alex Certify Live News | Kannada Dunia | Kannada News | Karnataka News | India News - Part 362
ಕನ್ನಡ ದುನಿಯಾ
    Dailyhunt JioNews

Kannada Duniya

ಅತ್ಯಾಚಾರ ಸಂತ್ರಸ್ತೆಯರ ಪರೀಕ್ಷೆ ಮಹಿಳಾ ವೈದ್ಯರಿಂದಲೇ ನಡೆಸಿ: ಬಿಎನ್ಎಸ್ ಗೆ ಕೂಡಲೇ ತಿದ್ದುಪಡಿ ತರಲು ಹೈಕೋರ್ಟ್ ತಾಕೀತು

ಬೆಂಗಳೂರು: ಅತ್ಯಾಚಾರಕ್ಕೆ ಒಳಗದ ಸಂತ್ರಸ್ತೆಯರನ್ನು ಆಸ್ಪತ್ರೆಗಳಲ್ಲಿ ಮಹಿಳಾ ವೈದ್ಯರಿಂದಲೇ ಪರೀಕ್ಷೆಗೆ ಒಳಪಡಿಸುವ ಕುರಿತಂತೆ ನಾಗರಿಕ ಸುರಕ್ಷಾ ಸಂಹಿತೆ ಸೆಕ್ಷನ್ 184ಕ್ಕೆ ತಿದ್ದುಪಡಿ ತರಲು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ Read more…

ಮಳೆಗಾಲದಲ್ಲಿ ʼಪ್ರವಾಸʼ ಹೊರಡುವ ಮುನ್ನ ತಿಳಿದಿರಲಿ ಈ ವಿಷಯ

ಮಳೆಗಾಲದಲ್ಲಿ ಪ್ರವಾಸವನ್ನು ಇಷ್ಟಪಡದವರು ಯಾರೂ ಇಲ್ಲವೇನೋ? ಮಾನ್ಸೂನ್ ನಲ್ಲಿ ಸುತ್ತಮುತ್ತಲಿನ ಪ್ರದೇಶವೆಲ್ಲಾ ಹಸಿರು. ಹೀಗಾಗಿ ಪ್ರವಾಸಿಗರು ಮಳೆಗಾಲಕ್ಕಾಗಿ ಕಾಯುತ್ತಿರುತ್ತಾರೆ. ವನ್ಯಜೀವಿ ಪ್ರವಾಸ, ಬೆಟ್ಟಗಳ ಚಾರಣಕ್ಕೆ ತೆರಳುವಾಗ ಕಡ್ಡಾಯವಾಗಿ ಅನುಸರಿಸಬೇಕಾದ Read more…

ಪ್ರವಾಸದ ವೇಳೆ ವಿದ್ಯಾರ್ಥಿಯೊಂದಿಗೆ ಚೆಲ್ಲಾಟ: ಶಿಕ್ಷಕಿಗೆ ಹೈಕೋರ್ಟ್ ತರಾಟೆ

ಬೆಂಗಳೂರು: ಶೈಕ್ಷಣಿಕ ಪ್ರವಾಸದ ಸಂದರ್ಭದಲ್ಲಿ ವಿದ್ಯಾರ್ಥಿಯೊಂದಿಗೆ ಅಸಹಜ ರೀತಿಯಲ್ಲಿ ಫೋಟೋ, ವಿಡಿಯೋ ತೆಗೆಸಿಕೊಂಡ ಮುಖ್ಯ ಶಿಕ್ಷಕಿಗೆ ನಡೆಯಿಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇಂತಹ ಕೆಲಸ ಶಿಕ್ಷಕಿಗೆ ಅನಪೇಕ್ಷಿತ Read more…

ಆ. 25 ರಂದೇ 384 ಕೆಎಎಸ್ ಹುದ್ದೆಗಳ ನೇಮಕಾತಿ ಪರೀಕ್ಷೆ

ಬೆಂಗಳೂರು: ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 384 ಕೆಎಎಸ್ ಹುದ್ದೆಗಳ ನೇಮಕಾತಿ ಪೂರ್ವಭಾವಿ ಪರೀಕ್ಷೆ ಪೂರ್ವ ನಿಗದಿಯಂತೆ ಆಗಸ್ಟ್ 25 ರಂದೇ ನಡೆಯಲಿದೆ. ಈಗಾಗಲೇ ಪೂರ್ವಭಾವಿ ಪರೀಕ್ಷೆ ದಿನಾಂಕವನ್ನು Read more…

