alex Certify Live News | Kannada Dunia | Kannada News | Karnataka News | India News - Part 482
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯ ಸರ್ಕಾರದಿಂದ ʻರೈತರಿಗೆ ಹೊಸ ವರ್ಷದ ಗಿಫ್ಟ್‌ʼ : ಜಮೀನಿನ ಅಳತೆ, ಸರ್ವೇ, ಪೋಡಿ, ಹದ್ದುಬಸ್ತು ಸೇವಾ ಶುಲ್ಕ ಇಳಿಕೆ

ಬೆಂಗಳೂರು : ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಮತ್ತೊಂದು ಭರ್ಜರಿ ಸಿಹಿಸುದ್ದಿ ನೀಡಿದ್ದು, ಜಮೀನಿನ ಅಳತೆ, ಸರ್ವೇ, ಪೋಡಿ, ಹದ್ದುಬಸ್ತು ಸೇವಾ ಶುಲ್ಕವನ್ನು ಇಳಿಕೆ ಮಾಡಿ ಆದೇಶ ಹೊರಡಿಸಿದೆ. Read more…

BREAKING : ರಾಮಮಂದಿರಕ್ಕೆ ಬಾಂಬ್ ಸ್ಪೋಟದ ಬೆದರಿಕೆ : ಇಬ್ಬರು ಆರೋಪಿಗಳು ಅರೆಸ್ಟ್

ಉತ್ತರ ಪ್ರದೇಶ : ರಾಮಮಂದಿರಕ್ಕೆ ಬಾಂಬ್ ಸ್ಪೋಟದ ಬೆದರಿಕೆ ಹಾಕಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಥಾಹರ್ ಸಿಂಗ್ ಮತ್ತು ಓಂ ಪ್ರಕಾಶ್ ಮಿಶ್ರಾ ಎಂದು ಗುರುತಿಸಲಾಗಿದೆ. ಇಬ್ಬರು Read more…

JOB ALERT : ಉದ್ಯೋಗಾಂಕ್ಷಿಗಳೇ ಗಮನಿಸಿ : ‘ಆದಾಯ ತೆರಿಗೆ ಇಲಾಖೆ’ಯಲ್ಲಿ 291 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜ.19 ಕೊನೆಯ ದಿನ

ನವದೆಹಲಿ : ‘ಆದಾಯ ತೆರಿಗೆ ಇಲಾಖೆ’ಯಲ್ಲಿ 291 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜ.19 ಕೊನೆಯ ದಿನವಾಗಿದೆ. ಮುಂಬೈನ ಆದಾಯ ತೆರಿಗೆ ಇಲಾಖೆ ಕ್ರೀಡಾ ಕೋಟಾದಡಿ ವಿವಿಧ ಹುದ್ದೆಗಳಿಗೆ ಅರ್ಜಿ Read more…

ರಾಮನ ಬಗ್ಗೆ ಹೇಳಿಕೆ ನೀಡಿದ ಜಿತೇಂದ್ರ ಅವಾದ್ ನನ್ನು ಕೊಲ್ಲುತ್ತೇನೆ……! ಪರಮಹಂಸ ಆಚಾರ್ಯ

ನವದೆಹಲಿ: ಎನ್ಸಿಪಿ ಶರದ್ ಪವಾರ್ ಬಣದ ನಾಯಕ ಜಿತೇಂದ್ರ ಅವಾದ್ ಅವರ ಹೇಳಿಕೆಯ ಬಗ್ಗೆ ಅಯೋಧ್ಯೆಯ ಪರಮಹಂಸ ಆಚಾರ್ಯ ದೊಡ್ಡ ಹೇಳಿಕೆ ನೀಡಿದ್ದು, ಜೀತೇಂದ್ರ ಅವಾದ್‌ ವಿರುದ್ಧ ಕ್ರಮ Read more…

BREAKING : ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 760 ಹೊಸ ‘ಕೊರೊನಾ ಕೇಸ್’ ಪತ್ತೆ, ಇಬ್ಬರು ಸಾವು

ನವದೆಹಲಿ : ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 760 ಹೊಸ ಕೋವಿಡ್ ಪ್ರಕರಣಗಳ ಪತ್ತೆಯಾಗಿದೆ ಮತ್ತು ಇಬ್ಬರು ವೈರಲ್ ಕಾಯಿಲೆಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ. Read more…

ಈ ದೇಶದ 100 ಪ್ರತಿಶತ ಜನರು ವಿದ್ಯಾವಂತರು, ಆದರೂ ತನ್ನದೇ ಆದ ಸೈನ್ಯ, ವಿಮಾನ ನಿಲ್ದಾಣವಿಲ್ಲ…..!

