alex Certify Live News | Kannada Dunia | Kannada News | Karnataka News | India News - Part 871
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING : ‘ಕೋವಿಡ್’ ಬಳಿಕ ಮತ್ತೊಂದು ಮಾರಕ ರೋಗದ ಭೀತಿ : 50 ಮಿಲಿಯನ್ ಜನರನ್ನು ಬಲಿ ಪಡೆದ ‘X’ ಮತ್ತೆ ಎಂಟ್ರಿ..?

ಕಳೆದ ವರ್ಷದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ರೋಗವು ಜನರನ್ನು ಬೆಚ್ಚಿ ಬೀಳಿಸಿತ್ತು. ಇದೀಗ ಕೋವಿಡ್-19 ಗಿಂತ ಹೆಚ್ಚು ಮಾರಕವಾದ ಮತ್ತೊಂದು ಸಾಂಕ್ರಾಮಿಕ ರೋಗ ಬರಲಿದೆ ಎಂದು ಯುಕೆ ಆರೋಗ್ಯ Read more…

BJPಯ ‘ಬಿ’ ಟೀಂ ಆಗಿದ್ದರೆ 5 ವರ್ಷ ಸಿಎಂ ಆಗ್ತಿದ್ದೆ ಎಂದ ಮಾಜಿ ಸಿಎಂ: HDK ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ

ಚಾಮರಾಜನಗರ: ಈಗ ಜೆಡಿಎಸ್ ನವರು ಯಾರ ಜೊತೆ ಹೋಗಿದ್ದಾರೆ. ಜೆಡಿಎಸ್ ಅಂದರೆ ಜಾತ್ಯಾತೀತ ಅಂತಾರೆ. ಈಗ ಆ ಪರಿಸ್ಥಿತಿ ಇದೆಯಾ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ Read more…

‘ಕರ್ನಾಟಕ ಬಂದ್’ ಗೆ ನಮ್ಮ ಸಂಪೂರ್ಣ ಬೆಂಬಲವಿದೆ : ಮಾಜಿ ಸಿಎಂ ಕುಮಾರಸ್ವಾಮಿ

ಬೆಂಗಳೂರು : ಕರ್ನಾಟಕ ಬಂದ್ ಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಇಂದು ಸುದ್ದಿಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿ ಸೆ.29 ರಂದು ಕರೆ Read more…

ಕಡಿಮೆ ನೀರು ಕುಡಿಯುವವರು ಹುಷಾರಾಗಿರಿ, ಇದರಿಂದ ಪ್ರಾಣಕ್ಕೇ ಎದುರಾಗಬಹುದು ಸಂಚಕಾರ !

ನೀರು ನಮ್ಮ ದೇಹಕ್ಕೆ ಬಹಳ ಮುಖ್ಯ. ಕಡಿಮೆ ನೀರು ಕುಡಿಯುವ ಜನರು ಅಕಾಲಿಕವಾಗಿ ವೃದ್ಧಾಪ್ಯವನ್ನು ಎದುರಿಸುತ್ತಾರೆ ಎಂಬುದು ಇತ್ತೀಚಿನ ಅಧ್ಯಯನವೊಂದರಲ್ಲಿ ದೃಢಪಟ್ಟಿದೆ. ಅಷ್ಟೇ ಅಲ್ಲ ಅಗತ್ಯಕ್ಕಿಂತ ಕಡಿಮೆ ನೀರು Read more…