ಮಕ್ಕಳಿಗೆ ಹೇಳಿ ಕೊಡಿ ಈ ಅಭ್ಯಾಸ

ಶಾಲಾ ರಜಾ ದಿನಗಳಲ್ಲಿ ಮೊಬೈಲ್, ಕಂಪ್ಯೂಟರ್, ಟಿವಿ ಎಂದು ಇಡೀ ದಿನ ಮಕ್ಕಳು ಇವುಗಳ ಮುಂದೆ ಕುಳಿತು ಬಿಡುತ್ತಾರೆ. ದೈಹಿಕ ಚಟುವಟಿಕೆಗಳು ಕೂಡ ಕಡಿಮೆಯಾಗುತ್ತದೆ. ಮಕ್ಕಳಿಗೆ ಮೊಬೈಲ್, ಟಿವಿ, Read more…

ನರ್ಸಿಂಗ್ ಕೋರ್ಸ್ ಪ್ರವೇಶ ಶುಲ್ಕ ಪರಿಷ್ಕರಣೆ: ಖಾಸಗಿ ಸೀಟಿಗೆ 1.4 ಲಕ್ಷ ರೂ. ನಿಗದಿ

ಬೆಂಗಳೂರು: ರಾಜ್ಯ ಸರ್ಕಾರ ಖಾಸಗಿ ನರ್ಸಿಂಗ್ ಕಾಲೇಜುಗಳ 2025- 26ನೇ ಸಾಲಿನ ಬಿಎಸ್ಸಿ ನರ್ಸಿಂಗ್ ಕೋರ್ಸ್ ಗಳ ಪ್ರವೇಶ ಶುಲ್ಕ ನಿಗದಿಪಡಿಸಿದೆ. ಖಾಸಗಿ ನರ್ಸಿಂಗ್ ಕಾಲೇಜುಗಳಲ್ಲಿ ಶೇಕಡ 20ರಷ್ಟು Read more…

ಯಾವ ದೇಶದಲ್ಲಿ ʼಚಿನ್ನʼ ಭಾರತಕ್ಕಿಂತ ಅಗ್ಗ ಗೊತ್ತಾ…..? ಇಲ್ಲಿದೆ ವಿದೇಶದಲ್ಲಿ ಬಂಗಾರ ಖರೀದಿ ಕುರಿತ ಸಂಪೂರ್ಣ ವಿವರ…..!

ಚಿನ್ನ ಖರೀದಿಸಬೇಕು ಅನ್ನೋ ಆಸೆ ಯಾರಿಗಿರಲ್ಲ ಹೇಳಿ? ಆದರೆ ಚಿನ್ನದ ಬೆಲೆ ಎಲ್ಲಾ ದೇಶಗಳಲ್ಲೂ ಒಂದೇ ತೆರನಾಗಿರುವುದಿಲ್ಲ. ಕೆಲವು ದೇಶಗಳಲ್ಲಿ ಬಂಗಾರ ಅಗ್ಗದ ಬೆಲೆಗೆ ದೊರೆತರೆ ಇನ್ನು ಕೆಲವು Read more…

ಮುಖದ ಮೇಲಿನ ಕಲೆ ಹೋಗಲಾಡಿಸಲು ಇಲ್ಲಿದೆ ಸಿಂಪಲ್ ಟಿಪ್ಸ್

ಮುಖದಲ್ಲಿ ಸಣ್ಣ ಗುಳ್ಳೆಗಳು ಮೂಡಿ ಅಲ್ಲೇ ತೂತುಗಳಾಗಿವೆಯೇ? ಅವು ನೋಡಲು ಅಸಹ್ಯ ಹುಟ್ಟಿಸುವಂತಿವೆಯೇ? ಅದನ್ನು ಹೋಗಲಾಡಿಸಲು ಹೀಗೆ ಮಾಡಿ. ಮುಲ್ತಾನಿ ಮಿಟ್ಟಿಗೆ ಮೆಂತೆ ನೀರನ್ನು ಬೆರೆಸಿ ಕಲಸಿ. ಮುಖಕ್ಕೆ Read more…

ಭಾರತದ ಈ ರಾಜ್ಯದಲ್ಲಿ ಟೊಮೆಟೋಗಿಂತಲೂ ಅಗ್ಗದ ಬೆಲೆಗೆ ಸಿಗುತ್ತದೆ ಗೋಡಂಬಿ.…!

