alex Certify Live News | Kannada Dunia | Kannada News | Karnataka News | India News - Part 3370
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಿಗೆಯಲ್ಲಿ ದೇಹಕ್ಕೆ ಹಿತ ನೀಡುತ್ತವೆ ಈ ಹಣ್ಣುಗಳು

  ಬೇಸಿಗೆಯಲ್ಲಿ ದೇಹವನ್ನು ತಂಪಾಗಿಟ್ಟುಕೊಂಡರೆ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ಇದಕ್ಕಾಗಿ ನಾವು ಆಹಾರದ ಕಡೆಗೆ ವಿಶೇಷ ಗಮನ ಕೊಡಬೇಕು. ಡಿಹೈಡ್ರೇಶನ್‌ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಕೆಲವೊಂದು ಹಣ್ಣುಗಳು ಕೂಡ ದೇಹವನ್ನು Read more…

ಸಾವಿನಲ್ಲೂ ಸಾರ್ಥಕತೆ ಮೆರೆದ ನಾಲ್ಕರ ಬಾಲಕ: ಮೂವರ ಬಾಳಿಗೆ ಬೆಳಕಾದ ಪುಟ್ಟ ಕಂದ

ಚಂಡೀಗಢ: ಬ್ರೈನ್ ಡೆಡ್ ಆದ ಪರಿಣಾಮ ಮೃತಪಟ್ಟ ಮಗುವೊಂದು ಮೂವರಿಗೆ ಜೀವದಾನ ನೀಡಿದ್ದು, ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ. ದ ಪೋಸ್ಟ್ ಗ್ರಾಜುಯೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಶನ್ ಅಂಡ್ Read more…

ನೋಡನೋಡುತ್ತಿದ್ದಂತೆಯೇ ನಡೆಯಿತು ಅವಘಡ; ಬೆಚ್ಚಿಬೀಳಿಸುವಂತಿದೆ ಇದರ ವಿಡಿಯೋ

ರಾಜಸ್ಥಾನದ ಜೈಸಲ್ಮೇರ್ ನ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಪಂಚರ್ ಅಂಗಡಿ ಮುಂದೆ ನಿಂತಿದ್ದ ಯುವಕರು ಅಕ್ಷರಶಃ ಮೋರಿಯಲ್ಲಿ ಕುಸಿದು ಬಿದ್ದಿದ್ದಾರೆ. ಪಂಚರ್ ಅಂಗಡಿ ಮುಂದೆ ಮಾತನಾಡುತ್ತಾ ನಿಂತಿದ್ದ ಐದು Read more…

Big News: ಸಚಿವ ಈಶ್ವರಪ್ಪ ವಿರುದ್ಧ ಹಿಂಡಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷರಿಂದ ಸ್ಪೋಟಕ ಮಾಹಿತಿ

ಸಚಿವ ಈಶ್ವರಪ್ಪ ಪತ್ರಿಕಾಗೋಷ್ಠಿ ಬೆನ್ನಲ್ಲೇ ಬೆಳಗಾವಿ ಜಿಲ್ಲೆ ಹಿಂಡಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಮನೋನ್ನೊಳ್ ಕರ್, ನಾನು ಮತ್ತು ಸಂತೋಷ್ ಬೈಲಹೊಂಗಲದ ಸ್ವಾಮೀಜಿ ಅವರ ಜೊತೆ ಈಶ್ವರಪ್ಪ Read more…

ಫ್ಲಿಪ್ಕಾರ್ಟ್‌ನಲ್ಲಿ ಶುರು Realme 9 ಮೊಬೈಲ್‌ ಮಾರಾಟ; ಗ್ರಾಹಕರಿಗಿದೆ ʼಬಂಪರ್‌ʼ ಆಫರ್

ಕಳೆದ ವಾರ Realme 9 ಮೊಬೈಲ್‌ ಅನ್ನು ಕಂಪನಿ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. Realme ಕಂಪನಿ ಇತ್ತೀಚಿನ ಲಾಂಚ್‌ ಮಾಡಿದ ಆರನೇ ಮೊಬೈಲ್‌ ಇದು. ಇವತ್ತಿನಿಂದ Realme Read more…

