alex Certify Live News | Kannada Dunia | Kannada News | Karnataka News | India News - Part 374
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ನಿರ್ಮಾಣ ಹಂತದ ಕಟ್ಟಡ ಕುಸಿತ; ಮಹಿಳೆ ಸಾವು

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತವಾದ ಪರಿಣಾಮ ಓರ್ವ ಮಹಿಳೆ ಮೃತಪಟ್ಟು, ಎಂಟು ಮಂದಿ ಗಾಯಗೊಂಡಿರುವ ಘಟನೆ ಗುರುವಾರ ರಾತ್ರಿ ನಡೆದಿದೆ. ಉತ್ತರ ದ್ವಾರಕಾ ಪೊಲೀಸ್ Read more…

‌’ರಾಮ ಮಂದಿರ’ ಥೀಮ್ ಉಳ್ಳ ಸೀಮಿತ ಆವೃತ್ತಿಯ ವಾಚ್ ರಿಲೀಸ್;‌ ಬೆರಗಾಗಿಸುವಂತಿದೆ ಇದರ ಬೆಲೆ…..!

ಸ್ವಿಜರ್ಲ್ಯಾಂಡಿನ ಪ್ರಸಿದ್ಧ ವಾಚ್ ತಯಾರಿಕಾ ಕಂಪನಿಯೊಂದು ಭಾರತದ ಕಂಪನಿಯ ಸಹಯೋಗದಲ್ಲಿ ರಾಮ ಮಂದಿರ ಥೀಮ್ ಇರುವ ಸೀಮಿತ ಆವೃತ್ತಿಯ ವಾಚ್ ಬಿಡುಗಡೆ ಮಾಡಿದ್ದು, ಇದರ ಬೆಲೆ ಬರೋಬ್ಬರಿ 34 Read more…

ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಶಾಕ್: ಟ್ರಾನ್ಸ್ಪರ್ ಗೆ ‘ಸಬ್ಜೆಕ್ಟ್’ ಸಮಸ್ಯೆ

ಪ್ರಾಥಮಿಕ ಶಾಲಾ ಶಿಕ್ಷಕರ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ಆರಂಭವಾಗಿದ್ದು, ವಿಷಯವಾರು ವರ್ಗಾವಣೆ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರು ಎಲ್ಲಾ ವಿಷಯಗಳನ್ನು ಪಾಠ ಮಾಡಬೇಕು. Read more…

ಮಕ್ಕಳೊಂದಿಗೆ ಅಡುಗೆ ಮಾಡುವುದು ಅಪಾಯಕಾರಿ; ಕಿಚನ್‌ ನಲ್ಲಿ ಅಪ್ಪಿ ತಪ್ಪಿಯೂ ಮಾಡಬೇಡಿ ಈ ತಪ್ಪು…..!

ಸಾಮಾನ್ಯವಾಗಿ ಅಡುಗೆ ಮನೆಯ ಕೆಲಸ ತಾಯಂದಿರ ಜವಾಬ್ಧಾರಿ. ಮಗು ಚಿಕ್ಕದಿರುವಾಗ ಅನೇಕರು ಮಗುವನ್ನು ಎತ್ತಿಕೊಂಡೇ ಅಡುಗೆ ಮಾಡುತ್ತಾರೆ. ಮಗು ಕೂಡ ಹಠ ಮಾಡುವುದರಿಂದ ಪಕ್ಕದಲ್ಲೇ ಮಗುವನ್ನು ಕೂರಿಸಿಕೊಂಡು ಅಡುಗೆ Read more…

‘ಬಾಲಿವುಡ್’ ತಾರೆಯರ ನಿಖರ ಭವಿಷ್ಯಕ್ಕೆ ಹೆಸರಾಗಿದ್ದ ಗುರೂಜಿಯಿಂದ ಐಷ್ – ಅಭಿಷೇಕ್ ‘ವಿಚ್ಛೇದನ’ ವದಂತಿ ಕುರಿತು ಮತ್ತೊಂದು ಮಾಹಿತಿ….!

ಈಗ ಬಾಲಿವುಡ್ ಚಿತ್ರರಂಗದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಪುತ್ರ ಅಭಿಷೇಕ್ ಹಾಗೂ ನಟಿ ಐಶ್ವರ್ಯ ರೈ ನಡುವಿನ ವಿಚ್ಛೇದನ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಅದರಲ್ಲೂ Read more…

Shocking Video: ಲಿಥಿಯಂ ಬ್ಯಾಟರಿ ತೆಗೆದುಕೊಂಡು ಲಿಫ್ಟ್ ನಲ್ಲಿ ಹೋಗುವಾಗಲೇ ದುರಂತ; ಸುಟ್ಟು ಕರಕಲಾದ ಯುವಕ…!

