alex Certify Live News | Kannada Dunia | Kannada News | Karnataka News | India News - Part 380
ಕನ್ನಡ ದುನಿಯಾ
    Dailyhunt JioNews

Kannada Duniya

ಯಶಸ್ಸು ತಲುಪಲು ಕೆಲಸದಲ್ಲಿ ಇರಬೇಕು ಕೌಶಲ್ಯತೆ

ಯಶಸ್ಸು ಎಂಬುದು ತಕ್ಷಣಕ್ಕೆ ಸಿಗುವುದಲ್ಲ. ಸತತ ಪರಿಶ್ರಮ, ಪ್ರಾಮಾಣಿಕತೆಯಿಂದ ಯಶಸ್ಸನ್ನು ಪಡೆಯಬಹುದು. ಅಡ್ಡದಾರಿಯಿಂದ ಬಹುಬೇಗನೆ ನೀವು ಯಶಸ್ಸನ್ನು ತಲುಪಬಹುದೆಂದು ಭಾವಿಸಿರಬಹುದು. ಅದು ಆ ಕ್ಷಣಕ್ಕೆ ಯಶಸ್ಸನ್ನು ತಂದುಕೊಟ್ಟರೂ, ಹೆಚ್ಚು Read more…

ʼಸರೋವರʼಗಳ ನಗರ, ಪ್ರಕೃತಿ ಸೌಂದರ್ಯದ ಗಣಿ ಉದಯಪುರ…..!

ಮಾನ್ಸೂನ್ ಅವಧಿಯಲ್ಲಿ ಭೇಟಿ ನೀಡಲೇಬೇಕಾದ ತಾಣಗಳಲ್ಲಿ ರಾಜಸ್ಥಾನದ ಉದಯಪುರವೂ ಒಂದು. ಇದು ಸರೋವರಗಳ ನಗರ. ರಾಜಸ್ಥಾನದ ಕಾಶ್ಮೀರ ಎಂದೇ ಈ ನಗರವನ್ನು ಕರೆಯಲಾಗುತ್ತದೆ. ಇದು ಹಸಿರು ಊರು. ಇಲ್ಲಿನ Read more…

ದಿನಪೂರ್ತಿ ಆಯಾಸಗೊಳ್ಳದೇ ಶಕ್ತಿಯುತವಾಗಿರಲು ಪ್ರತಿದಿನ ಮಾಡಿ ಈ ಕೆಲಸ

ಕೆಲವರು ಬಹಳ ಬೇಗನೆ ಆಯಾಸಗೊಳ್ಳುತ್ತಾರೆ. ಇದರಿಂದ ಅವರಿಗೆ ದಿನವಿಡೀ ಯಾವ ಕೆಲಸ ಮಾಡಲು ಆಗುವುದಿಲ್ಲ. ಅಂತವರು ತಮ್ಮ ದಿನವನ್ನು ಈ ರೀತಿ ಪ್ರಾರಂಭಿಸಿದರೆ ಅವರು ದಿನವಿಡೀ ಶಕ್ತಿಯುತವಾಗಿರುತ್ತಾರೆ. ನಿಮ್ಮ Read more…

ಕಾಡುವ ʼಗ್ಯಾಸ್ಟ್ರಿಕ್ʼ ಗೆ ಈಗ ಹೇಳಿ ಗುಡ್ ಬೈ

ಹೆಚ್ಚು ಎಣ್ಣೆಯ ತಿಂಡಿಗಳನ್ನು ಸೇವಿಸಿದಾಗ, ಖಾರ ತಿಂದಾಗ ಅಥವಾ ಅಲೂಗಡ್ಡೆ ವಿಪರೀತ ಸೇವಿಸಿದಾಗ ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತದೆ. ಅದರಲ್ಲೂ ಕೆಲವರಿಗೆ ರಾತ್ರಿ ಹೊತ್ತಲ್ಲೇ ವಾಯು ಪ್ರಕೋಪ ಹೆಚ್ಚುತ್ತದೆ. ಇದು Read more…

