alex Certify Live News | Kannada Dunia | Kannada News | Karnataka News | India News - Part 436
ಕನ್ನಡ ದುನಿಯಾ
    Dailyhunt JioNews

Kannada Duniya

VIDEO | ರಾಹುಲ್ ‘ಹಿಂದೂ’ ಧರ್ಮದ ವಿರುದ್ಧ ಮಾತನಾಡಿಲ್ಲ; ವಿಪಕ್ಷ ನಾಯಕನ ಪರ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಬ್ಯಾಟಿಂಗ್

ಇತ್ತೀಚೆಗೆ ಲೋಕಸಭೆಯಲ್ಲಿ ಮಾತನಾಡುವ ವೇಳೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಹಿಂದೂ ಧರ್ಮದ ಕುರಿತು ಪ್ರಸ್ತಾಪಿಸಿದ್ದು, ಇದು ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ Read more…

ಮಹಿಳೆಯರ ಸಮಸ್ಯೆಗೆ ಸಂಜೀವಿನಿ ಬಾಳೆಹೂವು…!

ಬಾಳೆಗಿಡದ ತುದಿಯಿಂದ ಹಿಡಿದು ಬುಡದವರೆಗೆ ಎಲ್ಲವೂ ಉಪಯೋಗಕ್ಕೆ ಬರುವಂತಹದ್ದು. ಸೀಸನ್ ನ ಹಂಗಿಲ್ಲದೆ ವರ್ಷವಿಡೀ ಹಣ್ಣು ಕೊಡುವ ಗಿಡವಿದು. ಬಾಳೆಹಣ್ಣು ಮಾತ್ರವಲ್ಲ ಬಾಳೆದಿಂಡು, ಬಾಳೆಹೂವು ಕೂಡಾ ಆರೋಗ್ಯಕ್ಕೆ ಬಲು Read more…

ಇಲ್ಲಿದೆ ‘ಡೆಂಗ್ಯೂ’ ಜ್ವರ ಲಕ್ಷಣ – ಚಿಕಿತ್ಸೆ ಮತ್ತು ಅನುಸರಣೆ ಕುರಿತ ಮಾಹಿತಿ

ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಡೆಂಗ್ಯೂ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ವಾರಕ್ಕೆ ಒಂದು ದಿನ ಅಂದರೆ ಪ್ರತಿ Read more…

BIG NEWS: ಡೆಂಗ್ಯೂ ಪ್ರಕರಣದಲ್ಲಿ ಏರಿಕೆ; ಭಾನುವಾರ ಒಂದೇ ದಿನ 159 ಕೇಸ್ ದೃಢ

ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಡೆಂಗ್ಯೂ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದ್ದು, ಭಾನುವಾರ ಒಂದೇ ದಿನ 954 ಮಂದಿಗೆ ಪರೀಕ್ಷೆ ನಡೆಸಲಾಗಿದ್ದು 159 ಪ್ರಕರಣ ದೃಢಪಟ್ಟಿದೆ. ಇದರಿಂದಾಗಿ ಈ ವರ್ಷ ಇಲ್ಲಿಯವರೆಗೆ Read more…

OPS – 7 ನೇ ವೇತನ ಆಯೋಗ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ; ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸರ್ಕಾರಿ ನೌಕರರ ರಾಜ್ಯ ಕಾರ್ಯಕಾರಿಣಿಯಲ್ಲಿ ನಿರ್ಣಯ

ರಾಜ್ಯ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗದ ವರದಿ ಶಿಫಾರಸ್ಸು ಜಾರಿ, ಹಳೆ ಪಿಂಚಣಿ ಯೋಜನೆ ಮರು ಜಾರಿ ಸೇರಿದಂತೆ ವಿವಿಧ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿರುವ ಸರ್ಕಾರಿ Read more…

ಎದೆ ನೋವಿನ ನಡುವೆಯೂ ಆಟೋ ಚಲಾಯಿಸಿಕೊಂಡು ಬಂದು ಆಸ್ಪತ್ರೆಗೆ ಅಡ್ಮಿಟ್ ಆದ ಚಾಲಕ ಸಾವು….!

