alex Certify Live News | Kannada Dunia | Kannada News | Karnataka News | India News - Part 423
ಕನ್ನಡ ದುನಿಯಾ
    Dailyhunt JioNews

Kannada Duniya

ಕೇಕ್‌ ಖರೀದಿಗೆ ಹಣವಿಲ್ಲದಿದ್ದರೇನಂತೆ ಸಂಭ್ರಮಕ್ಕಿಲ್ಲ ಕೊರತೆ; ಭಾವುಕರನ್ನಾಗಿಸುತ್ತೆ ಬಡ ಹುಡುಗನ ಹುಟ್ಟುಹಬ್ಬದಾಚರಣೆ ವಿಡಿಯೋ

ಪ್ರತಿಯೊಬ್ಬರಿಗೂ ಅವರ ಹುಟ್ಟುಹಬ್ಬ ಅಂದ್ರೆ ತುಂಬಾನೆ ಸ್ಪೆಷಲ್ . ಹಾಗೆ ಇಲ್ಲೊಬ್ಬ ಹುಡುಗ ಮನೆಯಲ್ಲಿ ಕೇಕ್ ಕೊಳ್ಳಲು ಹಣವಿಲ್ಲದಿದ್ದರು, ತನ್ನ ಮನಸ್ಸಿಗೆ ಸಂತೋಷ ಸಿಗುವ ರೀತಿಯಲ್ಲಿ ಹುಟ್ಟುಹಬ್ಬವನ್ನು ಆಚರಣೆ Read more…

ಆನ್‌ ಲೈನ್ ವಂಚನೆಗೊಳಗಾಗಿ ಹಣ ಕಳೆದುಕೊಂಡ ವೇಳೆ ಮಾಡಬೇಕಾದ್ದೇನು ? ಇಲ್ಲಿದೆ ಮಾಹಿತಿ

ಇತ್ತೀಚಿನ ವರ್ಷಗಳಲ್ಲಿ ಭಾರತ ಡಿಜಿಟಲ್ ಭಾರತವಾಗ್ತಿದೆ. ಬ್ಯಾಂಕ್ ವ್ಯವಹಾರದಿಂದ ಹಿಡಿದು ಶಾಪಿಂಗ್‌ವರೆಗೆ ಎಲ್ಲವೂ ಆನ್‌ಲೈನ್‌ನಲ್ಲಿದ್ದು, ಜನರಿಗೆ ಸುಲಭವಾಗಿ ವಹಿವಾಟು ನಡೆಸಲು ಸಾಧ್ಯವಾಗ್ತಿದೆ. ಆದಾಗ್ಯೂ, ಈ ತ್ವರಿತ ಬೆಳವಣಿಗೆಯು ಆನ್‌ಲೈನ್ Read more…

ಗಮನಿಸಿ : ‘ನಂಬರ್ ಪ್ಲೇಟ್’ ನೋಡಿ ವಾಹನ ಮಾಲೀಕರ ವಿವರ ಪರಿಶೀಲಿಸುವುದು ಹೇಗೆ ? ಇಲ್ಲಿದೆ ಹಂತ ಹಂತದ ಮಾಹಿತಿ

ನೀವು ವಾಹನ ಮಾಲೀಕರ ಹಿನ್ನೆಲೆ ಪರಿಶೀಲನೆ ನಡೆಸುತ್ತಿದ್ದರೂ ಅಥವಾ ಸೆಕೆಂಡ್ ಹ್ಯಾಂಡ್ ವಾಹನವನ್ನು ಖರೀದಿಸಲು ಯೋಜಿಸುತ್ತಿದ್ದರೂ, ವಾಹನದ ನಂಬರ್ ಪ್ಲೇಟ್ ಮೂಲಕ ವಿವರಗಳನ್ನು ಪಡೆಯುವುದು ಈಗ ಸುಲಭವಾಗಿದೆ. ವಾಹನ Read more…

