alex Certify Live News | Kannada Dunia | Kannada News | Karnataka News | India News - Part 428
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ನಟ ದರ್ಶನ್ ಹೆಸರಲ್ಲಿ ಆಟೋ ವ್ಹೀಲಿಂಗ್ ಮಾಡಿ ಹುಚ್ಚಾಟ ಮೆರೆದಿದ್ದ ಅಭಿಮಾನಿಗೆ ಸಂಕಷ್ಟ, ಕೇಸ್ ದಾಖಲು |VIDEO

ಬೆಂಗಳೂರು : ದರ್ಶನ್ ಹೆಸರಲ್ಲಿ ಆಟೋ ವ್ಹೀಲಿಂಗ್ ಮಾಡಿ ಹುಚ್ಚಾಟ ಮೆರೆದ ದರ್ಶನ್ ಅಭಿಮಾನಿಗೆ ಸಂಕಷ್ಟ ಎದುರಾಗಿದ್ದು, ಸಂಚಾರಿ ಪೊಲೀಸರು ಕೇಸ್ ದಾಖಲಿಸಿ ಆಟೋ ಜಪ್ತಿ ಮಾಡಿಕೊಂಡಿದ್ದಾರೆ. ಅಮಾಯಕರ Read more…

BREAKING : ಸಿಬಿಐ ‘FIR’ ದಾಖಲಿಸಿದ್ದನ್ನು ಪ್ರಶ್ನಿಸಿ ಪ. ಬಂಗಾಳ ಸಲ್ಲಿಸಿದ್ದ ಅರ್ಜಿ ಸಮರ್ಥನೀಯ : ಸುಪ್ರೀಂ ಕೋರ್ಟ್

ನವದೆಹಲಿ: ಪಶ್ಚಿಮ ಬಂಗಾಳದ ವ್ಯಾಪ್ತಿಯಲ್ಲಿ ತನಿಖೆ ನಡೆಸಲು ಕೇಂದ್ರ ತನಿಖಾ ದಳ ಅಥವಾ ಸಿಬಿಐಗೆ ಅನುಮತಿ ನೀಡಿದ ಕೇಂದ್ರ ಸರ್ಕಾರದ ನಿರ್ದೇಶನದ ವಿರುದ್ಧ ಪಶ್ಚಿಮ ಬಂಗಾಳ ಸರ್ಕಾರ ಸಲ್ಲಿಸಿದ್ದ Read more…

ಜೀವನ ನಿರ್ವಹಣೆಗೆ ದಿನಕ್ಕೆರೆಡು ಕೆಲಸ ಮಾಡುತ್ತಿದ್ದ ಮಹಿಳೆಗೆ ಖುಲಾಯಿಸಿದ ಅದೃಷ್ಟ; 100 ರೂ. ಹೂಡಿಕೆಗೆ ಬಂತು 2 ಕೋಟಿ ರೂಪಾಯಿ….!

ಬದುಕು ಕಟ್ಟಿಕೊಳ್ಳಲು ಥೈಲ್ಯಾಂಡ್ ನಿಂದ ಯುನೈಟೆಡ್ ಕಿಂಗ್ಡಂ ಗೆ ಬಂದಿದ್ದ ಮಹಿಳೆಯೊಬ್ಬರು ತಮ್ಮ ಜೀವನ ನಿರ್ವಹಣೆಗೆ ಒಟ್ಟು 14 ಗಂಟೆಗಳ ಕಾಲ ದಿನಕ್ಕೆ ಎರಡು ಕೆಲಸ ಮಾಡುತ್ತಿದ್ದು, ಇದೀಗ Read more…

WATCH VIDEO : ಆಸ್ಟ್ರಿಯಾದಲ್ಲೂ ‘ಮೋದಿ’ ಹವಾ ; ಭಾರತದ ಪ್ರಧಾನಿಗೆ ವಿದೇಶದಲ್ಲಿ ‘ಭವ್ಯ ಸ್ವಾಗತ’

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ರಷ್ಯಾ ಪ್ರವಾಸವನ್ನು ಮುಗಿಸಿ ಮಂಗಳವಾರ ಆಸ್ಟ್ರಿಯಾಕ್ಕೆ ಆಗಮಿಸಿದರು. ಆಸ್ಟ್ರಿಯಾಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ ಕೋರಲಾಯಿತು. ಕಳೆದ Read more…