ಸಕ್ಕರೆ ಕಾಯಿಲೆಗೆ ಪರಿಣಾಮಕಾರಿ ಮನೆಮದ್ದು ಈ ಹೂವಿನ ಚಹಾ

ಸಕ್ಕರೆ ಕಾಯಿಲೆ ಭಾರತದಲ್ಲಿ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಬದಲಾಗ್ತಿರೋ ಜೀವನ ಶೈಲಿ ಹಾಗೂ ನಮ್ಮ ಆಹಾರ ಪದ್ಧತಿಯೇ ಈ ಕಾಯಿಲೆಗೆ ಮೂಲ. ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು ದಾಸವಾಳದ Read more…

ನಿಮ್ಮ ಕೆಲಸ ಸುಲಭವಾಗಲು ಅನುಸರಿಸಿ ಈ ಟಿಪ್ಸ್‌

ಸದಾ ಒತ್ತಡದಲ್ಲಿ ಕೆಲಸ ಮಾಡುವುದರಿಂದ ಬಳಲಿದಂತಾಗುತ್ತದೆ. ಕೆಲಸದ ನಡುವೆ ಕೊಂಚ ವಿರಾಮ ಅವಶ್ಯಕ. ಬಿಡುವಿನ ಬಳಿಕ ಹೊಸ ಉತ್ಸಾಹದೊಂದಿಗೆ ಕೆಲಸ ಮಾಡಬಹುದಾಗಿದೆ. ಇನ್ನು ನಾವು ಮಾಡಬೇಕಿರುವ ಕೆಲಸದ ಬಗ್ಗೆ Read more…

ಇಂದು ಪ್ರಕಟವಾಗಲಿದೆ ಫಲಿತಾಂಶ: ರಾಜ್ಯದ 28 ಕ್ಷೇತ್ರಗಳ 474 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

ಬೆಂಗಳೂರು: ದೇಶದಲ್ಲಿ ಸುಧೀರ್ಘ 7 ಹಂತಗಳಲ್ಲಿ ನಡೆದ ಲೋಕಸಭೆ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದ್ದು, ರಾಜ್ಯದಲ್ಲಿಯೂ ಮತ ಎಣಿಕೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ Read more…

BIG NEWS: ವಾಲ್ಮೀಕಿ ನಿಗಮ ಅಕ್ರಮ ಪ್ರಕರಣದಲ್ಲಿ ಸಚಿವರ ಆಪ್ತ ವಶಕ್ಕೆ

ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಖಾತೆಯಿಂದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಸಚಿವರೊಬ್ಬರ ಆಪ್ತನನ್ನು ಎಸ್ಐಟಿ ವಶಕ್ಕೆ ಪಡೆದುಕೊಂಡಿದೆ. ನೆಕ್ಕುಂಟಿ ನಾಗರಾಜ್ ಎಂಬುವರನ್ನು ಎಸ್ಐಟಿ Read more…

‘ಪಿಎಂ ಸೂರ್ಯ ಘರ್ ಯೋಜನೆ’ ಪ್ರಯೋಜನಗಳೇನು ? ಇಲ್ಲಿದೆ ಇದರ ಕಂಪ್ಲೀಟ್ ಡೀಟೇಲ್ಸ್

ಪ್ರಧಾನಮಂತ್ರಿ ನರೇಂದ್ರ ಮೋದಿ ಫೆಬ್ರವರಿ 13, 2024 ರಂದು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ 10 ಮಿಲಿಯನ್ ಮನೆಗಳಿಗೆ ಉಚಿತ ವಿದ್ಯುತ್ ಒದಗಿಸಲು ಸರ್ಕಾರವು 75,000 ಕೋಟಿ ರೂಪಾಯಿಗಳನ್ನು Read more…

ಮೆದುಳಿಗೂ ಆಗಬಹುದು ಆಘಾತ ಇರಲಿ ಎಚ್ಚರ..…!