ಕಾರ್ ಫ್ಯಾನ್ಸಿ ನಂಬರ್ ಗೆ 25 ಲಕ್ಷ ರೂ. ಕೊಟ್ಟ ಮಾಲೀಕ

ಹೈದರಾಬಾದ್: ಐಷಾರಾಮಿ ಕಾರ್ ನೋಂದಣಿ ಸಂಖ್ಯೆಗೆ ಮಾಲೀಕರೊಬ್ಬರು 25 ಲಕ್ಷ ರೂ. ಪಾವತಿಸಿರುವುದಾಗಿ ತೆಲಂಗಾಣ ರಸ್ತೆ ಸಾರಿಗೆ ಪ್ರಾಧಿಕಾರದ ಜಂಟಿ ಆಯುಕ್ತ ಸಿ. ರಮೇಶ್ ತಿಳಿಸಿದ್ದಾರೆ. ವಾಹನಗಳ ಫ್ಯಾನ್ಸಿ Read more…

BREAKING : ‘ರಾಮೇಶ್ವರಂ ಕೆಫೆ’ ಬಾಂಬ್ ಸ್ಪೋಟ ಪ್ರಕರಣ : ಮತ್ತೆ ಐವರನ್ನು ಬಂಧಿಸಿದ NIA.!

ಬೆಂಗಳೂರು : ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐ ಎ ಅಧಿಕಾರಿಗಳು ಐವರನ್ನು ಬಂಧಿಸಿದ್ದಾರೆ. ಬಂಧಿತರನ್ನು ವೈದ್ಯ ಅಹಮದ್, ಹುಬ್ಬಳ್ಳಿಯಲ್ಲಿ ಶೋಯಿಬ್ ಮಿರ್ಜಾ, Read more…

BREAKING : ಮಾಜಿ ಸಂಸದ ‘ಇಕ್ಬಾಲ್ ಅಹ್ಮದ್ ಸರಡಗಿ’ ವಿಧಿವಶ

ಮಾಜಿ ಸಂಸದ ಇಕ್ಬಾಲ್ ಅಹ್ಮದ್ ಸರಡಗಿ (81) ವಿಧಿವಶರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಇಕ್ಬಾಲ್ ಅಹ್ಮದ್ ಸರಡಗಿಯವರು ಇಂದು ಬೆಳಗ್ಗಿನ ಜಾವ 1 ಗಂಟೆಗೆ ಕಲಬುರಗಿ ನಗರದ ಖಾಸಗಿ Read more…

ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ: ಹೊರ ರಾಜ್ಯ, ವಿದೇಶಿ ಯುವತಿಯರ ರಕ್ಷಣೆ

ಬೆಂಗಳೂರು: ಬೆಂಗಳೂರಿನ ಇಂದಿರಾನಗರದ 12ನೇ ಮುಖ್ಯರಸ್ತೆಯಲ್ಲಿರುವ ಸ್ಪಾ ಮೇಲೆ ಇಂದಿರಾನಗರ ಠಾಣೆ ಪೋಲೀಸರು ದಾಳಿ ನಡೆಸಿದ್ದಾರೆ. ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಬಗ್ಗೆ ಮಾಹಿತಿ ತಿಳಿದ ಪೊಲೀಸರು Read more…

BREAKING : ಮಹಾರಾಷ್ಟ್ರದ ಉಜಾನಿ ಡ್ಯಾಮ್ ನಲ್ಲಿ ದೋಣಿ ಮುಳುಗಿ 6 ಮಂದಿ ನಾಪತ್ತೆ

ಮುಂಬೈ: ಮಹಾರಾಷ್ಟ್ರದ ಉಜಾನಿ ಅಣೆಕಟ್ಟಿನ ನೀರಿನಲ್ಲಿ ದೋಣಿ ಮಗುಚಿದ ಪರಿಣಾಮ ಕನಿಷ್ಠ ಆರು ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಪುಣೆ ಜಿಲ್ಲೆಯ ಇಂದಾಪುರ ತಹಸಿಲ್ಗೆ ಸಮೀಪವಿರುವ ಕಲಾಶಿ ಗ್ರಾಮದ Read more…