ಪ್ರತಿದಿನ ಗೋಡಂಬಿ ಮತ್ತು ಬಾದಾಮಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಇವೆರಡೂ ಬಹಳ ದುಬಾರಿ ಡ್ರೈಫ್ರೂಟ್‌ಗಳು. ಒಂದು ಕೆಜಿ ಗೋಡಂಬಿ ಬೆಲೆ ಸುಮಾರು 1000 ರೂಪಾಯಿ ಇದೆ. ಹಾಗಾಗಿ Read more…

ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಫೇಲಾದ್ರೂ ಕ್ಲಾಸ್ ಗೆ ಹೋಗಬಹುದು: ಸರ್ಕಾರ ಆದೇಶ

ಬೆಂಗಳೂರು: ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣರಾದ ರಾಜ್ಯ ಪಠ್ಯಕ್ರಮದ ತರಗತಿ ವಿದ್ಯಾರ್ಥಿಗಳು ಇಷ್ಟಪಟ್ಟಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮತ್ತೆ ಯಾವುದೇ ಸರ್ಕಾರಿ ಪ್ರೌಢಶಾಲೆ, ಪಿಯು ಕಾಲೇಜಿನಲ್ಲಿ ಅದೇ Read more…

ಯುಕೆ ಮಕ್ಕಳ ಕ್ಲಬ್‌ನಲ್ಲಿ ‘ಭಯಾನಕ’ ದಾಳಿ: ಸಾಮೂಹಿಕ ಇರಿತದಿಂದ ಮಕ್ಕಳು ಸೇರಿದಂತೆ 8 ಮಂದಿ ಗಾಯ

ಲಂಡನ್: ಯುಕೆಯ ಸೌತ್‌ಪೋರ್ಟ್ ಪಟ್ಟಣದ ಮಕ್ಕಳ ಕ್ಲಬ್‌ನಲ್ಲಿ “ಭಯಾನಕ” ಸಾಮೂಹಿಕ ಇರಿತದ ಘಟನೆಯಲ್ಲಿ ಆರರಿಂದ ಏಳು ಹುಡುಗಿಯರು ಸೇರಿದಂತೆ ಕನಿಷ್ಠ ಎಂಟು ಜನರು ಗಾಯಗೊಂಡಿದ್ದಾರೆ. ಸೌತ್‌ಪೋರ್ಟ್‌ನ ಹಾರ್ಟ್ ಸ್ಟ್ರೀಟ್‌ Read more…

ಬೆಳಗಿನ ಉಪಹಾರಕ್ಕೆ ಸೇವಿಸಿದ ಚಪಾತಿ ಜೀರ್ಣವಾಗಲು ಬೇಕು ಇಷ್ಟು ಸಮಯ

ನಾವು ಪ್ರತಿದಿನ ಸೇವಿಸುವ ಆಹಾರಗಳಲ್ಲೊಂದು ಗೋಧಿ ಹಿಟ್ಟಿನ ಚಪಾತಿ. ಇದು ಭಾರತೀಯ ಆಹಾರದ ಬಹುಮುಖ್ಯ ಭಾಗವಾಗಿದೆ. ಚಪಾತಿ ಸೇವನೆಯಿಂದ ನಮ್ಮ ದೇಹವು ಪೋಷಕಾಂಶಗಳು ಮತ್ತು ಶಕ್ತಿಯನ್ನು ಪಡೆಯುತ್ತದೆ. ಆದರೆ Read more…

ನೀವು ನಿದ್ರಿಸುವಾಗ ಬೆಡ್ ಮೇಲೆ ನಿಮ್ಮ ಪೆಟ್‌ ಗೆ ಜಾಗ ಕೊಡಬೇಡಿ…!

