alex Certify Live News | Kannada Dunia | Kannada News | Karnataka News | India News - Part 620
ಕನ್ನಡ ದುನಿಯಾ
    Dailyhunt JioNews

Kannada Duniya

ಪೋಷಕರೇ ಗಮನಿಸಿ: RTE ಅರ್ಜಿ ಸಲ್ಲಿಕೆಗೆ ಮೇ 20 ಕೊನೆ ದಿನ

ಕಡ್ಡಾಯ ಶಿಕ್ಷಣ ಕಾಯ್ದೆ (RTE) ಅಡಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ದಾಖಲಿಸಲು ಇಚ್ಚಿಸುವ ಪೋಷಕರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಈ ಹಿಂದೆ ಏಪ್ರಿಲ್ 22 ಕ್ಕೆ ಮುಕ್ತಾಯವಾಗಿದ್ದ Read more…

ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಸಿಕ್ಕಿದೆ. ಚುನಾವಣಾ ನೀತಿ ಸಂಹಿತೆ ಮುಕ್ತಾಯವಾಗುತ್ತಿದ್ದಂತೆ 7ನೇ ರಾಜ್ಯವೇತನ ಆಯೋಗದ ಶಿಫಾರಸ್ಸಿನ ಅನ್ವಯ ವೇತನ, ಭತ್ಯೆ, ಸೌಲಭ್ಯಗಳನ್ನು ಪರಿಷ್ಕರಿಸಲಾಗುವುದು. ಶೇ. Read more…

ರಾಹುಲ್ ಗಾಂಧಿ ಕ್ಷೇತ್ರ ರಾಯಬರೇಲಿಯಲ್ಲಿಂದು ಕಾಂಗ್ರೆಸ್ ನಾಯಕರ ಶಕ್ತಿ ಪ್ರದರ್ಶನ

ರಾಯಬರೇಲಿ: ರಾಯಬರೇಲಿಯ ಐಟಿಐ ಮೈದಾನದಲ್ಲಿ ಇಂದು ಕಾಂಗ್ರೆಸ್ ನಾಯಕರಿಂದ ಶಕ್ತಿ ಪ್ರದರ್ಶನ ನಡೆಯಲಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ಪರ್ಧೆ ಮಾಡಿರುವ ರಾಯಬರೇಲಿ ಕ್ಷೇತ್ರದಲ್ಲಿ ಇಂದು ಸೋನಿಯಾ ಗಾಂಧಿ, Read more…

ವ್ಯಾಯಾಮದ ವೇಳೆ ಹುಡುಗಿಯರು ಸ್ಪೋರ್ಟ್ಸ್ ಬ್ರಾ ಧರಿಸೋದೇಕೆ…?

ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಈಗ ಹುಡುಗಿಯರು ಕೂಡ ವ್ಯಾಯಾಮ, ಯೋಗ, ಜಿಮ್ ಮಾಡ್ತಾರೆ. ಈ ವೇಳೆ ಧರಿಸುವ ಉಡುಪು ಮಹತ್ವ ಪಡೆಯುತ್ತದೆ. ಸಾಮಾನ್ಯವಾಗಿ ದೈಹಿಕ ಚಟುವಟಿಕೆ ವೇಳೆ ಸ್ಪೋರ್ಟ್ಸ್ Read more…

ತಂದೆಯಿಂದಲೇ ನೀಚ ಕೃತ್ಯ: ಪುತ್ರಿ ಮೇಲೆ ಅತ್ಯಾಚಾರ

ಹಾಸನ: ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಉದೇವಾರ ಗ್ರಾಮದಲ್ಲಿ ತಂದೆಯೇ ಪುತ್ರಿ ಮೇಲೆ ಅತ್ಯಾಚಾರ ಎಸಗಿದ ಘಟನೆ ಬೆಳಕಿಗೆ ಬಂದಿದೆ. ಗ್ರಾಮದ ಕೂಲಿ ಕಾರ್ಮಿಕನಾಗಿರುವ 34 ವರ್ಷದ ವ್ಯಕ್ತಿ Read more…

ಮತದಾರರಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗದು: ಹೈಕೋರ್ಟ್

ಬೆಂಗಳೂರು: ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಲು ಮತದಾರರಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲು ಸಾರಿಗೆ ಇಲಾಖೆ ಮತ್ತು ಸರ್ಕಾರಕ್ಕೆ ಸೂಚಿಸಲು ಕೇಂದ್ರ ಚುನಾವಣಾ ಆಯೋಗಕ್ಕೆ ಅವಕಾಶ ಹಾಗೂ ಅಧಿಕಾರವಿಲ್ಲ Read more…

ʼರಾತ್ರಿʼ ಮಲಗುವ ಮುನ್ನ ಪಾಲಿಸಬೇಕು ಕೆಲವೊಂದು ನಿಯಮ

ದಿನದ ಪ್ರತಿಯೊಂದು ಕ್ಷಣವೂ ಅದರದೆ ಆದ ಮಹತ್ವವನ್ನು ಹೊಂದಿದೆ. ದಿನವಿಡಿ ಒಳ್ಳೆಯದಾಗಬೇಕೆಂದರೆ ಆರಂಭ ಚೆನ್ನಾಗಿರಬೇಕೆಂಬುದು ನಿಮಗೆ ಗೊತ್ತು. ಹಾಗೆ ದಿನದ ಅಂತ್ಯ ಕೂಡ ಬಹಳ ಮುಖ್ಯ. ಒಂದು ದಿನವನ್ನು Read more…

ವಿಧಾನ ಪರಿಷತ್ ಚುನಾವಣೆ: 6 ಸ್ಥಾನಗಳಿಗೆ 103 ಮಂದಿ ನಾಮಪತ್ರ ಸಲ್ಲಿಕೆ

ಬೆಂಗಳೂರು: ವಿಧಾನ ಪರಿಷತ್ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಆರು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯವಾಗಿದ್ದು, ಒಟ್ಟು 103 ಅಭ್ಯರ್ಥಿಗಳಿಂದ 156 ನಾಮಪತ್ರ ಸಲ್ಲಿಕೆಯಾಗಿವೆ. Read more…

ʼಹೌಸ್ ವೈಫ್ʼ ಗೆ ಇಲ್ಲಿದೆ ತೂಕ ಇಳಿಸಿಕೊಳ್ಳುವ ಟಿಪ್ಸ್

ಬೊಜ್ಜು ಯಾರಿಗೂ ಇಷ್ಟವಾಗುವುದಿಲ್ಲ. ಅದ್ರಲ್ಲೂ ಮಹಿಳೆಯರು ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ಬೊಜ್ಜಿಲ್ಲದ ಸುಂದರ ದೇಹವನ್ನು ಅವರು ಬಯಸ್ತಾರೆ. ಆದ್ರೆ ಕೆಲಸ, ಮನೆ, ಮಕ್ಕಳ ಕಾರಣ ಜಿಮ್ ಗೆ Read more…

BREAKING: ಬೆಂಗಳೂರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ

ಬೆಂಗಳೂರು: ಬೆಂಗಳೂರಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಾಗಿದೆ. ಮಂಜುನಾಥ ನಗರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಂಧ್ಯಾ ಎಂಬುವವರ ಶವ ಕಂಡು ಬಂದಿದೆ. 5 ವರ್ಷದ ಹಿಂದೆ Read more…

ʼತುಳಸಿʼ ಗಿಡದಲ್ಲಿದೆ ಇಷ್ಟೆಲ್ಲ ಆರೋಗ್ಯ ಪ್ರಯೋಜನ

ಪ್ರತಿ ಹಿಂದೂ ಮನೆಯ ಅಂಗಳದಲ್ಲಿ ತುಳಸಿ ಗಿಡದ ಪ್ರತಿಷ್ಟಾಪನೆಯಾಗಿಯೇ ಇರುತ್ತೆ. ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ದೇವತೆಯ ಸ್ಥಾನವನ್ನು ನೀಡಲಾಗಿದೆ. ಈ ತುಳಸಿ ಗಿಡವು ಧಾರ್ಮಿಕವಾಗಿ ಮಹತ್ವವನ್ನು ಪಡೆದಿರೋದ್ರ Read more…

