alex Certify Live News | Kannada Dunia | Kannada News | Karnataka News | India News - Part 400
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಯಾಣಿಕರ ಗಮನಕ್ಕೆ : ಜೂ.28 ರವರೆಗೆ ಬೆಂಗಳೂರು-ಕಲಬುರಗಿ ಬೇಸಿಗೆ ವಿಶೇಷ ರೈಲು ರದ್ದು

ಬೆಂಗಳೂರು : ಮಧ್ಯ ರೈಲ್ವೆ ವ್ಯಾಪ್ತಿಯಲ್ಲಿ ರೈಲು ಕಾರ್ಯಾಚರಣೆಗೆ ನಿರ್ಬಂಧ ಹೇರಿರುವ ಕಾರಣದಿಂದಾಗಿ ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಕಲಬುರಗಿ ನಿಲ್ದಾಣಗಳ ನಡುವೆ ಸಂಚರಿಸುವ ಬೇಸಿಗೆ ವಿಶೇಷ Read more…

ಸರ್ಕಾರಿ ಕೋಟಾದಡಿ MBBS ವ್ಯಾಸಂಗ ಮಾಡಿದವರಿಗೆ ಗ್ರಾಮೀಣ ಸೇವೆ ಕಡ್ಡಾಯ; ಹೈಕೋರ್ಟ್ ಮಹತ್ವದ ಆದೇಶ

ಸರ್ಕಾರಿ ಕೋಟಾದಡಿ ಖಾಸಗಿ ಹಾಗೂ ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು, ನಿಯಮಾವಳಿಗಳಂತೆ ಕೋರ್ಸ್ ಮುಗಿದ ಬಳಿಕ ಕನಿಷ್ಠ ಒಂದು ವರ್ಷದವರೆಗೆ ಗ್ರಾಮೀಣ ಪ್ರದೇಶದ ಯಾವುದೇ Read more…

ತಂಪು ಪಾನೀಯ ಸೇವಿಸಿದ್ದ ಮಗು ಅಸ್ವಸ್ಥ; ಆಸ್ಪತ್ರೆಗೆ ದಾಖಲು

ಬೆಂಗಳೂರು: ತಂಪು ಪಾನೀಯ ಕುಡಿದು ಮಗು ಅಸ್ವಸ್ಥವಾಗಿರುವ ಘಟನೆ ಬೆಂಗಳೂರಿನ ಶ್ರೀರಾಂಪುರದಲ್ಲಿ ನಡೆದಿದೆ. ಮಗು ತಂಪು ಪಾನೀಯ ಸೇವಿಸಿ ತೀವ್ರ ಅಸ್ವಸ್ಥವಾಗಿರುವ ವಿಡಿಯೋ ವೈರಲ್ ಆಗಿದೆ. ಮಗು ಅಸ್ವಸ್ಥಗೊಂಡ Read more…

BIG NEWS: ಲೈಂಗಿಕ ದೌರ್ಜನ್ಯ ಕೇಸ್: ತನಿಖೆ ಚುರುಕುಗೊಳಿಸಿದ SIT; ಪ್ರಜ್ವಲ್ ರೇವಣ್ಣ ರೂಮ್ ನಲ್ಲಿದ್ದ ಹಾಸಿಗೆ, ದಿಂಬು, ಹೊದಿಕೆ ಸಂಗ್ರಹಿಸಿ FSLಗೆ ರವಾನೆ

ಹಾಸನ: ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮೇ 31ರಂದು ಎಸ್ಐಟಿ ಮುಂದೆ ಹಾಜರಾಗುವುದಾಗಿ ವಿಡಿಯೋ ಬಿಡುಗಡೆ ಮಾಡಿರುವ ಬೆನ್ನಲ್ಲೇ ಎಸ್ಐಟಿ Read more…

