alex Certify Live News | Kannada Dunia | Kannada News | Karnataka News | India News - Part 535
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಧಾನಿ ಮೋದಿ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ ಆರು ಮಂದಿ ಮಾಜಿ ‘ಸಿಎಂ’ ಗಳು….!

ಭಾನುವಾರದಂದು ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗಿ ದೇಶದ ಚುಕ್ಕಾಣಿ ಹಿಡಿದಿದ್ದಾರೆ. ಈ ಮೂಲಕ ಜವಾಹರ್ ಲಾಲ್ ನೆಹರು ಬಳಿಕ ಮೂರು ಅವಧಿಗೆ ಪ್ರಧಾನಿಯಾದ ಹೆಗ್ಗಳಿಕೆಗೆ ನರೇಂದ್ರ ಮೋದಿಯವರು Read more…

ಅಂತರ್ ಜಿಲ್ಲಾ ವರ್ಗಾವಣೆ ನಿರೀಕ್ಷೆಯಲ್ಲಿರುವ ಪೊಲೀಸರಿಗೆ ಮಹತ್ವದ ಮಾಹಿತಿ

ಅಂತರ್ ಜಿಲ್ಲಾ ವರ್ಗಾವಣೆ ನಿರೀಕ್ಷೆಯಲ್ಲಿರುವ ಪೊಲೀಸರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಈ ಪ್ರಕ್ರಿಯೆಗೆ ಶೀಘ್ರದಲ್ಲೇ ಚಾಲನೆ ನೀಡಲು ತೀರ್ಮಾನಿಸಲಾಗಿದೆ. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಗೃಹ ಸಚಿವ Read more…

‘ಶಕ್ತಿ’ ಯೋಜನೆ ರದ್ದುಗೊಳಿಸುವ ವದಂತಿ; ಸಾರಿಗೆ ಸಚಿವರಿಂದ ಮಹತ್ವದ ಹೇಳಿಕೆ

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ, ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ತಾನು ನೀಡಿದ್ದ ಭರವಸೆಯಂತೆ ‘ಶಕ್ತಿ’ ಯೋಜನೆಯನ್ನು ಜಾರಿಗೆ ತಂದಿದ್ದು, ಇದರಡಿ ಮಹಿಳೆಯರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ Read more…

ಪರಿಸರ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳ ʼಗೊರೂರು ಜಲಾಶಯʼ

ಹಾಸನ ಅಂದಕೂಡಲೇ ನಿಮಗೆ ಏನು ನೆನಪಾಗುತ್ತೆ..? ಸಕಲೇಶಪುರ, ಬಿಸಿಲೆ ಘಾಟ್​, ಹಾಸನಾಂಬ ದೇವಾಲಯ ಅಲ್ಲವೇ..? ಆದರೆ ಎಂದಾದರೂ ಹಾಸನಕ್ಕೆ ಹೋದ ವೇಳೆ ಗೊರೂರು ಅಣೆಕಟ್ಟಿನ ಕಡೆ ಮುಖ ಮಾಡಿದ್ದೀರೇ,.? Read more…

ಮಳೆಗಾಲದಲ್ಲೂ ಮುಖ ಹೊಳೆಯುವಂತೆ ಮಾಡುವುದು ಹೇಗೆ ಗೊತ್ತಾ….?

ಮಳೆಗಾಲದಲ್ಲಿ ತೇವಾಂಶದ ಮಟ್ಟ ಹೆಚ್ಚಾದಂತೆ, ನಮ್ಮ ಚರ್ಮ ಕಿರಿಕಿರಿ ಮತ್ತು ಮೊಡವೆಗಳಿಗೆ ಕಾರಣವಾಗುವ ಸೋಂಕುಗಳನ್ನು ಸುಲಭವಾಗಿ ಹಿಡಿದಿಡುತ್ತದೆ. ಮೊಡವೆಗಳ ಜೊತೆಗೆ, ಮಳೆಗಾಲದಲ್ಲಿ ಚರ್ಮವು ಎಣ್ಣೆಯುಕ್ತವಾಗಿ ಜಿಡ್ಡು ಜಿಡ್ಡಾಗಿರುತ್ತದೆ. ಈ Read more…

