alex Certify Live News | Kannada Dunia | Kannada News | Karnataka News | India News - Part 521
ಕನ್ನಡ ದುನಿಯಾ
    Dailyhunt JioNews

Kannada Duniya

ದಾಲ್ ಸರೋವರದಲ್ಲಿ ಕಾಶ್ಮೀರಿ ಸ್ಟ್ರೀಟ್‌ ಫುಡ್ ಮಾರಾಟ; ದೋಣಿಯಾನದ ವೇಳೆಯೇ ಸಿಗುತ್ತೆ ಬಿಸಿಬಿಸಿ ಆಹಾರ

ಹೋಟೆಲ್ ಮತ್ತು ಬೀದಿಬದಿಯಲ್ಲಿ ಬಿಸಿಬಿಸಿಯಾದ ರುಚಿಕರ ತಿಂಡಿಗಳನ್ನು ನೀವು ಸೇವಿಸಿರಬಹುದು. ಆದರೆ ಸಮುದ್ರಯಾನದ ನಡುವೆಯೇ ಬಿಸಿಬಿಸಿಯಾದ ಆಹಾರ ನಿಮಗೆ ಸಿಗಲು ಸಾಧ್ಯವೇ? ಖಂಡಿತ ಸಾಧ್ಯವಿದೆ. ಮಾಸ್ಟರ್‌ಶೆಫ್ ಇಂಡಿಯಾದ ಸೀಸನ್ Read more…

ಬೆಚ್ಚಿಬೀಳಿಸುವಂತಿದೆ ಸೋಯಾ ಚಾಪ್ ತಯಾರಿಸುವ ವಿಧಾನದ ವಿಡಿಯೋ

ಸೋಯಾ ಚಾಪ್ ಪ್ರಿಯರಿಗೆ ಇದು ಶಾಕಿಂಗ್ ದೃಶ್ಯ. ಮೋನಿಕಾ ಜಸುಜಾ ಎಂಬುವವರು ಹಂಚಿಕೊಂಡಿರುವ ವಿಡಿಯೋವೊಂದರಲ್ಲಿ ಸೋಯಾ ಚಾಪ್ ತಯಾರಿಸುವ ದೃಶ್ಯ ಅಸಹ್ಯ ಹುಟ್ಟಿಸಿದೆ. ಟ್ವಿಟರ್‌ನಲ್ಲಿ ಹಂಚಿಕೊಂಡ ಭಯಾನಕ ವೀಡಿಯೊಗೆ Read more…

ಸನ್ಯಾಸತ್ವ ಸ್ವೀಕರಿಸಿದ ಬೆಂಗಳೂರು ಮೂಲದ ಉದ್ಯಮಿ ಪತ್ನಿ ಮತ್ತು ಪುತ್ರ

ಬೆಂಗಳೂರು ಮೂಲದ ಉದ್ಯಮಿಯ ಪತ್ನಿ ಮತ್ತು ಅವರ 11 ವರ್ಷದ ಮಗ ತಮ್ಮ ಭೌತಿಕ ಜೀವನವನ್ನು ತ್ಯಜಿಸಿ ಗುಜರಾತ್ ನ ಸೂರತ್ ನಲ್ಲಿ ಜೈನ ಧರ್ಮದ ಸನ್ಯಾಸತ್ವ ಸ್ವೀಕರಿಸಿದ್ದಾರೆ. Read more…

ಕೊರತೆ ಹಿನ್ನಲೆ ಪೆಟ್ರೋಲ್, ಡೀಸೆಲ್ ಮಾರಾಟಕ್ಕೆ ನಿರ್ಬಂಧ: ಬೈಕ್ ಗೆ 200 ರೂ., ಕಾರ್ ಗೆ 500 ರೂ.ವರೆಗೆ ಮಾತ್ರ ಪೆಟ್ರೋಲ್