ಶಸ್ತ್ರಚಿಕಿತ್ಸೆ ಬಳಿಕ ನೋವಿನಿಂದ ಕಣ್ಣೀರಿಟ್ಟ ರಾಖಿ; ವಿಡಿಯೋ ಹಂಚಿಕೊಂಡ ಮಾಜಿ ಪತಿ

ಬಾಲಿವುಡ್ ನಟಿ ರಾಖಿ ಸಾವಂತ್ ತನ್ನ ಬಿಂದಾಸ್ ನಡವಳಿಕೆಯಿಂದಲೇ ಹೆಚ್ಚು ಪ್ರಸಿದ್ಧಿ. ಅಲ್ಲದೆ ಪದೇ ಪದೇ ಗಿಮಿಕ್ ಮಾಡುವ ಕಾರಣ ಇತ್ತೀಚೆಗಿನ ಆಕೆಯ ಅನಾರೋಗ್ಯದ ಕುರಿತು ಅಭಿಮಾನಿಗಳಲ್ಲಿ ಅನುಮಾನ Read more…

ಪ್ರಯಾಣಿಕರ ಗಮನಕ್ಕೆ: ಈ ದಿನ ಬೆಂಗಳೂರಿಗೆ ಬರುವ ಈ ರೈಲುಗಳು ರದ್ದು

ಬೆಂಗಳೂರು: ರಾಜ್ಯದ ಹಲವೆಡೆಗಳಿಂದ ಕೆ.ಎಸ್.ಆರ್.ಬೆಂಗಳೂರಿಗೆ ಬರುವ ಬಹುತೇಕ ರೈಲುಗಳು ಈದಿನ ರದ್ದಾಗಲಿವೆ. ಈ ಬಗ್ಗೆ ನೈಋತ್ಯ ರೈಲ್ವೆ ವಲಯ ಮತ್ತು ಕೊಂಕಣ ರೈಲ್ವೆ ವಲಯ ಮಾಹಿತಿ ನೀಡಿದೆ. ಬೈಯ್ಯಪ್ಪನಹಳ್ಳಿ Read more…

ಹಗ್ಗ ಎಳೆಯುವ ಸ್ಪರ್ಧೆಯಲ್ಲಿ ಚೀನಿ ಸೈನಿಕರನ್ನು ಮಣಿಸಿದ ಭಾರತೀಯ ಯೋಧರು; ವಿಡಿಯೋ ವೈರಲ್

ವಿಶ್ವಸಂಸ್ಥೆಯ ಶಾಂತಿ ಪಾಲನೆ ಮಿಷನ್ ಅಂಗವಾಗಿ ಸುಡಾನ್ ನಲ್ಲಿ ನಡೆದ ಹಗ್ಗ ಎಳೆಯುವ ಸ್ಪರ್ಧೆಯಲ್ಲಿ ಭಾರತೀಯ ಯೋಧರು, ಚೀನಿ ಸೈನಿಕರನ್ನು ಮಣಿಸಿ ವಿಜಯದ ನಗೆ ಬೀರಿದ್ದಾರೆ. ಈ ವಿಡಿಯೋ Read more…

Video | ಔಟ್ ಮಾಡಲು ಈ ಆಟಗಾರರು ಪಟ್ಟ ಪಡಿಪಾಟಲು ಕಂಡು ಬಿದ್ದು ಬಿದ್ದು ನಗ್ತೀರಾ….!

ಆಟವಾಡುವ ಸಂದರ್ಭದಲ್ಲಿ ಹಲವು ತಮಾಷೆಯ ಘಟನೆಗಳು ನಡೆಯುತ್ತಿರುತ್ತವೆ. ಅಂತಹ ಕ್ಷಣಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಮೂಲಕ ನೋಡುಗರಿಗೆ ಮನರಂಜನೆ ನೀಡುತ್ತವೆ. ಅಂತವುದೇ ಒಂದು ವಿಡಿಯೋ ಈಗ ಫುಲ್ Read more…

