alex Certify Live News | Kannada Dunia | Kannada News | Karnataka News | India News - Part 437
ಕನ್ನಡ ದುನಿಯಾ
    Dailyhunt JioNews

Kannada Duniya

‘ಹಗ್ಗ’ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್

ಅವಿನಾಶ್ ಎನ್ ನಿರ್ದೇಶನದ ಅನು ಪ್ರಭಾಕರ್ ಅಭಿನಯದ ‘ಹಗ್ಗ’ ಚಿತ್ರದ ಮೋಶನ್ ಪೋಸ್ಟರ್ ಅನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಮೋಶನ್ ಪೋಸ್ಟರ್ ರಿಲೀಸ್ ಆದ ಕೆಲವೇ Read more…

ಇಂದು ಭಾರತ ಹಾಗೂ ಜಿಂಬಾಬ್ವೆ ನಡುವಣ ಎರಡನೇ ಟಿ ಟ್ವೆಂಟಿ ಸಮರ

ನಿನ್ನೆ ನಡೆದ ಭಾರತ ಹಾಗೂ ಜಿಂಬಾಬ್ವೆ ನಡುವಣ ಮೊದಲ ಟಿ ಟ್ವೆಂಟಿ ಪಂದ್ಯದಲ್ಲಿ ಸಿಕಂದರ್ ರಜಾ ನೇತೃತ್ವದ ಜಿಂಬಾಬ್ವೆ ತಂಡ ಕೇವಲ 13 ರನ್ ಗಳಿಂದ ಜಯಭೇರಿ ಯಾಗುವ Read more…

BREAKING: ಡೆಂಗ್ಯೂ ಆರ್ಭಟದ ನಡುವೆ ಹಾವೇರಿಯಲ್ಲಿ ಇಲಿ ಜ್ವರ ಪತ್ತೆ; ಬಾಲಕನಿಗೆ ಸೋಂಕು ದೃಢ

ಹಾವೇರಿ: ರಾಜ್ಯದಲ್ಲಿ ಡೆಂಗ್ಯೂ ಮಹಾಮಾರಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಚಿಕ್ಕ ಮಕ್ಕಳು ಡೆಂಘೀಗೆ ಬಲಿಯಾಗುತ್ತಿದ್ದಾರೆ. ಈ ಮಧ್ಯೆ ಹಾವೇರಿ ಜಿಲ್ಲೆಯಲ್ಲಿ ಇಲಿ ಜ್ವರ ಕಾಣಿಸಿಕೊಂಡಿದೆ. ಹಾವೇರಿಯ ಗ್ರಾಮವೊಂದರ 12 Read more…

BREAKING NEWS: ಗದಗದಲ್ಲಿ ಡೆಂಘೀ ಮಹಾಮಾರಿಗೆ ಮೊದಲ ಬಲಿ: 5 ವರ್ಷದ ಬಾಲಕ ಸಾವು

ಗದಗ: ರಾಜ್ಯಾದ್ಯಂತ ಡೆಂಗ್ಯೂ ಪ್ರಕರಣ ಹೆಚ್ಚುತ್ತಿದೆ. ಡೆಂಘೀ ಮಹಾಮಾರಿಗೆ ಮಕ್ಕಳು ಬಲಿಯಾಗುತ್ತಿರುವುದು ಆತಂಕ ಹೆಚ್ಚಿಸಿದೆ. ಗದಗ ಜಿಲ್ಲೆಯಲ್ಲಿ ಡೆಂಘೀ ಸೋಂಕಿಗೆ ಮೊದಲ ಬಲಿಯಾಗಿದೆ. 5 ವರ್ಷದ ಬಾಲಕ ಚಿಕಿತ್ಸೆ Read more…

ಡಿವೈಡರ್ ಗೆ ಬೈಕ್ ಡಿಕ್ಕಿ: ರಾಜಕಾಲುವೆ ಪಾಲಾದ ಯುವಕ; ಶವವಾಗಿ ಪತ್ತೆ

ಬೆಂಗಳೂರು: ಡಿವೈಡರ್ ಗೆ ಬೈಕ್ ಡಿಕ್ಕಿ ಹೊಡೆದು ರಾಜಕಾಲುವೆಗೆ ಬಿದ್ದು ಯುವಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಯುವಕನ ಶವ ಪತ್ತೆಯಾಗಿದೆ. ಹೇಮಂತ್ ಕುಮಾರ್ ಮೃತ ಯುವಕ. ಡೆಲಿವರಿ Read more…

