alex Certify Live News | Kannada Dunia | Kannada News | Karnataka News | India News - Part 341
ಕನ್ನಡ ದುನಿಯಾ
    Dailyhunt JioNews

Kannada Duniya

ಮೊದಲ ರಾತ್ರಿ ಗಂಡನ ವರ್ತನೆಗೆ ಬೆಚ್ಚಿಬಿದ್ದ ನವವಧು; ಮರುದಿನವೇ ತವರು ಮನೆ ಸೇರಿ ಮಹಿಳಾ ಆಯೋಗಕ್ಕೆ ದೂರು

ಮದುವೆ ಎಂಬುದು ಪ್ರತಿಯೊಬ್ಬರ ಜೀವನದಲ್ಲೂ ಅತ್ಯಂತ ಮಹತ್ತರ ಘಟ್ಟ. ಮದುವೆ ಬಗ್ಗೆ ಅನೇಕರು ಸಾಕಷ್ಟು ಕನಸು ಕಟ್ಟಿಕೊಂಡಿರುತ್ತಾರೆ. ಅದೇ ರೀತಿ ತನ್ನ ಮದುವೆ ಬಗ್ಗೆ ಅನೇಕ ಕನಸು ಕಂಡಿದ್ದ Read more…

BREAKING: ಬಿಹಾರದಲ್ಲಿ ಘೋರ ದುರಂತ: ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ 8 ಜನ ಸಾವು

ಪಾಟ್ನಾ: ಬಿಹಾರದಲ್ಲಿ ಡಿಜೆ ವಾಹನವು ಹೈ-ಟೆನ್ಷನ್ ವೈರ್‌ಗೆ ತಾಗಿ ವಿದ್ಯುತ್ ಸ್ಪರ್ಶಿಸಿ 8 ಮಂದಿ ಸಾವು ಕಂಡಿದ್ದಾರೆ. ಅವಘಡದಲ್ಲಿ ಹಲವರು ಗಾಐಗೊಂಡಿದ್ದಾರೆ. ಬಿಹಾರದ ಸುಲ್ತಾನ್‌ಪುರ ಗ್ರಾಮದಲ್ಲಿ ಭಾನುವಾರ ಮಧ್ಯರಾತ್ರಿ Read more…

ಸಿಕ್ಕಾಪಟ್ಟೆ ತಿಂದು ಹೊಟ್ಟೆಯುಬ್ಬರವೇ….? ಅದಕ್ಕೆ ಇಲ್ಲಿದೆ ಪರಿಹಾರ….!

ಪಾರ್ಟಿ ಫಂಕ್ಷನ್ ಗಳಲ್ಲಿ ಊಟ ಮಾಡಿದ ಬಳಿಕ ದೇಹದಲ್ಲಿ ಆಹಾರವು ಜೀರ್ಣವಾಗದೆ ಇದ್ದಾಗ ಹೊಟ್ಟೆನೋವು, ಹೊಟ್ಟೆ ಉಬ್ಬರ ಅಥವಾ ಗ್ಯಾಸ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದನ್ನು ಪರಿಹರಿಸುವ ಮನೆಮದ್ದುಗಳ ಬಗ್ಗೆ Read more…

ಬೆಂಗಳೂರಿನಲ್ಲಿ ಆಘಾತಕಾರಿ ಘಟನೆ: ವಾಕಿಂಗ್ ಹೋಗುತ್ತಿದ್ದ ಮಹಿಳೆಯನ್ನು ಬಲವಂತವಾಗಿ ತಬ್ಬಿ ಚುಂಬಿಸಿದ ದುಷ್ಕರ್ಮಿ

ಬೆಂಗಳೂರು: ಬೆಂಗಳೂರಿನಲ್ಲಿ ವಾಕಿಂಗ್ ಹೋಗುತ್ತಿದ್ದ ಮಹಿಳೆಯನ್ನು ವಿಕೃತ ಕಾಮಿಯೊಬ್ಬ ಬಲವಂತವಾಗಿ ತಬ್ಬಿಕೊಂಡು ಚುಂಬಿಸಿದ ಆಘಾತಕಾರಿ ಘಟನೆ ನಡೆದಿದೆ. ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಗಸ್ಟ್ 2ರಂದು ಬೆಳಗಿನ Read more…