ಸಚಿವ ಈಶ್ವರಪ್ಪ ಅವರನ್ನು ಬಂಧಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ

ಬಿಜೆಪಿ ಕಾರ್ಯಕರ್ತ, ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿಗೆ ಕಾರಣರಾದ ಸಚಿವ ಈಶ್ವರಪ್ಪನವರನ್ನು ತಕ್ಷಣವೇ ಬಂಧಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. ಈಶ್ವರಪ್ಪ ಅವರನ್ನು ತಕ್ಷಣ ಬಂಧಿಸದಿದ್ದರೆ Read more…

BIG BREAKING: ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣ; ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದ ಸಚಿವ ಈಶ್ವರಪ್ಪ

ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಉಡುಪಿಯ ಶಾಂಭವಿ ಲಾಡ್ಜ್‌ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಇದಕ್ಕೂ ಮುನ್ನ ತಮ್ಮ ಸಾವಿಗೆ ಸಚಿವ ಕೆ.ಎಸ್.‌ ಈಶ್ವರಪ್ಪನವರೇ ನೇರ ಕಾರಣ. ಅವರು Read more…

BIG NEWS: ಸಿಎಂ ಭೇಟಿ ಬಳಿಕ ಈಶ್ವರಪ್ಪ ರಾಜೀನಾಮೆಗೆ ನಿರ್ಧಾರ..?

ಬೆಂಗಳೂರು: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ ಸಂಬಂಧ ಗುತ್ತಿಗೆದಾರರ ಸಂಘ ಆಕ್ರೋಶ ವ್ಯಕ್ತಪಡಿಸಿದೆ. ಸಚಿವ ಈಶ್ವರಪ್ಪ ರಾಜೀನಾಮೆಗೆ ಒತ್ತಡ ಹೆಚ್ಚಾಗುತ್ತಿದೆ. ಇದೀಗ ಸಚಿವ ಈಶ್ವರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ Read more…

ಸರ್ಕಾರದ ವಿರುದ್ಧ ಕಾಂಟ್ರಾಕ್ಟರ್ ಅಸೋಸಿಯೇಶನ್ ಆಕ್ರೋಶ

ಸಚಿವ ಈಶ್ವರಪ್ಪ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದ ಬಿಜೆಪಿ ಕಾರ್ಯಕರ್ತ ಮತ್ತು ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಬೆನ್ನಲ್ಲೇ ಕಾಂಟ್ರಾಕ್ಟರ್ ಅಸೋಸಿಯೇಷನ್ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಸುದ್ದಿಗೋಷ್ಠಿ Read more…

ಒಮ್ಮೆಲೇ ಎರಡೂ ಕೈಗಳಿಂದ ಬರೆಯುತ್ತಾಳೆ ಬಾಲಕಿ, ವಿಡಿಯೋ ನೋಡಿ ವಿಸ್ಮಿತರಾಗಿದ್ದಾರೆ ನೆಟ್ಟಿಗರು

ಈ ಭೂಮಿ ಮೇಲೆ ಪ್ರತಿಭಾವಂತರಿಗೇನೂ ಕೊರತೆಯಿಲ್ಲ. ಇಂತಹ ಪ್ರತಿಭಾವಂತರಿಗೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳೇ ವೇದಿಕೆಯಾಗಿವೆ. ಈಗ ಬಾಲಕಿಯೊಬ್ಬಳ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಎರಡೂ ಕೈಗಳಿಂದ್ಲೂ ಒಮ್ಮೆಲೇ Read more…

ಅಶ್ಲೀಲ ವಿಡಿಯೋ ನೋಡಿದ್ರೆ ಸಿಗುತ್ತೆ ಗಂಟೆಗೆ 1500 ರೂಪಾಯಿ….! ವಿಚಿತ್ರ ಜಾಬ್ ಆಫರ್‌ ಗೆ ಮುಗಿಬಿದ್ದಿದ್ದಾರೆ ಜನ

