alex Certify Live News | Kannada Dunia | Kannada News | Karnataka News | India News - Part 471
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ಯಾರಂಟಿ ಯೋಜನೆ ಪ್ರಾಧಿಕಾರದ ಅಧ್ಯಕ್ಷ, ಉಪಾಧ್ಯಕ್ಷರಿಗೆ ತಲಾ 26 ಲಕ್ಷ ರೂ. ವೆಚ್ಚದಲ್ಲಿ ಹೊಸ ಕಾರ್ ಖರೀದಿಗೆ ಸರ್ಕಾರ ಆದೇಶ

ಬೆಂಗಳೂರು: ರಾಜ್ಯಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹಾಗೂ ನಾಲ್ವರು ಉಪಾಧ್ಯಕ್ಷರಿಗೆ ತಲಾ 26 ಲಕ್ಷ ರೂಪಾಯಿ ವೆಚ್ಚದಲ್ಲಿ ಹೊಸ ಕಾರ್ ಗಳ ಖರೀದಿಗೆ ರಾಜ್ಯ ಸರ್ಕಾರ Read more…

ಫಿಟ್ನೆಸ್‌ ಜೊತೆಗೆ ಬೇಗ ತೂಕ ಇಳಿಸಬೇಕಾ…..? ಇಂದೇ ಆರಂಭಿಸಿ ಬ್ಯಾಕ್‌ವರ್ಡ್ ರನ್ನಿಂಗ್…!

ಫಿಟ್‌ನೆಸ್ ಕಾಪಾಡಿಕೊಳ್ಳಲು ರನ್ನಿಂಗ್‌ ಅತ್ಯುತ್ತಮವಾದ ವ್ಯಾಯಾಮ. ಆದರೆ ಇತ್ತೀಚಿನ ದಿನಗಳಲ್ಲಿ ಹಿಂಬದಿ ಓಟ ಅಥವಾ ಬ್ಯಾಕ್‌ವರ್ಡ್‌ ರನ್ನಿಂಗ್‌ ಟ್ರೆಂಡಿಂಗ್‌ನಲ್ಲಿದೆ. ಈ ಮೂಲಕ ತೂಕ ನಿಯಂತ್ರಿಸಲು ಜನರು ಕಸರತ್ತು ಮಾಡ್ತಾರೆ. Read more…

ಡೆಂಘೀಗೆ ಬಲಿಯಾದ ಪ್ರತಿಭಾನ್ವಿತ ವಿದ್ಯಾರ್ಥಿನಿ

ದಾವಣಗೆರೆ: ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಸಮೀಪದ ಹನುಮನಹಳ್ಳಿಯ ಪ್ರತಿಭಾನ್ವಿತ ವಿದ್ಯಾರ್ಥಿನಿ ಡೆಂಘೀಗೆ ಬಲಿಯಾಗಿದ್ದಾರೆ. ಅನುಷಾ(18) ಮೃತಪಟ್ಟ ವಿದ್ಯಾರ್ಥಿನಿ. ಪಿಯುಸಿಯಲ್ಲಿ ಶೇಕಡ 93 ರಷ್ಟು ಅಂಕ ಗಳಿಸಿದ್ದ Read more…

BREAKING: ಓವೈಸಿ ನಿವಾಸಕ್ಕೆ ನುಗ್ಗಿದ ದುಷ್ಕರ್ಮಿಗಳು ಮಸಿ ಬಳಿದು ಹಾನಿ: ಸುರಕ್ಷತೆಯ ಗ್ಯಾರಂಟಿಯೇ ಇಲ್ಲವೆಂದ ಸಂಸದ

ನವದೆಹಲಿ: ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ದೆಹಲಿಯ ಅಧಿಕೃತ ನಿವಾಸಕ್ಕೆ ಗುರುವಾರ ಅಪರಿಚಿತ ದುಷ್ಕರ್ಮಿಗಳು ನುಗ್ಗಿ ಕಪ್ಪು ಮಸಿ ಬಳಿದು ಹಾನಿಗೊಳಿಸಿದ್ದಾರೆ. ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದ್-ಉಲ್-ಮುಸ್ಲಿಮೀನ್(ಎಐಎಂಐಎಂ) ನಾಯಕ Read more…

