alex Certify Live News | Kannada Dunia | Kannada News | Karnataka News | India News - Part 346
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ಲಾಕ್ ಆಂಡ್ ವೈಟ್ ಟಿವಿ, ಡಿವಿಡಿ ಇಟ್ಟುಕೊಂಡು ಏನು ಪ್ರದರ್ಶನ ಮಾಡುತ್ತಿದ್ದರು? ಡಿ.ಕೆ.ಶಿವಕುಮಾರ್ ವಿರುದ್ಧ HDK ಪರೋಕ್ಷ ವಾಗ್ದಾಳಿ

ಬೆಂಗಳೂರು: ಮುಡಾ ಹಗರಣ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್ ಪಾದಯಾತ್ರೆ ಆರಂಭವಾಗಿದೆ. ಪಾದಯಾತ್ರೆಯಲ್ಲಿ ಮೈಸೂರು ಚಲೋ ಸಮಾವೇಶದಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಡಿಸಿಎಂ Read more…

BREAKING : ಭಾರತದ ‘ಮನು ಭಾಕರ್’ ಹ್ಯಾಟ್ರಿಕ್ ಕನಸು ಭಗ್ನ ; 25 ಮೀ. ಪಿಸ್ತೂಲ್ ಫೈನಲ್ ನಲ್ಲಿ 4 ನೇ ಸ್ಥಾನಕ್ಕೆ ತೃಪ್ತಿ

ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಭಾರತದ ಹಿರಿಮೆ ಹೆಚ್ಚಿಸಿದ್ದ ಮನು ಭಾಕರ್ ಹ್ಯಾಟ್ರಿಕ್ ಕನಸು ಭಗ್ನವಾಗಿದ್ದು, 25 ಮೀ. ಪಿಸ್ತೂಲ್ ಫೈನಲ್ ನಲ್ಲಿ 4 ನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ. Read more…

BREAKING : ವಯನಾಡು ಸಂತ್ರಸ್ತರಿಗೆ ರಾಜ್ಯ ಸರ್ಕಾರದಿಂದ 100 ಮನೆ ನಿರ್ಮಾಣ ; ಸಿಎಂ ಸಿದ್ದರಾಮಯ್ಯ ಘೋಷಣೆ

ಬೆಂಗಳೂರು : ವಯನಾಡು ಸಂತ್ರಸ್ತರಿಗೆ ರಾಜ್ಯ ಸರ್ಕಾರ 100 ಮನೆಗಳನ್ನು ನಿರ್ಮಿಸಿ ಕೊಡಲಿದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ವಯನಾಡ್ ನಲ್ಲಿ ಸಂಭವಿಸಿದ ಭೀಕರ ಭೂಕುಸಿತದ ಹಿನ್ನೆಲೆಯಲ್ಲಿ Read more…

ನನ್ನನ್ನು ಪ್ರೀತಿಸಿದರೆ ನಿನಗೆ ಸಿಗುತ್ತೆ ಬಡ್ತಿ; ಮಹಿಳಾ ಎಸ್ಐ ಗೆ DSP ಡಿಮ್ಯಾಂಡ್‌…!

ಬಡ್ತಿ ಬೇಕಾದರೆ ತನ್ನೊಂದಿಗೆ ಸಹಕರಿಸುವಂತೆ ಮಹಿಳಾ ಸಬ್ ಇನ್ಸ್ ಪೆಕ್ಟರ್ ರನ್ನು ಒತ್ತಾಯಿಸಿದ ಆರೋಪದ ಮೇಲೆ ಡಿ ಎಸ್ ಪಿ ಯನ್ನು ಅಮಾನತು ಗೊಳಿಸಿರುವ ಘಟನೆ ಬಿಹಾರದ ಕೈಮೂರ್‌ನಲ್ಲಿ Read more…

ರಾಜ್ಯದ ವಿದ್ಯಾರ್ಥಿಗಳಿಗೆ ಮತ್ತೊಂದು ಗುಡ್ ನ್ಯೂಸ್ ; ಸರ್ಕಾರಿ ಕಾಲೇಜಿನಲ್ಲೂ CET, NEET ತರಬೇತಿ.!