ಹೃದಯಾಘಾತದಂತೆ ಮೆದುಳಿನ ಆಘಾತವೂ ಹಲವು ಮಂದಿಯ ಪ್ರಾಣಕ್ಕೆ ಎರವಾಗುತ್ತದೆ. ಮೆದುಳಿಗೆ ರಕ್ತದ ಹರಿವು ಕಡಿಮೆಯಾದಾಗ ಅಥವಾ ಮೆದುಳಿಗೆ ರಕ್ತ ಸಾಗಿಸುವ ಕೊಳವೆಗಳು ಹಾಳಾಗುವುದರಿಂದ ಮೆದುಳಿನ ಆಘಾತ ಸಂಭವಿಸುತ್ತದೆ. ಇದರಿಂದ Read more…

ಯಾರಿಗೆ ಅಧಿಕಾರ…? ಇಂದು ಮಧ್ಯಾಹ್ನದೊಳಗೆ ಕುತೂಹಲಕ್ಕೆ ತೆರೆ

ನವದೆಹಲಿ: ದೇಶದ 542 ಲೋಕಸಭಾ ಕ್ಷೇತ್ರಗಳ 8360 ಅಭ್ಯರ್ಥಿಗಳ ಭವಿಷ್ಯ ಇಂದು ಪ್ರಕಟವಾಗಲಿದೆ. ಇಂದು ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ. ಸುದೀರ್ಘ ಎರಡೂವರೆ ತಿಂಗಳ ಕಾಲ Read more…

ಮನೆಯಲ್ಲಿ ಗರಿಷ್ಠ ಎಷ್ಟು ʼನಗದುʼ ಇಟ್ಟುಕೊಳ್ಳಬಹುದು ? ನಿಮಗೆ ತಿಳಿದಿರಲಿ ಈ ಮಾಹಿತಿ

ಇದು ಡಿಜಿಟಲ್ ಯುಗವಾಗಿದ್ದು ಜನ ನಗದು ರೂಪದಲ್ಲಿ ವ್ಯವಹರಿಸುವುದು ಕಡಿಮೆ. ಆದಾಗ್ಯೂ ನಗದು ಬಳಕೆ ಸಂಪೂರ್ಣ ಕಡಿಮೆಯಾಗಿಲ್ಲ. ಅನೇಕ ಜನ ನಗದು ರೂಪದಲ್ಲೇ ಇಂದಿಗೂ ಹಣ ಉಳಿತಾಯ ಮಾಡುತ್ತಾರೆ. Read more…

ಅಮವಾಸ್ಯೆಯಂದು ಖರೀದಿಸಬೇಡಿ ಈ ವಸ್ತು

ಯಾವುದಾದರೂ ಒಳ್ಳೆಯ ಕೆಲಸಕ್ಕೆ ಹೋಗುವಾಗ ಅಥವಾ ಒಳ್ಳೆಯ ಕೆಲಸ ಆರಂಭಿಸುವಾಗ ನಾವು ಒಳ್ಳೆಯ ಸಮಯ ನೋಡುತ್ತೇವೆ. ಹಾಗೆಯೇ ಮನೆಗೆ ಏನಾದರೂ ವಸ್ತುಗಳನ್ನು ತರಲು ಕೂಡ ಒಳ್ಳೆಯ ಸಮಯ, ಕೆಟ್ಟ Read more…

