alex Certify Live News | Kannada Dunia | Kannada News | Karnataka News | India News - Part 389
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲಸದ ವಿರಾಮದ ವೇಳೆ ‘ಸೆಕ್ಸ್’ ಮಾಡಿ : ಜನಸಂಖ್ಯೆ ಹೆಚ್ಚಿಸಲು ರಷ್ಯಾ ಅಧ್ಯಕ್ಷ ಪುಟಿನ್ ಕರೆ.!

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮುಂದುವರೆದಿದೆ. ವಿಶ್ವಸಂಸ್ಥೆ ಸೇರಿದಂತೆ ಹಲವಾರು ದೇಶಗಳು ಉಭಯ ದೇಶಗಳ ನಡುವೆ ಸಾಮರಸ್ಯವನ್ನು ಸ್ಥಾಪಿಸಲು ಪ್ರಯತ್ನಿಸಿವೆ.ಆದರೆ ರಷ್ಯಾ ಮತ್ತು ಉಕ್ರೇನ್ ಹಿಂದೆ ಸರಿಯುತ್ತಿಲ್ಲ. Read more…

ಟಿಪ್ಪು ಸುಲ್ತಾನ್, ಔರಂಗಜೇಬ್ ವಿರುದ್ಧ ಅಸಂವಿಧಾನಿಕ ಪದ ಬಳಕೆ: ಯತ್ನಾಳ್ ವಿರುದ್ಧ ದೂರು

ಬಾಗಲಕೋಟೆ: ಟಿಪ್ಪು ಸುಲ್ತಾನ್ ಮತ್ತು ಔರಂಗಜೇಬ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ Read more…

‘QR ಕೋಡ್’ ಸ್ಕ್ಯಾನ್ ಮಾಡಿ ಜಗನ್ನಾಥನ ಪ್ರತಿಮೆ ಖರೀದಿಸಿದ ‘ಪ್ರಧಾನಿ ಮೋದಿ’ : ವಿಡಿಯೋ ವೈರಲ್.!

ವಾರ್ಧಾ: ಮಹಾರಾಷ್ಟ್ರದ ವಾರ್ಧಾದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ‘ಪಿಎಂ ವಿಶ್ವಕರ್ಮ ವಸ್ತುಪ್ರದರ್ಶನ’ದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಗನ್ನಾಥನ ಪ್ರತಿಮೆಯನ್ನು ಖರೀದಿಸಿದ್ದಾರೆ. ವಿಶೇಷವೆಂದರೆ ಪಿಎಂ ಮೋದಿ ಯುಪಿಐ ಮೂಲಕ ಡಿಜಿಟಲ್ Read more…

BIG NEWS : ಕೇಂದ್ರ ಸರ್ಕಾರದಿಂದ ’ಚಲನಚಿತ್ರ ಪ್ರದರ್ಶನ’ , ಮತ್ತು ‘ಒಟಿಟಿ’ ನಿಯಮಗಳಲ್ಲಿ ಮಹತ್ವದ ಬದಲಾವಣೆ.!

ಕೇಂದ್ರ ಸರ್ಕಾರವು ಸಿಗರೇಟುಗಳು ಮತ್ತು ಇತರ ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ, ಉತ್ಪಾದನೆ, ಸರಬರಾಜು ಮತ್ತು ವಿತರಣೆಯ ನಿಯಂತ್ರಣ) ನಿಯಮಗಳು 2024 ಅನ್ನು Read more…

ಸ್ಥಿರಾಸ್ತಿಗಳ ಮಾಲೀಕರಿಗೆ ಇಲ್ಲಿದೆ ಮುಖ್ಯ ಮಾಹಿತಿ

ನಗರಾಭಿವೃದ್ಧಿ ಇಲಾಖೆಯು ಬಳ್ಳಾರಿ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿಗಳ ಹಕ್ಕು ವರ್ಗಾವಣೆಗೆ ಸಂಬಂಧಿಸಿದಂತೆ ಇ-ಆಸ್ತಿ ತಂತ್ರಾಂಶ ಮತ್ತು ಕಾವೇರಿ ತಂತ್ರಾಂಶವನ್ನು ಸಂಯೋಜನೆ ಮಾಡಲು ಸಮ್ಮತಿಸಿದೆ. ಸೆ.23 Read more…

