alex Certify Live News | Kannada Dunia | Kannada News | Karnataka News | India News - Part 510
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಪಿಎಲ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಶಾಕ್: ಎರಡೂವರೆ ಲಕ್ಷ ಅರ್ಜಿ ವಿಲೇವಾರಿ ನಂತರವೇ ಹೊಸ ಅರ್ಜಿ ಸ್ವೀಕಾರ

ಬೆಂಗಳೂರು: ಬಿಪಿಎಲ್ ಕಾರ್ಡ್ ವಿತರಿಸುವಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ. ಸದ್ಯಕ್ಕೆ ಬಿಪಿಎಲ್ ಕಾರ್ಡ್ ವಿತರಣೆ ಇಲ್ಲ. ಹಳೆಯ ಅರ್ಜಿಗಳ ವಿಲೇವಾರಿ ನಂತರವೇ ಹೊಸ ಅರ್ಜಿಗಳಿಗೆ ಆಹ್ವಾನ ನೀಡಲಾಗುವುದು Read more…

ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ಶತಕ ದಾಟಿದ ಟೊಮೆಟೊ ದರ

ಬಾಗಲಕೋಟೆ: ಕಳೆದ ವಾರವಷ್ಟೇ ಕೆಜಿಗೆ 50 ರೂ.ವರೆಗೂ ದೊರೆಯುತ್ತಿದ್ದ ಟೊಮೆಟೊ ಏಕಾಏಕಿ 100 ರೂಪಾಯಿ ಗಡಿ ದಾಟಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಅಮೀನಗಡದಲ್ಲಿ ಟೊಮೆಟೊ ಸೇರಿದಂತೆ ತರಕಾರಿ, Read more…

ಜೂ. 21 ರಾಜ್ಯಾದ್ಯಂತ ಎಲ್ಲಾ ಶಾಲೆಗಳಲ್ಲಿ ಯೋಗ ದಿನಾಚರಣೆ ಆಚರಿಸಲು ಸೂಚನೆ

ಬೆಂಗಳೂರು: ಜೂನ್ 21ರಂದು ರಾಜ್ಯಾದ್ಯಂತ ಎಲ್ಲಾ ಶಾಲೆಗಳಲ್ಲಿ 10ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸುವಂತೆ ಸಮಗ್ರ ಶಿಕ್ಷಣ ಕರ್ನಾಟಕ ವತಿಯಿಂದ ನಿರ್ದೇಶನ ನೀಡಲಾಗಿದೆ. ಶಿಕ್ಷಣ ಇಲಾಖೆ ಉಪ ನಿರ್ದೇಶಕರು, Read more…

BIG NEWS: ವೇತನ ಹೆಚ್ಚಳಕ್ಕೆ ಸರ್ಕಾರಿ ನೌಕರರ ಗಡುವು: ಹೋರಾಟದ ಎಚ್ಚರಿಕೆ

ರಾಯಚೂರು: 7ನೇ ವೇತನ ಆಯೋಗದ ಶಿಫಾರಸು ಜಾರಿಗೆ ಸರ್ಕಾರ ಇನ್ನೂ ವಿಳಂಬ ಮಾಡಿದಲ್ಲಿ ಹೋರಾಟ ನಡೆಸಲಾಗುವುದು ಎಂದು ಸರ್ಕಾರಿ ನೌಕರರು ಎಚ್ಚರಿಕೆ ನೀಡಿದ್ದಾರೆ. ಇತ್ತೀಚೆಗೆ ನಡೆದ ಸಚಿವ ಸಂಪುಟ Read more…

ಮಹಿಳೆಯರೇ…..ಈ ವಿಷಯದ ಕುರಿತು ವಹಿಸಿ ಎಚ್ಚರ…..!