 ಅಗರ್ತಲಾ: ತ್ರಿಪುರಾ ಸರ್ಕಾರ ಬುಧವಾರದಿಂದ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟಕ್ಕೆ ನಿರ್ಬಂಧ ಹೇರಿದೆ. ಸರಕು ಸಾಗಣೆ ರೈಲು ಸಂಚಾರಕ್ಕೆ ಅಡ್ಡಿಯುಂಟಾಗಿ ಈಶಾನ್ಯ ರಾಜ್ಯದಲ್ಲಿ ಇಂಧನ ದಾಸ್ತಾನು ಕಡಿಮೆಯಾದ ನಂತರ Read more…

ಆಜಾನ್ ಕೇಳಿಬಂದ ವೇಳೆ ಚುನಾವಣಾ ಭಾಷಣ ನಿಲ್ಲಿಸಿದ BJP ನಾಯಕ | Video

ಮಸೀದಿಯಲ್ಲಿ ಆಜಾನ್ ಕೇಳಿಬಂದ ವೇಳೆ ತಮ್ಮ ಚುನಾವಣಾ ಭಾಷಣವನ್ನು ನಿಲ್ಲಿಸಿದ ಅಸ್ಸಾಂನ ಭಾರತೀಯ ಜನತಾ ಪಕ್ಷದ ನಾಯಕ ಪಿಯೂಷ್ ಹಜಾರಿಕಾ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ. ಕೊಕ್ರಜಾರ್ ಲೋಕಸಭಾ ಕ್ಷೇತ್ರದ Read more…

ಕಾಂಗ್ರೆಸ್ ಶಾಸಕನ ಖಾಸಗಿ ವಿಡಿಯೋ ವೈರಲ್: ದೂರು

ರಾಮನಗರ: ಸಾಮಾಜಿಕ ಜಾಲತಾಣಗಳಲ್ಲಿ ಶಾಸಕ ಇಕ್ಬಾಲ್ ಹುಸೇನ್ ಅವರ ಖಾಸಗಿ ವಿಡಿಯೋ ಹರಿದಾಡಿದ ಬೆನ್ನಲ್ಲೇ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಜೋಗೇಂದರ್ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. Read more…

ಲಿಪ್ ಸ್ಟಿಕ್ ಹಚ್ಚುವ ಮುನ್ನ ತಿಳಿದಿರಲಿ ಈ ವಿಷಯ

ಲಿಪ್ ಸ್ಟಿಕ್ ಹಾಕಿ ಮದುವೆ ಸಮಾರಂಭಗಳಿಗೆ ಹೊರಟಿರೆಂದರೆ ಅದರ ಗತ್ತೇ ಬೇರೆ. ಸುಂದರವಾಗಿ ಕಾಣಿಸಿಕೊಳ್ಳಬೇಕು ಎಂಬ ಬಯಕೆಯ ಮಧ್ಯೆ ಕೆಲವೇ ಸಮಯದಲ್ಲಿ ಕರಗಿ ನೀರಾಗುವ ಲಿಪ್ ಸ್ಟಿಕ್ ಕುರಿತು Read more…

ಪಾಕಿಸ್ತಾನದಿಂದ ಗಂಟು-ಮೂಟೆ ಕಟ್ಟಿದ ಊಬರ್‌ ಕಂಪನಿ…!

ಪಾಕಿಸ್ತಾನದಲ್ಲಿ ಊಬರ್‌ ಕಂಪನಿ ಟ್ಯಾಕ್ಸಿ ಸೇವೆಯನ್ನು ನಿಲ್ಲಿಸುವುದಾಗಿ ಘೋಷಿಸಿದೆ. ಪಾಕಿಸ್ತಾನದ ದೊಡ್ಡ ದೊಡ್ಡ ನಗರಗಳಲ್ಲಿ ಕಳೆದ ವರ್ಷವೇ ಊಬರ್ ಸೇವೆ ಸ್ಥಗಿತಗೊಂಡಿತ್ತು. ಆದರೆ ಊಬರ್‌ನ ಅಂಗಸಂಸ್ಥೆಯಾದ ಕರೀಮ್, ಪಾಕಿಸ್ತಾನದಲ್ಲಿ Read more…

ಈ 5 ಕೆಲಸಗಳನ್ನು ತಕ್ಷಣ ನಿಲ್ಲಿಸಿ; ಇಲ್ಲದಿದ್ದರೆ ಕೂದಲು ಉದುರಿ ತಲೆ ಬೋಳಾಗಬಹುದು…!

