alex Certify Live News | Kannada Dunia | Kannada News | Karnataka News | India News - Part 977
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಸಮಸ್ಯೆ ದೂರ ಮಾಡುತ್ತೆ ಕರ್ಪೂರ

ದೇವರ ಪೂಜೆಗೆ ಕರ್ಪೂರವನ್ನು ಬೆಳಗಲಾಗುತ್ತದೆ. ಪೂಜೆಯ ಸಮಯದಲ್ಲಿ ಕರ್ಪೂರ ಬೆಳಗುವುದ್ರಿಂದ ದೇವಾನುದೇವತೆ ಗಳು ಸಂತೋಷಗೊಳ್ತಾರೆಂದು ನಂಬಲಾಗಿದೆ. ಪೂಜೆಯ ಸಮಯದಲ್ಲಿ ಮಾತ್ರವಲ್ಲ, ಕರ್ಪೂರ ಆರೋಗ್ಯ ವೃದ್ಧಿ ಜೊತೆ ವಾಸ್ತುದೋಷ ನಿವಾರಣೆಗೆ Read more…

2023ಕ್ಕೆ ಗುಡ್ ಬೈ, 2024 ಕ್ಕೆ ಹಾಯ್ : ರಾಜ್ಯಾದ್ಯಂತ ಕೇಕ್ ಕತ್ತರಿಸಿ ʻಹೊಸ ವರ್ಷʼಕ್ಕೆ ಸಂಭ್ರಮದ ಸ್ವಾಗತ

ಬೆಂಗಳೂರು : ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ 2024  ಹೊಸ ವರ್ಷಕ್ಕೆ ಜನರು ಭರ್ಜರಿ ಸ್ವಾಗತ ಕೋರಿದ್ದು, ಕೇಕ್‌ ಕತ್ತರಿಸಿ ಕುಣಿದು ಕುಪ್ಪಳಿಸಿ ಹೊಸ ವರ್ಷವನ್ನು ಅದ್ಧೂರಿಯಾಗಿ ಭರಮಾಡಿಕೊಂಡಿದ್ದಾರೆ. Read more…

ಸಾರ್ವಜನಿಕರೇ ಗಮನಿಸಿ : ಇಂದಿನಿಂದ ಬದಲಾಗಲಿವೆ ಈ ಎಲ್ಲಾ ನಿಯಮಗಳು |New Rules- 2024

ನವದೆಹಲಿ : ಡಿಸೆಂಬರ್ ತಿಂಗಳು ಮುಗಿದಿದೆ. ಇಂದಿನಿಂದ ಹೊಸ ವರ್ಷ ಆರಂಭವಾಗಿದೆ. ದೇಶದಲ್ಲಿ ಪ್ರತಿ ತಿಂಗಳ ಮೊದಲ ದಿನಾಂಕದಂದು ಅನೇಕ ಬದಲಾವಣೆಗಳಿವೆ. ಈ ಬದಲಾವಣೆಗಳು ನೇರವಾಗಿ ಸಾಮಾನ್ಯ ಜನರ Read more…

ಲಾಭಕ್ಕಾಗಿ ಮನೆಯಲ್ಲಿ ಹೀಗಿರಲಿ ʼಮನಿ ಪ್ಲಾಂಟ್ʼ

ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿರುವ ಸಸ್ಯಗಳಲ್ಲಿ ಮನಿ ಪ್ಲಾಂಟ್ ಒಂದು. ಮನಿ ಪ್ಲಾಂಟ್ ಮನೆಗೆ ಮಂಗಳಕರ. ಹಾಗಾಗಿಯೇ ಬಹುತೇಕರ ಮನೆಯಲ್ಲಿ ಮನಿ ಪ್ಲಾಂಟ್ ಕಾಣಸಿಗುತ್ತದೆ. ಮನೆಗೆ ಮನಿಪ್ಲಾಂಟ್ Read more…

ಚೆಕ್ ಬೌನ್ಸ್ ಪ್ರಕರಣದಲ್ಲಿ ಮಧು ಬಂಗಾರಪ್ಪಗೆ ರಿಲೀಫ್

ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣದಲ್ಲಿ ಸಚಿವ ಮಧು ಬಂಗಾರಪ್ಪ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ದಂಡ ಪಾವತಿಸದಿದ್ದರೆ ಆರು ತಿಂಗಳು ಜೈಲು ಶಿಕ್ಷೆ ಆದೇಶ ಹಿನ್ನೆಲೆ ತೀರ್ಪು ಪ್ರಶ್ನಿಸಿ Read more…