ಈಗಿನ ಜೀವನ ಶೈಲಿ, ಆಹಾರ, ಸರಿಯಾದ ವ್ಯಾಯಾಮಗಳು ಇಲ್ಲದೇ ಇರುವುದರಿಂದ ಮಹಿಳೆಯರು ಅರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಅದರಲ್ಲೂ ಈಗ ಗರ್ಭಕೋಶದ ಫೈಬ್ರಾಯ್ಡ್ ಇಂತಹ ಸಮಸ್ಯೆಗಳಿಂದ ಕೆಲವರು Read more…

ಕೆಲಸ ಮಾಡಲು ಕಳ್ಳಾಟವಾಡುವ ನೌಕರರಿಗೆ ಶಾಕ್: ಲೇಟಾಗಿ ಬಂದು ಬೇಗನೆ ಹೋಗುವ ನೌಕರರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಸರ್ಕಾರ

ನವದೆಹಲಿ: ಕಚೇರಿಗೆ ತಡವಾಗಿ ಬಂದು ಬೇಗನೆ ವಾಪಸ್ ಹೋಗುವುದನ್ನೇ ರೂಢಿಸಿಕೊಂಡಿರುವ ನೌಕರರನ್ನು ಗಂಭೀರವಾಗಿ ಪರಿಗಣಿಸುವಂತೆ ಎಲ್ಲಾ ಪ್ರಾಧಿಕಾರಗಳಿಗೆ ಕೇಂದ್ರ ಸರ್ಕಾರದಿಂದ ಸೂಚನೆ ನೀಡಲಾಗಿದೆ. ಈ ರೀತಿ ತಡವಾಗಿ ಬಂದು Read more…

BIG NEWS: ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ ಜಾರಿ: ಕೇಂದ್ರ ಸಚಿವ ಅರ್ಜುನ್ ಮೇಘವಾಲ್ ಮಾಹಿತಿ

ಕೊಲ್ಕತ್ತಾ: ಏಕರೂಪ ನಾಗರಿಕ ಸಂಹಿತೆ(UCC)ಯನ್ನು ಕೆಲವು ರಾಜ್ಯಗಳು ಅನುಷ್ಠಾನಗೊಳಿಸಲು ಪ್ರಾರಂಭಿಸಿವೆ. ಮುಂದಿನ ದಿನಗಳಲ್ಲಿ ದೇಶಾದ್ಯಂತ ಏಕರೂಪ ನಾಗರೀಕ ಸಂಹಿತೆ ಜಾರಿಗೆ ಬರಲಿದೆ ಎಂದು ಕೇಂದ್ರ ಸಚಿವ ಅರ್ಜುನ್ ರಾಮ್ Read more…

ಊಟವಾದ ತಕ್ಷಣ ಸ್ನಾನ ಮಾಡಿದ್ರೆ ಆರೋಗ್ಯದ ಮೇಲಾಗುತ್ತದೆ ಗಂಭೀರ ಪರಿಣಾಮ…..!

ಬೇಸಿಗೆ ಕಾಲವಾಗಿರೋದ್ರಿಂದ ಪದೇ ಪದೇ ಸ್ನಾನ ಮಾಡೋಣ ಎನಿಸುವುದು ಸಹಜ. ಸೆಖೆ, ಬೆವರಿನ ಕಿರಿ ಕಿರಿ ತಡೆಯಲಾಗದೇ ಜನರು ದಿನಕ್ಕೆ ಎರಡು ಬಾರಿಯಾದ್ರೂ ಸ್ನಾನ ಮಾಡ್ತಾರೆ. ಕೆಲವರು ರಾತ್ರಿ Read more…

ಪ್ರವಾಸಿಗರಿಗೆ ಸ್ವರ್ಗದಂತಿವೆ ಈ ರಾಜ್ಯದ 5 ಅದ್ಭುತ ತಾಣಗಳು…..!!

ಉತ್ತರಾಖಂಡ ಪ್ರವಾಸಿಗರ ಸ್ವರ್ಗ. ಸುಂದರವಾದ ಕಣಿವೆಗಳು, ಎತ್ತರದ ಪರ್ವತಗಳು, ಶಾಂತ ಸರೋವರಗಳು ಮತ್ತು ಧಾರ್ಮಿಕ ಸ್ಥಳಗಳಿಗೆ ಇದು ಹೆಸರುವಾಸಿಯಾಗಿದೆ. ನೈನಿತಾಲ್, ಮಸ್ಸೂರಿ, ಹಲ್ದ್ವಾನಿ ಮತ್ತು ಋಷಿಕೇಶದಂತಹ ಜನಪ್ರಿಯ ಪ್ರವಾಸಿ Read more…