BIG NEWS: ಕರ್ನಲ್ ಹಿಲ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ವರುಣಾರ್ಭಟ ಮತ್ತೆ ಜೋರಾಗಿದ್ದು, ನಿರಂತರ ಮಳೆಯಿಂದಾಗಿ ಹಲವೆಡೆ ಗುಡ್ಡ ಕುಸಿತವುಂಟಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಗುಡ್ಡ ಕುಸಿದಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಉತ್ತರ ಕನ್ನಡ Read more…

ಮಳೆಗಾಲದಲ್ಲಿ ರೋಗ ರುಜಿನಗಳಿಂದ ಪಾರಾಗಲು ಈ ಆಹಾರಗಳಿಂದ ದೂರವಿರಿ

ಮಳೆಗಾಲದಲ್ಲಿ ಸ್ವಲ್ಪ ಜಾಗ್ರತೆ ವಹಿಸದಿದ್ದರೆ ರೋಗಗಳ ಸರಮಾಲೆಯೇ ಶುರುವಾಗುತ್ತೆ. ಶೀತ, ಜ್ವರ, ಕೆಮ್ಮು ಹೀಗೆ ವಿವಿಧ ಕಾಯಿಲೆಗಳು ಜೀವ ಹಿಂಡುತ್ತವೆ. ಇದಕ್ಕಾಗಿಯೇ ಕಾಯಿಲೆ ಬರೋದಕ್ಕೂ ಮೊದಲೇ ಎಚ್ಚೆತ್ತುಕೊಳ್ಳೋದು ಒಳಿತು. Read more…

ಬಿಎಸ್ ಎಫ್ ಅಕಾಡೆಮಿಯಿಂದ ಇಬ್ಬರು ಮಹಿಳಾ ಕಾನ್ಸ್ ಟೆಬಲ್ ಗಳು ನಾಪತ್ತೆ; ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

ಬಿಎಸ್ ಎಫ್ ಅಕಾಡೆಮಿಯಿಂದ ಇಬ್ಬರು ಮಹಿಳಾ ಕಾನ್ಸ್ ಟೇಬಲ್ ಗಳು ನಾಪತ್ತೆಯಾಗಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ. ಟೆಕನ್ ಪುರ ಗ್ವಾಲಿಯರ್ ನಲ್ಲಿ ನಿಯೋಜಿಸಲಾಗಿದ್ದ ಇಬ್ಬರು ಮಹಿಳಾ Read more…

‘ದೇಸಾಯಿ’ ಚಿತ್ರದ ”ಚಂದ ಚಂದ” ಹಾಡು ರಿಲೀಸ್

ನಾಗಿ ರೆಡ್ಡಿ ಬಡ ರಚಿಸಿ ನಿರ್ದೇಶಿಸಿರುವ ‘ದೇಸಾಯಿ’ ಚಿತ್ರದ ”ಚಂದ ಚಂದ” ಎಂಬ ವಿಡಿಯೋ ಹಾಡೊಂದನ್ನು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಲಾಗಿದೆ. ರಿತೇಶ್ ಜಿ Read more…

BIG NEWS: ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ

ವಿಜಯಪುರ: ವಿಜಯಪುರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಮತ್ತೆ ಬಾಯ್ಲರ್ ಸ್ಫೋಟಗೊಂಡು ಅವಘಡ ಸಂಭವಿಸಿದೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕೃಷ್ಣಾನಗರದಲ್ಲಿರುವ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಈ Read more…