ಇಲ್ಲೊಂದು ವಿಲಕ್ಷಣ ಜಾಬ್ ಆಫರ್ ಇದೆ. ಇಲ್ಲಿ ಕೆಲಸ ಮಾಡಿ ನೀವು ಆಯಾಸ ಮಾಡಿಕೊಳ್ಳಬೇಕಾಗಿಲ್ಲ, ನಿಮ್ಮ ಬುದ್ಧಿವಂತಿಕೆಯನ್ನೂ ಉಪಯೋಗಿಸಬೇಕಾಗಿಲ್ಲ. ಆರಾಮಾಗಿ ಕುಳಿತುಕೊಂಡು ವಿಡಿಯೋ ನೋಡಿ ಆನಂದಿಸಬೇಕು ಅಷ್ಟೆ. ಅಶ್ಲೀಲ Read more…

ಡೌನ್‌ ಸಿಂಡ್ರೋಮ್‌ನಿಂದ ಬಳಲುತ್ತಿರುವ ಮಗನೊಂದಿಗೆ ಇಂಥಾ ಸಾಹಸ ಮಾಡಲು ಹೊರಟಿದ್ದಾರೆ ಈ ವ್ಯಕ್ತಿ

ಇಂದೋರ್ ನಿವಾಸಿ ಆದಿತ್ಯ ತಿವಾರಿ ತಮ್ಮ ಮಗನ ಜೊತೆಗೆ ಮೌಂಟ್ ಎವರೆಸ್ಟ್ ಏರಲು ಸಿದ್ಧರಾಗಿದ್ದಾರೆ. ಆದಿತ್ಯ ಅವರ ಮಗ ಅವನೀಶ್ ಗೆ ಈಗ 7 ವರ್ಷ. 2016ರಲ್ಲಿ ಆದಿತ್ಯ Read more…

ನಗು ತರಿಸುತ್ತೆ ಹುಡುಗಿ ಕೈ ಕೊಟ್ಟಳೆಂಬ ಕಾರಣಕ್ಕೆ ಈತ ಮಾಡಿದ ಕೆಲಸ…!

ಚೆನ್ನೈ: ವಿಲಕ್ಷಣ ಘಟನೆಯೊಂದರಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಲ್ಯಾಪ್‌ಟಾಪ್‌ಗಳನ್ನು ಕದಿಯುತ್ತಿದ್ದ 25 ವರ್ಷದ ಯುವಕನನ್ನು ವಾಷರ್‌ಮೆನ್‌ಪೇಟೆ ಪೊಲೀಸರು ಬಂಧಿಸಿದ್ದಾರೆ. ಅಷ್ಟಕ್ಕೂ ಈತ ವೈದ್ಯಕೀಯ ವಿದ್ಯಾರ್ಥಿಗಳ ಲ್ಯಾಪ್ ಟಾಪ್ ಗಳನ್ನು ಮಾತ್ರ Read more…

ವಿಶ್ವದ ಟಾಪ್-10 ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದ ಇಬ್ಬರು ಭಾರತೀಯರು

ವಿಶ್ವದ ಟಾಪ್ 10 ಶ್ರೀಮಂತ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಇದೀಗ ಇಬ್ಬರು ಭಾರತೀಯರು ಸ್ಥಾನ ಪಡೆದಿದ್ದಾರೆ. ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿ ಫೋರ್ಬ್ಸ್ ವಿಶ್ವದ ಟಾಪ್-10 ಶ್ರೀಮಂತರ ಪಟ್ಟಿಯಲ್ಲಿ Read more…

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಯ್ತು ICSE 3ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕ..!