ಡಬ್ಬದಲ್ಲಿಟ್ಟ ಬೇಳೆ ಕಾಳುಗಳಲ್ಲಿ ಹುಳ, ಕೀಟಗಳಾಗದಂತೆ ತಡೆಯಲು ಇಲ್ಲಿದೆ ಟಿಪ್ಸ್‌

ಬಹುತೇಕ ಜನರು ತಿಂಗಳಿಗೊಮ್ಮೆ ದಿನಸಿ ಖರೀದಿ ಮಾಡುತ್ತಾರೆ. ಒಂದು ತಿಂಗಳಿಗೆ ಬೇಕಾಗುವಷ್ಟು ದವಸ ಧಾನ್ಯಗಳನ್ನು ಸಂಗ್ರಹಿಸಿಡುತ್ತಾರೆ. ಅನೇಕ ಬಾರಿ ಡಬ್ಬದಲ್ಲಿ ಸಂಗ್ರಹಿಸಿಟ್ಟ ಬೇಳೆಕಾಳುಗಳಲ್ಲಿ ಹುಳಗಳು ಕಾಣಿಸಿಕೊಳ್ಳುತ್ತವೆ. ತಣ್ಣಗಿನ ವಾತಾವರಣದಲ್ಲಿ Read more…

ಹೊಸ ವರ್ಷದ ಖುಷಿಯ ನಡುವೆಯೇ ಆಭರಣ ಪ್ರಿಯರಿಗೆ ಶಾಕ್‌; 2024ರಲ್ಲಿ ದಾಖಲೆಯ ಏರಿಕೆ ಕಾಣಲಿದೆ ಚಿನ್ನದ ಬೆಲೆ….!

ಬಂಗಾರದ ಬೆಲೆ ದಿನೇ ದಿನೇ ಏರುತ್ತಲೇ ಇದೆ. ಸದ್ಯ ಚಿನ್ನದ ಬೆಲೆ 10 ಗ್ರಾಂಗೆ 63060 ರೂಪಾಯಿಗೆ ತಲುಪಿದೆ. ಡಿಸೆಂಬರ್ 4 ರಂದು  ಚಿನ್ನವು 2023ರ ಸಾರ್ವಕಾಲಿಕ ಗರಿಷ್ಠ Read more…

ಜ. 12ರಂದು ಪ್ರಧಾನಿ ಮೋದಿಯಿಂದ ಭಾರತದ ಅತಿ ಉದ್ದದ ಸಮುದ್ರ ಸೇತುವೆ ‘ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್’ ಉದ್ಘಾಟನೆ

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅತಿ ಉದ್ದದ ಸಮುದ್ರ ಸೇತುವೆಯಾದ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್(ಎಂಟಿಹೆಚ್‌ಎಲ್) ಅನ್ನು ಜನವರಿ 12 ರಂದು ಉದ್ಘಾಟಿಸಲಿದ್ದಾರೆ ಎಂದು ಮಹಾರಾಷ್ಟ್ರ Read more…

ಹೊಸ ವರ್ಷದ ಮೊದಲ ದಿನ ಮಾಡಬೇಕು ಶಿವನ ಆರಾಧನೆ, ಆದರೆ ಪೂಜೆ ವೇಳೆ ಎಸಗಬೇಡಿ ಈ ತಪ್ಪು……!

  ಈ ಬಾರಿ ಹೊಸ ವರ್ಷ ಸೋಮವಾರದಿಂದ ಪ್ರಾರಂಭವಾಗುತ್ತಿದೆ. ಸೋಮವಾರ ಭಗವಾನ್ ಶಂಕರನಿಗೆ ಸಮರ್ಪಿತವಾಗಿದೆ. ಆದ್ದರಿಂದ 2024ರ ಮೊದಲ ದಿನ ಶಿವನನ್ನು ಆರಾಧಿಸಬೇಕು. ಪೂರ್ಣ ಆಚರಣೆಗಳೊಂದಿಗೆ ಉಪವಾಸ ಸಹ Read more…