ಸಾಮಾನ್ಯವಾಗಿ  ಎಲ್ಲರೂ ತಮ್ಮ ಮುದ್ದಿನ ನಾಯಿ ಅಥವಾ ಬೆಕ್ಕನ್ನು ತಮ್ಮ ಬೆಡ್ ಮೇಲೆ ಅಥವಾ ಕೋಣೆಯಲ್ಲಿ ಮಲಗಿಸಿಕೊಳ್ತಾರೆ. ಸಾಕು ಪ್ರಾಣಿಗಳಿಗೂ ತಮ್ಮ ಹಾಸಿಗೆಯಲ್ಲಿ ಜಾಗ ಕೊಡೋದು ಕಾಮನ್ ಆಗ್ಬಿಟ್ಟಿದೆ. Read more…

ಆಪಲ್ ಸೈಡರ್ ವಿನೆಗರ್ ಅನ್ನು ಹೀಗೆ ಕುಡಿಯುವುದು ಅಪಾಯಕಾರಿ…!

ಜನರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಆಪಲ್ ಸೈಡರ್ ವಿನೆಗರ್ ಅನ್ನು ಅಡುಗೆಮನೆಯಲ್ಲಿ ಇಡುತ್ತಾರೆ. ಆಪಲ್ ಸೈಡರ್ ವಿನೆಗರ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆಪಲ್ ಸೈಡರ್ ವಿನೆಗರ್‌ನಿಂದ ಅನೇಕ ರೋಗಗಳ Read more…

‘ಮೈಸೂರು ಚಲೋ’ಗೆ ಮುನ್ನ ಬಿಜೆಪಿ ನಾಯಕರ ನೆರೆ ಪರಿಶೀಲನೆ ಪ್ರವಾಸ: 6 ತಂಡ ರಚನೆ

ಬೆಂಗಳೂರು: ಮೈಸೂರು ಪಾದಯಾತ್ರೆಗೆ ಮುನ್ನ ಪ್ರವಾಹ ಪೀಡಿತ ಸ್ಥಳಗಳಿಗೆ ಬಿಜೆಪಿ ನಾಯಕರು ಭೇಟಿ ನೀಡಲಿದ್ದಾರೆ. ರಾಜ್ಯದ ಅನೇಕ ಕಡೆ ಅತಿವೃಷ್ಟಿ, ನೆರೆಹಾವಳಿ ಉಂಟಾಗಿರುವ ಹಿನ್ನೆಲೆಯಲ್ಲಿ ಮೈಸೂರು ಚಲೋ ಹಮ್ಮಿಕೊಂಡರೆ Read more…

ಮಾನ್ಸೂನ್ ನಲ್ಲಿ ಸೌಂದರ್ಯ ಹೆಚ್ಚಿಸಿಕೊಳ್ಳಲು ಹೀಗಿರಲಿ ತ್ವಚೆ ಆರೈಕೆ

ಮಳೆಗಾಲದಲ್ಲಿ ನಮ್ಮ ವೇಷ ಭೂಷಣ, ಆಹಾರಕ್ರಮ ಎಲ್ಲವೂ ಬದಲಾಗುತ್ತದೆ. ಬೆಚ್ಚನೆಯ ಉಡುಪು ಧರಿಸಲಾರಂಭಿಸುತ್ತೇವೆ. ಬೇಸಿಗೆಯಲ್ಲಿ ಕೋಲ್ಡ್‌ ಜ್ಯೂಸ್‌ ಕುಡಿಯುತ್ತಿದ್ದ ನಾವೆಲ್ಲಾ ಈಗ ಬಿಸಿ ಕಾಫಿ, ಮಸಾಲೆ ಟೀ ಕುಡಿಯಲು Read more…

ರಾಷ್ಟ್ರ ರಾಜಕಾರಣಕ್ಕೆ ಹೋದ ಕೋಟ ಶ್ರೀನಿವಾಸ ಪೂಜಾರಿಗೆ ಮಹತ್ವದ ಹುದ್ದೆ

ಬೆಂಗಳೂರು: ಬಿಜೆಪಿ ಸಂಸದೀಯ ಮಂಡಳಿ ಲೋಕಸಭೆಯ ಮುಖ್ಯ ಸಚೇತಕ ಹಾಗೂ 16 ಸಚೇತಕರನ್ನು ನೇಮಕ ಮಾಡಿದೆ. ಕರ್ನಾಟಕದ ಸಂಸದ ಕೋಟಾ ಶ್ರೀನಿವಾಸ ಪೂಜಾರಿಯವರಿಗೆ ಸಚೇತಕರನ್ನಾಗಿ ನೇಮಕ ಮಾಡಲಾಗಿದೆ. ಬಿಜೆಪಿ Read more…