ಆ. 21ರಂದು ನೀಟ್, ಸಿಇಟಿ ಮೊದಲ ಸುತ್ತಿನ ಸೀಟುಗಳ ಹಂಚಿಕೆ

ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಮೊದಲ ಸುತ್ತಿನ ಸೀಟು ಹಂಚಿಕೆ ಆಗಸ್ಟ್ 21ರಂದು ಪ್ರಕಟವಾಗಲಿದೆ. ನೀಟ್ ಮತ್ತು ಸಿಇಟಿ ಅಭ್ಯರ್ಥಿಗಳಿಗೆ Read more…

ಇಲ್ಲಿವೆ ವಿನೆಗರ್‌ನಿಂದಾಗುವ ಹತ್ತು ಹಲವು ಪ್ರಯೋಜನಗಳು

ಆಹಾರ ತಯಾರಿಕೆಯಲ್ಲಿ ಬಳಸುವ ವಿನೆಗರ್‌ನಿಂದ ಸೌಂದರ್ಯವನ್ನೂ ಹೆಚ್ಚಿಸಿಕೊಳ್ಳಬಹುದು. ಅಲ್ಲದೇ ಮನೆ ಕ್ಲೀನ್ ಕೂಡ ಮಾಡಬಹುದು. ಇದನ್ನು ಬಳಸಿದರೆ ಮನೆ ಹೊಳೆಯುತ್ತದೆ. ಹಾಗೇ ಸೌಂದರ್ಯವೂ ವೃದ್ಧಿಸುತ್ತದೆ. ಇಲ್ಲಿವೆ ಕೆಲವೊಂದು ವಿನೆಗರ್‌ನ Read more…

ತ್ವಚೆಗೆ​ ದಿಢೀರ್​ ಗ್ಲೋ ಬೇಕೆಂದರೆ ಬಳಸಿ ಈ ಹಣ್ಣಿನ ಫೇಸ್​ಪ್ಯಾಕ್

ಟೊಮ್ಯಾಟೊ  ಅಡುಗೆ ಮನೆಯ ರಾಣಿ. ಈ ಕೆಂಪು ಸುಂದರಿ ಇಲ್ಲದಿದ್ದರೆ ಅಡುಗೆ ಅಪೂರ್ಣ. ರುಚಿಗೆ ಮಾತ್ರವಲ್ಲ, ತ್ವಚೆಗೂ ಟೊಮ್ಯಾಟೊ ಅತ್ಯುತ್ತಮ ಅಮೃತ. ಸನ್ ಬರ್ನ್ ತೆಗೆಯುವುದಲ್ಲದೇ ಮುಖದಲ್ಲಿನ ಪೋರ್ಸ್ Read more…

ಫ್ಯಾಟ್ ಕಡಿಮೆಯಾಗಲು ಅಡುಗೆಯಲ್ಲಿರಲಿ ಈ ‘ಪದಾರ್ಥ’

ಈಗಂತೂ ಬೊಜ್ಜು, ಒಬೆಸಿಟಿ ಬಹುತೇಕರ ದೊಡ್ಡ ಸಮಸ್ಯೆಯಾಗಿಬಿಟ್ಟಿದೆ. ಏನನ್ನೇ ಇಷ್ಟ ಪಟ್ಟು ತಿನ್ನಬೇಕು ಅನಿಸಿದರೂ ಸ್ವಲ್ಪ ಯೋಚಿಸಿ ತಿನ್ನಬೇಕಾದ ಪರಿಸ್ಥಿತಿ ಎದುರಾಗಿದೆ. ಡಯಟ್, ವೇಟ್ ಲಾಸ್ ಅನ್ನೋರು ನಿತ್ಯ Read more…