ಕಲಬುರಗಿ : ದ್ವಿತೀಯ ಪಿಯು ಉತ್ತೀರ್ಣರಾದ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೂ ಕೂಡ ಸಿಇಟಿ, ನೀಟ್ ಸೇರಿದಂತೆ ವಿವಿಧ ಕೋರ್ಸ್ಗಳ ಪ್ರವೇಶಕ್ಕೆ ಅಗತ್ಯವಾದ ತರಬೇತಿ ನೀಡಲು 25 ಸಾವಿರ ಮಕ್ಕಳಿಗೆ Read more…

‘ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ಶೇ.25ರಷ್ಟು ಅನುದಾನ ಮೀಸಲು’ : ಸಚಿವ ಮಧು ಬಂಗಾರಪ್ಪ

ಬಳ್ಳಾರಿ : ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳ ಶೈಕ್ಷಣಿಕ ಅಭಿವೃದ್ಧಿಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಶೇ.25 ರಷ್ಟು ಅನುದಾನ ಮೀಸಲಿರಿಸಲಾಗುವುದು ಎಂದು ಶಾಲಾ ಶಿಕ್ಷಣ Read more…

ಜನಸಾಮಾನ್ಯರಿಗೆ ಗುಡ್ ನ್ಯೂಸ್ ; ಕೇಂದ್ರ ಸರ್ಕಾರದ ಈ ಯೋಜನೆಯಡಿ ನೀವು ಹೆಚ್ಚು ಹಣ ಸಂಪಾದಿಸಬಹುದು..!

ಡಿಜಿಟಲ್ ಡೆಸ್ಕ್ : ಕೇಂದ್ರದಲ್ಲಿನ ಮೋದಿ ಸರ್ಕಾರವು ಸಾಮಾನ್ಯ ಜನರ ಅನುಕೂಲಕ್ಕಾಗಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಮತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಪಿಎಂ ಮುದ್ರಾ ಯೋಜನೆ Read more…

BREAKING NEWS: ಶಾಸಕ ಚೆನ್ನಾರೆಡ್ಡಿ ಪಾಟೀಲ್ ಹಾಗೂ ಪುತ್ರನ ವಿರುದ್ಧ FIR ದಾಖಲು

ಯಾದಗಿರಿ: ಯಾದಗಿರಿ ಸೈಬರ್ ಕ್ರೈಂ ಠಾಣೆ ಪಿಎಸ್ಐ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಹಾಗೂ ಅವರ ಪುತ್ರ ಪಂಪನಗೌಡ ವಿರುದ್ಧ ಎಫ್ಐಆರ್ ದಾಖಲಾಗಿದೆ. Read more…

ಒಲಂಪಿಕ್ಸ್ ಪದಕ ವಿಜೇತೆ ‘ಮನು ಭಾಕರ್’ ಕೋಚ್’ ಗೆ ಸಂಕಷ್ಟ ; ಮನೆ ನೆಲಸಮ ಮಾಡಲು ಆದೇಶ.!

ಪ್ಯಾರಿಸ್ ಒಲಂಪಿಕ್ಸ್ ನಲ್ಲಿ 2 ಪದಕ ಪಡೆದು ಭಾರತದ ಕೀರ್ತಿ ಹೆಚ್ಚಿಸಿದ ಮನು ಭಾಕರ್ ಕೋಚ್ ಗೆ ಸಂಕಷ್ಟ ಎದುರಾಗಿದ್ದು, ಮನೆ ನೆಲಸಮ ಮಾಡಲು ಆದೇಶ ಹೊರಡಿಸಲಾಗಿದೆ. ಪ್ಯಾರಿಸ್ Read more…

ಪೆನ್ನು ಕದ್ದ ವಿದ್ಯಾರ್ಥಿಗೆ ಮನಬಂದಂತೆ ಥಳಿತ; ಸಾಲದೆಂದು ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿದ ಗುರೂಜಿ

ರಾಯಚೂರು: ರಾಯಚೂರಿನ ರಾಮಕೃಷ್ಣ ಆಶ್ರಮದ ಗುರೂಜಿ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ವಿದ್ಯಾರ್ಥಿಯನ್ನು ಥಳಿಸಿ, ಕೂಡಿಹಾಕಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ವಿದ್ಯಾರ್ಥಿಯೊಬ್ಬ ಪೆನ್ನು ಕದ್ದಿದ್ದಾನೆ ಎಂಬ್ಬ ಕಾರಣಕ್ಕೆ Read more…

BREAKING : ಬೆಳಗಾವಿಯಲ್ಲಿ ಉಕ್ಕಿ ಹರಿಯುತ್ತಿದ್ದ ಕೃಷ್ಣಾ ನದಿಗೆ ಜಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು..!