BIG UPDATE : ಜಮ್ಮು-ಕಾಶ್ಮೀರದಲ್ಲಿ ಬಸ್ ಕಂದಕಕ್ಕೆ ಉರುಳಿ ಬಿದ್ದು ನಾಲ್ವರು ಯೋಧರು ಹುತಾತ್ಮ, 31 ಮಂದಿಗೆ ಗಾಯ.!

ಜಮ್ಮು-ಕಾಶ್ಮೀರದಲ್ಲಿ ಬಸ್ ಕಂದಕಕ್ಕೆ ಉರುಳಿ ಬಿದ್ದು ನಾಲ್ವರು ಯೋಧರು ಹುತಾತ್ಮರಾಗಿದ್ದು, 31 ಮಂದಿಗೆ ಗಾಯಗಳಾಗಿದೆ. ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್ ಜಿಲ್ಲೆಯ ಬ್ರೈಲ್ ವಾಟರ್ಹೆಲ್ ಪ್ರದೇಶದಲ್ಲಿ ಬಸ್ ಕಂದಕಕ್ಕೆ Read more…

ಜೈಲು ಅಧಿಕಾರಿಗಳ ಆ ಮಾತು ಕೇಳಿ ಸಪ್ಪೆ ಮುಖ ಮಾಡಿಕೊಂಡ ನಟ ದರ್ಶನ್

ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಜೈಲು ಸಿಬ್ಬಂದಿಯೊಂದಿಗೆ ಕಿರಿಕ್ ಮಾಡಿಕೊಂಡಿದ್ದಾರೆ. ಕೋರ್ಟ್ ಆದೇಶ ನೀಡಿದರೂ ತಮಗೆ ಚೇರ್ ನೀಡಿಲ್ಲ. ಪದೇ Read more…

ಮಹಾಮಾರಿ ‘ಕೊರೊನಾ ವೈರಸ್’ ಎಲ್ಲಿಂದ ಬಂದಿದ್ದು ? 5 ವರ್ಷಗಳ ನಂತರ ‘ಪುರಾವೆ’ ಸಿಕ್ತು..!

ನವದೆಹಲಿ: ಕೋವಿಡ್ -19 ಏಕಾಏಕಿ ಪ್ರಾರಂಭವಾಗಿ ಸುಮಾರು ಐದು ವರ್ಷಗಳು ಕಳೆದಿವೆ, ಆದರೆ ಈ ವೈರಸ್ ಎಲ್ಲಿ ಹುಟ್ಟಿಕೊಂಡಿತು ಎಂದು ಇನ್ನೂ ಖಚಿತವಾಗಿ ನಿರ್ಧರಿಸಿಲ್ಲ. ಆರಂಭದಲ್ಲಿ, ಸಂಶೋಧಕರು 2019 Read more…

ಭಕ್ತರಿಗೆ ಮುಖ್ಯಮಾಹಿತಿ: ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ವಸ್ತ್ರಸಂಹಿತೆ ಜಾರಿ

ಚಿಕ್ಕಮಗಳೂರು: ಶ್ರೀ ಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ದೇವಿಯ ದರ್ಶನ ಮಾಡಲು ಭಕ್ತರಿಗೆ ವಸ್ತ್ರಸಂಹಿತೆ ಜಾರಿ ಮಾಡಲಾಗಿದೆ. ದೇವಸ್ಥಾನದ ಧರ್ಮದರ್ಶಿ ಡಾ. ಭಿಮೇಶ್ವರ ಜೋಶಿ ಅವರು ಈ ಕುರಿತಾಗಿ Read more…