ತೀವ್ರ ಎದೆ ನೋವಿನ ನಡುವೆಯೂ ಸ್ವತಃ ರಿಕ್ಷಾ ಚಲಾಯಿಸಿಕೊಂಡು ಬಂದು ಆಸ್ಪತ್ರೆಗೆ ಅಡ್ಮಿಟ್ ಆದ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ದಾರುಣ ಘಟನೆ ಕೇರಳದ ಎರ್ನಾಕುಲಂ ಜಿಲ್ಲೆಯ ಅಂಗಮಾಲಿಯಲ್ಲಿ Read more…

ಲೂಸ್ ಮೋಷನ್ ಸಮಸ್ಯೆಯೇ….? ಇಲ್ಲಿದೆ ಪರಿಹಾರ

ಲೂಸ್ ಮೋಷನ್ ಉಂಟಾದಾಗ ಸಾಕಷ್ಟು ಜನರು ಮೊಸರು ಸೇವಿಸಿ ಎಂಬ ಸಲಹೆ ನೀಡುತ್ತಾರೆ. ಯಾಕೆ ಮೊಸರು ಸೇವಿಸಬೇಕೆಂದರೆ ಅದರಲ್ಲಿ ಜೀರ್ಣವಾಗುವ ಬ್ಯಾಕ್ಟೀರಿಯಾಗಳು ಇವೆ. ಇದು ಆಹಾರವನ್ನು ಜೀರ್ಣಗೊಳಿಸುತ್ತದೆ. ಅತಿಸಾರ Read more…

ಮಹನೀಯರ ಫೋಟೋಗಳ ಮುಂದೆಯೇ ಪ್ರಾಂಶುಪಾಲ – ಶಿಕ್ಷಕಿ ಸರಸ ಸಲ್ಲಾಪ; ಶಾಕಿಂಗ್ ಫೋಟೋ ವೈರಲ್

ಉತ್ತರ ಪ್ರದೇಶದ ಪ್ರತಿಷ್ಠಿತ ಶಾಲೆಯೊಂದರಲ್ಲಿ ನಡೆದಿರುವ ಆಘಾತಕಾರಿ ಘಟನೆಯಲ್ಲಿ ಪ್ರಾಂಶುಪಾಲ – ಶಿಕ್ಷಕಿ ಜೊತೆ ಶಾಲಾ ಕೊಠಡಿಯಲ್ಲೇ ಸರಸ ಸಲ್ಲಾಪ ನಡೆಸಿದ್ದಾನೆ. ಈ ಘಟನೆಯ ಫೋಟೋ ಮತ್ತು ವಿಡಿಯೋ Read more…

ಮಳೆಗಾಲದಲ್ಲಿ ಕೆಟ್ಟ ವಾಸನೆ ಬರದಿರಲಿ ಉಡುಪುಗಳು

ಮಳೆಗಾಲದಲ್ಲಿ ತೆಗೆದಿಟ್ಟಿರುವ ಉಡುಪು ಕೆಟ್ಟ ವಾಸನೆ ಬರುವುದು ಸಹಜ, ಇದನ್ನು ತಡೆಗಟ್ಟಲು ಏನು ಮಾಡಬಹುದು ಎಂಬುದು ನಿಮಗೆ ಗೊತ್ತೇ..? ಮಳೆಗಾಲದಲ್ಲಿ ತೇವಾಂಶ ಹೆಚ್ಚುವುದರಿಂದ ಶಿಲೀಂಧ್ರಗಳ ಸಮಸ್ಯೆ ಹೆಚ್ಚುತ್ತದೆ. ಎಲ್ಲಾ Read more…

ಮುಟ್ಟಿನ ನೋವಿನಿಂದ ಮುಕ್ತಿ ಪಡೆಯಲು ಮಾತ್ರೆ ತೆಗೆದುಕೊಳ್ಳುವ ಮುನ್ನ

  ಮುಟ್ಟಿನ ನೋವು ಅನುಭವಿಸಿದವ್ರಿಗೆ ಗೊತ್ತು. ನೋವು ಜೀವ ಹಿಂಡುತ್ತದೆ. ಇದ್ರಿಂದ ಮುಕ್ತಿ ಪಡೆಯಲು ಅನೇಕರು ಮುಟ್ಟಿನ ಸಮಯದಲ್ಲಿ ಮಾತ್ರೆಗಳ ಮೊರೆ ಹೋಗ್ತಾರೆ. ಕೆಲವರು ನಾಲ್ಕೈದು ದಿನಗಳವರೆಗೂ ಮಾತ್ರೆ Read more…

