alex Certify Live News | Kannada Dunia | Kannada News | Karnataka News | India News - Part 4269
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆಬುರುಡೆ ಹಿಡಿದು ಪ್ರತಿಭಟನೆ ನಡೆಸಿದ ರೈತರು

ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ನೂತನ ಕೃಷಿ ಸುಧಾರಣೆ ಮಸೂದೆ ವಿರುದ್ಧ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದ್ದು, ಎಲ್ಲೆಡೆ ರೈತರು ಪ್ರತಿಭಟನೆಗಿಳಿದಿದ್ದಾರೆ. ನೂತನ ಮಸೂದೆಯ ಕೃಷಿ ಕ್ಷೇತ್ರದಲ್ಲಿ ಯಾವುದೇ ಸುಧಾರಣೆ ತರುವುದಿಲ್ಲ. Read more…

ಈತನ ಅವತಾರ ನೋಡಿದ್ರೆ ಬೆಚ್ಚಿಬೀಳ್ತಿರಾ….!

ಬ್ರೆಜಿಲ್: ದೇಹ ರೂಪಾಂತರ ಅಥವಾ ಮೇಕ್ ಓವರ್ ಎಂಬ ಹೊಸ ಪದ್ಧತಿ ಇತ್ತೀಚೆಗೆ ಪ್ರಸಿದ್ಧವಾಗುತ್ತಿದೆ. ಶಸ್ತ್ರ ಚಿಕಿತ್ಸೆ ಮಾಡಿ, ಮುಖದ ರೂಪವನ್ನು ಬದಲಿಸುವ ಪದ್ಧತಿ ಇದಾಗಿದೆ. ಹೆಚ್ಚಾಗಿ‌ ಚಿತ್ರ Read more…

ಪ್ರೇಮ ನಿವೇದನೆಯ ಫೋಟೋ ತೆಗೆಯಲು ಹೋಗಿ ಎಡವಟ್ಟು ಮಾಡಿಕೊಂಡ ಛಾಯಾಗ್ರಾಹಕಿ

ಪ್ರೇಯಸಿಗೆ ಪ್ರೇಮ ನಿವೇದನೆ ಮಾಡುತ್ತಿದ್ದ ಸನ್ನಿವೇಶ ಸೆರೆಹಿಡಿಯಲು ಹೋದ ಛಾಯಾಗ್ರಾಹಕಿ ಎಡವಟ್ಟು ಮಾಡಿಕೊಂಡಿದ್ದಾಳೆ. ಪ್ರೇಮ ನಿವೇದನೆ ಪ್ರಸಂಗವು ಅವಿಸ್ಮರಣೀಯ ಆಗಿರಬೇಕೆಂಬ ಕಾರಣಕ್ಕೆ ಕ್ರಿಸ್ ವಿಗೋ, ಪ್ರತಿ ಕ್ಷಣವನ್ನು ಸೆರೆಹಿಡಿಯಲು Read more…

ಎಸ್.ಪಿ. ಬಾಲಸುಬ್ರಹ್ಮಣ್ಯಂ ಸ್ಮರಣೆಯಲ್ಲಿ ಮರೆಯಲಾಗದ ಹಾಡುಗಳನ್ನು ಹಂಚಿಕೊಂಡ ಅಭಿಮಾನಿಗಳು

ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಸ್ಮರಣೆಯಲ್ಲಿ ಅಭಿಮಾನಿಗಳು ಎಸ್ ಪಿ ಬಿ ಹಾಡುಗಳನ್ನು ಜಾಲತಾಣದಲ್ಲಿ ಹಂಚಿಕೊಂಡು ಕಂಬಿನಿ ಮಿಡಿದಿದ್ದಾರೆ. ದೇಶದ ಲಕ್ಷಾಂತರ ಅಭಿಮಾನಿಗಳು ಎಸ್ ಪಿ ಬಿ ಹಾಡು, ಅವರು Read more…