ಗ್ರಾಮೀಣ ಜನತೆಗೆ ಗುಡ್ ನ್ಯೂಸ್: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ವಿವಿಧ ಸೌಲಭ್ಯಕ್ಕೆ ಅರ್ಜಿ

ಶಿವಮೊಗ್ಗ: ಶಿವಮೊಗ್ಗ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು 2024-25ನೇ ಸಾಲಿನ ಜಿಲ್ಲಾ ವಲಯ ಯೋಜನೆಯಡಿ ಬಂಡಾವಳ ಹೂಡಿಕೆ ಸಹಾಯಧನ, ತರಬೇತಿ ಹಾಗೂ ತರಬೇತಿ ಪಡೆದ ಫಲಾನುಭವಿಗಳಿಗೆ ಸುಧಾರಿತ ಉಪಕರಣ Read more…

ರಾಜ್ಯದಲ್ಲಿ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ಸಸ್ಯಾಹಾರ ಕಡ್ಡಾಯ: ಅಸ್ಸಾಂ ಸಿಎಂ ಸೂಚನೆ

ರಾಜ್ಯದಲ್ಲಿ ಯಾವುದೇ ಸರ್ಕಾರಿ ಕಾರ್ಯಕ್ರಮಗಳಿಗೆ ಅನಗತ್ಯ ವೆಚ್ಚ ಮಾಡಬಾರದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಗುವಾಹಟಿಯಲ್ಲಿ ನಡೆದ ಜಿಲ್ಲಾಧಿಕಾರಿಗಳ ಸಮ್ಮೇಳನದಲ್ಲಿ ಮಾತನಾಡಿದ ಶರ್ಮಾ, ಎಲ್ಲಾ Read more…

ದಿಢೀರ್‌ ಅಂತ ಮಾಡಿ ʼಪನ್ನೀರ್ ಕಾರ್ನ್ʼ ಸ್ಯಾಂಡ್ವಿಚ್

  ಬೆಳಗಿನ ಆಹಾರ ಆರೋಗ್ಯಕರವಾಗಿರಬೇಕು. ದೀರ್ಘ ಕಾಲದವರೆಗೆ ಹೊಟ್ಟೆ ತುಂಬಿದಂತೆ ಭಾಸವಾಗಬೇಕು. ಪ್ರತಿ ದಿನ ಒಂದೇ ಆಹಾರ ಸೇವನೆ ಮಾಡಿ ಬೇಸರಗೊಂಡಿರುವವರು ಪ್ರೋಟೀನ್ ಭರಿತ ಪನೀರ್ ಕಾರ್ನ್ ಸ್ಯಾಂಡ್ವಿಚ್ Read more…

ಹೊಟ್ಟೆ ʼಸ್ಲಿಮ್ʼ ಆಗಬೇಕೆಂದರೆ ಹೀಗೆ ಮಾಡಿ

ಒಂದು ಪಾತ್ರೆಯಲ್ಲಿ ಒಂದು ಲೋಟದಷ್ಟು ನೀರನ್ನು ಕುದಿಸಿ, ಅರ್ಧ ಚಮಚದಷ್ಟು ಕೊತ್ತಂಬರಿ ಬೀಜ ಹಾಕಿ ಚೆನ್ನಾಗಿ ಕುದಿಸಿ ಬೆಳಿಗ್ಗೆ ಕುಡಿಯಿರಿ. ಇದರಲ್ಲಿ ಪೊಟ್ಯಾಷಿಯಂ, ಐರನ್, ಮ್ಯಾಗ್ನಿಶಿಯಮ್, ಕ್ಯಾಲ್ಸಿಯಂ ಹಾಗೇನೇ Read more…