BIG NEWS: ಹತ್ರಾಸ್‌ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ; ಪುರಿಯಲ್ಲಿ ರಥಯಾತ್ರೆ ವೇಳೆ ಕಾಲ್ತುಳಿತಕ್ಕೆ ಓರ್ವ ಬಲಿ

ಉತ್ತರ ಪ್ರದೇಶದ ಹತ್ರಾಸ್‌ ಘಟನೆ ಮಾಸುವ ಮುನ್ನವೇ ಪುರಿ ಜಗನ್ನಾಥ ರಥ ಯಾತ್ರೆಯಲ್ಲೂ ಅಂತಹ ಘಟನೆ ಮರುಕಳಿಸಿದೆ. ನಂಬಿಕೆ ಮತ್ತು ಭಕ್ತಿಯ ಹಬ್ಬವಾಗಿದ್ದ ಒಡಿಶಾದ ಪುರಿಯಲ್ಲಿ ಬಲಭದ್ರನ ರಥ Read more…

ರೈತರ ಮೇಲೆ ದಾಳಿ ಮಾಡಿದ್ದ ಚಿರತೆ ಕೊಂದವರಿಗೀಗ ‘ಸಂಕಷ್ಟ’

ರೈತರ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದ ಚಿರತೆಯನ್ನು ಸಾರ್ವಜನಿಕರ ಗುಂಪು ಹಿಡಿದು ಸಾಯಿಸಿದ್ದು, ಈ ಘಟನೆ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನಲ್ಲಿ ನಡೆದಿತ್ತು. ಇದೀಗ ಈ ದೃಶ್ಯಾವಳಿಯ ವಿಡಿಯೋ Read more…

ಈರುಳ್ಳಿ ಸಿಪ್ಪೆಯಲ್ಲಿ ಅಡಗಿದೆ ‘ಆರೋಗ್ಯ’ದ ಗುಟ್ಟು

ಈರುಳ್ಳಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈರುಳ್ಳಿಯನ್ನು ನಾವು ಅಡುಗೆಗೆ ಬಳಸುತ್ತೇವೆ. ಆದರೆ ಅದರ ಸಿಪ್ಪೆಯನ್ನು ನಾವು ಎಸೆಯುತ್ತೇವೆ. ಆದರೆ ಈ ಸಿಪ್ಪೆಗಳಿಂದಲೂ ಕೂಡ ನಮ್ಮ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. Read more…

ಗ್ರಂಥಿಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ‘ಆಸನ’ಗಳಿವು

ಯೋಗ ಆರೋಗ್ಯ ಶಾಸ್ತ್ರದಲ್ಲಿ ‘ಚಕ್ರಗಳು’ ಎಂದು ವಿಜ್ಞಾನ-ವೈದ್ಯಕೀಯ ಭಾಷೆಯಲ್ಲಿ ‘ಗ್ರಂಥಿ-ಗ್ಲಾಂಡ್ಸ್ ಗಳೆಂದು ಕರೆಯಲ್ಪಡುವ 7 ಶಕ್ತಿಕೇಂದ್ರಗಳು ಪ್ರತಿಯೊಬ್ಬ ಮಾನವ ಜೀವಿಯಲ್ಲಿ ಇರುತ್ತದೆ. ಮಾನವ ಶರೀರ ರಚನಾ ಶಾಸ್ತ್ರದಲ್ಲಿ ಅತ್ಯಂತ Read more…

ರಾತ್ರಿ ಚೆನ್ನಾಗಿ ನಿದ್ರೆ ಬರಲು ಮಲಗುವ ಮುನ್ನ ಮಾಡಿ ಈ ಕೆಲಸ

ಜೀವನದಲ್ಲಿ ತುಂಬಾ ಚಿಂತೆ, ಕೆಲಸದ ಒತ್ತಡವಿದ್ದಾಗ ನಿದ್ರೆ ಸರಿಯಾಗಿ ಬರುವುದಿಲ್ಲ. ಅಂಥವರು ರಾತ್ರಿ ತುಂಬಾ ಕಷ್ಟ ಪಟ್ಟು ಮಲಗುತ್ತಾರೆ. ಇಲ್ಲವಾದರೆ ಬೆಳಿಗ್ಗಿನ ಕೆಲಸಗಳನ್ನು ಮಾಡಲು ಆಗುವುದಿಲ್ಲ. ರಾತ್ರಿ ಚೆನ್ನಾಗಿ Read more…

