alex Certify Live News | Kannada Dunia | Kannada News | Karnataka News | India News - Part 444
ಕನ್ನಡ ದುನಿಯಾ
    Dailyhunt JioNews

Kannada Duniya

384 ಕೆಎಎಸ್ ಹುದ್ದೆಗಳ ನೇಮಕಾತಿಗೆ ಆ. 25ರಂದು ಪೂರ್ವಭಾವಿ ಪರೀಕ್ಷೆ

ಬೆಂಗಳೂರು: ಪ್ರಸಕ್ತ ಸಾಲಿನ ಗೆಜೆಟೆಡ್ ಪ್ರಬೇಷನರ್ಸ್ 384 ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗದಿಂದ ಆಗಸ್ಟ್ 25ರಂದು ಪೂರ್ವಭಾವಿ ಪರೀಕ್ಷೆ ನಡೆಸಲಾಗುವುದು. ಆಗಸ್ಟ್ 25ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ Read more…

BREAKING: ಹಾಸನ ಜಿಲ್ಲೆಯಲ್ಲಿ ಮಹಾಮಾರಿ ಡೆಂಘೀ ಜ್ವರಕ್ಕೆ ಮತ್ತೊಂದು ಬಲಿ

ಹಾಸನ: ಹಾಸನ ಜಿಲ್ಲೆಯಲ್ಲಿ ಶಂಕಿತ ಡೆಂಘೀ ಜ್ವರಕ್ಕೆ ಮತ್ತೊಬ್ಬರು ಬಲಿಯಾಗಿದ್ದಾರೆ. ಶಂಕಿತ ಡೆಂಘೀ ಜ್ವರದಿಂದ ಬಾಲಕಿ ಸಮೃದ್ಧಿ(8) ಮೃತಪಟ್ಟಿದ್ದಾಳೆ. ಮೂರು ದಿನದ ಹಿಂದೆ ಹಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕಿ Read more…

ಕರಾವಳಿಯಲ್ಲಿ ಇನ್ನೂ ಒಂದು ವಾರ ಮಳೆ ಆರ್ಭಟ: ಇಂದಿನಿಂದ ಆರೆಂಜ್ ಅಲರ್ಟ್

ಬೆಂಗಳೂರು: ಕರಾವಳಿ ಪ್ರದೇಶದಲ್ಲಿ ಮಳೆಯ ಆರ್ಭಟ ಇನ್ನೂ ಒಂದು ವಾರ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿಯ ಎಲ್ಲಾ ಜಿಲ್ಲೆಗಳಿಗೆ ಜುಲೈ 5 ರಿಂದ 8 Read more…

ಗ್ರಾಮೀಣ ಜನತೆಗೆ ಗುಡ್ ನ್ಯೂಸ್: ‘ಅರಳಿಕಟ್ಟೆ ನ್ಯಾಯ ಪಂಚಾಯಿತಿ’ ಪದ್ಧತಿ ಜಾರಿ

ಬೆಂಗಳೂರು: ಶೀಘ್ರವೇ ಅರಳಿಕಟ್ಟೆ ನ್ಯಾಯ ಪಂಚಾಯಿತಿ ಪದ್ಧತಿ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಜನತೆಗೆ ಗ್ರಾಮೀಣ ಮಟ್ಟದಲ್ಲಿಯೇ Read more…

BIG NEWS: ಜೈಲಿನಿಂದಲೇ ಸ್ಪರ್ಧಿಸಿ ಸಂಸದರಾಗಿರುವ ರಶೀದ್, ಅಮೃತ್ ಪಾಲ್ ಸಿಂಗ್ ಇಂದು ಪ್ರಮಾಣ ವಚನ ಸ್ವೀಕಾರ

ನವದೆಹಲಿ: ಜೈಲಿನಿಂದ ಸ್ಪರ್ಧಿಸಿ ಗೆದ್ದಿದ್ದ ಇಬ್ಬರು ಸಂಸದರು ಇಂದು ಸಂಸತ್ ನಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಚುನಾಯಿತರಾಗಿರುವ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಕ್ಷೇತ್ರದ ಸಂಸದ ಅಬ್ದುಲ್ Read more…

ಮುಟ್ಟಿನ ಸಮಯದಲ್ಲಿ ಹೊಟ್ಟೆಯಲ್ಲಿ ತೀವ್ರವಾದ ಸೆಳೆತ-ನೋವು ಸಾಮಾನ್ಯವಲ್ಲ; ಅದಕ್ಕಿರಬಹುದು ಇಂಥಾ ಗಂಭೀರ ಕಾರಣ…….!

