alex Certify Live News | Kannada Dunia | Kannada News | Karnataka News | India News - Part 369
ಕನ್ನಡ ದುನಿಯಾ
    Dailyhunt JioNews

Kannada Duniya

ಅಡಿಕೆ ಕೊಯ್ಲು ವೇಳೆ ವಿದ್ಯುತ್ ತಗುಲಿ ವ್ಯಕ್ತಿ ಸಾವು

ಶಿವಮೊಗ್ಗ: ಅಡಿಕೆ ಕೊಯ್ಲು ವೇಳೆ ವಿದ್ಯುತ್ ತಗುಲಿ ವ್ಯಕ್ತಿ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಹೊಳೆಹೊನ್ನೂರು ಸಮೀಪದ ಮಲ್ಲಿಗೇನಹಳ್ಳಿಯಲ್ಲಿ ನಡೆದಿದೆ. 40 ವರ್ಷದ ಶಿವಕುಮಾರ್ ಮೃತಪಟ್ಟವರು. Read more…

ಇಂದು ಭಾರತ ಹಾಗೂ ಶ್ರೀಲಂಕಾ ನಡುವಣ ಎರಡನೇ ಟಿ ಟ್ವೆಂಟಿ ಪಂದ್ಯ

ನಿನ್ನೆ ನಡೆದ ಭಾರತ ಹಾಗೂ ಶ್ರೀಲಂಕಾ ನಡುಮಣ ಮೊದಲ ಟಿ ಟ್ವೆಂಟಿ ಪಂದ್ಯದಲ್ಲಿ ಭಾರತ ತಂಡ 43 ರನ್ ಗಳಿಂದ ಭರ್ಜರಿ ಜಯ ಸಾಧಿಸುವ ಮೂಲಕ ಶುಭಾರಂಭ ಮಾಡಿದೆ.  Read more…

ಮುಡಾ ಅಧಿಕಾರಿ ಸಸ್ಪೆಂಡ್ ಆದೇಶ ವಜಾ: ಕೆಎಟಿ ಆದೇಶ

ಮೈಸೂರು: ಮುಡಾ ಅಧಿಕಾರಿ ಸಸ್ಪೆಂಡ್ ಆದೇಶವನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿ ವಜಾಗೊಳಿಸಿದೆ. ನಕ್ಷೆ ಅನುಮೋದನೆ ವಿಳಂಬ ಮೊದಲಾದ ಕಾರಣ ನೀಡಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಗರ ಯೋಜಕ ಸದಸ್ಯ Read more…

ಪಿಂಚಣಿ ನೌಕರನ ನಿವೃತ್ತಿ ನಂತರದ ಹಕ್ಕು: ಸುಪ್ರೀಂ ಕೋರ್ಟ್ ಸ್ಪಷ್ಟನೆ

ನವದೆಹಲಿ: ಪಿಂಚಣಿ ನೌಕರನಿಗೆ ನಿವೃತ್ತಿ ನಂತರದಲ್ಲಿ ಸಿಗುವ ಹಕ್ಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಪಿಂಚಣಿ ನೌಕರನಿಗೆ ನಿವೃತ್ತಿ ನಂತರ ಸಿಗುವ ಹಕ್ಕು. ಅದು ಉದಾರ ಕೊಡುಗೆ ಅಲ್ಲ, ಸಂಬಂಧ Read more…

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಎಲ್ಲಾ ಶಾಲೆಗಳಲ್ಲೂ ‘ಮಕ್ಕಳ ಸ್ನೇಹಿ’ ಗ್ರಂಥಾಲಯ

ಬೆಂಗಳೂರು: ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸಲು ಸರ್ಕಾರ ‘ಓದುವ ಹವ್ಯಾಸ ಜ್ಞಾನದ ವಿಕಾಸ’ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದೆ. ರಾಜ್ಯದ ಎಲ್ಲಾ ಶಾಲೆಗಳಲ್ಲಿಯೂ ಮಕ್ಕಳ ಸ್ನೇಹಿ ಗ್ರಂಥಾಲಯ ಕಲ್ಪಿಸುವಂತೆ ಶಿಕ್ಷಣ ಇಲಾಖೆ Read more…