ನೇಕಾರರಿಗೆ ಗುಡ್ ನ್ಯೂಸ್ : ‘ನೇಕಾರ್ ಸಮ್ಮಾನ್ ಯೋಜನೆಯಡಿ’ ಸಹಾಯಧನಕ್ಕೆ ಅರ್ಜಿ ಆಹ್ವಾನ

ಸರ್ಕಾರದ ಮಹತ್ತರ ಯೋಜನೆಯಾದ ನೇಕಾರ್ ಸಮ್ಮಾನ್ ಯೋಜನೆಯಡಿ ಕೈಮಗ್ಗ ಹಾಗೂ ವಿದ್ಯುತ್ ಮಗ್ಗ ನೇಕಾರರಿಗೆ ವಾರ್ಷಿಕವಾಗಿ ಒಂದು ಬಾರಿಗೆ ರೂ. 5 ಸಾವಿರ ಗಳ ಸಹಾಯಧನವನ್ನು ಸರ್ಕಾರದಿಂದ ಡಿ.ಬಿ.ಟಿ Read more…

ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ

ಬೆಂಗಳೂರು : ಸಮಾಜ ಕಲ್ಯಾಣ ಇಲಾಖೆಯು 2024-25ನೇ ಸಾಲಿನಲ್ಲಿ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯ ಮಿತ ರೂ. 2.50 ಲಕ್ಷದೊಳಗಿರುವ ಪರಿಶಿಷ್ಟ ಜಾತಿ/ Read more…

ಅರಮನೆಯಿಂದ ಏಕಾಏಕಿ ರಸ್ತೆಗೆ ನುಗ್ದಿದ ದಸರಾ ಆನೆಗಳು

ಮೈಸೂರು: ನಿನ್ನೆ ರಾತ್ರಿ ಮೈಸೂರು ಅರಮನೆಯಿಂದ ದಸರಾ ಆನೆಗಳು ಏಕಾಏಕಿ ಹೊರಗೆ ಓಡಿ ಬಂದು ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಅರಮನೆಯ ಮುಖ್ಯ ದ್ವಾರದಿಂದ ಧನಂಜಯ ಆನೆ ಕಂಜನ್ Read more…

BIG NEWS : ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ಇನ್ಮುಂದೆ ‘ನಂದಿನಿ’ ತುಪ್ಪ ಬಳಕೆ ಕಡ್ಡಾಯ : ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ಪ್ರಸಾದ ತಯಾರಿಕೆಗೆ ಮತ್ತು ಎಲ್ಲಾ ಸೇವೆಗಳಿಗೆ ‘ನಂದಿನಿ’ ತುಪ್ಪ ಬಳಕೆ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕ ರಾಜ್ಯದ ಧಾರ್ಮಿಕ Read more…

ಮಹಿಳಾ ಉದ್ಯೋಗಿಗಳಿಗೆ ಗುಡ್ ನ್ಯೂಸ್: ರಾಜ್ಯದಲ್ಲೂ ವರ್ಷಕ್ಕೆ 6 ದಿನ ವೇತನ ಸಹಿತ ಮುಟ್ಟಿನ ರಜೆ

ಬೆಂಗಳೂರು: ರಾಜ್ಯದಲ್ಲಿಯೂ ವರ್ಷಕ್ಕೆ ಆರು ದಿನ ವೇತನ ಸಹಿತ ಮುಟ್ಟಿನ ರಜೆ ನೀಡುವ ಬಗ್ಗೆ ನೀತಿ ರೂಪಿಸಲು ಸರ್ಕಾರ ಮುಂದಾಗಿದೆ. ಸರ್ಕಾರಿ ಮತ್ತು ಖಾಸಗಿ ಮಹಿಳಾ ಉದ್ಯೋಗಿಗಳಿಗೆ ವಾರ್ಷಿಕ Read more…