BREAKING: ರಾಜ್ಯದಲ್ಲಿ ಇಂದೂ ದ್ವಿಶತಕ ದಾಟಿದ ಕೊರೋನಾ ಕೇಸ್

ಬೆಂಗಳೂರು: ರಾಜ್ಯದಲ್ಲಿ ಇಂದೂ ಕೂಡ ಕೊರೋನಾ ಹೊಸ ಪ್ರಕರಣಗಳ ಸಂಖ್ಯೆ ದ್ವಿಶತಕ ದಾಟಿದೆ. ಬೆಂಗಳೂರಿನಲ್ಲಿ 42 ಸೇರಿ ರಾಜ್ಯದಲ್ಲಿ 229 ಜನರಿಗೆ ಕೊರೋನಾ ದೃಢಪಟ್ಟಿದೆ. ರಾಜ್ಯದಲ್ಲಿ ಪಾಸಿಟಿವಿಟಿ ದರ Read more…

2024ರಲ್ಲಿ ಇನ್ನೂ 3 ಗೂಢಚಾರ ಉಪಗ್ರಹ ಉಡಾವಣೆ, ಹೆಚ್ಚು ಪರಮಾಣು ವಸ್ತು ಉತ್ಪಾದಿಸಲು ಉತ್ತರ ಕೊರಿಯಾ ನಾಯಕ ಕಿಮ್ ಪ್ರತಿಜ್ಞೆ

ಸಿಯೋಲ್: 2024ರಲ್ಲಿ ಇನ್ನೂ 3 ಗೂಢಚಾರ ಉಪಗ್ರಹಗಳನ್ನು ಉಡಾವಣೆ ಮಾಡಲು ಮತ್ತು ಹೆಚ್ಚು ಪರಮಾಣು ವಸ್ತುಗಳನ್ನು ಉತ್ಪಾದಿಸಲು ಉತ್ತರ ಕೊರಿಯಾದ ನಾಯಕ ಕಿಮ್ ಜೊಂಗ್ ಉನ್ ಪ್ರತಿಜ್ಞೆ ಮಾಡಿದ್ದಾರೆ. Read more…

ಹರಿತ ಆಯುಧದಿಂದ ಹಲ್ಲೆಗೈದು ಮಲಗಿದ್ದಲ್ಲೇ ಮೂವರ ಹತ್ಯೆ: ಪುತ್ರನ ವಿಚಾರಣೆ

ಜೈಪುರ: ರಾಜಸ್ಥಾನದ ನಗೌರ್ ಜಿಲ್ಲೆಯಲ್ಲಿ ದಂಪತಿ, ಪುತ್ರಿ ಮಲಗಿದ್ದಾಗ ಕಡಿದು ಕೊಂದ ಘಟನೆ ನಡೆದಿದ್ದು, ಕೊಲೆಯಲ್ಲಿ ಪುತ್ರನ ಪಾತ್ರವಿದೆ ಎಂದು ಶಂಕಿಸಿರುವ ಪೊಲೀಸರು ಮೃತ ದಂಪತಿ ಮಗನನ್ನು ವಿಚಾರಣೆಗೆ Read more…

Hockey World Cup 2024 : ʻಹಾಕಿ ವಿಶ್ವಕಪ್‌ʼಗೆ ಭಾರತದ ಪುರುಷರ ಮತ್ತು ಮಹಿಳಾ ತಂಡಗಳ ಪ್ರಕಟ

ನವದೆಹಲಿ : ಒಮಾನ್ ನ ಮಸ್ಕತ್ ನಲ್ಲಿ ನಡೆಯಲಿರುವ ಎಫ್ ಐಎಚ್ ಹಾಕಿ 5 ವಿಶ್ವಕಪ್ ಗಾಗಿ ಭಾರತೀಯ ಪುರುಷರ ಮತ್ತು ಮಹಿಳಾ ಹಾಕಿ ತಂಡಗಳನ್ನು ಪ್ರಕಟಿಸಲಾಗಿದೆ. ಪುರುಷರ Read more…

BIG NEWS: ಹೊಸ ವರ್ಷಾಚರಣೆಗೆ ಕ್ಷಣಗಣನೆ; ಬೆಂಗಳೂರಿನಲ್ಲಿ ಹೈ ಅಲರ್ಟ್

ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಟ್ಟೆಚ್ಚರ ಕೈಗೊಳ್ಳಲಾಗಿದ್ದು, ನಗರದಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಪ್ರಮುಖ ರಸ್ತೆಗಳಲ್ಲಿ ಸಿಸಿಟಿವಿ ಕಣ್ಗಾವಲು ಹಾಕಲಾಗಿದೆ. ಹೊಸ ವರ್ಷಾಚರಣೆ Read more…