ಮೂರನೇ ಬಾರಿಗೆ ಪ್ರಧಾನಿಯಾದ ಮೋದಿಗೆ ಸಿಎಂ ಸಿದ್ಧರಾಮಯ್ಯ ಅಭಿನಂದನೆ

ಬೆಂಗಳೂರು: ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೋದಿ ಅವರಿಗೆ ಸಿಎಂ ಸಿದ್ಧರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ. “3ನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರಧಾನಿ ನರೇಂದ್ರ Read more…

ದಶರಥ ಮಹಾರಾಜರಿಗೆ ಶ್ರೀರಾಮ ಜನಿಸಿಲ್ಲ, ಪುರೋಹಿತನಿಗೆ ಹುಟ್ಟಿದ್ದು: ಕೆ.ಎಸ್. ಭಗವಾನ್ ಮತ್ತೊಂದು ವಿವಾದ

ಹರಿಹರ: ಶ್ರೀರಾಮ ದಶರಥ ಮಹಾರಾಜರಿಗೆ ಜನಿಸಿಲ್ಲ, ಬದಲಿಗೆ ಪುರೋಹಿತನಿಗೆ ಹುಟ್ಟಿದ್ದು ಎಂದು ಪ್ರಗತಿಪರ ಚಿಂತಕ ಪ್ರೊ. ಕೆ.ಎಸ್. ಭಗವಾನ್ ಮತ್ತೊಂದು ವಿವಾದ ಹುಟ್ಟುಹಾಕಿದ್ದಾರೆ. ಅಂಬೇಡ್ಕರ್ ಅವರ 133ನೇ, ಪ್ರೊ. Read more…

ಸರ್ಕಾರದ ಸಹಾಯಧನ ಯೋಜನೆಯಡಿ ದಕ್ಷಿಣ ಕ್ಷೇತ್ರಗಳ ಯಾತ್ರೆ; ಸಾರ್ವಜನಿಕರಿಗೆ ಇಲ್ಲಿದೆ ಮಾಹಿತಿ

ಕರ್ನಾಟಕ ಸರ್ಕಾರದ ಸಹಾಯಧನ ಯೋಜನೆಯಡಿ ‘ಭಾರತ್ ಗೌರವ್’ ದಕ್ಷಿಣ ಕ್ಷೇತ್ರಗಳ ಯಾತ್ರೆಯನ್ನು ಕೈಗೊಳ್ಳಲಾಗುತ್ತಿದ್ದು, ಪ್ರತಿ ಯಾತ್ರಾರ್ಥಿಗಳಿಗೆ 5,000 ರೂಪಾಯಿಗಳ ಸಹಾಯಧನ ಲಭ್ಯವಾಗುತ್ತದೆ. ಇದರ ಕುರಿತು ಸಾರ್ವಜನಿಕರಿಗೆ ಸಂಪೂರ್ಣ ಮಾಹಿತಿ Read more…

7 ಬಾರಿ ಗೆದ್ದ ರಮೇಶ್ ಜಿಗಜಿಣಗಿ, 5 ಬಾರಿ ಗೆದ್ದ ಗದ್ದಿಗೌಡರ್ ಗೆ ಈ ಬಾರಿಯೂ ಸಿಗದ ಸಚಿವ ಸ್ಥಾನ

ವಿಜಯಪುರ: ಲೋಕಸಭೆ ಚುನಾವಣೆಯಲ್ಲಿ ದಾಖಲೆಯ 7 ಬಾರಿ ಮತ್ತು 5 ಬಾರಿ ಜಯಗಳಿಸಿದ ರಮೇಶ ಜಿಗಜಿಣಗಿ ಮತ್ತು ಪಿ.ಸಿ. ಗದ್ದಿಗೌಡರ ಅವರಿಗೆ ಈ ಬಾರಿಯೂ ಮೋದಿ ಸರ್ಕಾರದಲ್ಲಿ ಸಚಿವ Read more…

ಪಿಜ್ಜಾ ಸವಿಯುತ್ತಿದ್ದಾಗಲೇ ಚಿನ್ನದ ಚೈನ್ ಎಗರಿಸಿದ ಕಳ್ಳ; ಮಹಿಳೆಯರು ನೋಡಲೇಬೇಕು ಬೆಚ್ಚಿ ಬೀಳಿಸುವಂತಹ ಈ ವಿಡಿಯೋ…!