Updated News: ಅಪಘಾತದ ಭೀಕರತೆಗೆ ಸಾಕ್ಷಿಯಾಗಿದೆ ಈ ವಿಡಿಯೋ

ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಉತ್ತರ ಪ್ರದೇಶದ ಉನ್ನಾವೋ ಬಳಿ ಲಕ್ನೋ – ಆಗ್ರಾ ಎಕ್ಸ್ಪ್ರೆಸ್ ವೇ ನಲ್ಲಿ ನಡೆದ ಭೀಕರ ಅಪಘಾತದಲ್ಲಿ 18 ಮಂದಿ ಸಾವನ್ನಪ್ಪಿ Read more…

BREAKING : ಮಹಾರಾಷ್ಟ್ರದಲ್ಲಿ 4.5 ತೀವ್ರತೆಯ ಪ್ರಬಲ ಭೂಕಂಪ |Earthquake

ಮಹಾರಾಷ್ಟ್ರದ ಹಿಂಗೋಲಿಯಲ್ಲಿ ರಿಕ್ಟರ್ ಮಾಪಕದಲ್ಲಿ 4.5 ರಷ್ಟು ಭೂಕಂಪನವು ಇಂದು 07:14 ಕ್ಕೆ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ವರದಿ ಮಾಡಿದೆ. ಬೆಳಿಗ್ಗೆ 7:14 ರ Read more…

ಚಲಿಸುತ್ತಿರುವ ರೈಲಿನ ಮುಂದೆ ಮಲಗಿ ಆತ್ಮಹತ್ಯೆ ಮಾಡಿಕೊಂಡ ತಂದೆ – ಮಗ; ಎದೆ ನಡುಗಿಸುವಂತಿದೆ ವಿಡಿಯೋ…!

ತಂದೆ ಮತ್ತು ಮಗ ಚಲಿಸುತ್ತಿರುವ ರೈಲಿನ ಮುಂದೆ ಮಲಗಿ ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ನಡೆದಿದ್ದು, ಸಿಸಿ ಟಿವಿಯಲ್ಲಿ ಸೆರೆಯಾಗಿರುವ ಈ ದೃಶ್ಯದ ವಿಡಿಯೋ Read more…

BIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ ವಾರದಲ್ಲಿ 2 ಗಂಟೆ ‘ನಾವು ಮನುಜರು’ ವಿಶೇಷ ತರಗತಿ ನಡೆಸಿ ; ಶಿಕ್ಷಣ ಇಲಾಖೆ ಆದೇಶ..!

ಬೆಂಗಳೂರು : ರಾಜ್ಯದ ಎಲ್ಲಾ ಶಾಲೆಗಳಲ್ಲಿ ವಾರದಲ್ಲಿ 2 ಗಂಟೆ ‘ನಾವು ಮನುಜರು’ ತರಗತಿ ನಡೆಸುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ನಾವು Read more…

ರಾಹುಲ್ ಫೋಟೋಗೆ ಚಪ್ಪಲಿ ಮುದ್ರೆ ಇಟ್ಟ ಚಿತ್ರ ಹಂಚಿಕೆ; ಮಹಿಳೆ ವಿರುದ್ಧ ದೂರು

ಲೋಕಸಭೆ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿಯವರ ಭಾವಚಿತ್ರಕ್ಕೆ ಚಪ್ಪಲಿ ಮುದ್ರೆ ಇಟ್ಟ ಚಿತ್ರವನ್ನು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹಂಚಿಕೊಂಡ ಬೆಂಗಳೂರಿನ ಮಹಿಳೆಯೊಬ್ಬರ ವಿರುದ್ಧ ದೂರು Read more…

BIG NEWS: ರಾಜ್ಯದಲ್ಲಿ ಮತ್ತೆ ಮೂರು ವೈದ್ಯ ಕಾಲೇಜು ಆರಂಭಕ್ಕೆ ‘ಗ್ರೀನ್ ಸಿಗ್ನಲ್’

ರಾಜ್ಯದಲ್ಲಿ ಮತ್ತೆ ಮೂರು ಹೊಸ ವೈದ್ಯಕೀಯ ಕಾಲೇಜುಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದ್ದು, ಇದರಿಂದಾಗಿ ವೈದ್ಯಕೀಯ ಕಾಲೇಜುಗಳ ಒಟ್ಟು ಸಂಖ್ಯೆ 73ಕ್ಕೆ ಏರಿಕೆಯಾಗಿದೆ. ಬೆಂಗಳೂರಿನ ಬಿಜಿಎಸ್ ವೈದ್ಯಕೀಯ ಕಾಲೇಜು Read more…