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸುದ್ದಿ: KPSCಯಲ್ಲಿ ನೇಮಕಾತಿ ಸುಗ್ಗಿ: ಗ್ರೂಪ್ ಬಿ 1300 ಹುದ್ದೆಗಳಿಗೆ ಅರ್ಜಿ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಿಂದ ಉದ್ಯೋಗ ಅಕಾಂಕ್ಷಿಗಳಿಗೆ ಶುಭ ಸುದ್ದಿ ಸಿಕ್ಕಿದೆ. ಗ್ರೂಪ್ ಬಿ ವೃಂದದ 1,300ಕ್ಕೂ ಅಧಿಕ ಹುದ್ದೆಗಳ ಭರ್ತಿಗೆ ಕೆಪಿಎಸ್ಸಿ ಅಧಿಸೂಚನೆ ಹೊರಡಿಸಿದೆ. ಕೃಷಿ ಇಲಾಖೆಯ Read more…

ʼತುಳಸಿʼ ನೀರಿನ ಮಹತ್ವವೇನು ನಿಮಗೆ ಗೊತ್ತಾ….?

ದೇಹದಲ್ಲಿ ಆಮ್ಲಜನಕದ ಕೊರತೆಯಾದ್ರೆ ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ದೇಹದಲ್ಲಿ ಆಮ್ಲಜನಕ ಮಟ್ಟ ಕಡಿಮೆಯಾಗ್ತಿದ್ದಂತೆ ಆಸ್ತಮಾ, ಅಲರ್ಜಿ, ಮೈಗ್ರೇನ್, ಶ್ವಾಸಕೋಶದಲ್ಲಿ ಸೋಂಕು, ಕೆಮ್ಮು ಮತ್ತು ಕಣ್ಣಿನ ದೌರ್ಬಲ್ಯ Read more…

ನಿಧಾನವಾಗಿ ʼಊಟʼ ಮಾಡೋದ್ರಿಂದಾಗುವ ಲಾಭವೇನು ಗೊತ್ತಾ…..?

ಕೆಲವರಿಗೆ ಗಬಗಬನೆ ಊಟ ಮಾಡುವ ಹವ್ಯಾಸವಿರುತ್ತದೆ. ಇನ್ನು ಕೆಲವರು ನಿಧಾನವಾಗಿ ಫುಡ್ ಎಂಜಾಯ್ ಮಾಡುತ್ತ ತಿನ್ನುತ್ತಾರೆ. ನೀವೇನಾದ್ರೂ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ರೆ ಇನ್ಮೇಲೆ ನಿಧಾನವಾಗಿ ಊಟ ಮಾಡಿ. ಯಾಕಂದ್ರೆ Read more…

ಹಾಗಲಕಾಯಿಯನ್ನು ಪ್ರತಿದಿನ ಸೇವನೆ ಮಾಡಿದ್ರೆ ಸಿಗುತ್ತೆ ಅಚ್ಚರಿಯ ಫಲಿತಾಂಶ……!

ಹಾಗಲಕಾಯಿ ವಿಶಿಷ್ಟವಾದ ಕಹಿ ರುಚಿಗೆ ಹೆಸರುವಾಸಿಯಾಗಿದೆ. ಇದರಲ್ಲಿ ಜೀವಸತ್ವಗಳು, ಉತ್ಕರ್ಷಣ ನಿರೋಧಕಗಳು ಮತ್ತು ವಿವಿಧ ಪೋಷಕಾಂಶಗಳು ಸಮೃದ್ಧವಾಗಿವೆ. ಆದರೂ ಹಾಗಲಕಾಯಿಯನ್ನು ಹೆಚ್ಚಿನವರು ಇಷ್ಟಪಡುವುದಿಲ್ಲ. ಕಹಿಯಾಗಿದ್ದರೂ ಹತ್ತಾರು ಆರೋಗ್ಯ ಪ್ರಯೋಜನಗಳನ್ನು Read more…

