alex Certify Live News | Kannada Dunia | Kannada News | Karnataka News | India News - Part 783
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳನ್ನು ಕಾಡುವ ಕೆಮ್ಮು – ಕಫಕ್ಕೆ ಇಲ್ಲಿದೆ ʼಮನೆಮದ್ದುʼ

ಮನೆಯಲ್ಲಿ ಚಿಕ್ಕ ಮಕ್ಕಳು ಇದ್ದಾಗ ಅವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಹೆತ್ತವರಿಗೆ ಸವಾಲಿನ ಕೆಲಸವೂ ಹೌದು. ಮಕ್ಕಳಲ್ಲಿ ಸಣ್ಣ ಜ್ವರ, ನೆಗಡಿ, ಶೀತ, ಕಫ ಆದಾಗ ಮನೆಯಲ್ಲೇ Read more…

ಬಿಜೆಪಿ ಮಾಜಿ ಶಾಸಕ ರಾಮಣ್ಣ ಲಮಾಣಿ ಇಂದು ಕಾಂಗ್ರೆಸ್ ಸೇರ್ಪಡೆ: ಪೂರ್ಣಿಮಾ, ಎಂ.ಪಿ. ಕುಮಾರಸ್ವಾಮಿ ಕೂಡ ಕೈಹಿಡಿಯಲು ಸಜ್ಜು

ಬೆಂಗಳೂರು: ಗದಗ ಜಿಲ್ಲೆ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ರಾಮಣ್ಣ ಲಮಾಣಿ ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಈ ಮೊದಲೇ ನಿಗದಿಯಾದಂತೆ ರಾಮಣ್ಣ ಲಮಾಣಿ ಕಾಂಗ್ರೆಸ್ Read more…

ರಾಜ್ಯ ಸರ್ಕಾರಕ್ಕೆ ಮತ್ತೊಂದು ತಲೆನೋವು : ಶಾಲಾ ನೌಕರರ ಧರಣಿ ಆರಂಭ

ಬೆಂಗಳೂರು : ರಾಜ್ಯ ಸರ್ಕಾರಕ್ಕೆ ಮತ್ತೊಂದು ತಲೆನೋವು ಶುರುವಾಗಿದ್ದು, ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಶಾಲಾ ನೌಕರರ ಧರಣಿ ಆರಂಭವಾಗಿದೆ. ಹೌದು, ಹೊರಗುತ್ತಿಗೆ ಪದ್ಧತಿ ಕೈಬಿಡಬೇಕು ಹಾಗೂ ಇಲಾಖೆಗಳಿಂದ ನೇರವಾಗಿ Read more…

ಕಾರ್ಮಿಕ ಇಲಾಖೆಯಿಂದ ಗುಡ್ ನ್ಯೂಸ್: ‘ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ’ಯಡಿ ಸೌಲಭ್ಯ

ಮಡಿಕೇರಿ: ಕಾರ್ಮಿಕ ಇಲಾಖೆಯಿಂದ ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆಯಡಿ ಸೌಲಭ್ಯ ನೀಡಲಾಗುವುದು. ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರಾದ ಚಾಲಕರು, ನಿರ್ವಾಹಕರು ಹಾಗೂ Read more…

BIG NEWS : ರಾಜ್ಯದ ರೈತರಿಗೆ ನೆಮ್ಮದಿ ಸುದ್ದಿ : ಬ್ಯಾಂಕ್ ಸಾಲ ವಸೂಲಾತಿಗೆ ರಾಜ್ಯ ಸರ್ಕಾರದಿಂದ ಬ್ರೇಕ್

ಬೆಂಗಳೂರು : ರಾಜ್ಯದ ರೈತರಿಗೆ ನೆಮ್ಮದಿ ಸುದ್ದಿ ಸಿಕ್ಕಿದ್ದು, ಬ್ಯಾಂಕ್ ಸಾಲ ವಸೂಲಾತಿಗೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದೆ. ಹೌದು, ಬರದಿಂದ ಕಂಗಾಲಾದ ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಿದ್ದು, Read more…