ಜಗತ್ತಿನ ಪ್ರತಿಯೊಂದು ದೇಶವೂ ವಿಭಿನ್ನವಾಗಿಯೇ ಇದೆ. ಪ್ರತಿ ರಾಷ್ಟ್ರಕ್ಕೂ ತನ್ನದೇ ಆದ ವಿಶೇಷತೆಯಿದೆ. 100 ಪ್ರತಿಶತದಷ್ಟು ಜನರು ವಿದ್ಯಾವಂತರೇ ಇರುವ ದೇಶವೊಂದು ನಮ್ಮಲ್ಲಿದೆ. ವಿಚಿತ್ರವೆಂದರೆ ಈ ದೇಶ ತನ್ನದೇ Read more…

ಬೆಂಗಳೂರಲ್ಲಿ ನಾಳೆಯಿಂದ 3 ದಿನ ‘ಸಿರಿಧಾನ್ಯ ಮತ್ತು ಸಾವಯವ ಮೇಳ’, ಏನೆಲ್ಲಾ ಇರಲಿದೆ..?

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಾಳೆಯಿಂದ 3 ದಿನ ‘ಸಿರಿಧಾನ್ಯ ವಾಣಿಜ್ಯ ಅಂತರಾಷ್ಟ್ರೀಯ ಮೇಳ’ ನಡೆಯಲಿದ್ದು, ನಾಳೆ ಬೆಳಗ್ಗೆ 11 ಗಂಟೆಗೆ ಚಾಲನೆ ಸಿಗಲಿದೆ. ಜ.5ರಂದು ಬೆಳಗ್ಗೆ 11 ಗಂಟೆಗೆ Read more…

5 ಮಂಟಪಗಳನ್ನು ಹೊಂದಿರುತ್ತದೆ ಅಯೋಧ್ಯೆ ರಾಮ ಮಂದಿರ: ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನಿಂದ ವೈಶಿಷ್ಟ್ಯಗಳ ಪಟ್ಟಿ ಬಿಡುಗಡೆ

ಅಯೋಧ್ಯೆ ರಾಮ ದೇವಾಲಯದ ಪ್ರತಿ ಮಹಡಿಯು 20 ಅಡಿ ಎತ್ತರದಿಂದ ಹಿಡಿದು 392 ಕಂಬಗಳು ಮತ್ತು 44 ಬಾಗಿಲುಗಳನ್ನು ಹೊಂದಿರಲಿದೆ. ಈ ಬಗ್ಗೆ ಶ್ರೀ ರಾಮ್ ಜನ್ಮಭೂಮಿ ತೀರ್ಥ Read more…

BIG NEWS: ನಾನೂ ರಾಮ ಭಕ್ತ ನನ್ನನ್ನೂ ಬಂಧಿಸಿ; ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಾಯಕರಿಂದ ಮತ್ತೊಂದು ಅಭಿಯಾನ ಆರಂಭ

ಬೆಂಗಳೂರು: ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ರಾಜ್ಯ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ಮತ್ತೊಂದು ಅಭಿಯಾನ ಆರಂಭಿಸಿದ್ದಾರೆ. ನಾನೂ ಕರಸೇವಕ, ನನ್ನನ್ನೂ ಬಂಧಿಸಿ ಎಂದು ಫೇಸ್ Read more…

ಬಿಜೆಪಿಗೆ ಅಷ್ಟು ಪ್ರೀತಿ ಇದ್ರೆ ‘ಪ್ರಹ್ಲಾದ್ ಜೋಶಿ’ ಬದಲು ‘ಶ್ರೀಕಾಂತ್ ಪೂಜಾರಿ’ಗೆ ಟಿಕೆಟ್ ನೀಡಲಿ : ಕಾಂಗ್ರೆಸ್