ವಿಶ್ವದ ಅತಿ ಹೆಚ್ಚು ಮೆಚ್ಚುಗೆ ಪಡೆದ ವ್ಯಕ್ತಿಗಳ ಪಟ್ಟಿಯಲ್ಲಿದ್ದಾರೆ ಭಾರತೀಯರು

ಯೂಗೊವ್ ಸಮೀಕ್ಷೆ ಪ್ರಕಟವಾಗಿದೆ. ಇದರಲ್ಲಿ ಭಾರತ ಮತ್ತು ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಜನರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ವಿಶ್ವದ ಅತಿ ಹೆಚ್ಚು ಮೆಚ್ಚುಗೆ ಪಡೆದ Read more…

ನಶೆ ರಾಣಿಯರಿಗೆ ಇಡಿ ಅಧಿಕಾರಿಗಳಿಂದ ಜೈಲಿನಲ್ಲಿಯೇ ಡ್ರಿಲ್; ರಾಗಿಣಿ, ಸಂಜನಾ ವಿಚಾರಣೆ ಆರಂಭ

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾಣಿಯವರಿಗೆ ಇಡಿ (ಜಾರಿ Read more…

ಮೋಕ್ಷ ಪ್ರಾಪ್ತಿಗಾಗಿ ದೂರದೂರುಗಳಿಂದ ಇಲ್ಲಿಗೆ ಬರ್ತಾರೆ ಜನ

ವಯಸ್ಸು 80ರ ಗಡಿ ದಾಟ್ತಿ ದ್ದಂತೆ ಜನರು ಮೋಕ್ಷ ಪ್ರಾಪ್ತಿಗೆ ಪುಣ್ಯ ಕೆಲಸ ಶುರು ಮಾಡ್ತಾರೆ. ಶಕ್ತಿಯಿರುವವರು ತೀರ್ಥ ಯಾತ್ರೆಗೆ ಹೋದ್ರೆ ಮತ್ತೆ ಕೆಲವರು ಗಂಗಾ ನದಿಯಲ್ಲಿ ಸ್ನಾನ Read more…

ಸಂಕಷ್ಟದ ಸಮಯದಲ್ಲಿ ಮಂದಹಾಸ ಮೂಡಿಸಲು ಬಂದ ’ಕಾಫಿ ಕಿಟಕಿ’

ನಮ್ಮಲ್ಲಿ ’ಚಾಯ್ ಪೇ ಚರ್ಚಾ’ ಹೆಸರಿನ ಕಾರ್ಯಕ್ರಮ ದೊಡ್ಡ ಹಿಟ್ ಆದಂತೆ, ಆಸ್ಟ್ರೇಲಿಯಾದ ರಿಕ್ ಎವರೆಟ್ ಎಂಬ ವ್ಯಕ್ತಿಯೊಬ್ಬರು ’ಕಾಫಿ ಪೇ ಚರ್ಚಾ’ ಅಭಿಯಾನ ಮಾಡುತ್ತಿದ್ದಾರೆ. ತಮ್ಮ ಮನೆಯ Read more…

ರಸ್ತೆ ಮಧ್ಯೆಯೇ ಪಲ್ಟಿಯಾದ ಗ್ಯಾಸ್ ಟ್ಯಾಂಕರ್

ಕಾರವಾರ: ಗ್ಯಾಸ್ ತುಂಬಿಕೊಂಡು ಸಾಗುತ್ತಿದ್ದ ಟ್ಯಾಂಕರ್ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಮಧ್ಯೆಯೇ ಪಲ್ಟಿಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 66ರ ಹಂದಿಗೋಣ ಬಳಿ Read more…

ಆಸ್ಪತ್ರೆಗೆ ದಾಖಲಾದ ನಟ ಶರಣ್

ಬೆಂಗಳೂರು: ಸ್ಯಾಂಡಲ್ ವುಡ್ ನಟ ಶರಣ್ ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಎರಡು ದಿನಗಳಿಂದ ಶರಣ್ ಹೊಟ್ಟೆನೋವಿನಿಂದ ಬಳಲುತ್ತಿದ್ದು, ಇದೀಗ ಮಲ್ಲಿಗೆ ಆಸ್ಪತ್ರೆಗೆ ದಾಖಲಾಗಿ Read more…