WATCH VIDEO | ನಾವುಗಳು ಒಂದಾಗಿ ಪಾಕಿಸ್ತಾನವನ್ನು ಧ್ವಂಸ ಮಾಡೋಣ; ಭಾರತೀಯ ಯೂಟ್ಯೂಬರ್ ಜೊತೆ ಅಫ್ಘಾನ್ ಹಿರಿಯನ ನೇರ ನುಡಿ

ನಮ್ಮ ನೆರೆಯ ರಾಷ್ಟ್ರ ಪಾಕಿಸ್ತಾನ ಭಾರತದ ಪಾಲಿಗೆ ಯಾವಾಗಲೂ ಮಗ್ಗುಲ ಮುಳ್ಳಾಗಿಯೇ ಉಳಿದಿದೆ. ಭಯೋತ್ಪಾದಕರನ್ನು ಗಡಿ ಮೂಲಕ ಭಾರತದೊಳಗೆ ಕಳಿಸುವ ಪಾಕಿಸ್ತಾನ, ವಿಧ್ವಂಸಕ ಕೃತ್ಯ ಎಸಗಲು ಪ್ರಚೋದಿಸುತ್ತಿದೆ. ಇದಕ್ಕೆ Read more…

‘ಕಾಗದ’ ಚಿತ್ರದ ಟೀಸರ್ ರಿಲೀಸ್

ಈಗಾಗಲೇ ತನ್ನ ಟೈಟಲ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ರಂಜಿತ್ ನಿರ್ದೇಶನದ ‘ಕಾಗದ’ ಚಿತ್ರದ ಟೀಸರ್ ಅನ್ನು ಜಾನ್ ಕರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ಬಿಡುಗಡೆ ಮಾಡಲಾಗಿದೆ. ಈ Read more…

ಭಾರತದ ಕರೆನ್ಸಿ ನೋಟುಗಳಲ್ಲಿ ಗಾಂಧೀಜಿ ಅವರ ಭಾವಚಿತ್ರ ಮುದ್ರಣವಾಗಿದ್ದು ಯಾವಾಗ…..? ಇಲ್ಲಿದೆ ಇಂಟ್ರೆಸ್ಟಿಂಗ್‌ ಸಂಗತಿ…

ದೈನಂದಿನ ವಹಿವಾಟುಗಳಲ್ಲಿ ನೋಟುಗಳನ್ನು ಪ್ರತಿಯೊಬ್ಬರೂ ಬಳಸುತ್ತಾರೆ. ಹಾಗಾಗಿ ಎಲ್ಲರ ಜೇಬು, ಪರ್ಸ್‌, ಸೇಫ್‌ ಮತ್ತು ಬ್ಯಾಂಕ್‌ ಖಾತೆಗಳಲ್ಲಿ ಗಾಂಧೀಜಿಯಿದ್ದಾರೆ. ನೋಟುಗಳಲ್ಲಿ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರ ಹೇಗೆ ಬಂತು Read more…

ಮುರುಘಾ ಶ್ರೀ ವಿರುದ್ಧದ ಆರೋಪದಿಂದ ಹಿಂದೆ ಸರಿಯಲು ಅಪ್ರಾಪ್ತೆಗೆ ಬೆದರಿಕೆ; ಚಿಕ್ಕಪ್ಪನ ವಿರುದ್ಧ FIR ದಾಖಲಿಸಲು ಶಿಫಾರಸ್ಸು

ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದ ಅಪ್ರಾಪ್ತೆಗೆ ಆಕೆಯ ಚಿಕ್ಕಪ್ಪನೇ ಪ್ರಕರಣದಿಂದ ಹಿಂದೆ ಸರಿಯಲು ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದ್ದು, Read more…