ಸಾಮಾಜಿಕ ಜಾಲತಾಣಗಳಲ್ಲಿ ಆಘಾತಕಾರಿ ವಿಡಿಯೋವೊಂದು ಹರಿದಾಡುತ್ತಿದ್ದು, ಯುವಕನೊಬ್ಬ ಲಿಫ್ಟಿನಲ್ಲಿ ಲಿಥಿಯಂ ಬ್ಯಾಟರಿ ತೆಗೆದುಕೊಂಡು ಹೋಗುವಾಗಲೇ ಅದು ಸ್ಪೋಟಗೊಂಡಿದೆ. ಇದರ ಪರಿಣಾಮ ಆತ ಕ್ಷಣಾರ್ಧದಲ್ಲಿ ಸುಟ್ಟು ಕರಕಲಾಗಿದ್ದು, ಈ ದೃಶ್ಯಾವಳಿ Read more…

ಏರ್ ಫೈಬರ್ ಹೊಸ ಗ್ರಾಹಕರಿಗೆ ‘ಫ್ರೀಡಂ ಆಫರ್’ ನಲ್ಲಿ ಜಿಯೋದಿಂದ ಬಂಪರ್ ಆಫರ್

ಜಿಯೋದಿಂದ ಏರ್ ಫೈಬರ್ ಹೊಸ ಗ್ರಾಹಕರಿಗೆ “ಫ್ರೀಡಂ ಆಫರ್” ಶೇಕಡಾ 30ರಷ್ಟು ರಿಯಾಯಿತಿ ಘೋಷಣೆ ಮಾಡಲಾಗಿದೆ. ಅಂದಹಾಗೆ ಜಿಯೋಫೈಬರ್ ಅಥವಾ ಏರ್ ಫೈಬರ್ ಎಂಬುದು ದೇಶದಲ್ಲಿಯೇ ಅತಿ ವೇಗವಾಗಿ Read more…

‘ತೆರಿಗೆ’ ಇಂಗ್ಲೆಂಡಿನಂತೆ: ಸೇವೆ ಮಾತ್ರ ಸೋಮಾಲಿಯಾದಂತೆ; ಕೇಂದ್ರ ಬಜೆಟ್ ಕುರಿತು ಆಪ್ ಸಂಸದನ ವ್ಯಂಗ್ಯ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇತ್ತೀಚೆಗೆ ಬಜೆಟ್ ಮಂಡನೆ ಮಾಡಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಲವು ಘೋಷಣೆಗಳನ್ನು ಮಾಡಿದ್ದಾರೆ. ಆದರೆ ಪ್ರತಿಬಾರಿಯಂತೆ ಈ ಬಾರಿಯೂ Read more…

ಕೆಲಸ ಮಾಡಲು ಬೋರ್ ಎನಿಸಿದರೆ ಹೀಗೆ ಮಾಡಿ

ಸ್ವಲ್ಪ ಕೆಲಸ ಮಾಡಿದರೆ ಸಾಕು ಆಯಾಸವೆನಿಸುತ್ತದೆ. ಇದರಿಂದ ಹಿಡಿದ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಅನೇಕರು ಗೊಣಗುತ್ತಾರೆ. ದೇಹಕ್ಕೆ ದಣಿವಾದಾಗ ಕೊಂಚ ವಿಶ್ರಾಂತಿ ಬೇಕೇ ಬೇಕು. ಯಾವುದೇ ಕೆಲಸ Read more…

ಪ್ರಯಾಣಿಕರೇ ಗಮನಿಸಿ: ಕಾಮಗಾರಿ ಹಿನ್ನೆಲೆ ಹಲವು ರೈಲುಗಳ ಸಂಚಾರ ರದ್ದು

ಬೆಂಗಳೂರು: ಕಾಮಗಾರಿ ಹಿನ್ನೆಲೆಯಲ್ಲಿ ಹಲವು ರೈಲುಗಳ ಸಂಚಾರ ರದ್ದು ಮಾಡಲಾಗಿದೆ ಎಂದು ನೈರುತ್ಯ ರೈಲ್ವೇ ತಿಳಿಸಿದೆ. ರಾಯದುರ್ಗ -ತುಮಕೂರು ಹೊಸ ಮಾರ್ಗದ ಭಾಗವಾದ ರಾಯದುರ್ಗ ಯಾರ್ಡ್ ನಲ್ಲಿ ಎರಡನೇ Read more…