ಮುಟ್ಟಿನ ನೋವು ಬಹುತೇಕ ಎಲ್ಲಾ ಮಹಿಳೆಯರನ್ನೂ ಕಾಡುತ್ತದೆ. ಆದರೆ ಪ್ರತಿಯೊಬ್ಬರಲ್ಲೂ ಇದು ವಿಭಿನ್ನವಾಗಿರುತ್ತದೆ. ಕೆಲವರಿಗೆ ಹೊಟ್ಟೆ ಮುರಿದಂತಾಗುವುದು, ಸೊಂಟದಲ್ಲಿ ಸೆಳೆತ, ಕೈಕಾಲುಗಳಲ್ಲಿ ಸೆಳೆತ ವಿಪರೀತವಾಗಿರುತ್ತದೆ. ನಡೆದಾಡುವುದು ಕೂಡ ಕಷ್ಟವಾಗುತ್ತಿದ್ದರೆ Read more…

ಈ ಸೂಪ್‌ಗಳನ್ನು ಕುಡಿದ್ರೆ ಬೇಗ ಇಳಿಸಬಹುದು ತೂಕ

ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರು ಅದೆಷ್ಟು ಪ್ರಯತ್ನ ಮಾಡಿದ್ರೂ ಕೆಲವೊಮ್ಮೆ ತೂಕ ಕಡಿಮೆ ಮಾಡಲು ಸಾಧ್ಯವಾಗುವುದೇ ಇಲ್ಲ. ಅದಕ್ಕೆ ಪ್ರಮುಖ ಕಾರಣ ಆಹಾರ ಕ್ರಮವನ್ನು ಬದಲಾಯಿಸದೇ ಇರುವುದು. ಕೆಲವು ಸೂಪ್‌ಗಳ Read more…

ವಾಹನಗಳಿಗೆ HSRP ಅಳವಡಿಕೆ ಗಡುವು ಸೆ. 15 ರವರೆಗೆ ವಿಸ್ತರಣೆ: ಹೈಕೋರ್ಟ್ ಗೆ ಸರ್ಕಾರದ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ HSRP ಅಳವಡಿಕೆಗೆ ಸೆಪ್ಟಂಬರ್ 15 ರವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ಹೈಕೋರ್ಟ್ ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ. Read more…

ಆರೋಗ್ಯ ದೇಹಕ್ಕೆ ಮಾತ್ರವಲ್ಲ ಮನಸ್ಸಿಗೂ ಅತಿ ಮುಖ್ಯ

ಆರೋಗ್ಯವೇ ಭಾಗ್ಯ ಎಂಬ ಮಾತು ಹಿಂದಿನಿಂದಲೂ ಇದೆ. ಆರೋಗ್ಯವನ್ನು ಕಾಪಾಡಿಕೊಳ್ಳುವುದೆಂದರೆ, ಕೇವಲ ದೈಹಿಕವಾಗಿ ಸದೃಢರಾಗುವುದಲ್ಲ, ಮಾನಸಿಕ ಆರೋಗ್ಯವೂ ಮುಖ್ಯ. ದೇಹ ಮತ್ತು ಮನಸ್ಸು ಸರಿಯಾಗಿದ್ದರೆ, ಎಲ್ಲವನ್ನೂ ಸುಲಭವಾಗಿ ನಿರ್ವಹಿಸಬಹುದು. Read more…

‘ವ್ಯಾಕ್ಸಿಂಗ್’ ಮಾಡಿಸುವವರು ತ್ಚಚೆಯ ಆರೈಕೆಯತ್ತ ಗಮನ ಕೊಡಿ

ಯಾವುದೇ ಕಾರ್ಯಕ್ರಮವಿರಲಿ ವ್ಯಾಕ್ಸಿಂಗ್ ಗಾಗಿ ಪ್ರತಿಯೊಬ್ಬರೂ ಬ್ಯೂಟಿಪಾರ್ಲರ್ ಕದ ತಟ್ಟಿಯೇ ತಟ್ಟುತ್ತಾರೆ. ಆ ಬಳಿಕ ಚರ್ಮದಲ್ಲಿ ಮೂಡುವ ದದ್ದುಗಳ ಬಗ್ಗೆ ತಲೆ ಕೆಡಿಸಿಕೊಂಡೂ ಇರುತ್ತಾರೆ. ಅದನ್ನು ತಡೆಯಲು ಸರಳ Read more…