ʼಅಲೋವೆರಾʼ ಬಳಸುವ ಮುನ್ನ ತಿಳಿದಿರಲಿ ಈ ವಿಷಯ

ಅಲೋವೆರಾದ ಪ್ರಯೋಜನಗಳ ಬಗ್ಗೆ ನೀವು ಇತರರು ಹೇಳಿರುವುದನ್ನು ಕೇಳಿರಬಹುದು. ಆದರೆ ಇದನ್ನು ಸೇವಿಸುವ ವಿಧಾನದ ಬಗ್ಗೆ ನಿಮಗೆ ಗೊತ್ತೇ…? ಅಲೋವೆರಾದಲ್ಲಿ ಮೂರು ಭಾಗಗಳಿವೆ. ಮೇಲ್ಭಾಗವನ್ನು ಅಲೋವೆರಾ ರಿಂಡ್ ಎನ್ನುತ್ತಾರೆ. Read more…

‘ಕಲ್ಲುಸಕ್ಕರೆ’ ತಿನ್ನುವುದರಿಂದಾಗುತ್ತೆ ಈ ಆರೋಗ್ಯ ಪ್ರಯೋಜನ

ಕಲ್ಲುಸಕ್ಕರೆ ತಿನ್ನಲು ಎಷ್ಟು ಸಿಹಿಯಾಗಿದೆಯೋ ಆರೋಗ್ಯಕ್ಕೂ ಕೂಡ ಅಷ್ಟೇ ಉತ್ತಮ. ಇದರಲ್ಲಿ ಅನೇಕ ಆರೋಗ್ಯಕರ ಅಂಶಗಳು ಅಡಗಿರುತ್ತದೆ. ಅನೇಕ ರೋಗಗಳಿಗೆ ಇದು ರಾಮಬಾಣವಾಗಿದೆ. * ಕಲ್ಲುಸಕ್ಕರೆಯ ಸೇವನೆಯಿಂದ ಜೀರ್ಣಕ್ರಿಯೆ Read more…

ಮಲಗುವ ಸಮಯದಲ್ಲಿ ಈ ವಸ್ತುಗಳನ್ನು ದಿಂಬಿನ ಬಳಿ ಇಟ್ಟುಕೊಳ್ಳಿ; ಪವಾಡವನ್ನೇ ಮಾಡುತ್ತೆ ಅವುಗಳ ಫಲಿತಾಂಶ…..!

ವಾಸ್ತುಶಾಸ್ತ್ರದಲ್ಲಿ ನಿದ್ರೆಗೂ ಅನೇಕ ನಿಯಮಗಳಿವೆ. ಈ ಕ್ರಮಗಳನ್ನು ಅನುಸರಿಸಿದರೆ ಸಂಪತ್ತು ಮತ್ತು ಸಮೃದ್ಧಿಯನ್ನು ಆಕರ್ಷಸಬಹುದು. ಇದಕ್ಕಾಗಿ ಮಲಗುವ ಸಮಯದಲ್ಲಿ ಹಾಸಿಗೆಯ ಪಕ್ಕದಲ್ಲಿ ಕೆಲವು ವಿಶೇಷ ವಸ್ತುಗಳನ್ನು ಇರಿಸಬೇಕು. ಇದು Read more…

ಸುಲಭವಾಗಿ ʼನೇಲ್ ಪಾಲಿಶ್ʼ ತೆಗೆಯಲು ಇಲ್ಲಿದೆ ಟಿಪ್ಸ್

ಮ್ಯಾಚಿಂಗ್ ಉಡುಪಿಗೆ ಬೇಕಾಗಿ ನಿನ್ನೆ ಬಳಸಿದ ನೇಲ್ ಪಾಲಿಶ್ ತೆಗೆಯಬೇಕಾಗಿದೆಯೇ. ನಿಮ್ಮ ಮನೆಯಲ್ಲಿ ರಿಮೂವರ್ ಇಲ್ಲವೇ. ಅದಿಲ್ಲದೆಯೂ ನಿಮ್ಮ ಉಗುರಿಗೆ ಹಾನಿಯಾಗದಂತೆ ಹೇಗೆ ಬಣ್ಣವನ್ನು ತೆಗೆದುಹಾಕಬಹುದು ಎಂಬುದು ನಿಮಗೆ Read more…