ಸಾರ್ವಜನಿಕರೇ ಗಮನಿಸಿ : ನಿಮ್ಮ ಬಳಿಯೂ ಹರಿದ, ಹಾನಿಗೊಳಗಾದ ನೋಟ್ ಇದೆಯೇ? ಈ ರೀತಿ ಬದಲಾಯಿಸಿ

ಕರೆನ್ಸಿ ನೋಟುಗಳು ಮಳೆಯಲ್ಲಿ ಒದ್ದೆಯಾದರೆ, ಸುಟ್ಟು ಹೋದರೆ, ಅಪಘಾತಗಳಲ್ಲಿ ಹರಿದುಹೋದರೆ ನೋಟುಗಳು ನಿಷ್ಪ್ರಯೋಜಕವಾಗುತ್ತದೆ ಎಂಬ ಚಿಂತೆ ಬೇಡ. ಇವುಗಳನ್ನು ಬ್ಯಾಂಕುಗಳಲ್ಲಿ ವಿನಿಮಯ ಮಾಡಿಕೊಳ್ಳಬಹುದು.ಆದರೆ ಬ್ಯಾಂಕುಗಳು ಯಾವ ರೀತಿಯ ನೋಟುಗಳನ್ನು Read more…

ಈ ರಕ್ತದ ಗುಂಪಿನವರಲ್ಲಿ ಹೆಚ್ಚಾಗಿರುತ್ತದೆ ಹೃದಯ ಸಂಬಂಧಿ ಕಾಯಿಲೆಗಳ ಆತಂಕ !

ನಾವು ಜೀವಂತವಾಗಿರಬೇಕೆಂದರೆ ನಮ್ಮ ಹೃದಯ  ಆರೋಗ್ಯವಾಗಿರಬೇಕು. ಹೃದಯ ಸಂಬಂಧಿ ಕಾಯಿಲೆಗಳು ನಮ್ಮ ಜೀವನಶೈಲಿಯಿಂದ ಬರುತ್ತವೆ. ಜೊತೆಗೆ ಇತರ ಕಾರಣಗಳೂ ಇರಬಹುದು. ಇದಲ್ಲದೇ ಕೆಲವು ನಿರ್ದಿಷ್ಟ ರಕ್ತದ ಗುಂಪು ಕೂಡ Read more…

ವೃಕ್ಷಮಾತೆ ‘ಸಾಲುಮರದ ತಿಮ್ಮಕ್ಕ’ ಆರೋಗ್ಯದಲ್ಲಿ ಏರುಪೇರು : ಇಬ್ಬರು ನರ್ಸ್ ಗಳ ನಿಯೋಜನೆ

ಹಾಸನ : ‘ಸಾಲುಮರದ ತಿಮ್ಮಕ್ಕ’ಗೆ ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಸಾಲುಮರದ ತಿಮ್ಮಕ್ಕ’ಗೆ ಮೈ ಕೈ ನೋವಿನಿಂದ ಜ್ವರ ಕಾಣಿಸಿಕೊಂಡಿತ್ತು, ಆದ್ದರಿಂದ ಅವರನ್ನು Read more…

Tork Kratos : ಬೈಕ್ ಕೊಳ್ಳುವವರಿಗೆ ಬಂಪರ್ ಸುದ್ದಿ : ಈ ಎಲೆಕ್ಟ್ರಿಕ್ ಬೈಕ್ ಮೇಲೆ 42,500 ರೂ. ರಿಯಾಯಿತಿ

ನೀವು ಹೊಸ ಎಲೆಕ್ಟ್ರಿಕ್ ಬೈಕ್ ಖರೀದಿಸಲು ಬಯಸಿದರೆ ಇಲ್ಲಿದೆ ಬಂಪರ್ ಸುದ್ದಿ . ಹೊಸ ಇ-ಬೈಕ್ ಅನ್ನು ಕೈಗೆಟುಕುವ ಬೆಲೆಯಲ್ಲಿ ಖರೀದಿಸಬಹುದು. ಇದು ಮೊದಲು ಯಾವ ಬೈಕ್ ಆಗಿತ್ತು? Read more…

BIG NEWS: ರೇಣುಕಾಚಾರ್ಯ ನಾಟ್ ರೀಚೆಬಲ್ ಎಂದ ಸಿ.ಟಿ.ರವಿ; ಮಾತನಾಡುವ ಮುನ್ನ ಎಚ್ಚರವಿರಲಿ ಎಂದು ತಿರುಗೇಟು ನೀಡಿದ ಮಾಜಿ ಸಚಿವ