ಮೇ 28 ರವರೆಗೆ ಕರಾವಳಿ, ದಕ್ಷಿಣ, ಉತ್ತರ ಒಳನಾಡಿನ ಬಹುತೇಕ ಕಡೆ ಮಳೆ

ಬೆಂಗಳೂರು: ರಾಜ್ಯದ ಕರಾವಳಿ, ದಕ್ಷಿಣ ಒಳನಾಡು, ಉತ್ತರ ಒಳನಾಡಿನ ಜಿಲ್ಲೆಗಳ ಬಹುತೇಕ ಕಡೆ ಮೇ 28ರ ವರೆಗೆ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿಯ Read more…

ಗಮನಿಸಿ: ಯಾವುದೇ ಬ್ಯಾಂಕಿಂಗ್ ಆಪ್ ಡೌನ್ಲೋಡ್ ಮುನ್ನ ಎಚ್ಚರ ವಹಿಸಿ: ಹೀಗೆ ಡಯಲ್ ಮಾಡಿ ಸರ್ವಿಸ್ ಡಿಸೇಬಲ್ ಮಾಡಿ: ಪೊಲೀಸ್ ಇಲಾಖೆ ಸೂಚನೆ

ಶಿವಮೊಗ್ಗ: ಯಾವುದೇ ಬ್ಯಾಂಕಿಂಗ್ ಅಪ್ಲಿಕೇಶನ್ ಗಳನ್ನು ಡೌನ್ಲೋಡ್ ಮಾಡುವ ಮುನ್ನ ಎಚ್ಚರ ವಹಿಸುವಂತೆ ಜಿಲ್ಲಾ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಕಳೆದ ಕೆಲವು ದಿನಗಳಿಂದ ಸೈಬರ್ ವಂಚಕರು Read more…

ಇಲ್ಲಿದೆ ಜಪಾನಿನ ಸಂಘಟಿತ ಅಪರಾಧ ಸಿಂಡಿಕೇಟ್ ಕುರಿತ ಕುತೂಹಲಕಾರಿ ಸಂಗತಿ

ಶಾಂತಿ ಮತ್ತು ಸಾಮರಸ್ಯದ ದೇಶವಾಗಿರುವ ಜಪಾನಿನಲ್ಲಿ ಹುಟ್ಟಿದ ಬಹುರಾಷ್ಟ್ರೀಯ ಸಂಘಟಿತ ಅಪರಾಧ ಸಿಂಡಿಕೇಟ್ ಗಳ ಸದಸ್ಯರಿಗೆ “ಯಾಕುಝಾ” ಎಂಬ ಹೆಸರಿದೆ. ಜಪಾನಿನ ಮಾಧ್ಯಮಗಳು ಮತ್ತು ಪೊಲೀಸರು, ಅವರನ್ನು ‘ಬೋರ್ಯೋಕುಡಾನ್’ Read more…

ಅಹಮದಾಬಾದ್ ನಲ್ಲಿ ಇಂದು RCB- ರಾಜಸ್ಥಾನ ನಡುವೆ ಹೈವೋಲ್ಟೇಜ್ ಎಲಿಮಿನೇಟರ್ ಪಂದ್ಯ

ಅಹಮದಾಬಾದ್: ಮೊದಲ ಕ್ವಾಲಿಫಿಯರ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 8 ವಿಕೆಟ್ ಗಳ ಭರ್ಜರಿ ಜಯಗಳಿಸಿದ ಕೆಕೆಆರ್ ನಾಲ್ಕನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಅಹಮದಾಬಾದ್ ನ ನರೇಂದ್ರ Read more…