ಬಸವನ ಹುಳುವಿನಿಂದ ಲಭ್ಯವಾಗುತ್ತೆ ಹೊಳೆಯುವ ತ್ವಚೆ

ನಿಮ್ಮ ಮುಖದ ಮೇಲೆ ಬಸವನ ಹುಳುಗಳು ತೆವಳುತ್ತಿರುವುದನ್ನು ಅಲೋಚಿಸಿ ನೋಡಿ. ಇದೊಂದು ಅಸಹ್ಯ ಕ್ರಿಯೆ ಎಂದುಕೊಂಡಿರಾ…? ಜಪಾನಿನಲ್ಲಿ ಇದು ಸೌಂದರ್ಯ ವರ್ಧಕ ಟಿಪ್ಸ್ ಎಂದರೆ ನೀವು ನಂಬುತ್ತೀರಾ…? ಅಲ್ಲಿ Read more…

ʼಮದುವೆʼ ನಂತರ ಸಂಬಂಧ ಗಟ್ಟಿ ಮಾಡುವುದು ಹೇಗೆ…?

ಅರೇಂಜ್ ಮ್ಯಾರೇಜ್ ಗಳನ್ನು ಹಿರಿಯರೇ ಮುಂದೆ ನಿಂತು ಮಾಡಿಸುವುದರಿಂದ ಗಂಡು – ಹೆಣ್ಣಿಗೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಹೆಚ್ಚು ಸಮಯ ಸಿಕ್ಕಿರುವುದಿಲ್ಲ. ಹಾಗಾಗಿ ಮದುವೆಯ ಬಳಿಕ ಇಬ್ಬರು ಜೊತೆಗೆ Read more…

ಬಡವರಿಗಿಂತ ಶ್ರೀಮಂತ ಜನರಲ್ಲಿ ಕ್ಯಾನ್ಸರ್ ಅಪಾಯ ಹೆಚ್ಚು: ಹೊಸ ಅಧ್ಯಯನದ ವರದಿ

ಶ್ರೀಮಂತರಿಗಿಂತ ಕಡಿಮೆ ಆದಾಯ ಹೊಂದಿರುವವರು ಹೆಚ್ಚಾಗಿ ರೋಗಗಳಿಗೆ ತುತ್ತಾಗುತ್ತಾರೆ ಎಂದು ವ್ಯಾಪಕವಾಗಿ ನಂಬಲಾಗಿದೆ. ಆದಾಗ್ಯೂ ಹೆಚ್ಚಿನ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಹೊಂದಿರುವ ಜನರಲ್ಲಿ ಕೆಲವು ರೀತಿಯ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತಿದೆ Read more…

ಅಚ್ಚರಿಯಾದರೂ ಇದು ನಿಜ….! ಒಂದೇ ದಿನ 16,000 ಮಂದಿ ನಿವೃತ್ತಿ; ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕೇರಳ ಸರ್ಕಾರ

ಮೇ 31 ರಂದು ಕೇರಳದ 16, 000 ಉದ್ಯೋಗಿಗಳು ಒಂದೇ ದಿನ ನಿವೃತ್ತರಾಗಿದ್ದಾರೆ. ಇವರ ನಿವೃತ್ತಿ ಪ್ರಯೋಜನಕ್ಕಾಗಿ, ಕೇರಳ ಸರ್ಕಾರವು ಸುಮಾರು 9000 ಕೋಟಿ ರೂ.ಗಳನ್ನು ವ್ಯವಸ್ಥೆಗೊಳಿಸಬೇಕಾಗಿದೆ, ಇದು Read more…

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಎಲೆಯ ನೀರನ್ನು ಕುಡಿಯುವುದರಿಂದ ಇದೇ ಇಷ್ಟೆಲ್ಲಾ ‘ಪ್ರಯೋಜನ’

ನಾವು ಆರೋಗ್ಯವಾಗಿರಲು ನೈಸರ್ಗಿಕವಾಗಿ ದೊರೆಯುವ ಸೊಪ್ಪುಗಳು, ಎಲೆಗಳನ್ನು ಸೇವಿಸುವುದು ಉತ್ತಮ. ಇವುಗಳಲ್ಲಿ ಔಷಧೀಯ ಗುಣಗಳಿರುತ್ತದೆ. ಅದರಲ್ಲಿ ಬೇ ಎಲೆ ಕೂಡ ಒಂದು. ಅಡುಗೆಯ ಪರಿಮಳವನ್ನು ಹೆಚ್ಚಿಸಲು ಇದನ್ನು ಅಡುಗೆಗೆ Read more…