ಬೆಳಗಾವಿ : ಉಕ್ಕಿ ಹರಿಯುತ್ತಿದ್ದ ಕೃಷ್ಣಾ ನದಿಗೆ ಜಿಗಿದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದಿದೆ. ರಾಯಭಾಗ ತಾಲೂಕಿನ ಅಂಕಲಿ ಗ್ರಾಮದ ಭಾಬುರಾವ್ ಭಾಸ್ಕರ್ Read more…

Watch Video | ನಿಯಂತ್ರಣ ತಪ್ಪಿ ಪಲ್ಟಿಯಾದ ಮೀನು ತುಂಬಿದ ಟ್ರಕ್; ಪುಕ್ಕಟೆ ‘ಫಿಶ್’ ಗಾಗಿ ಮುಗಿಬಿದ್ದ ಜನ

ಬಿಹಾರದ ಕತಿಹಾರ್‌ನಲ್ಲಿ ಮೀನು ಸಾಗಿಸುತ್ತಿದ್ದ ಟ್ರಕ್ ನಿಯಂತ್ರಣ ತಪ್ಪಿ ಪಲ್ಟಿಯಾಗ್ತಿದ್ದಂತೆ ಸಹಾಯಕ್ಕೆ ಧಾವಿಸುವ ಬದಲು ಜನ ಚೀಲ, ಕವರ್ , ಬಟ್ಟೆ ತಂದು ಮೀನು ಸಂಗ್ರಹಣೆಗೆ ಮುಗಿಬಿದ್ದ ಘಟನೆ Read more…

VIDEO : ಕೇರಳದ ವಯನಾಡಿಗೆ ‘ಸೇನಾ ಸಮವಸ್ತ್ರ’ದಲ್ಲಿ ಭೇಟಿ ನೀಡಿದ ನಟ ಮೋಹನ್ ಲಾಲ್.!

ಕೇರಳದ ವಯನಾಡ್ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 358ಕ್ಕೆ ಏರಿಕೆಯಾಗಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ.ಭಾರತೀಯ ಪ್ರಾದೇಶಿಕ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿರುವ ಮೋಹನ್ ಲಾಲ್ ಭೂಕುಸಿತ ಪೀಡಿತ Read more…

Video | ಬೈಕ್ ಮೇಲೆ ಹೈ ಟೆನ್ಶನ್ ವೈರ್ ಬಿದ್ದು ದಂಪತಿ ಸಜೀವ ದಹನ; ಎದೆ ನಡುಗಿಸುವಂತಿದೆ ಈ ‘ದೃಶ್ಯ’

ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ಹೈಟೆನ್ಷನ್ ತಂತಿ ತುಂಡಾಗಿ ಬೈಕ್ ಮೇಲೆ ಬಿದ್ದ ಪರಿಣಾಮ ದಂಪತಿ ಸಜೀವ ದಹನವಾಗಿದ್ದಾರೆ. ಮೃತರನ್ನು ವೇದಪಾಲ್ ಮತ್ತು ಮೀನಾ ಎಂದು ಗುರ್ತಿಸಲಾಗಿದೆ. ಸಾಮಾಜಿಕ Read more…

ಮುಡಾ ಹಗರಣದ ವಿರುದ್ಧ ‘ದೋಸ್ತಿ’ ರಣಕಹಳೆ ; ‘ಮೈಸೂರು ಚಲೋ’ ಪಾದಯಾತ್ರೆಗೆ ಅಧಿಕೃತ ಚಾಲನೆ.!