ಬೆಳಗಾವಿ ಜಿಲ್ಲೆಯಲ್ಲಿ 7 ನದಿಗಳಿಂದ ಭಾರಿ ಪ್ರವಾಹ: 80 ಗ್ರಾಮಗಳ ಸಂಪರ್ಕ ಕಡಿತ

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ 7 ನದಿಗಳಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. 40 ಗ್ರಾಮಗಳಲ್ಲಿ ನದಿಗಳ ಪ್ರವಾಹದಿಂದಾಗಿ ಜನರು ಅತಂತ್ರಕ್ಕೆ ಸಿಲುಕಿದ್ದಾರೆ. 1,000ಕ್ಕೂ ಹೆಚ್ಚು ಕುಟುಂಬಗಳು ಪ್ರವಾಹಕ್ಕೆ ಸಿಲುಕಿ ಬೀದಿಗೆ Read more…

ಸ್ಥಳೀಯ ಸಂಸ್ಥೆಗಳ ಚುನಾವಣೆ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಸೇರಿ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಶೀಘ್ರವೇ ಚುನಾವಣೆ ನಡೆಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್. ಸಂಗ್ರೇಶಿ ಹೇಳಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ Read more…

ಇಸ್ರೇಲ್, ಕುವೈತ್‌ನಂತಹ ಎರಡೂ ದೇಶಗಳು ಸೇರಿಕೊಂಡರೂ ಮೀರಿಸಲಾಗದಷ್ಟು ದೊಡ್ಡದಾಗಿದೆ ಭಾರತದ ಈ ಜಿಲ್ಲೆ…..!

  ಪ್ರಪಂಚದಲ್ಲೇ ಅತ್ಯಂತ ವೈವಿದ್ಯಮಯವಾದ ದೇಶ ಭಾರತ. ಇಲ್ಲಿನ ಭಾಷೆ, ಆಹಾರ, ಜನಜೀವನ, ಸೌಂದರ್ಯ ಎಲ್ಲವೂ ವಿಭಿನ್ನವಾಗಿವೆ. ವಿಶೇಷವೆಂದರೆ ಭಾರತದ ಜಿಲ್ಲೆಯೊಂದು ಇಸ್ರೇಲ್ ಮತ್ತು ಕುವೈತ್‌ನಂತಹ ಎರಡೂ ದೇಶಗಳನ್ನು Read more…

ಕಣ್ಮನ ಸೆಳೆಯುವ ಮೈದುಂಬಿದ ಗಗನಚುಕ್ಕಿ ಭರಚುಕ್ಕಿ ಫಾಲ್ಸ್

ಬೇಸಿಗೆಯಲ್ಲಿ ಬತ್ತಿ ಹೋಗುವ ಅನೇಕ ಜಲಪಾತಗಳು ಮಳೆಗಾಲದಲ್ಲಿ ಜೀವಕಳೆ ಪಡೆದುಕೊಳ್ಳುತ್ತವೆ. ಜಲಪಾತಗಳನ್ನು ನೋಡಲು ಮಳೆಗಾಲ ಸೂಕ್ತವಾದ ಸಮಯ. ಸುರಿಯುತ್ತಿರುವ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿದ್ದು, ಜಲಪಾತಗಳು ಭೋರ್ಗರೆಯುತ್ತಿವೆ. ಮಳೆಗಾಲದಲ್ಲಿ Read more…

ಕೋಟಿಗಟ್ಟಲೆ ಗಳಿಸಿದ್ರೂ ಕಟ್ಟಬೇಕಾಗಿಲ್ಲ ತೆರಿಗೆ; ಭಾರತದ ಈ ರಾಜ್ಯದಲ್ಲಿ ಪಾನ್ ಕಾರ್ಡ್‌ನಿಂದಲೂ ವಿನಾಯಿತಿ…..!

ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ದಿನಾಂಕ ಸಮೀಪಿಸುತ್ತಿದ್ದಂತೆ ತೆರಿಗೆದಾರರಲ್ಲಿ ಚಟುವಟಿಕೆಗಳು ಬಿರುಸಾಗಿವೆ. ಬಜೆಟ್‌ನಲ್ಲಿ ಆದಾಯ ತೆರಿಗೆ ಕಡಿತದ ಬಗ್ಗೆ ಯಾವುದೇ ಘೋಷಣೆ ಮಾಡದೇ ಇರುವುದು ತೆರಿಗೆದಾರರಲ್ಲಿ ನಿರಾಸೆ ಸಹ Read more…

ಗ್ಯಾರಂಟಿ ಸಮಿತಿ ಪದಾಧಿಕಾರಿಗಳಿಗೆ ವೇತನ, ಭತ್ಯೆ ನಿಗದಿಪಡಿಸಿ ಸರ್ಕಾರ ಆದೇಶ

ಬೆಂಗಳೂರು: ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಮೇಲ್ವಿಚಾರಣೆಗಾಗಿ ರಚಿಸಲಾದ ಜಿಲ್ಲಾ ಮತ್ತು ತಾಲೂಕು ಮಟ್ಟದ ಸಮಿತಿಗಳ ಪದಾಧಿಕಾರಿಗಳಿಗೆ ಗೌರವಧನ ಮತ್ತು ಭತ್ಯೆ ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿದೆ. Read more…

ಕೇವಲ 1 ನಿಮಿಷದಲ್ಲಿ ಸ್ತನ ಕ್ಯಾನ್ಸರ್ ಪತ್ತೆ ಮಾಡಬಲ್ಲದು ಈ ಸ್ಮಾರ್ಟ್‌ ಬ್ರಾ…..!

ಮಹಿಳೆಯರಿಗೆ ಸ್ತನ ಕ್ಯಾನ್ಸರ್ ದೊಡ್ಡ ಸಮಸ್ಯೆಯಾಗುತ್ತಿದೆ. ಜಗತ್ತಿನಲ್ಲಿ ಲಕ್ಷಾಂತರ ಮಹಿಳೆಯರು ಸ್ತನ ಕ್ಯಾನ್ಸರ್‌ಗೆ ಬಲಿಯಾಗುತ್ತಿದ್ದಾರೆ. ಈ ಮಾರಕ ಕಾಯಿಲೆಯನ್ನು ಆರಂಭದಲ್ಲಿ ಪತ್ತೆ ಮಾಡುವುದು ಕೂಡ ಕಷ್ಟವಾಗುತ್ತಿದೆ. ಈ ಸಮಸ್ಯೆಗೆ Read more…

ಈ ತಿನಿಸು ಸೇವಿಸಿ 100 ವರ್ಷ ಬದುಕುತ್ತಾರೆ ಕೊರಿಯನ್ನರು; ಇಲ್ಲಿದೆ ಅವರ ಫಿಟ್ನೆಸ್‌ ಮತ್ತು ದೀರ್ಘಾಯುಷ್ಯದ ರಹಸ್ಯ…!

ದೀರ್ಘಾವಧಿ ಬದುಕಬೇಕೆಂಬ ಬಯಕೆಯಿಂದ ಅನೇಕರು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ತಾರೆ. ಸರಿಯಾದ ಆಹಾರ ಕ್ರಮಗಳನ್ನು ಪಾಲಿಸುತ್ತಾರೆ. ಕೊರಿಯಾದ ಜನರು ಅತಿ ಹೆಚ್ಚು ದೀರ್ಘಾಯುಷಿಗಳು. ಇಲ್ಲಿ ನೂರು ವರ್ಷ ಬದುಕುವವರ ಸಂಖ್ಯೆ Read more…