ಕೇಂದ್ರ ಸಂಪುಟದಿಂದ ನಿರ್ಮಲಾ ಸೀತಾರಾಮನ್ ತಕ್ಷಣ ಕೈಬಿಡಲು ಸಿದ್ಧರಾಮಯ್ಯ ಆಗ್ರಹ

ಬೆಂಗಳೂರು: ಆಯವ್ಯಯದ ಲೆಕ್ಕಾಚಾರದ ಮೂಲ ಪಾಠವೇ ಗೊತ್ತಿಲ್ಲದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ತಕ್ಷಣ ಸಂಪುಟದಿಂದ ಕೈಬಿಡಬೇಕು ಎಂದು ಪ್ರಧಾನಿ ಮೋದಿ ಅವರನ್ನು ಸಿಎಂ ಸಿದ್ಧರಾಮಯ್ಯ Read more…

40 ವರ್ಷ ದಾಟಿದ ಬಳಿಕ ಎಲ್ಲಾ ಮಹಿಳೆಯರೂ ಮಾಡಲೇಬೇಕು ಈ ಕೆಲಸ…..!

ಮಹಿಳೆಯರಿಗೆ 40 ವರ್ಷ ದಾಟುತ್ತಿದ್ದಂತೆ ಅವರ ದೇಹ ಮತ್ತು ಮನಸ್ಸಿನಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತವೆ. ಕಿಬ್ಬೊಟ್ಟೆಯಲ್ಲಿ ಕೊಬ್ಬಿನ ಶೇಖರಣೆ, ತೂಕ ಹೆಚ್ಚಾಗುವುದು, ಮಧುಮೇಹ, ಕ್ಯಾನ್ಸರ್‌ ಹೀಗೆ ಅನೇಕ ರೀತಿಯ ಅಪಾಯಗಳು Read more…

ಮನೆಯಲ್ಲಿ ‘ಧನಾತ್ಮಕ’ ಶಕ್ತಿ ನೆಲೆಸಲು ಈ ಕೆಲಸಗಳನ್ನು ತಪ್ಪದೇ ಮಾಡಿ

ಮನೆ ಅಂದಮೇಲೆ ಅಲ್ಲಿ ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳೆರಡೂ ಇರುತ್ತೆ. ಕೆಲವೊಂದು ವಿಚಾರಗಳು ನಿಮಗೆ ಅದೃಷ್ಟವನ್ನು ತಂದುಕೊಟ್ಟರೆ ಇನ್ನು ಕೆಲವು ನಿಮ್ಮನ್ನು ಪಾತಾಳಕ್ಕೆ ತಳ್ಳಬಹುದು. ಆದರೆ ವಾಸ್ತು ಶಾಸ್ತ್ರದಲ್ಲಿ Read more…

ಈ ಸ್ಥಳದಲ್ಲಿ ಕನ್ನಡಿಯಿಟ್ಟರೆ ಪ್ರಾಪ್ತಿಯಾಗುತ್ತೆ ಶುಭ ಫಲ

ಪ್ರಪಂಚದಲ್ಲಿ ಅನೇಕರು ವಾಸ್ತುವನ್ನು ನಂಬುತ್ತಾರೆ. ವಾಸ್ತು ಪ್ರಕಾರವೇ ಮನೆ ನಿರ್ಮಾಣ ಮಾಡ್ತಾರೆ. ವಾಸ್ತು ಪ್ರಕಾರ ಮನೆಯಲ್ಲಿ ಗಾಜುಗಳನ್ನು ಅಳವಡಿಸಿದ್ದರೆ ಎಲ್ಲವೂ ಶುಭವಾಗಲಿದೆ. ಸೂಕ್ತವಲ್ಲದ ಸ್ಥಳದಲ್ಲಿ ಗಾಜಿದ್ದರೆ ಅದು ವಾಸ್ತು Read more…

