alex Certify Live News | Kannada Dunia | Kannada News | Karnataka News | India News - Part 996
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮಹಿಷ ದಸರಾ ಮುಗಿಯುವುದರೊಳಗೆ ಸಂಸದ ಪ್ರತಾಪ್ ಸಿಂಹರನ್ನು ಬಂಧಿಸಿ; ಮಾಜಿ ಮೇಯರ್ ಪುರುಷೋತ್ತಮ ಆಗ್ರಹ

ಮೈಸೂರು: ವಿರೋಧದ ನಡುವೆಯೂ ಅಕ್ಟೋಬರ್ 13ರಂದು ಮಹಿಷ ದಸರಾ ಆಚರಣೆಗೆ ಸಿದ್ಧತೆ ನಡೆದಿದೆ. ಈ ನಡುವೆ ಮಹಿಷ ದಸರಾ ಮುಗಿಯುವುದರೊಳಗೆ ಸಂಸದ ಪ್ರತಾಪ್ ಸಿಂಹ ಅವರನ್ನು ಬಂಧಿಸುವಂತೆ ಮಾಜಿ Read more…

ವಿಶ್ವ ಕಪ್ 2023: ನಾಳೆ ಭಾರತ ಹಾಗೂ ಆಸ್ಟ್ರೇಲಿಯಾ ಮುಖಾಮುಖಿ

ಈ ಬಾರಿಯ ವಿಶ್ವಕಪ್ ಪಂದ್ಯಗಳು ಒಂದಕ್ಕಿಂತ ಒಂದು ರೋಚಕತೆಯಿಂದ ಸಾಗುತ್ತಿದ್ದು, ನಾಳೆ ಚೆನ್ನೈ ನ ಚಿದಂಬರಂ ಕ್ರೀಡಾಂಗಣದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಮುಖಮುಖಿಯಾಗಲಿವೆ. ಐದು ಬಾರಿ ವಿಶ್ವಕಪ್ ಕಿರೀಟ Read more…

ಅಕ್ಟೋಬರ್ 13ಕ್ಕೆ ತೆರೆ ಕಾಣಲಿದೆ ʼವೇಷʼ ಸಿನಿಮಾ

ಕೃಷ್ಣ ನಡಪಾಲ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ‘ವೇಷ’ ಚಿತ್ರ ಅಕ್ಟೋಬರ್ 13 ರಂದು ರಾಜ್ಯದ್ಯಂತ ತೆರೆ ಕಾಣಲಿದೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ Read more…

Viral Video | ಅರೆಬೆತ್ತಲಾಗಿ ವಿಮಾನ ಏರಲು ಬಂದ ಮಹಿಳೆ; ಬೆಚ್ಚಿಬಿದ್ದ ಸಹ ಪ್ರಯಾಣಿಕರು ಶಾಕ್‌

ಫ್ಲೋರಿಡಾದಲ್ಲಿ ಮಹಿಳೆಯೊಬ್ಬರು ವಿಮಾನ ಹತ್ತಲು ಅರೆಬೆತ್ತಲಾಗಿ ವಿಮಾನ ನಿಲ್ದಾಣದಲ್ಲಿ ನಿಂತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಹುಬ್ಬೇರಿಸುವಂತೆ ಮಾಡಿದೆ. ಫ್ಲೋರಿಡಾದಿಂದ ಹೊರಡುವ ತಮ್ಮ ವಿಮಾನಕ್ಕಾಗಿ ಸಾಲಿನಲ್ಲಿ Read more…

BREAKING : ಗಾಝಾದಲ್ಲಿ ಇಸ್ರೇಲ್-ಹಮಾಸ್ ಸಂಘರ್ಷ: 6 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

ಹಮಾಸ್ ಗಾಜಾ ಪಟ್ಟಿಯಿಂದ ಇಸ್ರೇಲ್ ಕಡೆಗೆ ರಾಕೆಟ್ ದಾಳಿ ನಡೆಸಿದ ನಂತರ ಮೇಯರ್ ಸೇರಿದಂತೆ ಆರು ಜನರು ಮೃತಪಟ್ಟು, ಮತ್ತು 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಝಾ Read more…