ಬೆಲ್ಲದ ಜೊತೆಗೆ ಈ ಕಾಳನ್ನು ಬೆರೆಸಿ ತಿಂದರೆ ಗಟ್ಟಿಯಾಗುತ್ತೆ ನಿಮ್ಮ ಮೂಳೆ

ನಮ್ಮ ದೇಹ ನಿಂತಿರುವುದೇ ಮೂಳೆಗಳ ಆಧಾರದ ಮೇಲೆ. ಹಾಗಾಗಿ ನಮ್ಮ ಮೂಳೆಗಳು ಗಟ್ಟಿಯಾಗಿದ್ದರೆ ಮಾತ್ರ ದೇಹದ ಬಲ ಹೆಚ್ಚುತ್ತದೆ. ಈ ಕಾರಣಕ್ಕೆ ಮೂಳೆಗಳನ್ನು ಆರೋಗ್ಯವಾಗಿ ನೋಡಿಕೊಳ್ಳಬೇಕು, ಅದಕ್ಕಾಗಿ ನೀವು Read more…

ಹುಬ್ಬು ಮತ್ತು ಕಣ್ಣಿನ ರೆಪ್ಪೆಗೂದಲಿನಲ್ಲಿನ ಹೊಟ್ಟಿನ ಸಮಸ್ಯೆ ನಿವಾರಿಸಲು ಸೂಕ್ತ ಈ ‘ಮನೆ ಮದ್ದು’

ಕೆಲವರಲ್ಲಿ ತಲೆಯಲ್ಲಿ ಹೊಟ್ಟಿನ ಸಮಸ್ಯೆ ಕಾಡುತ್ತದೆ. ಇದರಿಂದ ಕೂದಲುದುರುವ ಸಮಸ್ಯೆ ಕಾಡುತ್ತದೆ. ಹಾಗೆಯೇ ನಮ್ಮ ಹುಬ್ಬುಗಳು ಮತ್ತು ಕಣ್ಣಿನ ರೆಪ್ಪೆಗೂದಲಿನಲ್ಲಿಯೂ ಕೂಡ ಹೊಟ್ಟುಗಳ ಸಮಸ್ಯೆ ಕಂಡುಬರುತ್ತದೆ. ಇದು ನಿಮ್ಮ Read more…

Video | ತನಗೆ ‘ರೋಗ ನಿರೋಧಕ ಶಕ್ತಿ’ ಇದೆಯೆಂದು ಪ್ರತಿಪಾದಿಸಿದ್ದ ಪಾದ್ರಿ ವಿಷಕಾರಿ ಹಾವು ಕಡಿತದಿಂದ ಸಾವು

ಹಾವಿನ ಕಡಿತ ತನ್ನನ್ನೇನೂ ಮಾಡುವುದಿಲ್ಲ, ಅದು ತನಗೆ ರೋಗನಿರೋಧಕ ವರ್ಧಕವೆಂದು ಪ್ರತಿಪಾದಿಸಿದ್ದ ಅಮೆರಿಕದ ಪಾದ್ರಿ ಜೇಮೀ ಕೂಟ್ಸ್ ವಿಷಕಾರಿ ಹಾವಿನ ಕಡಿತದಿಂದ ಸಾವನ್ನಪ್ಪಿದ್ದಾರೆ. ಅವರ ಕೊನೆ ಕ್ಷಣದ ವಿಡಿಯೋ Read more…