ಬೆಂಗಳೂರು : ಮೈಸೂರು ಚಲೋ ಪಾದಯಾತ್ರೆಗೆ ಇಂದು ‘ದೋಸ್ತಿ’ ರಣಕಹಳೆ ಮೊಳಗಿಸಿದ್ದು, ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಇಂದು ಜಂಟಿಯಾಗಿ ಪಾದಯಾತ್ರೆಗೆ ಅಧಿಕೃತ ಚಾಲನೆ ನೀಡಿದರು. ಮುಡಾ ಹಗರಣದಲ್ಲಿ Read more…

ಅಕ್ರಮ ಮಾರ್ಗದ ಮೂಲಕ ಭಾರತ ಪ್ರವೇಶಿಸಿದ ಬಾಂಗ್ಲಾ ಪ್ರಜೆ; ಶಾಕಿಂಗ್ ವಿಡಿಯೋ ವೈರಲ್….!

ಬಾಂಗ್ಲಾದೇಶದ ಓರ್ವ ಯೂಟ್ಯೂಬರ್ ಬಾಂಗ್ಲಾದೇಶದವರು ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸುವ ಮಾರ್ಗವನ್ನು ತೋರಿಸುವ ವೀಡಿಯೊ ವೈರಲ್ ಆದ ನಂತರ, ಬಾಂಗ್ಲಾದೇಶದ ಮತ್ತೋರ್ವ ಯೂಟ್ಯೂಬರ್ ಸಾಮಾಜಿಕ ಮಾಧ್ಯಮದಲ್ಲಿ ಇದೇ ರೀತಿಯ ವಿಡಿಯೋ Read more…

ಆಗಸ್ಟ್ 5 ರಂದು ರಿಲೀಸ್ ಆಗುತ್ತಿದೆ ‘ದೇವರ’ ಚಿತ್ರದ ಎರಡನೆಯ ಹಾಡು

ಕೊರಟಾಲ ಶಿವ ನಿರ್ದೇಶನದ ಜೂನಿಯರ್ ಎನ್ಟಿಆರ್ ಅಭಿನಯದ  ಬಹುನಿರೀಕ್ಷಿತ ‘ದೇವರ’ ಚಿತ್ರ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದ್ದು, ಜೂನಿಯರ್ ಎನ್ಟಿಆರ್ ಅವರನ್ನು ಮತ್ತೊಮ್ಮೆ ತೆರೆ ಮೇಲೆ ವೀಕ್ಷಿಸಲು ಅವರ ಅಭಿಮಾನಿಗಳು Read more…

ಆಗಸ್ಟ್ 5ಕ್ಕೆ ‘ಗೌರಿ’ ಚಿತ್ರದ ಟ್ರೈಲರ್ ಲಾಂಚ್ ಮಾಡಲಿದ್ದಾರೆ ಕಿಚ್ಚ ಸುದೀಪ್

ಸಮರ್ಜಿತ್ ಲಂಕೇಶ್ ನಟನೆಯ ‘ಗೌರಿ’ ಚಿತ್ರ  ಇದೇ ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯ ದಿನದಂದು ತೆರೆ ಕಾಣಲಿದ್ದು, ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಆಗಸ್ಟ್ ಐದರಂದು ಈ ಸಿನಿಮಾ ಟ್ರೈಲರ್ Read more…

ನೀನು ಕಪ್ಪಗಿದ್ದೀಯಾ ಎಂದು ಮದುವೆ ರದ್ದುಗೊಳಿಸಿದ ವರ; 3 ತಿಂಗಳ ಬಳಿಕ ಬಯಲಾಯ್ತು ಆತನ ಅಸಲಿ ಬಣ್ಣ….!

ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ನಡೆದ ವಿಚಿತ್ರ ಘಟನೆಯೊಂದರಲ್ಲಿ ಮದುವೆಗೆ ಇನ್ನು 15 ದಿನಗಳಷ್ಟೇ ಬಾಕಿ ಇರುವಾಗ ವರ ಮದುವೆ ರದ್ದು ಮಾಡಿದ್ದಾನೆ. ಇದಕ್ಕೆ ಆತ ಕೊಟ್ಟ ಕಾರಣ ವಧು ಕಪ್ಪಗಿದ್ದಾಳೆಂದು. Read more…

ಚಿತ್ರದುರ್ಗಕ್ಕೆ ನಟ ಧ್ರುವ ಸರ್ಜಾ ಭೇಟಿ ; ‘ಡಿ ಬಾಸ್’ ಗೆ ಜೈ ಎಂದು ಕೂಗಿದ ಫ್ಯಾನ್ಸ್ |Video Viral