ಮೊಟ್ಟೆ ಸಿಪ್ಪೆ ಎಸೆಯುವ ಮುನ್ನ ಯೋಚಿಸಿ….! ಇಲ್ಲಿದೆ ಇದರಿಂದಾಗುವ ಅನೇಕ ಪ್ರಯೋಜನ

  ಮೊಟ್ಟೆ ಒಡೆದಾಗ ಮರು ಯೋಚಿಸದೆ ಅದರ ಸಿಪ್ಪೆಯನ್ನು ಎಸೆಯುತ್ತೇವೆ. ಆದರೆ ಅದೇ ಸಿಪ್ಪೆಯನ್ನು ಸೌಂದರ್ಯವರ್ಧಕವಾಗಿ ಬಳಸಬಹುದು. ಹೇಗೆ ಅಂತ ನೋಡಿ. * ಮೊಟ್ಟೆಯ ಸಿಪ್ಪೆಯನ್ನು ಬಳಸುವುದರಿಂದ ಚರ್ಮದ Read more…

ಪ್ರತಿದಿನ ಈ ಯೋಗಾಸನ ಮಾಡಿದರೆ ಕೂದಲುದುರುವ ಸಮಸ್ಯೆ ನಿಮ್ಮನ್ನು ಕಾಡಲ್ಲ

ಪುರುಷರು ಹಾಗೂ ಮಹಿಳೆಯರು ಇಬ್ಬರಲ್ಲಿಯೂ ಈ ಬೋಳು ತಲೆಯ ಸಮಸ್ಯೆ ಕಾಡುತ್ತದೆ. ಹೆಚ್ಚಿನವರು ಚಿಕ್ಕ ವಯಸ್ಸಿನಲ್ಲಿಯೇ ಈ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಇದಕ್ಕೆ ನಿಮ್ಮ ಕೆಟ್ಟ ಜೀವನಶೈಲಿಯೇ ಕಾರಣ. ಹಾಗಾಗಿ Read more…

ಅಂಬಾನಿ ಕುಟುಂಬದ ಬಳಿಯಿವೆ ಅತ್ಯಂತ ಐಷಾರಾಮಿ ಮನೆಗಳು…! ಬೆರಗಾಗಿಸುತ್ತೆ ಇವುಗಳ ‘ವೈಭೋಗ’

ಏಷ್ಯಾದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಲಕ್ಷಾಂತರ ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಅವರ ಬಳಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ಮನೆಗಳಿವೆ. ಮುಂಬೈನ ಆಂಟಿಲಿಯಾ ನಿವಾಸ ವಿಶ್ವದ ಅತ್ಯಂತ Read more…

ಇಲ್ಲಿದೆ ಪ್ರತಿ ತಿಂಗಳು ಭರ್ಜರಿ ಮಾರಾಟವಾಗುವ ಟಾಪ್‌ 5 ಕಾರುಗಳ ಪಟ್ಟಿ: ಬೆಲೆ ಕಡಿಮೆ, ಮೈಲೇಜ್ ಕೂಡ ಅತ್ಯಧಿಕ….!

ಮಿತವ್ಯಯದ, ಉತ್ತಮ ಮೈಲೇಜ್ ನೀಡುವ ಮತ್ತು  ಆರಾಮದಾಯಕವಾದ ಕಾರನ್ನು ಎಲ್ಲರೂ ಬಯಸುತ್ತಾರೆ. ಇಂತಹ 5 ಕಾರುಗಳು ಪ್ರತಿ ತಿಂಗಳು ಭರ್ಜರಿ ಮಾರಾಟವಾಗುತ್ತಿವೆ. ಈ ಕಾರುಗಳ ಬೆಲೆಯೂ ಕಡಿಮೆಯಿದ್ದು, ಮೈಲೇಜ್ Read more…

ಜಗತ್ತಿನಲ್ಲಿ ಕೆಲವರು ಮಾತ್ರ 100 ವರ್ಷಕ್ಕೂ ಅಧಿಕ ಕಾಲ ಬದುಕುವುದ್ಹೇಗೆ ? ರಕ್ತ ಪರೀಕ್ಷೆಯಲ್ಲಿ ಬಯಲಾಯ್ತು ರಹಸ್ಯ….!