ತಿರುಪತಿಯಲ್ಲಿ ಭಕ್ತ ಸಾಗರ: ದರ್ಶನಕ್ಕೆ ಮೂರು ಕಿ.ಮೀ. ಸರತಿ ಸಾಲು

ತಿರುಪತಿ: ವಿಶ್ವದ ಶ್ರೀಮಂತ ದೇಗುಲ ತಿರುಪತಿ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ. ಶನಿವಾರ, ಭಾನುವಾರದ ರಜೆ, ಸೋಮವಾರ ಬಕ್ರಿದ್ ಹಬ್ಬದ ಕಾರಣ Read more…

ನಿರಂತರವಾಗಿ ಕಾಡುವ ಸೋಮಾರಿತನದ ಹಿಂದಿರಬಹುದು ಇಂಥಾ ಗಂಭೀರ ಕಾರಣ..…!

ಆಲಸ್ಯ ನಮ್ಮ ಶತ್ರುವಿದ್ದಂತೆ. ಕೆಲವೊಮ್ಮೆ ದಿನವಿಡೀ ಮನಸ್ಸು ಮತ್ತು ದೇಹ ಎರಡೂ ಜಡವಾಗಿರುತ್ತದೆ. ಯಾವುದೇ ಕೆಲಸ ಕಾರ್ಯಗಳನ್ನು ಮಾಡಲು ಮನಸ್ಸೇ ಬರುವುದಿಲ್ಲ. ಇಡೀ ದಿನ ವಿಶ್ರಾಂತಿ ತೆಗೆದುಕೊಳ್ಳಬೇಕೆನಿಸುತ್ತದೆ. ಇವೆಲ್ಲ Read more…

BIG NEWS: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಇಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

ಬೆಂಗಳೂರು: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಇಂದು ಬೆಂಗಳೂರು ಸೇರಿ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ಕೈಗೊಂಡಿದೆ. ಕೂಡಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಮಾಡಬೇಕೆಂದು ಒತ್ತಾಯಿಸಿ Read more…

ಆರೋಗ್ಯಕ್ಕೆ ಬಹು ಉಪಯುಕ್ತ ಈ ‘ಜ್ಯೂಸ್’

  ಆರೋಗ್ಯವನ್ನು ಕಾಪಾಡುವುದರಲ್ಲಿ ತರಕಾರಿ ಮತ್ತು ಹಣ್ಣುಗಳನ್ನು ಮೀರಿ ಮತ್ಯಾವುದೂ ಇಲ್ಲ. ಅವುಗಳನ್ನು ಹಾಗೇ ತಿನ್ನುವುದು ಸಾಧ್ಯವಾಗದೇ ಹೋದರೆ ಜ್ಯೂಸ್ ಮಾಡಿ ಸೇವಿಸಬಹುದು. ಅಂತಹ ಕೆಲವು ಜ್ಯೂಸ್ ಗಳ Read more…

ಇಂದು ಬಕ್ರಿದ್ ಹಬ್ಬ ಹಿನ್ನಲೆ ಸಾಮೂಹಿಕ ಪ್ರಾರ್ಥನೆಯಲ್ಲಿ ಸಿಎಂ ಸಿದ್ಧರಾಮಯ್ಯ ಭಾಗಿ

ಬೆಂಗಳೂರು: ಇಂದು ಬಕ್ರಿದ್ ಹಬ್ಬ ಹಿನ್ನಲೆಯಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಬೆಳಗ್ಗೆ 9 ಗಂಟೆಗೆ ನಡೆಯಲಿರುವ ಸಾಮೂಹಿಕ ಪ್ರಾರ್ಥನೆಯಲ್ಲಿ ಮುಖ್ಯಮಂತ್ರಿ Read more…

ಲೈಂಗಿಕ ಕಿರುಕುಳ ಆರೋಪ: ಇಂದು ಸಿಐಡಿ ವಿಚಾರಣೆಗೆ ಯಡಿಯೂರಪ್ಪ ಹಾಜರು

ಬೆಂಗಳೂರು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೋಮವಾರ ಸಿಐಡಿ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಲಿದ್ದಾರೆ Read more…

ಪ್ರಾಣಕ್ಕೇ ಕುತ್ತು ತರಬಹುದು ಅತಿಯಾದ ವ್ಯಾಯಾಮ…!

