alex Certify Live News | Kannada Dunia | Kannada News | Karnataka News | India News - Part 433
ಕನ್ನಡ ದುನಿಯಾ
    Dailyhunt JioNews

Kannada Duniya

ಜುಲೈ 10ಕ್ಕೆ ರಿಲೀಸ್ ಆಗಲಿದೆ ರಾಜ ವರ್ಧನ್ ಅಭಿನಯದ ‘ಹಿರಣ್ಯ’ ಚಿತ್ರದ ಟ್ರೈಲರ್

ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿರುವ ರಾಜ ವರ್ಧನ್ ನಟನೆಯ ‘ಹಿರಣ್ಯ’ ಇದೇ ಜುಲೈ 19ಕ್ಕೆ ತೆರೆ ಕಾಣಲಿದ್ದು ಇದರ ಟ್ರೈಲರ್ ಜುಲೈ 10 ರಂದು ಯೂಟ್ಯೂಬ್ ನಲ್ಲಿ ರಿಲೀಸ್ Read more…

ವಿಸ್ಮಯ ಮೂಡಿಸುತ್ತಿದೆ ಈ ವಿಚಿತ್ರ ಜೀವಿ…….. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್.‌..!

ಹಸುವಿನಂತೆ ಕಂಡರೂ ಹಸುವಲ್ಲ, ಡಾಲ್ಫಿನ್ ರೀತಿಯಂತೆ ಭಾಸವಾದರೂ ಡಾಲ್ಫಿನ್ ಕೂಡ ಅಲ್ಲ….. ಇಂಥಹ ವಿಚಿತ್ರ ಜೀವಿಯೊಂದು ಸಮುದ್ರ ದಡದಲ್ಲಿ ಪತ್ತೆಯಾಗಿದೆ. ಸಾಗರ-ಸಮುದ್ರಗಳೆಂದರೆ ಒಂದು ವಿಸ್ಮಯಗಳ ಆಗರ. ಸಮುದ್ರದ ಆಳದಲ್ಲಿ Read more…

BREAKING : ಮುಂಬೈ ‘BMW’ ಕಾರು ಅಪಘಾತ ಕೇಸ್ : ಶಿವಸೇನೆ ಮುಖಂಡ ‘ರಾಜೇಶ್ ಶಾ’ಗೆ ಜಾಮೀನು ಮಂಜೂರು

ದಾದರ್ ಸೆವ್ರಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆರೋಪಿ ಮಿಹಿರ್ ಶಾ ಅವರ ತಂದೆ ಶಿವಸೇನೆ ಮುಖಂಡ ರಾಜೇಶ್ ಶಾ ಅವರಿಗೆ 15,000 ರೂ.ಗಳನ್ನು ಪಾವತಿಸಿ ತಾತ್ಕಾಲಿಕ ನಗದು ಜಾಮೀನು Read more…

BREAKING : ರಾಜ್ಯದ ಎಲ್ಲ ಸರ್ಕಾರಿ ಸಮಾರಂಭಗಳಲ್ಲಿ ಇನ್ಮುಂದೆ ‘ಅಂಬೇಡ್ಕರ್ ಭಾವಚಿತ್ರ’ ಕಡ್ಡಾಯ ; ರಾಜ್ಯ ಸರ್ಕಾರ ಅಧಿಕೃತ ಆದೇಶ.!

ಬೆಂಗಳೂರು : ರಾಜ್ಯದ ಎಲ್ಲ ಸರ್ಕಾರಿ ಸಮಾರಂಭಗಳಲ್ಲಿ ಇನ್ಮುಂದೆ ಅಂಬೇಡ್ಕರ್ ಭಾವಚಿತ್ರ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ರಾಜ್ಯದ ಎಲ್ಲಾ ಸರ್ಕಾರಿ ಕಛೇರಿಗಳು, ಸರ್ಕಾರಿ ಸ್ವಾಮ್ಯಕ್ಕೆ Read more…

ಗಮನಿಸಿ : ‘ಝೀಕಾ ವೈರಸ್’ ಧೃಡಪಟ್ಟರೆ ಏನು ಮಾಡಬೇಕು, ಮುಂಜಾಗೃತಾ ಕ್ರಮಗಳೇನು..? ಇಲ್ಲಿದೆ ಮಾಹಿತಿ