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಇಬ್ಬರು ಅರೆಸ್ಟ್

ಕೋಲಾರ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಇಬ್ಬರನ್ನು ಜಿಲ್ಲಾ ಸೈಬರ್ ಅಪರಾಧ ಮತ್ತು ಮಾದಕ ವಸ್ತುಗಳ ನಿಯಂತ್ರಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಿಇಎನ್ ಠಾಣೆ ಪೊಲೀಸರು ಕಾರ್ಯಾಚರಣೆ Read more…

ಸಣ್ಣ ಬ್ಯಾಂಕ್, ದೊಡ್ಡ ಆದಾಯ: ಎಫ್‌ಡಿ ಮೇಲೆ ಶೇ.9ಕ್ಕಿಂತಲೂ ಅಧಿಕ ಬಡ್ಡಿ

ಕಷ್ಟಪಟ್ಟು ದುಡಿದ ಹಣವನ್ನು ಆದಷ್ಟು ಉಳಿತಾಯ ಮಾಡಬೇಕು ಅನ್ನೋದು ಪ್ರತಿಯೊಬ್ಬರ ಉದ್ದೇಶ. ಹಣವನ್ನು ಉಳಿತಾಯ ಮಾಡಲು ಸಾಕಷ್ಟು ಮಾರ್ಗಗಳಿವೆ. ಆದರೆ ಖಾತರಿಯ ಆದಾಯದೊಂದಿಗೆ ಸುರಕ್ಷಿತ ಹೂಡಿಕೆಗಾಗಿ ಜನರು ಫಿಕ್ಸೆಡ್‌ Read more…

ಒಂದು ಫೋಟೋ ಆಧರಿಸಿ ದಂಪತಿ ಅನ್ಯೋನ್ಯವಾಗಿದ್ದಾರೆಂದು ನಿರ್ಧರಿಸಲು ಸಾಧ್ಯವಿಲ್ಲ: ಹೈಕೋರ್ಟ್

ಬೆಂಗಳೂರು: ದಂಪತಿಯ ಒಂದು ಫೋಟೋ ಆಧಾರವಾಗಿಟ್ಟುಕೊಂಡು ಅವರು ಅನ್ಯೋನ್ಯವಾಗಿದ್ದಾರೆಂದು ನಿರ್ಧರಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ದಂಪತಿ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಸಂತೋಷದಿಂದ ಫೋಟೋಗೆ ಪೋಸ್ ನೀಡಿದ್ದಾರೆ. ಅದರ Read more…

ಮಳೆ ಹಾನಿ ಪ್ರದೇಶಗಳಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಪರಿಶೀಲನೆ: ಡಿಸಿಎಂ ಡಿಕೆಶಿ ಸಾಥ್

ಬೆಂಗಳೂರು: ಬೆಂಗಳೂರಿನಲ್ಲಿ ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಲಿದ್ದು, ಕಾಮಗಾರಿ ಪರಿಶೀಲನೆ ನಡೆಸಿ ಸಂತ್ರಸ್ತರ ಅಹವಾಲು ಆಲಿಸಲಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ Read more…

ಎಲ್ಲ ರೀತಿಯ ನೋವಿನ ಸಮಸ್ಯೆಗೆ ಇಲ್ಲಿದೆ ಔಷಧಿ

ಲವಂಗದ ಎಲೆ ಎಲ್ಲರ ಅಡುಗೆ ಮನೆಯಲ್ಲಿ ಬಳಸಲಾಗುತ್ತದೆ. ಇದನ್ನು ಮಸಾಲೆ ಪದಾರ್ಥವಾಗಿ ಬಳಸಲಾಗುತ್ತದೆ. ಇದ್ರಲ್ಲಿ ಸಾಕಷ್ಟು ಔಷಧಿ ಗುಣವಿದೆ. ತಾಮ್ರ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣದ ಅಂಶ ಲವಂಗದ Read more…