ನಿಯಮಿತವಾದ ವ್ಯಾಯಾಮ ನಮ್ಮ ಆರೋಗ್ಯಕ್ಕೆ ಅವಶ್ಯಕ. ಆದರೆ ಅತಿಯಾದ ದೈಹಿಕ ಚಟುವಟಿಕೆ ಆರೋಗ್ಯಕ್ಕೆ ಮಾರಕವೂ ಆಗಬಹುದು. ವಿಶೇಷವಾಗಿ ಬೇಸಿಗೆಯಲ್ಲಿ ವ್ಯಾಯಾಮ ಮಾಡುವಾಗ ಬಹಳ ಜಾಗರೂಕರಾಗಿರಬೇಕು. ಒಬ್ಬ ವ್ಯಕ್ತಿಯನ್ನು ದೈಹಿಕವಾಗಿ Read more…

ರೇಣುಕಾ ಸ್ವಾಮಿ ಕೊಲೆ ಪ್ರಕರಣ: ತಲೆ ಮರೆಸಿಕೊಂಡಿದ್ದ ದರ್ಶನ್ ಗ್ಯಾಂಗ್ ನ ಮತ್ತೊಬ್ಬ ಅರೆಸ್ಟ್

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಮತ್ತೊಬ್ಬ ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ. ರೇಣುಕಾ ಸ್ವಾಮಿ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದ ಆರೋಪಿಗಳು ಚಿತ್ರ ಹಿಂಸೆ Read more…

ಕೂದಲಿನ ಎಲ್ಲಾ ಸಮಸ್ಯೆಗೂ ಪರಿಹಾರ ಈ ಎಣ್ಣೆ ಬೆರೆಸಿದ ಮೆಹಂದಿ

ಸಾಮಾನ್ಯವಾಗಿ ಎಲ್ಲರೂ ತಲೆ ಕೂದಲಿಗೆ ಮೆಹಂದಿ ಹಚ್ಚುವುದನ್ನು ಅಭ್ಯಾಸ ಮಾಡಿಕೊಂಡಿರ್ತಾರೆ. ಈ ಗೋರಂಟಿಯಿಂದ ಕೂದಲು ನೈಸರ್ಗಿಕವಾಗಿ ಹೊಳಪು ಮತ್ತು ದೃಢತೆಯನ್ನು ಪಡೆದುಕೊಳ್ಳುತ್ತದೆ. ಕೆಲವರು ಮೆಹಂದಿ ಜೊತೆಗೆ ಕಾಫಿ ಪುಡಿ Read more…

ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ಪುನಾರಂಭಕ್ಕೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಲೋಕಸಭೆ ಚುನಾವಣೆ ನೀತಿ ಸಂಹಿತೆ ಕಾರಣಕ್ಕೆ ಮುಂದೂಡಿದ ರಾಜ್ಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಶಿಕ್ಷಕರು, ಮುಖ್ಯ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಪುನಾರಂಭಿಸಲು ಶಿಕ್ಷಣ ಇಲಾಖೆ Read more…

ʼಹೃದಯಾಘಾತʼಕ್ಕೆ ಕಾರಣವಾಗಬಹುದು ಈ 4 ಆಹಾರ ಪದಾರ್ಥಗಳು

ಕಳಪೆ ಆಹಾರ ಪದ್ಧತಿಯಿಂದ ಹೃದಯಾಘಾತದ ಅಪಾಯ ಹೆಚ್ಚಾಗುತ್ತದೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಹಾಗಾಗಿ ನಿಮ್ಮ ದೈನಂದಿನ ದಿನಚರಿ ಬಗ್ಗೆ ನೀವು ವಿಶೇಷ ಗಮನ ಕೊಡಬೇಕು. ಹೃದಯ ರೋಗಿಗಳಿಗೆ Read more…

ಅತಿಯಾಗಿ ಮಲಗುವುದು ಕೂಡ ಅಪಾಯಕಾರಿ; ಬರಬಹುದು ಇಂಥಾ ಗಂಭೀರ ಕಾಯಿಲೆ……! 