ನೂರು ವರ್ಷ ಬದುಕಬೇಕು ಅನ್ನೋ ಆಸೆ ಎಲ್ಲರಲ್ಲೂ ಸಹಜ. ಆದರೆ ಎಲ್ಲರೂ ಶತಾಯುಷಿಗಳಾಗುವುದು ಅಸಾಧ್ಯ. ಜಗತ್ತಿನಲ್ಲಿ ಕೆಲವೇ ಕೆಲವರು 100 ವರ್ಷಕ್ಕೂ ಅಧಿಕ ಸಮಯ ಬದುಕುತ್ತಾರೆ. ಇದಕ್ಕೆ ಕಾರಣ Read more…

BREAKING: ರಾತ್ರಿ ಬೆಂಗಳೂರಲ್ಲಿ ಭಾರೀ ಸ್ಪೋಟಕ್ಕೆ ಬೆಚ್ಚಿ ಬಿದ್ದ ಜನ: ಸಿಲಿಂಡರ್ ಸ್ಪೋಟದಲ್ಲಿ ಓರ್ವಗೆ ಗಾಯ

ಬೆಂಗಳೂರು: ಬೆಂಗಳೂರಿನಲ್ಲಿ ರಾತ್ರೋರಾತ್ರಿ ಸಿಲಿಂಡರ್ ಸ್ಫೋಟವಾಗಿದೆ. ಸಾರ್ವಜನಿಕರು ಬಾಂಬ್ ಬ್ಲಾಸ್ಟ್ ಎಂದು ಬೆಚ್ಚಿಬಿದ್ದಿದ್ದಾರೆ. ಹುಳಿಮಾವು ಏರಿಯಾದ ಎಸ್.ಬಿ.ಐ. ಬ್ಯಾಂಕ್ ಬಳಿ ಸಿಲಿಂಡರ್ ಸ್ಪೋಟವಾಗಿದೆ. ಸ್ಟೀಲ್ ಪಾತ್ರೆ ಅಂಗಡಿಯಲ್ಲಿ ಭೀಕರ Read more…

ರಾಜ್ಯದ ಜನತೆಗೆ ಗುಡ್ ನ್ಯೂಸ್: ಇ-ಸ್ವತ್ತು ಹೊಸ ಸಾಫ್ಟ್ವೇರ್ ಸಾರ್ವಜನಿಕ ಸೇವೆಗೆ ಬಿಡುಗಡೆ

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಇ- ಸ್ವತ್ತು ತಂತ್ರಾಂಶದ ಹೊಸ ಅವತರಣಿಕೆ ಅಭಿವೃದ್ಧಿಪಡಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. Read more…

ಆಲೂಗಡ್ಡೆ ಬಣ್ಣ ಕಪ್ಪಗಾಗುವುದರ ಹಿಂದಿದೆ ಈ ಕಾರಣ

ಆಲೂಗಡ್ಡೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವ ತರಕಾರಿ. ಎಲ್ಲ ಋತುವಿನಲ್ಲೂ ಇದನ್ನು ಬಳಸಲಾಗುತ್ತದೆ. ಕೆಲ ಆಲೂಗಡ್ಡೆ ಕತ್ತರಿಸಿದಾಗ ಒಳಗೆ ನೀಲಿ ಅಥವಾ ಕಪ್ಪಾಗಿ ಕಾಣುತ್ತದೆ. ಕೆಲವೊಮ್ಮೆ ಆಲೂಗಡ್ಡೆ ಹೊರಗೂ ಈ Read more…

ದರ್ಶನ್ ಬಿಡುಗಡೆಗಾಗಿ ದೇವರ ಮೊರೆ ಹೋದ ವಿಜಯಲಕ್ಷ್ಮಿ: ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಭೇಟಿ

ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಕೊಲ್ಲೂರು ಮೂಕಾಂಬಿಕಾ ದೇವಿ ದರ್ಶನ ಪಡೆದಿದ್ದಾರೆ. ಜೈಲಿಗೆ ಭೇಟಿ ನೀಡಿ ಪತಿಗೆ Read more…

ಮತ್ತೆ ಭಾರಿ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಬೆಂಗಳೂರು: ರಾಜ್ಯದ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಇನ್ನೂ ಕೆಲವು ದಿನಗಳ ಕಾಲ ಭಾರಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶುಕ್ರವಾರದಿಂದ ಮತ್ತೆ ಎರಡು ದಿನ Read more…