ಇಲ್ಲಿದೆ ನೋಡಿ ʼಕೊರೊನಾʼ ಓಡಿಸಲು ಹೊಸ ಉಪಾಯ

ಕೊರೊನಾ‌ ಓಡಿಸಲು ಬಿಸಿನೀರು, ಉಗಿ ಉಪಯುಕ್ತ ಎಂಬುದು ಎಲ್ಲರಿಗೂ ತಿಳಿದಿದೆ. ವ್ಯಕ್ತಿಯೊಬ್ಬರು ಆವಿ ಅಥವಾ ಉಗಿ ಪಡೆಯಲು ಮನೆಯಲ್ಲಿರುವ ಕುಕ್ಕರ್ ಬಳಸಿ ಮಾಡಿದ ಹೊಸ ವಿಧಾನ ಅಂತರ್ಜಾಲದಲ್ಲಿ ಹೆಚ್ಚು Read more…

ಭೂ ಸುಧಾರಣಾ ಮಸೂದೆ ಪ್ರತಿಯನ್ನು ಹರಿದು ಹಾಕಿ ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರು: ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಸೂದೆಗೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಮಸೂದೆ ಪ್ರತಿಯನ್ನು ಹರಿದು ಹಾಕಿ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಧಾನಸಭೆಯಲ್ಲಿ ನಡೆದ Read more…

ಸಿಸಿಬಿ ವಿಚಾರಣೆ ಬಳಿಕ ಅನುಶ್ರೀ ಹೇಳಿದ್ದೇನು…?

ಮಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗಿದ್ದ ಖ್ಯಾತ ನಿರೂಪಕಿ ಅನುಶ್ರೀ ಅವರ ಸಿಸಿಬಿ ವಿಚಾರಣೆ ಮುಕ್ತಾಯಗೊಂಡಿದೆ. ಮೂರುವರೆ ಗಂಟೆಗಳ ವಿಚಾರಣೆ Read more…

ಮನೆಯಲ್ಲಿ ಶಾಂತಿ ನೆಲೆಸಲು ಇದೆಯಂತೆ ಈ ವಾಸ್ತು ಶಾಸ್ತ್ರ…!

ಯಾವುದೇ ಕಟ್ಟಡ ನಿರ್ಮಾಣದ ವಿಚಾರದಲ್ಲಿ ವಾಸ್ತು ಶಾಸ್ತ್ರದ ನಿಯಮಗಳನ್ನು ಭಾರತೀಯರು ಕಡ್ಡಾಯವಾಗಿ ಅನುಸರಿಸುತ್ತಾರೆ ಎಂದು ಗೊತ್ತೇ ಇದೆ. ಆದರೆ ಟಿವಿ ಸೆಟ್‌ ಗಳಿಂದ ಮನೆಯಲ್ಲಿ ಶಾಂತಿ ಭಂಗವಾಗುತ್ತಿದೆ ಎಂದರೆ Read more…

ಅಣ್ಣನನ್ನು ಜೈಲಿಗೆ ಹಾಕಿ ಎಂದು ಪತ್ರ ಬರೆದ ಪುಟಾಣಿ ತಂಗಿ

ಒಡಹುಟ್ಟಿದವರು ಚಿಕ್ಕವಯಸ್ಸಿನಲ್ಲಿ ಕಚ್ಚಾಡಿಕೊಂಡು ಬೆಳೆಯುವುದು ಎಲ್ಲರ ಮನೆಯಲ್ಲೂ ನಡೆಯುವ ಸಾಮಾನ್ಯ ಕ್ರಿಯೆ. ಈ ಸಮಯದಲ್ಲಿ ಮಕ್ಕಳ ನ್ಯಾಯ ಪಂಚಾಯಿತಿ ಮಾಡುವುದು ದೊಡ್ಡವರಿಗೆ ಒಂದು ಸ್ವೀಟ್ ಸವಾಲು. ಪುಟಾಣಿ ಹುಡುಗಿಯೊಬ್ಬಳು Read more…

ಮಣ್ಣಲ್ಲಿ ಮಣ್ಣಾದ ಗಾನ ಗಾರುಡಿಗ SPB

ಚೆನ್ನೈ: ನಿನ್ನೆ ವಿಧಿವಶರಾಗಿರುವ ಗಾನ ಗಾರುಡಿಗ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಅಂತ್ಯಕ್ರಿಯೆ ಚೆನ್ನೈನ ತಾಮರೈ ಪಾಕಂ ನಲ್ಲಿರುವ ತೋಟದ ಮನೆಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ತಮಿಳುನಾಡಿನ ತಿರುವಳ್ಳೂರು Read more…