ಮೂಲವ್ಯಾಧಿ ಸಮಸ್ಯೆಗೆ ಇಲ್ಲಿದೆ ಸರಳ ʼಮನೆ ಮದ್ದುʼ

ಆಧುನಿಕ ಜೀವನಶೈಲಿಯ ಪರಿಣಾಮ ಮೂಲವ್ಯಾಧಿ ಸಾಮಾನ್ಯ ರೋಗವಾಗಿ ಬದಲಾಗಿದೆ. ಈ ಸಮಸ್ಯೆಗೆ ಆಹಾರ ಕ್ರಮದಲ್ಲಿ ಇರುವ ಸುಲಭವಾದ ಮನೆ ಮದ್ದನ್ನು ತಿಳಿಯೋಣ. ಮೂಲಂಗಿ ಪೈಲ್ಸ್ ಗೆ ರಾಮಬಾಣ ಎಂದೇ Read more…

‘ಮಳೆಗಾಲ’ದಲ್ಲಿ ಇವುಗಳನ್ನು ಸರಿಯಾಗಿ ಸ್ವಚ್ಛಗೊಳಿಸದೆ ತಿನ್ನಬೇಡಿ

  ಮಳೆಗಾಲವೆಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಮಳೆಗಾಲದಲ್ಲಿ ಪ್ರಕೃತಿ ಸೊಬಗನ್ನು ಕಣ್ತುಂಬಿಕೊಳ್ಳಲು ಎರಡು ಕಣ್ಣು ಸಾಲದು. ಎಲ್ಲೆಲ್ಲೂ ಹಸಿರು. ಮಾರುಕಟ್ಟೆಗೂ ಹಸಿರು ತರಕಾರಿಗಳು ಲಗ್ಗೆ ಇಡುತ್ತವೆ. ಹಸಿರು ತರಕಾರಿ, Read more…

ಮಳೆಗಾಲದಲ್ಲಿ ಯಾವ ಆಹಾರ ಬೆಸ್ಟ್…?‌ ಆರೋಗ್ಯದ ಬಗ್ಗೆ ವಹಿಸಿ ಜಾಗೃತಿ

ತಂಪಾದ ವಾತಾವರಣಕ್ಕೆ ರುಚಿ ರುಚಿ ತಿಂಡಿ ತಿನ್ನುವ ಮನಸ್ಸಾಗ್ತಾ ಇದೆ. ಜೊತೆ ಜೊತೆಗೆ ಖಾಯಿಲೆಗಳು ಒಕ್ಕರಿಸ್ತಾ ಇವೆ. ಹಾಗಾಗಿ ಸಿಕ್ಕ ಸಿಕ್ಕ ತಿಂಡಿಗಳನ್ನು ತಿನ್ನುವ ಬದಲು ಮಳೆಗಾಲದಲ್ಲಿ ಆಹಾರ Read more…

‘ಅತ್ತೆ-ಸೊಸೆ’ ಸಂಬಂಧ ಗಟ್ಟಿಯಾಗಿರಲು ಹೀಗೆ ಮಾಡಿ

ಅತ್ತೆ-ಸೊಸೆ ಜಗಳ ಸಾಮಾನ್ಯ. ಕೆಲ ಮನೆಗಳಲ್ಲಿ ಯಾವಾಗ್ಲೂ ಅತ್ತೆ-ಸೊಸೆ ಹಾವು-ಮುಂಗುಸಿಯಂತೆ ಜಗಳವಾಡ್ತಿರುತ್ತಾರೆ. ಇದಕ್ಕೆ ಮನೆಯ ವಾಸ್ತು ಕೂಡ ಕಾರಣವಾಗುತ್ತದೆ. ಮನೆಯಲ್ಲಿರುವ ಕೆಲ ವಸ್ತುಗಳು ವಾಸ್ತು ರೀತಿಯಲ್ಲಿಲ್ಲವಾದಲ್ಲಿ ಅತ್ತೆ-ಸೊಸೆ ನಡುವೆ Read more…