ಸ್ನಾನಕ್ಕೆ ಪ್ಲಾಸ್ಟಿಕ್ ಸ್ಕ್ರಬ್ ಬಳಸ್ತೀರಾ….? ಹಾಗಾದ್ರೆ ತಿಳಿದಿರಲಿ ಈ ವಿಷಯ

ಹೆಚ್ಚಿನ ಜನರು ಸ್ನಾನ ಮಾಡುವಾಗ ಮೈಯನ್ನು ಉಜ್ಜಲು ಲೂಫಾವನ್ನು ಬಳಸುತ್ತಾರೆ. ಇದು ದೇಹದಲ್ಲಿರುವ ಕೊಳೆ ಮತ್ತು ಸತ್ತ ಚರ್ಮವನ್ನು ನಿವಾರಿಸಿ ದೇಹವನ್ನು ಸ್ವಚ್ಛಗೊಳಿಸುತ್ತದೆ. ಆದರೆ ಸ್ನಾನಕ್ಕೆ ಪ್ಲಾಸ್ಟಿಕ್ ಸ್ಕ್ರಬ್ Read more…

ತಿಂಗಳಾದ್ರೂ ವಾಪಸಾತಿ ಇಲ್ಲ: ಕಕ್ಷೆಯಲ್ಲೇ ಉಳಿದ ಗಗನಯಾತ್ರಿ ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್

ಬೋಯಿಂಗ್‌ನ ಸ್ಟಾರ್‌ಲೈನರ್ ಕಕ್ಷೆಯಲ್ಲಿ ಉಳಿದಿರುವುದರಿಂದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರ ವಾಪಸಾತಿಯನ್ನು ನಾಸಾ ವಿಳಂಬಗೊಳಿಸಲಿದೆ. ಈಗಾಗಲೇ ಒಂದು ತಿಂಗಳಿಗಿಂತ ಹೆಚ್ಚು ಸಮಯ ಮೀರಿದ್ದು, ಎಂಜಿನಿಯರ್‌ಗಳು ತಮ್ಮ Read more…

ಕೈ ಕಾಲು ಸೆಳೆತಕ್ಕೆ ಪರಿಹಾರ ಹೇಗೆ….? ಇಲ್ಲಿದೆ ಉಪಯುಕ್ತ ಮಾಹಿತಿ

ಹೆಚ್ಚು ಕೆಲಸ ಮಾಡುವುದರಿಂದ ದೇಹದಲ್ಲಿ ಸುಸ್ತು, ಕೈಕಾಲುಗಳ ಸೆಳೆತ ಕಾಣಿಸಿಕೊಳ್ಳುತ್ತದೆ. ನರಗಳ ಮೇಲೆ ಒತ್ತಡ ಬಿದ್ದಾಗ, ರಕ್ತ ಪೂರೈಕೆ ಕಡಿಮೆಯಾದಾಗ ನೋವು ಕಾಣಿಸಿಕೊಳ್ಳುವುದು ಸಹಜ, ಆದರೆ ಪದೇ ಪದೇ Read more…

ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಖಾಸಗಿ ಕಂಪನಿಗಳಲ್ಲಿ ಉದ್ಯೋಗಾವಕಾಶ

ಚಿತ್ರದುರ್ಗ: ನಗರದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಜುಲೈ 30ರಂದು ಬೆಳಿಗ್ಗೆ 10 ರಿಂದ 2 ಗಂಟೆಯವರೆಗೆ ನೇರ ನೇಮಕಾತಿ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ವಿವಿಧ ಖಾಸಗಿ ಕಂಪನಿಗಳು ಸಂಸ್ಥೆಯಲ್ಲಿ Read more…

ಕೇಂದ್ರ ಸರ್ಕಾರಕ್ಕೆ ಬಿಗ್ ಶಾಕ್: ಗಣಿ ತೆರಿಗೆ ಸಂಗ್ರಹ ಅಧಿಕಾರ ರಾಜ್ಯಕ್ಕೆ ಮಾತ್ರ: ಸುಪ್ರೀಂ ಕೋರ್ಟ್ ಮಹತ್ವದ ಐತಿಹಾಸಿಕ ತೀರ್ಪು

ನವದೆಹಲಿ: ಗಣಿ ತೆರಿಗೆ ಸಂಗ್ರಹ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇಲ್ಲ, ರಾಜ್ಯಗಳಿಗೆ ಮಾತ್ರ ಇದೆ ಎಂದು ಸುಪ್ರೀಂ ಕೋರ್ಟ್ 9 ಸದಸ್ಯ ಸಂವಿಧಾನ ಪೀಠದಿಂದ ಮಹತ್ವದ ಐತಿಹಾಸಿಕ ತೀರ್ಪು Read more…