ಅಂಗನವಾಡಿ ಮಕ್ಕಳಿಗೆ ಸಿಹಿ ಸುದ್ದಿ: ಬ್ಯಾಗ್, ಸಮವಸ್ತ್ರ ವಿತರಣೆ

ಬೆಂಗಳೂರು: ಅಂಗನವಾಡಿ ಮಕ್ಕಳಿಗೆ ಬ್ಯಾಗ್, ಸಮವಸ್ತ್ರ ನೀಡಲಾಗುವುದು. ಅಂಗನವಾಡಿ ಹೆಸರು ಬದಲಾವಣಗೆ ಚಿಂತನೆ ನಡೆದಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ Read more…

ಒಂದೇ ಕಡೆ ಬೇರೂರಿದ ಅಧಿಕಾರಿಗಳಿಗೆ ಶಾಕ್: ಕೌನ್ಸೆಲಿಂಗ್ ಮೂಲಕ ಪಿಡಿಒ, ಉಪನೋಂದಣಾಧಿಕಾರಿಗಳ ವರ್ಗಾವಣೆ

ಬೆಂಗಳೂರು: 5 ವರ್ಷಕ್ಕಿಂತ ಹೆಚ್ಚು ಕಾಲ ಒಂದೇ ಕಡೆ ಬೇರೂರಿದ ಉಪನೋಂದಣಾಧಿಕಾರಿಗಳು ಮತ್ತು ಪಿಡಿಒಗಳನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲು ಸಂಪುಟ ಸಭೆ ಒಪ್ಪಿಗೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ Read more…

ಉತ್ತಮ ಆರೋಗ್ಯಕ್ಕೆ ಅಗತ್ಯವಾಗಿ ಬೇಕು ಸಮತೋಲನ ಆಹಾರ

ದೈಹಿಕ ನಿರ್ವಹಣೆ ಸರಿಯಾಗಿ ಆಗಬೇಕೆಂದರೆ, ಪೋಷಕಾಂಶಗಳನ್ನು ಪ್ರತಿದಿನ ಸರಿಯಾದ ಪ್ರಮಾಣದಲ್ಲಿ ಕ್ರಮಬದ್ಧವಾಗಿ ಒದಗಿಸಬೇಕು. ಆದ್ದರಿಂದ ದಿನನಿತ್ಯ ಸಮತೋಲನ ಆಹಾರದ ಸೇವನೆ ಅತ್ಯಗತ್ಯ. ಆರೋಗ್ಯವಂತ ಆಹಾರಗಳಾದ ವಿವಿಧ ರೀತಿಯ ಧಾನ್ಯಗಳನ್ನು Read more…

BIG NEWS: ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಜಾಲತಾಣ, ಆನ್ಲೈನ್ ಸುರಕ್ಷತೆ ಬಗ್ಗೆ ತರಬೇತಿ

ಬೆಂಗಳೂರು: ಸಾಮಾಜಿಕ ಜಾಲತಾಣಗಳು ಮತ್ತು ಆನ್ಲೈನ್ ಸುರಕ್ಷತೆ ಬಗ್ಗೆ ರಾಜ್ಯದ ಶಾಲಾ, ಕಾಲೇಜುಗಳಲ್ಲಿ ತರಬೇತಿ ನೀಡಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಡಿಜಿಟಲ್ ನಾಗರಿಕ ಮತ್ತು ಎಆರ್ Read more…

ಈ ಗಿಡಗಳು ಮನೆಯ ಮುಂದಿದ್ದರೆ ತಪ್ಪುವುದು ಸೊಳ್ಳೆ ಕಾಟ…..!