ಊಟವಾದ ನಂತರ ಹೊಟ್ಟೆ ಉಬ್ಬರಿಸ್ತಾ ಇದೆಯಾ….? ಹಾಗಾದ್ರೆ ಇವುಗಳನ್ನು ತಿನ್ನಬೇಡಿ

ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ ಈಗ ಎಲ್ಲರಿಗೂ ಉದರ ಬಾಧೆ ಸಾಮಾನ್ಯವಾಗಿಬಿಟ್ಟಿದೆ. ಮಧ್ಯಾಹ್ನ ಊಟವಾದ ಮೇಲೆ ಹೊಟ್ಟೆ ಉಬ್ಬರಿಸೋದು, ಗ್ಯಾಸ್ಟ್ರಿಕ್‌, ಅಜೀರ್ಣ ಇವೆಲ್ಲವೂ ಸಮಸ್ಯೆಯಾಗಿ ಕಾಡುತ್ತದೆ. ಈ ರೀತಿ ಹೊಟ್ಟೆ Read more…

‘ಸಿಹಿ’ ಸೇವನೆಯನ್ನು ಊಟದ ಆರಂಭದಲ್ಲಿ ಏಕೆ ಮಾಡಬೇಕು…..? ಆಯುರ್ವೇದ ಏನು ಹೇಳುತ್ತೆ

ಹಿಂದೂ ಧರ್ಮದಲ್ಲಿ ಮನುಷ್ಯನ ಜೀವನದ ಪ್ರತಿಯೊಂದು ವಿಷ್ಯಕ್ಕೂ ಮಹತ್ವ ನೀಡಲಾಗಿದೆ. ಹಿಂದೂ ಧರ್ಮದಲ್ಲಿ ಊಟ ಯಾವ ರೀತಿ ಇರಬೇಕು ಎನ್ನುವ ಬಗ್ಗೆಯೂ ಸವಿಸ್ತಾರವಾಗಿ ಹೇಳಲಾಗಿದೆ. ಹಿಂದೂ ಧರ್ಮದ ಪ್ರಕಾರ Read more…

‘ಏಷ್ಯನ್ ಗೇಮ್ಸ್’ ನಲ್ಲಿ ಪದಕ ಗೆದ್ದ ಕನ್ನಡಿಗರಿಗೆ ಸರ್ಕಾರಿ ಹುದ್ದೆಯಲ್ಲಿ 3 % ಮೀಸಲಾತಿಗೆ ಕ್ರಮ : ಸಚಿವ ಬಿ.ನಾಗೇಂದ್ರ

ಮೈಸೂರು : ಚೀನಾದ ಹಾಂಗ್ ಝೋ ನಲ್ಲಿ ಇತ್ತೀಚೆಗೆ ನಡೆದ 19 ನೇ ಏಷ್ಯಾಡ್ ಕ್ರೀಡಾ ಕೂಡದಲ್ಲಿ ಶತಕ ಪದಕ ಗಳಿಸಿ ಕೀರ್ತಿ ಪತಾಕೆ ಹಾರಿಸಿದ ಕ್ರೀಡಾಪಟುಗಳಿಗೆ ಸರ್ಕಾರದ Read more…

BREAKING NEWS: ಬಿಹಾರದಲ್ಲಿ ಭೀಕರ ರೈಲು ದುರಂತ: ಈಶಾನ್ಯ ಎಕ್ಸ್ ಪ್ರೆಸ್ 21 ಬೋಗಿಗಳು ಹಳಿತಪ್ಪಿ ನಾಲ್ವರು ಸಾವು, 100 ಪ್ರಯಾಣಿಕರಿಗೆ ಗಾಯ

ಪಾಟ್ನಾ: ಬಿಹಾರದ ಬಕ್ಸರ್‌ನಲ್ಲಿ ದೊಡ್ಡ ರೈಲು ಅಪಘಾತ ಸಂಭವಿಸಿದೆ. ಈಶಾನ್ಯ ಎಕ್ಸ್‌ ಪ್ರೆಸ್‌ನ 21 ಬೋಗಿಗಳು(ರೈಲು ಸಂಖ್ಯೆ 12506) ಬಕ್ಸಾರ್‌ನ ರಘುನಾಥಪುರದಲ್ಲಿ ಹಳಿತಪ್ಪಿವೆ.. ಈ ಅವಘಡದಲ್ಲಿ ನಾಲ್ವರು ಸಾವನ್ನಪ್ಪಿರುವುದು Read more…