ಬೆಂಗಳೂರು : ಹಗಲು ಹೊತ್ತಿನಲ್ಲಿ ಕಚ್ಚುವ ಈಡಿಸ್ ಇಜಿಪ್ತಿ ಸೊಳ್ಳೆಯಿಂದ ಝೀಕಾ ವೈರಸ್ ಹರಡುತ್ತದೆ. ಮನೆಯ ಸುತ್ತಮುತ್ತ ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಸೊಳ್ಳೆ ಉತ್ತಿಯಾಗದಂತೆ ತಡೆಯಬಹುದು. ನೀರು ಸಂಗ್ರಹಣಾ ಪರಿಕರಗಳನ್ನು Read more…

VIDEO | ಪುಟ್ಟ ಬಾಲಕಿಯ ಎನರ್ಜಿಗೆ ಫಿದಾ ಆದ ನೆಟ್ಟಿಗರು

ಮೆರವಣಿಗೆಯಲ್ಲಿ ಸಾಗುತ್ತಿದ್ದ ನೃತ್ಯಗಾರರನ್ನು ಕಂಡು ಪುಟ್ಟ ಬಾಲಕಿಯೊಬ್ಬಳು ನಿಂತಲ್ಲೇ ಕುಣಿದು ಎಲ್ಲರನ್ನು ರಂಜಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಬಾಲಕಿಯ ಜೋಶ್ ಎಂತವರನ್ನು ಬೆರಗುಗೊಳಿಸುವಂತಿದೆ ಯಾವುದೋ Read more…

JOB FAIR : ಉದ್ಯೋಗಾಂಕ್ಷಿಗಳ ಗಮನಕ್ಕೆ ; ಜು.11 ರಂದು ಬಳ್ಳಾರಿಯಲ್ಲಿ ಮಿನಿ ‘ಉದ್ಯೋಗ ಮೇಳ’

ಬಳ್ಳಾರಿ : ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಜು.11 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 02 ಗಂಟೆಯವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಿನಿ ಉದ್ಯೋಗ Read more…

BREAKING : ‘ಮಾಸ್ಕೋ’ ಗೆ ಬಂದಿಳಿದ ಪ್ರಧಾನಿ ಮೋದಿ ; 2 ದಿನಗಳ ರಷ್ಯಾ ಪ್ರವಾಸ ಆರಂಭ..!

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಮಾಸ್ಕೋಗೆ ಆಗಮಿಸಿದ್ದು, ರಷ್ಯಾ ಮತ್ತು ನಂತರ ಆಸ್ಟ್ರಿಯಾಕ್ಕೆ ಎರಡು ದಿನಗಳ ಅಧಿಕೃತ ಭೇಟಿಯನ್ನು ಪ್ರಾರಂಭಿಸಿದರು. ಮುಂದಿನ ಮೂರು ದಿನಗಳಲ್ಲಿ Read more…

ಹಾರಂಗಿ ಜಲಾಶಯದ ಬಳಿ ಪ್ರವಾಹದ ಭೀತಿ ; ಸಾರ್ವಜನಿಕರಿಗೆ ಮಹತ್ವದ ಸೂಚನೆ..!

ಮಡಿಕೇರಿ : -ಹಾರಂಗಿ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಹಾರಂಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿರುತ್ತದೆ. ಹಾಗೆಯೇ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಲಾನಯನ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುವ Read more…

BIG NEWS : ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳನ್ನು ಸಾಮಾಜಿಕ ಪರಿಶೋಧನೆಗೆ ಒಳಪಡಿಸುವಂತೆ ‘ಶಿಕ್ಷಣ ಇಲಾಖೆ’ ಸುತ್ತೋಲೆ

ಬೆಂಗಳೂರು : ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳನ್ನು ಸಾಮಾಜಿಕ ಪರಿಶೋಧನೆಗೆ ಒಳಪಡಿಸುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಸುತ್ತೋಲೆ ಹೊರಡಿಸಿದೆ. ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿಯಲ್ಲಿ 2022-23ನೇ ಸಾಲಿನಿಂದ Read more…