ಬೋಳು ತಲೆಯ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ವಯಸ್ಸಾದಂತೆ ಕೂದಲು ಉದುರುವುದು ಸಾಮಾನ್ಯ, ಆದರೆ ಯುವಜನತೆ ಕೂಡ ಕೂದಲು ಉದುರುವಿಕೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಹಲವು ಕಾರಣಗಳಿರಬಹುದು. ವೈದ್ಯಕೀಯ Read more…

ಕಥೆ ತಿಳಿಯದೇ ನಟಿಸಿದ್ದರು ಸೋನಾಲಿ; ʼಸರ್ಫರೋಶ್ʼ ಚಿತ್ರದ ಕುತೂಹಲಕಾರಿ ಮಾಹಿತಿ ಬಹಿರಂಗ

ಅಮೀರ್ ಖಾನ್, ನಾಸಿರುದ್ದೀನ್ ಶಾ ಮತ್ತು ಸೋನಾಲಿ ಬೇಂದ್ರೆ ನಟನೆಯ ಬಾಲಿವುಡ್ ಸೂಪರ್ ಹಿಟ್ ಸಿನಿಮಾ ಸರ್ಫರೋಶ್ ಬಿಡುಗಡೆಯಾಗಿ ಏಪ್ರಿಲ್ 30ಕ್ಕೆ 25 ವರ್ಷ. ಈ ವಿಶೇಷ ಸಂದರ್ಭದಲ್ಲಿ, Read more…

ನೇಣು ಹಾಕ್ಕೋ ಹೋಗು ಎನ್ನುವುದು ಆತ್ಮಹತ್ಯೆಗೆ ಪ್ರಚೋದನೆಯಲ್ಲ: ಹೈಕೋರ್ಟ್ ಆದೇಶ

ಬೆಂಗಳೂರು: ಸಿಟ್ಟಿನಲ್ಲಿ ನೇಣು ಹಾಕ್ಕೋ ಹೋಗು ಎಂದು ಹೇಳಿದರೆ ಅದು ಆತ್ಮಹತ್ಯೆಗೆ ಪ್ರಚೋದನೆ ನೀಡಿದಂತಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ. ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಚರ್ಚ್ ಪಾದ್ರಿಯ ಆತ್ಮಹತ್ಯೆಗೆ Read more…

ಡಿಫರೆಂಟ್ ಹೇರ್ ಸ್ಟೈಲ್ ಗೆ ಬಳಸಿ ‘ಹೇರ್ ರಿಂಗ್’

ಸುಂದರವಾಗಿ ಕಾಣಲು ಜನರು ಏನೆಲ್ಲ ಕಸರತ್ತು ಮಾಡ್ತಾರೆ. ಹುಡುಗಿಯರು ಅದ್ರಲ್ಲಿ ಮುಂದು. ಹೊಸ ವರ್ಷ ಹತ್ತಿರ ಬರ್ತಿದ್ದಂತೆ ಪಾರ್ಟಿಗಳಿಗೆ ಈಗಾಗಲೇ ಹುಡುಗಿಯರು ಸಿದ್ಧವಾಗ್ತಿದ್ದಾರೆ. ಬ್ಯೂಟಿಪಾರ್ಲರ್ ಗಳ ಮುಂದೆ ಹುಡುಗಿಯರ Read more…

ಪೆಟ್ರೋಲ್ ಬಂಕ್ ಸಿಬ್ಬಂದಿ ಮುಂದೆ ಪ್ಯಾಂಟ್‌ ಬಿಚ್ಚಿದ ಯುವತಿ; ವಿಡಿಯೋ ನೋಡಿ ಬೆಚ್ಚಿಬಿದ್ದ ನೆಟ್ಟಿಗರು….!