BREAKING : ಯುಎಸ್ ನೌಕಾಪಡೆ, ವ್ಯಾಪಾರಿ ಹಡಗುಗಳ ಮೇಲೆ ಇರಾನ್ ಬೆಂಬಲಿತ ಬಂಡುಕೋರರ ದಾಳಿ

ಇರಾನ್ ಬೆಂಬಲಿತ ಬಂಡುಕೋರ ದೋಣಿಗಳು ಯುಎಸ್ ನೌಕಾಪಡೆಯ ಹಡಗುಗಳು ಮತ್ತು ವ್ಯಾಪಾರಿ ಹಡಗುಗಳ ಮೇಲೆ ದಾಳಿ ನಡೆಸಿವೆ ಎಂದು ಅಮೆರಿಕನ್ ಮಿಲಿಟರಿ ತಿಳಿಸಿದೆ. ಹೌತಿಗಳು ಯುಎಸ್ ನೌಕಾಪಡೆಯ ಹಡಗುಗಳು Read more…

BREAKING : ಸಂಸದ ಪ್ರತಾಪ್ ಸಿಂಹ ಸಹೋದರ ʻವಿಕ್ರಂ ಸಿಂಹʼಗೆ ಜಾಮೀನು ಮಂಜೂರು

ಹಾಸನ : ‌ ಮರ ಕಡಿದು ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹಗೆ ಜಾಮೀನು ನೀಡಿ ಬೇಲೂರಿನ ಸೀನಿಯರ್​ ಸಿವಿಲ್ ಕೋರ್ಟ್​​ ಆದೇಶ Read more…

BREAKING : ಮಧ್ಯಪ್ರದೇಶದ ಸಿಂಗ್ರೌಲಿಯಲ್ಲಿ 3.3 ತೀವ್ರತೆಯ ಭೂಕಂಪ | Madhya Pradesh Earthquake

ನವದೆಹಲಿ : ಮಧ್ಯಪ್ರದೇಶದಲ್ಲಿ ಮತ್ತೆ ಭೂಕಂಪನವಾಗಿದ್ದು, ಸಿಂಗ್ರೌಲಿಯಲ್ಲಿ 3.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಸಿಂಗ್ರೌಲಿಯಲ್ಲಿ Read more…

BREAKING : ನ್ಯೂಜಿಲೆಂಡ್ ನ ಅಕ್ಲೆಂಡ್ ನಲ್ಲಿ ʻಹೊಸ ವರ್ಷದ ಸಂಭ್ರಮʼ : ಪಟಾಕಿ ಸಿಡಿಸಿ ʻ2024ʼ ಸ್ವಾಗತಿಸಿದ ಜನರು| Watch video

ನ್ಯೂಜಿಲೆಂಡ್‌ ನ ಅಕ್ಲೆಂಡ್‌ ನಲ್ಲಿ ಹೊಸ ವರ್ಷದ ಸಂಭ್ರಮ ಮನೆ ಮಾಡಿದ್ದು, ವಿಶ್ವದಲ್ಲಿ ಮೊದಲು 2024 ನೇ ವರ್ಷವನ್ನು ಸ್ವಾಗತಿಸಿದ್ದಾರೆ.  ನ್ಯೂಜಿಲೆಂಡ್ 2024 ರಲ್ಲಿ ಕರೆ ಮಾಡಿದ ಮೊದಲ Read more…

BREAKING: ಪರಪ್ಪನ ಅಗ್ರಹಾರ ಜೈಲಿನಿಂದ ʻಕರವೇʼ ಕಾರ್ಯರ್ತರ ಬಿಡುಗಡೆ

ಬೆಂಗಳೂರು :  ನಾಮಫಲಕಗಳ್ಲಲಿ ಕನ್ನಡ ಕಡ್ಡಾಯ ಅಳವಡಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ನಾಲ್ವರು ಕರವೇ ಕಾರ್ಯಕರ್ತರನ್ನು ಬಿಡುಗಡೆ ಮಾಡಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಿಂದ Read more…

ಇಸ್ರೇಲ್ ದಾಳಿಯಲ್ಲಿ ಈವರೆಗೆ 21,822 ಫೆಲೆಸ್ತೀನೀಯರು ಸಾವು : ಗಾಝಾ ಆರೋಗ್ಯ ಸಚಿವಾಲಯ

ಗಾಝಾ: ಇಸ್ರೇಲ್ ಮತ್ತು ಉಗ್ರಗಾಮಿ ಗುಂಪು ಹಮಾಸ್ ನಡುವಿನ ಸಂಘರ್ಷ ತೀವ್ರವಾಗುತ್ತಿದ್ದಂತೆ, ಅಕ್ಟೋಬರ್ 7 ರಿಂದ ಗಾಝಾ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 21,822 ಫೆಲೆಸ್ತೀನೀಯರು ಸಾವನ್ನಪ್ಪಿದ್ದಾರೆ Read more…