ಸ್ವದೇಶಿ ಕೋವ್ಯಾಕ್ಸಿನ್ ಲಸಿಕೆಯಿಂದಲೂ ಅಡ್ಡ ಪರಿಣಾಮ: ಜನರಲ್ಲಿ ಆರೋಗ್ಯ ಸಮಸ್ಯೆ

ನವದೆಹಲಿ: ಬ್ರಿಟನ್ ಮೂಲದ ಅಸ್ಟ್ರಾಜೆನಿಕಾ ಕಂಪನಿ ತಯಾರಿಸಿದ ಮತ್ತು ಭಾರತದಲ್ಲಿ ಸೀರಮ್ ಇನ್ಸ್ಟಿಟ್ಯೂಟ್ ಮಾರಾಟ ಮಾಡಿದ ಕೋವಿಶೀಲ್ಡ್ ಲಸಿಕೆಯಲ್ಲಿ ಅಪರೂಪದ ಅಡ್ಡ ಪರಿಣಾಮ ಇರುವುದನ್ನು ಸ್ವತಃ ಕಂಪನಿಯೇ ಒಪ್ಪಿಕೊಂಡಿದೆ. Read more…

BREAKING: ಹುಬ್ಬಳ್ಳಿಯ ಅಂಜಲಿ ಹತ್ಯೆಗೈದ ಹಂತಕ ಅರೆಸ್ಟ್

ಹುಬ್ಬಳ್ಳಿ: ಪ್ರೀತಿ ನಿರಾಕರಿಸಿದ ಕಾರಣಕ್ಕೆ ಹುಬ್ಬಳ್ಳಿಯಲ್ಲಿ ಅಂಜಲಿ ಅಂಬಿಗೇರ ಅವರನ್ನು ಹತ್ಯೆ ಮಾಡಿದ ಆರೋಪಿಯನ್ನು ಪೊಲೀಸರು ಗುರುವಾರ ರಾತ್ರಿ ದಾವಣಗೆರೆಯಲ್ಲಿ ಬಂಧಿಸಿದ್ದಾರೆ. ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಅಂಜಲಿ ಅಂಬಿಗೇರ Read more…

ಮನೆಯಲ್ಲೇ ಕುಳಿತು ಗಳಿಸಬಹುದು ಹಣ, ಇಲ್ಲಿದೆ ಟಿಪ್ಸ್

ಮದುವೆ, ಹಬ್ಬ, ವಾರ್ಷಿಕೋತ್ಸವ, ಕುಟುಂಬದಲ್ಲಿ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಇಂಥ ಸಂದರ್ಭಗಳಲ್ಲಿ ಸ್ನೇಹಿತರು, ಕುಟುಂಬಸ್ಥರಿಗೆ ವಿಶೇಷ ಉಡುಗೊರೆಗಳನ್ನು ನೀಡುವುದು ಸಾಮಾನ್ಯ ಸಂಗತಿ. ಮದುವೆ, ಸಮಾರಂಭಗಳಲ್ಲಿ ಉಡುಗೊರೆ ಕೊಡುವುದನ್ನು, ಶುಭಕೋರುವುದನ್ನು Read more…

ಪುರುಷರ ಈ ಸಮಸ್ಯೆಗೆ ಚಿಟಕಿ ಇಂಗು ʼರಾಮಬಾಣʼ

ಒಂದು ಚಿಟಕಿ ಇಂಗಿನ ಬೆಲೆ ನಿಮಗೇನೂ ಗೊತ್ತು..? ಒಂದು ಚಿಟಕಿ ಇಂಗಿನ ಮಹತ್ವ ನಿಮಗೆ ತಿಳಿಯದೇ ಇರಬಹುದು. ಆದ್ರೆ ಒಂದು ಚಿಟಕಿ ಇಂಗು ನಿಮ್ಮ ಲೈಂಗಿಕ ಜೀವನವನ್ನು ಖುಷಿಯಾಗಿಡಲು Read more…

ಹೀಗೆ ಮಲಗುವುದು ಅನಾರೋಗ್ಯಕ್ಕೆ ಆಹ್ವಾನ

ಪ್ರತಿಯೊಬ್ಬರೂ ಮಲಗುವ ವಿಧಾನ ಬೇರೆ ಬೇರೆಯಿರುತ್ತದೆ. ಆದ್ರೆ ನಾವು ಮಲಗುವ ವಿಧಾನ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅನೇಕರು ಹೊಟ್ಟೆಯನ್ನು ಅಡಿ ಹಾಕಿ (ಕವುಚಿ) ಮಲಗುತ್ತಾರೆ. ಆದ್ರೆ Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಈ ಚಮತ್ಕಾರಿ ಎಲೆ

