alex Certify Live News | Kannada Dunia | Kannada News | Karnataka News | India News - Part 338
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಬಾಂಗ್ಲಾದೇಶ ತೊರೆದು ಭಾರತಕ್ಕೆ ಬಂದಿಳಿದ ‘ಹಸೀನಾ ಶೇಖ್’ ; ವಿಡಿಯೋ ವೈರಲ್

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ದೇಶದಲ್ಲಿ ಹಿಂಸಾತ್ಮಕ ಮಾರಣಾಂತಿಕ ಪ್ರತಿಭಟನೆಗಳ ನಡುವೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಭಾರತಕ್ಕೆ ಆಗಮಿಸಿದ್ದಾರೆ. ಸ್ಥಳೀಯ ಕಾಲಮಾನ 2:30 Read more…

ಗಮನಿಸಿ : NEET-UG ಸ್ಕೋರ್ ಕಾರ್ಡ್ – OMR ಶೀಟ್ ಗಳು ಇದೀಗ ಡಿಜಿಲಾಕರ್, ಉಮಾಂಗ್ ನಲ್ಲಿ ಲಭ್ಯ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ನೀಟ್ ಯುಜಿ 2024 ಅಭ್ಯರ್ಥಿ ಡೇಟಾವನ್ನು ಉಮಾಂಗ್ ಮತ್ತು ಡಿಜಿಲಾಕರ್ ಪ್ಲಾಟ್ಫಾರ್ಮ್ಗಳಲ್ಲಿ ಅಪ್ಲೋಡ್ ಮಾಡಿದೆ. ನೀಟ್ ಯುಜಿ 2024 ಗೆ ನೋಂದಾಯಿಸಿದ ಅಭ್ಯರ್ಥಿಗಳು Read more…

ಪತಿ ಜೊತೆ ಜಗಳವಾಡಿ 3ನೇ ಮಹಡಿಯಿಂದ ಜಿಗಿದ ಪತ್ನಿ; ಆಘಾತಕಾರಿ ‘ವಿಡಿಯೋ ವೈರಲ್’

ಪತಿಯೊಂದಿಗೆ ಜಗಳವಾಡಿ, 3ನೇ ಮಹಡಿಯಿಂದ ಮಹಿಳೆಯೊಬ್ಬಳು ಕೆಳಗೆ ಜಿಗಿದು ಪ್ರಾಣ ಬಿಟ್ಟ ಘಟನೆ ಮಧ್ಯಪ್ರದೇಶದ ಇಂದೋರ್‌ ನಲ್ಲಿ ನಡೆದಿದೆ. 27 ವರ್ಷದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಸಿಂಗಾಪುರ ಟೌನ್‌ಶಿಪ್‌ನಲ್ಲಿ Read more…

ಮುಕೇಶ್ ಅಂಬಾನಿಯ ದುಬಾರಿ ಮನೆ ‘ಆಂಟಿಲಿಯಾ’ ಜಾಗದಲ್ಲಿ ಮೊದಲೇನಿತ್ತು ಗೊತ್ತಾ ? ಇಲ್ಲಿದೆ ವಿವರ

ಮುಕೇಶ್ ಅಂಬಾನಿಯವರ ಅದ್ದೂರಿ ಮಹಲು ಆಂಟಿಲಿಯಾ ನಿರ್ಮಾಣವಾದ ಜಾಗದಲ್ಲಿ ಮೊದಲು ಏನಿತ್ತು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ. ಮುಂಬೈನ ಅಲ್ಟಾಮೌಂಟ್ ರಸ್ತೆಯಲ್ಲಿರುವ ಅಂಬಾನಿ ಮನೆ ಜಾಗದಲ್ಲಿ ಅನಾಥಾಶ್ರಮವಿತ್ತು. ವಕ್ಫ್ Read more…

ಮುಡಾ ಕಚೇರಿಗೆ ಭೇಟಿ ನೀಡಿದ ಟಿ.ಜೆ.ಅಬ್ರಾಹಂ; ಸಿಎಂ ಪತ್ನಿಗೆ ನೀಡಿದ್ದ ನಿವೇಶನ ಹಿಂಪಡೆಯುವಂತೆ ಮನವಿ

ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವ ಟಿ.ಜೆ,ಅಬ್ರಾಹಂ ಮುಡಾ ಕಚೇರಿಗೆ ಭೇಟಿ ನೀಡಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ-ಮುಡಾ ಕಚೇರಿಗೆ ಟಿ.ಜೆ.ಅಬ್ರಾಹಂ ದಿಢೀರ್ Read more…