ಇಂದು ಭವಾನಿ ರೇವಣ್ಣ ಜಾಮೀನು ಅರ್ಜಿ ವಿಚಾರಣೆ

ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಆರೋಪದ ಪ್ರಕರಣದಲ್ಲಿ ಸಂತ್ರಸ್ತೆಯೊಬ್ಬರನ್ನು ಅಪಹರಿಸಿ ಬೆದರಿಕೆ ಹಾಕಿದ ಪ್ರಕರಣದಲ್ಲಿ ಆರೋಪಿಯಾಗಿರುವ ಪ್ರಜ್ವಲ್ ಅವರ ತಾಯಿ ಭವಾನಿ ರೇವಣ್ಣನವರ ನಿರೀಕ್ಷಣಾ ಜಾಮೀನಿನ ಅರ್ಜಿ Read more…

ಇಂದಿನಿಂದ ಶಾಲೆಗಳು ಪುನರಾರಂಭ; ವಿದ್ಯಾರ್ಥಿಗಳ ಸ್ವಾಗತಕ್ಕೆ ಸಜ್ಜಾದ ಶಿಕ್ಷಕರು

ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಇಂದಿನಿಂದ ಆರಂಭವಾಗುತ್ತಿದ್ದು, ಸರ್ಕಾರಿ ಶಾಲೆಗಳಲ್ಲಿ ಮೇ 31 ರಂದು ಏಕಕಾಲದಲ್ಲಿ ಪ್ರಾರಂಭೋತ್ಸವ ಹಮ್ಮಿಕೊಳ್ಳಲಾಗಿದೆ. ಎರಡು ತಿಂಗಳ ರಜೆ ಬಳಿಕ ಶಾಲೆಗೆ ಮರಳಲಿರುವ ವಿದ್ಯಾರ್ಥಿಗಳನ್ನು Read more…

ತ್ವಚೆ ಕಾಂತಿ ಕಳೆಗುಂದದಿರಲು ಅನುಸರಿಸಿ ಈ ಮಾರ್ಗ

ನಿಮ್ಮ ಸೌಂದರ್ಯ ಹಾಳಾಗಲು ನೀವು ತೆಗೆದುಕೊಳ್ಳುವ ಕೆಲವು ತಪ್ಪು ನಿರ್ಧಾರಗಳೇ ಕಾರಣವಾಗಬಹುದು. ಅವು ಯಾವುವು ಎಂದಿರಾ? ರಾತ್ರಿ ವೇಳೆ ಸರಿಯಾದ ಸಮಯಕ್ಕೆ ಮಲಗಿ ಸರಿಯಾದ ಸಮಯಕ್ಕೆ ಏಳುವುದು ಅಂದರೆ Read more…

ಗಮನಿಸಿ: ಪಾನ್ ಕಾರ್ಡ್ – ಆಧಾರ್ ಜೋಡಣೆಗೆ ಕೇವಲ ಮೂರೇ ದಿನ ಬಾಕಿ….!

ಪಾನ್ ಕಾರ್ಡ್ ಜೊತೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಲು ಆದಾಯ ತೆರಿಗೆ ಇಲಾಖೆ ಈಗಾಗಲೇ ಹಲವು ಅವಕಾಶಗಳನ್ನು ನೀಡಿತ್ತು. ಇದೀಗ ಅಂತಿಮ ಎಚ್ಚರಿಕೆಯನ್ನು ನೀಡಿರುವ ಆದಾಯ ತೆರಿಗೆ ಇಲಾಖೆ, Read more…

ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದಿಲ್ಲ; ಇದು ನನ್ನ ‘ಗ್ಯಾರಂಟಿ’ ಎಂದ ರಾಹುಲ್ ಗಾಂಧಿ

ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಮತದಾನ, ಕೊನೆಯ ಹಂತಕ್ಕೆ ಬಂದಿದ್ದು ಜೂನ್ 1 ರಂದು 7ನೇ ಹಂತದ ಮತದಾನ ನಡೆಯಲಿದೆ. ಜೂನ್ 4 ರಂದು ಮತ ಎಣಿಕೆ ಕಾರ್ಯ Read more…

