊನಾಲ್ಡ್ ಡಕ್, Read more…

‘ಡಾರ್ಕ್ ಚಾಕ್ಲೇಟ್’ ತಿನ್ನಿ, ಖಿನ್ನತೆಯಿಂದ ದೂರವಿರಿ…..!

  ನೀವು ಚಾಕ್ಲೇಟ್ ಪ್ರಿಯರೇ…? ಹಾಗಿದ್ದರೆ ನೀವು ಹೆಚ್ಚು ಹೆಚ್ಚು ಚಾಕ್ಲೇಟ್ ತಿನ್ನಲು ಇನ್ನೊಂದು ಕಾರಣ ಇಲ್ಲಿದೆ. ಡಾರ್ಕ್ ಚಾಕ್ಲೇಟುಗಳು ಆರೋಗ್ಯಕ್ಕೆ ಸಾಕಷ್ಟು ಅನುಕೂಲ ಮಾಡಿಕೊಡಲಿವೆ. ನಿಗದಿತ ಪ್ರಮಾಣದಲ್ಲಿ Read more…

ಮೈಗ್ರೇನ್ ಸಮಸ್ಯೆಗೆ ಇಲ್ಲಿದೆ ಮದ್ದು

ಬೇಸಿಗೆ  ಹತ್ತಿರ ಬರ್ತಿದ್ದಂತೆ ಎಳ ನೀರಿಗೆ ಬೇಡಿಕೆ ಹೆಚ್ಚಾಗುತ್ತದೆ. ಬೇಸಿಗೆ ಬಿಸಿಲಿಗೆ ಎಳ ನೀರು ಸೇವನೆ ಹಿತವೆನಿಸುತ್ತದೆ. ಎಳ ನೀರು ಆರೋಗ್ಯಕ್ಕೆ ಬಹಳ ಒಳ್ಳೆಯದು. ಬೆಳಗಿನ ವೇಳೆ ಎಳನೀರು Read more…

ಖಿನ್ನತೆಯ ವಿರುದ್ಧ ಹೋರಾಡುವ ಶಕ್ತಿ ಈ ನೀರಿಗಿದೆ

ಏಲಕ್ಕಿಗಳನ್ನು ಹಾಗೇ ತಿನ್ನುವುದಕ್ಕಿಂತ ಅದನ್ನು ನೀರಿನಲ್ಲಿ ಕುದಿಸಿ ತಣಿಸಿ ಕುಡಿಯುವುದರಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಅದೇನು ಅಂತೀರಾ. ನೀವೇ ನೋಡಿ. * ಪ್ರತಿದಿನವೂ ಏಲಕ್ಕಿ ಕುದಿಸಿದ ನೀರನ್ನು ಕುಡಿಯುವ Read more…

ಇವುಗಳನ್ನು ನೆನೆಸಿ ತಿನ್ನಿ……! ಎಲ್ಲಾ ಕಾಯಿಲೆಗಳನ್ನೂ ದೂರವಿಡಿ……!!

ಕೆಲವೊಂದು ಡ್ರೈಫ್ರೂಟ್‌ಗಳನ್ನು ನೆನೆಸಿ ತಿನ್ನುವುದನ್ನು ನೀವು ಗಮನಿಸಿರಬಹುದು. ಇದಕ್ಕೆ ಕಾರಣ ಅವುಗಳನ್ನು ರಾತ್ರಿಯಿಡೀ ನೆನೆಸಿ ಬೆಳಗ್ಗೆ ತಿಂದರೆ ಪ್ರಯೋಜನ ದುಪ್ಪಟ್ಟಾಗುತ್ತದೆ. ನೆನೆಸುವುದರಿಂದ ಅದರ ಪೌಷ್ಟಿಕಾಂಶದ ಮೌಲ್ಯ ಹೆಚ್ಚುತ್ತದೆ. ಇಂತಹ Read more…