ಮಡಿವಾಳ ಮಾಚಿದೇವ ಸಮುದಾಯಕ್ಕೆ ಗುಡ್ ನ್ಯೂಸ್ : ಸಹಾಯಧನ, ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಶಿವಮೊಗ್ಗ : ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದಿಂದ 2023-24 ನೇ ಸಾಲಿನಲ್ಲಿ ವಿವಿಧ ಯೋಜನೆಗಳಡಿ ಸಹಾಯಧನ/ಸಾಲ-ಸೌಲಭ್ಯವನ್ನು ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸ್ವಯಂ ಉದ್ಯೋಗ ನೇರ Read more…

‘ನಾನು ಬೆತ್ತಲೆಯಾಗಿದ್ದಾಗ ನರ್ಸ್, ವೈದ್ಯರು ಫೋಟೋ- ವಿಡಿಯೋ ಮಾಡಿಕೊಂಡಿದ್ರು’ : ಶಾಕಿಂಗ್ ಹೇಳಿಕೆ ನೀಡಿದ ನಟ ಸಿದ್ದಾರ್ಥ್

ನಾನು ಬೆತ್ತಲೆಯಾಗಿದ್ದಾಗ ನರ್ಸ್, ವೈದ್ಯರು ಫೋಟೋ, ವಿಡಿಯೋ ಮಾಡಿಕೊಂಡಿದ್ದರು ಎಂದು ತಮಿಳು ನಟ ಸಿದ್ದಾರ್ಥ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ನಡೆದ ಚಿಕ್ಕು ಸಿನಿಮಾ ಸುದ್ದಿಗೋಷ್ಟಿಯಲ್ಲಿ ತಮ್ಮ ಜೀವನದಲ್ಲಿ Read more…

‘ಪತಿಯ ಚಿಕಿತ್ಸೆಗಾಗಿ ಪತ್ನಿ ಆಸ್ತಿ ಮಾರಾಟ ಮಾಡಬಹುದು’ : ಹೈಕೋರ್ಟ್ ಮಹತ್ವದ ತೀರ್ಪು

ಪತಿ ಕೋಮಾದಲ್ಲಿದ್ದರೆ ಆಸ್ತಿ ಮಾರಾಟ ಮಾಡಲು ಪತ್ನಿಗೆ ಅಲಹಾಬಾದ್ ಹೈಕೋರ್ಟ್ ಅನುಮತಿ ನೀಡಿದೆ. ಹೌದು, ಪತಿಯ ಚಿಕಿತ್ಸೆಗಾಗಿ ಆಸ್ತಿ ಮಾರಾಟ ಮಾಡಲು ಪತ್ನಿಗೆ ಅಲಹಾಬಾದ್ ಹೈಕೋರ್ಟ್ ಅನುಮತಿ ನೀಡಿದೆ. Read more…

ಇಂದು ವಿಶ್ವಕಪ್ ನ ನಾಲ್ಕನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ಕಾದಾಟ

ಇಂದು ವಿಶ್ವ ಕಪ್ ನ ಎರಡು ಪಂದ್ಯಗಳಿದ್ದು, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ತಂಡದ ನಡುವಣ ಪಂದ್ಯ ಈಗಾಗಲೇ ಆರಂಭವಾಗಿದೆ. ಮತ್ತೊಂದು ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ಮುಖಾಮುಖಿಯಾಗುತ್ತಿವೆ. Read more…

ಇಂದು ಮಾಸ್ಟರ್ ಆನಂದ್ ನಟನೆಯ ‘ನಾಕೋಳಿಕ್ಕೆ ರಂಗ’ ಟ್ರೈಲರ್ ರಿಲೀಸ್

ಹಾಡಿನ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಮಾಸ್ಟರ್ ಆನಂದ್ ಅಭಿನಯದ ‘ನಾ ಕೋಳಿಕ್ಕೆ ರಂಗ’ ಎಂಬ ಹಾಸ್ಯ ಭರಿತ ಚಿತ್ರದ ಟ್ರೈಲರ್ ಇಂದು ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ Read more…

BIG NEWS: ಈ ಸರ್ಕಾರ ರೈತರ ಪಾಲಿಗೆ ಜೀವಂತವಿಲ್ಲ; ಆರಂಭದಿಂದಲೂ ಎಡವಟ್ಟು ಮಾಡಿಕೊಂಡು ಬಂದಿದೆ; ಮಾಜಿ ಸಿಎಂ ಬೊಮ್ಮಾಯಿ ಆಕ್ರೋಶ