ನಮಗೆ ಪ್ರತಿನಿತ್ಯ ಕನಿಷ್ಠ 7-8 ಗಂಟೆಗಳ ನಿದ್ದೆ ಅತ್ಯಂತ ಅವಶ್ಯಕ. ಇದಕ್ಕಿಂತ ಕಡಿಮೆ ನಿದ್ದೆ ಮಾಡಿದ್ರೆ ಒಳ್ಳೆಯದಲ್ಲ. ಹಾಗಂತ ಇದಕ್ಕಿಂತ ಜಾಸ್ತಿ ನಿದ್ದೆ ಮಾಡೋದು ಕೂಡ ಅಪಾಯಕಾರಿ. ಅತಿಯಾದ Read more…

ಮಲಬದ್ಧತೆ ಸಮಸ್ಯೆಗೆ ಇಲ್ಲಿವೆ 5 ಸರಳ ಮನೆಮದ್ದುಗಳು

ಇತ್ತೀಚಿನ ದಿನಗಳಲ್ಲಿ ಮಲಬದ್ಧತೆ ಕೂಡ ಬಹುತೇಕರನ್ನು ಕಾಡುತ್ತಿರುವ ಸಮಸ್ಯೆ. ಸಮಯಕ್ಕೆ ಸರಿಯಾಗಿ ಇದಕ್ಕೆ ಪರಿಹಾರ ಕಂಡುಕೊಳ್ಳದೇ ಇದ್ದರೆ ಪೈಲ್ಸ್‌ನಂತಹ ಸಮಸ್ಯೆಗಳು ಶುರುವಾಗಬಹುದು. ಮಲಬದ್ಧತೆಯ ಚಿಕಿತ್ಸೆಗಾಗಿ ವೈದ್ಯರ ಬಳಿ ತೆರಳುವ Read more…

ಈ ದಿಕ್ಕಿಗೆ ಯಾವುದೇ ಕಾರಣಕ್ಕೂ ತಲೆ ಹಾಕಿ ಮಲಗಬೇಡಿ

ಕೆಲವರಿಗೆ ನಿದ್ದೆ ಬಂದಾಕ್ಷಣ ಎಲ್ಲೆಂದರಲ್ಲಿ ಮಲಗುವ ಅಭ್ಯಾಸವಿರುತ್ತದೆ. ಯಾವ ದಿಕ್ಕಿಗೆ ತಲೆ ಹಾಕಬೇಕು, ಕಾಲು ಹಾಕಬೇಕು ಎಂಬುದು ಕೂಡ ಗೊತ್ತಿರುವುದಿಲ್ಲ. ಮಲಗುವಾಗ ಸರಿಯಾದ ರೀತಿಯಲ್ಲಿ ಮಲಗಿದರೆ ಮಾತ್ರ ಅದರಿಂದ Read more…

ಯಾವುದೇ ಕಾರಣಕ್ಕೂ ಈ ದಿಕ್ಕಿಗೆ ತಲೆ ಹಾಕಿ ಮಲಗಬೇಡಿ…..!

ಕೆಲವರಿಗೆ ನಿದ್ದೆ ಬಂದಾಕ್ಷಣ ಎಲ್ಲೆಂದರಲ್ಲಿ ಮಲಗುವ ಅಭ್ಯಾಸವಿರುತ್ತದೆ. ಯಾವ ದಿಕ್ಕಿಗೆ ತಲೆ ಹಾಕಬೇಕು, ಕಾಲು ಹಾಕಬೇಕು ಎಂಬುದು ಕೂಡ ಗೊತ್ತಿರುವುದಿಲ್ಲ. ಮಲಗುವಾಗ ಸರಿಯಾದ ರೀತಿಯಲ್ಲಿ ಮಲಗಿದರೆ ಮಾತ್ರ ಅದರಿಂದ Read more…

ಶಿವಲಿಂಗಕ್ಕೆ ʼಬಿಲ್ವಪತ್ರೆʼ ಅರ್ಪಿಸುವಾಗ ಇರಲಿ ಈ ಬಗ್ಗೆ ಗಮನ

ಸೋಮವಾರ ಭಗವಂತ ಶಿವನ ಆರಾಧನೆ ಮಾಡಲಾಗುತ್ತದೆ. ಶಿವ ಸಣ್ಣ ಲೋಟದಲ್ಲಿ ನೀರು ಅರ್ಪಣೆ ಮಾಡಿದ್ರೂ ಪ್ರಸನ್ನನಾಗಿ ಬಿಡ್ತಾನೆ. ಹಾಗಾಗಿ ಆತನನ್ನು ಭೋಲೆನಾಥ್ ಎಂದು ಕರೆಯಲಾಗುತ್ತದೆ. ಹಾಲು, ಮೊಸಲು, ಬಿಲ್ವಪತ್ರೆಯನ್ನು Read more…