ನಾಳೆ ಕೆ.ಆರ್.ಎಸ್., ಕಬಿನಿ ಜಲಾಶಯಗಳಿಗೆ ಸಿಎಂ ಬಾಗಿನ ಅರ್ಪಣೆ

ಬೆಂಗಳೂರು: ಕಬಿನಿ ಹಾಗೂ ಕೃಷ್ಣರಾಜಚರ ಸಾಗರ ಜಲಾಶಯ ಸಂಪೂರ್ಣ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಜುಲೈ 29ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಿನ ಅರ್ಪಿಸಲಿದ್ದಾರೆ. ಕೆಆರ್ಎಸ್ ಮತ್ತು ಕಬಿನಿ ಜಲಾಶಯಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, Read more…

ಮಲಗುವ ಮೊದಲು ಇದನ್ನು ಸೇವಿಸಿದ್ರೆ ದೂರವಾಗುತ್ತೆ ನಿದ್ರಾಹೀನತೆ ಸಮಸ್ಯೆ

ರಾತ್ರಿ ಸರಿಯಾಗಿ ನಿದ್ರೆ ಬರ್ತಿಲ್ಲ ಎಂಬುದು ಇತ್ತೀಚೆಗೆ ಸಾಮಾನ್ಯ ಸಂಗತಿಯಾಗಿದೆ. ಕೆಲಸದ ಒತ್ತಡದಿಂದಾಗಿ ಅನೇಕರು ರಾತ್ರಿ ಸರಿಯಾಗಿ ನಿದ್ರೆ ಮಾಡುವುದಿಲ್ಲ. ದಿನವಿಡಿ ದುಡಿದು ಸುಸ್ತಾಗಿದ್ದರೂ ಕೆಲವೊಮ್ಮೆ ನಿದ್ರೆ ಬರುವುದಿಲ್ಲ. Read more…

ಪ್ರತಿ ಸಮಸ್ಯೆಗೂ ಮಹಿಳೆ ಬಳಿ ಇರುತ್ತೆ ಪರಿಹಾರ

ಮಹಿಳೆಯರ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಹಾಗೆ ಅವರ ಸಾಮರ್ಥ್ಯವನ್ನೂ ಅಂದಾಜಿಸಲು ಆಗುವುದಿಲ್ಲ. ಹೊಸ ಹೊಸ ಐಡಿಯಾಗಳನ್ನು ಕೊಡುವುದರಲ್ಲಿಯೂ ಮಹಿಳೆಯರು ಹಿಂದೆ ಬಿದ್ದಿಲ್ಲ. ನಾವು ಊಹಿಸಿರಲಾರದಂತಹ ಕೆಲವೊಂದು ಐಡಿಯಾಗಳನ್ನು Read more…

ಅಡುಗೆಯ ರುಚಿ ಹೆಚ್ಚಿಸುವ ಕೆಂಪು ಮೆಣಸಿನ ಪುಡಿಯಲ್ಲಿದೆ ಇಷ್ಟೆಲ್ಲಾ ಆರೋಗ್ಯಕರ ಗುಣಗಳು

ಭಾರತದ ಆಹಾರ ಪದ್ಧತಿ ಅತ್ಯಂತ ವೈವಿದ್ಯಮಯವಾಗಿದೆ. ಇಲ್ಲಿ ಸಿದ್ಧವಾಗುವ ಭಕ್ಷ್ಯಗಳಲ್ಲಿ ಅನೇಕ ರೀತಿಯ ಮಸಾಲೆಗಳನ್ನು ಬಳಸಲಾಗುತ್ತದೆ. ಇವುಗಳಲ್ಲೊಂದು ಕೆಂಪು ಮೆಣಸಿನ ಪುಡಿ. ಖಾರಕ್ಕಿಂತ ಹೆಚ್ಚಾಗಿ ಬಣ್ಣಕ್ಕಾಗಿ ಇದನ್ನು ಪಲ್ಯ, Read more…

ದೆಹಲಿ ಕೋಚಿಂಗ್ ಸೆಂಟರ್ ನಲ್ಲಿ ಘೋರ ದುರಂತ: ನೆಲಮಾಳಿಗೆಗೆ ನೀರು ನುಗ್ಗಿ 3 ವಿದ್ಯಾರ್ಥಿಗಳು ಸಾವು