BIG NEWS: ಕೇಂದ್ರ ಸಂಪುಟದಲ್ಲಿ ಸಿಗದ ಸಚಿವ ಸ್ಥಾನ; ಬಿಜೆಪಿ ವರಿಷ್ಠರ ವಿರುದ್ಧ ಸಂಸದ ರಮೇಶ್ ಜಿಗಜಿಣಗಿ ತೀವ್ರ ಅಸಮಾಧಾನ

ಸತತ ಏಳು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಹೆಗ್ಗಳಿಕೆ ಹೊಂದಿರುವ ರಮೇಶ್ ಜಿಗಜಿಣಗಿ, ಈ ಬಾರಿಯ ಕೇಂದ್ರ ಸಂಪುಟದಲ್ಲಿ ತಮಗೆ ಸಚಿವ ಸ್ಥಾನ ಸಿಗದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಜಯಪುರದಲ್ಲಿ Read more…

ಕೇಬಲ್, DTH ಚಂದಾದಾರರಿಗೆ ಗುಡ್ ನ್ಯೂಸ್ ; ಕಡಿಮೆಯಾಗಲಿದೆ ನಿಮ್ಮ ಮಾಸಿಕ ಬಿಲ್..!

ದಿನನಿತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ಡಿಟಿಹೆಚ್ ಹಾಗೂ ಕೇಬಲ್ ಟಿವಿ ದರಗಳು ಹೆಚ್ಚಾಗುತ್ತಿದ್ದು, ಜನಸಾಮಾನ್ಯರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಮನೆಯಲ್ಲಿ ಸಮಯ ಕಳೆಯಲು, ಟೆನ್ಶನ್ ನಿಂದ ರಿಲೀಫ್ Read more…

‘ಸೊಪ್ಪು’ ತರಲು ಕಾಡಿಗೆ ಹೋಗಿದ್ದ ರೈತನ ಮೇಲೆ ಕಾಡು ಹಂದಿ ದಾಳಿ

ಸೊಪ್ಪು ತರಲು ಕಾಡಿಗೆ ಹೋಗಿದ್ದ ರೈತರೊಬ್ಬರ ಮೇಲೆ ಕಾಡು ಹಂದಿ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿರುವ ಘಟನೆ ಶಿವಮೊಗ್ಗ ಜಿಲ್ಲೆ ತುಮರಿ ಸಮೀಪದ ಕಟ್ಟಿನಕಾರು ಗ್ರಾಮದ ಕೂಡೂರಿನ ಬಳಿ Read more…

BREAKING : ವಾಲ್ಮೀಕಿ ನಿಗಮ ಹಗರಣ ಕೇಸ್; ಮಾಜಿ ಸಚಿವ ನಾಗೇಂದ್ರ, ದದ್ದಲ್ ಮನೆ ಮೇಲೆ E.D ದಾಳಿ.!

ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಪ್ರಕರಣಕ್ಕೆ ಸಂಬಂಧಿಸಿಂತೆ ನಿಗಮದ ಅಧ್ಯಕ್ಷ, ಶಾಸಕ ಬಸನಗೌಡ ದದ್ದಲ್ ಹಾಗೂ ಮಾಜಿ ಸಚಿವ ಬಿ. ನಾಗೇಂದ್ರ ನಿವಾಸದ ಮೇಲೆ ಜಾರಿ Read more…

ALERT : ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ; ಸಾರ್ವಜನಿಕರಿಗೆ ಮಹತ್ವದ ಪ್ರಕಟಣೆ..!

ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಮಳೆ ಆರ್ಭಟ ಜೋರಾಗಿದ್ದು, ಸಾಂಕ್ರಾಮಿಕ ರೋಗಗಳು ತಾಂಡವವಾಡುತ್ತಿದೆ. ಡೆಂಗ್ಯೂ, ಇಲಿಜ್ವರ ಸೇರಿದಂತೆ ಹಲವು ರೋಗಗಳಿಂದ ಜನರು ಭಯ ಭೀತರಾಗಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರು Read more…

‘ಕುಬುಸ’ ಚಿತ್ರದಿಂದ ಬರಲಿದೆ ಮತ್ತೊಂದು ಗೀತೆ

ತನ್ನ ಟೀಸರ್ ಹಾಗೂ ಹಾಡಿನ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ರಘುರಾಮ್ ಚರಣ್ ನಿರ್ದೇಶನದ ಕುಬುಸ ಚಿತ್ರದ ಮತ್ತೊಂದು ಹಾಡು ಶೀಘ್ರದಲ್ಲೇ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗುತ್ತಿದೆ. ”ಅರೆರೆ ಅರೆರೆ Read more…