ಪ್ರಯಾಣಿಕರಿಗೆ ಗುಡ್ ನ್ಯೂಸ್: ತುಮಕೂರು -ಬೆಂಗಳೂರು ನಡುವೆ 2 ಹೊಸ ಮೆಮು ರೈಲು ಸಂಚಾರ

ತುಮಕೂರು – ಬೆಂಗಳೂರಿನ ನಡುವೆ ಎರಡು ಹೊಸ ಮೆಮು ರೈಲು ಸಂಚಾರಕ್ಕೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಸೆಪ್ಟೆಂಬರ್ 27ರಂದು ತುಮಕೂರು ರೈಲು ನಿಲ್ದಾಣದಲ್ಲಿ Read more…

ಅಪ್ಪಿತಪ್ಪಿಯೂ ಈ ಪದಾರ್ಥಗಳೊಂದಿಗೆ ಮೊಸರು ತಿನ್ನಬೇಡಿ; ಆರೋಗ್ಯಕ್ಕೆ ಆಗಬಹುದು ಅಪಾಯ….!  

ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ನಾವು ಅನೇಕ ಪದಾರ್ಥಗಳನ್ನು ಸೇವನೆ ಮಾಡುತ್ತೇವೆ. ಈ ಋತುವಿನಲ್ಲಿ ಮೊಸರಿನ ಬಳಕೆ ತುಂಬಾ ಹೆಚ್ಚು. ಮೊಸರಿನಿಂದ ಮಾಡಿದ ಲಸ್ಸಿ, ರಾಯ್ತ ಸೇರಿದಂತೆ ಬಹುತೇಕ ಎಲ್ಲಾ Read more…

ಊಟವಾದ ತಕ್ಷಣ ಮಾಡಬೇಡಿ ಈ ಕೆಲಸ

ಹೊಟ್ಟೆ ತುಂಬಿದ ನಂತರ ಸಾಮಾನ್ಯವಾಗಿ ನಿದ್ದೆ ಬಂದಂತಾಗುತ್ತದೆ. ದಿನವಿಡಿ ಕೆಲಸ ಮಾಡಿ ಊಟ ಮಾಡಿದ್ರೆ ತಕ್ಷಣ ನಿದ್ದೆ ಬರುತ್ತೆ. ಅನೇಕರು ಊಟದ ತಕ್ಷಣ ಮಲಗಿ ಬಿಡ್ತಾರೆ. ಆದ್ರೆ ಊಟವಾದ Read more…

ಖಾಲಿ ನಿವೇಶನ ಹೊಂದಿದವರಿಗೆ ಮುಖ್ಯ ಮಾಹಿತಿ: ಸೈಟ್ ಸ್ವಚ್ಚಗೊಳಿಸಿ, ನಾಮಫಲಕ ಅಳವಡಿಸಿಕೊಳ್ಳಲು ಸೂಚನೆ

ಚಿತ್ರದುರ್ಗ ನಗರದ ವ್ಯಾಪ್ತಿಯ ಸಾರ್ವಜನಿಕರು ತಮ್ಮ ನಿವೇಶನಗಳನ್ನು ಸ್ವಚ್ಛಗೊಳಿಸಿಕೊಂಡು ನಾಮಫಲಕ ಅಳವಡಿಸಿಕೊಳ್ಳಬೇಕು ಎಂದು ಚಿತ್ರದುರ್ಗ ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ತಿಳಿಸಿದ್ದಾರೆ. ಚಿತ್ರದುರ್ಗ ನಗರ ವ್ಯಾಪ್ತಿಯಲ್ಲಿರುವ ಖಾಲಿ ನಿವೇಶಗಳನ್ನು ಸ್ವಚ್ಚಗೊಳಿಸಲು Read more…