ದಾವಣಗೆರೆ: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲಿನ ಬಳಿಕ ಸ್ವಪಕ್ಷದ ನಾಯಕರ ವಿರುದ್ಧವೇ ಕೆಂಡ ಕಾರುತ್ತಿರುವ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಇದೀಗ ಮಾಜಿ ಶಾಸಕ ಸಿ.ಟಿ.ರವಿ ವಿರುದ್ಧ ಗುಡುಗಿದ್ದಾರೆ. Read more…

JOB ALERT : ‘SBI’ ನಲ್ಲಿ 2000 PO ಹುದ್ದೆಗಳಿಗೆ ನೇಮಕಾತಿ, ಅರ್ಜಿ ಸಲ್ಲಿಸಲು ಇವತ್ತೇ ಲಾಸ್ಟ್ ಡೇಟ್ |SBI PO Recruitment 2023

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಖಾಲಿ ಇರುವ 2000 ಸಾವಿರ ಪ್ರೊಬೇಷನರಿ ಆಫೀಸರ್ (ಪಿಒ) ಹುದ್ದೆಗಳ ನೇಮಕಾತಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ನೇಮಕಾತಿ ಪ್ರಕ್ರಿಯೆಗೆ ಸೆಪ್ಟೆಂಬರ್ Read more…

BJP-JDS ಮೈತ್ರಿಗೆ ವಿರೋಧ; ಕಾಂಗ್ರೆಸ್ ಸೇರಲು ಸಜ್ಜಾದ ಮೂವರು ಮಾಜಿ ಶಾಸಕರು; ಡಿಸಿಎಂ ಮಾಹಿತಿ

ಬೆಂಗಳೂರು: ನಮಗೆ ಆಪರೇಷನ್ ಹಸ್ತದ ಅವಶ್ಯಕತೆಯಿಲ್ಲ. ಆದರೆ ಬಿಜೆಪಿ ಹಾಗೂ ಜೆಡಿಎಸ್ ನ ಹಲವು ನಾಯಕರು ಕಾಂಗ್ರೆಸ್ ಸೇರ್ಪಡೆಗೆ ಸಜ್ಜಾಗಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ Read more…

BREAKING : ‘ಕರ್ನಾಟಕ ಬಂದ್’ ದಿನವೇ ‘ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ’ ನಿಗದಿ

ಬೆಂಗಳೂರು : ಸೆ.29 ರಂದು ‘ಕರ್ನಾಟಕ ಬಂದ್’ ಗೆ ಕರೆ ನೀಡಲಾಗಿದ್ದು, ಇದರ ನಡುವೆ  ನವದೆಹಲಿಯಲ್ಲಿ ಸೆ.29 ರಂದೇ ‘ಕಾವೇರಿ ನೀರು ಪ್ರಾಧಿಕಾರದ ಸಭೆ’ ಕೂಡ ನಿಗದಿಯಾಗಿದೆ. ಹೌದು, Read more…

BREAKING : ಸಿಎಂ ನಿವಾಸಕ್ಕೆ ಮುತ್ತಿಗೆ ಯತ್ನ : ‘ವಾಟಾಳ್ ನಾಗರಾಜ್’ ಪೊಲೀಸ್ ವಶಕ್ಕೆ

ಬೆಂಗಳೂರು : ಬೆಂಗಳೂರಿನಲ್ಲಿ ಕಾವೇರಿ ಕಿಚ್ಚು ಮುಂದುವರೆದಿದ್ದು, ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. Read more…

ಸಾರ್ವಜನಿಕರೇ ಗಮನಿಸಿ : ಸೆಪ್ಟೆಂಬರ್ 30 ರೊಳಗೆ ಈ ಕೆಲಸ ಮಾಡದಿದ್ದರೆ ನಿಮಗೆ ನಷ್ಟ..!