ನವದೆಹಲಿ: ದೆಹಲಿಯ ಐಎಎಸ್ ಕೋಚಿಂಗ್ ಸೆಂಟರ್‌ ಗೆ ನೀರು ನುಗ್ಗಿ ಮೂವರು ನಾಗರಿಕ ಸೇವಾ ಆಕಾಂಕ್ಷಿಗಳು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಮೃತಪಟ್ಟವರಲ್ಲಿ ಇಬ್ಬರು ಮಹಿಳೆಯರು, ಒಬ್ಬರು Read more…

ಆಕರ್ಷಕವಾಗಿ ಕಾಣಲು ಯಾವ ವಯಸ್ಸಿನವರಿಗೆ ಯಾವ ಮೇಕಪ್‌ ಬೆಸ್ಟ್……?

ಮೇಕಪ್‌ ಸಾಧನಗಳನ್ನು ಕೊಳ್ಳುವಾಗ ನಮಗೆ ಸೂಕ್ತವಾದ ಮೇಕಪ್‌ ಯಾವುದೆಂದು ನಾವು ಯೋಚಿಸುವುದೇ ಇಲ್ಲ. ಎಷ್ಟೋ ಬಾರಿ ನಮ್ಮ ಫ್ರೆಂಡ್‌ ರೆಕಮಂಡ್ ಮಾಡುವ ಅಥವಾ ಸೆಲೆಬ್ರಿಟಿ ಬಳಸಿದ್ದಾರೆ ಎಂದು ಜಾಹೀರಾತಿನಲ್ಲಿ Read more…

ಕಣ್ಣಿನ ʼಆರೋಗ್ಯʼ ವೃದ್ಧಿಗೆ ಇಲ್ಲಿದೆ ಸರಳ ಉಪಾಯ

ಇಂದಿನ ಜೀವನಶೈಲಿ ಹಾಗೂ ಕಂಪ್ಯೂಟರ್, ಟಿವಿ ನಮ್ಮ ದೇಹದ ಮೇಲೆ ಮಾತ್ರವಲ್ಲದೆ ಕಣ್ಣುಗಳ ಮೇಲೂ ಪರಿಣಾಮ ಬೀರುತ್ತದೆ. ಆಯಾಸದಿಂದಾಗಿ, ತಡರಾತ್ರಿವರೆಗೆ ಕೆಲಸ ಮಾಡುವರಿಗೆ ಕಣ್ಣುಗಳ ಸುತ್ತ ಉರಿಯೂತ ಮತ್ತು Read more…

ರಾಜ್ಯದಲ್ಲಿ ಮಹಾಮಾರಿ ಡೆಂಘೀ ಜ್ವರಕ್ಕೆ ಮತ್ತಿಬ್ಬರು ಬಾಲಕಿಯರು ಬಲಿ

ಬೆಂಗಳೂರು: ರಾಜ್ಯದಲ್ಲಿ ಡೆಂಘೀ ಪ್ರಕರಣಗಳು ದಿನೇ ದಿನೇ ಏರಿಕೆ ಆಗುತ್ತಿದ್ದು, ಮತ್ತಿಬ್ಬರು ಬಾಲಕಿಯರು ಡೆಂಘೀ ಜ್ವರದಿಂದ ಸಾವನ್ನಪ್ಪಿದ್ದಾರೆ. ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಹಿರೇನರ್ತಿ ಗ್ರಾಮದ ಪೂರ್ಣಾ ಪಾಟೀಲ(5), Read more…

ಪ್ರತಿದಿನ ಕ್ಯಾರೆಟ್‌ ಜ್ಯೂಸ್‌ ಸೇವಿಸುವುದರಿಂದ ಸಿಗುತ್ತೆ ಈ ಪ್ರಯೋಜನ

ಆರೋಗ್ಯಕರ ಜೀವನ ನಡೆಸಬೇಕೆಂದರೆ ನಾವು ಸೇವಿಸುವ ಆಹಾರ ಸರಿಯಾಗಿರಬೇಕು. ಕ್ಯಾರೆಟ್ ಕೂಡ ಆರೋಗ್ಯಕರವಾದ ಆಹಾರಗಳಲ್ಲಿ ಅತ್ಯಂತ ಪ್ರಮುಖವಾದದ್ದು. ಕ್ಯಾರೆಟ್‌ ಅನ್ನು ಹಲವು ವಿಧಗಳಲ್ಲಿ ಬಳಸಬಹುದು. ಕ್ಯಾರೆಟ್ ಪುಡಿಂಗ್, ಸಲಾಡ್ Read more…