ಕೂದಲ ಆರೋಗ್ಯವನ್ನು ಕಾಪಾಡಿಕೊಳ್ಳಲು ಅನುಸರಿಸಿ ಈ ಆಹಾರ ಪದ್ಧತಿ

ಕೂದಲ ಆರೋಗ್ಯವನ್ನು ಕಾಪಾಡಿಕೊಳ್ಳಲು ಒಂದಿಷ್ಟು ಹೆಚ್ಚಿನ ಕಾಳಜಿ ತೋರಿಸುವುದು ಅಗತ್ಯ. ಕೂದಲಿನ ಗುಣಮಟ್ಟ ಕಾಯ್ದುಕೊಳ್ಳಲು ಈ ಆಹಾರವನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ. ಮೊಟ್ಟೆ ಮೊಟ್ಟೆಗಳು ಪ್ರೊಟೀನ್ ಹಾಗೂ ಬಯೋಟಿನ್ Read more…

BIG NEWS : ರಾಜ್ಯದ ಜನತೆಗೆ ‘ಪವರ್’ ಶಾಕ್ : ರಾಜ್ಯಾದ್ಯಂತ ‘ಲೋಡ್ ಶೆಡ್ಡಿಂಗ್’ ಜಾರಿ..!

ಬೆಂಗಳೂರು : ಬರದ ಬೇಗೆಯಲ್ಲಿ ಬಸವಳಿಯುತ್ತಿದ್ದ ರಾಜ್ಯದ ಜನತೆಗೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ರಾಜ್ಯದಲ್ಲಿ ಹಲವು ಕಡೆ  ಸದ್ದಿಲ್ಲದೇ  ಲೋಡ್ ಶೆಡ್ಡಿಂಗ್ ಜಾರಿಯಾಗಿದೆ. ಹೌದು. ರಾಜ್ಯದಲ್ಲಿ ಮುಂಗಾರು Read more…

BIG NEWS : ‘ರಾಜ್ಯ ಶಿಕ್ಷಣ ನೀತಿ’ ಸಿದ್ದಪಡಿಸಲು 23 ಸದಸ್ಯರ ಸಮಿತಿ ರಚಿಸಿ ‘ರಾಜ್ಯ ಸರ್ಕಾರ’ ಆದೇಶ

ಬೆಂಗಳೂರು : ರಾಜ್ಯ ಶಿಕ್ಷಣ ನೀತಿ  ಸಿದ್ದಪಡಿಸಲು  23 ಸದಸ್ಯರ ಸಮಿತಿ ರಚನೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹೌದು. ರಾಷ್ಟ್ರೀಯ ಶಿಕ್ಷಣ ನೀತಿ ಬದಲಿಗೆ ರಾಜ್ಯ Read more…

ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ : ‘ಕೆಂಪೇಗೌಡ ಏರ್ ಪೋರ್ಟ್’ ನಲ್ಲಿ ಶೀಘ್ರವೇ 12 ಸಾವಿರ ಉದ್ಯೋಗ ಸೃಷ್ಟಿ

ಬೆಂಗಳೂರು : ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಶೀಘ್ರವೇ  ಕೆಂಪೇಗೌಡ ಏರ್ ಪೋರ್ಟ್ ನಲ್ಲಿ 12 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಎಂದು ವಿಮಾನ ನಿಲ್ದಾಣದ ವ್ಯವಸ್ಥಾಪಕ ನಿರ್ದೇಶಕ, ಸಿಇಒ Read more…

ಪಂಚ ರಾಜ್ಯ ಚುನಾವಣೆಗೂ ಮುನ್ನ ರೈತರಿಗೆ ಬಂಪರ್ ಗಿಫ್ಟ್ ಘೋಷಣೆ ಸಾಧ್ಯತೆ

ನವದೆಹಲಿ: ಪಂಚ ರಾಜ್ಯಗಳ ಚುನಾವಣೆಗೆ ಮುನ್ನ ಸರ್ಕಾರ ರೈತರಿಗೆ ಮಹತ್ವದ ಕೊಡುಗೆ ಘೋಷಣೆ ಮಾಡುವ ಸಾಧ್ಯತೆ ಇದೆ. ಕೃಷಿ ಚಟುವಟಿಕೆಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರದಿಂದ ರೈತರಿಗೆ ನೀಡುವ ಕಿಸಾನ್ Read more…