ಹುಬ್ಬಳ್ಳಿ: ರಾಜ್ಯ ಸರ್ಕಾರ ಬರಿ ಹೇಳಿಕೆಗಳಲ್ಲಿ ಆಡಳಿತ ನಡೆಸುತ್ತಿದೆ. ನಯಾಪೈಸೆ ಪರಿಹಾರ ಬಿಡುಗಡೆ ಮಾಡಿಲ್ಲ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ Read more…

BREAKING : ಸಿಕ್ಕಿಂನ ತೀಸ್ತಾ ನದಿಯ ದಡದಲ್ಲಿ ಸ್ಪೋಟ : ಐವರು ಸಾವು

ಸಿಕ್ಕಿಂನಲ್ಲಿ ಮೇಘಸ್ಫೋಟದ ನಂತರ ವಿನಾಶವನ್ನು ಉಂಟುಮಾಡಿದ ತೀಸ್ತಾ ನದಿಯ ದಡದಲ್ಲಿ ಈಗ ಸ್ಫೋಟಗಳು ನಡೆಯುತ್ತಿವೆ. ನದಿ ತೀರದಿಂದ ಗಾರೆ ಶೆಲ್ ಎತ್ತಲು ಪ್ರಯತ್ನಿಸುವಾಗ ಮಗು ಸೇರಿದಂತೆ ಐದು ಜನರು Read more…

BREAKING : ಅಫ್ಘಾನಿಸ್ತಾನದಲ್ಲಿ 6.1 ತೀವ್ರತೆಯ ಪ್ರಬಲ ಭೂಕಂಪ|Afghanistan earthquake

ಕಾಬೂಲ್ : ಅಫ್ಘಾನಿಸ್ತಾನದಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದೆ. ಅದರ ಕೇಂದ್ರವು ಸುಮಾರು 21 ಕಿಲೋಮೀಟರ್ ದೂರದಲ್ಲಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ Read more…

ಗಮನಿಸಿ : ‘EPFO’ ಬ್ಯಾಲೆನ್ಸ್ ತಿಳಿಯಲು ಇಲ್ಲಿದೆ 4 ಸರಳ ವಿಧಾನ : ಜಸ್ಟ್ ಇಷ್ಟು ಮಾಡಿ ಸಾಕು..!

ಇದೀಗ, ತಂತ್ರಜ್ಞಾನವು ಪ್ರಪಂಚದಾದ್ಯಂತ ಹೊಸ ತಿರುವು ಪಡೆಯುತ್ತಿದೆ. ವಿಶೇಷವಾಗಿ ಪ್ರತಿಯೊಂದು ಸಣ್ಣ ವಿಷಯವು ಆನ್ ಲೈನ್ ಆಗುತ್ತಿದ್ದಂತೆ, ಕೆಲಸವು ತುಂಬಾ ಸರಳವಾಗುತ್ತದೆ. ಈ ಹಿಂದೆ, ಕೋಟ್ಯಂತರ ಗ್ರಾಹಕರನ್ನು ಹೊಂದಿದ್ದ Read more…

ಗೆಜೆಟೆಡ್ ಅಧಿಕಾರಿಗಳು ಮಾತ್ರ ಯಾಕೆ ಗ್ರೀನ್ ಪೆನ್ ನಿಂದ ಸಹಿ ಹಾಕುತ್ತಾರೆ..ತಿಳಿಯಿರಿ..!

ಶಿಕ್ಷಕರು ಕೆಂಪು ಶಾಯಿ ಪೆನ್ನುಗಳನ್ನು ಬಳಸುತ್ತಾರೆ. ವಿದ್ಯಾರ್ಥಿಗಳು ನೀಲಿ ಬಣ್ಣದ ಪೆನ್ನುಗಳನ್ನು ಬಳಸುತ್ತಾರೆ. ಹಸಿರು ಇಂಕ್ ಪೆನ್ನುಗಳನ್ನು ಗೆಜೆಟೆಡ್ ಅಧಿಕಾರಿಗಳು ಮಾತ್ರ ಯಾಕೆ ಬಳಸುತ್ತಾರೆ..ಗೊತ್ತೇ..? ಭಾರತದಲ್ಲಿ ಹಸಿರು ಶಾಯಿಯನ್ನು Read more…