ಪೆಟ್ರೋಲ್ ಬಂಕ್ ನಲ್ಲಿ ಯುವತಿಯೊಬ್ಬಳು ಬಂಕ್ ಸಿಬ್ಬಂದಿಗೆ ತನ್ನ ಪ್ಯಾಂಟ್ ಬಿಚ್ಚಿ ತೋರಿಸಿರುವ ಅಸಹ್ಯಕರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಯ ದೃಶ್ಯ ಪೆಟ್ರೋಲ್ ಬಂಕ್ ನಲ್ಲಿರುವ Read more…

ಸುಳ್ಳು ಜಾಹೀರಾತು ನೀಡಿ ಬಿಜೆಪಿ ವರ್ಚಸ್ಸಿಗೆ ಧಕ್ಕೆ: ಖುದ್ದು ಹಾಜರಿಗೆ ಸಿಎಂ, ಡಿಸಿಎಂಗೆ ಸೂಚನೆ

ಬೆಂಗಳೂರು: ಪತ್ರಿಕೆಗಳಲ್ಲಿ ಸುಳ್ಳು ಜಾಹೀರಾತು ನೀಡಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದ ಆರೋಪದಲ್ಲಿ ಬಿಜೆಪಿ ದಾಖಲಿಸಿದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಜೂನ್ 1ರಂದು ಖುದ್ದು ಹಾಜರಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ Read more…

ಸುಡುಬಿಸಿಲಿನಲ್ಲಿ ಹೋಗ್ತಿದ್ದ ನವದಂಪತಿಗೆ ಲಿಫ್ಟ್ ಕೊಟ್ಟ ಶಾಸಕ; ವಿಡಿಯೋ ವೈರಲ್

ಬೈಕ್ ನಲ್ಲಿ ಹೋಗುತ್ತಿದ್ದ ನವವಿವಾಹಿತ ಜೋಡಿಗೆ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕ ಜೈ ವರ್ಧನ್ ಸಿಂಗ್ ತಮ್ಮ ಕಾರಿನಲ್ಲಿ ಲಿಫ್ಟ್ ಕೊಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. Read more…

ಚಿನ್ನದ ದರ ಗಗನಕ್ಕೇರಿದ್ದರೂ ಕುಸಿದಿಲ್ಲ ಮಾರಾಟ; 3 ತಿಂಗಳಲ್ಲಿ ಬಿಕರಿಯಾಗಿದೆ ಟನ್‌ಗಟ್ಟಲೆ ಆಭರಣ…..!

ಚಿನ್ನದ ಬೆಲೆ ಗಗನಕ್ಕೇರಿದ್ದರೂ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ. ಹಣದುಬ್ಬರದ ಅವಧಿಯಲ್ಲೂ ಆಭರಣಗಳತ್ತ ಜನರ ಆಕರ್ಷಣೆ ಕುಗ್ಗಿಲ್ಲ. ಬೆಲೆ ಏರಿಕೆ ನಡುವೆಯೂ ಚಿನ್ನಾಭರಣಗಳು ಶರವೇಗದಲ್ಲಿ ಮಾರಾಟವಾಗಿವೆ. ಏಪ್ರಿಲ್ 19ರಂದು ಪ್ರತಿ Read more…

ಸಾವಿನಲ್ಲೂ ಒಂದಾದರು ಒಂದೇ ದಿನ ಒಬ್ಬನನ್ನೇ ಮದುವೆಯಾಗಿ ಜೊತೆಯಾಗಿದ್ದ ಸಹೋದರಿಯರು

ಬಾಗಲಕೋಟೆ: ಒಂದೇ ತಾಯಿ ಹೊಟ್ಟೆಯಲ್ಲಿ ಹುಟ್ಟಿ ಅದೇ ಊರಿನ ವ್ಯಕ್ತಿಯನ್ನು ಒಂದೇ ದಿನ ಮದುವೆಯಾಗಿ ಜೀವನದಲ್ಲಿ ಒಟ್ಟಿಗೆ ಇದ್ದ ಸಹೋದರಿಯರು ಒಂದೇ ದಿನ ಮೃತಪಟ್ಟ ಅಪರೂಪದ ಘಟನೆ ಜಮಖಂಡಿ Read more…