ಜನ ನಿಬಿಡ ರಸ್ತೆಯಲ್ಲೇ ಬಿದ್ದ ಬೃಹತ್ ಮರ: ಅದೃಷ್ಟವಶಾತ್ ತಪ್ಪಿದ ಭಾರಿ ದುರಂತ

ಶಿವಮೊಗ್ಗ: ಶಿವಮೊಗ್ಗದಲ್ಲಿ ರಸ್ತೆಗೆ ಅಡ್ಡಲಾಗಿ ಬೃಹತ್ ಗಾತ್ರದ ಮರ ಉರುಳಿ ಬಿದ್ದ ಘಟನೆ ಬಾಲರಾಜ ಅರಸ್ ರಸ್ತೆಯಲ್ಲಿ ನಡೆದಿದೆ. ಗಾಂಧಿ ಪಾರ್ಕ್ ನಲ್ಲಿದ್ದ ಬೃಹತ್ ಗಾತ್ರದ ಮರ ಉರುಳಿ Read more…

ಚಿಕಿತ್ಸೆಗೆ ಬಂದವರ ಬಳಿ ಲಂಚ ಪಡೆದಿದ್ದ ವೈದ್ಯ ಅಮಾನತು

ಚಿತ್ರದುರ್ಗ: ಶಸ್ತ್ರಚಿಕಿತ್ಸೆಗೆಂದು ಜಿಲ್ಲಾಸ್ಪತ್ರೆಗೆ ಬಂದಿದ್ದ ರೋಗಿಯೊಬ್ಬರಿಂದ ಲಂಚ ಸ್ವೀಕರಿಸಿದ್ದ ಜನರಲ್ ಸರ್ಜನ್ ಡಾ. ಸಾಲಿ ಮಂಜಪ್ಪ ಅವರನ್ನು ಅಮಾನತು ಮಾಡಲಾಗಿದೆ. ಸಾಲಿ ಮಂಜಪ್ಪ ಲಂಚ ಸ್ವೀಕರಿಸಿದ ವಿಡಿಯೋ ವೈರಲ್ Read more…

ಬೆಂಗಳೂರು ಜನತೆಗೆ ಗುಡ್ ನ್ಯೂಸ್: 18 ಕಡೆ ಸಿಗ್ನಲ್ ಮುಕ್ತ ಕಾರಿಡಾರ್

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯೇ ದೊಡ್ಡ ಸಮಸ್ಯೆಯಾಗಿದೆ. ಸಮಯಕ್ಕೆ ಸರಿಯಾಗಿ ನಿಗದಿತ ಸ್ಥಳ ತಲುಪಲು ಹರ ಸಾಹಸವಾಗಿ ಪರಿಣಮಿಸಿದೆ. ಇದೆಲ್ಲಕ್ಕೂ ಇನ್ನು ಮುಕ್ತಿ ಸಿಗಲಿದೆ. ಸರ್ಕಾರ ಸಿಗ್ನಲ್ Read more…

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಬಂಪರ್ ಕೊಡುಗೆ ಘೋಷಿಸಿದ ಸಚಿವ ಜಮೀರ್ ಅಹಮದ್

ಬೆಂಗಳೂರು: ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದರೆ ವೈಯಕ್ತಿಕ ಖರ್ಚಿನಲ್ಲಿ ದ್ವಿಚಕ್ರ ವಾಹನ ಕೊಡಿಸುವುದಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಘೋಷಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ Read more…

ಸಿದ್ದರಾಮಯ್ಯ, ಯಡಿಯೂರಪ್ಪ, ಖರ್ಗೆ, ಕುಮಾರಸ್ವಾಮಿಗೆ ತಮ್ಮ ಮಕ್ಕಳನ್ನು ಮಾತ್ರ ಬೆಳೆಸುವ ಚಿಂತೆ: ಮಾಜಿ ಸಂಸದ ಪ್ರತಾಪ್ ಸಿಂಹ

ಬೆಂಗಳೂರು: ಸಿದ್ದರಾಮಯ್ಯ, ಯಡಿಯೂರಪ್ಪ, ಮಲ್ಲಿಕಾರ್ಜುನ ಖರ್ಗೆ, ಹೆಚ್.ಡಿ. ಕುಮಾರಸ್ವಾಮಿ ಸೇರಿ ಎಲ್ಲರಿಗೂ ತಮ್ಮ ಮಕ್ಕಳದ್ದೆ ಚಿಂತೆಯಾದರೆ, ಕಂಡವರ ಮಕ್ಕಳನ್ನು ಬೆಳೆಸುವವರು ಯಾರು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...