ಡೆಂಗ್ಯೂಗಿಂತ ವೇಗವಾಗಿ ಬಿಜೆಪಿಯವರು ಸುಳ್ಳು ಹಬ್ಬಿಸುತ್ತಿದ್ದಾರೆ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ

ಬೆಂಗಳೂರು: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ವಿಮಿಂಗ್ ಮಾಡುತ್ತಿರುವ ವಿಡಿಯೋ ವೈರಲ್ ಮಾಡಿ ಸಚಿವರನ್ನು ಟೀಕಿಸಿದ್ದ ಬಿಜೆಪಿ ನಾಯಕರ ವಿರುದ್ಧ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ. ಬಿಜೆಪಿಯವರಿಗೆ ಕೆಲಸವಿಲ್ಲ. ಆರೋಗ್ಯಕರ Read more…

BREAKING : ಮಾಜಿ ಸಚಿವ ಬಿ.ಸಿ ಪಾಟೀಲ್ ಅಳಿಯ ವಿಷ ಸೇವಿಸಿ ಆತ್ಮಹತ್ಯೆಗೆ ಶರಣು..!

ಬೆಂಗಳೂರು : ಮಾಜಿ ಸಚಿವ ಬಿ.ಸಿ ಪಾಟೀಲ್ ಅಳಿಯ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬಿ.ಸಿ ಪಾಟೀಲ್ ಅಳಿಯ ಕೆ.ಜಿ ಪ್ರತಾಪ್ ಕುಮಾರ್ (41) Read more…

BREAKING : ‘NEET-UG’ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ; ‘NTA’ ಗೆ ಸುಪ್ರೀಂಕೋರ್ಟ್ ಮಹತ್ವದ ನಿರ್ದೇಶನ.!

ನವದೆಹಲಿ : ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಮೂರು ಪ್ರಮುಖ ಅಂಶಗಳ ಬಗ್ಗೆ ಸಂಪೂರ್ಣ ಬಹಿರಂಗಪಡಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (ಎನ್ಟಿಎ) ನಿರ್ದೇಶನ Read more…

ಗಮನಿಸಿ : ಮಾಜಿ ಸೈನಿಕರ ಮಕ್ಕಳಿಗೆ ಪುಸ್ತಕ ಅನುದಾನ, ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನ

ಡಿಜಿಟಲ್ ಡೆಸ್ಕ್ :   ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯು ಒಂದನೇ ತರಗತಿಯಿಂದ ಪಿಯುಸಿ ಎರಡನೇ ವರ್ಷದವರೆಗೆ ಓದುವ ಮಕ್ಕಳಿಗೆ ಪುಸ್ತಕ ಅನುದಾನಕ್ಕಾಗಿ ಮತ್ತು ಡಿಗ್ರಿ/ಡಿಪ್ಲೊಮಾ/ಜೆ.ಓ.ಸಿ/ ವೃತ್ತಿಪರ ಕಾಲೇಜುಗಳಲ್ಲಿ Read more…

BREAKING : ಜಮ್ಮು –ಕಾಶ್ಮೀರದಲ್ಲಿ ಭಾರತೀಯ ಸೇನಾ ವಾಹನದ ಮೇಲೆ ಉಗ್ರರಿಂದ ಗ್ರೆನೇಡ್ ದಾಳಿ..!

ಜಮ್ಮು –ಕಾಶ್ಮೀರ : ಜಮ್ಮು -ಕಾಶ್ಮೀರದ ಕಥುವಾ ಜಿಲ್ಲೆಯ ಬಿಲ್ಲಾವರ್ ಪ್ರದೇಶದಲ್ಲಿ ಸೋಮವಾರ ಭಾರತೀಯ ಸೇನಾ ವಾಹನದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಮೂಲಗಳ ಪ್ರಕಾರ, ಭಯೋತ್ಪಾದಕರು ಬೆಟ್ಟದ Read more…

ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಆನ್‍ಲೈನ್ ಅರ್ಜಿ ಆಹ್ವಾನ

ಶಿವಮೊಗ್ಗ : ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು 2024-25 ಸಾಲಿನಲ್ಲಿ ಮೆಟ್ರಿಕ್ ನಂತರದ (ಪಿಯುಸಿ ಮತ್ತು ಸಮಾನಾಂತರ ಕೋರ್ಸಿನ ವಿದ್ಯಾರ್ಥಿಗಳಿಗೆ ಮಾತ್ರ) ಬಾಲಕ/ಬಾಲಕಿಯರ ವಿದ್ಯಾರ್ಥಿನಿಲಯದ ಪ್ರವೇಶಕ್ಕೆ ವಿದ್ಯಾರ್ಥಿಗಳಿಂದ ಆನ್ಲೈನ್ Read more…

BIG NEWS : ಉತ್ತರಾಖಂಡದಲ್ಲಿ ಭಾರೀ ಮಳೆ ಹಿನ್ನೆಲೆ ; ‘ಚಾರ್ ಧಾಮ್ ಯಾತ್ರೆ’ ಸ್ಥಗಿತ.!

ಉತ್ತರಾಖಂಡದ ಒಂಬತ್ತು ಜಿಲ್ಲೆಗಳಲ್ಲಿ ಜುಲೈ 7 ಮತ್ತು 8 ರಂದು ಭಾರಿ ಮಳೆಯಾಗುವ ಮುನ್ಸೂಚನೆಯು ಕಳೆದ ಶನಿವಾರ ಚಾರ್ ಧಾಮ್ ಯಾತ್ರೆಯನ್ನು ಕೆಲವು ದಿನಗಳವರೆಗೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಯಾತ್ರಾರ್ಥಿಗಳಿಗೆ Read more…

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ; ಹಳೆಯ ಪಿಂಚಣಿ ಯೋಜನೆ (OPS) ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ.!

ಬೆಂಗಳೂರು : ದಿನಾಂಕ 01.04.2006ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಂದು ಅಥವಾ ನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ ನೌಕರರನ್ನು ಹಳೆಯ ಡಿಫೈನ್ಸ್ Read more…

BIG NEWS : ಆಗಸ್ಟ್ ನಲ್ಲಿ ಕಲಬುರಗಿಯಲ್ಲಿ ಸಿಎಂ ಸಿದ್ದರಾಮಯ್ಯ ‘ಜನಸ್ಪಂದನಾ’ ಕಾರ್ಯಕ್ರಮ ನಿಗದಿ

ಬೆಂಗಳೂರು : ಆಗಸ್ಟ್ ತಿಂಗಳಿನಲ್ಲಿ ಕಲಬುರಗಿಯಲ್ಲಿ ಈ ಬಾರಿ ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ಮಟ್ಟದ ಜನಸ್ಪಂದನ ಕಾರ್ಯಕ್ರಮ ನಡೆಸಲಿದ್ದಾರೆ. ವಿಧಾನಸೌಧದಲ್ಲಿ ಇಂದು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ Read more…

ಎಚ್ಚರಿಕೆ ನೀಡಿದರೂ ಕೇಳದೇ ಕುಡಿದ ಮತ್ತಲ್ಲಿ ಸಮುದ್ರಕ್ಕೆ ಇಳಿದ ಪುಂಡರಿಗೆ ಬಿತ್ತು ಖಾಕಿ ಏಟು

ಕಾರವಾರ: ಕರಾವಳಿ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು, ಸಮುದ್ರಕ್ಕೆ ಇಳಿಯದಂತೆ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಜಿಲ್ಲಾಡಳಿತಗಳು ಕಟ್ಟೆಚ್ಚರ ಘೋಷಿಸಿದೆ. ಆದಾಗ್ಯೂ ಕೆಲ ಪುಂಡರ ಗುಂಪು ಸಮುದ್ರಕ್ಕೆ ಇಳಿದು Read more…

‘ನ್ಯಾಯ ನೀಡುವಿಕೆಯಲ್ಲಿ ಕರ್ನಾಟಕದ ಪೊಲೀಸ್ ದೇಶದಲ್ಲೇ ನಂ.1’ : ಸಮೀಕ್ಷೆ

ಬೆಂಗಳೂರು : ನ್ಯಾಯ ನೀಡುವಿಕೆಯಲ್ಲಿ ಕರ್ನಾಟಕದ ಪೊಲೀಸ್ ದೇಶದಲ್ಲೇ ನಂ.1 ಸ್ಥಾನ ಪಡೆದಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಸಿಎಂ ಸಿದ್ದರಾಮಯ್ಯ  ”ದೇಶದ Read more…

ಮಾರುತಿ, ಮಹೀಂದ್ರದಂತಹ ಕಂಪನಿಗಳ ಕಾರುಗಳನ್ನೇ ಹಿಂದಿಕ್ಕಿದೆ ಈ ವಾಹನ; ಜೂನ್‌ ತಿಂಗಳಲ್ಲಿ ಭರ್ಜರಿ ಮಾರಾಟ….!