ಬೇಜವಾಬ್ದಾರಿ, ಸರ್ಕಾರಿ ನೌಕರರಿಗೆ ದುರ್ನಡತೆ ತೋರಿದ ತಾಪಂ ಇಒ ಅಮಾನತು

ಹಾವೇರಿ: ಬೇಜವಾಬ್ದಾರಿ ವರ್ತನೆ, ಸರ್ಕಾರಿ ನೌಕರರಿಗೆ ತರವಲ್ಲದ ರೀತಿ ವರ್ತಿಸಿ ದುರ್ನಡತೆ ತೋರಿದ ಆರೋಪದ ಮೇಲೆ ಹಾವೇರಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಹೆಗಡೆ ಅವರನ್ನು ಸೇವೆಯಿಂದ Read more…

ʼಶ್ವಾಸಕೋಶʼದ ಆರೋಗ್ಯವನ್ನು ಕಾಪಾಡುತ್ತೆ ಈ ಆಹಾರ

ಶ್ವಾಸಕೋಶ ಆರೋಗ್ಯವಾಗಿದ್ದಷ್ಟು ಸರಾಗ ಉಸಿರಾಟ ಕ್ರಿಯೆ ನಡೆಯುತ್ತದೆ. ನಿಮ್ಮ ಉಸಿರಾಟ ಕ್ರಿಯೆ ಅಡೆ ತಡೆಗಳಿಲ್ಲದೇ ನಡೆದರೆ ಮಾನಸಿಕ ನೆಮ್ಮದಿ ಮತ್ತು ಸಮತೋಲನವಿರುತ್ತದೆ. ಆಮ್ಲಜನಕವನ್ನು ತೆಗೆದುಕೊಂಡು ಇಂಗಾಲದ ಡೈ ಆಕ್ಸೈಡ್ Read more…

ಜೋಡಿ ಕೊಲೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿ ಜೈಲಿನಲ್ಲಿ ಆತ್ಮಹತ್ಯೆ

ಧಾರವಾಡ: ಧಾರವಾಡದ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿ ನೇಣು ಬಗೆದುಕೊಂಡು ಆತ್ಮಹತ್ಯೆಗೆ ಶರಣದ ಘಟನೆ ಭಾನುವಾರ ನಡೆದಿದೆ. 2013ರಲ್ಲಿ ನಡೆದ ಜೋಡಿ ಕೊಲೆ ಪ್ರಕರಣದಲ್ಲಿ ಜೈಲು Read more…

ಇಲ್ಲಿದೆ ಆರೋಗ್ಯಕರ ʼಬೆಳ್ಳುಳ್ಳಿʼ ಟೀ ಮಾಡುವ ವಿಧಾನ

ತೂಕ ಇಳಿಸಲು ಬೆಳ್ಳುಳ್ಳಿ ಟೀ ಕುಡಿಯಬೇಕು. ಇದನ್ನು ತಯಾರಿಸುವುದು ಹೇಗೆಂದು ತಿಳಿಯೋಣ. ಬೇಕಾಗುವ ಸಾಮಗ್ರಿಗಳು 3-4 ಬೆಳ್ಳುಳ್ಳಿ ಎಸಳು, ಒಂದು ಲೋಟ ನೀರು, ಒಂದು ತುಂಡು ಶುಂಠಿ, ಜೇನುತುಪ್ಪ, Read more…