ಚಿತ್ರದುರ್ಗ : ಚಿತ್ರದುರ್ಗ ನಗರದ ಮುರುಘಾಮಠಕ್ಕೆ ನಟ ಧ್ರುವ ಸರ್ಜಾ ಭೇಟಿ ನೀಡಿ ಮುರುಘಾ ಶರಣರ ಗದ್ದುಗೆಯ ದರ್ಶನ ಪಡೆದರು . ನಟ ಧ್ರುವ ಸರ್ಜಾ ಬರುತ್ತಿರುವ ವಿಚಾರ Read more…

ಭ್ರಷ್ಟಾಚಾರ ರ್ಯಾಂಕಿಂಗ್ ನಲ್ಲಿ ವಿಜಯೇಂದ್ರ ನಂಬರ್.1 ಸ್ಥಾನದಲ್ಲಿದ್ದಾರೆ: ಸಚಿವ ಮಧು ಬಂಗಾರಪ್ಪ ವಾಗ್ದಾಳಿ

ಶಿವಮೊಗ್ಗ: ಮುಡಾ ಹಗರಣ ಖಂಡಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕಿಡಿಕಾರಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುತ್ತಿರುವ Read more…

SHOCKING : ಶಿವಮೊಗ್ಗದಲ್ಲಿ ಭಯಾನಕ ಮರ್ಡರ್ ; ಕತ್ತು ಹಿಸುಕಿ ಒಂಟಿ ಮಹಿಳೆಯ ಕೊಲೆ

ಶಿವಮೊಗ್ಗ : ಕತ್ತು ಹಿಸುಕಿ ಒಂಟಿ ಮಹಿಳೆಯನ್ನು ಕೊಲೆ ಮಾಡಿದ ಘಟನೆ ಶಿವಮೊಗ್ಗದ ಆಯನೂರು ಸಮೀಪ ನಡೆದಿದೆ. ಆಯನೂರು ಸಮೀಪದ ಮಂಜರಿಕೊಪ್ಪದಲ್ಲಿ ತಡರಾತ್ರಿ ಈ ಕೊಲೆ ನಡೆದಿದೆ. ಸಾವಿತ್ರಮ್ಮ Read more…

‘ರಾಮನ ಅಸ್ತಿತ್ವಕ್ಕೆ ಯಾವುದೇ ಪುರಾವೆಗಳಿಲ್ಲ’ : ವಿವಾದ ಸೃಷ್ಟಿಸಿದ ‘ಡಿಎಂಕೆ’ ನಾಯಕನ ಹೇಳಿಕೆ.!

ನವದೆಹಲಿ: ಭಗವಾನ್ ರಾಮ ಅಸ್ತಿತ್ವದಲ್ಲಿದ್ದನೆಂದು ಹೇಳಲು ಯಾವುದೇ ಐತಿಹಾಸಿಕ ಪುರಾವೆಗಳಿಲ್ಲ ಎಂದು ತಮಿಳುನಾಡು ಸಚಿವ ಮತ್ತು ಡಿಎಂಕೆ ಮುಖಂಡ ಎಸ್.ಎಸ್.ಶಿವಶಂಕರ್ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ. ಚೋಳ ರಾಜವಂಶದ ರಾಜರೊಂದಿಗೆ Read more…

ಆರೋಗ್ಯ ಇಲಾಖೆಯಲ್ಲಿ 14,000ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಕ್ರಮ; ಹೈಕೋರ್ಟ್ ಗೆ ರಾಜ್ಯ ಸರ್ಕಾರದಿಂದ ಮಾಹಿತಿ

ಬೆಂಗಳೂರು: ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಲ್ಲಿ 14,000ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ. ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಲ್ಲಿ Read more…

ಮುಡಾ ಹಗರಣ, ST ನಿಗಮದ ಹಣ ಲೂಟಿ ಹೊಡೆದ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ; ಬಿ.ವೈ ವಿಜಯೇಂದ್ರ ಆಗ್ರಹ

ಬೆಂಗಳೂರು : ಮುಡಾ ಹಗರಣ, ST ನಿಗಮದ ಹಣ ಲೂಟಿ ಹೊಡೆದ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಗ್ರಹಿಸಿದ್ದಾರೆ. ಪಾದಯಾತ್ರೆಗೆ ಚಾಲನೆ ನೀಡಿ ನಂತರ Read more…