ʼಇಯರ್ ​ಫೋನ್​ʼ ಬಳಸ್ತೀರಾ ಹುಷಾರ್….! ‌ಮಿಸ್‌ ಮಾಡದೆ ಓದಿ ಈ ಸುದ್ದಿ

ಮೊಬೈಲ್​ ಫೋನ್​ನಲ್ಲಿ ಮಾತನಾಡುವ ವೇಳೆ ಇಲ್ಲವೇ ತಮ್ಮಿಷ್ಟದ ಸಂಗೀತವನ್ನ ಕೇಳುವ ವೇಳೆ ಇಯರ್​ಫೋನ್​ಗಳನ್ನ ಬಳಕೆ ಮಾಡೋದು ಅಭ್ಯಾಸ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತೆ. ಅದರಲ್ಲೂ ಯುವ ಜನತೆಯಂತೂ ದಿನದಲ್ಲಿ ಹೆಚ್ಚು Read more…

BREAKING: ನಟ ಸೈಫ್ ಅಲಿ ಖಾನ್ ಗೆ ಹಲವು ಬಾರಿ ಇರಿದು ಪರಾರಿಯಾಗಿದ್ದ ಆರೋಪಿ ಅರೆಸ್ಟ್

ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರಿಗೆ ಹಲವು ಬಾರಿ ಇರಿದ ಆರೋಪಿಯನ್ನು ಬಂಧಿಸಲಾಗಿದೆ. ಮುಂಬೈನ ಸೈಫ್ ಅವರ ಮನೆಯೊಳಗೆ ಕೃತ್ಯವೆಸಗಿ ಪರಾರಿಯಾಗಿದ್ದ ಶಂಕಿತನನ್ನು ಛತ್ತೀಸ್‌ಗಢದಲ್ಲಿ ಬಂಧಿಸಲಾಗಿದೆ. Read more…

ನಿಮಗೆ ಆರೋಗ್ಯದ ಮೇಲೆ ನಕಾರಾತ್ಮಕ ಪ್ರಭಾವ ಬೀರುವ ‘ಭಾವನಾತ್ಮಕ ಅಸುರಕ್ಷತೆʼ ಕಾಡ್ತಿದೆಯಾ.…?

ಹೊಸಬರ ಮಧ್ಯೆ ಪ್ರೀತಿ, ಸ್ನೇಹ ಏನೇ ಸಂಬಂಧ ಮೊದಲು ಭಾವನೆಗಳಿಂದ ಶುರುವಾಗುತ್ತದೆ. ಭಾವನಾತ್ಮಕವಾಗಿ ಇಬ್ಬರು ಒಂದಾದಾಗ ಮಾತ್ರ ಸಂಬಂಧ ಗಟ್ಟಿಯಾಗಿರಲು ಸಾಧ್ಯ. ಭಾವನಾತ್ಮಕ ಅಸುರಕ್ಷತೆ ಕಾಡಿದಲ್ಲಿ ಸಂಬಂಧ ಹಾಳಾದಂತೆ. Read more…

ಮೆದುಳಿನ ಆಘಾತ ತಡೆಯಲು ವಹಿಸಿ ಈ ಎಚ್ಚರ…..!

ಹೃದಯಾಘಾತದಂತೆ ಮೆದುಳಿನ ಆಘಾತವೂ ಹಲವು ಮಂದಿಯ ಪ್ರಾಣಕ್ಕೆ ಎರವಾಗುತ್ತದೆ. ಮೆದುಳಿಗೆ ರಕ್ತದ ಹರಿವು ಕಡಿಮೆಯಾದಾಗ ಅಥವಾ ಮೆದುಳಿಗೆ ರಕ್ತ ಸಾಗಿಸುವ ಕೊಳವೆಗಳು ಹಾಳಾಗುವುದರಿಂದ ಮೆದುಳಿನ ಆಘಾತ ಸಂಭವಿಸುತ್ತದೆ. ಇದರಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...