BIG BREAKING: ಡಬಲ್ ಡೆಕ್ಕರ್ ಬಸ್ – ಟ್ಯಾಂಕರ್ ಮುಖಾಮುಖಿ; 18 ಮಂದಿ ಸಾವು

ದೆಹಲಿಗೆ ತೆರಳುತ್ತಿದ್ದ ಡಬಲ್ ಡೆಕರ್ ಬಸ್ ಹಾಗೂ ಹಾಲಿನ ಟ್ಯಾಂಕರ್ ನಡುವೆ ಮುಖಾಮುಖಿ ಡಿಕ್ಕಿ ಆದ ಪರಿಣಾಮ 18 ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡಿರುವ ಘಟನೆ ಇಂದು ಮುಂಜಾನೆ Read more…

1950 ರಲ್ಲಿ ಸೋರಿಕೆಯಾಗಿತ್ತು ಭಾರತದ ಬಜೆಟ್……! ಇದನ್ನು ಮಾಡಿದವರ್ಯಾರು ? ನಂತರದ ಪರಿಣಾಮಗಳೇನು ? ಇಲ್ಲಿದೆ ವಿವರ

NEET ಮತ್ತು ಸರ್ಕಾರಿ ನೇಮಕಾತಿ ಪರೀಕ್ಷೆಗಳಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬಾಧಿಸುತ್ತಿರುವ ಇತ್ತೀಚಿನ ಪೇಪರ್ ಸೋರಿಕೆಗಳ ಬಗ್ಗೆ ರಾಷ್ಟ್ರವ್ಯಾಪಿ ಆಕ್ರೋಶದ ನಡುವೆ, ದಶಕಗಳ ಹಿಂದಿನ ಹಗರಣಗಳು ಕೂಡಾ ಪ್ರತಿಧ್ವನಿಸುತ್ತಿವೆ. ದೇಶದ Read more…

ಕೊಲೆಸ್ಟ್ರಾಲ್ ಬಗ್ಗೆ ಈ ಭೀತಿ ಬೇಡ

ಕೊಲೆಸ್ಟ್ರಾಲ್ ಎಂಬುದು ಬಲು ಕೆಟ್ಟದ್ದು. ಇದರಿಂದಾಗಿ ಹೃದಯಕ್ಕೆ ಹಾನಿ ಉಂಟಾಗುತ್ತದೆ ಎಂದು ಬಹುತೇಕರು ತಪ್ಪು ತಿಳಿದುಕೊಂಡಿದ್ದಾರೆ. ಅದರಲ್ಲೂ ಗುಡ್ ಕೊಲೆಸ್ಟ್ರಾಲ್ ಹಾಗೂ ಬ್ಯಾಡ್ ಕೊಲೆಸ್ಟ್ರಾಲ್ ಎಂಬ ಎರಡು ವಿಧಗಳಿವೆ. Read more…

ಮಕ್ಕಳ ಜೊತೆ ಹೊರಗೆ ಊಟಕ್ಕೆ ಹೋಗುವ ಮುನ್ನ ನಿಮಗಿದು ತಿಳಿದಿರಲಿ

ಹೊರಗೆ ಊಟಕ್ಕೆ ಹೋದಾಗ ಮಕ್ಕಳು ಗಲಾಟೆ ಮಾಡೋದು ಮಾಮೂಲಿ. ಮಕ್ಕಳು ಗಲಾಟೆ ಮಾಡುತ್ತಾರೆ ಎನ್ನುವ ಕಾರಣಕ್ಕೆ ಹೊಟೇಲ್ ಗೆ ಹೋಗೋದನ್ನೇ ಬಿಡಲು ಸಾಧ್ಯವಿಲ್ಲ. ಮಕ್ಕಳು ಹಾಗೂ ಪಾಲಕರು ನೆಮ್ಮದಿಯಿಂದ Read more…