ಧನ ಪ್ರಾಪ್ತಿಗಾಗಿ ಈ ಪಾಲಿಸಿ ನಿಯಮ

  ಹಣದ ಅವಶ್ಯಕತೆ ಈಗ ಎಲ್ಲರಿಗೂ ಇದೆ. ಆರ್ಥಿಕವಾಗಿ ಬಲಗೊಳ್ಳಲು ದಿನಪೂರ್ತಿ ದುಡಿಯುವ ಜನರಿದ್ದಾರೆ. ಬರೀ ಕೆಲಸ ಮಾಡಿದ್ರೆ ಸಾಲದು. ದೇವರ ಕೃಪೆ ಕೂಡ ನಮ್ಮ ಮೇಲಿರಬೇಕು. ಹಾಗಾಗಿ Read more…

ಹುಟ್ಟು ಹಬ್ಬದ ಸಂಭ್ರಮದಲ್ಲಿ ನಟ ರಿಷಬ್ ಶೆಟ್ಟಿ

ಕನ್ನಡ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ಇಂದು ತಮ್ಮ 41ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 2012ರಲ್ಲಿ ತೆರೆಕಂಡ ‘ತುಗ್ಲಕ್’ ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ಅಭಿನಯಿಸುವ Read more…

ಮಹಿಳಾ ಟಿ20 ಸರಣಿ; ಇಂದು ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಎರಡನೇ ಟಿ ಟ್ವೆಂಟಿ ಪಂದ್ಯ

ಏಕದಿನ ಸರಣಿ ಹಾಗೂ ಟೆಸ್ಟ್ನಲ್ಲಿ ಹೀನಾಯ ಸೋಲನುಭವಿಸಿದ್ದ ದಕ್ಷಿಣ ಆಫ್ರಿಕಾ ತಂಡ ಇದೀಗ ಟಿ ಟ್ವೆಂಟಿ ಸರಣಿಯಲ್ಲಿ ಕಮ್ ಬ್ಯಾಕ್ ಮಾಡಿದೆ. ಮೊನ್ನೆ ಅಷ್ಟೇ ಚೆನ್ನೈನಲ್ಲಿ ನಡೆದ ಮೊದಲ Read more…

ಅಂದು ಪೋರ್ಶೆ, ಇಂದು BMW ಕಾರು ಡಿಕ್ಕಿ: ಮಹಿಳೆ ಸ್ಥಳದಲ್ಲೇ ದುರ್ಮರಣ; ಪತಿ ಸ್ಥಿತಿ ಗಂಭೀರ

ಮುಂಬೈ: ಪತಿಯ ಜೊತೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಬಿಎಂಡಬ್ಲ್ಯೂ ಕಾರು ಡಿಕ್ಕಿ ಹೊಡೆದ ಪರಿಣಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನ ವರ್ಲಿಯ ಕೋಳಿವಾಡ Read more…

ಸ್ಪೈಸ್ ಜೆಟ್ ಏರ್ ಲೈನ್ಸ್ ನಿಂದ ಮತ್ತೆ ಎಡವಟ್ಟು; ಬೆಳಿಗ್ಗೆ ಹೊರಡಬೆಕಿದ್ದ ವಿಮಾನ ಸಂಜೆ ಟೇಕಾಫ್; ಪ್ರಯಾಣಿಕರ ಆಕ್ರೋಶ

ಬೆಂಗಳೂರು: ಎರಡು ದಿನಗಳ ಹಿಂದಷ್ಟೇ ದೆಹಲಿಯಿಂದ ಬೆಂಗಳೂರಿಗೆ ಬರಬೇಕಿದ್ದ ಸ್ಪೈಸ್ ಜೆಟ್ ವಿಮಾನದಲ್ಲಿ ತಾಂತ್ರಿಕ ದೋಷದಿಂದ ಪ್ರಯಾಣಿಕರು 12 ಗಂಟೆಗೂ ಹೆಚ್ಚು ಕಾಲ ಲಾಕ್ ಆಗಿ ಪರದಾಡಿದ್ದ ಘಟನೆ Read more…

BIG NEWS: ಮುಡಾ ಹಗರಣ: ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ ಶಾಸಕ ಎಸ್.ಟಿ. ಸೋಮಶೇಖರ್