ಕತ್ತೆ ಹಾಲಿನ ವ್ಯವಹಾರ ನಂಬಿ ಕಂಗಾಲಾದ ರೈತರು: ಜೆನ್ನಿ ಮಿಲ್ಕ್ ಕಂಪನಿ ವಿರುದ್ಧ 60 ಕ್ಕೂ ಅಧಿಕ ಮಂದಿ ದೂರು

ಹೊಸಪೇಟೆ: ರೈತರಿಗೆ ಕತ್ತೆಗಳನ್ನು ನೀಡಿ ಅವರಿಂದ ಹಾಲು ಖರೀದಿಸುವ ವ್ಯವಹಾರ ನಡೆಸುತ್ತಿದ್ದ ಜೆನ್ನಿ ಮಿಲ್ಕ್ ಕಂಪನಿ ವಿರುದ್ಧ 60ಕ್ಕೂ ಅಧಿಕ ಮಂದಿ ಹೊಸಪೇಟೆ ನಗರ ಠಾಣೆಗೆ ದೂರು ನೀಡಿದ್ದಾರೆ. Read more…

ಇಲ್ಲಿದೆ ಹೆಚ್ಚು ‘ಪ್ರೋಟೀನ್‌’ ಹೊಂದಿರುವ ಸಸ್ಯಾಹಾರಗಳ ಪಟ್ಟಿ

ದೇಹಕ್ಕೆ ಅಗತ್ಯವಿರುವ ಪ್ರೋಟೀನ್‌ ಹೆಚ್ಚು ಸಿಗುವುದು ಮಾಂಸಾಹಾರಗಳಲ್ಲಿ ಎಂದು ಹೇಳಲಾಗುತ್ತದೆ. ಆದರೆ ಕೆಲವರು ಪ್ರೋಟೀನ್‌ನ ಆಗರವಾಗಿರುವ ಮೊಟ್ಟೆ, ಕೋಳಿ ಮಾಂಸ ಇತ್ಯಾದಿಗಳನ್ನು ತಿನ್ನುವುದಿಲ್ಲ. ಅಂಥವರಿಗೆ ಸಸ್ಯಾಹಾರದಲ್ಲಿಯೂ ಕೆಲವು ಆಯ್ಕೆಗಳಿವೆ. Read more…

ಸಾರ್ವಜನಿಕರಿಗೆ ಗುಡ್ ನ್ಯೂಸ್: ಬಿಎಂಟಿಸಿಯಿಂದ ವಾಹನ ಚಾಲನಾ ತರಬೇತಿ

ಬೆಂಗಳೂರು: ಬಿಎಂಟಿಸಿ ತರಬೇತಿ ಕೇಂದ್ರದಿಂದ ಸಾರ್ವಜನಿಕರಿಗೆ ಲಘು ಮತ್ತು ಬಾರಿ ವಾಹನ ಚಾಲನಾ ತರಬೇತಿ ನೀಡಲಾಗುತ್ತಿದೆ. ಆಸಕ್ತರು ಅರ್ಜಿ ಸಲ್ಲಿಸಲು ಕೋರಲಾಗಿದೆ. 18 ವರ್ಷ ತುಂಬಿದವರಿಗೆ ಲಘು ವಾಹನ Read more…

ಅನೇಕ ಕಾಯಿಲೆಗಳಿಗೆ ʼರಾಮಬಾಣʼ ಹುರಿದ ಬೆಳ್ಳುಳ್ಳಿ

ಆಹಾರದ ರುಚಿ ಹೆಚ್ಚಿಸಲು ನಾವು ಬೆಳ್ಳುಳ್ಳಿಯನ್ನು ಉಪಯೋಗಿಸ್ತೇವೆ. ಇದ್ರ ಬಳಕೆಯಿಂದ ಆಹಾರದ ರುಚಿ ಬದಲಾಗುತ್ತದೆ. ಆದ್ರೆ ಈ ಬೆಳ್ಳುಳ್ಳಿಯ ಒಂದು ಮೊಗ್ಗು, ರುಚಿ ಹೆಚ್ಚಿಸುವ ಜೊತೆಗೆ ನಮ್ಮ ದೇಹದಲ್ಲಿರುವ Read more…