ಮಕ್ಕಳಲ್ಲಿ ಕಂಡುಬರುವ ಈ ಸಾಮಾನ್ಯ ಲಕ್ಷಣ ತಂದೊಡ್ಡಬಹುದು ಕಿಡ್ನಿ ಸಮಸ್ಯೆ

ಇತ್ತೀಚಿನ ದಿನಗಳಲ್ಲಿ ಕಿಡ್ನಿಯ ಸಮಸ್ಯೆ ಹಲವು ಜನರನ್ನು ಕಾಡುತ್ತಿದೆ. ಅದರಲ್ಲಿ ಮಕ್ಕಳು ಹೆಚ್ಚಾಗಿ ಕಿಡ್ನಿ ಸಮಸ್ಯೆಗೆ ಬಲಿಯಾಗುತ್ತಿದ್ದಾರೆ. ಹಾಗಾಗಿ ಕಿಡ್ನಿ ಸಮಸ್ಯೆಯ ಲಕ್ಷಣಗಳ ಬಗ್ಗೆ ಎಚ್ಚರ ವಹಿಸಿ, ಅದನ್ನು Read more…

ಇಲ್ಲಿದೆ ಕನ್ಯಾಕುಮಾರಿಯ ಜನಪ್ರಿಯ ಪ್ರವಾಸಿ ತಾಣಗಳ ಮಾಹಿತಿ

ಭಾರತ ಉತ್ತರದ ಕಾಶ್ಮೀರದಿಂದ ದಕ್ಷಿಣದ ಕನ್ಯಾಕುಮಾರಿಯವರೆಗೂ ಬಹಳ ವಿಶಾಲವಾಗಿ ಹರಡಿದೆ. ಭಾರತದಲ್ಲಿ ಹಲವಾರು ಜನಪ್ರಿಯ ಪ್ರವಾಸಿ ತಾಣಗಳಿವೆ. ಇಲ್ಲಿಗೆ ಸಾವಿರಾರು ಜನರು ಭೇಟಿ ನೀಡುತ್ತಾರೆ. ಅದರಲ್ಲೂ ಭಾರತದ ಕನ್ಯಾಕುಮಾರಿಯಲ್ಲಿ Read more…

ಕೆಲಸದ ಮಧ್ಯೆ ತೆಗೆದುಕೊಳ್ಳಿ ಮೈಕ್ರೋ ಬ್ರೇಕ್; ಫಿಟ್‌ ಆಗಿರುತ್ತದೆ ದೇಹ ಮತ್ತು ಮನಸ್ಸು….!

ಇತ್ತೀಚಿನ ದಿನಗಳಲ್ಲಿ ಮಹಿಳೆಯರು ದಿನನಿತ್ಯದ ಜೀವನದಲ್ಲಿ ಸಾಕಷ್ಟು ಒತ್ತಡವನ್ನು ಎದುರಿಸುತ್ತಿದ್ದಾರೆ. ಮನೆ ಮತ್ತು ಕಚೇರಿ ನಿರ್ವಹಣೆ ಜೊತೆಗೆ ಮಕ್ಕಳ ಜವಾಬ್ಧಾರಿ ಕೂಡ ಮಹಿಳೆಯರ ಹೆಗಲೇರಿರುತ್ತದೆ. ಬಿಡುವಿಲ್ಲದೆ ಕೆಲಸ ಮಾಡುವುದರಿಂದ Read more…

ಮಗನ ಪ್ರೀವೆಡ್ಡಿಂಗ್ ಕ್ರೂಸ್ ಪಾರ್ಟಿ ಬಳಿಕ ಚಿನ್ನದ ಬಣ್ಣದ ಕಾರ್ ನಲ್ಲಿ ಕಾಣಿಸಿಕೊಂಡ ಮುಖೇಶ್ ಅಂಬಾನಿ

ತಮ್ಮ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಪ್ರೀ ವೆಡ್ಡಿಂಗ್ ಕ್ರೂಸ್ ಪಾರ್ಟಿ ಮುಗಿಸಿದ ಉದ್ಯಮಿ ಮುಖೇಶ್ ಅಂಬಾನಿ ಮುಂಬೈಗೆ ಮರಳಿದ್ದು ಅವರ ದುಬಾರಿ Read more…

ಕೆಮ್ಮಿದಾಗ ಮುರಿಯಿತು ದೇಹದ ಮೂಳೆ; ನಿಮಿರಿದಾಗ ಶಿಶ್ನ ಕಟ್……!