ಭಾರತದ ಕಾರು ಮಾರುಕಟ್ಟೆಯಲ್ಲಿ SUV ವಾಹನಗಳು ಪ್ರಾಬಲ್ಯ ಸಾಧಿಸುತ್ತಿವೆ. ಅರ್ಧಕ್ಕಿಂತ ಹೆಚ್ಚು SUV ಗಳೇ ಮಾರಾಟವಾಗ್ತಿವೆ. ಪ್ರತಿ ತಿಂಗಳು ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳ ಪಟ್ಟಿಯಲ್ಲಿ Read more…

ವಿಶ್ವದ ಮೊದಲ CNG-ಚಾಲಿತ ಬೈಕ್‌;‌ ಇಲ್ಲಿದೆ ಬಜಾಜ್‌ ಫ್ರೀಡಮ್ 125 ನ ವಿಶೇಷತೆ ಮತ್ತು ಬೆಲೆ ವಿವರ

ವಿಶ್ವದ ಮೊದಲ CNG-ಚಾಲಿತ ಮೋಟಾರ್‌ಬೈಕ್ ಅನ್ನು ಬಜಾಜ್ ಆಟೋ ಕಂಪನಿ ಬಿಡುಗಡೆ ಮಾಡಿದೆ. ಇದಕ್ಕೆ ಬಜಾಜ್ ಫ್ರೀಡಮ್ 125 ಎಂದು ಹೆಸರಿಸಲಾಗಿದೆ. ಈ ಬೈಕ್ ಪೆಟ್ರೋಲ್‌ನಲ್ಲಿ ಕೂಡ ಚಲಿಸುತ್ತದೆ, ಒಂದು Read more…

Shocking Video: ಸರ್ಕಸ್ ನಲ್ಲಿ ತರಬೇತುದಾರನ ಮೇಲೆ ಕರಡಿ ದಾಳಿ

ಸರ್ಕಸ್‌ ಗೆ ತರುವ ಪ್ರಾಣಿಗಳನ್ನು ಪಳಗಿಸಲಾಗುತ್ತದೆ. ಅದು ಮಾತುಕೇಳುವ ಸ್ಥಿತಿಗೆ ಬಂದ್ಮೇಲೆ, ತರಬೇತುದಾರ ಹೇಳಿದ್ದೆಲ್ಲವನ್ನು ಅದು ಮಾಡುತ್ತೆ ಅಂದ್ಮೇಲಷ್ಟೇ ಅದನ್ನು ಸ್ಟೇಜ್‌ ಗೆ ತರಲಾಗುತ್ತೆ. ಎಷ್ಟೇ ತರಬೇತಿ ನೀಡಿದ್ರೂ Read more…

ಹತ್ರಾಸ್ ಕಾಲ್ತುಳಿತ ದುರಂತ ; ಮತ್ತಿಬ್ಬರು ಅರೆಸ್ಟ್ , ಬಂಧಿತರ ಸಂಖ್ಯೆ 11 ಕ್ಕೇರಿಕೆ..!

ನವದೆಹಲಿ: ಜುಲೈ 2 ರಂದು 121 ಜನರನ್ನು ಬಲಿತೆಗೆದುಕೊಂಡ ಹತ್ರಾಸ್ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಸೋಮವಾರ ಇನ್ನೂ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ದುರ್ಗೇಶ್ ಕುಮಾರ್ ಸಕ್ಸೇನಾ Read more…