BIG NEWS: ರಾಜ್ಯದಲ್ಲಿ ಹೆಚ್ಚುತ್ತಿದೆ ಡೆಂಗ್ಯೂ ಪ್ರಕರಣ; ಒಂದೇ ದಿನದಲ್ಲಿ 175 ಜನರಲ್ಲಿ ಸೋಂಕು ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಮಳೆಯ ಅಬ್ಬರದ ನಡುವೆ ಮಹಾಮಾರಿ ಡೆಂಗ್ಯೂ ಪ್ರಕರಣದ ಆರ್ಭಟವೂ ಹೆಚ್ಚುತ್ತಿದೆ. ಒಂದೇ ದಿನದಲ್ಲಿ 175 ಜನರಲ್ಲಿ ಡೆಂಗ್ಯೂ ಸೋಂಕು ಪತ್ತೆಯಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಡೆಂಗ್ಯೂ ವ್ಯಾಪಕವಾಗಿ Read more…

ಪಲಾವ್ ಎಲೆಯ ಮತ್ತಷ್ಟು ಪ್ರಯೋಜನಗಳೇನು ಗೊತ್ತಾ……?

ಘಮ ಬೀರುವ ಪುಲಾವ್ ಎಲೆಗಳನ್ನು ನಾವು ಬಿರಿಯಾನಿ ಹಾಗೂ ಹಲವು ವಿಧದ ಕೂರ್ಮಗಳನ್ನು ತಯಾರಿಸುವ ವೇಳೆ ಬಳಸುತ್ತೇವೆ. ಇದರಿಂದ ದೇಹದ ಮೇಲೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ? Read more…

ವೇಗವಾಗಿ ತೂಕ ಕಳೆದುಕೊಂಡ ನಟ ದರ್ಶನ್: ಜೈಲು ಅಧಿಕಾರಿಗಳಿಗೆ ಹೊಸ ಟೆನ್ಶನ್ ಆರಂಭ

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ವೇಗವಾಗಿ ತೂಕ ಕಳೆದುಕೊಂಡಿದ್ದು, ಜೈಲಿನ ಅಧಿಕಾರಿಗಳಿಗೆ ಹೊಸ ತಲೆನೋವು ಶುರುವಾಗಿದೆ. ತಿಂಗಳೊಳಗೆ ನಟ ದರ್ಶನ್ Read more…

BIG NEWS: ಭಾರಿ ಮಳೆಗೆ ಕುಸಿದುಬಿದ್ದ ಕಟ್ಟಡ: 7 ಜನರು ದುರ್ಮರಣ

ಗಾಂಧಿನಗರ: ಮಳೆ ಅಬ್ಬರಕ್ಕೆ ಬಹುಮಹಡಿ ಕಟ್ಟಡ ಕುಸಿತಗೊಂಡ ಪರಿಣಾಮ 7 ಜನರು ಸಾವನ್ನಪ್ಪಿರುವ ಘಟನೆ ಗುಜರಾತ್ ನ ಸೂರತ್ ನಲ್ಲಿ ನಡೆದಿದೆ. ಭಾರಿ ಮಳೆಯಿಂದ ಕಟ್ಟಡ ಕುಸಿತಗೊಂಡಿದ್ದು, 7 Read more…

RAIN ALERT: ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮತ್ತಷ್ಟು ಹೆಚ್ಚಲಿದೆ ಮಳೆ ಅಬ್ಬರ

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಅದರಲ್ಲಿಯೂ ಕರಾವಳಿ, ಮಲೆನಾಡು ಜಿಲ್ಲೆಗಳು ವರುಣಾರ್ಭಟಕ್ಕೆ ತತ್ತರಿಸಿ ಹೋಗಿವೆ. ಈ ನಡುವೆ ಮುಂದಿನ ಒಂದು ವರಗಳ ಕಾಲ ರಾಜ್ಯದಲ್ಲಿ ಮಳೆ Read more…

‘ಚಿಕನ್ ಸ್ಟಾಕ್’ ಮಾಡುವ ವಿಧಾನ

ನಾನ್ ವೆಜ್ ಸೂಪ್ ಮಾಡುವಾಗ ಚಿಕನ್ ಸ್ಟಾಕ್ ಉಪಯೋಗಿಸುತ್ತೇವೆ. ಇದನ್ನು ಒಮ್ಮೆ ಮಾಡಿಟ್ಟುಕೊಂಡರೆ ಸೂಪ್ ಕುಡಿಯಬೇಕು ಅನಿಸಿದಾಗಲೆಲ್ಲಾ ಇದನ್ನು ಬಳಸಬಹುದು. ಮಾಡುವ ವಿಧಾನ ಕೂಡ ಸುಲಭವಿದೆ ಟ್ರೈ ಮಾಡಿ. Read more…