ನಿಮಗೆ ಗೊತ್ತಾ ‘ಗೋಳಗುಮ್ಮಟ’ದ ವಿಶೇಷತೆ….?

ಜಿಲ್ಲಾ ಕೇಂದ್ರವಾಗಿರುವ ವಿಜಯಪುರ ಬೆಂಗಳೂರಿನಿಂದ ಸುಮಾರು 520 ಕಿಲೋ ಮೀಟರ್ ದೂರದಲ್ಲಿದೆ. ವಿಜಯಪುರ ಜಿಲ್ಲೆಯಲ್ಲಿ ಹಲವಾರು ಪ್ರವಾಸಿ ಸ್ಥಳಗಳಿವೆ. ಹಿಂದೆ ಆದಿಲ್ ಶಾಹಿ ಅರಸರ ರಾಜಧಾನಿಯಾಗಿದ್ದ ವಿಜಯಪುರದಲ್ಲಿರುವ ಗೋಳಗುಮ್ಮಟ Read more…

ವೇತನದಲ್ಲಿ ಕನಿಷ್ಠ ಶೇ. 6.25 ರಷ್ಟು ಮಾಸಿಕ ವಿಮಾ ಕಂತು ಕಡಿತ ಆದೇಶಕ್ಕೆ ನೌಕರರ ವಿರೋಧ

ಬೆಂಗಳೂರು: ವೇತನ ಶ್ರೇಣಿಯಲ್ಲಿ ಕನಿಷ್ಠ ಶೇಕಡ 6.25 ರಷ್ಟು ಮಾಸಿಕ ವಿಮಾ ಕಂತು ಕಟಾವಣೆಗೆ ಸರ್ಕಾರ ಆದೇಶಿಸಿದ್ದು, ಈ ಕ್ರಮಕ್ಕೆ ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಡ್ಡಾಯ ಜೀವ ವಿಮಾ Read more…

ಮಹಿಳೆಯರ ಮೂಗಿನ ಅಂದ ಹೆಚ್ಚಿಸುವ ಚೆಂದದ ಮೂಗುತಿ

ಮೂಗುತಿ, ನತ್ತು, ಬುಲಾಕು, ಹೀಗೆ ನಾನಾ ಹೆಸರಿಂದ ಕರೆಸಿಕೊಳ್ಳುವ ಮೂಗಿನ ಆಭರಣಕ್ಕೆ ಮನಸೋಲದ ಮಹಿಳೆಯರಿಲ್ಲ. ಮೂಗುತಿ ಧರಿಸುವುದು ನಮ್ಮ ಸಂಪ್ರದಾಯವಾದರೂ ಈಗಿನ ಫ್ಯಾಷನಬಲ್ ಜೀನ್ಸ್ ಉಡುಗೆಗೆ ಮೂಗುತಿ ಒಪ್ಪುವುದಿಲ್ಲ Read more…

ಅಕ್ಕಿ ನೀರಿನಲ್ಲಿದೆ ಸೌಂದರ್ಯದ ರಹಸ್ಯ

ಸುಂದರ ಮುಖಕ್ಕಾಗಿ ಹುಡುಗಿಯರು ಏನು ಮಾಡಲ್ಲ ಹೇಳಿ. ಫೇಶಿಯಲ್, ಬ್ಲೀಚ್, ಕ್ರೀಂ ಹೀಗೆ ಏನೆಲ್ಲ ಕಸರತ್ತು ಮಾಡ್ತಾರೆ. ಆದ್ರೆ ಮನೆಯಲ್ಲಿಯೇ ಸಿಗುವ ವಸ್ತುಗಳಿಂದ ಹೊಳೆಯುವ, ಸುಂದರ ಮುಖವನ್ನು ನಿಮ್ಮದಾಗಿಸಿಕೊಳ್ಳಬಹುದು. Read more…