ಮಕ್ಕಳು ಪ್ರತಿದಿನ ಜೇನುತುಪ್ಪ – ಗೋಡಂಬಿ ಸೇವಿಸಿದ್ರೆ ಹೆಚ್ಚುತ್ತೆ ಜ್ಞಾಪಕ ಶಕ್ತಿ

ಮಕ್ಕಳನ್ನು ಬುದ್ಧಿವಂತರನ್ನಾಗಿ ಮಾಡುವ ಬಯಕೆ ಯಾರಿಗಿರುವುದಿಲ್ಲ ಹೇಳಿ. ಆದರೆ ಆಧುನಿಕ ಪರಿಕರಗಳಾದ ಮೊಬೈಲ್, ಕ್ಯಾಲ್ಕುಲೇಟರ್ ಗಳ ಮಧ್ಯೆ ಮಕ್ಕಳು ತಲೆ ಖರ್ಚು ಮಾಡುವುದನ್ನು ಮರೆತೇ ಬಿಟ್ಟಿರುತ್ತಾರೆ. ಹಾಗಿದ್ದರೆ ಮಕ್ಕಳ Read more…

100 ಬೋಧಕರ ನಿಯೋಜನೆ ರದ್ದು: ಕೂಡಲೇ ಮಾತೃ ಇಲಾಖೆಗೆ ಹಿಂತಿರುಗಲು ಸರ್ಕಾರ ಆದೇಶ

ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆ ಸಚಿವಾಲಯ, ಆಯುಕ್ತರ ಕಚೇರಿ, ಬೇರೆ ಕಾಲೇಜುಗಳಲ್ಲಿ ನಿಯೋಜನೆ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಪದವಿ, ಪಾಲಿಟೆಕ್ನಿಕ್, ಎಂಜಿನಿಯರಿಂಗ್ ಕಾಲೇಜುಗಳ 100 ಬೋಧಕರ ನಿಯೋಜನೆಯನ್ನು Read more…

ಇಂದಿನಿಂದ ಅಕ್ರಮ ರೆಸಾರ್ಟ್, ಹೋಂ ಸ್ಟೇ ಸೇರಿ ಎಲ್ಲ ಅರಣ್ಯ ಒತ್ತುವರಿ ತೆರವು

ಬೆಂಗಳೂರು: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅಕ್ರಮವಾಗಿ ತಲೆ ಎತ್ತಿರುವ ರೆಸಾರ್ಟ್, ಹೋಂ ಸ್ಟೇ ಸೇರಿ ಎಲ್ಲ ಮಾದರಿ ಅರಣ್ಯ ಒತ್ತುವರಿಗಳನ್ನು ತೆರೆವುಗೊಳಿಸಲು ಪಶ್ಚಿಮಘಟ್ಟ ಅರಣ್ಯ ಒತ್ತುವರಿ ತೆರವು ಕಾರ್ಯಪಡೆ Read more…

ಕೊಲೆಸ್ಟ್ರಾಲ್ ಮಟ್ಟವನ್ನು ಸರಿಯಾಗಿಸಲು ʼಒಣ ದ್ರಾಕ್ಷಿʼ ಹೀಗೆ ಉಪಯೋಗಿಸಿ

ಒಣ ದ್ರಾಕ್ಷಿಯನ್ನು ಎಲ್ಲರೂ ಇಷ್ಟಪಡ್ತಾರೆ. ಈ ದ್ರಾಕ್ಷಿ ಬಾಯಿಗೆ ರುಚಿಯೊಂದೇ ಅಲ್ಲ ಆರೋಗ್ಯಕರ. ಒಣ ದ್ರಾಕ್ಷಿಯನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ರಾತ್ರಿ ಪೂರ್ತಿ ಹಾಗೆ ಇಟ್ಟು ಬೆಳಗ್ಗೆ Read more…

‘ನೀಟ್’ ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ: ರೋಲ್ ನಂಬರ್ ದಾಖಲಿಸಲು ಇಂದು ಲಿಂಕ್ ಬಿಡುಗಡೆ

ಬೆಂಗಳೂರು: ಯುಜಿ ಸಿಇಟಿಗೆ ಅರ್ಜಿ ಸಲ್ಲಿಸಿ ನೀಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ತಮ್ಮ ನೀಟ್ ರೋಲ್ ನಂಬರ್ ಅನ್ನು ದಾಖಲಿಸಲು ಆಗಸ್ಟ್ 5ರಂದು ಲಿಂಕ್ ಬಿಡುಗಡೆ ಮಾಡುವುದಾಗಿ Read more…