ಮುಂಬೈ ಆಸ್ಪತ್ರೆಯಲ್ಲೂ ನಡೆಯುತ್ತಿದೆ ಕೊರೊನಾ ಲಸಿಕೆಯ ಪರೀಕ್ಷೆ

ವಿಶ್ವದಾದ್ಯಂತ ಕೊರೊನಾ ಲಸಿಕೆ ಪರೀಕ್ಷೆ ನಡೆಯುತ್ತಿದೆ. ಆಕ್ಸ್ ಫರ್ಡ್ ತಯಾರಿಸುತ್ತಿರುವ  ಲಸಿಕೆ ಕೋವಿಕ್‌ಶೀಲ್ಡ್ ಪರೀಕ್ಷೆ ಭಾರತದ ಅನೇಕ ಕಡೆ ನಡೆಯುತ್ತಿದೆ. ಮಹಾರಾಷ್ಟ್ರದ ರಾಜಧಾನಿ ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ ಮಾನವ Read more…

ಆರ್ಕ್ಟಿಕ್‌ ನಲ್ಲಿ ನಿಂತು ಹವಾಮಾನ ಬದಲಾವಣೆ ವಿರುದ್ಧ ಪ್ರತಿಭಟಿಸಿದ ಟೀನೇಜರ್‌

ಪ್ರಸಕ್ತ ಶತಮಾನದ ಅತ್ಯಂತ ಜ್ವಲಂತ ಸವಾಲುಗಳಲ್ಲಿ ಒಂದಾದ ಹವಾಮಾನ ಬದಲಾವಣೆ ಬಗ್ಗೆ ಅರಿವು ಹಾಗೂ ಜಾಗೃತಿ ಮೂಡಿಸುವ ಸಾಕಷ್ಟು ಯತ್ನಗಳು ಆಗುತ್ತಲೇ ಇವೆ. ಧೃವ ಪ್ರದೇಶಗಳಲ್ಲಿರುವ ಮಂಜಿನ ಪದರಗಳು Read more…

ಹೀಗೊಂದು ವ್ಯಂಗ್ಯಭರಿತ ಆಮಂತ್ರಣ

ವ್ಯಂಗಭರಿತವಾದ ವಿವಾಹ ಆಮಂತ್ರಣ ಪತ್ರವೊಂದು ಅಂತರ್ಜಾಲದಲ್ಲಿ ಬಹಳ ಸದ್ದು ಮಾಡುತ್ತಿದೆ. ಪರೋಡಿ ಖಾತೆಯೊಂದರಿಂದ ಪೋಸ್ಟ್ ಮಾಡಲಾದ ಚಿತ್ರವೊಂದು ಸಾಂಕ್ರಮಿತ ವಿದ್ಯಮಾನದ ಕ್ರೂರ ಜೋಕ್‌ನಂತೆ ಕಾಣುತ್ತಿದೆ. ಡ್ಯಾನ್‌ ವ್ಹೈಟ್‌ ಹೆಸರಿನ Read more…

ಬಳಸಿದ ಕಾಂಡೋಮ್ ತೊಳೆದು ಮಾಡ್ತಿದ್ರು ಈ ಕೆಲಸ..!

ಕೊರೊನಾ ವೈರಸ್ ಕಾರಣಕ್ಕೆ ಅನೇಕ ದೇಶಗಳಲ್ಲಿ ಲಾಕ್ ಡೌನ್ ಜಾರಿಯಾಗಿತ್ತು. ಎಲ್ಲ ಕಾರ್ಖಾನೆಗಳು ಬಾಗಿಲು ಮುಚ್ಚಿದ್ದವು. ಇದ್ರಿಂದ ಅನೇಕ ವಸ್ತುಗಳ ಅಭಾವವುಂಟಾಗಿತ್ತು. ಅದ್ರಲ್ಲಿ ಕಾಂಡೋಮ್ ಕೂಡ ಒಂದು. ಬೇಡಿಕೆಗೆ Read more…

ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ವಿಚಾರ; ಮತಕ್ಕೆ ಹಾಕಲು ಒಪ್ಪಲ್ಲ ಎಂದ ಸ್ಪೀಕರ್

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಈ ಬಗ್ಗೆ ಸದನದಲ್ಲಿ ಭಾರಿ ಚರ್ಚೆ ಆರಂಭವಾಗಿದೆ. ಅವಿಶ್ವಾಸ ಗೊತ್ತುವಳಿ ಮಂಡನೆಯನ್ನು ಮತಕ್ಕೆ ಹಾಕುವಂತೆ Read more…

ದಂಗಾಗಿಸುತ್ತೆ ಜಗತ್ತಿನ ಅತಿ ಸಣ್ಣ ರುಬಿಕ್ ಕ್ಯೂಬ್ ತೂಕ…!

ಬಿಡುವಿನ ವೇಳೆ ಕಳೆಯಲು ಇರುವ ಅತ್ಯಂತ ಜನಪ್ರಿಯ ಐಡಿಯಾಗಳಲ್ಲಿ ಒಂದು ಈ ರುಬಿಕ್ ಕ್ಯೂಬ್. ಜಗತ್ತಿನಾದ್ಯಂತ ಕೋಟಿಗಟ್ಟಲೇ ಜನರು ಈ ಕ್ಯೂಬ್‌ ಜೊತೆಗೆ ಆಟವಾಡುತ್ತಾರೆ. ಇಂಥ ರುಬಿಕ್ ಕ್ಯೂಬ್‌ Read more…

ಶಾಲಾ ಪುಸ್ತಕಕ್ಕೆ ತೆರಿಗೆ ವಿಧಿಸ್ತಿದೆಯಾ ಕೇಂದ್ರ ಸರ್ಕಾರ…? ಇಲ್ಲಿದೆ ಅಸಲಿ ಸತ್ಯ

ಭಾರತ ಸರ್ಕಾರ ಶಾಲಾ ಪುಸ್ತಕಗಳಿಗೆ ತೆರಿಗೆ ವಿಧಿಸಲಿದೆ ಎಂಬ ಸುದ್ದಿ ಹರಡಿದೆ. ಆದ್ರೆ ಇದು ಸಂಪೂರ್ಣ ಸುಳ್ಳು. ಇಂತಹ ಯಾವುದೇ ಕ್ರಮವನ್ನು ಸರ್ಕಾರ ಕೈಗೊಂಡಿಲ್ಲ. ಐಬಿ ಫ್ಯಾಕ್ಟ್ ಚೆಕ್ Read more…

ಫ್ಯಾಷನ್ ದಿಗ್ಗಜ ರಮೇಶ್ ಡೆಂಬ್ಲಾ ಮೊಬೈಲ್ ವಶಕ್ಕೆ ಪಡೆದ ಸಿಸಿಬಿ

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ನೊಟೀಸ್ ಹಿನ್ನೆಲೆಯಲ್ಲಿ ಖ್ಯಾತ ಫ್ಯಾಷನ್ ಡಿಸೈನರ್ ರಮೇಶ್ ಡೆಂಬ್ಲಾ ವಿಚಾರಣೆಗೆ ಹಾಜರಾಗಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ Read more…

ಕಿಡ್ನಾಪ್ ಪ್ರಕರಣದಲ್ಲಿ ಸುನಾಮಿ ಕಿಟ್ಟಿ ಹೆಸರು; ಬಿಗ್ ಬಾಸ್ ಸ್ಪರ್ಧಿಗೆ ಪೊಲೀಸ್ ಸಂಕಷ್ಟ

ಬೆಂಗಳೂರು: ಫೈನಾನ್ಶಿಯರ್ ಕಿಡ್ನಾಪ್ ಪ್ರಕರಣದಲ್ಲಿ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಸುನಾಮಿ ಕಿಟ್ಟಿ ಹೆಸರು ಕೇಳಿಬಂದಿದ್ದು, ಇದೀಗ ಸುನಾಮಿ ಕಿಟ್ಟಿಯನ್ನು ಪೊಲೀಸರು ತನಿಖೆ ನಡೆಸಲಿದ್ದಾರೆ ಎನ್ನಲಾಗಿದೆ. ಫೈನಾನ್ಶಿಯರ್ ನವೀನ್ ಅಪಹರಣ Read more…