BREAKING : ಹೊಸ ವರ್ಷಕ್ಕೂ ಮುನ್ನ ಪಾಕಿಸ್ತಾನದಲ್ಲಿ ಉಗ್ರರ ಅಟ್ಟಹಾಸ : ಬಾಂಬ್ ಸ್ಪೋಟಕ್ಕೆ ಇಬ್ಬರು ಮಕ್ಕಳು ಬಲಿ

ಇಸ್ಲಾಮಾಬಾದ್‌ : ಪಾಕಿಸ್ತಾನದಲ್ಲಿ ಹೊಸ ವರ್ಷಕ್ಕೂ ಮುನ್ನ ಉಗ್ರರ ದಾಳಿ ನಡೆದಿದ್ದು,   ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಪೊಲೀಸ್ ಠಾಣೆಯ ಬಳಿ ರಿಮೋಟ್ ಕಂಟ್ರೋಲ್ ಬಾಂಬ್ ಸ್ಫೋಟಗೊಂಡಿದೆ. ಇದರಲ್ಲಿ ಇಬ್ಬರು Read more…

BIG NEWS: ಜೈಲಿನಲ್ಲಿ ಖೈದಿ ಸಾವು ಪ್ರಕರಣಕ್ಕೆ ಟ್ವಿಸ್ಟ್

ಬೆಂಗಳೂರು: ಡಕಾಯಿತಿ ಪ್ರಕ್ರಣದ ಆರೋಪಿ ಗಣೇಶ್ ಜೈಲಿನಲ್ಲಿ ಸಾವನ್ನಪ್ಪಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪೊಲೀಸರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಆರೋಪಿ ಗಣೇಶ್ ಸ್ನೇಹಿತ ವಿನೋದ್ ಬೆಂಗಳೂರಿನ Read more…

ಮಸೀದಿಗಳನ್ನು ತೆಗೆದುಕೊಳ್ಳದಿದ್ರೆ ಹಿಂದೂ ಸಮಾಜ ಒಡೆದು ಹಾಕುತ್ತೆ : ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ

ಬೆಳಗಾವಿ : ಮರ್ಯಾದೆಯಿಂದ ಮಸೀದಿಗಳನ್ನು ತೆಗೆದುಕೊಳ್ಳಿ, ಇಲ್ಲವಾದರೆ ಹಿಂದೂ ಸಮಾಜ ಮಸೀದಿಗಳನ್ನು ಒಡೆದು ಹಾಕುತ್ತದೆ ಎಂದು ಮಾಜಿ ಸಚಿವ ಕೆ.ಎಸ್.‌ ಈಶ್ವರಪ್ಪ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ. ಚಿಕ್ಕೋಡಿಯಲ್ಲಿ  ಶ್ರೀ Read more…

ಪ್ರತಾಪ್ ಸಿಂಹರನ್ನು ಸಿಎಂ ಟಾರ್ಗೆಟ್ ಮಾಡಿದ್ದಾರೆ: ಭಗವಂತ ಖೂಬಾ ಗಂಭೀರ ಆರೋಪ

ಬೀದರ್ : ಸಂಸದ ಪ್ರತಾಪ್‌ ಸಿಂಹ ಅವರ ಸಹೋದರ ವಿಕ್ರಮ್‌ ಸಿಂಹ ಅವರನ್ನು ಬಂಧಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಪ್ರತಾಪ್‌ ಸಿಂಹರನ್ನು ಟಾರ್ಗೆಟ್‌ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ Read more…

ಸಂಸದ ಪ್ರತಾಪ್ ಸಿಂಹ ಸೋದರ ವಿಕ್ರಂ ಸಿಂಹ ಅಕ್ರಮವಾಗಿ ಮರ ಕಡಿದಿರುವುದು ನಿಜ : ಗೃಹ ಸಚಿವ ಡಾ.ಜಿ.ಪರಮೇಶ್ವರ್‌

ಬೆಂಗಳೂರು : ಸಂಸದ ಪ್ರತಾಪ್ ಸಿಂಹ ಸೋದರ ವಿಕ್ರಂ ಸಿಂಹ ಅಕ್ರಮವಾಗಿ ಮರ ಕಡಿದಿದ್ದಾರೆ ಆದ್ದರಿಂದ ಅವರ ವಿರುದ್ಧ ಕ್ರಮ ಆಗಿದೆ ಎಂದು ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್​ Read more…