ಬೆಂಗಳೂರು : ಬಿಜೆಪಿಗೆ ಅಷ್ಟು ಪ್ರೀತಿ ಇದ್ರೆ ಪ್ರಹ್ಲಾದ್ ಜೋಶಿ ಬದಲು ‘ಶ್ರೀಕಾಂತ್ ಪೂಜಾರಿ’ಗೆ ಟಿಕೆಟ್ ನೀಡಲಿ ಎಂದು ಕಾಂಗ್ರೆಸ್ ಟಾಂಗ್ ನೀಡಿದೆ. ಈ ಬಗ್ಗೆ ಎಕ್ಸ್ ನಲ್ಲಿ Read more…

ಬೂಟಿನಲ್ಲಿ ಥಮ್ಸ್ ಅಪ್ ಸುರಿದು ಕುಡಿದ ಜೋಡಿ! ವೈರಲ್ ವಿಡಿಯೋಗೆ ನೆಟ್ಟಿಗರ ಆಕ್ರೋಶ

ನವದೆಹಲಿ: ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುವಾಗ ಜೋಡಿಯೊಂದು ಥಮ್ಸ್‌ ಅಪ್‌ ಅನ್ನು ಬೂಟಿನಲ್ಲಿ ಸುರಿದುಕೊಂಡು ಕುಡಿದಿರುವ ವಿಡಿಯೋ ವೈರಲ್‌ ಆಗಿದೆ. ದೆಹಲಿ ಮೆಟ್ರೋ, ವೇದ್ ವ್ಯಾನ್ ಪಾರ್ಕ್ ಮತ್ತು ಇತರ Read more…

‘ಅಲೆಮಾರಿ’ ಸಮುದಾಯಕ್ಕೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್ : 2 ಲಕ್ಷದವರೆಗೆ ಸಾಲ ಸೌಲಭ್ಯ

ಬೆಂಗಳೂರು : ಅಲೆಮಾರಿ ಸಮುದಾಯಕ್ಕೆ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ನೀಡಿದ್ದು, ಸರ್ಕಾರ 2 ಲಕ್ಷ ಸಾಲ ಸೌಲಭ್ಯ ನೀಡಲಿದೆ. ಈ ಬಗ್ಗೆ ಮಾಹಿತಿ ನೀಡಿದ ಸಚಿವ ಮಹಾದೇವಪ್ಪ Read more…

BIG NEWS: ಕರಸೇವಕನ ಬಂಧನ ಪ್ರಕರಣ; ಇನ್ಸ್ ಪೆಕ್ಟರ್ ಗೆ ಕಡ್ಡಾಯ ರಜೆ ಮೇಲೆ ಕಳುಹಿಸಿದ ಸರ್ಕಾರ

ಹುಬ್ಬಳ್ಳಿ: ಕರಸೇವಕರ ಬಂಧನ ಖಂಡಿಸಿ ವಿಪಕ್ಷ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ತೀವ್ರಗೊಳಿಸಿರುವ ಬೆನ್ನಲ್ಲೇ ಹುಬ್ಬಳ್ಳಿ ಶಹರ ಠಾಣೆ ಇನ್ಸ್ ಪೆಕ್ಟರ್ ರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ. ಕರಸೇವಕ Read more…

BIG NEWS : ಅಧಿಕೃತವಾಗಿ ʻಕೈʼ ಹಿಡಿದ ವೈ.ಎಸ್.ಶರ್ಮಿಳಾ : ಕಾಂಗ್ರೆಸ್ ನೊಂದಿಗೆ ವೈಎಸ್ ಆರ್ ಪಕ್ಷ ವಿಲೀನ

ನವದೆಹಲಿ : ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ಮತ್ತು ವೈಎಸ್ಆರ್ ತೆಲಂಗಾಣ ಪಕ್ಷದ (ವೈಎಸ್ಆರ್ಟಿಪಿ) ಮುಖ್ಯಸ್ಥೆ ವೈಎಸ್ ಶರ್ಮಿಳಾ ಅವರು ಅಧಿಕೃತವಾಗಿ ಕಾಂಗ್ರೆಸ್‌ ಪಕ್ಷಕ್ಕೆ Read more…