BREAKING: ರಾಜ್ಯದಲ್ಲಿ ಘೋರ ದುರಂತ: ಹಾವೇರಿಯಲ್ಲಿ ಭೀಕರ ಅಪಘಾತದಲ್ಲಿ 10 ಜನ ಸಾವು

ಹಾವೇರಿ: ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತದಲ್ಲಿ 10 ಜನ ಸಾವನ್ನಪ್ಪಿದ್ದಾರೆ. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಅಪಘಾತ ಸಂಭವಿಸಿದೆ. ನಿಂತಿದ್ದ ಲಾರಿಗೆ ಟಿಟಿ ವಾಹನ Read more…

ವಿರೋಧ ಹಿನ್ನೆಲೆ ಕನ್ನಡ ಭಾಷಾ ಬೋಧನಾ ಅವಧಿ ಪರಿಷ್ಕರಿಸಿದ ಸರ್ಕಾರ: 4 ಗಂಟೆಗೆ ಹೆಚ್ಚಳ

ಬೆಂಗಳೂರು: ಕನ್ನಡ ಭಾಷಾ ಬೋಧನಾ ಅವಧಿಯನ್ನು ನಾಲ್ಕು ಗಂಟೆಗೆ ಹೆಚ್ಚಿಸಲಾಗಿದೆ. ರಾಜ್ಯ ಶಿಕ್ಷಣ ನೀತಿಯಲ್ಲಿ ಪದವಿ ವ್ಯಾಸಂಗದಲ್ಲಿ ಕನ್ನಡ ಭಾಷಾ ವಿಷಯ ಬೋಧನೆಗೆ ಒಂದು ವಾರಕ್ಕೆ ಮೂರು ಗಂಟೆಗಳ Read more…

ಮಧುಮೇಹಿಗಳು ಬೆಲ್ಲದ ಚಹಾ ಕುಡಿಯಬಹುದಾ…? ಇಲ್ಲಿದೆ ಸೂಕ್ತ ಸಲಹೆ

ಬಹುತೇಕರಿಗೆ ಈಗ ಸಕ್ಕರೆ ಕಾಯಿಲೆಯ ಸಮಸ್ಯೆ ಇದೆ. ಇದಕ್ಕೆ ಕಾರಣ ಆಹಾರ ಪದ್ಧತಿಯ ಬಗ್ಗೆ ಸರಿಯಾದ ಗಮನ ಕೊಡದೇ ಇರುವುದು. ಮಧುಮೇಹವನ್ನು ನಿಯಂತ್ರಣದಲ್ಲಿಡಲು ಯಾವ ಪದಾರ್ಥಗಳನ್ನು ಸೇವಿಸಬಹುದು? ಯಾವುದನ್ನೆಲ್ಲ Read more…

ಅಂಗವಿಕಲರ ಆರೈಕೆದಾರರಿಗೆ ಮಾಸಿಕ 1000 ರೂ. ಪ್ರೋತ್ಸಾಹ ಧನ: ಫಲಾನುಭವಿಗಳ ಗುರುತಿಸಲು ಸರ್ಕಾರ ಆದೇಶ

ಬೆಂಗಳೂರು: ಅಂಗವಿಕಲರ ಆರೈಕೆದಾರರಿಗೆ ಮಾಸಿಕ ಒಂದು ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡಲು ಸರ್ಕಾರ ಆದೇಶಿಸಿದೆ. ರಾಜ್ಯದಲ್ಲಿ ಸೆರೆಬ್ರಲ್ ಪಾಲ್ಸಿ, ಮಸ್ಕಲರ್ ಡಿಸ್ಟ್ರಾಪಿ, ಪಾರ್ಕಿನ್ಸನ್, ಮಲ್ಟಿಪಲ್ ಸ್ಲೆರಾಸಿಸ್ ಕಾಯಿಲೆಗಳಿಂದಾಗಿ Read more…