ಶಿವಮೊಗ್ಗ ಗಲಾಟೆ: ಇದು ರಾಜ್ಯ ಸರ್ಕಾರದ ತುಷ್ಟೀಕರಣ ರಾಜಕಾರಣದ ಪರಮಾವಧಿ; ಪ್ರಹ್ಲಾದ್ ಜೋಶಿ ವಾಗ್ದಾಳಿ

ಹುಬ್ಬಳ್ಳಿ: ಶಿವಮೊಗ್ಗದ ರಾಗಿಗುಡ್ದದಲ್ಲಿ ನಡೆದ ಕಲ್ಲು ತೂರಾಟ, ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಇದು ರಾಜ್ಯ Read more…

Chandrayaan-3 : ವಿಕ್ರಮ್, ಪ್ರಜ್ಞಾನ್ ಇನ್ನು ಮುಂದೆ ಎಚ್ಚರಗೊಳ್ಳುವ ನಿರೀಕ್ಷೆಯಿಲ್ಲ : ಚಂದ್ರಯಾನ -3 ಅಂತ್ಯದ ಬಗ್ಗೆ ಇಸ್ರೋ ಮಾಜಿ ಮುಖ್ಯಸ್ಥ ಸುಳಿವು

ನವದೆಹಲಿ: ಲ್ಯಾಂಡರ್ ವಿಕ್ರಮ್ ಮತ್ತು ರೋವರ್ ಪ್ರಜ್ಞಾನ್ ಸಕ್ರಿಯವಾಗುವ ಯಾವುದೇ ಭರವಸೆ ಇಲ್ಲ ಎಂದು ಅಂತರರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಾಜಿ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ಹೇಳಿದ್ದಾರೆ. Read more…

ಸವಿತಾ ಸಮಾಜದ ಸಮುದಾಯಕ್ಕೆ ಗುಡ್ ನ್ಯೂಸ್ : ಸಾಲ ಸೌಲಭ್ಯ ನೀಡಲು ಅರ್ಜಿ ಆಹ್ವಾನ

ಶಿವಮೊಗ್ಗ : ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮದಿಂದ 2023-24 ನೇ ಸಾಲಿನಲ್ಲಿ ವಿವಿಧ ಯೋಜನೆಗಳಡಿ ಸಹಾಯಧನ/ಸಾಲ-ಸೌಲಭ್ಯವನ್ನು ನೀಡಲಾಗುತ್ತಿದ್ದು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಸ್ವಯಂ Read more…

BIGG NEWS : ಸಿರಿ ಧಾನ್ಯ ಉತ್ಪನ್ನಗಳ ಮೇಲಿನ ತೆರಿಗೆ ಇಳಿಕೆ : `ಜಿಎಸ್ ಟಿ ಕೌನ್ಸಿಲ್ ಸಭೆ’ಯಲ್ಲಿ ನಿರ್ಧಾರ|GST Council Meeting

ನವದೆಹಲಿ : ಭಾರತ 2023 ಅನ್ನು ಸಿರಿಧಾನ್ಯಗಳ ವರ್ಷವೆಂದು ಆಚರಿಸುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಧಾನ್ಯಗಳನ್ನು ಉತ್ತೇಜಿಸಲು ಜಿಎಸ್ಟಿ ಕೌನ್ಸಿಲ್ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ. ಏಕದಳ ಧಾನ್ಯಗಳಿಗೆ ಸಂಬಂಧಿಸಿದ ಕೆಲವು Read more…

ಮಹದೇವ್ ಆನ್ ಲೈನ್ ಬೆಟ್ಟಿಂಗ್ ಕೇಸ್ : 34 ಬಾಲಿವುಡ್ ಸೆಲೆಬ್ರಿಟಿಗಳಿಗೆ ‘ED’ ನೋಟಿಸ್

ಮಹಾದೇವ ಆನ್ಲೈನ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ರಣಬೀರ್ ಕಪೂರ್ ಸೇರಿ 34 ಸೆಲೆಬ್ರಿಟಿಗಳಿಗೆ ಇಡಿ ನೋಟಿಸ್ ನೀಡಿದೆ. ಹಾಸ್ಯ ನಿರೂಪಕ ಕಪಿಲ್ ಶರ್ಮಾ, ನಟ ರಣಬೀರ್ Read more…