BREAKING : ಚಿಕ್ಕಮಗಳೂರಲ್ಲಿ ಪ್ರತಿಭಟನೆ : ಮಾಜಿ ಶಾಸಕ ಸಿಟಿ ರವಿ ಪೊಲೀಸ್ ವಶಕ್ಕೆ

ಚಿಕ್ಕಮಗಳೂರು : ರಾಮಜನ್ಮಭೂಮಿ ಹೋರಾಟಗಾರರ ಬಂಧನ ಖಂಡಿಸಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಇನ್ನೂ. ಚಿಕ್ಕಮಗಳೂರಿನ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸುತ್ತಿದ್ದ ಮಾಜಿ ಶಾಸಕ Read more…

ಮದುವೆಯ ನಂತರ ಮಹಿಳೆಯರು ʻಆಧಾರ್ ಕಾರ್ಡ್ʼ ನಲ್ಲಿ ಗಂಡನ ಹೆಸರು ಸೇರಿಸಬೇಕು ಅಂದ್ರೆ ಹೀಗೆ ಮಾಡಿ!

ಇಂದಿನ ಕಾಲದಲ್ಲಿ, ಆಧಾರ್ ಕಾರ್ಡ್ ಅತ್ಯಂತ ಪ್ರಮುಖ ದಾಖಲೆಯಾಗಿದೆ. ಸರ್ಕಾರಿ ಯೋಜನೆಗೆ ಸೇರುವುದು, ಸಬ್ಸಿಡಿ ತೆಗೆದುಕೊಳ್ಳುವುದು, ಬ್ಯಾಂಕಿನಲ್ಲಿ ಖಾತೆ ತೆರೆಯುವುದು, ಸಿಮ್ ಕಾರ್ಡ್ ಖರೀದಿಸುವುದು ಮುಂತಾದ ಇತರ ಕಾರ್ಯಗಳಿಗೆ Read more…

‘ಶ್ರೀಕಾಂತ್ ಪೂಜಾರಿ’ ಶ್ರೀರಾಮನಂತೆ ಅವತಾರ ಪುರುಷ ಅಲ್ಲ, ಆತ ಕ್ರಿಮಿನಲ್ : ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು : ಶ್ರೀಕಾಂತ್ ಪೂಜಾರಿ ಶ್ರೀರಾಮನಂತೆ ಆದರ್ಶ ಪುರುಷನೂ ಅಲ್ಲ, ಅವತಾರ ಪುರುಷನೂ ಅಲ್ಲ, ಆತ ಕ್ರಿಮಿನಲ್ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿದ Read more…

SHOCKING : 2021 ರಿಂದೀಚೆಗೆ ಸೈಬರ್ ವಂಚಕರಿಂದ ಭಾರತದಿಂದ 10,300 ಕೋಟಿ ರೂ. ವಂಚನೆ

ನವದೆಹಲಿ: ಏಪ್ರಿಲ್ 1, 2021 ರಿಂದ ಸೈಬರ್ ಅಪರಾಧಿಗಳು ಭಾರತದಿಂದ 10,300 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಹೊರಹಾಕಿದ್ದಾರೆ ಎಂದು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (ಐ Read more…

GOOD NEWS : ಕಲಬುರಗಿ ಜಿಲ್ಲೆಗೆ 7,610 ಕೋಟಿ ಬಂಡವಾಳ ಹೂಡಿಕೆ , 2,060ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ

ಕಲಬುರಗಿ : ಕಲಬುರಗಿ ಜಿಲ್ಲೆಗೆ 7,610 ಕೋಟಿ ಬಂಡವಾಳ ಹರಿದು ಬಂದಿದ್ದು, ಶೀಘ್ರವೇ 2,060ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಈ ಬಗ್ಗೆ Read more…

BIG NEWS: ಏರ್ ಪೋರ್ಟ್ ಕ್ಯಾಬ್ ಸಂಸ್ಥೆಯ ಮಹಿಳಾ ಉದ್ಯೋಗಿ ನಾಪತ್ತೆ; ಕಂಗಾಲಾದ ಕುಟುಂಬ

ಬೆಂಗಳೂರು: ಏರ್ ಪೋರ್ಟ್ ಕ್ಯಾಬ್ ಸಂಸ್ಥೆಯ ಮಹಿಳಾ ಉದ್ಯೋಗಿಯೊಬ್ಬರು ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1ರಲ್ಲಿ ಕ್ಯಾಬ್ ಕಂಪನಿಯೊಂದರಲ್ಲಿ Read more…