ಅತಿಯಾದ ಬಿಸಿನೀರು ಸೇವನೆಯಿಂದ ದೇಹಕ್ಕೆ ಹಾನಿಯಾಗುತ್ತಾ….? ಇಲ್ಲಿದೆ ತಜ್ಞರು ನೀಡಿದ ಮಾಹಿತಿ

ಬಿಸಿ ನೀರು ಸೇವಿಸುವುದು ಮೃದುವಾದ ಪಚನ, ಹೊಳೆಯುವ ಚರ್ಮ ಮತ್ತು ಆರೋಗ್ಯಕರ ಮೂತ್ರಪಿಂಡ ಸೇರಿದಂತೆ ಹಲವಾರು ಪ್ರಯೋಜನಗಳಿವೆ ಎಂದು ಕೇಳಿದ್ದಿರಾ. ಅದರಲ್ಲೂ ಕೊರೋನಾ ವೈರಸ್ ಸಾಂಕ್ರಾಮಿಕ ಪ್ರಾರಂಭವಾದಾಗಿನಿಂದ, ಬಹುತೇಕ Read more…

ಒಮ್ಮೆ ಮಾಡಿ ನೋಡಿ ‘ಆಲೂ-ಪಾಲಕ್’ ಬಿರಿಯಾನಿ

ಏನಾದರೂ ಹೊಸರುಚಿ ಮಾಡೋಣ ಎಂದು ಅನಿಸಿದರೆ ಈ ಆಲೂ-ಪಾಲಾಕ್ ಬಿರಿಯಾನಿ ಒಮ್ಮೆ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: 1ಟೇಬಲ್ ಸ್ಪೂನ್ – ತುಪ್ಪ, 2 – ಚಕ್ಕೆ, 4ರಿಂದ Read more…

ಇಂಥ ಹುಡುಗಿಯರು ತುಂಬಾ ‘ಅದೃಷ್ಟ’ವಂತರಾಗಿರುತ್ತಾರೆ

ಸಮುದ್ರ ಶಾಸ್ತ್ರದಲ್ಲಿ ಅನೇಕ ಸಂಗತಿಗಳ ಬಗ್ಗೆ ಹೇಳಲಾಗಿದೆ. ಮನುಷ್ಯರ ಅಂಗ, ದೇಹದಲ್ಲಿರುವ ಗುರುತು ಹಾಗೂ ಮಚ್ಚೆಯ ಬಗ್ಗೆಯೂ ವಿವರವಾಗಿ ಹೇಳಲಾಗಿದೆ. ಯಾವ ಅಂಗ ಹೇಗಿದ್ದರೆ ಶುಭ ಹಾಗೂ ಯಾವುದು Read more…

ರೈತರಿಗೆ 7 ಗಂಟೆ ವಿದ್ಯುತ್ ಗೆ ಆಗ್ರಹಿಸಿ ಹೆಸ್ಕಾಂ ಕಚೇರಿಗಳಿಗೆ ಬೀಗ ಜಡಿದು ಪ್ರತಿಭಟನೆ: ಬಿಜೆಪಿ ಎಚ್ಚರಿಕೆ

ಚಿಕ್ಕಬಳ್ಳಾಪುರ: ರಾಜ್ಯದ ರೈತರಿಗೆ ನಿರಂತರವಾಗಿ 7 ಗಂಟೆ ತ್ರೀ ಫೇಸ್ ವಿದ್ಯುತ್ ಪೂರೈಕೆ ಮಾಡಬೇಕು. ವಿದ್ಯುತ್ ನೀಡುವಲ್ಲಿ ಸರ್ಕಾರ ವಿಫಲವಾದರೆ ವಿದ್ಯುತ್ ಸರಬರಾಜು ಕಂಪನಿಗಳ ಕಚೇರಿಗಳಿಗೆ ಜಡಿದು ಬಿಜೆಪಿ Read more…