GOOD NEWS: ಅನುದಾನಿತ ಪ್ರೌಢಶಾಲೆ, ಪಿಯು ಕಾಲೇಜ್, ಪದವಿ ಕಾಲೇಜುಗಳ ಹುದ್ದೆ ಭರ್ತಿಗೆ ಸರ್ಕಾರ ಒಪ್ಪಿಗೆ

ಬೆಂಗಳೂರು: ಅನುದಾನಿತ ಸಂಸ್ಥೆಗಳ ಬೋಧಕರ ಹುದ್ದೆ ಭರ್ತಿಗೆ ಸರ್ಕಾರ ಒಪ್ಪಿಗೆ ನೀಡಿದೆ. ಸರ್ಕಾರದ ವೇತನಾನುದಾನಕ್ಕೆ ಒಳಪಟ್ಟಿರುವ ಖಾಸಗಿ ಅನುದಾನಿತ ಪ್ರೌಢಶಾಲೆ, ಪಿಯು ಕಾಲೇಜ್, ಪದವಿ ಕಾಲೇಜುಗಳಲ್ಲಿ ಖಾಲಿ ಇರುವ Read more…

ಮಕ್ಕಳಿಗೆ ಮನೆಯಲ್ಲಿ ಮಾಡಿ ಚಟ್ ಪಟಾ ʼಕಾರ್ನ್ʼ ಬೇಲ್

ಮಕ್ಕಳಿಗೆ ಆರೋಗ್ಯಕರ ಆಹಾರ ತಿನ್ನಿಸೋದು ಸುಲಭದ ಕೆಲಸವಲ್ಲ. ಚಾಕೋಲೇಟ್, ಐಸ್ ಕ್ರೀಂಗಳನ್ನು ಇಷ್ಟಪಡುವ ಮಕ್ಕಳು ತರಕಾರಿ, ಹಣ್ಣಿನ ಹೆಸ್ರು ಕೇಳ್ತಿದ್ದಂತೆ ದೂರ ಓಡ್ತಾರೆ. ಮಕ್ಕಳ ಆರೋಗ್ಯ ವೃದ್ಧಿಸುವ ಕಾರ್ನ್ Read more…

ದೇಹದಲ್ಲಿನ ವಿಷಕಾರಿ ಅಂಶ ಹೊರ ಹಾಕುವ ಬಾಳೆಕಾಯಿ ಸೇವಿಸಿ; ಆರೋಗ್ಯ ನಿಮ್ಮದಾಗಿಸಿ

ಬಾಳೆಹಣ್ಣಿನಂತೆ ಬಾಳೆಕಾಯಿಯಲ್ಲೂ ಹಲವು ಬಗೆಯ ಆರೋಗ್ಯಕರ ಅಂಶಗಳಿವೆ. ಬಾಳೆಕಾಯಿಯನ್ನು ಬೇಯಿಸಿ ಪಲ್ಯ, ಚಿಪ್ಸ್, ಬಜ್ಜಿ, ಸಾಂಬಾರ್ ತಯಾರಿಸುತ್ತಾರೆ. ಮಧುಮೇಹ ನಿಯಂತ್ರಣಕ್ಕೆ ಬಾಳೆಕಾಯಿ ಸಹಕಾರಿ ಎಂಬುದನ್ನು ಸಂಶೋಧನೆಗಳೂ ದೃಢಪಡಿಸಿವೆ. ಜೀರ್ಣಕ್ರಿಯೆಗೂ Read more…