ಮಲಬದ್ಧತೆಗೆ ಕಾರಣವಾಗಬಹುದು ಅತಿಯಾದ ಒಣಹಣ್ಣುಗಳ ಸೇವನೆ

ಒಣ ಹಣ್ಣುಗಳ ಸೇವನೆಯಿಂದಾಗುವ ಒಳ್ಳೆಯ ಸಂಗತಿಗಳ ಬಗ್ಗೆ ನಿಮಗೆಲ್ಲಾ ಗೊತ್ತು. ಅದು ದೇಹಕ್ಕೆ ಪೋಷಕಾಂಶಗಳನ್ನು ಒದಗಿಸಿ ರಕ್ತ ಹೀನತೆಯಂಥ ಸಮಸ್ಯೆಗಳನ್ನು ದೂರ ಮಾಡುತ್ತದೆ. ಆದರೆ ಅತಿಯಾದ ಒಣಹಣ್ಣುಗಳ ಸೇವನೆ Read more…

ಅಂತಿಮ ಹಂತದ ಮತದಾನಕ್ಕೂ ಮುನ್ನ ಕನ್ಯಾಕುಮಾರಿಯಲ್ಲಿ ಪ್ರಧಾನಿ ಮೋದಿ ಧ್ಯಾನ

ಈ ಬಾರಿಯ ಲೋಕಸಭಾ ಚುನಾವಣೆ ಏಳು ಹಂತಗಳಲ್ಲಿ ನಡೆಯುತ್ತಿದ್ದು, ಈಗಾಗಲೇ ಆರು ಹಂತದ ಮತದಾನ ಪೂರ್ಣಗೊಂಡಿದೆ. ಜೂನ್ 1 ರಂದು ಅಂತಿಮ ಹಂತದ ಮತದಾನ ನಡೆಯಲಿದ್ದು, ಅದಕ್ಕೂ ಮುನ್ನಾ Read more…

ರಾಹುಲ್ ದ್ರಾವಿಡ್ ಬದಲಿಗೆ ಟೀಂ ಇಂಡಿಯಾದ ಕೋಚ್‌ ಆಗಲಿದ್ದಾರಾ ಗೌತಮ್ ಗಂಭೀರ್……?

ಐಪಿಎಲ್ ಟೂರ್ನಿ ಅಂತ್ಯವಾಗಿರೋದ್ರಿಂದ ಎಲ್ಲರ ಗಮನವೀಗ ಟಿ20 ವಿಶ್ವಕಪ್ ಮೇಲೆ ಕೇಂದ್ರೀಕೃತವಾಗಿದೆ. ಈ ಬಾರಿಯಾದರೂ ಟೀಂ ಇಂಡಿಯಾ ವಿಶ್ವಕಪ್‌ ಗೆಲ್ಲಬೇಕೆಂಬುದು ಅಭಿಮಾನಿಗಳ ಕನಸು. ಭಾರತದ ಕೋಚ್ ಆಗಿ ರಾಹುಲ್ Read more…

ಗುಪ್ತಾಂಗಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳದಿದ್ದರೆ ತಪ್ಪಿದ್ದಲ್ಲ ಈ ಅಪಾಯ

ದೇಹದ ಗುಪ್ತಾಂಗಗಳ ಸಂದು ಗೊಂದುಗಳಲ್ಲಿ ಮೂಡುವ ಕುರ ತಂದಿಡುವ ಸಮಸ್ಯೆಗಳು ಒಂದೆರಡಲ್ಲ. ಗಾತ್ರದಲ್ಲಿ ಮೊಡವೆಗಿಂತ ತುಸು ದೊಡ್ಡದಾಗಿರುವ ಈ ಕುರಗಳು ಅದರ ಹತ್ತು ಪಟ್ಟು ಹೆಚ್ಚು ನೋವು ನೀಡುತ್ತವೆ. Read more…