ಹೆಚ್ಚಾಗಿ ಹಣಕಾಸಿನ ವಹಿವಾಟುಗಳಲ್ಲಿ ತೊಡಗಿರುವವರು ಪ್ರಮುಖ ದಿನಾಂಕಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ಕೊನೆಯ ದಿನಾಂಕ ಸಮೀಪಿಸಿದಾಗ ಉದ್ವಿಗ್ನತೆ ಅನಿವಾರ್ಯ. ವಹಿವಾಟಿನ ವಿಷಯದಲ್ಲಿ ಮಾತ್ರವಲ್ಲ, ಇತರ ಪ್ರಮುಖ ಕಾರ್ಯಗಳಿಗೂ ಗಡುವುಗಳಿವೆ. ನೀವು Read more…

BIGG NEWS : `ಕೋವಿಡ್ ಶಾಟ್’ ನನ್ನನ್ನು ಆಸ್ಪತ್ರೆಗೆ ದಾಖಲಿಸಿತ್ತು..! ಕರೋನಾ ಲಸಿಕೆಯ ಬಗ್ಗೆ ಎಲೋನ್ ಮಸ್ಕ್ ಸ್ಪೋಟಕ ಹೇಳಿಕೆ

ಟೆಕ್ ದೈತ್ಯ ಎಲೋನ್ ಮಸ್ಕ್ ಅವರು ಕೊರೊನಾ  ಲಸಿಕೆ ಕುರಿತಂತೆ ಮಹತ್ವದ ಹೇಳಿಕೆ ನೀಡಿದ್ದು, ಕೋವಿಡ್  ಶಾಟ್ ನನ್ನನ್ನು ಆಸ್ಪತ್ರೆಗೆ ದಾಖಲಿಸುವಂತೆ ಮಾಡಿತ್ತು ಎಂದು ಹೇಳಿದ್ದಾರೆ. ಎಕ್ಸ್ನಲ್ಲಿ ಕೋವಿಡ್ Read more…

BREAKING NEWS: ಚುನಾವಣಾಧಿಕಾರಿಗಳನ್ನು ಅಡ್ಡಗಟ್ಟಿ ಬ್ಯಾಲೆಟ್ ಪೇಪರ್, ಲ್ಯಾಪ್ ಟಾಪ್ ಕದ್ದು ಪರಾರಿಯಾದ ಖದೀಮರು

ರಾಮನಗರ: ಚುನಾವಣಾಧಿಕಾರಿಗಳನ್ನು ಮಾರ್ಗ ಮಧ್ಯೆಯೇ ಅಡ್ಡಗಟ್ಟಿ ಬ್ಯಾಲೆಟ್ ಪೇಪರ್, ಲ್ಯಾಪ್ ಟಾಪ್ ಕದ್ದು ಕಳ್ಳರು ಪರಾರಿಯಾಗಿರುವ ಘಟನೆ ರಾಮನಗರ ತಾಲೂಕಿನ ಮಾಗಡಿ ತಾಲೂಕಿನ ಹೊಸಪಾಳ್ಯ ಬಳಿ ನಡೆದಿದೆ. ಹುಳ್ಳೇನಹಳ್ಳಿ Read more…

BIG UPDATE : ಸೆ.29 ರಂದು ಬೆಳಗ್ಗೆ 6 ರಿಂದ ಸಂಜೆ 6 ವರೆಗೆ ‘ಕರ್ನಾಟಕ ಬಂದ್’ : ವಾಟಾಳ್ ನಾಗರಾಜ್ ಸ್ಪಷ್ಟನೆ

ಬೆಂಗಳೂರು : ಸೆ.29 ರಂದು ಬೆಳಗ್ಗೆ 6 ರಿಂದ ಸಂಜೆ 6 ವರೆಗೆ ‘ಕರ್ನಾಟಕ ಬಂದ್’ ಗೆ ಕರೆ ನೀಡಲಾಗಿದೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ Read more…