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಅನೇಕ ವಿಧಾನಗಳನ್ನು ಹೇಳಲಾಗಿದೆ. ಆದ್ರೆ ಅಮೃತ ಬಳ್ಳಿ ನಿಮ್ಮ ರೋಗ ನಿರೋಧ ಶಕ್ತಿ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಪ್ರತಿ ದಿನ ಬೆಳಿಗ್ಗೆ Read more…

ಮನೆಯೊಳಗೆ ಗಿಳಿ ಬಂದ್ರೆ ನೀಡುತ್ತೆ ಈ ಸಕೇತ

ನಮ್ಮ ಸುತ್ತಮುತ್ತ ಅನೇಕ ಪಕ್ಷಿಗಳನ್ನು ನಾವು ನೋಡ್ತೇವೆ. ಪಕ್ಷಿಗಳ ಮಹತ್ವ ಎಲ್ಲರಿಗೂ ಗೊತ್ತು. ಪಕ್ಷಿಗಳಿಗೂ ಧರ್ಮಕ್ಕೂ ಮಹತ್ವದ ಸಂಬಂಧವಿದೆ. ಹಿಂದೂ ಧರ್ಮದಲ್ಲಿ ಪಕ್ಷಿಗಳು ಹಾಗೂ ಪ್ರಾಣಿಗಳು ದೇವಾನುದೇವತೆಗಳ ವಾಹನಗಳಾಗಿವೆ. Read more…

ಪ್ರೀತಿ – ಸಂಬಂಧಗಳನ್ನು ಗಟ್ಟಿಗೊಳಿಸುತ್ತೆ ಈ ‘ಹವಳ’

ಜ್ಯೋತಿಷ್ಯ ಶಾಸ್ತ್ರದಲ್ಲಿ ರತ್ನಕ್ಕೆ ಮಹತ್ವದ ಸ್ಥಾನವಿದೆ. ರತ್ನಗಳನ್ನು ಧರಿಸುವುದರಿಂದ ಗ್ರಹ ದೋಷ ನಿವಾರಣೆಯಾಗುತ್ತದೆ. ಗ್ರಹಗಳನ್ನು ಬಲಪಡಿಸಲು ರತ್ನಗಳನ್ನು ಧರಿಸಬೇಕೆಂದು ಜ್ಯೋತಿಷ್ಯ ಶಾಸ್ತ್ರಗಳಲ್ಲಿ ಸಲಹೆ ನೀಡಲಾಗಿದೆ. ನೀಲಮ್, ಪಚ್ಚೆ, ಹವಳಕ್ಕೆ Read more…

ನಿಮ್ಮನ್ನು ʼಕೋಟ್ಯಾಧಿಪತಿʼ ಮಾಡುತ್ತೆ ಮನೆಯ ಪೊರಕೆ

ಮನೆಯಲ್ಲಿರುವ ಎಲ್ಲ ವಸ್ತುಗಳಿಗೆ ಅದರದ್ದೇ ಆದ ಮಹತ್ವವಿದೆ. ಮನೆಯಲ್ಲಿರುವ ಪೊರಕೆ ಕೂಡ ಆರ್ಥಿಕ ಪರಿಸ್ಥಿತಿಯಲ್ಲಿ ತನ್ನದೆ ಪಾತ್ರ ನಿರ್ವಹಿಸುತ್ತದೆ. ಪೊರಕೆ ವ್ಯಕ್ತಿಯೊಬ್ಬನನ್ನು ಲಕ್ಷಾಧಿಪತಿ ಮಾಡಬಹುದು. ಅದೇ ಪೊರಕೆ ಭಿಕ್ಷಾಧಿಪತಿಯನ್ನಾಗಿ Read more…

ಎಸ್.ಎಸ್.ಎಲ್.ಸಿ. ಪರೀಕ್ಷೆ-2 ನೋಂದಣಿ ದಿನಾಂಕ ವಿಸ್ತರಣೆ: ವೇಳಾಪಟ್ಟಿ ಬಗ್ಗೆ ಇಲ್ಲಿದೆ ಮಾಹಿತಿ

ಬೆಂಗಳೂರು: ಜೂನ್ 7ರಿಂದ 14ರ ವರೆಗೆ ಎಸ್ಎಸ್ಎಲ್ಸಿ ಪರೀಕ್ಷೆ-2 ನಡೆಯಲಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಪರೀಕ್ಷೆ ನೋಂದಣಿ ದಿನಾಂಕವನ್ನು ಮೇ 19 ರವರೆಗೆ Read more…