ಕೋರ್ಟ್ ಗೆ ಅಲೆದು ಸಾಕಾದವರಿಗೆ ಗುಡ್ ನ್ಯೂಸ್: ಜು.29 ರಿಂದ ‘ವಿಶೇಷ ಲೋಕ್ ಅದಾಲತ್’

ಸರ್ವೋಚ್ಚ ನ್ಯಾಯಾಲಯವು ವಿಶೇಷ ಲೋಕ್ ಅದಾಲತ್ ಅನ್ನು ಜುಲೈ 29 ರಿಂದ ಆಗಸ್ಟ್ 3 ರ ವರೆಗೆ ನಡೆಸಲು ಉದ್ದೇಶಿಸಲಾಗಿದ್ದು, ಪಕ್ಷಕಾರರುಗಳಿಗೆ, ಎದುರುದಾರರ ಜೊತೆ ಪೂರ್ವಭಾವಿ ಲೋಕ್ ಅದಾಲತ್ Read more…

ಟಿ20 ವಿಶ್ವಕಪ್: ಇಂಗ್ಲೆಂಡ್ ಬಗ್ಗು ಬಡಿದ ಭಾರತ ಅಜೇಯವಾಗಿ ಫೈನಲ್ ಗೆ ಲಗ್ಗೆ

ಗಯಾನ: ಗಯಾನದ ಗಯಾನ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಬಗ್ಗು ಬಡಿದ ಭಾರತ ಫೈನಲ್ ಪ್ರವೇಶಿಸಿದೆ. ಈ ಮೂಲಕ ಟಿ20 Read more…

ಮನೆಯ ʼವಾಸ್ತುʼ ಸರಿಯಾಗಿದ್ರೆ ದೊರೆಯುತ್ತೆ ಮನಕ್ಕೆ ನೆಮ್ಮದಿ

ಭಾರತೀಯ ಸಂಸ್ಕೃತಿಯಲ್ಲಿ ವಾಸ್ತು ಮೊದಲಿನಿಂದ ಇದ್ದರೂ, ಅದು ಫೇಮಸ್ ಆಗಿದ್ದು ಇತ್ತೀಚಿನ ದಶಕದಲ್ಲಿ. ಹೌದು ನಮ್ಮಲ್ಲಿ ಮೊದಲಿನಿಂದಲೂ ಅಗ್ನಿ ಮೂಲೆ ಇಲ್ಲಿರಬೇಕು, ನೀರಿನ ತೊಟ್ಟಿ ಅಲ್ಲಿರಬೇಕು ಎಂದೆಲ್ಲಾ ಹೇಳಿ Read more…

ಆ. 25 ರಂದು ಕೆಎಎಸ್ ಪೂರ್ವಭಾವಿ ಪರೀಕ್ಷೆಗೆ ದಿನಾಂಕ ಮರು ನಿಗದಿ: ವಯಸ್ಸಿನ ನಿರ್ಬಂಧವಿಲ್ಲದೇ ಅರ್ಜಿ ಸಲ್ಲಿಕೆಗೆ 15 ದಿನ ಕಾಲಾವಕಾಶ

ಬೆಂಗಳೂರು: ಆ. 25 ರಂದು ಕೆಎಎಸ್ ಪೂರ್ವಭಾವಿ ಪರೀಕ್ಷೆಗೆ ದಿನಾಂಕ ಮರು ನಿಗದಿ ಮಾಡಲಾಗಿದೆ. ವಯಸ್ಸಿನ ನಿರ್ಬಂಧವಿಲ್ಲದೇ ಅರ್ಜಿ ಸಲ್ಲಿಕೆಗೆ 15 ದಿನ ಕಾಲಾವಕಾಶ ನೀಡಲಾಗಿದೆ. ಸರ್ಕಾರದ ಆದೇಶದನ್ವಯ Read more…