ಇದುವರೆಗೆ ಮಹಿಳೆಯರ ಕೊರಳಿನಲ್ಲಿರುವ ಚಿನ್ನದ ಸರ ಕದಿಯಲು ಕಳ್ಳರು ಬೈಕಿನಲ್ಲಿ ಹಿಂಬಾಲಿಸಿಕೊಂಡು ಬಂದು ಸೂಕ್ತ ಸಮಯಕ್ಕೆ ಕಾದ ಬಳಿಕ ಕಿತ್ತುಕೊಂಡು ಪರಾರಿಯಾಗುತ್ತಿದ್ದರು. ಆದರೆ ಹರಿಯಾಣದ ಪಾಣಿಪತ್ ನಲ್ಲಿ ನಡೆದಿರುವ Read more…

ನೀಟ್ ಫಲಿತಾಂಶದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಸಚಿವ, ಉನ್ನತ ಮಟ್ಟದ ತನಿಖೆಗೆ ಆಗ್ರಹ

ಬೆಂಗಳೂರು: ಈ ಬಾರಿಯ ನೀಟ್ ಫಲಿತಾಂಶ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದು, ಕೇಂದ್ರ ಸರ್ಕಾರ ಇನ್ನಷ್ಟು ಅನಾಹುತಗಳಿಗೆ ಅವಕಾಶವಾಗದಂತೆ ಸೂಕ್ತ ತನಿಖೆ ನಡೆಸಿ Read more…

ರುಚಿಕರವಾದ ‘ಆಲೂಗಡ್ಡೆ’ ಪಲಾವ್ ಮಾಡುವ ವಿಧಾನ

ಆಲೂಗಡ್ಡೆ ಯಾರಿಗೆ ಇಷ್ಟವಿಲ್ಲ ಹೇಳಿ. ರುಚಿಕರ ಈ ಆಲೂಗಡ್ಡೆಯ ಪಲಾವ್ ಮಾಡೋದು ಬಹಳ ಸುಲಭ. ನೀವೂ ಆಲೂಗಡ್ಡೆ ಪಲಾವ್ ರುಚಿ ಸವಿಯಿರಿ. ಆಲೂಗಡ್ಡೆ ಪಲಾವ್ ಮಾಡಲು ಬೇಕಾಗುವ ಪದಾರ್ಥಗಳು: Read more…

ನನ್ನ ಬಳಿ ಮೊಬೈಲೇ ಇಲ್ಲ: ಎಸ್ಐಟಿಗೆ ಸತಾಯಿಸುತ್ತಿರುವ ಪ್ರಜ್ವಲ್ ರೇವಣ್ಣ

ಬೆಂಗಳೂರು: ಅತ್ಯಾಚಾರ ಪ್ರಕರಣದ ಆರೋಪಿ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿಚಾರಣೆ ವೇಳೆ ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳ ಬಗ್ಗೆ ಮಾಹಿತಿ ನೀಡದೆ ಸತಾಯಿಸುತ್ತಿದ್ದಾರೆ ಎನ್ನಲಾಗಿದೆ. ನನ್ನ Read more…

ರೊಮ್ಯಾಂಟಿಕ್ ಮೂಡ್ ಹೆಚ್ಚಿಸುತ್ತೆ ಈ ತೈಲ…..!

ಮಹಿಳೆ ಹಾಗೂ ಪುರುಷರ ಲೈಂಗಿಕ ಶಕ್ತಿಯನ್ನು ಕೆಲ ಹಣ್ಣು ಹಾಗೂ ತರಕಾರಿಗಳು ಹೆಚ್ಚಿಸುತ್ತವೆ. ಹಾಗೇ ಕೆಲ ತೈಲ ಹಾಗೂ ಸುಗಂಧ ದ್ರವ್ಯ ಕೂಡ ರೋಮ್ಯಾಂಟಿಕ್ ಮೂಡ್ ಗೆ ಕಾರಣವಾಗುತ್ತದೆ. Read more…

ತೂಕ ಕಡಿಮೆಯಾಗಲು ಕುಡಿಯಿರಿ ಈ ನೀರು…..!