ಅರಣ್ಯ ಇಲಾಖೆ ಸಿಬ್ಬಂದಿಗೆ ಸಿಹಿ ಸುದ್ದಿ: 3500 ರೂ.ವರೆಗೆ ವಿಶೇಷ ಭತ್ಯೆ

ಬೆಂಗಳೂರು: ಸರ್ಕಾರದಿಂದ ಅರಣ್ಯ ಇಲಾಖೆ ಸಿಬ್ಬಂದಿಗೆ ವಿಶೇಷ ಭತ್ಯೆ ಭಾಗ್ಯ ದೊರೆತಿದೆ. 2000 ರೂ.ನಿಂದ 3500 ರೂ.ವರೆಗೆ ವಿಶೇಷ ಭತ್ಯೆ ನೀಡಲಾಗುವುದು. ಗಾರ್ಡ್, ಡಿ ದರ್ಜೆ, ಗುತ್ತಿಗೆ ಸಿಬ್ಬಂದಿಗೂ Read more…

ಮೇಘಾಲಯ ರಾಜ್ಯಪಾಲರಾಗಿ ಮಾಜಿ ಸಂಸದ ಸಿ.ಹೆಚ್. ವಿಜಯ್ ಶಂಕರ್ ನೇಮಕ

ನವದೆಹಲಿ: ಮಹಾರಾಷ್ಟ್ರ, ಮೇಘಾಲಯ ಸೇರಿದಂತೆ 10 ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಲಾಗಿದೆ. ಶನಿವಾರ ತಡರಾತ್ರಿ ರಾಷ್ಟ್ರಪತಿ ದ್ರೌಪದರಿ ಮುರ್ಮು ಅವರು 10 ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ Read more…

ನಿಮಗೆ ತಿಳಿದಿದೆಯಾ ʼತುಳಸಿʼಯ ಆರೋಗ್ಯ ಮಹತ್ವ

ತುಳಸಿ ಆರಾಧನೀಯವಾಗಿ ಮಾತ್ರವಲ್ಲ, ಆರೋಗ್ಯಕ್ಕೂ ಬಹೂಪಕಾರಿ. ತುಳಸಿ ನೀರನ್ನು ಸೇವಿಸುವ ಮೂಲಕ ನಾವು ಹಲವಾರು ರೋಗಗಳಿಂದ ದೂರವಿರಬಹುದು. ಬೆಳಿಗ್ಗೆ ಎದ್ದಾಕ್ಷಣ ತುಳಸಿ ನೀರಿನಲ್ಲಿ ಬಾಯಿ ಮುಕ್ಕಳಿಸುವುದರಿಂದ ಬಾಯಿ ದುರ್ಗಂಧ Read more…

ʼಮಳೆಗಾಲʼದಲ್ಲಿ ಫಂಗಲ್ ಇನ್ಫೆಕ್ಷನ್; ವಹಿಸಿ ಈ ಎಚ್ಚರಿಕೆ……!

ಮಳೆಯಲ್ಲಿ ರೋಗ ಜಾಸ್ತಿ. ಬೇಸಿಗೆಯಲ್ಲಿ ಬರುವ ಬೆವರು ಮಳೆಗಾಲದಲ್ಲಿರುವುದಿಲ್ಲ. ಇದ್ರಿಂದಾಗಿ ಮೊಡವೆ, ಕೂದಲು ಸಮಸ್ಯೆ ಜೊತೆಗೆ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗುತ್ತವೆ. ಮಳೆಗಾಲದಲ್ಲಿ ಬಹುತೇಕರನ್ನು ಕಾಡುವ ಸಮಸ್ಯೆ ಫಂಗಲ್ Read more…

ಸಕ್ಕರೆ ಕಾಯಿಲೆ ಇರುವವರು ಚಪಾತಿ ತಿನ್ನುವ ಮುನ್ನ ವಹಿಸಿ ಎಚ್ಚರ…..!