ಇಲ್ಲಿದೆ ಕಪ್ಪು ತುಟಿಗೆ ಮನೆ ಮದ್ದು

  ಧೂಮಪಾನ ಮಾಡುವವರ ತುಟಿ ಕಪ್ಪಾಗುತ್ತೆ. ಇದು ಅವರ ಸೌಂದರ್ಯಕ್ಕೊಂದು ಕಪ್ಪುಚುಕ್ಕೆ. ಹಾಗೆ ಚಳಿಗಾಲದಲ್ಲಿ ಧೂಮಪಾನ ಮಾಡದವರ ತುಟಿ ಕೂಡ ಕಪ್ಪಾಗುವುದುಂಟು. ಗುಲಾಬಿ ತುಟಿ ಪಡೆಯಲು ಅನೇಕರು ಮಾರುಕಟ್ಟೆಯಲ್ಲಿ Read more…

ಇಲ್ಲಿದೆ ಕೇಳಿ ತ್ವಚೆಯ ಸೌಂದರ್ಯದ ಗುಟ್ಟು

ಮುಖದ ಮೇಲೆ ಸುಕ್ಕಿನ ಲಕ್ಷಣಗಳು ಗೋಚರಿಸುತ್ತಿವೆಯೇ? ತ್ವಚೆಯಲ್ಲಿ ನೆರಿಗೆ ಮೂಡಿದೆಯೇ. ಹಾಗಿದ್ದರೆ ಇಲ್ಲಿ ಕೇಳಿ. ಕೆಮಿಕಲ್ ಬೆರೆಸಿದ ಮುಲಾಮುಗಳಿಗಿಂತ ಮನೆಯಲ್ಲೇ ಇರುವ ಕೆಲವು ವಸ್ತುಗಳಿಂದ ನಿಮ್ಮ ಸೌಂದರ್ಯ ಹೇಗೆ Read more…

ಆರೋಗ್ಯಕ್ಕೆ ಹಿತಕರ ಪೇಯ ‘ಖರ್ಜೂರ-ರಾಗಿ ಮಾಲ್ಟ್’

ಪಾನೀಯಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಇಲ್ಲಿ ರಾಗಿ ಮಾಲ್ಟ್ ಮಾಡುವ ವಿಧಾನ ಇದೆ. ಇದು ತೂಕ ಇಳಿಸಿಕೊಳ್ಳುವವರಿಗೂ ಸಹಾಯಕಾರಿ. ಒಂದು ಗ್ಲಾಸ್ ಕುಡಿದರೆ ಹೊಟ್ಟೆ ತುಂಬುತ್ತದೆ. ರಾಗಿ ಹಿಟ್ಟು-ಅರ್ಧ Read more…

ಬೆಳಗಿನ ತಿಂಡಿಗೆ ಸುಲಭವಾಗಿ ಮಾಡಿ ತರಕಾರಿ ʼರೈಸ್ ಬಾತ್ʼ

ಎಲ್ಲರಿಗೂ ಬೆಳಿಗ್ಗಿನ ತಿಂಡಿಯದ್ದೇ ಸಮಸ್ಯೆ. ಇಡ್ಲಿ, ದೋಸೆ, ಉಪ್ಪಿಟ್ಟು ತಿಂದು ತಿಂದು ಬೇಜಾರಾಗಿರುತ್ತೆ. ಏನಾದರೂ ಹೊಸ ರುಚಿ ಮಾಡೋಣವೆಂದರೆ ಸಮಯ ಬೇಕಾಗುತ್ತೆ. ಇಲ್ಲಿ ಸುಲಭವಾಗಿ ಮಾಡುವ ತಿಂಡಿ ಇದೆ Read more…

ಬಳ್ಳಾರಿಯ MSPTC ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ದಿಢೀರ್ ಭೇಟಿ

ಬಳ್ಳಾರಿ ತಾಲ್ಲೂಕಿನ ಜಾಲಿಬೆಂಚಿ ಕ್ರಾಸ್ ನಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪ್ರಾಯೋಜಿಸಲ್ಪಟ್ಟ ಮಹಿಳಾ ಪೂರಕ ಪೌಷ್ಟಿಕ ಆಹಾರ ಉತ್ಪಾದನಾ ಘಟಕಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ Read more…