`K-SET’ ಪರೀಕ್ಷೆ : ಅಭ್ಯರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ|K-SET Exam

ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ. Read more…

ಬಿಜೆಪಿ ಜೊತೆ ಮೊದಲೇ ‘ಮೈತ್ರಿ’ ಮಾಡಿಕೊಂಡಿದ್ರೆ 5 ವರ್ಷ ಸಿಎಂ ಆಗ್ತಿದ್ದೆ : H.D ಕುಮಾರಸ್ವಾಮಿ

ಬೆಂಗಳೂರು : ಬಿಜೆಪಿ ಜೊತೆ ಮೊದಲೇ ಮೈತ್ರಿ ಮಾಡಿಕೊಂಡಿದ್ದರೆ 5 ವರ್ಷ ಸಿಎಂ ಆಗ್ತಿದ್ದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ HD ದೇವೇಗೌಡ Read more…

BREAKING : ಏಷ್ಯನ್ ಗೇಮ್ಸ್ ನಲ್ಲಿ ಸಿಂಗಾಪುರದ ವಿರುದ್ಧ ಭಾರತ ಮಹಿಳಾ ಹಾಕಿ ತಂಡಕ್ಕೆ ಭರ್ಜರಿ ಗೆಲುವು

ನವದೆಹಲಿ: ಭಾರತ ಮಹಿಳಾ ಹಾಕಿ ತಂಡ ಏಷ್ಯನ್ ಗೇಮ್ಸ್ ನಲ್ಲಿ ಭರ್ಜರಿ ಆರಂಭ ಕಂಡಿದೆ. ಸವಿತಾ ಪೂನಿಯಾ ನೇತೃತ್ವದ ಭಾರತ ಮಹಿಳಾ ಹಾಕಿ ತಂಡ ತನ್ನ ಮೊದಲ ಪಂದ್ಯದಲ್ಲಿ Read more…

2000 ರೂಪಾಯಿ ನೋಟು ಬದಲಾಯಿಸಲು ಕೇವಲ 3 ದಿನ ಬಾಕಿ; ಜನಸಾಮಾನ್ಯರ ಬಳಿಯಿದೆ 24,000 ಕೋಟಿ ಮೌಲ್ಯದ ಕರೆನ್ಸಿ !

ನಿಮ್ಮ ಬಳಿ 2000 ರೂಪಾಯಿ ಮುಖಬೆಲೆಯ ನೋಟುಗಳಿದ್ದರೆ ಕೂಡಲೇ ಅವುಗಳನ್ನು ವಿನಿಮಯ ಮಾಡಿಕೊಳ್ಳಿ. ಅಥವಾ ನಿಮ್ಮ ಬ್ಯಾಂಕ್‌ ಖಾತೆಗೆ ಕೂಡ ಜಮಾ ಮಾಡಬಹುದು. ಇನ್ನು 3 ದಿನಗಳು ಕಳೆದರೆ Read more…

3 ನೇ ವರ್ಷಕ್ಕೆ ಕಾಲಿಟ್ಟ ಜನಪ್ರಿಯ ವೀಡಿಯೊ ಮೇಕಿಂಗ್ ಆ್ಯಪ್ ‘ಜೋಶ್’ : 348.6 ಮಿಲಿಯನ್ ವೀಕ್ಷಣೆ

ಜೋಶ್ ಭಾರತದ ಅತ್ಯಂತ ಜನಪ್ರಿಯ ಕಿರು ವೀಡಿಯೊ ಮೇಕಿಂಗ್ ಅಪ್ಲಿಕೇಶನ್ ಗಳಲ್ಲಿ ಒಂದಾಗಿದೆ, ಇದು ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸಲು ದೇಶಾದ್ಯಂತ ಹಲವಾರು ಸೃಷ್ಟಿಕರ್ತರಿಗೆ ವೇದಿಕೆಯನ್ನು ನೀಡಿದೆ. ಇದು ಮಾರುಕಟ್ಟೆ Read more…