ಕೊರೊನಾ – ಜ್ವರದ ಮಧ್ಯೆ ವ್ಯತ್ಯಾಸ ಕಂಡು ಹಿಡಿಯೋದು ಹೇಗೆ..? ಇಲ್ಲಿದೆ ಮಾಹಿತಿ

ಋತು ಬದಲಾಗ್ತಿದೆ. ಹಾಗಾಗಿ ಅನೇಕರಲ್ಲಿ ನೆಗಡಿ, ಜ್ವರ, ಕೆಮ್ಮು ಕಾಣಿಸಿಕೊಳ್ತಿದೆ. ಸದ್ಯ ಕೊರೊನಾ ಅಬ್ಬರವಿರುವ ಕಾರಣ ಯಾವುದು ಸಾಮಾನ್ಯ ಜ್ವರ ಹಾಗೂ ಯಾವುದು ಕೊರೊನಾ ವೈರಸ್ ಎಂಬುದು ಅರ್ಥವಾಗದೆ Read more…

SPB ಅಂತಿಮ ದರ್ಶನಕ್ಕೆ ಬೆಳಿಗ್ಗೆ 11 ಗಂಟೆವರೆಗೆ ಅವಕಾಶ; ಸರ್ಕಾರಿ ಗೌರವಗಳೊಂದಿಗೆ ಫಾರ್ಮ್ ಹೌಸ್ ನಲ್ಲಿ ನಡೆಯಲಿದೆ ಅಂತ್ಯಕ್ರಿಯೆ

ಚೆನ್ನೈ: ಗಾನ ಸಾಮ್ರಾಟ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಅಂತ್ಯಕ್ರಿಯೆ ಇಂದು ಅವರ ರೆಡ್ ಹಿಲ್ ಫಾರ್ಮ್ ಹೌಸ್ ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ. ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ Read more…

59 ಲಕ್ಷ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ; ಈವರೆಗೆ ಗುಣಮುಖರಾಗಿ ಡಿಸ್ಚಾರ್ಜ್ ಆದವರು ಎಷ್ಟು…?

ನವದೆಹಲಿ: ದೇಶದಲ್ಲಿ ಕೊರೊನಾ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಳೆದ 24ಗಂಟೆಯಲ್ಲಿ 85,362 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 59 ಲಕ್ಷ Read more…

ರೆಡ್‌ ಹಿಲ್ಸ್‌ ಫಾರ್ಮ್‌ ಹೌಸ್‌ ನಲ್ಲಿ ಗಾನ ಗಾರುಡಿಗನ ಅಂತ್ಯಕ್ರಿಯೆ

ಶುಕ್ರವಾರದಂದು ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ವಿಧಿವಶರಾದ ಖ್ಯಾತ ಹಿನ್ನಲೆ ಗಾಯಕ ಎಸ್.ಪಿ. ಬಾಲಸುಬ್ರಮಣ್ಯಂ ಅವರ ಅಂತ್ಯಕ್ರಿಯೆ ತಮಿಳುನಾಡಿನ ತಿರುವಳ್ಳುವಾರ್‌ ಜಿಲ್ಲೆಯ ತಾಮರೈಪಾಕಂ ನಲ್ಲಿರುವ ಎಸ್.ಪಿ.ಬಿ. ಅವರ ರೆಡ್‌ ಹಿಲ್ಸ್‌ Read more…

ಕೋವಿಡ್-19 ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಜೋಧ್ಪುರ ಜಿಲ್ಲಾಡಳಿತ

ಅಮೆರಿಕ ಬಳಿಕ ಅತ್ಯಂತ ಹೆಚ್ಚು ಕೋವಿಡ್ ಪ್ರಕರಣಗಳನ್ನು ದಾಖಲಿಸಿಕೊಳ್ಳುವಷ್ಟು ಕೆಟ್ಟ ಸ್ಥಿತಿಯಲ್ಲಿ ದೇಶ ಇರುವ ಕಾರಣ ರಾಜಸ್ಥಾನದ ಜೋಧ್ಫುರ ಜಿಲ್ಲಾಡಳಿತವು ‘No Mask – No Entry’ ಹಾಗೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...