ಒತ್ತಡ ಕಡಿಮೆ ಮಾಡುವಲ್ಲಿ ಸಹಾಯಕ ಒಳ್ಳೆ ‘ಉಪಹಾರ’

ಒತ್ತಡ ಯಾರಿಗಿಲ್ಲ ಹೇಳಿ. ಈಗಿನ ಕಾಲದಲ್ಲಿ ಎಲ್ಲರ ಬಾಯಲ್ಲೂ ಬರೋದು ಒಂದೇ ಪದ ಟೆನ್ಷನ್. ವೇಗದ ಲೈಫ್ ಸ್ಟೈಲ್ ನಲ್ಲಿ ಜನ ಆರೋಗ್ಯಕರ ಆಹಾರ ಮರೆತಿದ್ದಾರೆ. ಇದ್ರಿಂದಾಗಿ ಒತ್ತಡ Read more…

ಡಿವೈಎಸ್ಪಿ ಬ್ಯಾಂಕ್ ಖಾತೆಗೇ ಕನ್ನ ಹಾಕಿ 15 ಲಕ್ಷ ರೂ. ಎಗರಿಸಿದ ಆನ್ ಲೈನ್ ಖದೀಮರು

ಹಾಸನ: ಡಿವೈಎಸ್ಪಿ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿದ ಆನ್ಲೈನ್ ಖದೀಮರು 15 ಲಕ್ಷ ರೂ ಎಗರಿಸಿದ್ದಾರೆ. ಡಿವೈಎಸ್ಪಿ ಪಿ.ಕೆ. ಮುರಳೀಧರ್ ಅವರ ಎರಡು ಬ್ಯಾಂಕ್ ಖಾತೆಗಳಿಂದ 15,98,761 ರೂಪಾಯಿ Read more…

ಸೆಕೆಂಡ್ ಪಿಯುಸಿ ಪರೀಕ್ಷೆ -3 ಅಂತಿಮ ವೇಳಾಪಟ್ಟಿ ಪ್ರಕಟ: ಇಲ್ಲಿದೆ ಮಾಹಿತಿ

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಜೂನ್/ಜುಲೈ 2024ರ ದ್ವಿತೀಯ ಪಿಯುಸಿ ಪರೀಕ್ಷೆ -3ರ ಅಂತಿಮ ವೇಳಾಪಟ್ಟಿ ಪ್ರಕಟಿಸಿದೆ. ಜೂನ್ 24 ಕನ್ನಡ, ಅರೇಬಿಕ್ Read more…

BREAKING: ಪ್ರಸಾದ ಸೇವಿಸಿ 46 ಭಕ್ತರು ಅಸ್ವಸ್ಥ: ಐವರು ಗಂಭೀರ

ಬೆಳಗಾವಿ: ಪ್ರಸಾದ ಸೇವಿಸಿ 46 ಜನ ಭಕ್ತರು ಅಸ್ವಸ್ಥರಾಗಿದ್ದು, ಐವರು ಭಕ್ತರ ಸ್ಥಿತಿ ಗಂಭೀರವಾಗಿದೆ. ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಹೂಲಿಕಟ್ಟೆ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಬೀರೇಶ್ವರ Read more…

BIG NEWS: ಜಾತಿ ಗಣತಿ ವರದಿ ಅನುಷ್ಠಾನಕ್ಕೆ ಸರ್ಕಾರದ ಮತ್ತೊಂದು ಹೆಜ್ಜೆ

ಬೆಂಗಳೂರು: ಚುನಾವಣೆ ನೀತಿ ಸಂಹಿತೆ ಅಂತ್ಯವಾಗುತ್ತಿದ್ದಂತೆ ಜಾತಿಗಣತಿ ವರದಿ ಅನುಷ್ಠಾನಕ್ಕೆ ಮತ್ತೊಂದು ಹೆಜ್ಜೆ ಇಡಲು ಸರ್ಕಾರ ಮುಂದಾಗಿದೆ ಜಾತಿ ಗಣತಿಗೆ ಸಂಪುಟ ಉಪ ಸಮಿತಿ ರಚಿಸಲು ಚಿಂತನೆ ನಡೆಸಿದೆ. Read more…