ಉದ್ಯಮಿ ನಿವಾಸದ ಮುಂದೆ ಕಾಣಿಸಿಕೊಂಡ ಬ್ಲಾಕ್ ಪ್ಯಾಂಥರ್; ವಿಡಿಯೋ ಹಂಚಿಕೊಂಡ ಹರ್ಷ್ ಗೋಯೆಂಕಾ

ಕೈಗಾರಿಕೋದ್ಯಮಿ ಮತ್ತು ಆರ್‌ ಪಿಜಿ ಎಂಟರ್‌ಪ್ರೈಸಸ್ ಅಧ್ಯಕ್ಷ ಹರ್ಷ್ ಗೋಯೆಂಕಾ ಅವರು ತಮ್ಮ ಕುನೂರ್ ಮನೆಯ ಹೊರಗೆ ಚಿರತೆ ಮತ್ತು ಕಪ್ಪು ಪ್ಯಾಂಥರ್ ಕಾಣಿಸಿಕೊಂಡಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ Read more…

WATCH VIDEO : ಬಾಂಗ್ಲಾದೇಶದಲ್ಲಿ ‘ಶೇಖ್ ಹಸೀನಾ’ ಮನೆ ಲೂಟಿ ; ಇದು ಉಂಡು ಹೋದ.. ಕೊಂಡು ಹೋದ ಕಥೆ.!

ಬಾಂಗ್ಲಾದೇಶದಲ್ಲಿ ಹಲವು ವಾರಗಳ ಪ್ರತಿಭಟನೆ, ಹಿಂಸಾಚಾರದ ನಂತರ ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದ್ದಾರೆ. ಇದರ ನಡುವೆ ಹಸೀನಾ ಅವರ ಅಧಿಕೃತ Read more…

‘ತಲೆಬುಡ ಇಲ್ಲದ ಪ್ರಶ್ನೆಗಳನ್ನು ಕೇಳಿ ನಿಮ್ಮ ಗೌರವ ನೀವೇ ಕಳೆದುಕೊಳ್ಳಬೇಡಿ’ ; ಆರ್.ಅಶೋಕ್ ಗೆ ‘CM ಸಿದ್ದರಾಮಯ್ಯ’ ತಿರುಗೇಟು

ಬೆಂಗಳೂರು : ವಾಲ್ಮೀಕಿ ಅಭಿವೃದ್ದಿ ನಿಗಮಕ್ಕೆ ಸಂಬಂಧಿಸಿದ ಹಗರಣದ ಬಗ್ಗೆ ಅಶೋಕ್ ಅವರೇ ನೀವು ಕೆಲವು ಪ್ರಶ್ನೆಗಳನ್ನು ಕೇಳಿದ್ದೀರಿ, ನಿಮಗೆ ಗೊತ್ತಿರುವಂತೆ ಈ ಪ್ರಕರಣದ ತನಿಖೆಗೆ ನಮ್ಮ ಸರ್ಕಾರ Read more…

ಭಾರಿ ಮಳೆಗೆ ಏಕಾಏಕಿ ಕುಸಿದು ಬಿದ್ದ ಮನೆ ಗೋಡೆ: ಕೂದಲೆಳೆ ಅಂತರದಲ್ಲಿ ಪಾರಾದ ಕುಟುಂಬ

ಮಂಗಳೂರು: ನಿರಂತರವಾಗಿ ಸುರಿದ ಮಳೆಯಿಂದಾಗಿ ಮನೆ ಗೋಡೆ ಏಕಾಏಕಿ ಕುಸಿದು ಬಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಜ್ಪೆಯ ಕರಂಬಾರು ಗ್ರಾಮದಲ್ಲಿ ನಡೆದಿದೆ. ಜಯಂತಿ ಎಂಬುವವರ ಮನೆ ಗೋಡೆ Read more…

ರಾಜ್ಯ ಸರ್ಕಾರದಿಂದ ‘ಆರ್ಯ ವೈಶ್ಯ’ ಸಮುದಾಯಕ್ಕೆ ಗುಡ್ ನ್ಯೂಸ್ ; ‘ಆಹಾರ ವಾಹಿನಿ’ ಯೋಜನೆಗೆ ಅರ್ಜಿ ಆಹ್ವಾನ