ಮೆಕ್ಕೆಜೋಳದ ಹೊಲದಲ್ಲಿ ಮಹಿಳೆ ಭೀಕರ ಹತ್ಯೆ: ಅಕ್ರಮ ಸಂಬಂಧ ಹೊಂದಿದ್ದ ಯುವಕನಿಂದಲೇ ಕೃತ್ಯ ಶಂಕೆ

ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನ ಮಹಾದೇವನಕಟ್ಟೆ ಗ್ರಾಮದ ಬಳಿ ಮೆಕ್ಕೆಜೋಳದ ಹೊಲದಲ್ಲಿ ಮಹಿಳೆಯೊಬ್ಬರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. 43 ವರ್ಷದ ಮಹಿಳೆಯನ್ನು ಆಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಮಲ್ಲಿಕಾರ್ಜುನ(35) ಕೊಲೆ Read more…

6 ಐಎಎಸ್ ಅಧಿಕಾರಿಗಳಿಗೆ ಬಿಬಿಎಂಪಿಯಲ್ಲಿ ಹೆಚ್ಚುವರಿ ಜವಾಬ್ದಾರಿ: ಕಂದಾಯ ವಿಶೇಷ ಆಯುಕ್ತರಾಗಿ ಮುನೀಶ್ ಮೌದ್ಗಿಲ್

ಬೆಂಗಳೂರು: ಹಿರಿಯ ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ ಸೇರಿದಂತೆ ಆರು ಮಂದಿ ಐಎಎಸ್ ಅಧಿಕಾರಿಗಳಿಗೆ ಬಿಬಿಎಂಪಿಯಲ್ಲಿ ಹೆಚ್ಚುವರಿ ಜವಾಬ್ದಾರಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಬಿಬಿಎಂಪಿ ಕಂದಾಯ ವಿಭಾಗದ Read more…

15 ದಿನ 3 ಸಾವಿರ ಕ್ಯುಸೆಕ್ ನೀರು ಬಿಡಲು CWRC ಆದೇಶ: ರೈತರ ರಕ್ಷಣೆಗೆ ಎಲ್ಲಾ ಕ್ರಮ: ಡಿಸಿಎಂ ಡಿಕೆ

ಮೈಸೂರು: ತಮಿಳುನಾಡಿಗೆ 15 ದಿನಗಳ ಕಾಲ ನಿತ್ಯ 3 ಸಾವಿರ ಕ್ಯುಸೆಕ್ ನೀರು ಬಿಡಲು  ಕಾವೇರಿ ನೀರು ನಿಯಂತ್ರಣ ಸಮಿತಿ(CWRC) ಆದೇಶ ನೀಡಿದೆ. ತಮಿಳುನಾಡಿನ ಡ್ಯಾಮ್ ನಲ್ಲಿ ಎಷ್ಟು Read more…

BREAKING: ಬ್ಯಾಂಕ್ ಸಾಲ ಕಟ್ಟುವ ಒತ್ತಡದಲ್ಲಿದ್ದ ರೈತರಿಗೆ ಗುಡ್ ನ್ಯೂಸ್: ಸಾಲ ವಸೂಲಿಗೆ ಬ್ರೇಕ್

ಬೆಂಗಳೂರು: ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ಅರ್ಹ ರೈತರ ಸಾಲಗಳನ್ನು ಪುನರ್ ರಚಿಸುವಂತೆ ಬ್ಯಾಂಕರ್ ಗಳ ಸಮಿತಿ ಎಲ್ಲಾ ಬ್ಯಾಂಕುಗಳಿಗೆ ಸೂಚನೆ ನೀಡಿದೆ. ಇದರಿಂದ ರಾಜ್ಯದ ಬರ Read more…