ಮಹಿಳೆಯರಿಗಾಗಿ ICMR ಬಿಡುಗಡೆ ಮಾಡಿದೆ ಅದ್ಭುತ ಡಯಟ್ ಚಾರ್ಟ್; ವ್ಯಾಯಾಮವಿಲ್ಲದೆಯೂ ಆಗಿರಬಹುದು ಫಿಟ್‌….!

ವಯಸ್ಸಾದಂತೆ ಮಹಿಳೆಯರಲ್ಲಿ ಬೊಜ್ಜು ಮತ್ತು ಪೌಷ್ಟಿಕಾಂಶದ ಕೊರತೆಗೆ ಸಂಬಂಧಿಸಿದ ರೋಗಗಳ ಅಪಾಯವು ಪುರುಷರಿಗಿಂತ ಹೆಚ್ಚಾಗಿರುತ್ತದೆ. ಇದಕ್ಕೆ ಕಾರಣ ಹಾರ್ಮೋನುಗಳು, ಗರ್ಭಾವಸ್ಥೆ ಮತ್ತು ಋತುಬಂಧ. ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ Read more…

BIG NEWS: ಜೂ. 12 ರವರೆಗೆ HSRP ನಂಬರ್ ಪ್ಲೇಟ್ ಗಡುವು ವಿಸ್ತರಣೆ

ಬೆಂಗಳೂರು: ರಾಜ್ಯದಲ್ಲಿ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್(HSRP) ನಂಬರ್ ಪ್ಲೇಟ್ ಅಳವಡಿಸದ ವಾಹನಗಳಿಗೆ ಜೂನ್ 12ರ ವರೆಗೆ ದಂಡ ವಿಧಿಸುವುದಿಲ್ಲ ಎಂದು ಸರ್ಕಾರದಿಂದ ಹೈಕೋರ್ಟ್ ಗೆ ಮಾಹಿತಿ ನೀಡಲಾಗಿದೆ. ಮೇ Read more…

ಇಲ್ಲಿದೆ ಅಂದದ ಮುಖಕ್ಕೆ ಸಿಂಪಲ್ ʼಮಸಾಜ್ʼ ಟಿಪ್ಸ್

ಮುಖ ಅಂದವಾಗಿರೋದಿಕ್ಕೆ ಮಹಿಳೆಯರು ಏನೇನೋ ಪ್ರಯೋಗಗಳನ್ನು ಮಾಡ್ತಾರೆ. ಹೊಸದಾಗಿ ಬರೋ ಜಾಹೀರಾತಿಗೆ ಮರುಳಾಗಿ ಬ್ಯೂಟಿ ಪ್ರಾಡಕ್ಟ್ ಗಳನ್ನು ಅತ್ಯುತ್ಸಾಹದಿಂದ ಉಪಯೋಗಿಸುತ್ತಾರೆ. ಆದರೆ ಕೃತಕವಾಗಿರೋ ಈ ಸೌಂದರ್ಯ ಉತ್ಪನ್ನಗಳಿಗಿಂತ ನೈಸರ್ಗಿಕವಾಗಿಯೇ Read more…

ವಾಹನ ಚಾಲಕರು, ಮಾಲೀಕರ ಆಕ್ರೋಶಕ್ಕೆ ಮಣಿದ ಏರ್ ಪೋರ್ಟ್ ಸಂಸ್ಥೆ: ಶುಲ್ಕ ಸಂಗ್ರಹಕ್ಕೆ ಬ್ರೇಕ್

ಬೆಂಗಳೂರು: ವಾಹನ ಚಾಲಕರು, ಮಾಲೀಕರ ತೀವ್ರ ಆಕ್ರೋಶಕ್ಕೆ ಮಣಿದ ಏರ್ಪೋರ್ಟ್ ಸಂಸ್ಥೆ ಪ್ರತಿ 7 ನಿಮಿಷಕ್ಕೆ 150 ರೂಪಾಯಿ ಶುಲ್ಕ ವಿಧಿಸುವುದನ್ನು ವಾಪಸ್ ಪಡೆದಿದೆ. ಶುಲ್ಕದ ಫಲಕವನ್ನೇ ಬಿಐಎಎಲ್ Read more…