ನಲ್ಲಿ ನೀರಿಗಾಗಿ ಜನರ ಆಕ್ರೋಶ: ದೆಹಲಿ ಜಲ ಮಂಡಳಿ ಕಚೇರಿ ಧ್ವಂಸ

ನವದೆಹಲಿ: ತೀವ್ರ ಬೇಗೆ ಶಾಖದ ನಡುವೆ ದೆಹಲಿಯು ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದು ಆಡಳಿತಾರೂಢ ಆಮ್ ಆದ್ಮಿ ಪಕ್ಷದ(ಎಎಪಿ) ಸರ್ಕಾರದ ವಿರುದ್ಧ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗುತ್ತದೆ. ಜನರ ಗುಂಪೊಂದು Read more…

NDA ಸರ್ಕಾರ ಯಾವಾಗ ಬೇಕಾದರೂ ಬೀಳಬಹುದು: ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು: ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಯಾವಾಗ ಬೇಕಾದರೂ ಬೀಳಬಹುದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಎನ್.ಡಿ.ಎ ಸರ್ಕಾರ Read more…

ಬಿಗ್‌ ಫ್ಯಾಮಿಲಿಗಳಿಗೆ ಅಗ್ಗದ ದರದಲ್ಲಿ ಲಭ್ಯವಿದೆ ಆರಾಮದಾಯಕ 7 ಸೀಟರ್‌ ಕಾರು..…!

ಕುಟುಂಬದವರೊಂದಿಗೆ ಪ್ರಯಾಣ ಮಾಡುವುದು ಬಹಳ ಹಿತಕರವಾಗಿರುತ್ತದೆ. ಇದಕ್ಕಾಗಿಯೇ ಸಾಮಾನ್ಯವಾಗಿ ಎಲ್ಲರೂ ಫ್ಯಾಮಿಲಿ ಕಾರ್‌ಗಳನ್ನು ಆಯ್ದುಕೊಳ್ತಾರೆ. ಅಂತಹ ಕಾರನ್ನು ನೀವು ಕೂಡ ಹುಡುಕುತ್ತಿದ್ದರೆ 7 ಆಸನಗಳ MPV ಬಹಳ ಸೂಕ್ತ. Read more…

ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್‌ಗಳು

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ರಸ್ತೆಗಳಲ್ಲಿ ಎಲೆಕ್ಟ್ರಿಕ್ ಬಸ್‌, ಕಾರು ಮತ್ತು ಸ್ಕೂಟರ್‌ಗಳೇ ಕಾಣಿಸುತ್ತವೆ. ಬಜಾಜ್, ಹೀರೋ, ಟಿವಿಎಸ್‌ನಂತಹ ಹಳೆಯ ಕಂಪನಿಗಳಿಂದ ಹಿಡಿದು Read more…

ಈ ಬಾರಿಯ t20 ವಿಶ್ವಕಪ್ ನಲ್ಲಿ ಅತಿ ಹೆಚ್ಚು ರನ್ ಬಾರಿಸಿರುವ ಬ್ಯಾಟ್ಸ್ಮನ್ ಗಳು ಇವರೇ

ಈ ಬಾರಿಯ t20 ವಿಶ್ವಕಪ್ ನಲ್ಲಿ ಅಮೆರಿಕಾದಲ್ಲಿ ನಡೆದಿರುವ ಪಂದ್ಯಗಳಲ್ಲಿ ಬೌಲರ್ಗಳೆ ಮಿಂಚಿರುವ ಕಾರಣ ನಮ್ಮ ಭಾರತದ ಬ್ಯಾಟ್ಸ್ ಮ್ಯಾನ್ ಗಳು ಅಷ್ಟೇನೂ ಸದ್ದು ಮಾಡಿಲ್ಲ, ವೆಸ್ಟ್ ಇಂಡೀಸ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...