ಅಂದದ ಮೊಗದ ಒಡತಿಯಾಗಲು ಬಳಸಿ ʼಸೋಂಪುʼ

ಊಟವಾದ ಬಳಿಕ ಹೋಟೆಲ್ ಗಳಲ್ಲಿ ಸೋಂಪು ತಿನ್ನಲು ಕೊಡುವುದನ್ನು ನೀವು ಕಂಡಿರಬಹುದು. ಈ ಸೋಂಪು ಸೇವಿಸುವುದರಿಂದ ಸಾಕಷ್ಟು ಆರೋಗ್ಯಕರವಾದ ಲಾಭವಿದೆ. ಜೀರ್ಣಕ್ರೀಯೆ ಸರಾಗವಾಗಿಸುವುದರ ಜತೆಗೆ ತ್ವಚೆಯನ್ನು ಅಂದವಾಗಿಸುತ್ತದೆ. ಬಹುತೇಕ Read more…

ಮನೆಯಲ್ಲಿ ಈ ಫೋಟೊ ಅಳವಡಿಸಿದ್ರೆ ಪರಿಹಾರವಾಗುತ್ತೆ ಅಷ್ಟ ದಿಕ್ಕುಗಳಿಂದ ಬರುವ ಸಮಸ್ಯೆ

ಮನೆಯಲ್ಲಿ ನಕರಾತ್ಮಕ ಶಕ್ತಿ ಹೆಚ್ಚಾದಾಗ, ವಾಸ್ತು ದೋಷವಿದ್ದಾಗ ಅಷ್ಟದಿಕ್ಕುಗಳಿಂದ ಸಮಸ್ಯೆಗಳು ಬರುತ್ತವೆ. ಇದರಿಂದ ಮನೆಯಲ್ಲಿ ಶಾಂತಿ, ನೆಮ್ಮದಿ, ಇರುವುದಿಲ್ಲ, ಕಲಹ, ಜಗಳಗಳು ಹೆಚ್ಚಾಗುತ್ತದೆ. ಯಾವುದೇ ಶುಭ ಸಮಾರಂಭಗಳು ನಡೆಯುವುದಿಲ್ಲ. Read more…

ಪ್ರತಿಭಟನೆಗೆ ಬೆದರಿ ಬೆಂಗಾವಲು ಪಡೆ ಬಿಟ್ಟು ಬೈಕ್ ನಲ್ಲಿ ಪರಾರಿಯಾದ ಕೇಂದ್ರ ಸಚಿವ | VIDEO

ಪಾಟ್ನಾ: ಬಿಹಾರದ ಬೇಗುಸರಾಯ್‌ ನಲ್ಲಿ ಭೇಟಿಯ ವೇಳೆ ಪ್ರತಿಭಟನೆ ಎದುರಾಗಿದ್ದರಿಂದ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ತಮ್ಮ ಬೆಂಗಾವಲು ಪಡೆಯನ್ನು ಬಿಟ್ಟು ಬೈಕ್‌ ನಲ್ಲಿ ಪರಾರಿಯಾಗಿದ್ದಾರೆ. ಕೇಂದ್ರ ಸಚಿವ Read more…

ಬಾಂಗ್ಲಾದೇಶದಲ್ಲಿ ಮತ್ತೆ ಭುಗಿಲೆದ್ದ ಘರ್ಷಣೆ, ಹಿಂಸಾಚಾರದಲ್ಲಿ 57 ಸಾವು, ರಾಷ್ಟ್ರವ್ಯಾಪಿ ಅನಿರ್ದಿಷ್ಟಾವಧಿ ಕರ್ಫ್ಯೂ ಘೋಷಿಸಿದ ಹಸೀನಾ ಸರ್ಕಾರ

ಢಾಕಾ: ರಾಜಧಾನಿ ಢಾಕಾ ಸೇರಿದಂತೆ ಬಾಂಗ್ಲಾದೇಶದ ಹಲವು ನಗರಗಳಲ್ಲಿ ಹಿಂಸಾಚಾರದ ಹೊಸ ಅಲೆವ್ಯಾಪಿಸಿದೆ. ಇದರ ಪರಿಣಾಮವಾಗಿ 57ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಪೊಲೀಸರು ಮತ್ತು ಆಡಳಿತ ಪಕ್ಷದ ಕಾರ್ಯಕರ್ತರೊಂದಿಗೆ Read more…