ಸಿಡಿಲು ಬಡಿದು 11 ಮಂದಿ ಸಾವು: ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ದುರಂತ

ಕೊಲ್ಕತ್ತ: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಸಿಡಿಲು ಬಡಿದು ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ. ಮಾನ್ಸೂನ್ ಪ್ರಾರಂಭವಾಗುವ ಮುನ್ನ ಗುರುವಾರ ಗುಡುಗು ಸಿಡಿಲಿನ Read more…

ಬಿರು ಬಿಸಿಲಿನಿಂದ ಹಿಂತಿರುಗಿದ ನಂತರ 30 ನಿಮಿಷಗಳ ಕಾಲ ಮಾಡಬೇಡಿ ಈ ಕೆಲಸ…..!

ದೇಶಾದ್ಯಂತ ತಾಪಮಾನ ಏರಿಕೆಯಾಗುತ್ತಿದೆ. ಅನೇಕ ಕಡೆ ಬಿಸಿಗಾಳಿಯಿಂದ ಜನರು ತತ್ತರಿಸಿದ್ದಾರೆ. ವಿಪರೀತ ಬಿಸಿಲು ಮತ್ತು ಸೆಖೆ ಸಹಿಸಲಸಾಧ್ಯವಾಗಿದೆ. ಹಲವು ರಾಜ್ಯಗಳಲ್ಲಿ ಹೀಟ್ ವೇವ್ ಅಲರ್ಟ್ ಕೂಡ ನೀಡಲಾಗಿದೆ. ಬೇಸಿಗೆಯಲ್ಲಿ Read more…

VIRAL VIDEO | ಬುರ್ಜ್ ಖಲೀಫಾ ಮುಂದೆ ನಿಂತ ಕೇರಳ ನಂಬರ್ ಪ್ಲೇಟ್ ಹೊಂದಿರುವ ರೇಂಜ್ ರೋವರ್ ಕಾರ್

ಎನ್‌ಆರ್‌ಐಗಳು ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಿಗಳು ತಮ್ಮ ಐಷಾರಾಮಿ, ದುಬಾರಿ ಅಲಂಕಾರಿಕ ವಾಹನಗಳನ್ನು ಭಾರತೀಯ ರಸ್ತೆಗಳಲ್ಲಿ ಪ್ರದರ್ಶಿಸುವುದನ್ನು ಸಾಮಾನ್ಯವಾಗಿ ಕಾಣಬಹುದು. ಆದಾಗ್ಯೂ ಭಾರತೀಯ ಉದ್ಯಮಿ ದಿಲೀಪ್ ಹೆಲ್‌ಬ್ರಾನ್ ಅವರು Read more…

ಮತ್ತೆ ಮುಸ್ಲಿಂ, ಕಾಂಗ್ರೆಸ್ ಬಗ್ಗೆ ಪ್ರಸ್ತಾಪಿಸಿದ ಮೋದಿ ಭಾಷಣಕ್ಕೆ ಆಕ್ಷೇಪ: ಅದಿರಲಿ ಈರುಳ್ಳಿ ಸಮಸ್ಯೆ, ಅಗತ್ಯ ವಸ್ತು ಬೆಲೆ ಏರಿಕೆ ಬಗ್ಗೆ ಮಾತಾಡಿ ಎಂದ ಯುವಕರು | VIDEO

ಮಹಾರಾಷ್ಟ್ರದ ನಾಸಿಕ್ ನಲ್ಲಿ ಪ್ರಧಾನಿ ಮೋದಿ ಅವರ ಭಾಷಣದ ವೇಳೆ ಯುವಕರು ಈರುಳ್ಳಿ ಬೆಲೆ ಬಗ್ಗೆ ಮಾತನಾಡಿ ಎಂದು ಹೇಳಿದ ಘಟನೆ ನಡೆದಿದೆ. ಲೋಕಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ Read more…