ದೇಹದ ತೂಕ ಹೆಚ್ಚಳವಾದರೆ ಎಲ್ಲರಿಗೂ ಚಿಂತೆ ಕಾಡಲು ಶುರುವಾಗುತ್ತೆ. ಹೇಗೆ ಕೊಬ್ಬನ್ನು ಕರಗಿಸಿಕೊಳ್ಳುವುದು, ಸಣ್ಣಗೆ ಕಾಣಿಸಿಕೊಳ್ಳುವುದು ಎಂದು ಯೋಚಿಸಲು ಶುರು ಮಾಡುತ್ತಾರೆ. ಜಿಮ್ ಅಥವಾ ಡಯೆಟ್ ಎಲ್ಲರಿಗೂ ಮಾಡುವುದಕ್ಕೆ Read more…

ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಯತ್ನ ಪ್ರಕರಣ: ಮೂವರು ಪೊಲೀಸರ ತಲೆದಂಡ

ಮೈಸೂರು: ಕೆಆರ್ ನಗರದ ಚಂದಗಾಲು ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ. Read more…

ಜಾತಿ ಪ್ರಮಾಣ ಪತ್ರ ರದ್ದುಪಡಿಸುವ ಅಧಿಕಾರ ತಹಶೀಲ್ದಾರ್ ಗೆ ಇಲ್ಲ: ಹೈಕೋರ್ಟ್ ಆದೇಶ

ಬೆಂಗಳೂರು: ಜಾತಿ ಪ್ರಮಾಣ ಪತ್ರ ಕೋರಿ ಸಲ್ಲಿಸುವ ಅರ್ಜಿಯನ್ನು ಒಪ್ಪುವ ಅಥವಾ ತಿರಸ್ಕರಿಸುವ ಅಧಿಕಾರ ಮಾತ್ರ ತಹಶೀಲ್ದಾರ್ ಹೊಂದಿದ್ದು, ಜಾತಿ ಪ್ರಮಾಣ ಪತ್ರ ರದ್ದುಪಡಿಸುವ ಅಧಿಕಾರವನ್ನು ಹೊಂದಿಲ್ಲ ಎಂದು Read more…

ಬಿಸಿ ಬಿಸಿ ʼಬೆಂಡೆಕಾಯಿʼ ರವಾ ಫ್ರೈ ರುಚಿ ನೋಡಿ

ಬೆಂಡೆಕಾಯಿ ಪಲ್ಯ ಮಾಡಿಕೊಂಡು ಸವಿಯುತ್ತಿರುತ್ತೇವೆ. ಅದೇ ಬೆಂಡೆಕಾಯಿಯಿಂದ ರುಚಿಕರವಾದ ಫ್ರೈ ಮಾಡಿಕೊಂಡು ಕೂಡ ಸವಿಯಬಹುದು. ಮಾಡುವ ವಿಧಾನ ಕೂಡ ಸುಲಭವಿದೆ. ಬೇಕಾಗುವ ಸಾಮಾಗ್ರಿಗಳು: 20 –ಬೆಂಡೆಕಾಯಿ, 1 ಟೀ Read more…

ಟಿ20 ವಿಶ್ವಕಪ್ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ಬಗ್ಗು ಬಡಿದ ಭಾರತ

ನ್ಯೂಯಾರ್ಕ್: ಪಾಕಿಸ್ತಾನ ವಿರುದ್ಧ ನಡೆದ ಟಿ20 ವಿಶ್ವಕಪ್ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ 6 ರನ್ ಗಳ ರೋಚಕ ಜಯಗಳಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮುಗ್ಗರಿಸಿ 19 ಓವರ್ Read more…

ಇಂಥಾ ಪುರುಷರನ್ನು ಇಷ್ಟಪಡ್ತಾರೆ ಮಹಿಳೆಯರು…..!