ಮರಾಠ ಸಮುದಾಯದವರಿಗೆ ವಿವಿಧ ಯೋಜನೆಯಡಿ ಸಾಲ ಸೌಲಭ್ಯ

ದಾವಣಗೆರೆ: ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದಿಂದ 2024-25ನೇ ಸಾಲಿನಲ್ಲಿ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.  ಸಾಲ ಸೌಲಭ್ಯಗಳ ವಿವರ; ಶ್ರೀ. ಶಹಜೀರಾಜೇ Read more…

BIG NEWS: ಗ್ರಾಮ ಪಂಚಾಯಿತಿಗಳಿಗೆ ಆರ್ಥಿಕ ಶಕ್ತಿ ತುಂಬಲು ಮಹತ್ವದ ಕ್ರಮ

ಬೆಂಗಳೂರು: ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಸಂಪನ್ಮೂಲ ಕ್ರೋಢೀಕರಣಕ್ಕೆ ಚಿಂತನೆ ನಡೆದಿದೆ. ಗ್ರಾಮ ಪಂಚಾಯಿತಿ ಆಸ್ತಿಗಳ ನಕ್ಷೆ ರೂಪಿಸಲು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ನೀಡಿದ್ದಾರೆ. ಗ್ರಾಮ ಪಂಚಾಯಿತಿಗಳಿಗೆ Read more…

ಬಾಲ್ಯವಿವಾಹ ನಿಷೇಧ ಕಾಯ್ದೆ ಎಲ್ಲಾ ಧರ್ಮಗಳಿಗೂ ಅನ್ವಯ: ಹೈಕೋರ್ಟ್ ಮಹತ್ವದ ತೀರ್ಪು

ಬಾಲ್ಯವಿವಾಹ ನಿಷೇಧ ಕಾಯಿದೆ -2006 ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಅವನ ಅಥವಾ ಅವಳ ಧರ್ಮದ ಹೊರತಾಗಿ ಅನ್ವಯಿಸುತ್ತದೆ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ. ಏಕೆಂದರೆ ಪ್ರತಿಯೊಬ್ಬ Read more…

ಹಳೆಯ ಅಕ್ರಮ ಸಂಬಂಧದ ಬಗ್ಗೆ ಒಪ್ಪಿಕೊಂಡ ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಪತಿ

ತಮ್ಮ ಹಳೆಯ ಅಕ್ರಮ ಸಂಬಂಧದ ಬಗ್ಗೆ ಅಮೆರಿಕ ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್ ಪತಿ ಒಪ್ಪಿಕೊಂಡಿದ್ದಾರೆ. ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಪತಿ ಡೌಗ್ ಎಂಹಾಫ್ Read more…

ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸಾವು: ಪತ್ನಿಯ ಎರಡು ಕಾಲು ಕಟ್

ಬೆಂಗಳೂರು: ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿದ್ದು, ಪತ್ನಿಯ ಎರಡು ಕಾಲುಗಳು ಕಟ್ ಆಗಿವೆ. ಬೊಮ್ಮಸಂದ್ರ ಫ್ಲೈ ಓವರ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಸಣ್ಣ Read more…

ಖಾತೆಯಲ್ಲಿನ ಹಣ ಸುರಕ್ಷಿತವಾಗಿರಲು ಹೊಸ ಸ್ಕ್ಯಾಮ್ ಸಂದೇಶಗಳ ಗಮನಿಸಿ: SBI ಗ್ರಾಹಕರಿಗೆ ಎಚ್ಚರಿಕೆ

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹೊಸ ವಂಚನೆಯ ಸಂದೇಶದ ಬಗ್ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ಗ್ರಾಹಕರಿಗೆ ಸರ್ಕಾರ ಎಚ್ಚರಿಕೆ ನೀಡಿದೆ. ಪತ್ರಿಕಾ ಮಾಹಿತಿ ಬ್ಯೂರೋ(PIB) ಯ ಫ್ಯಾಕ್ಟ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...