  ಸೊಳ್ಳೆಗಳ ಹಾವಳಿ ಈಗಂತೂ ಹೆಚ್ಚೇ. ಇವುಗಳಿಂದ ಕಾಡುವ ಕಾಯಿಲೆ ಒಂದೆರಡಲ್ಲ. ಈ ಕಾರಣಕ್ಕಾಗಿಯೇ ಬಹಳಷ್ಟು ಮಂದಿ ಮಸ್ಕಿಟೋ ಕಾಯಿಲ್, ರಿಪೆಲ್ಲೆಂಟ್‌ಗಳನ್ನು ಬಳಸುತ್ತಾರೆ. ಅವುಗಳ ವಾಸನೆ ಕೂಡ ಆರೋಗ್ಯಕ್ಕೆ Read more…

ಸತ್ಸಂಗ ದುರಂತ ಸ್ಥಳ ಹತ್ರಾಸ್ ಗೆ ಇಂದು ರಾಹುಲ್ ಗಾಂಧಿ ಭೇಟಿ

ನವದೆಹಲಿ: ಇಂದು ಉತ್ತರ ಪ್ರದೇಶದ ಹತ್ರಾಸ್ ಗೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಭೇಟಿ ನೀಡಲಿದ್ದಾರೆ. ಸತ್ಸಂಗದ ವೇಳೆ ದುರಂತ ಸಂಭವಿಸಿದ ಸ್ಥಳಕ್ಕೆ ಅವರು ಭೇಟಿ ನೀಡಲಿದ್ದು, Read more…

ಭಾರಿ ಮಳೆ ಹಿನ್ನಲೆ ವಿವಿಧೆಡೆ ಇಂದು ಶಾಲೆಗಳಿಗೆ ರಜೆ ಘೋಷಣೆ

ಬೆಂಗಳೂರು: ಕರಾವಳಿ, ಮಲೆನಾಡು ಸೇರಿ ರಾಜ್ಯದ ವಿವಿಧೆಡೆ ಭಾರಿ ಮಳೆ ಮುಂದುವರೆದ ಹಿನ್ನಲೆಯಲ್ಲಿ ಇಂದು ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಮೂರು ತಾಲೂಕಿನ ಶಾಲೆಗಳಿಗೆ ಇಂದು Read more…

ಕಿರಿಕಿರಿ ಮಾಡುವ ತಲೆ ಹೊಟ್ಟಿಗೆ ಹೀಗೆ ಹೇಳಿ ʼಗುಡ್ ಬೈʼ

ಹೆಚ್ಚಿನವರು ತಲೆ ಹೊಟ್ಟಿನ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದು ಕಿರಿಕಿರಿ ಜತೆಗೆ ಮುಜುಗರವನ್ನು ಕೂಡ ಉಂಟು ಮಾಡುತ್ತದೆ. ತಲೆ ಕೂದಲಿನ ಸರಿಯಾಗಿ ಕಾಳಜಿ ವಹಿಸದೇ ಇರುವುದು, ಕೆಮಿಕಲ್ ಯುಕ್ತ ಶಾಂಪೂಗಳ Read more…

ಸರ್ಕಾರಿ ನೌಕರರಿಗೆ ಬಿಗ್ ಶಾಕ್: 7ನೇ ವೇತನ ಆಯೋಗ ವರದಿ ಬಗ್ಗೆ ನಿರ್ಧಾರ ಇಲ್ಲ

ಬೆಂಗಳೂರು: 7ನೇ ವೇತನ ಆಯೋಗದ ವರದಿ ಆಧಾರದ ಮೇಲೆ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ನಿರ್ಧಾರ Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಇಲ್ಲಿದೆ ಸೂಪರ್ ಟಿಪ್ಸ್

ರೋಗ ನಿರೋಧಕ ಶಕ್ತಿ ಇಲ್ಲದಿದ್ದರೆ ಬೇಗನೆ ಕಾಯಿಲೆಗಳು ನಮ್ಮ ದೇಹದ ಮೇಲೆ ಆಕ್ರಮಣ ಮಾಡುತ್ತದೆ. ಜಂಕ್ ಫುಡ್, ಸಾಫ್ಟ್ ಡ್ರಿಂಕ್ಸ್ ಗಳನ್ನು ಸೇವಿಸುವುದರ ಬದಲು ವಿಟಮಿನ್, ಪೋಷಕಾಂಶಗಳು ಹೆಚ್ಚಿರುವ Read more…

ವಿವಾಹಿತ ಪುರುಷರಿಗೆ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದು ಇವುಗಳ ಸೇವನೆ