ಅಜೀರ್ಣ, ಹೊಟ್ಟೆನೋವು ಸಮಸ್ಯೆ ಕಾಡಿದರೆ ತಪ್ಪದೇ ಸೇವಿಸಿ ಈ ಕಷಾಯ

  ನೀವು ಸರಿಯಾದ ಆಹಾರವನ್ನು ಸೇವಿಸದಿದ್ದಾಗ ಅಜೀರ್ಣ ಸಮಸ್ಯೆ ಉಂಟಾಗಿ ಹೊಟ್ಟೆ ನೋವಿನಿಂದ ಬಳಲುತ್ತೀರಿ. ಇದಕ್ಕೆ ಔಷಧಿಗಳನ್ನು ಸೇವಿಸುವ ಬದಲು ಮೊದಲಿಗೆ ಈ ಮನೆ ಮದ್ದನ್ನು ಸೇವಿಸಿ. ಇದರಿಂದ Read more…

ಜಿಪಂ, ತಾಪಂ ಚುನಾವಣೆ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ

ಬೆಂಗಳೂರು: ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಮಳೆಗಾಲದ ನಂತರ ನಡೆಯುವ ಸಾಧ್ಯತೆ ಇದೆ. ಚುನಾವಣೆಗೆ ಇದ್ದ ಕಾನೂನು ಅಡ್ಡಿ ನಿವಾರಣೆಗೆ ಸರ್ಕಾರ ಚಿಂತನೆ ನಡೆಸಿದೆ. ಜಿಪಂ, Read more…

ತುಂಬಾ ಸಮಯ ಒಂದೇ ಕಡೆ ಕುಳಿತುಕೊಂಡಿದ್ರೆ ದುರ್ಬಲವಾಗುತ್ತೆ ಶರೀರ

ತುಂಬಾ ಸಮಯ ಒಂದೇ ಕಡೆ ಕುಳಿತುಕೊಳ್ಳುವ ಮಹಿಳೆಯರ ವಯಸ್ಸು ಹೆಚ್ಚಾದಂತೆ ಕಾಣುವ ಜೊತೆಗೆ ಶರೀರ ದುರ್ಬಲವಾಗುತ್ತದೆಯಂತೆ. ದಿನದಲ್ಲಿ 10 ಗಂಟೆಗಿಂತ ಹೆಚ್ಚು ಹೊತ್ತು ಕುಳಿತುಕೊಂಡಿರುವ ಮಹಿಳೆಯರ ಶರೀರ ಶಕ್ತಿ Read more…

ಅಂದವಾಗಿ ಕಾಣಲು‌ ಹೀಗೆ ಬಳಸಿ ‘ಕ್ಯಾಬೇಜ್’

ಕ್ಯಾಬೇಜ್ ಅನ್ನು ಪಲ್ಯ, ಕೂಟು, ದೋಸೆ, ವಡೆ ಮತ್ತಿತರ ರೂಪದಲ್ಲಿ ನಾವು ಸೇವಿಸುತ್ತೇವೆ. ಅದರಿಂದ ಸೌಂದರ್ಯ ವೃದ್ಧಿಯೂ ಸಾಧ್ಯ ಎಂಬುದು ನಿಮಗೆ ತಿಳಿದಿದೆಯೇ. ಹೇಗೆಂದಿರಾ…? ಇದು ಕ್ಯಾಲರಿ ಕಡಿಮೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...