Job Alert : ಉದ್ಯೋಗಾಕಾಂಕ್ಷಿಗಳೇ ಗಮನಿಸಿ : ಇಸ್ರೋದಲ್ಲಿ 435 ಅಪ್ರೆಂಟಿಸ್ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ

ನಿರುದ್ಯೋಗಿಗಳಿಗೆ ಸಿಹಿ ಸುದ್ದಿ. ಮುಂದಿನ 25 ವರ್ಷಗಳಲ್ಲಿ ಬಾಹ್ಯಾಕಾಶದಲ್ಲಿ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸಲು ಯೋಜಿಸುತ್ತಿದ್ದೇನೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಈ ಹಿಂದೆ ಘೋಷಿಸಿದ್ದರು. Read more…

ಮೈಸೂರು ದಸರಾ 2023 : ವಿರೋಧದ ನಡುವೆಯೂ ಮಹಿಷಾ ದಸರಾಗೆ ಸಿದ್ಧತೆ ಆರಂಭ

ಮೈಸೂರು : ಮಹಿಷಾ ದಸರಾ ಆಚರಣೆ ಸಮಿತಿ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ವಾಂಸರ ಸಂಘವು ಅ.13ರಂದು ಮಹಿಷ ದಸರಾ ಆಚರಣೆಗೆ ಸಿದ್ಧತೆ ಆರಂಭಿಸಿದೆ. ಅಕ್ಟೋಬರ್ 13 ರಂದು Read more…

BIG NEWS: ಹೊಸ ಬಾರ್ ಲೈಸನ್ಸ್ ವಿಚಾರ; ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಮೈಸೂರು: ರಾಜ್ಯದಲ್ಲಿ ಹೊಸ ಮದ್ಯದಂಗಡಿ ತೆರೆಯಲು ರಾಜ್ಯ ಸರ್ಕಾರ ಅವಕಾಶ ನೀಡುತ್ತಿರುವ ವಿಚಾರ ಭಾರಿ ಚರ್ಚೆಗೆ ಕಾರಣವಾದ ಬೆನ್ನಲ್ಲೇ ಎಚ್ಚೆತ್ತ ಸಿಎಂ ಸಿದ್ದರಾಮಯ್ಯ ಈ ಯೋಜನೆ ಕೈಬಿಟ್ಟಿದ್ದಾರೆ. ಹೊಸ Read more…

BIGG NEWS : ಕೊಲೆ ಅಪರಾಧಿಗೆ `LLB’ ಪ್ರವೇಶಕ್ಕೆ ಅನುಮತಿ ಕೊಟ್ಟ ಹೈಕೋರ್ಟ್| Kerala High Court

ನವದೆಹಲಿ : ಕೊಲೆ ಅಪರಾಧಿಯೊಬ್ಬನಿಗೆ ಬ್ಯಾಚುಲರ್ ಆಫ್ ಲಾ (ಎಲ್ ಎಲ್ ಬಿ) ಕೋರ್ಸ್ ಗೆ ಪ್ರವೇಶ ಪಡೆಯಲು ಕೇರಳ ಹೈಕೋರ್ಟ್ ಅನುಮತಿ ನೀಡಿದೆ. ನ್ಯಾಯಮೂರ್ತಿಗಳಾದ ಎ.ಕೆ.ಜಯಶಂಕರನ್ ನಂಬಿಯಾರ್ Read more…

BIG NEWS : ‘KSRTC’ ಪಲ್ಲಕ್ಕಿ ಬಸ್ ಗಳಿಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ : ಏನಿದರ ವಿಶೇಷತೆ ತಿಳಿಯಿರಿ..!

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಆರ್ಟಿಸಿ) 140 ಹೊಸ ಬಸ್ ಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ವಿಧಾನಸೌಧದ ಭವ್ಯ ಮೆಟ್ಟಿಲುಗಳಲ್ಲಿ ಉದ್ಘಾಟಿಸಿದರು. ಇದರಲ್ಲಿ 40 Read more…