ಅಳುತ್ತಿದ್ದ ಅಮ್ಮನನ್ನು ಸಂತೈಸದ ಜಗನ್; ಮಾಜಿ ಸಿಎಂ ವಿಡಿಯೋ ವೈರಲ್

  ಇಂದು ವೈಎಸ್ ರಾಜಶೇಖರ ರೆಡ್ಡಿ ಅವರ 75ನೇ ಜನ್ಮದಿನ. ಪ್ರತಿ ವರ್ಷದಂತೆ  ಈ ವರ್ಷವೂ, ಈಡುಪುಲಪಾಯ ಎಸ್ಟೇಟ್‌ನಲ್ಲಿರುವ ವೈಎಸ್‌ಆರ್ ಘಾಟ್‌ನಲ್ಲಿ ಜಗನ್ ಮೋಹನ್ ರೆಡ್ಡಿ ಮತ್ತು ಅವರ Read more…

ಮಹಾಮಳೆಗೆ ಮುಂಬೈ ತತ್ತರ ; ರೈಲು-ವಿಮಾನ ಸಂಚಾರ ಬಂದ್, ಜನ ಜೀವನ ಅಸ್ತವ್ಯಸ್ತ..!

ಮುಂಬೈ : ಭಾನುವಾರ ಸುರಿದ ಭಾರಿ ಮಳೆಯಿಂದಾಗಿ ಮುಂಬೈ ನಲುಗಿ ಹೋಗಿದೆ. ಸ್ಥಳೀಯ ರೈಲು ಸೇವೆಗಳು ಮತ್ತು ವಿಮಾನ ಕಾರ್ಯಾಚರಣೆಗೆ ಅಡ್ಡಿಯುಂಟಾಗಿದ್ದು, ಒಟ್ಟಾರೆ ಜನಜೀವನ ಅಸ್ತವ್ಯಸ್ತವಾಗಿದೆ. ರಾತ್ರಿಯಿಡೀ ಸುರಿದ Read more…

Video| ಕುಡಿದ ಮತ್ತಿನಲ್ಲಿ ಶಾಲೆ ಬಳಿಯೇ ಶಿಕ್ಷಕನ ನಿದ್ರೆ; ಮಕ್ಕಳಿಗೇನು ಕಲಿಸಿಯಾನೂ ಎಂದ ಜನ….!

ಮಧ್ಯಪ್ರದೇಶದಲ್ಲಿ ಸರ್ಕಾರಿ ಶಾಲಾ ಶಿಕ್ಷಕರು ಮದ್ಯದ ಚಟಕ್ಕೆ ದಾಸರಾಗ್ತಿದ್ದಾರೆ. ಒಂದಾದ್ಮೇಲೆ ಒಂದರಂತೆ ಮಧ್ಯಪ್ರದೇಶ ಸರ್ಕಾರಿ ಶಿಕ್ಷಕರ ಮದ್ಯ ಸೇವನೆ ವಿಡಿಯೋ ವೈರಲ್‌ ಆಗ್ತಿದೆ. ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಬೇಕಾದ Read more…

ಬೆಂಗಳೂರಿನಲ್ಲಿ ಇನ್ನೂ 5 ದಿನ ಮಳೆ ಎಚ್ಚರಿಕೆ; ಕರಾವಳಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಅಲರ್ಟ್ ಘೋಷಣೆ

ಬೆಂಗಳೂರು: ರಾಜ್ಯದಲ್ಲಿ ವರುಣಾರ್ಭಟ ಜೋರಾಗಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇನ್ನೂ ಐದು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ Read more…

Viral Video: ಸ್ಟೇಜ್ ಮೇಲೆ ನಿದ್ರೆಗೆ ಜಾರಿದ ವರ; ಮೊದಲ ರಾತ್ರಿಗೆ ತಯಾರಿ ಎಂದ ನೆಟ್ಟಿಗರು…!

ಮ್ಯಾರೇಜ್‌ ವಿಡಿಯೋಗಳು ಇಂಟರ್ನೆಟ್‌ ನಲ್ಲಿ ವೈರಲ್‌ ಆಗ್ತಿರುತ್ತವೆ. ಕೆಲವೊಂದು ವಿಡಿಯೋಗಳು ನೆಟ್ಟಿಗರಿಗೆ ಮನರಂಜನೆ ನೀಡೋದು ಸುಳ್ಳಲ್ಲ. ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ಮದುವೆ ವಿಡಿಯೋಗಳು ಸಾಕಷ್ಟಿವೆ. ಇನ್ನು ವೇದಿಕೆ ಮೇಲೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...