ಮಹಿಳೆಯರು ಪುರುಷರ ಯಾವ ಗುಣವನ್ನು ಕಂಡು ಫಿದಾ ಆಗುತ್ತಾರೆ ಎಂಬುದನ್ನು ಪತ್ತೆಹಚ್ಚಲು ಹತ್ತು ಹಲವು ಸಂಶೋಧನೆಗಳು ನಡೆದಿವೆ. ಕೆಲವರು ಸೌಂದರ್ಯ ಮುಖ್ಯ ಎಂದಿದ್ದರೆ ಇನ್ನು ಕೆಲವರು ಗುಣ ಮುಖ್ಯ Read more…

ಮನೆಯಲ್ಲೇ ಹೀಗೆ ಹೇಳಿ ಅನಗತ್ಯ ಕೂದಲಿಗೆ ಗುಡ್ ಬೈ

ದೇಹದ ಯಾವುದೇ ಭಾಗದಲ್ಲಿರುವ ಅನಗತ್ಯ ಕೂದಲು ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೈ-ಕಾಲುಗಳ ಮೇಲೆ ಕೂದಲು ಜಾಸ್ತಿಯಿದ್ದರೆ ಮುಜುಗರಕ್ಕೆ ಕಾರಣವಾಗುತ್ತದೆ. ಈಗ ಮಹಿಳೆಯರೊಂದೇ ಅಲ್ಲ ಪುರುಷರ ಕೂಡ ವ್ಯಾಕ್ಸಿಂಗ್ ಮಾಡಿಸಿಕೊಳ್ತಾರೆ. ಅನಗತ್ಯ Read more…

ಎರಡು ದಿನ 6 ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ: ಜೂ. 18ರವರೆಗೆ ರಾಜ್ಯಾದ್ಯಂತ ಮುಂದುವರೆಯಲಿದೆ ಮಳೆ

ಬೆಂಗಳೂರು: ಕರಾವಳಿಯ ಎರಡು ಜಿಲ್ಲೆ ಸೇರಿದಂತೆ ಆರು ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಯಲ್ಲಿ ಭಾರಿ ಮಳೆ ಆಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಅರಬ್ಬಿ Read more…

ಕೆಲವೊಮ್ಮೆ ಬ್ರಾ ಧರಿಸದೆ ಇದ್ರೂ ಇದೆ ಅನೇಕ ಲಾಭ

ಬ್ರಾ ಧರಿಸುವ ಅಭ್ಯಾಸ ಯಾವಾಗಿನಿಂದ ಪ್ರಾರಂಭವಾಯ್ತು ಎಂಬುದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಈ ಬಗ್ಗೆ ಭಿನ್ನ ಭಿನ್ನ ಅಭಿಪ್ರಾಯಗಳಿವೆ. ಈಗ ಮಹಿಳೆಯರ ವಾರ್ಡ್ರೋಬ್ ನಲ್ಲಿ ಬ್ರಾ ಇದ್ದೇ ಇರುತ್ತದೆ. Read more…

ಗಲೀಜಾದ ಮಿಕ್ಸಿ ಹೊಸದರಂತೆ ಹೊಳೆಯಲು ಈ ರೀತಿ ಸ್ವಚ್ಛಗೊಳಿಸಿ

ಅಡುಗೆ ಮನೆಯಲ್ಲಿ ಮಿಕ್ಸಿ ಬಹಳ ಮುಖ್ಯವಾದ ವಸ್ತುವಾಗಿದೆ. ಇದನ್ನು ಮಸಾಲೆ, ಬೇಳೇಕಾಳಗಳು ಹಾಗೂ ಇನ್ನಿತರ ವಸ್ತುಗಳನ್ನು ರುಬ್ಬಲು ಬಳಸುತ್ತಾರೆ. ಹಾಗಾಗಿ ಇದರ ಮೇಲೆ ಮಸಾಲೆಗಳು ಬಿದ್ದು ಬೇಗನೆ ಗಲೀಜು Read more…

ತುಳಸಿಗೆ ನೀರನ್ನು ಬಿಟ್ಟು ಈ ವಸ್ತುಗಳನ್ನು ಅಪ್ಪಿತಪ್ಪಿಯೂ ಅರ್ಪಿಸಬೇಡಿ

ಹಿಂದೂಧರ್ಮದಲ್ಲಿ ತುಳಸಿಗೆ ಹೆಚ್ಚಿನ ಮಹತ್ವವಿದೆ. ತುಳಸಿಯನ್ನು ಲಕ್ಷ್ಮೀದೇವಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಹಾಗಾಗಿ ಹಿಂದೂಗಳ ಮನೆಯ ಮುಂದೆ ತುಳಸಿ ಗಿಡವನ್ನು ನೆಟ್ಟು ಪೂಜೆ ಮಾಡುತ್ತಾರೆ. ಆದರೆ ಈ ಪೂಜೆಯ ಸಮಯದಲ್ಲಿ Read more…