ಬೈಕ್, ಆಟೋ ಮುಖಾಮುಖಿ ಡಿಕ್ಕಿ: ಇಬ್ಬರು ಸಾವು

ಚಿತ್ರದುರ್ಗ: ಚಿತ್ರದುರ್ಗದ ದಂಡಿನ ಕುರುಬರಹಟ್ಟಿ ಸಮೀಪ ಬೈಕ್, ಆಟೋ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಟೋ ಚಾಲಕ ಬರ್ಕತ್, ಬೈಕ್ ಹಿಂಬದಿ ಕುಳಿತಿದ್ದ ಶಿಲ್ಪಾ ಮೃತಪಟ್ಟವರು Read more…

ಯಾವುದೇ ಸರ್ಕಾರ ತಪ್ಪು ಮಾಡಿದರೂ ಹೇಳುವ ಧೈರ್ಯ ಪತ್ರಕರ್ತರಿಗೆ ಇರಬೇಕು : CM ಸಿದ್ದರಾಮಯ್ಯ

ಬೆಂಗಳೂರು : ಯಾವುದೇ ಸರ್ಕಾರ ತಪ್ಪು ಮಾಡಿದರೂ ಅದನ್ನು ಹೇಳುವ ಧೈರ್ಯ ಪತ್ರಕರ್ತರಿಗೆ ಇರಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.  ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಕೊಡಮಾಡುವ “ವರ್ಷದ Read more…

BREAKING : 16ನೇ ಹಣಕಾಸು ಆಯೋಗದ ಅಧ್ಯಕ್ಷರಾಗಿ ಅರವಿಂದ್ ಪನಗರಿಯಾ ನೇಮಕ | Arvind Panagariya

ನವದೆಹಲಿ : ನೀತಿ ಆಯೋಗದ ಮಾಜಿ ಉಪಾಧ್ಯಕ್ಷ ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅರವಿಂದ್ ಪನಗರಿಯಾ ಅವರನ್ನು 16 ನೇ ಹಣಕಾಸು ಆಯೋಗದ ಅಧ್ಯಕ್ಷರಾಗಿ ನೇಮಿಸಲಾಗಿದೆ ಎಂದು ಡಿಸೆಂಬರ್ Read more…

ಕ್ರಿಕೆಟ್ ಆಡಿದ ನಂತರ ನೀರು ಕುಡಿದು ಯುವಕ ಸಾವು: ಹೃದಯಾಘಾತ ಶಂಕೆ

ಉತ್ತರ ಪ್ರದೇಶದ ಅಲ್ಮೋರಾ ಜಿಲ್ಲೆಯಲ್ಲಿ 17 ವರ್ಷದ ಬಾಲಕನೊಬ್ಬ ಕ್ರಿಕೆಟ್ ಆಡಿದ ಕೂಡಲೇ ನೀರು ಕುಡಿದು ಸಾವನ್ನಪ್ಪಿದ್ದಾನೆ. ಘಟನೆ ಶನಿವಾರ ನಡೆದಿದೆ. ಹಸನ್‌ಪುರದ ಕಾಯಸ್ತಾನ್‌ನ 10ನೇ ತರಗತಿ ವಿದ್ಯಾರ್ಥಿ Read more…

BIG NEWS: ನ್ಯೂ ಇಯರ್ ಪಾರ್ಟಿ ಮೂಡ್ ನಲ್ಲಿದ್ದವರಿಗೆ ತುಮಕೂರು ಎಸ್ ಪಿ ಬಿಗ್ ಶಾಕ್

ತುಮಕೂರು: ಹೊಸ ವರ್ಷಾಚರಣೆಗೆ ಕ್ಷಣಗಣನೆ ಶುರುವಾಗಿದೆ. ಹೊಸವರ್ಷವನ್ನು ಬರಮಾಡಿಕೊಳ್ಳಲು ಜನರು ತುದಿಗಾಗಲ್ಲಿ ನಿಂತು ಕಾಯುತ್ತಿದ್ದಾರೆ. ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಭರ್ಜರಿ ಪಾರ್ಟಿ ಮೂಡ್ ನಲ್ಲಿದ್ದವರಿಗೆ ತುಮಕೂರು ಪೊಲೀಸ್ ವರಿಷ್ಠಾಧಿಕಾರಿ ಬಿಗ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...