ಕೆಮ್ಮುವಾಗ ಮೂಳೆ ಮುರಿಯಬಹುದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ ? ಇಂತಹ ಯೋಚನೆ ನಡುವೆ ಚೀನಾದಲ್ಲಿ 35 ವರ್ಷದ ವ್ಯಕ್ತಿಯೊಬ್ಬರು ಕೆಮ್ಮುವಾಗ ದೇಹದ ಅತ್ಯಂತ ಗಟ್ಟಿಯಾದ ಮೂಳೆಯನ್ನು ಮುರಿದುಕೊಂಡಿದ್ದಾರೆ. Read more…

ಶೇ. 97.82 ರಷ್ಟು 2 ಸಾವಿರ ರೂ. ನೋಟು ವಾಪಸ್: ಜನರ ಬಳಿ ಇನ್ನೂ ಇದೆ 7,755 ಕೋಟಿ ರೂ.: RBI ಮಾಹಿತಿ

ಮುಂಬೈ: 2000 ರೂ. ಮುಖಬೆಲೆಯ ಬ್ಯಾಂಕ್‌ ನೋಟುಗಳಲ್ಲಿ 97.82% ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿದೆ. ಕೇವಲ 7,755 ಕೋಟಿ ರೂ. ಮೌಲ್ಯದ ಹಿಂಪಡೆದ ನೋಟುಗಳು ಇನ್ನೂ ಸಾರ್ವಜನಿಕರ ಬಳಿ ಉಳಿದಿವೆ Read more…

ನೀತಿ ಸಂಹಿತೆ ಉಲ್ಲಂಘನೆ: ಕೆ. ಸುಧಾಕರ್ ವಿರುದ್ಧ ಕೇಸ್ ದಾಖಲು

 ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ. ಸುಧಾಕರ್ ವಿರುದ್ಧ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಾಗಿದೆ. ಚುನಾವಣೆ ವೇಳೆ ರಾಜ್ಯ ಸರ್ಕಾರದ ಲೆಟರ್ ಹೆಡ್ Read more…

BREAKING: ವಾಲ್ಮೀಕಿ ನಿಗಮ ಕಚೇರಿ ಮೇಲೆ ಎಸ್ಐಟಿ ದಾಳಿ

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಬೆಂಗಳೂರಿನ ವಸಂತನಗರದಲ್ಲಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದ ಕಚೇರಿ ಮೇಲೆ Read more…

ಬಡ್ಡಿ ರಹಿತವಾಗಿ ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: 3 ಲಕ್ಷ ರೂ.ವರೆಗೆ ಸಾಲ ಸೌಲಭ್ಯಕ್ಕಾಗಿ ಮೀನುಗಾರಿಕೆ ಇಲಾಖೆ ಅರ್ಜಿ

ಬಳ್ಳಾರಿ: ಮೀನುಗಾರಿಕೆ ಇಲಾಖೆಯು ಮೀನುಗಾರ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಹಾಗೂ ವಹಿವಾಟು ವಿಸ್ತರಣೆಗೆ ನೆರವಾಗಲು ಬ್ಯಾಂಕ್ ಗಳಲ್ಲಿ ಬಡ್ಡಿರಹಿತವಾಗಿ 3 ಲಕ್ಷ ರೂ.ವರೆಗೆ ಸಾಲ ಪಡೆಯಲು ಅರ್ಹರಿಂದ ಅರ್ಜಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...