ಗಣಪತಿ ವಿಸರ್ಜನೆ ಹಿನ್ನಲೆ ಮದ್ಯ ಮಾರಾಟ ನಿಷೇಧ

ದಾವಣಗೆರೆ: ಗಣೇಶ ವಿಸರ್ಜನೆ ಹಿನ್ನಲೆಯಲ್ಲಿ ದಾವಣಗೆರೆ ಜಿಲ್ಲೆಯ ಹಲವೆಡೆ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಹರಿಹರ ತಾಲ್ಲೂಕಿನ ಮಲೇಬೆನ್ನೂರು ಪಟ್ಟಣದಲ್ಲಿ ಸೆಪ್ಟೆಂಬರ್ 21 ರಂದು ಮತ್ತು ಸೆಪ್ಟೆಂಬರ್ Read more…

ಮಹಿಳೆಯರಲ್ಲಿ ಮುಟ್ಟಿನಿಂದ ಮಾತ್ರವಲ್ಲ, ಈ ಕಾರಣಕ್ಕೂ ಬರಬಹುದು ಹೊಟ್ಟೆ ನೋವು

ಮಹಿಳೆಯರಿಗೆ ಹೆಚ್ಚಾಗಿ ಹೊಟ್ಟೆನೋವು ಕಾಣಿಸಿಕೊಳ್ಳೋದು ಮುಟ್ಟಿನ ಸಮಯದಲ್ಲಿ. ಆದ್ರೆ ಯಾವಾಗಲೂ ಅದು ಮುಟ್ಟಿನ ನೋವು ಇರಬಹುದು ಎಂಬ ತಪ್ಪು ಕಲ್ಪನೆ ಬೇಡ. ಆಕಸ್ಮಿಕವಾಗಿ ಆಗಾಗ್ಗೆ ಕಾಣಿಸಿಕೊಳ್ಳೋ ಹೊಟ್ಟೆ ನೋವಿಗೆ Read more…

BREAKING: ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ಕಮಾಂಡರ್ ಇಬ್ರಾಹಿಂ ಅಕಿಲ್ ಹತ್ಯೆ

ಮಹತ್ವದ ಬೆಳವಣಿಗೆಯೊಂದರಲ್ಲಿ, ಲೆಬನಾನ್‌ನ ಬೈರುತ್‌ನಲ್ಲಿ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಉನ್ನತ ಹಿಜ್ಬುಲ್ಲಾ ಕಮಾಂಡರ್ ಇಬ್ರಾಹಿಂ ಅಕಿಲ್ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇರಾನ್ ಬೆಂಬಲಿತ ಹಿಜ್ಬುಲ್ಲಾ ಗುಂಪಿನ ಹಿರಿಯ Read more…

ಈ ಹಣ್ಣು, ತರಕಾರಿಗಳ ಸಿಪ್ಪೆಯಿಂದ ಹೆಚ್ಚಿಸಿ ನಿಮ್ಮ ʼಸೌಂದರ್ಯʼ

ಅಡುಗೆ ಮನೆಯಲ್ಲಿ ಬಳಸುವ ತರಕಾರಿ ಮತ್ತು ಹಣ್ಣುಗಳ ಸಿಪ್ಪೆಯನ್ನು ಬಿಸಾಡಬೇಡಿ. ಯಾಕೆಂದರೆ ಆ ಸಿಪ್ಪೆಗಳಿಂದ ಹಲವಾರು ಪ್ರಯೋಜನಗಳಿವೆ. ವಿಟಮಿನ್, ಖನಿಜ ಇತ್ಯಾದಿಗಳ ಆಗರವಾಗಿರುವ ಇದರಿಂದ ಚರ್ಮದ ಆರೋಗ್ಯ ಹೆಚ್ಚಿಸಲು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...