ಗ್ಯಾರಂಟಿ ಯೋಜನೆಗಳನ್ನು ನಾಯಿಮಾಂಸಕ್ಕೆ ಹೋಲಿಕೆ ಮಾಡಿದ ಮಾಜಿ ಶಾಸಕ ಹರ್ಷವಧನ್

ಮೈಸೂರು: ಮುಡಾ ಹಗರಣ ಖಂಡಿಸಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆ ಹಮ್ಮಿಕೊಂಡಿದೆ. ಈ ನಡುವೆ ಬಿಜೆಪಿ ಮಾಜಿ ಶಾಸಕ ಹರ್ಷವರ್ಧನ್, ಸಿಎಂ Read more…

BIG UPDATE : ಉತ್ತರಾಖಂಡ, ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ ; 23 ಮಂದಿ ಬಲಿ.!

ಮೇಘಸ್ಪೋಟಕ್ಕೆ ಉತ್ತರಾಖಂಡದಲ್ಲಿ 15 ಮತ್ತು ನೆರೆಯ ಹಿಮಾಚಲ ಪ್ರದೇಶದಲ್ಲಿ 8 ಸೇರಿದಂತೆ ಕನಿಷ್ಠ 23 ಜನರು ಸಾವನ್ನಪ್ಪಿದ್ದಾರೆ. ಹಿಮಾಲಯದ ಅವಳಿ ರಾಜ್ಯಗಳಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಬದುಕುಳಿದವರನ್ನು ಹುಡುಕುವ ರಕ್ಷಣಾ Read more…

BREAKING : ‘ಮೈಸೂರು ಚಲೋ ಪಾದಯಾತ್ರೆ’ ಗೆ ಬಿ.ಎಸ್ ಯಡಿಯೂರಪ್ಪ, H.D ಕುಮಾರಸ್ವಾಮಿ ಚಾಲನೆ..!

ಬೆಂಗಳೂರು : ಬಿಜೆಪಿ-ಜೆಡಿಎಸ್ ನಡೆಸುತ್ತಿರುವ ಮೈಸೂರು ಚಲೋ ಪಾದಯಾತ್ರೆಗೆ ಇಂದು ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಹೌದು. ಮುಡಾ ಹಗರಣ ಖಂಡಿಸಿ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ Read more…

Watch Video | ಸಂಸತ್ ಭವನ ಸೋರಿಕೆ ಗದ್ದಲದ ನಡುವೆ ‘ಮಂಕಿ’ ಬಾತ್; ಲಾಬಿ ಪ್ರವೇಶಿಸಿದ ಕೋತಿ, ಕೇಂದ್ರದ ವಿರುದ್ಧ ‘ಕೈ’ ಅಸ್ರ್ತ

ಹೊಸ ಸಂಸತ್ ಭವನದಲ್ಲಿ ಮಳೆ ನೀರು ಸೋರಿಕೆ ವಿಚಾರ ಕುರಿತು ಗದ್ದಲದ ನಡುವೆ, ಶುಕ್ರವಾರ ನವದೆಹಲಿಯ ಸಂಸತ್ ಆವರಣಕ್ಕೆ ಕೋತಿ ಪ್ರವೇಶಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ Read more…

ವಯನಾಡು ಭೂಕುಸಿತ : 56,000 ಚದರ ಕಿ.ಮೀ ಪಶ್ಚಿಮ ಘಟ್ಟ ಪ್ರದೇಶವನ್ನು ‘ಪರಿಸರ ಸೂಕ್ಷ್ಮ ಪ್ರದೇಶ’ ಎಂದು ಹೆಸರಿಸಲು ಕೇಂದ್ರ ಪ್ರಸ್ತಾಪ

ಡಿಜಿಟಲ್ ಡೆಸ್ಕ್ : ಭೂಕುಸಿತ ಪೀಡಿತ ವಯನಾಡ್ ನ ರಕ್ಷಣಾ ಕಾರ್ಯಾಚರಣೆ ಐದನೇ ದಿನಕ್ಕೆ ಕಾಲಿಟ್ಟಿದ್ದು, ಹಲವರು ಇನ್ನೂ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಪ್ರಕೃತಿ ವಿಕೋಪದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...