ಬೆಂಗಳೂರು : ರಾಜ್ಯ ಸರ್ಕಾರದಿಂದ ಆರ್ಯ ವೈಶ್ಯ ಸಮುದಾಯಕ್ಕೆ ಗುಡ್ ನ್ಯೂಸ್ ಸಿಕ್ಕಿದ್ದು, ಆಹಾರ ವಾಹಿನಿ ಯೋಜನೆಗೆ ಅರ್ಜಿ ಆಹ್ವಾನಿಸಿದೆ. ಈ ಬಗ್ಗೆ ಕಂದಾಯ ಸಚಿವ ಕೃಷ್ಣಭೈರೇಗೌಡ ಟ್ವೀಟ್ Read more…

BREAKING : ಪ್ಯಾರಿಸ್ ಒಲಿಂಪಿಕ್ಸ್ ; ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಭಾರತದ ಮಹಿಳಾ ‘ಟೇಬಲ್ ಟೆನಿಸ್’ ತಂಡ

ಪ್ಯಾರಿಸ್: ಭಾರತದ ಮಹಿಳಾ ಟೇಬಲ್ ಟೆನಿಸ್ ತಂಡ ಪ್ಯಾರಿಸ್ ಒಲಿಂಪಿಕ್ಸ್ ನ 16ನೇ ಸುತ್ತಿನಲ್ಲಿ ರೊಮೇನಿಯಾವನ್ನು 5 ಸೆಟ್ ಗಳಿಂದ ಮಣಿಸಿ ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿದೆ. ಮೂರನೇ Read more…

ಕೊಡಗಿನಲ್ಲಿ ಭೂಕುಸಿತ, ಪ್ರವಾಹ ಭೀತಿ ; ಸಾರ್ವಜನಿಕರಿಗೆ ಜಿಲ್ಲಾಡಳಿತದಿಂದ ಮಹತ್ವದ ಸೂಚನೆ

ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು-ಮೂರು ದಿನಗಳಿಂದ ಮಳೆ ಕಡಿಮೆಯಾಗಿದೆ ಎಂದು ಅಧಿಕಾರಿಗಳು ಮೈಮರೆಯಬಾರದು. ಮುಂದಿನ ಮೂರು-ನಾಲ್ಕು ದಿನಗಳ ನಂತರ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ Read more…

ವಾಲ್ಮೀಕಿ ನಿಗಮದ ಅಕ್ರಮ ಪ್ರಕರಣ: 3000 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ; ಚಾರ್ಜ್ ಶೀಟ್ ನಲ್ಲಿಲ್ಲ ಮಾಜಿ ಸಚಿವ ನಾಗೇಂದ್ರ, ದದ್ದಲ್ ಹೆಸರು

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಪ್ರಕರಣ ಸಂಬಂಧ 12 ಆರೋಪಿಗಳ ವಿರುದ್ಧ 3000 Read more…

ಕಾಡುಗೊಲ್ಲ ಸಮುದಾಯಕ್ಕೆ ಗುಡ್ ನ್ಯೂಸ್ ; ಸಾಲ ಸೌಲಭ್ಯ ಸೇರಿ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದಿಂದ 2024-25 ನೇ ಸಾಲಿನಲ್ಲಿ ಸ್ವಯಂ ಉದ್ಯೋಗ ನೇರಸಾಲ ಯೋಜನೆ, ಅರಿವು-ಶೈಕ್ಷಣಿಕ ನೇರಸಾಲ ಯೋಜನೆ(ಹೊಸದು), ಗಂಗಾ ಕಲ್ಯಾಣ ಯೋಜನೆ, ಸ್ವಯಂ ಉದ್ಯೋಗ ನೇರಸಾಲ(ಬ್ಯಾಂಕ್ಗಳ Read more…

BREAKING : ಬಾಂಗ್ಲಾದೇಶದಲ್ಲಿ ಶೀಘ್ರವೇ ಮಧ್ಯಂತರ ಸರ್ಕಾರ ರಚನೆ ; ಸೇನಾ ಮುಖ್ಯಸ್ಥ ಉಜ್ ಜಮಾನ್ ಘೋಷಣೆ |Video

ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿದ್ದಾರೆ ಎಂದು ಸೇನಾ ಮುಖ್ಯಸ್ಥ ಉಜ್ ಜಮಾನ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ದೃಢಪಡಿಸಿದರು. ಅಧ್ಯಕ್ಷರೊಂದಿಗೆ ಚರ್ಚಿಸಿದ ನಂತರ ಹೊಸ ಸರ್ಕಾರ ದೇಶವನ್ನು ನಡೆಸುತ್ತದೆ Read more…

ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ‘ಗ್ರಹಾಂ ಥಾರ್ಪ್’ ನಿಧನ

ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಗ್ರಹಾಂ ಥಾರ್ಪ್ (55) ನಿಧನರಾಗಿದ್ದಾರೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಸೋಮವಾರ ದೃಢಪಡಿಸಿದೆ. ಥಾರ್ಪ್ 1993 ರಿಂದ 2005 ರವರೆಗೆ ಇಂಗ್ಲೆಂಡ್ Read more…

BREAKING : ಭಾರತದತ್ತ ‘ಶೇಖ್ ಹಸೀನಾ’ ಪ್ರಯಾಣ ; ಭಾರತ-ಬಾಂಗ್ಲಾದೇಶದ ಗಡಿಯಲ್ಲಿ ಹೈ ಅಲರ್ಟ್.!

ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಭಾರತಕ್ಕೆ ತೆರಳುತ್ತಿದ್ದಾರೆ. ಅವರ ಹೆಲಿಕಾಪ್ಟರ್ ಅಗರ್ತಲಾದಲ್ಲಿ ಇಳಿಯುವ ಸಾಧ್ಯತೆಯಿದೆ ಎಂದು ಬಿಬಿಸಿ ಬಾಂಗ್ಲಾ ವರದಿ ಮಾಡಿದೆ. ಈ Read more…

ಪಂಪ್ ಸೆಟ್ ತೆಗೆಯಲು ಹೋದಾಗ ದುರಂತ: ನದಿಯಲ್ಲಿ ಮುಳುಗಿ ರೈತ ದುರ್ಮರಣ

ಬಳ್ಳಾರಿ: ಪಂಪ್ ಸೆಟ್ ತೆಗೆಯಲು ಹೋಗಿದ್ದಾಗ ತುಂಗಭದ್ರಾ ನದಿಯಲ್ಲಿ ಮುಳುಗಿ ರೈತರೊಬ್ಬರು ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ನಂದಿಪುರ ಕ್ಯಾಂಪ್ ಗಡ್ಡೆ ಬಳಿ ನಡೆದಿದೆ. ಹೀರನಾಗಪ್ಪ Read more…

BIG NEWS : ‘ಶೇಖ್ ಹಸೀನಾ’ ರಾಜೀನಾಮೆ ಬಳಿಕ ಬಾಂಗ್ಲಾದೇಶ ಸೇನಾಧಿಕಾರಿ ವಶಕ್ಕೆ

ಬಾಂಗ್ಲಾದೇಶದ ಪ್ರಧಾನಿ ಸ್ಥಾನಕ್ಕೆ ಶೇಖ್ ಹಸೀನಾ ಅವರು ರಾಜೀನಾಮೆ ನೀಡಿದ್ದು, ಈ ಬೆಳವಣಿಗೆಯ ನಂತರ ಬಾಂಗ್ಲಾದೇಶ ಸೇನಾ ವಶಕ್ಕೆ ಒಳಪಟ್ಟಿದೆ. ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ತಮ್ಮ ಸ್ಥಾನಕ್ಕೆ Read more…

50ನೇ ವಸಂತಕ್ಕೆ ಕಾಲಿಟ್ಟ ನಟಿ ಕಾಜೋಲ್

ಬಾಲಿವುಡ್ ನ ಖ್ಯಾತ ನಟಿ ಕಾಜೋಲ್ ಇಂದು 50ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರ ಅಭಿಮಾನಿಗಳಿಂದ ಹಾಗೂ ಸಿನಿ ತಾರೆಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. 1992ರಲ್ಲಿ ತೆರೆ ಕಂಡ Read more…

ಪಾದಯಾತ್ರೆ ವೇಳೆ ಬಿಜೆಪಿ ಕಾರ್ಯಕರ್ತೆ ಹೃದಯಾಘಾತದಿಂದ ಸಾವು; ಇನ್ನೋರ್ವ ಮುಖಂಡ ಅಸ್ವಸ್ಥ

ರಾಮನಗರ: ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್ ಬೆಂಗಳೂರಿನಿಂದ ಮೈಸೂರಿಗೆ ಕೈಗೊಂಡಿರುವ ಪಾದಯಾತ್ರೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ Read more…

BIG NEWS : ‘ದೋಸ್ತಿ’ ಪಕ್ಷಗಳ ಪಾದಯಾತ್ರೆಗೆ ಕಾಂಗ್ರೆಸ್ ಕೌಂಟರ್ ; ‘ಜನಾಂದೋಲನ’ ಕಾರ್ಯಕ್ರಮ ಆಯೋಜನೆ.!