ರಾಜಕೀಯ ಮರೆತು ರಾಜ್ಯದ ಪರ ಎಲ್ಲರೂ ಒಂದಾಗಿ: ಸಂಸದರಿಗೆ ಸಿಎಂ ಬೇಡಿಕೆ ಪಟ್ಟಿ ಸಲ್ಲಿಕೆ

ನವದೆಹಲಿ: ರಾಜಕೀಯ ಮರೆತು ಸಂಸತ್ ನಲ್ಲಿ ರಾಜ್ಯದ ಅಭಿವೃದ್ಧಿ ಪರ ಎಲ್ಲರೂ ಕೂಡಿ ಧ್ವನಿ ಎತ್ತಬೇಕು ಎಂದು ರಾಜ್ಯದ ಸಂಸದರಿಗೆ ಸಿಎಂ ಸಿದ್ದರಾಮಯ್ಯ ಬೇಡಿಕೆ ಪಟ್ಟಿ ಸಲ್ಲಿಸಿದ್ದಾರೆ. ದೆಹಲಿಯ Read more…

ನಿಶ್ಯಕ್ತಿಯಿಂದ ನೀವೇನಾದ್ರೂ ಬಳಲುತ್ತಿದ್ದರೆ ಕುಡಿಯಿರಿ ಈ ಮಿಲ್ಕ್

ಸುಸ್ತು, ಆಯಾಸ, ನಿಶ್ಯಕ್ತಿಯಿಂದ ನೀವೇನಾದ್ರೂ ಬಳಲುತ್ತಿದ್ದರೆ ಡ್ರೈ ಫ್ರೂಟ್ಸ್ ಮತ್ತು ಗಸಗಸೆ ಮಿಲ್ಕ್​ ಪ್ರಯತ್ನಿಸಿ. ಅದರಲ್ಲೂ ಡೇಟ್ಸ್ ಮತ್ತು ಗಸಗಸೆ ಸೇರಿಸಿ ತಯಾರಿಸಿದ ಎನರ್ಜಿ ಡ್ರಿಂಕ್ ನಿಮಗೆ ಹೊಸ Read more…

ನಿಮ್ಮ ಕಷ್ಟಗಳನ್ನು ದೂರಮಾಡಿಕೊಳ್ಳಲು ‘ರಾಹುಕಾಲ’ದಲ್ಲಿ ಮಾಡಿ ಈ ಪೂಜೆ

ಸಾಮಾನ್ಯವಾಗಿ ರಾಹುಕಾಲದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ, ಯಾಕೆಂದರೆ ರಾಹುಕಾಲ ತುಂಬಾ ಕೆಟ್ಟದು ಎಂಬ ನಂಬಿಕೆ ಇದೆ. ಆದರೆ ನಿಮ್ಮ ಕಷ್ಟಗಳನ್ನು ದೂರಮಾಡಿಕೊಳ್ಳಲು ರಾಹುಕಾಲದಲ್ಲಿ ಈ ಪೂಜೆಯನ್ನು ಮಾಡಬೇಕಾಗುತ್ತದೆ. Read more…

ಪುರುಷರು ಈ ನಿಯಮ ಪಾಲಿಸಿದರೆ ನಿಮ್ಮ ಮೇಲಿರುತ್ತೆ ಲಕ್ಷ್ಮಿ ಅನುಗ್ರಹ

ಶಾಸ್ತ್ರದ ಪ್ರಕಾರ ಹೆಣ್ಣು ಮಕ್ಕಳು ಕೆಲವು ನಿಯಮಗಳನ್ನು ಪಾಲಿಸಿದರೆ ಲಕ್ಷ್ಮಿಯ ಅನುಗ್ರಹದಿಂದ ಶ್ರೀಮಂತರಾಗುತ್ತಾರೆ ಎನ್ನಲಾಗಿದೆ. ಅದೇ ರೀತಿ ಪುರುಷರು ಕೂಡ ಈ ನಿಯಮಗಳನ್ನು ಪಾಲಿಸಿದರೆ ಲಕ್ಷ್ಮಿ ಅನುಗ್ರಹ ದೊರೆಯುತ್ತದೆ. Read more…