ದೇಶದ ಯುವ ಜನತೆಗೆ ಸಿಹಿ ಸುದ್ದಿ: ‘ಮೇರಾ ಯುವ ಭಾರತ್ ಸ್ಥಾಪನೆ’ಗೆ ಸರ್ಕಾರ ಅನುಮೋದನೆ

ನವದೆಹಲಿ: ಯುವಕರ ಅಭಿವೃದ್ಧಿಗಾಗಿ ಸ್ವಾಯತ್ತ ಸಂಸ್ಥೆ ಮೇರಾ ಯುವ ಭಾರತ್(MY Bharat) ಸ್ಥಾಪನೆಗೆ ಸರ್ಕಾರ ಅನುಮೋದನೆ ನೀಡಿದೆ. MY ಭಾರತ್‌ನ ಪ್ರಾಥಮಿಕ ಉದ್ದೇಶವು ಯುವಕರ ಅಭಿವೃದ್ಧಿಗೆ ಸಂಪೂರ್ಣ ಸರ್ಕಾರಿ Read more…

ಐದು ಬಣ್ಣಗಳ ಕ್ಯಾಪ್ಸಿಕಂನಲ್ಲಿ ಯಾವುದು ಹೆಚ್ಚು ಪ್ರಯೋಜನಕಾರಿ ? ಇಲ್ಲಿದೆ ಉಪಯುಕ್ತ ಮಾಹಿತಿ

ಕ್ಯಾಪ್ಸಿಕಂ ಅತ್ಯಂತ ಬೇಡಿಕೆಯ ತರಕಾರಿಗಳಲ್ಲೊಂದು. ಅದರ ವಿವಿಧ ಬಣ್ಣಗಳು ಮತ್ತು ರುಚಿಗೆ ಹೆಸರುವಾಸಿಯಾಗಿದೆ. ಹಸಿರು, ಕೆಂಪು, ಹಳದಿ, ಕಿತ್ತಳೆ ಮತ್ತು ಕಪ್ಪು ಹೀಗೆ ಹಲವು ಬಣ್ಣಗಳಲ್ಲಿ ಕ್ಯಾಪ್ಸಿಕಂ ಲಭ್ಯವಿದೆ. Read more…

ಮನೆ ಡೋರ್‌ ಸ್ಟಾಪ್‌ ಆಗಿ ಬಳಕೆಯಾದ ʼಆಸ್ಕರ್ʼ ಪ್ರಶಸ್ತಿ; ನಟಿಯ ಮಾತಿಗೆ ಕಲಾಭಿಮಾನಿಗಳು ಕೆಂಡಾಮಂಡಲ

ಆಸ್ಕರ್ ಪ್ರಶಸ್ತಿ ಎಂಬುದು ಪ್ರತಿಯೊಬ್ಬ ಕಲಾವಿದನಿಗೆ ವಿಶೇಷವಾದದ್ದು. ಅಭಿನಯದ ವೃತ್ತಿ ಜೀವನದಲ್ಲಿ ಆಸ್ಕರ್ ಪ್ರಶಸ್ತಿ ಪಡೆಯಬೇಕೆಂಬುದು ಹಲವರ ಕನಸಾಗಿರುತ್ತದೆ. ಒಮ್ಮೆ ಆಸ್ಕರ್ ಪ್ರಶಸ್ತಿ ಸ್ವೀಕರಿಸಿದರೆ ಅದನ್ನು ತುಂಬಾ ಪ್ರೀತಿಯಿಂದ Read more…

ಸಿಎಂ ಇಬ್ರಾಹಿಂ ಜೆಡಿಎಸ್ ನಲ್ಲೇ ಇರ್ತಾರೆ, ಎಲ್ಲೂ ಹೋಗಲ್ಲ: ಜಿ.ಟಿ ದೇವೇಗೌಡ

ವಿಜಯಪುರ : ಸಿಎಂ ಇಬ್ರಾಹಿಂ ಜೆಡಿಎಸ್ನಲ್ಲೇ ಇರ್ತಾರೆ, ಎಲ್ಲೂ ಹೋಗಲ್ಲ ಎಂದು ಜಿ.ಟಿ ದೇವೇಗೌಡ ಹೇಳಿದ್ದಾರೆ. ಇಂದು ಸುದ್ದಿಗಾರರ ಜೊತೆ ಮಾತನಾಡಿದ ಜಿ.ಟಿ ದೇವೇಗೌಡ ಸಿ.ಎಂ ಇಬ್ರಾಹಿಂ ಅವರದ್ದು Read more…