ಹುರಿದ ಕಡಲೆಕಾಯಿ ಹಾಗೇ ಗರಿಗರಿಯಾಗಿರಬೇಕೆಂದರೆ ಅನುಸರಿಸಿ ಈ ಟಿಪ್ಸ್

ಉಪವಾಸದ ಸಮಯದಲ್ಲಿ ಕಡಲೆಕಾಯಿಯನ್ನು ಸೇವಿಸಲಾಗುತ್ತದೆ. ಕೆಲವರು ಕಡಲೆಕಾಯಿಯನ್ನು ಹುರಿದು ಇಡುತ್ತಾರೆ. ಆದರೆ ಅದು ಗಾಳಿಯ ಸಂಪರ್ಕಕ್ಕೆ ಬಂದಾಗ ಮೃದುವಾಗುತ್ತದೆ. ಹಾಗಾಗಿ ನೀವು ಕಡಲೆಕಾಯಿಯನ್ನು ದೀರ್ಘಕಾಲ ಸಂಗ್ರಹಿಸಲು ಬಯಸಿದ್ದರೆ ಮತ್ತು Read more…

ಸಾಸ್ ಬಾಟಲಿ ಮೇಲೆ 57ರ ಸಂಖ್ಯೆ ಬರೆದಿರಲು ಕಾರಣವೇನು ಗೊತ್ತಾ…..?

ಸಾಮಾನ್ಯವಾಗಿ ಫಾಸ್ಟ್ ಫುಡ್ ಜೊತೆ ಟೊಮೊಟೊ ಸಾಸ್ ಕೊಡುತ್ತಾರೆ. ಬರ್ಗರ್‌, ನೂಡಲ್ಸ್, ಫ್ರೆಂಚ್ ಫ್ರೈಸ್ ಅಥವಾ ಪಿಜ್ಜಾ ಇವುಗಳಿಗೆ ಟೊಮೊಟೊ ಸಾಸ್ ಇಲ್ಲದೆ ಹೋದ್ರೆ ರುಚಿ ಇರೋದಿಲ್ಲ. ಟೊಮೆಟೊ Read more…

ಈ ನಿದ್ರಾಭಂಗಿ ಅನುಸರಿಸಿ ನಿದ್ರೆ ಮಾಡುವುದು ಆರೋಗ್ಯಕ್ಕೆ ಉತ್ತಮ

  ಉತ್ತಮ ಆರೋಗ್ಯಕ್ಕೆ ನಿದ್ರೆ ಅತ್ಯಗತ್ಯ. ದಿನದಲ್ಲಿ 7-8 ಗಂಟೆ ನಿದ್ರೆ ಮಾಡಬೇಕೆಂದು ವೈದ್ಯರು ಸಲಹೆ ನೀಡುತ್ತಾರೆ. ನಿದ್ರೆ ಮಾಡಲು ಭಂಗಿ ಬಹಳ ಮುಖ್ಯವಾಗುತ್ತದೆ. ಕೆಲವೊಂದು ನಿದ್ರಾ ಭಂಗಿ Read more…

ನಿಮ್ಮ ಗಾರ್ಡನ್ ನಲ್ಲೂ ಇವೆಯಾ ಈ ಗಿಡಗಳು….?

  ಗಾರ್ಡನಿಂಗ್ ಇಷ್ಟ ಪಡುವವರೇ ಹೆಚ್ಚು. ಸಮಯದ ಅಭಾವ ಹಾಗೂ ಮಾಹಿತಿಯ ಕೊರತೆಯಿಂದಾಗಿ ನಿಮ್ಮ ಗಾರ್ಡನ್ ನಲ್ಲಿ ಯಾವ ಬೆಳೆಗಳನ್ನು ಬೆಳೆಯಬಹುದು ಎಂಬುದು ನಿಮಗೆ ತಿಳಿಯದೇ ಹೋಗಿರಬಹುದು.‌ ಹೂವಿನ Read more…

ಹೀಗೆ ಆಹಾರ ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು

  ಹಿಂದಿನ ಕಾಲದಲ್ಲಿ ಜನರು ಕೆಳಗೆ ಕುಳಿತು ಊಟ ಮಾಡುತ್ತಿದ್ದರು. ಇದರಿಂದ ಅವರು ಆರೋಗ್ಯವಾಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...