ಬೆಂಗಳೂರು : ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ದೋಸ್ತಿ ಪಾದಯಾತ್ರೆಗೆ ಕಾಂಗ್ರೆಸ್ ಕೌಂಟರ್ ನೀಡಿದ್ದು, ಜನಾಂದೋಲನ ಕಾರ್ಯಕ್ರಮ ನಡೆಸಿದೆ. ಕನ್ನಡಿಗರಿಗೆ ಮಾಡುತ್ತಿರುವ ಅನ್ಯಾಯ ಖಂಡಿಸಿ ಮದ್ದೂರಿನಲ್ಲಿ ಜನಾಂದೋಲನ ಕೇಂದ್ರ Read more…

Shocking Video : ವೃದ್ಧೆ ಮೇಲೆ ಏಕಾಏಕಿ ಬೀದಿ ನಾಯಿಗಳ ದಾಳಿ; ಬೆಚ್ಚಿಬೀಳಿಸುವಂತಿದೆ ಈ ದೃಶ್ಯ…!

ನಾಯಿಗಳ ಗುಂಪೊಂದು ವೃದ್ಧೆಯೊಬ್ಬಳ ಮೇಲೆ ಹಲ್ಲೆ ನಡೆಸುತ್ತಿರುವ ಆಘಾತಕಾರಿ ವಿಡಿಯೋ ವೈರಲ್‌ ಆಗಿದೆ. ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಭಯ ಹುಟ್ಟಿಸಿದೆ. ಈ ಘಟನೆ Read more…

BIG NEWS: ನಿವೃತ್ತಿಯ ಚಿಂತನೆಯಲ್ಲಿದ್ದಾರೆ ಉದ್ಯಮಿ ಗೌತಮ್ ಅದಾನಿ; ಯಾರ ಕೈಸೇರಲಿದೆ ಲಕ್ಷ ಕೋಟಿ ಮೌಲ್ಯದ ಸಾಮ್ರಾಜ್ಯ…..?

ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಶ್ರೀಘ್ರದಲ್ಲೇ ನಿವೃತ್ತಿ ಹೊಂದಲು ಚಿಂತನೆ ನಡೆಸಿದ್ದಾರೆ. 62 ವರ್ಷದ ಗೌತಮ್ ಅದಾನಿ ಸದ್ಯದಲ್ಲೇ ತಮ್ಮ ಸಾಮ್ರಾಜ್ಯವನ್ನು ಭವಿಷ್ಯದ ಪೀಳಿಗೆಗೆ ಹಸ್ತಾಂತರಿಸುವ ತಯಾರಿಯಲ್ಲಿದ್ದಾರೆ. Read more…

ದುರ್ನಾತ ಬೀರುವ ಈ ಹಣ್ಣಿನಲ್ಲಿದೆ ಲೆಕ್ಕವಿಲ್ಲದಷ್ಟು ‘ಆರೋಗ್ಯಕಾರಿ’ ಅಂಶ…!

ಥೇಟ್‌ ಹಲಸಿನ ಹಣ್ಣಿನಂತೆ ಕಾಣುವ ಡುರಿಯನ್ ಬಗ್ಗೆ ಬಹುತೇಕರಿಗೆ ಗೊತ್ತಿರಬಹುದು. ಇದು ತುಂಬಾ ಪೌಷ್ಟಿಕಾಂಶಭರಿತ ಹಣ್ಣು. ಇಂಡೋನೇಷ್ಯಾ ಮತ್ತು ಸಿಂಗಾಪುರದ ರಾಷ್ಟ್ರೀಯ ಹಣ್ಣು ಕೂಡ. ಆದರೆ ಡುರಿಯನ್‌ ಕೊಂಚ Read more…

BREAKING : ಬಾಂಗ್ಲಾದೇಶದ ಪ್ರಧಾನಿ ಹುದ್ದೆಗೆ ‘ಶೇಖ್ ಹಸೀನಾ’ ರಾಜೀನಾಮೆ ; ಸುರಕ್ಷಿತ ಸ್ಥಳಕ್ಕೆ ಪಲಾಯನ..!