`WhatsApp Channel’ ರಚಿಸುವುದು, ಸೇರುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ವಾಟ್ಸಾಪ್ ಇತ್ತೀಚೆಗೆ ಭಾರತದಲ್ಲಿ ತನ್ನ ಚಾನೆಲ್ ವೈಶಿಷ್ಟ್ಯವನ್ನು ಪ್ರಾರಂಭಿಸಿತು. ಈ ವಾಟ್ಸಾಪ್ ಚಾನೆಲ್ ಸಾಮಾಜಿಕ ಮಾಧ್ಯಮದಲ್ಲಿ ಖಾತೆಯಂತೆ ಕಾರ್ಯನಿರ್ವಹಿಸುತ್ತದೆ, ಇದನ್ನು ನೀವು ನಿಮ್ಮ ನೆಚ್ಚಿನ ಯಾವುದೇ ಚಾನೆಲ್ಗಳನ್ನು ಅನುಸರಿಸಬಹುದು Read more…

BIG NEWS: ಇಸ್ಕಾನ್ ನಿಂದ ಕಟುಕರಿಗೆ ಹಸುಗಳ ಮಾರಾಟ; ಚರ್ಚೆಗೆ ಕಾರಣವಾಯ್ತು ಬಿಜೆಪಿ ಸಂಸದೆ ಮನೇಕಾ ಗಾಂಧಿ ವಿವಾದಾತ್ಮಕ ಹೇಳಿಕೆ; ಇಸ್ಕಾನ್ ನೀಡಿದ ಪ್ರತಿಕ್ರಿಯೆಯೇನು?

ನವದೆಹಲಿ: ಬಿಜೆಪಿ ಸಂಸದೆ ಮನೇಕಾ ಗಾಂಧಿ ಇಸ್ಕಾನ್ ಬಗ್ಗೆ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಹರೇ ರಾಮ ಹರೇ ಕೃಷ್ಣ ಎಂದು ಹೇಳುತ್ತಾ ಇಸ್ಕಾನ್ ಕಟುಕರಿಗೆ Read more…

ನಮ್ಮತ್ರ 100 ರೂಪಾಯ್ ಇದ್ದಾಗ ಐವತ್ರೂಪಾಯಿ ಕೇಳಿ……. 1 ರೂಪಾಯಿ ಇದ್ದಾಗ ಯಾಕಪ್ಪ ಐವತ್ರೂಪಾಯಿ ಕೇಳ್ತೀರಾ ? ರೆಬಲ್ ಸ್ಟಾರ್ ಅಂಬರೀಶ್ ಹಳೆ ವಿಡಿಯೋ ವೈರಲ್

ಸಕಾಲದಲ್ಲಿ ಮಳೆಯಾಗದೆ ಕರ್ನಾಟಕದಲ್ಲಿ ಈಗ ಬರ ಪರಿಸ್ಥಿತಿ ತಲೆದೋರಿದೆ. ನೀರಿಲ್ಲದೆ ಜಲಾಶಯಗಳು ತಳ ಕಾಣುತ್ತಿದ್ದು, ತಾವು ಬೆಳೆದ ಬೆಳೆ ಕಣ್ಣೆದುರೇ ಒಣಗಿರುವುದನ್ನು ಕಂಡು ರೈತರು ಕಂಗಾಲಾಗಿದ್ದಾರೆ. ಜಲಾಶಯಗಳಲ್ಲಿ ನೀರಿಲ್ಲದೆ Read more…

BIGG UPDATE : ಇರಾಕ್ ನಲ್ಲಿ ಭೀಕರ ಅಗ್ನಿ ದುರಂತ : ಮೃತಪಟ್ಟವರ ಸಂಖ್ಯೆ 113 ಕ್ಕೆ ಏರಿಕೆ

ಇರಾಕ್ ನಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಮದುವೆ ಸಮಾರಂಭವೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಕನಿಷ್ಠ 113 ಜನರು ಸಜೀವ ದಹನವಾಗಿದ್ದಾರೆ. ಪಟಾಕಿಗಳು ಸ್ಫೋಟಗೊಂಡ ಪರಿಣಾಮ ಬೆಂಕಿ ಕಾಣಿಸಿಕೊಂಡಿತು. ಅಪಘಾತದಲ್ಲಿ ಇನ್ನೂ Read more…