ಲಕ್ಷ್ಮಿದೇವಿಯ ʼಅನುಗ್ರಹʼಕ್ಕೆ ಶುಕ್ರವಾರದಂದು ತಪ್ಪದೇ ಮಾಡಿ ಈ ಕೆಲಸ

ಲಕ್ಷ್ಮಿದೇವಿಗೆ ಶುಕ್ರವಾರ ಬಹಳ ಪ್ರಿಯವಾದ ದಿನ. ಈ ದಿನ ನೀವು ಲಕ್ಷ್ಮಿಯನ್ನು ವಿಶೇಷವಾಗಿ ಪೂಜಿಸಿದರೆ, ಅಂದು ಆಕೆಗೆ ಇಷ್ಟವಾದ ಕೆಲಸಗಳನ್ನು ಮಾಡಿದರೆ ಆಕೆಯ ಅನುಗ್ರಹ ದೊರೆತು ನಿಮ್ಮ ಆರ್ಥಿಕ Read more…

ಸಿಎಂ ಬದಲಾವಣೆ ಬಗ್ಗೆ ಸ್ವಾಮೀಜಿ ಹೇಳಿಕೆಗೆ ಸಚಿವ ದಿನೇಶ್ ಆಕ್ಷೇಪ

ವಿಜಯಪುರ: ಡಿ.ಕೆ. ಶಿವಕುಮಾರ್ ಗೆ ಮುಖ್ಯಮಂತ್ರಿ ಸ್ಥಾನ ಕೊಡಬೇಕೆಂದು ಸ್ವಾಮೀಜಿ ಮನವಿ ಮಾಡಿದ ವಿಚಾರದ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, Read more…

ವಾಟ್ಸಾಪ್ ನಲ್ಲಿ ಬಂದ ವಿಡಿಯೋ ನೋಡಿ ದಂಪತಿಗೆ ಶಾಕ್: ಖಾಸಗಿ ಕ್ಷಣದ ದೃಶ್ಯ ಸೆರೆಹಿಡಿದ ಮನೆಗೆ ನುಗ್ಗಿದ ಕಳ್ಳ

ಛತ್ತೀಸ್ ಗಢದ ದುರ್ಗ್ ಜಿಲ್ಲೆಯಲ್ಲಿ ಕಳ್ಳತನ ಮಾಡಲು ಮನೆಗೆ ನುಗ್ಗಿದ ಯುವಕನೊಬ್ಬ ದಂಪತಿಯ ಖಾಸಗಿ ಕ್ಷಣದ ವಿಡಿಯೋ ಚಿತ್ರೀಕರಿಸಿಕೊಂಡಿದ್ದಾನೆ. ನಂತರ ದಂಪತಿಯಿಂದ 10 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾನೆ. Read more…

ಡಿ.ಕೆ. ಶಿವಕುಮಾರ್ ಗೆ ಸಿಎಂ ಸ್ಥಾನದ ಬಗ್ಗೆ ಸ್ವಾಮೀಜಿ ನಿರ್ಧಾರ ಮಾಡಲು ಆಗಲ್ಲ: ಚಲುವರಾಯಸ್ವಾಮಿ

ಹುಬ್ಬಳ್ಳಿ: ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಡಿ.ಕೆ. ಶಿವಕುಮಾರ್ ಸ್ಪರ್ಧೆಯ ಬಗ್ಗೆ ಸಿಎಂ ಸಿದ್ಧರಾಮಯ್ಯ. ಡಿಸಿಎಂ ಡಿ.ಕೆ. ಶಿವಕುಮಾರ್ ತೀರ್ಮಾನಿಸುತ್ತಾರೆ ಎಂದು ಕೃಷಿ ಸಚಿವ ಚಲುವರಾಯ ಸ್ವಾಮಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ Read more…

ಗ್ರಾಹಕರಿಗೆ ಶಾಕ್: ಪ್ರಿಪೇಯ್ಡ್, ಪೋಸ್ಟ್ ಪೇಯ್ಡ್ ಪ್ಲಾನ್ ಬೆಲೆ ಹೆಚ್ಚಿಸಿದ ರಿಲಯನ್ಸ್ ಜಿಯೋ

ನವದೆಹಲಿ: ರಿಲಯನ್ಸ್ ಜಿಯೋ ಜನಪ್ರಿಯ ಪ್ರಿಪೇಯ್ಡ್, ಪೋಸ್ಟ್ಪೇಯ್ಡ್ ಯೋಜನೆಗಳ ಬೆಲೆಗಳನ್ನು ಹೆಚ್ಚಿಸಿದೆ. Jio ಹೊಸ ಅನಿಯಮಿತ ಯೋಜನೆಗಳನ್ನು ಪ್ರಾರಂಭಿಸುವುದರೊಂದಿಗೆ ತನ್ನ ಸುಂಕಗಳಲ್ಲಿ ಗಣನೀಯ ಹೆಚ್ಚಳ ಮಾಡಿದೆ. ಜುಲೈ 3, Read more…