ನಿಮ್ಮ ʼಪತಿʼ ನಿಮ್ಮ ಮಾತನ್ನು ಕೇಳಬೇಕೆಂದರೆ ಹೀಗೆ ಮಾಡಿ

ಮನೆಯಲ್ಲಿನ ಕೆಲವು ಋಣಾತ್ಮಕ ಶಕ್ತಿಗಳಿಂದ ಗಂಡ-ಹೆಂಡತಿಯರಲ್ಲಿ ಕಲಹ ವೈಮನಸ್ಸು ಮೂಡುತ್ತದೆ. ಋಣಾತ್ಮಕ ಶಕ್ತಿಗಳು ಮನೆಯಲ್ಲಿ ಹೇಗೆ ಪ್ರವೇಶಿಸುತ್ತದೆ ಎಂದರೆ ನಮ್ಮಲ್ಲಿನ ದೈನಂದಿನ ಚಟುವಟಿಕೆಗಳು ಮುಖ್ಯ ಕಾರಣವಾಗುತ್ತವೆ. ಬೆಳಿಗ್ಗೆ ಬೇಗನೆ Read more…

ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿ: ಬಸ್ ಕಂದಕಕ್ಕೆ ಬಿದ್ದು 10 ಯಾತ್ರಿಕರು ಸಾವು

ಶ್ರೀನಗರ: ಭಾನುವಾರ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ದೇಗುಲದಿಂದ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್‌ನ ಮೇಲೆ ಶಂಕಿತ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದು, ದಾಳಿಯ ನಂತರ ಬಸ್ ಕಮರಿಗೆ Read more…

ಪುರುಷರು ವೀರ್ಯದ ಸಂಖ್ಯೆ ಹೆಚ್ಚಿಸಲು ಕುಡಿಯಿರಿ ಈ 3 ಪದಾರ್ಥಗಳಿಂದ ತಯಾರಿಸಿದ ಟೀ

ಪುರುಷರಲ್ಲಿ ವೀರ್ಯದ ಸಂಖ್ಯೆ ಕಡಿಮೆಯಾದಾಗ ಬಂಜೆತನದ ಸಮಸ್ಯೆ ಕಾಡುತ್ತದೆ. ಇದಕ್ಕೆ ಮುಖ್ಯ ಕಾರಣ ಒತ್ತಡ. ಪುರುಷರು ಒತ್ತಡದಿಂದ ಅನೇಕ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಹಾಗಾಗಿ ಈ ಬಗ್ಗೆ ಚಿಂತಿಸುವ Read more…

BIG BREAKING: ಕೇಂದ್ರ ಸಚಿವರಾಗಿ ರಾಜ್ಯದ 5 ಮಂದಿ ಪ್ರಮಾಣವಚನ ಸ್ವೀಕಾರ: HDK, ಜೋಶಿ, ಸೋಮಣ್ಣ, ಶೋಭಾಗೆ ಮಂತ್ರಿ ಸ್ಥಾನ

ನವದೆಹಲಿ: ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಧಾನಿ ನರೇಂದ್ರ ಮೋದಿ ಹಾಗೂ ನೂತನ ಸಚಿವರಿಗೆ Read more…

BREAKING: ಕೇಂದ್ರ ಸಚಿವರಾಗಿ ಶೋಭಾ ಕರಂದ್ಲಾಜೆ ಪ್ರಮಾಣ ಸ್ವೀಕಾರ

ನವದೆಹಲಿ: ಕೇಂದ್ರ ಸಚಿವರಾಗಿ ಶೋಭಾ ಕರಂದ್ಲಾಜೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ನವದೆಹಲಿಯಲ್ಲಿ ಇಂದು ನಡೆದ ಸಮಾರಂಭದಲ್ಲಿ ನರೇಂದ್ರ ಮೋದಿ ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, ರಾಷ್ಟ್ರಪತಿ ದ್ರೌಪದಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...