ಆಲೂಗಡ್ಡೆ ಹಾಗೂ ಈರುಳ್ಳಿ ಮೊಳಕೆಯೊಡೆಯುವುದನ್ನು ತಪ್ಪಿಸಲು ಫಾಲೋ ಮಾಡಿ ಈ ಟಿಪ್ಸ್

ಆಲೂಗಡ್ಡೆ ಹಾಗೂ ಈರುಳ್ಳಿಯನ್ನು ಸ್ಟೋರ್ ಮಾಡಿ ಇಟ್ಟಾಗ ಅವು ಮೊಳಕೆ ಒಡೆಯುತ್ತವೆ. ಇದರಿಂದ ಅವುಗಳನ್ನು ಅಡುಗೆಗೆ ಬಳಸಿದರೆ ರುಚಿಯಾಗುವುದಿಲ್ಲ ಅವುಗಳು ಈ ರೀತಿ ಮೊಳಕೆಯೊಡೆಯಬಾರದಂತಿದ್ದರೆ ಈ ನಿಯಮವನ್ನು ಪಾಲಿಸಿ. Read more…

ಹೊಳೆಯುವ ಕೂದಲಿಗೆ ಅಗಸೆ ಬೀಜಗಳಿಂದ ಜೆಲ್ ತಯಾರಿಸಿ ಬಳಸಿ

ಕೂದಲು ಹೈಡ್ರೇಟ್ ಆಗಲು ಅಗಸೆ ಬೀಜ ಉತ್ತಮವಾಗಿದೆ. ಇದು ಕೂದಲಿಗೆ ಉತ್ತಮ ಪೋಷಕಾಂಶಗಳನ್ನು ಒದಗಿಸುತ್ತದೆ. ಹಾಗಾಗಿ ಅಗಸೆ ಬೀಜಗಳಿಂದ ಜೆಲ್ ತಯಾರಿಸಿ ಬಳಸಿ, ಅದನ್ನು ತಯಾರಿಸುವ ವಿಧಾನ ಇಲ್ಲಿದೆ. Read more…

ಇಲ್ಲಿದೆ ‘ಲಿಂಬೆಹಣ್ಣಿನ ಸೂಪ್’ ಮಾಡುವ ವಿಧಾನ

ಚುಮು ಚುಮು ಚಳಿಗೆ ಬಿಸಿ ಬಿಸಿಯಾದ ಸೂಪ್ ಹೀರುತ್ತಿದ್ದರೆ ಅದರ ಮಜಾನೇ ಬೇರೆ. ಇಲ್ಲಿ ಲಿಂಬೆ ಹಣ್ಣಿನ ಸೂಪ್ ಮಾಡುವ ವಿಧಾನ ಇದೆ. ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು: Read more…

ʼಮೈಕ್ರೋವೇವ್ʼ ನಲ್ಲಿ ಆಹಾರ ಬಿಸಿ ಮಾಡಿ ತಿಂತಿದ್ದೀರಾ…..? ಹಾಗಾದ್ರೆ ಮೊದಲು ಈ ಸುದ್ದಿ ಓದಿ

ನೀವು ನಿಮ್ಮ ಆಹಾರವನ್ನು ಮೈಕ್ರೋವೇವ್ ನಲ್ಲಿ ಬಿಸಿ ಮಾಡಿ ತಿಂತಿದ್ದೀರಾ…? ಹಾಗಾದ್ರೆ ಅದನ್ನ ನಿಲ್ಲಿಸಿ. ನಾವು ಹೇಳೋ ವಿಷಯ ಕೇಳಿದ್ರೆ ನೀವು ಇನ್ನ್ಮುಂದೆ ಮೈಕ್ರೋವೇವ್ ಸಹವಾಸಕ್ಕೆ ಹೋಗಲ್ಲ. ಹೌದು, Read more…

ಭಾನುವಾರ ತುಳಸಿಯನ್ನು ಕೀಳಬಾರದು ಏಕೆ ಗೊತ್ತಾ….?