ಮನೆಯಲ್ಲಿರುವ ಗೆಸ್ಟ್ ರೂಂ ಹೀಗಿದ್ದರೆ ಚೆನ್ನ

ಆಧುನಿಕ ಮನೆಗಳಲ್ಲಿ ಗೆಸ್ಟ್ ರೂಂ ಪ್ರತ್ಯೇಕವಾಗಿರುವುದು ಸಾಮಾನ್ಯ. ಹೀಗಿರುವಾಗ ಗೆಸ್ಟ್ ರೂಂ ಹೇಗೆ ಇರುವಂತೆ ಪ್ಲಾನ್ ಮಾಡಬೇಕು ಎಂಬುದು ನಿಮಗೆ ಗೊತ್ತೇ? ಅತಿಥಿಗಳ ಕೊಠಡಿಯಲ್ಲಿ ಮಡಿಚಿಡುವ ಮಂಚದ ವ್ಯವಸ್ಥೆಯನ್ನು Read more…

ಕೂದಲುದುರುವ ಸಮಸ್ಯೆಗೆ ಒಳ್ಳೆ ಮದ್ದು ಕಪ್ಪು ಜೀರಿಗೆ ಎಣ್ಣೆ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಕೂದಲುದುರುವ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಈ ಸಮಸ್ಯೆಗೆ ಹಲವು ಕಾರಣಗಳಿರಬಹುದು. ಆದರೆ ಈ ಸಮಸ್ಯೆಯನ್ನು ನಿವಾರಿಸಲು ಕಪ್ಪು ಬೀಜದ (ಕಪ್ಪು ಜೀರಿಗೆ)ಎಣ್ಣೆ ಪರಿಣಾಮಕಾರಿ ಮನೆ ಮದ್ದಾಗಿದೆ. Read more…

ಶುಂಠಿ ಚಹಾ ಕುಡಿಯುವ ಮುನ್ನ ತಿಳಿಯಿರಿ ಈ ವಿಷಯ

ಬೆಳಗಿನ ಚುಮುಚುಮು ಚಳಿಯಲ್ಲಿ ನಡುಗುತ್ತಾ ಇರುವ ಹೊತ್ತಲ್ಲಿ ಬಿಸಿಬಿಸಿಯಾದ ಶುಂಠಿ ಚಹಾ ಕುಡಿಯುವುದೆಂದರೆ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ..? ಅದರೆ ನೆನಪಿರಲಿ. ಅತಿಯಾದ ಶುಂಠಿ ಚಹಾ ಕುಡಿಯುವುದು ಆರೋಗ್ಯಕ್ಕೆ ಖಂಡಿತಾ Read more…

‘ಅಂಜೂರ’ ತಿನ್ನುವುದರಿಂದಾಗುವ ಉಪಯೋಗ ಗೊತ್ತಾ….?

ಅಂಜೂರ ಹಣ್ಣು ತುಂಬಾ ತಂಪು. ಇದು ಕಫನಾಶಕ ಮತ್ತು ರಕ್ತಪಿತ್ತನಾಶಕ. ಶ್ವಾಸಕೋಶದಲ್ಲಿ ಸೇರಿಕೊಂಡಿರುವ ಕಫವನ್ನು ಕರಗಿಸಿ ಹೊರ ಬರುವಂತೆ ಮಾಡುತ್ತದೆ. ಮೂಲ ವ್ಯಾಧಿ, ಮೂತ್ರಕೋಶದಲ್ಲಿ ಕಲ್ಲು ಮುಂತಾದ ವ್ಯಾಧಿಗಳಿಗೆ Read more…

ಮಧುಮೇಹಿಗಳು ಸೇವಿಸಬಹುದು ಈ ತರಕಾರಿ

ಮಧುಮೇಹಿಗಳು ತಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡಬೇಕು. ಇಲ್ಲವಾದರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದಕಾರಣ ಅವರು ತಮ್ಮ ಆಹಾರ ಕ್ರಮಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಇವರು ಹೆಚ್ಚು ಕಾರ್ಬೋಹೈಡ್ರೇಟ್ Read more…