ರೈತರಿಗೆ ಗುಡ್ ನ್ಯೂಸ್ : ರಾಜ್ಯದ 7 ಜಿಲ್ಲೆಗಳಲ್ಲಿ ಹೊಸ ಕೃಷಿ ತರಬೇತಿ ಕೇಂದ್ರ ಸ್ಥಾಪನೆ.!

ಬೆಂಗಳೂರು : ಈ ವರ್ಷ 7 ಜಿಲ್ಲೆಗಳಲ್ಲಿ ಕೃಷಿ ತರಬೇತಿ ಕೇಂದ್ರಗಳ ಸ್ಥಾಪನೆ ಮಾಡಲಾಗುವುದು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ. ರಾಜ್ಯದಲ್ಲಿ ಈ ವರ್ಷ 7 ಜಿಲ್ಲೆಗಳಲ್ಲಿ Read more…

ಆಗುಂಬೆ ಘಾಟ್ ಮೂಲಕ ಸಂಚರಿಸುವವರ ಗಮನಕ್ಕೆ: ಭಾರಿ ವಾಹನಗಳ ಸಂಚಾರ ನಿಷೇಧ

ಶಿವಮೊಗ್ಗ: ರಾಷ್ಟ್ರೀಯ ಹೆದ್ದಾರಿ 169ಎ ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 169ಎ ತೀರ್ಥಹಳ್ಳಿ-ಮಲ್ಪೆ ರಸ್ತೆಯ ಆಗುಂಬೆ ಘಾಟಿಯಲ್ಲಿ Read more…

BIG NEWS : ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್ ; ಪ್ರತಿ ಜಿಲ್ಲೆಯಲ್ಲೂ ಮಹಿಳಾ ಆಯೋಗ ಘಟಕ ಸ್ಥಾಪನೆ..!

ಬೆಂಗಳೂರು : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ರಾಜ್ಯ ಮಹಿಳಾ ಆಯೋಗದ ಘಟಕ ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹೌದು, ಮಹಿಳೆಯರ ಮೇಲಿನ ಕೌಟುಂಬಿಕ, ಲೈಂಗಿಕ ದೌರ್ಜನ್ಯ ಸೇರಿ ವಿವಿಧ Read more…

SHOCKING : ಹಾಡಹಗಲೇ ರಸ್ತೆಯಲ್ಲಿ ಬೆತ್ತಲೆಯಾಗಿ ಓಡಾಡಿದ ಮಹಿಳೆ ; ವಿಡಿಯೋ ವೈರಲ್

ಗಾಜಿಯಾಬಾದ್: ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಹಾಡಹಗಲೇ ಮಹಿಳೆಯೊಬ್ಬರು ಜನನಿಬಿಡ ರಸ್ತೆಯಲ್ಲಿ ನಗ್ನವಾಗಿ ನಡೆದುಕೊಂಡು ಹೋಗುತ್ತಿರುವ ಆಘಾತಕಾರಿ ವೀಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಗಾಜಿಯಾಬಾದ್ ನ Read more…

ಬೆಂಗಳೂರಿನಲ್ಲಿ ‘ಡೆಂಗ್ಯೂ’ ಆತಂಕ : ‘BBMP’ ಯಿಂದ ಮಹತ್ವದ ಕ್ರಮ..!

ಬೆಂಗಳೂರು : ಬೆಂಗಳೂರಿನಲ್ಲಿ ಡೆಂಗ್ಯೂ ಹರಡುವುದನ್ನು ನಿಯಂತ್ರಿಸಲು ಮನೆ-ಮನೆ ಸಮೀಕ್ಷೆ ನಡೆಸಿ, ಜಾಗೃತಿ ಮೂಡಿಸಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ವಲಯ ವ್ಯಾಪ್ತಿಯಲ್ಲಿ ಆರೋಗ್ಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...