ಬಾಂಗ್ಲಾದೇಶದ ಪ್ರಧಾನಿ ಹುದ್ದೆಗೆ ಶೇಖ್ ಹಸೀನಾ ರಾಜೀನಾಮೆ ನೀಡಿದ್ದು, ಅವರು ತಮ್ಮ ಸರ್ಕಾರದ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳ ನಡುವೆ ಢಾಕಾವನ್ನು ತೊರೆದಿದ್ದಾರೆ ಎಂದು ತಿಳಿದು ಬಂದಿದೆ. ಅವರು ಪ್ರಧಾನಿ Read more…

ಅಮೆರಿಕದ ಖ್ಯಾತ ಗಾಯಕನನ್ನು ಕಾಡುತ್ತಿದೆ ಅಪರೂಪದ ಸಕ್ಕರೆ ಕಾಯಿಲೆ…!

ಅಮೆರಿಕದ ಖ್ಯಾತ ಗಾಯಕ ಜೇಮ್ಸ್ ಲ್ಯಾನ್ಸ್ ಬಾಸ್ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇತ್ತೀಚೆಗಷ್ಟೆ ಈ ಆಘಾತಕಾರಿ ಮಾಹಿತಿಯನ್ನು ಜೇಮ್ಸ್‌ ಹಂಚಿಕೊಂಡಿದ್ದರು. ಅವರಿಗೆ ಟೈಪ್ 1.5 ಮಧುಮೇಹವಿದೆಯಂತೆ. ಆಹಾರ ಮತ್ತು ವ್ಯಾಯಾಮದ Read more…

BREAKING : ‘ಬಾಂಗ್ಲಾದೇಶದ ಪ್ರಧಾನಿ’ ನಿವಾಸಕ್ಕೆ ಮುತ್ತಿಗೆ ಹಾಕಿದ ಉದ್ರಿಕ್ತರ ಗುಂಪು ; ‘ಶೇಖ್ ಹಸೀನಾ’ ಪಲಾಯನ..!

ಢಾಕಾ: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ರಾಜೀನಾಮೆ ನೀಡುವಂತೆ ಒತ್ತಾಯಿಸಿ ನಡೆದ ಸಾಮೂಹಿಕ ಪ್ರತಿಭಟನೆಗಳಿಂದ ಪಲಾಯನ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿದ ನಂತರ ಸಾವಿರಾರು ಬಾಂಗ್ಲಾದೇಶದ ಪ್ರತಿಭಟನಾಕಾರರು Read more…

ಚೀನಾ ಮಹಿಳೆಯರಿಗಿದೆ ರಹಸ್ಯ ಭಾಷೆ; ಪುರುಷರಿಗೂ ಅರ್ಥವಾಗುವುದಿಲ್ಲ ಅವರ ಈ ಮಾತು…!

ಚೀನಾದಲ್ಲಿ ಮಹಿಳೆಯರು ತಮ್ಮದೇ ಆದ ಭಿನ್ನ ಭಾಷೆಯನ್ನು ಹೊಂದಿದ್ದಾರೆ. ಅವರ ಈ ಭಾಷೆ ಪುರುಷರಿಗೆ ತಿಳಿದಿಲ್ಲ. ಪುರುಷ ಸಮಾಜದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮಹಿಳೆಯರು ಕಂಡುಹಿಡಿದ ಭಾಷೆ ಇದು. Read more…

ವಾಸ್ತು ದೋಷ ನಿವಾರಿಸಲು ಮಾಡಿ ಈ ಕೆಲಸ; ಇಲ್ಲದಿದ್ದರೆ ನೆಲೆಸುತ್ತೆ ನಕಾರಾತ್ಮಕ ಶಕ್ತಿ

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಇಡುವ ಪ್ರತಿಯೊಂದು ವಸ್ತುವಿಗೂ ತನ್ನದೇ ಆದ ಶಕ್ತಿ ಇರುತ್ತದೆ. ಈ ಕಾರಣದಿಂದಾಗಿ ಮನೆಯಲ್ಲಿ ನಕಾರಾತ್ಮಕತೆ ಮತ್ತು ಸಕಾರಾತ್ಮಕತೆ ಎರಡೂ ನೆಲೆಸಬಹುದು. ಮನೆಯಲ್ಲಿ ನಕಾರಾತ್ಮಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...