100 ಮೀಟರ್ ಓಟದ ಸ್ಪರ್ಧೆಯಲ್ಲಿ ಸೀರೆಯುಟ್ಟು ಓಡಲಿದ್ದಾರೆ 102 ವರ್ಷದ ಅಜ್ಜಿ; ಫಿಟ್ನೆಸ್ ಗೆ ಇವರೇ ಮಾದರಿ

ವಯಸ್ಸು ಎಂಬುದು ಕೇವಲ ನಂಬರ್ ಅಷ್ಟೇ ಎಂದು ನಾವು ಕೇಳಿದ್ದೇವೆ. ಸಾಧಿಸುವ ಹಂಬಲವಿದ್ದವರಿಗೆ ಅಥವಾ ಬದುಕಿನಲ್ಲಿ ಛಲವಿದ್ದವರಿಗೆ ವಯಸ್ಸಾಗುವುದಿಲ್ಲ. ಅವರು ಯಾವಾಗಲೂ ಏನನ್ನಾದರೂ ಸಾಧಿಸಲು ಹಂಬಲಿಸುತ್ತಿರುತ್ತಾರೆ. ಅಂಥವರ ಸಾಲಿಗೆ Read more…

Viral Video | ಮಗ ಪೈಲಟ್ ಆಗಿದ್ದ ವಿಮಾನದಲ್ಲಿ ತಾಯಿಯ ಪ್ರಯಾಣ; ಅಮ್ಮನಿಗೆ ಸರ್ಪ್ರೈಸ್ ನೀಡಿದ ಅಪೂರ್ವ ಕ್ಷಣ

ಕುಟುಂಬದ ಸದಸ್ಯರೆಲ್ಲರೂ ಒಟ್ಟಿಗೆ ವಿಮಾನದಲ್ಲಿ ಪ್ರಯಾಣ ಮಾಡಬಹುದು. ಅದು ಸಾಮಾನ್ಯ ಸಂಗತಿ ಎನಿಸುತ್ತದೆ. ಆದರೆ ತಮ್ಮ ಕುಟುಂಬ ಸದಸ್ಯರು ಕೆಲಸ ಮಾಡುವ ವಿಮಾನದಲ್ಲಿ ಪ್ರಯಾಣಿಸುವ ಅವಕಾಶ ಸಿಗುವುದು ಅಪರೂಪ. Read more…

Video | ನನ್ನ ಮಗಳು ಜೀವಂತವಾಗಿದ್ದಾಳೆ, ದಯವಿಟ್ಟು ಕರೆತನ್ನಿ; ಹಮಾಸ್ ಉಗ್ರರಿಂದ ಹತ್ಯೆಯಾಗಿದ್ದಾರೆನ್ನಲಾದ ಟ್ಯಾಟೂ ಕಲಾವಿದೆ ತಾಯಿಯ ಮನವಿ

ಇಸ್ರೇಲ್ ನಲ್ಲಿ ಹಮಾಸ್ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಹತರಾಗಿದ್ದಾರೆಂದು ನಂಬಲಾಗಿದ್ದ ಜರ್ಮನ್ ಟ್ಯಾಟೂ ಕಲಾವಿದೆ ಶಾನಿ ಲೌಕ್ ಬದುಕಿದ್ದಾಳೆ ಎಂದು ಆಕೆಯ ತಾಯಿ ಮಾಹಿತಿ ಹಂಚಿಕೊಂಡಿದ್ದಾರೆ. ಹಮಾಸ್ ಭಯೋತ್ಪಾದಕರು Read more…

BREAKING : 33 ಗ್ರೇಡ್ 1 , ಗ್ರೇಡ್ 2 ತಹಶೀಲ್ದಾರ್ ಗಳ ವರ್ಗಾವಣೆ : ರಾಜ್ಯ ಸರ್ಕಾರ ಆದೇಶ

ಬೆಂಗಳೂರು : 33 ಗ್ರೇಡ್ 1 ಹಾಗೂ ಗ್ರೇಡ್ 2 ತಹಶೀಲ್ದಾರ್ ಗಳ  ವರ್ಗಾವಣೆ/ಸ್ಥಳ ನಿಯುಕ್ತಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕಂದಾಯ ಇಲಾಖೆಯ ಈ ಕೆಳಕಂಡ ತಹಶೀಲ್ದಾರ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...