ಒತ್ತಡದ ಜೀವನ ಶೈಲಿ ಮತ್ತು ಅನಾರೋಗ್ಯಕರ ಆಹಾರ ಕ್ರಮಗಳಿಂದ ವಿವಾಹಿತ ಪುರುಷರಿಗೆ ದೈಹಿಕ ದೌರ್ಬಲ್ಯ ಕಾಡಬಹುದು. ಅಂತಹ ಸಂದರ್ಭಗಳಲ್ಲಿ ಕೆಲವೊಂದು ನಿರ್ದಿಷ್ಟ ಆಹಾರವನ್ನು ಸೇವಿಸುವುದು ಉತ್ತಮ. ಇದರಿಂದ ಶರೀರ Read more…

ಸಾಂಕ್ರಾಮಿಕ ರೋಗ ʼಡೆಂಗ್ಯೂʼ ಲಕ್ಷಣಗಳೇನು ಗೊತ್ತಾ…..?

ಸಾಂಕ್ರಾಮಿಕ ರೋಗ ಡೆಂಗ್ಯೂ ಬಗ್ಗೆ ತಿಳಿದುಕೊಳ್ಳಬೇಕಾದ ಮುಖ್ಯ ಮಾಹಿತಿ ಇಲ್ಲಿದೆ, ಡೆಂಗ್ಯೂಗೆ ಕಾರಣ ಹೆಮರಾಜಿಕ್ ಸಾಫ್ಟ್ ಸಿಂಡ್ರೋಮ್ ಸೇರಿದಂತೆ 4 ವಿಧದ ವೈರಾಣುಗಳಿವೆ. ಇದರಲ್ಲಿ ವೈರಾಣು 1 ಬಂದರೆ Read more…

ಈ ವ್ಯಾಯಾಮ ಮಾಡಿದರೆ ಕ್ಯಾಲರಿ ಖರ್ಚಾಗುತ್ತೆ ದುಡ್ಡಲ್ಲ…..!

ಜಿಮ್‌ಗೆ ಹೋಗುವುದು ದುಬಾರಿ ಕೆಲಸವೆಂದು ನಿಮಗೆ ಅನಿಸಿದರೆ, ನಿಮ್ಮದೇ ಸಾಮರ್ಥ್ಯದಲ್ಲಿ ಬೆವರಿಳಿಸಿ, ದೇಹವನ್ನು ಹಗುರಾಗಿಸಲು ನೆರವಾಗುವ ಒಂದಿಷ್ಟು ಸರಳ ವ್ಯಾಯಾಮಗಳು ಇಂತಿವೆ: ಕ್ಯಾಲರಿಗಳನ್ನು ಕಡಿಮೆಗೊಳಿಸಿ, ತೂಕ ಇಳಿಸಲು ಓಡುವುದು Read more…

ʼಸ್ನಾನʼ ಮಾಡುವುದರಿಂದ ಸಿಗುತ್ತೆ ಆಧ್ಯಾತ್ಮಿಕ ಲಾಭ…..!

ಶರೀರವನ್ನು ಶುದ್ಧವಾಗಿಡಲು ಸ್ನಾನ ಮಾಡಲಾಗುತ್ತದೆ. ಸ್ನಾನ ಮಾಡುವುದರಿಂದ ವ್ಯಕ್ತಿಯ ದೇಹ ಹಾಗೂ ಮನಸ್ಸು ರೋಗಮುಕ್ತವಾಗಿರುತ್ತದೆ. ಸ್ನಾನ ಮಾಡುವುದರಿಂದ ಮನಸ್ಸು ಉಲ್ಲಾಸಿತಗೊಳ್ಳುತ್ತದೆ. ಸೌಂದರ್ಯ ವೃದ್ಧಿಯಾಗುವ ಜೊತೆಗೆ ಚರ್ಮ ಹೊಳಪು ಪಡೆಯುತ್ತದೆ. Read more…

‘ಅದೃಷ್ಟಲಕ್ಷ್ಮಿʼ ಒಲಿಯಬೇಕೆಂದರೆ ಪಾಲಿಸಿ ಈ ನಿಯಮ

  ಸಾಮಾನ್ಯವಾಗಿ ಈಗಿನ ಕಾಲದ ಮಹಿಳೆಯರಿಗೆ ನಮ್ಮ ಸಂಸ್ಕೃತಿ, ಸಂಪ್ರದಾಯಗಳ ಬಗ್ಗೆ ಆಸಕ್ತಿ ಕಡಿಮೆ. ಮನೆಯಲ್ಲಿ ಅನುಸರಿಸಬೇಕಾದ ಕ್ರಮಗಳು, ನಿಯಮಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇರುವುದಿಲ್ಲ. ಅಂತಹ ಮಹಿಳೆಯರಿಗೆ Read more…

ಮಹಿಳೆಯರು 30ರ ನಂತರ ಈ ಆಹಾರ ತ್ಯಜಿಸಬಾರದು; ಮೂಳೆಗಳಿಗೆ ಆಗಬಹುದು ಹಾನಿ….!  