ಹಿಂದೂ ಧರ್ಮದಲ್ಲಿ ಪ್ರತಿಯೊಂದು ವಾರವೂ ಒಂದೊಂದು ದೇವರಿಗೆ ಮೀಸಲಿರುತ್ತದೆ. ಇದೇ ಕಾರಣಕ್ಕೆ ದಿನಕ್ಕನುಗುಣವಾಗಿ ಆಯಾ ದೇವರ ಪೂಜೆ ನೆರವೇರುತ್ತದೆ. ವಾರದ ಜೊತೆ ಶುಭ ಕಾರ್ಯಕ್ಕೆ ಶುಭ ಮುಹೂರ್ತವನ್ನು ನೋಡಲಾಗುತ್ತದೆ. Read more…

ಏಳು ದಿನ ಈ ಏಳು ಉಪಾಯಗಳನ್ನು ಅನುಸರಿಸುವುದರಿಂದ ‘ಆರ್ಥಿಕ’ ಸಮಸ್ಯೆಗೆ ಮುಕ್ತಿ

ಆರ್ಥಿಕ ವೃದ್ಧಿಗಾಗಿ ಪ್ರತಿದಿನ ಪ್ರತಿಯೊಬ್ಬ ವ್ಯಕ್ತಿ ಕಷ್ಟಪಡ್ತಾನೆ. ಕೆಲವೊಮ್ಮೆ ಎಷ್ಷೇ ಕಷ್ಟಪಟ್ಟರೂ ಕುಟುಂಬ ನಿರ್ವಹಣೆ ಮಾಡುವಷ್ಟು ಹಣ ಕೈಗೆ ಸಿಗೋದಿಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 7 ದಿನ 7 Read more…

ʼಗ್ಲಾಸ್ ಸ್ಕಿನ್ʼ ನಿಮ್ಮದಾಗಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ಮುಖ ಗ್ಲಾಸ್ ರೀತಿ ಫಳ ಫಳ ಹೊಳೆಯಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಕೆಲವರ ಮುಖ ತುಂಬಾ ಕಲೆ, ಚುಕ್ಕಿಗಳು ಇರುತ್ತದೆ. ಇನ್ನು ಕೆಲವರಿಗೆ ಏನೇ ಮಾಡಿದರೂ Read more…

ನಿಮ್ಮ ಉಗುರಿನ ಅರೋಗ್ಯವನ್ನು ಕಾಪಾಡಿಕೊಳ್ಳಲು ಹೀಗೆ ಮಾಡಿ ಕಾಳಜಿ…!

ಆರೋಗ್ಯಕರ ಉಗುರು ಸೌಂದರ್ಯಕ್ಕೆ ಮಾತ್ರ ಭೂಷಣವಲ್ಲ, ಇದು ಆರೋಗ್ಯ ಅತ್ಯುತ್ತಮವಾಗಿರುವ ಲಕ್ಷಣ. ವಿಟಮಿನ್ ಇ ಹೆಚ್ಚಿರುವ ಆಹಾರಗಳನ್ನು ಸೇವಿಸುವುದರಿಂದ ನಿಮ್ಮ ಉಗುರಿನ ಅರೋಗ್ಯವನ್ನು ಕಾಪಾಡಿಕೊಳ್ಳಬಹುದು. ಉಗುರು ಬೆರಳಿನಿಂದ ಹೆಚ್ಚು Read more…

ಬೆಳಿಗ್ಗಿನ ತಿಂಡಿಗೆ ‘ದಿಬ್ಬಾ ರೋಟಿ’ ಮಾಡಿ

ದಿಬ್ಬಾ ರೋಟಿ ಇದು ಆಂಧ್ರಪ್ರದೇಶದಲ್ಲಿ ಹೆಚ್ಚಾಗಿ ಮಾಡುವ ತಿಂಡಿ. ಬೆಳಗ್ಗಿನ ತಿಂಡಿ, ರಾತ್ರಿ ಊಟ ಹಾಗೂ ಸ್ನ್ಯಾಕ್ಸ್ ಗೂ ಇದನ್ನು ಮಾಡಬಹುದು. ಮಾಡುವುದಕ್ಕೂ ಸುಲಭ ಹಾಗೂ ರುಚಿ ಕೂಡ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...