40ರ ವಯಸ್ಸಿನಲ್ಲೂ ಫಿಟ್ ಆಗಿರಬೇಕೆ…? ಈ ಟಿಪ್ಸ್ ನ್ನು ಫಾಲೋ ಮಾಡಿ

ವಯಸ್ಸು 40 ಆಗುತ್ತಿದ್ದಂತೆ ಮಹಿಳೆಯರು ತೂಕ ಹೆಚ್ಚಾಗಿ ವಯಸ್ಸಾದವರಂತೆ ಕಾಣುತ್ತಾರೆ. ದೇಹವು ಫಿಟ್ ಆಗಿ ಆರೋಗ್ಯವಾಗಿರಬೇಕೆಂದು ಎಲ್ಲಾ ಮಹಿಳೆಯರು ಬಯಸುತ್ತಾರೆ. ಅಂತಹ ಮಹಿಳೆಯರು ಈ ಟಿಪ್ಸ್ ನ್ನು ಫಾಲೋ Read more…

ಮನೆಯಲ್ಲಿಯೇ ತಯಾರಿಸಿ ನೈಸರ್ಗಿಕವಾದ ಸನ್ ಸ್ಕ್ರೀನ್

ನಿಮ್ಮ ಚರ್ಮವನ್ನು ಸೂರ್ಯನ ಕಿರಣಗಳಿಂದ ರಕ್ಷಿಸಿಕೊಳ್ಳುವುದು ಅತಿ ಅವಶ್ಯಕ. ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಯುಕ್ತ ಕ್ರೀಂಗಳನ್ನು ಹಚ್ಚುವುದರಿಂದ ಇನ್ನಷ್ಟು ಹಾನಿಯಾಗುತ್ತದೆ. ಆದ ಕಾರಣ ಸೂರ್ಯ ಕಿರಣಗಳಿಂದ ನಿಮ್ಮ ಚರ್ಮವನ್ನು Read more…

ಕುಂಬಳಕಾಯಿ ಸೂಪ್ ಮಾಡಿ ನೋಡಿ

ಕುಂಬಳಕಾಯಿಯಿಂದ ಕೂಡ ಸೂಪ್ ಮಾಡಬಹುದು ಅನ್ನೋದು ನಿಮಗೆ ಗೊತ್ತಾ? ನೀವು ಅದರ ಟೇಸ್ಟ್ ಮಾಡಿಲ್ಲ ಅಂದ್ರೆ ಇಂದೇ ಕುಂಬಳಕಾಯಿ ಸೂಪ್ ಮಾಡಿ. ಕುಂಬಳಕಾಯಿ ಸೂಪ್ ಮಾಡಲು ಬೇಕಾಗುವ ಪದಾರ್ಥ Read more…

ಪುರುಷರನ್ನು ಕಾಡುವ ಈ ಸಮಸ್ಯೆಗೆ ಇಲ್ಲಿದೆ ಪರಿಹಾರ….!

ಹೆಚ್ಚಿನ ಪುರುಷರಲ್ಲಿ ಕಾಡುವ ಸಮಸ್ಯೆ ಎಂದರೆ ನಿಮಿರುವಿಕೆ. ಇದರಿಂದ ಪುರುಷರ ಜೊತೆಗೆ ಮಹಿಳೆಯರಿಗೂ ಕೂಡ ಲೈಂಗಿಕ ಜೀವನದಲ್ಲಿ ತೃಪ್ತಿ ಸಿಗುವುದಿಲ್ಲ. ಈ ಸಮಸ್ಯೆಯನ್ನು ನಿವಾರಿಸಲು ಈ ಆಯಿಲ್ ಗಳನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...