ʻಶ್ರೀರಾಮ ಸಸ್ಯಹಾರಿಯಲ್ಲ,ಮಾಂಸಹಾರಿʼ : NCP ನಾಯಕ ಜಿತೇಂದ್ರ ಅವಾದ್ ವಿವಾದಾತ್ಮಕ ಹೇಳಿಕೆ

ನವದೆಹಲಿ: ಎನ್ಸಿಪಿ ಶರದ್ ಪವಾರ್ ಬಣದ ಶಾಸಕ ಮತ್ತು ಮಾಜಿ ಸಚಿವ ಜಿತೇಂದ್ರ ಅವಾದ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ಅದರಲ್ಲಿ ಭಗವಾನ್ ರಾಮನನ್ನು ಮಾಂಸಾಹಾರಿ ಎಂದು ಎಂದು ಹೇಳಿದ್ದಾರೆ. Read more…

ನಾಳೆ ‘CM ಸಿದ್ದರಾಮಯ್ಯ’ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಿಗದಿ |Cabinet Meeting

ಬೆಂಗಳೂರು : ನಾಳೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಿಗದಿಯಾಗಿದೆ ಎಂದು ತಿಳಿದು ಬಂದಿದೆ. ವಿಧಾನಸೌಧದ ಸಚಿವ ಸಂಪುಟ ಸಭಾ ಮಂದಿರದಲ್ಲಿ ರಾಜ್ಯ ಸಚಿವ Read more…

ಇರಾನ್ ಭೀಕರ ಸ್ಪೋಟದ ಹಿಂದೆ ʻಐಸಿಸ್ ಭಯೋತ್ಪಾದಕರʼ ಕೈವಾಡವಿದ್ದಂತೆ ಕಾಣುತ್ತಿದೆ : ಯುಎಸ್ ಅಧಿಕಾರಿ

ವಾಷಿಂಗ್ಟನ್: ಇರಾನ್ನಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಸುಮಾರು 100 ಜನರನ್ನು ಬಲಿತೆಗೆದುಕೊಂಡ ಮತ್ತು ಹಲವಾರು ಜನರನ್ನು ಗಾಯಗೊಳಿಸಿದ ಎರಡು ಸ್ಫೋಟಗಳು ಈ ಹಿಂದೆ ಐಸಿಸ್ ಭಯೋತ್ಪಾದಕ ದಾಳಿ ಯಂತೆ Read more…

BREAKING : ಬೆಂಗಳೂರಲ್ಲಿ ಘೋರ ಘಟನೆ : ಎದೆಗೆ ಗುಂಡು ಹಾರಿಸಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ

ಬೆಂಗಳೂರು : ಎದೆಗೆ ಗುಂಡು ಹಾರಿಸಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆಬೆಂಗಳೂರು ಉತ್ತರ ತಾಲೂಕಿನ  ಭವಾನಿ ನಗರದಲ್ಲಿ ನಡೆದಿದೆ. ಮೃತನನ್ನು ವಿಷು ಉತ್ತಪ್ಪ (19)  ಎಂದು ಗುರುತಿಸಲಾಗಿದೆ. ತಂದೆ Read more…

BREAKING : ಬೆಳಗಾವಿಯಲ್ಲಿ ಪೊಲೀಸರ ಮುಂದೆಯೇ ವಿಷ ಕುಡಿದ ರೈತ!

ಬೆಳಗಾವಿ :  ರೈತನೊಬ್ಬ ಪೊಲೀಸರ ಮುಂದೆಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಂಕನವಾಡಿಯಲ್ಲಿ ರೈತರೊಬ್ಬರು ಪೊಲೀಸರ ಮುಂದೆಯೇ Read more…

BIG NEWS : ʻYSRʼ ತೆಲಂಗಾಣ ಪಕ್ಷದ ಸ್ಥಾಪಕಿ ಶರ್ಮಿಳಾ ಇಂದು ಕಾಂಗ್ರೆಸ್‌ ಸೇರ್ಪಡೆ!