ವೈವಿದ್ಯಮಯ ಆಹಾರ ಪದ್ಧತಿಗೆ ಭಾರತ ಹೆಸರುವಾಸಿ. ಉತ್ತರ ಭಾರತ, ದಕ್ಷಿಣ ಭಾರತ ಹೀಗೆ ಬೇರೆ ಬೇರೆ ಕಡೆಯ ಥಾಲಿಗಳಂತೂ ಬಾಯಲ್ಲಿ ನೀರೂರಿಸುತ್ತವೆ. ಉತ್ತರ ಮತ್ತು ಮಧ್ಯ ಭಾರತದಲ್ಲಿ ರೊಟ್ಟಿಯನ್ನು Read more…

ʼಬ್ರೇಕ್ ಫಾಸ್ಟ್ʼ ಸೇವಿಸಲು ಇದು ಬೆಸ್ಟ್ ಟೈಮ್

ರಜಾ ದಿನಗಳಲ್ಲಿ ಲೇಟಾಗಿ ಏಳುವುದು, ಬ್ರೇಕ್ ಫಾಸ್ಟ್ ಮಿಸ್ ಮಾಡುವುದು, ಇದು ನಗರ ವಾಸಿಗಳ ಲೈಫ್ ಸ್ಟೈಲ್. ಆದರೆ ಆಫೀಸ್ ಗೆ ಹೋಗುವಾಗ ಗಡಿಬಿಡಿಯಲ್ಲಿ ಬೆಳ್ಳಂಬೆಳಿಗ್ಗೆಯೇ ಅರೆಬರೆ ಬ್ರೇಕ್ Read more…

ಆರೋಗ್ಯಕ್ಕಾಗಿ ಮಹಿಳೆಯರು ಇದನ್ನು ಪಾಲಿಸುವುದು ಅವಶ್ಯಕ

ಮಹಿಳೆ ಮನೆಯ ದೀಪ. ಮನೆ, ಮಕ್ಕಳು, ಸಂಸಾರದ ಜೊತೆಗೆ ವೃತ್ತಿ ಬದುಕನ್ನು ಸರಿದೂಗಿಸಿಕೊಂಡು ಹೋಗುವ ಮಹಿಳೆ ಆರೋಗ್ಯವನ್ನು ನಿರ್ಲಕ್ಷ್ಯ ಮಾಡ್ತಿದ್ದಾಳೆ. ಎಲ್ಲವನ್ನೂ, ಎಲ್ಲರನ್ನೂ ನಿಭಾಯಿಸುವ ಮಹಿಳೆ ತನ್ನ ಆರೋಗ್ಯದ Read more…

ಸದಾ ಶ್ರೀಮಂತಿಕೆ ಸಂತೋಷಕ್ಕಾಗಿ ಮನೆಯಲ್ಲಿಡಿ ಈ ವಸ್ತು

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಯಾವೆಲ್ಲ ವಸ್ತುಗಳಿದ್ದರೆ ನಕಾರಾತ್ಮಕ ಶಕ್ತಿಯ ಬಲ ಹೆಚ್ಚಾಗುತ್ತದೆ ಎಂಬುದನ್ನು ತಿಳಿದುಕೊಂಡಿದ್ದೇವೆ. ವಾಸ್ತುಶಾಸ್ತ್ರ ಯಾವೆಲ್ಲ ವಸ್ತುಗಳು ಮನೆಯಲ್ಲಿದ್ದರೆ ಒಳ್ಳೆಯದು ಎಂಬುದನ್ನೂ ಹೇಳಿದೆ. ಕೆಲವೊಂದು ವಸ್ತುಗಳು ಮನೆಯಲ್ಲಿದ್ದರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...