BIG NEWS: ಶಾಸಕಿ ನಯನಾ ಮೋಟಮ್ಮ ಪತಿಗೆ ಪ್ರತಿಷ್ಠಿತ M&A ಪ್ರಶಸ್ತಿ

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಅವರ ಪತಿ, ಬಿಕಾಶ್ ಜವಾರ್ ಅವರಿಗೆ 2023 – 24 ರ ಬಿಡಬ್ಲ್ಯೂ ಲೀಗಲ್ ಅವಾರ್ಡ್ಸ್ ನಲ್ಲಿ Read more…

ಚಲಿಸುತ್ತಿದ್ದ ರೈಲಲ್ಲಿ ಚಾಕು ಇರಿತ ಪ್ರಕರಣ: ಓರ್ವ ಸಾವು

ಬೆಳಗಾವಿ: ಚಲಿಸುತ್ತಿದ್ದ ರೈಲಿನಲ್ಲಿ ಟಿಕೆಟ್ ಕೇಳಿದ್ದಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ಟಿಸಿ ಸೇರಿದಂತೆ ಐವರು ಪ್ರಯಾಣಿಕರಿಗೆ ಚಾಕುವಿನಿಂದ ಇರಿದಿದ್ದಾನೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಲೋಂಡಾದಲ್ಲಿ ಚಾಲುಕ್ಯ ಎಕ್ಸ್ ಪ್ರೆಸ್ Read more…

ನಟಿ ಸೋನಾಲಿಯನ್ನು ಕಿಡ್ನಾಪ್ ಮಾಡಲು ಬಯಸಿದ್ದನಂತೆ ಈ ಪಾಕ್‌ ಕ್ರಿಕೆಟಿಗ…!

ಬಾಲಿವುಡ್‌ ನಟಿಯರ ಬಗ್ಗೆ ಪಾಕಿಸ್ತಾನ ಕ್ರಿಕೆಟಿಗರಿಗೆ ವಿಪರೀತ ಒಲವು. ಅದೆಷ್ಟೋ ಕ್ರಿಕೆಟಿಗರು ಬಿ ಟೌನ್‌ನ ಸುಂದರಿಯರನ್ನು ಇಷ್ಟಪಟ್ಟಿದ್ದರು. ಪಾಕಿಸ್ತಾನದ ವೇಗದ ಬೌಲರ್‌ ಆಗಿದ್ದ ಶೋಯೆಬ್‌ ಅಖ್ತರ್‌ ಕೂಡ ಇವರಲ್ಲೊಬ್ಬರು. Read more…

BIG NEWS: ಬಂಗಾರದ ಬೆನ್ನಲ್ಲೇ ಬೆಳ್ಳಿಯೂ ಬಲು ಭಾರ; ದಾಖಲೆಯ ಏರಿಕೆ ಕಂಡಿದೆ ದರ….!

ಬಂಗಾರದ ಬೆಲೆಯಲ್ಲಿ ನಿರಂತರ ಏರಿಕೆಯ ಬೆನ್ನಲ್ಲೇ ಬೆಳ್ಳಿ ಕೂಡ ಜನಸಾಮಾನ್ಯರ ಕೈಗೆಟುಕದಂತಾಗಿದೆ. ಬೆಳ್ಳಿಯ ದರ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ. ಗುರುವಾರದ ವಹಿವಾಟಿನಲ್ಲಿ ಬೆಳ್ಳಿಯ ದರದಲ್ಲಿ ಭಾರಿ ಏರಿಕೆ ಕಂಡು Read more…

ಹೃದಯ ವಿದ್ರಾವಕ ಘಟನೆ: ಲಾಕ್ ಮಾಡಿದ ಕಾರ್ ನಲ್ಲಿ ಮಗಳನ್ನು ಮರೆತು ಮದುವೆಗೆ ಹೋದ ದಂಪತಿ; ಉಸಿರುಗಟ್ಟಿ ಮೃತಪಟ್ಟ 3 ವರ್ಷದ ಮಗು

ಮೂರು ವರ್ಷದ ಬಾಲಕಿಯನ್ನು ಲಾಕ್ ಮಾಡಿದ ಕಾರ್ ನಲ್ಲಿ ಪೋಷಕರು ಮರೆತು ಬಿಟ್ಟುಹೋದ ಪರಿಣಾಮ ಬಾಲಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ. ಪೋಷಕರು ಮರೆತು ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಹೋದ ಕಾರಣ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...