ಪಠ್ಯಪುಸ್ತಕ ಪರಿಷ್ಕರಣೆಗೆ ಐದು ಸಮಿತಿ ರಚನೆ; 3 ತಿಂಗಳಲ್ಲಿ ಪರಿಷ್ಕರಿಸಿ ವರದಿ ನೀಡಲು ಆದೇಶ

ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆ 2023-24ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮದ ಪಠ್ಯಪುಸ್ತಕಗಳನ್ನು ಪರಿಷ್ಕರಣೆ ಮಾಡಲು ಐದು ಸಮಿತಿಗಳನ್ನು ರಚಿಸಿ ಆದೇಶ ಹೊರಡಿಸಿದೆ. ಬಿಜೆಪಿ ಅವಧಿಯಲ್ಲಿ ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ Read more…

ಏರ್ ಇಂಡಿಯಾದ ಗಗನಸಖಿಯರ ಸಮಸವಸ್ತ್ರ ಬದಲವಾವಣೆ : `ಸೀರೆ’ ಬದಲು ಹೊಸ ಡ್ರೆಸ್ ಕೋಡ್| Air India New Uniform

ನವದೆಹಲಿ : ಏರ್ ಇಂಡಿಯಾದ ವಿಮಾನ ಸಿಬ್ಬಂದಿ ಶೀಘ್ರದಲ್ಲೇ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಏರ್ ಇಂಡಿಯಾ ಸಿಬ್ಬಂದಿಯ ಸಮವಸ್ತ್ರದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಿದೆ. ಎಲ್ಲಾ ಸಿಬ್ಬಂದಿಗೆ ಹೊಸ Read more…

ಕೆನ್ನೆಗೆ ಅರಿಶಿನ ಹಚ್ಚಿಕೊಳ್ಳುವುದರ ಹಿಂದೆ ಈ ಕಾರಣವೂ ಇದೆ !

ನಮ್ಮ ಭಾರತೀಯ ಸಂಪ್ರದಾಯದಲ್ಲಿ ಪ್ರತಿಯೊಂದು ಆಚರಣೆಯಲ್ಲೂ ವಿಶೇಷತೆ ಇದೆ. ಒಂದು ನಿರ್ದಿಷ್ಟ ಕಾರಣವೂ ಇದೆ. ಈ ಆಚರಣೆಗಳು ಕೇವಲ ಧಾರ್ಮಿಕ ಮಹತ್ವವನ್ನಷ್ಟೇ ಹೊಂದಿಲ್ಲ, ವೈಜ್ಞಾನಿಕ ಕಾರಣವೂ ಇದೆ. ಅಂತಹ Read more…

ಸವಿದು ನೋಡಿ ಸೌತೆಕಾಯಿ ರಾಯ್ತಾ

ಹೆಚ್ಚು ಮಸಾಲೆಯುಕ್ತ ಆಹಾರವನ್ನು ಮೇಲಿಂದ ಮೇಲೆ ತಿನ್ನುತ್ತಾ ಇರುವವರಿಗೆ ಅಸಿಡಿಟಿ ಸಮಸ್ಯೆ ಬಾಧಿಸದೆ ಇರದು. ಅಂಥವರಿಗೆ ಸುಲಭವಾಗಿ ಜೀರ್ಣವಾಗುವ, ದೇಹಕ್ಕೂ ತಂಪು ಕೊಡುವ ಸಿಂಪಲ್ ರೆಸಿಪಿ ಅಂದರೆ ಸೌತೆಕಾಯಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...