ಮೇ 13 ರಂದು ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಮೇ 13ರಂದು ವಾರಣಾಸಿ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದಾರೆ. ಬಿಜೆಪಿ ಮತ್ತು ಎನ್.ಡಿ.ಎ. ಅಭ್ಯರ್ಥಿಗಳ ಪರವಾಗಿ ದೇಶಾದ್ಯಂತ ಬಿರುಸಿನ ಪ್ರಚಾರ ಕೈಗೊಂಡಿರುವ ಪ್ರಧಾನಿ Read more…

ಹಾಸ್ಟೆಲ್ ಕೊಠಡಿಯಲ್ಲೇ ವಿದ್ಯಾರ್ಥಿ ಆತ್ಮಹತ್ಯೆ

ಬೆಂಗಳೂರು: ಹಾಸ್ಟೆಲ್ ಕೊಠಡಿಯಲ್ಲಿ ಪಿ.ಹೆಚ್.ಡಿ. ವಿದ್ಯಾರ್ಥಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ಮೂಲದ ರಂಗನಾಥ್ ನಾಯಕ(27) ಆತ್ಮಹತ್ಯೆ Read more…

ಲೋಕಸಭೆ ಚುನಾವಣೆಯಲ್ಲಿ ಲೀಡ್ ಕೊಡದಿದ್ದರೆ ವಿದ್ಯುತ್ ಕಟ್: ಕಾಂಗ್ರೆಸ್ ಶಾಸಕ ಬೆದರಿಕೆ

ಚಿಕ್ಕೋಡಿ: ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಲೀಡ್ ಕೊಡದಿದ್ದರೆ ವಿದ್ಯುತ್ ಕಟ್ ಮಾಡುವುದಾಗಿ ಬೆಳಗಾವಿ ಜಿಲ್ಲೆ ಕಾಗವಾಡದ ಕಾಂಗ್ರೆಸ್ ಶಾಸಕ ರಾಜು ಕಾಗೆ ಬೆದರಿಕೆ ಹಾಕಿದ್ದಾರೆ. ಕಾಗವಾಡ ತಾಲೂಕಿನ ಜುಗುಳ Read more…

ʼನೈಲ್ ಪಾಲಿಶ್ʼ ಹಚ್ಚುವ ಮುನ್ನ ಫಾಲೋ ಮಾಡಿ ಈ ಟಿಪ್ಸ್

ಉಗುರುಗಳು ಸುಂದರವಾಗಿ ಕಾಣಲು ನೈಲ್ ಪಾಲಿಶ್ ಹಚ್ಚುತ್ತಾರೆ. ಆದರೆ ಈ ನೈಲ್ ಪಾಲಿಶ್ ನ್ನು ಸರಿಯಾಗಿ ಹಚ್ಚದಿದ್ದರೆ ಅದು ಉಗುರಿನ ಅಂದವನ್ನು ಕೆಡಿಸುತ್ತದೆ. ಹಾಗಾಗಿ ನೈಲ್ ಪಾಲಿಶ್ ಹಚ್ಚುವ Read more…

ಬೇಸಿಗೆಯಲ್ಲಿ ಚರ್ಮದ ಕಾಂತಿ ಕಾಪಾಡಿಕೊಳ್ಳಲು ಇಲ್ಲಿದೆ ಕೆಲ ಟಿಪ್ಸ್

ಬೇಸಿಗೆಯಲ್ಲಿ ಸುಂದರ ತ್ವಚೆಯನ್ನು ಸಂರಕ್ಷಿಸುವುದು ಹೇಗೆ ಎಂಬ ಚಿಂತೆ ಬಹುತೇಕ ಎಲ್ಲರನ್ನೂ ಕಾಡುತ್ತದೆ. ಅದರಲ್ಲಿಯೂ ಬಿರು ಬಿಸಿಲಿಗೆ ಚರ್ಮ ಕಪ್ಪಾಗುವುದನ್ನು ತಪ್ಪಿಸಲು ನಾನಾ ಬಗೆಯ ಪ್ರಯೋಗವನ್ನು ಮಾಡುತ್ತಾರೆ. ಹೀಗಾಗಿ Read more…