BIG NEWS: ನನ್ನ ಹೆಂಡತಿಗೂ ಪಲ್ಲಕ್ಕಿ ಬಸ್ ನಲ್ಲಿ ಮೈಸೂರಿಗೆ ಹೋಗುವಂತೆ ಹೇಳಿದ್ದೇನೆ; ನಾನೂ ಬಸ್ ನಲ್ಲಿ ಕುಳಿತು ನೋಡಿದೆ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ನೂತನ ಪಲ್ಲಕ್ಕಿ ಬಸ್ ಗಳಿಗೆ ವಿಧಾನಸೌಧದ ಮುಂಭಾಗ ಚಾಲನೆ ನೀಡಲಾಗಿದ್ದು, ಈ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಇಡೀ ದೇಶದಲ್ಲಿಯೇ ನಮ್ಮ ರಾಜ್ಯದ ಸಾರಿಗೆ ಮಾದರಿಯಾಗಿದೆ. ಇಲ್ಲಿನ Read more…

ಮಧುಮೇಹ, ಅಧಿಕರಕ್ತದೊತ್ತಡ ಸಮಸ್ಯೆ ಇರುವವರಿಗೆ ಗುಡ್ ನ್ಯೂಸ್ : ಮನೆ ಬಾಗಿಲಿಗೆ ಬರಲಿದೆ `ಔಷಧ ಪೆಟ್ಟಿಗೆ’!

ಬೆಂಗಳೂರು : ರಾಜ್ಯ ಸರ್ಕಾರವು ಮತ್ತೊಂದು ಮಹತ್ವದ ಯೋಜನೆಯೊಂದನ್ನು ಜಾರಿಗೆ ತಂದಿದ್ದು, ಮಧುಮೇಹ ಮತ್ತು ಅಧಿಕರಕ್ತದೊತ್ತ ಸಮಸ್ಯೆ ಇರುವವರ ಮನೆ ಬಾಗಿಲಿಗೆ ಔಷಧಗಳನ್ನು ವಿತರಿಸಲು ಮುಂದಾಗಿದೆ. ಹೌದು, ಮಧುಮೇಹ Read more…

GOOD NEWS : ಸಾರಿಗೆ ಇಲಾಖೆಯಲ್ಲಿ ಶೀಘ್ರವೇ 13 ಸಾವಿರ ನೌಕರರ ನೇಮಕಾತಿ : ಸಚಿವ ರಾಮಲಿಂಗಾ ರೆಡ್ಡಿ

ಬೆಂಗಳೂರು : ಸಾರಿಗೆ ಇಲಾಖೆಯಲ್ಲಿ ಶೀಘ್ರವೇ 13 ಸಾವಿರ ನೌಕರರ ನೇಮಕಾತಿ ನಡೆಯಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು. ವಿಧಾಸೌಧದ ಮುಂಭಾಗ ನಡೆದ ಪಲ್ಲಕ್ಕಿ ಬಸ್ Read more…

‘ನಮ್ಮ ಮೆಟ್ರೋ’ ದಲ್ಲಿ ಫ್ರಾಂಕ್ ಮಾಡಿ ಹುಚ್ಚಾಟ ಮೆರೆದ ಯೂಟ್ಯೂಬರ್ ಗೂ ಬಿತ್ತು 500 ರೂ.ದಂಡ..!

ಬೆಂಗಳೂರು : ‘ನಮ್ಮ ಮೆಟ್ರೋ’ ದಲ್ಲಿ ಗೋಬಿ ತಿಂದ ಯುವಕನಿಗೆ 500 ರೂ ದಂಡ ವಿಧಿಸಿದ ಬೆನ್ನಲ್ಲೇ ಫ್ರಾಂಕ್ ಮಾಡಿ ಹುಚ್ಚಾಟ ಮೆರೆದ ಯೂಟ್ಯೂಬರ್ ಗೂ 500 ರೂ. Read more…

`MBBS’ ಆಕಾಂಕ್ಷಿಗಳಿಗೆ ಮಹತ್ವದ ಮಾಹಿತಿ : ಉತ್ತೀರ್ಣ ಅಂಕಗಳಲ್ಲಿ ಬದಲಾವಣೆ

ನವದೆಹಲಿ: ಎಂಬಿಬಿಎಸ್ ಪಾಸ್ ಅಂಕಗಳನ್ನು ಶೇಕಡಾ 40 ರಷ್ಟು ಕಡಿಮೆ ಮಾಡುವ ಮಾರ್ಗಸೂಚಿಗಳನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ) ಶುಕ್ರವಾರ ಹಿಂತೆಗೆದುಕೊಂಡಿದೆ. ಎಂಬಿಬಿಎಸ್ ಪಾಸ್ ಅಂಕಗಳ ಕಟ್ ಆಫ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...