ವಯಸ್ಸಾದಂತೆ ಮಹಿಳೆಯರು ಮೂಳೆ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಹಾಗಾಗಿ 30 ವರ್ಷಗಳ ನಂತರ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳಬೇಕು. ಕ್ಯಾಲ್ಸಿಯಂ ಸಮೃದ್ಧವಾಗಿರುವ ಆಹಾರವು ಮೂಳೆಯ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ Read more…

BREAKING: ಹಾಲು ಉತ್ಪಾದಕರಿಗೆ ಬಿಗ್ ಶಾಕ್: ಏಕಾಏಕಿ ಹಾಲಿನ ದರ 2 ರೂ. ಕಡಿತ

ಕೋಚಿಮುಲ್ ನಿಂದ ಹಾಲು ಉತ್ಪಾದಕರಿಗೆ ಬಿಗ್ ಶಾಕ್ ನೀಡಲಾಗಿದ್ದು, ಪ್ರತಿ ಲೀಟರ್ ಹಾಲಿನ ಮೇಲೆ ಎರಡು ರೂಪಾಯಿ ಕಡಿತಗೊಳಿಸಲಾಗಿದೆ. ನಾಳೆ ಬೆಳಿಗ್ಗೆಯಿಂದಲೇ ಜಾರಿಗೆ ಬರುವಂತೆ ಹಾಲು ಖರೀದಿ ದರ Read more…

ರಾಜ್ಯದ 10 ಮಹಾನಗರ ಪಾಲಿಕೆಗಳಲ್ಲಿ ‘ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ’ ಜಾರಿ: ಸಂಪುಟ ನಿರ್ಣಯ

 ಬೆಂಗಳೂರು: 2,000 ಕೋಟಿ ರೂ. ಅಂದಾಜು ಮೊತ್ತದಲ್ಲಿ ರಾಜ್ಯದ 10 ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯನ್ನು ಶೇ 7.5 ರಾಜ್ಯ ಸರ್ಕಾರ, ಶೇ 7.5 Read more…

BREAKING: ಕಿಕ್ಕಿರಿದು ಸೇರಿದ ಲಕ್ಷಾಂತರ ಜನರ ಸಮ್ಮುಖದಲ್ಲಿ ಟೀಂ ಇಂಡಿಯಾ ವಿಜಯೋತ್ಸವ ಮೆರವಣಿಗೆ

ಮುಂಬೈ: ಮುಂಬೈನಲ್ಲಿ ಟೀಂ ಇಂಡಿಯಾ ವಿಜಯೋತ್ಸವ ಮೆರವಣಿಗೆ ಆರಂಭವಾಗಿದ್ದು, ಸುಮಾರು 3 ಕಿ.ಮೀ ವಿಜಯೋತ್ಸವ ಮೆರವಣಿಗೆ ಸಾಗಲಿದೆ. ವಿಜಯೋತ್ಸವ ಮೆರವಣಿಗೆಯ ನಂತರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ತಂಡದ Read more…

ಲವಂಗದಲ್ಲಿ ಅಡಗಿದೆ ಪುರುಷರ ಶಕ್ತಿಯ ರಹಸ್ಯ; ಮಲಗುವ ಮುನ್ನ ಮಾಡಬೇಕು ಈ ಕೆಲಸ…!

ಲವಂಗವು ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿರುವ ಶಕ್ತಿಯುತ ಮೂಲಿಕೆ. ಸಾಮಾನ್ಯವಾಗಿ ಪ್ರತಿ ಭಾರತೀಯ ಅಡುಗೆಮನೆಯಲ್ಲೂ ಲವಂಗವನ್ನು ಬಳಸಲಾಗುತ್ತದೆ. ಇದು ಉಷ್ಣ ಸ್ವಭಾವ ಹೊಂದಿರುವುದರಿಂದ ಶೀತ, ಸೋಂಕು ಮುಂತಾದ ಅನೇಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...