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ-ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮ ಪ್ರಕರಣ ಭಾರಿ ಸದ್ದು ಮಾಡುತ್ತಿದ್ದು, ಇದೀಗ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಕರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಮೈಸೂರು ಮಾಜಿ ಜಿಲ್ಲಾ Read more…

SHOCKING NEWS: ಯುವತಿಯನ್ನು ಕೊಲೆಗೈದು ಹೊಂಡದಲ್ಲಿ ಶವ ಹಾಕಿ ಪರಾರಿಯಾಗಿದ್ದ ಕಿರಾತಕ

ಶಿವಮೊಗ್ಗ: ಜೂನ್ 30ರಿಂದ ನಾಪತ್ತೆಯಾಗಿದ್ದ ಶಿವಮೊಗ್ಗ ಮೂಲದ ಯುವತಿ ಕೊಲೆಯಾಗಿದ್ದು, ಶವವಾಗಿ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಪೂಜಾ (24) ಕೊಲೆಯಾಗಿರುವ ಯುವತಿ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ Read more…

ಇಲಿ ಹೋಯ್ತು, ಕೋತಿ ಹೋಯ್ತು ಅಂದ್ರೂ ಸಿಬಿಐಗೆ ಕೊಡಿ ಅಂದ್ರೆ ಹೇಗೆ? ನಮ್ಮ ಅಧಿಕಾರಿಗಳೂ ಸಮರ್ಥರಿದ್ದಾರೆ: ಗರಂ ಆದ ಸಚಿವ ಮಹದೇವಪ್ಪ

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 50:50 ಅನುಪಾತದಲ್ಲಿ ಬದಲಿ ಭೂಮಿ ಪಡೆದವರ ಪಟ್ಟಿಯನ್ನು ಜಾಹೀರಾತು ಮೂಲಕ ಬಹಿರಂಗಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ Read more…

ಡೆಂಗ್ಯೂ ಪ್ರಕರಣ ಹೆಚ್ಚಳ: ಕಟ್ಟುನಿಟ್ಟಿನ ಗೈಡ್ ಲೈನ್ಸ್ ಪ್ರಕಟ

ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಸಚಿವ ಪ್ರೊಯಾಂಕ್ ಖರ್ಗೆ ಕಟ್ಟು ನಿಟ್ಟಿನ ಆದೇಶ ಹೊರಡಿಸಿದ್ದಾರೆ. ಈ ನಿಟ್ಟಿನಲ್ಲಿ Read more…

BREAKING NEWS: ಡೆಂಘೀ ಮಹಾಮಾರಿಗೆ ಮತ್ತೋರ್ವ ಯುವತಿ ಬಲಿ; ಹಾಸನ ಜಿಲ್ಲೆಯಲ್ಲಿ 7 ಜನರು ಸೋಂಕಿನಿಂದ ಸಾವು

ಹಾಸನ: ರಾಜ್ಯದಲ್ಲಿ ಡೆಂಘೀ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅದರಲ್ಲಿಯೂ ಹಾಸನ ಜಿಲ್ಲೆಯಲ್ಲಿ ಮಹಾಮಾರಿ ಅಟ್ಟಹಾಸಕ್ಕೆ ಮತ್ತೋರ್ವ ಯುವತಿ ಬಲಿಯಾಗಿದ್ದಾರೆ. 23 ವರ್ಷದ ಯುವತಿ ಸುಪ್ರಿತಾ ಶಂಕಿತ ಡೆಂಘೀ Read more…

BIG NEWS: ವಿಡಿಯೋ ಮಾಡಿಟ್ಟು ಗ್ರಾಮ ಪಂಚಾಯಿತಿ ಸದಸ್ಯನಿಂದ ಆತ್ಮಹತ್ಯೆಗೆ ಯತ್ನ

ಚಿತ್ರದುರ್ಗ: ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿತ್ರದುರ್ಗ ಜಿಲ್ಲೆಯ ನಾಗರಕಟ್ಟೆಯಲ್ಲಿ ನಡೆದಿದೆ. ನಾಗರಕಟ್ಟೆ ಗ್ರಾಮ ಪಂಚಾಯಿತಿ ಸದಸ್ಯ ರಾಜು ಆತ್ಮಹತ್ಯೆಗೆ ಯತ್ನಿಸಿದವರು. ಆತ್ಮಹತ್ಯೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...