  ನವದೆಹಲಿ : ವೈಎಸ್ಆರ್ ತೆಲಂಗಾಣ ಪಕ್ಷದ ಸ್ಥಾಪಕಿ ಶರ್ಮಿಳಾ ಅವರು ಗುರುವಾರ ನವದೆಹಲಿಯಲ್ಲಿ ಕಾಂಗ್ರೆಸ್ ಸೇರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ನವದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ Read more…

PWD ಇಲಾಖೆಗೆ ಆದಾಯ ತೆರಿಗೆ ಇಲಾಖೆಯಿಂದ ನೋಟೀಸ್ ಜಾರಿ

ಬೆಂಗಳೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಗುತ್ತಿಗೆದಾರರಿಗೆ ಫಂಡಿಂಗ್ ಆಗಿರುವ ಆರೋಪ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಲೋಕೋಪಯೋಗಿ ಇಲಾಖೆಗೆ ನೋಟೀಸ್ ಜಾರಿ ಮಾಡಿದೆ. ಗುತ್ತಿಗೆದಾರರು, ಬಿಲ್ಡರ್ ಗಳ Read more…

Bengaluru : ಬೆಳಗ್ಗೆ ಕೆಲಸಕ್ಕೆ ಸೇರಿಕೊಂಡ, ಮಧ್ಯಾಹ್ನ ಮಾಲೀಕನ ಮಗಳನ್ನೇ ‘ಕಿಡ್ನಾಪ್’ ಮಾಡಿದ ಕಿರಾತಕ..!

ಬೆಂಗಳೂರು : ವ್ಯಕ್ತಿಯೊಬ್ಬ ಫರ್ನಿಚರ್ ಅಂಗಡಿಗೆ ಬೆಳಗ್ಗೆ ಕೆಲಸ ಕೇಳಿಕೊಂಡು ಬಂದು, ಕೆಲಸಕ್ಕೆ ಸೇರಿಕೊಂಡು ನಂತರ ಅಂಗಡಿ ಮಾಲೀಕನ ಮಗಳನ್ನೇ ಕಿಡ್ನ್ಯಾಪ್ ಮಾಡಿದ ಘಟನೆ ಬೆಂಗಳೂರಲ್ಲಿ ನಡೆದಿದೆ. ಬೆಂಗಳೂರಿನ Read more…

ಕೌಟುಂಬಿಕ ದೌರ್ಜನ್ಯದ ಆರೋಪದಲ್ಲಿ ಜೈಲು ಶಿಕ್ಷೆ : ಅಪರಾಧಿಯಿಂದ ನ್ಯಾಯಾಧೀಶರ ಮೇಲೆ ಹಲ್ಲೆ! ವಿಡಿಯೋ ವೈರಲ್

ವಾಷಿಂಗ್ಟನ್: ಕೌಟುಂಬಿಕ ದೌರ್ಜನ್ಯದ ಆರೋಪದಲ್ಲಿ ಜೈಲು ಶಿಕ್ಷೆ ಪ್ರಕಟಿಸಿದ ನ್ಯಾಯಾಧೀಶರ ಮೇಲೆಯೇ ಅಪರಾಧಿಯೊಬ್ಬ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಸದ್ಯ ಈ ವಿಡಿಯೋ ವೈರಲ್‌ ಆಗಿದೆ. ಅಮೆರಿಕದ ಲಾಸ್ Read more…

Covid-19 Update : ರಾಜ್ಯದಲ್ಲಿ ಮತ್ತೆ ‘ಕೊರೊನಾ’ ಆತಂಕ : ಕಳೆದ 24 ಗಂಟೆಗಳಲ್ಲಿ ಶೇ.75ರಷ್ಟು ಏರಿಕೆ

ಬೆಂಗಳೂರು : ರಾಜ್ಯದಲ್ಲಿ ಮತ್ತೆ ‘ಕೊರೊನಾ’ ಆತಂಕ ಶುರುವಾಗಿದ್ದು, ಕಳೆದ 24 ಗಂಟೆಗಳಲ್ಲಿ ಶೇ.75ರಷ್ಟು ಏರಿಕೆಯಾಗಿದೆ. ಹೌದು, ಕರ್ನಾಟಕದ ಹೊಸ ಕೋವಿಡ್ -19 ಸೋಂಕುಗಳು ಬುಧವಾರ ಶೇಕಡಾ 75 Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...