ಮಹಿಳೆಯರ ಅಂದದ ಹಣೆಗೆ ಚಂದದ ಬಿಂದಿ

ಹಣೆಗೆ ಕುಂಕುಮ ಇಟ್ಟುಕೊಳ್ಳುವುದು ಹಿಂದಿನಿಂದ ನಡೆದು ಬಂದ ಸಂಪ್ರದಾಯ. ಈಗ ಆ ಜಾಗವನ್ನು ಆಧುನಿಕ ಸ್ಟಿಕ್ಕರ್ ಅಲಿಯಾಸ್ ಬಿಂದಿಗಳು ಆಕ್ರಮಿಸಿಕೊಂಡಿವೆ. ಎಂಥ ಉಡುಪಿಗೆ ಎಂತಹ ಬಿಂದಿ ಧರಿಸಬೇಕೆಂಬುದು ಅಲಿಖಿತ Read more…

ಪೇಜಾವರ ಶ್ರೀಗಳ ಪೂರ್ವಾಶ್ರಮದ ಸಹೋದರ ವಿದ್ವಾನ್ ರಾಮಚಂದ್ರ ಭಟ್ ವಿಧಿವಶ

ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥ ಶ್ರೀಪಾದರ ಪೂರ್ವಾಶ್ರಮದ ಸಹೋದರ ವಿದ್ವಾನ್ ರಾಮಚಂದ್ರ ಭಟ್ ವಿಧಿವಶರಾಗಿದ್ದಾರೆ. 72 ವರ್ಷದ ರಾಮಚಂದ್ರ ಭಟ್ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ Read more…

ಬೆಳಿಗ್ಗೆ ಮಾತ್ರವಲ್ಲ ರಾತ್ರಿಯೂ ಬಿಸಿ ನೀರು ಸೇವನೆ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ

ಬಿಸಿ ನೀರು ಸೇವನೆ ಆರೋಗ್ಯಕ್ಕೆ ಉತ್ತಮ. ಇದು ಬಹುತೇಕರಿಗೆ ಗೊತ್ತು. ಕೊರೊನಾ ನಂತ್ರ ಬಹುತೇಕ ಎಲ್ಲರೂ ಬಿಸಿ ನೀರು ಸೇವನೆಗೆ ಆದ್ಯತೆ ನೀಡ್ತಿದ್ದಾರೆ. ಚಳಿಗಾಲದಲ್ಲಿ ಮಾತ್ರವಲ್ಲ ಎಲ್ಲ ಋತುವಿನಲ್ಲೂ Read more…

BIG NEWS: ಪೊಲೀಸರ ಮಿಂಚಿನ ಕಾರ್ಯಾಚರಣೆ; ದರೋಡೆ ನಡೆಸಿದ್ದ ‘ಚಡ್ಡಿ ಗ್ಯಾಂಗ್’ ನ ನಾಲ್ವರು ಅರೆಸ್ಟ್

ಮಂಗಳೂರು ನಗರ ಕಮಿಷನರೇಟ್ ಪೊಲೀಸರು ಮತ್ತು ಹಾಸನ ಜಿಲ್ಲಾ ಪೊಲೀಸರ ಜಂಟಿ ಕಾರ್ಯಾಚರಣೆಯಿಂದ ದರೋಡೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಕೃತ್ಯ ನಡೆದ ಐದು ಗಂಟೆಯೊಳಗಾಗಿ ಬಂಧಿಸಲಾಗಿದೆ. ಅಲ್ಲದೆ ಈ Read more…

ಹಗಲಲ್ಲಿ ಸ್ವಲ್ಪ ಹೊತ್ತು ʼನಿದ್ರೆʼ ಮಾಡೋದ್ರಿಂದ ಇದೆ ಹಲವು ಲಾಭ

ಮಧ್ಯಾಹ್ನದ ಹೊತ್ತಲ್ಲಿ, ಊಟವಾದ ಬಳಿಕ ಒಂದ್ಹತ್ತು ನಿಮಿಷವಾದ್ರೂ ಮಲಗೋದು ಬಹುತೇಕರ ಅಭ್ಯಾಸ. ಈ ರೀತಿ ಹಗಲು ನಿದ್ದೆ ಮಾಡೋದ್ರಿಂದ ಹಲವು ಲಾಭಗಳಿವೆ. ವಾರಕ್ಕೊಮ್ಮೆ ಅಥವಾ ಎರಡು ಬಾರಿ ಹಗಲು Read more…

ಮಧುಮೇಹ ನಿಯಂತ್ರಣಕ್ಕೆ ಸಹಾಯಕ ಈ ಆಹಾರ

ಹಾಗಲಕಾಯಿ ಬಾಯಿಗೆ ಕಹಿ ಎಂಬುದೇನೋ ನಿಜ. ಆದರೆ ಉದರಕ್ಕೆ ಸಿಹಿ, ಮಧುಮೇಹಿಗಳು ನಿತ್ಯ ಇದನ್ನು ಸೇವಿಸುವುದರಿಂದ ಸಕ್ಕರೆ ಕಾಯಿಲೆ ಬಹುತೇಕ ನಿಯಂತ್ರಣಕ್ಕೆ ಬರುತ್ತದೆ. ಇದು ಕೊಬ್ಬು ಕರಗಿಸುತ್ತದೆ ಮತ್ತು Read more…