ದೇಶದಲ್ಲಿ GST ಸಂಗ್ರಹದಲ್ಲಿ ಹೊಸ ದಾಖಲೆ: ಇದೇ ಮೊದಲ ಬಾರಿಗೆ 2 ಲಕ್ಷ ಕೋಟಿ ರೂ.ಗೂ ಅಧಿಕ ಕಲೆಕ್ಷನ್

ನವದೆಹಲಿ: ದೇಶದಲ್ಲಿ ಇದೇ ಮೊದಲ ಬಾರಿಗೆ ಒಂದೇ ತಿಂಗಳಲ್ಲಿ ಎರಡು ಲಕ್ಷ ಕೋಟಿ ರೂಪಾಯಿಗೂ ಅಧಿಕ ಸರಕು ಮತ್ತು ಸೇವಾ ತೆರಿಗೆ(GST) ಸಂಗ್ರಹವಾಗಿ ಹೊಸ ದಾಖಲೆ ನಿರ್ಮಾಣವಾಗಿದೆ. ಏಪ್ರಿಲ್ Read more…

ಕೂದಲು ಉದುರದಂತೆ ಸಿಕ್ಕು ಬಿಡಿಸಿಕೊಳ್ಳೋದು ಹೇಗೆ…..?

ಸುಂದರವಾದ ನೀಳ ಕೂದಲನ್ನು ಹೊಂದಬೇಕೆಂಬ ಬಯಕೆ ಯಾವ ಮಹಿಳೆಗೆ ಇರುವುದಿಲ್ಲ ಹೇಳಿ. ಆದರೆ ತಲೆಗೆ ಸ್ನಾನ ಮಾಡಿದ ಬಳಿಕ ಸಿಕ್ಕು ಬಿಡಿಸುವ ವೇಳೆಗೆ ಅರ್ಧ ಕೂದಲು ಬಾಚಣಿಗೆಯಲ್ಲೇ ಬಂದಿರುವುದನ್ನು Read more…

ರಾಜ್ಯಕ್ಕೆ ಇಂದು ರಾಹುಲ್ ಗಾಂಧಿ: ಶಿವಮೊಗ್ಗ, ರಾಯಚೂರಿನಲ್ಲಿ ಭರ್ಜರಿ ಪ್ರಚಾರ

ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ರಾಜ್ಯದಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಗುರುವಾರ ಶಿವಮೊಗ್ಗ ಮತ್ತು ರಾಯಚೂರಿನಲ್ಲಿ ರಾಹುಲ್ ಗಾಂಧಿ ಪ್ರಚಾರ ನಡೆಸಿ ಕಾಂಗ್ರೆಸ್ Read more…

ಚೆಕ್ ಪೋಸ್ಟ್ ಕರ್ತವ್ಯ ನಿರ್ಲಕ್ಷ್ಯ; ಲೋಕೋಪಯೋಗಿ ಇಲಾಖೆ ಎಇಇ, ಪಂಚಾಯಿತಿ ಬಿಲ್ ಕಲೆಕ್ಟರ್ ಅಮಾನತು

ದಾವಣಗೆರೆ: ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸದೇ ನಿರ್ಲಕ್ಷ್ಯ ತೋರಿದ ಹೊನ್ನಾಳಿ ವಿಭಾಗದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಣವಪ್ಪ ಮತ್ತು ನ್ಯಾಮತಿ ತಾಲ್ಲೂಕು ಯರಗನಾಳ್ ಗ್ರಾಮ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...