ಸಂಸದರ ಅಭಿನಂದನಾ ಸಮಾರಂಭದಲ್ಲಿ ಮದ್ಯ ಹಂಚಿಕೆ; ಬಿಜೆಪಿ ತಾಲೂಕು ಅಧ್ಯಕ್ಷರ ತಲೆದಂಡ…!

ಭಾನುವಾರದಂದು ಸಂಸದ ಡಾ. ಕೆ ಸುಧಾಕರ್ ಅವರಿಗೆ ಅಭಿನಂದಿಸುವ ಸಲುವಾಗಿ ಬಿಜೆಪಿ – ಜೆಡಿಎಸ್ ಪಕ್ಷಗಳ ವತಿಯಿಂದ ನೆಲಮಂಗಲ ಸಮೀಪದ ಬಾವಿಕೆರೆ ಬಳಿ ಆಯೋಜಿಸಲಾಗಿದ್ದ ಸಮಾರಂಭದ ಸಂದರ್ಭದಲ್ಲಿ ಭಾಗವಹಿಸಿದವರಿಗೆ Read more…

LIC ಷೇರುದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ; ಈ ಕೆಲಸ ಮಾಡದಿದ್ದರೆ ನಿಮಗೆ ನಷ್ಟ ‘ಗ್ಯಾರಂಟಿ’

ದೇಶದ ಸರ್ಕಾರಿ ಜೀವ ವಿಮಾ ಕಂಪನಿ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ತನ್ನ ಷೇರುದಾರರಿಗೆ ಮಹತ್ವದ ಮಾಹಿತಿಯನ್ನು ನೀಡಿದೆ. ಎಲ್‌ ಐಸಿ ತನ್ನ ಷೇರುದಾರರಿಗೆ ತಮ್ಮ ಪ್ಯಾನ್ Read more…

VIDEO | ‘ಬಿಗ್ ಬಾಸ್’ ಮನೆಯಲ್ಲಿ ಪ್ರತ್ಯಕ್ಷವಾದ ಹಾವು; ಸ್ಪರ್ಧಿಗಳ ಸುರಕ್ಷತೆ ಕುರಿತು ಆತಂಕ ವ್ಯಕ್ತಪಡಿಸಿದ ‘ಫ್ಯಾನ್ಸ್’

ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ‘ಬಿಗ್ ಬಾಸ್’ OTT 3 ಈಗ ಪ್ರಸಾರವಾಗುತ್ತಿದ್ದು, ಟಾಸ್ಕ್ ನಡೆಯುವಾಗಲೇ ಸ್ಪರ್ದಿಯೊಬ್ಬರ ಹಿಂಭಾಗದಲ್ಲಿ ಕಪ್ಪು ಬಣ್ಣದ ಹಾವು ಚಲಿಸುತ್ತಿರುವುದು ಕಂಡುಬಂದಿದ್ದು, ಹೀಗಾಗಿ ಸ್ಪರ್ಧಿಗಳ ಸುರಕ್ಷತೆ Read more…

ವಿಶ್ವದ ಅತ್ಯಂತ ದುಬಾರಿ ತಿನಿಸುಗಳಿವು; ಲಕ್ಷಗಳಲ್ಲಿದೆ ಇವುಗಳ ಬೆಲೆ…!

ಚಿನ್ನ ಈಗ ಬಹಳ ದುಬಾರಿ. ಆಭರಣಗಳನ್ನು ಖರೀದಿಸುವುದೇ ಕಷ್ಟ, ಅಂಥದ್ರಲ್ಲಿ ಚಿನ್ನದ ಭಕ್ಷ್ಯಗಳನ್ನು ಸವಿಯೋದು ಅಸಾಧ್ಯದ ಮಾತು. ಚಿನ್ನ ಬೆರೆಸಿದ ಅನೇಕ ರುಚಿಕರವಾದ ಭಕ್ಷ್ಯಗಳನ್ನು ಪ್ರಪಂಚದಾದ್ಯಂತ ತಯಾರಿಸಲಾಗುತ್ತದೆ. ಇದರಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...