ಕಾಲೇಜು ಪಠ್ಯಪುಸ್ತಕದಲ್ಲಿ ವರದಕ್ಷಿಣೆಯ ಅರ್ಹತೆ ಎಂಬ ಅಧ್ಯಾಯವು ಸಾಮಾಜಿಕ ಮಾಧ್ಯಮವನ್ನು ಬೆಚ್ಚಿಬೀಳಿಸಿತ್ತು. ಇದೀಗ ಐಸಿಎಸ್ಇ ಸಿಲೆಬಸ್ ನ 3ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದ ಮತ್ತೊಂದು ಪುಟವು ವೈರಲ್ Read more…

ಸಹನೆಯ ಪ್ರತೀಕವಾದ ಸ್ತ್ರೀಯರು ವಿಚ್ಛೇದನ ನಿರ್ಧಾರಕ್ಕೆ ಬರಲು ಇದೇ ಕಾರಣ……

ಮಹಿಳೆಯರ ಪಾಲಿಗೆ ವಿಚ್ಛೇದನದ ನಿರ್ಧಾರ ಸುಲಭವಲ್ಲ. ಸ್ತ್ರೀ ತಾಳ್ಮೆಯ ಪ್ರತೀಕ, ಸಹಿಸಿ ಸಹಿಸಿ ಸುಸ್ತಾಗಿ ಇನ್ನು ಸಾಧ್ಯವಿಲ್ಲ ಎನಿಸಿದಾಗ ಮಾತ್ರ ಆಕೆ ಸಂಗಾತಿಯಿಂದ ಬೇರೆಯಾಗುವ ನಿರ್ಧಾರಕ್ಕೆ ಬರುತ್ತಾಳೆ. ಸಮಸ್ಯೆ Read more…

ಯಮಹಾ ಎಂ.ಟಿ-15, ಆರ್15ಎಂ ವರ್ಲ್ಡ್ ಆವೃತ್ತಿಯ ದ್ವಿಚಕ್ರ ವಾಹನ ಭಾರತದಲ್ಲಿ ಬಿಡುಗಡೆ

ಯಮಹಾ ಎಂ.ಟಿ-15 ಆವೃತ್ತಿಯನ್ನು 2019 ರಲ್ಲಿ ಬಿಡುಗಡೆ ಮಾಡಿದ ನಂತರ ಅಂತಿಮವಾಗಿ ಅಪ್‌ಗ್ರೇಡ್ ಅನ್ನು ನೀಡಲಾಗಿದೆ. ಇದೀಗ ಯಮಹಾ ಎಂಟಿ-15 ಆವೃತ್ತಿ 2.0 ಮತ್ತು ಆರ್15ಎಂ ವರ್ಲ್ಡ್ ಜಿಪಿ Read more…

ಈಜಿಪ್ಟಿನ ‘ಯಾ ಮುಸ್ತಫಾ’ ದ ಹಾಡು ಪ್ಲೇ ಮಾಡಿದ ಮುಂಬೈ ಪೊಲೀಸ್ ಬ್ಯಾಂಡ್..!

ಮುಂಬೈ ಪೊಲೀಸರ ಸಾಮಾಜಿಕ ಮಾಧ್ಯಮ ಖಾತೆಗಳು ಮ್ಯೂಸಿಕ್ ಗೆ ಹೆಸರುವಾಸಿಯಾಗಿದೆ. ಏಕೆಂದರೆ ಅದರ ಬ್ಯಾಂಡ್ ಆಗಾಗ್ಗೆ ಟ್ರೆಂಡಿಂಗ್ ಹಾಡುಗಳನ್ನು ಪ್ಲೇ ಮಾಡುತ್ತದೆ. ಮುಂಬೈ ಪೊಲೀಸ್ ಬ್ಯಾಂಡ್ ಖಾಕಿ ಸ್ಟುಡಿಯೋ, Read more…

ಎಡಬಿಡದೆ ಕಾಡುವ ‘ಎಸಿಡಿಟಿ’ಗೆ ಇಲ್ಲಿದೆ ಮನೆ ಮದ್ದು

ಎಸಿಡಿಟಿ ಕೇಳಲು ತುಂಬಾ ಚಿಕ್ಕ ಸಮಸ್ಯೆ ಎನ್ನಿಸುತ್ತದೆ. ಆದ್ರೆ ಅದನ್ನು ಅನುಭವಿಸುವವರಿಗೆ ಮಾತ್ರ ಅದ್ರ ಕಷ್ಟ ಗೊತ್ತು. ಇದ್ರಿಂದ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆ ಕಾಡುತ್ತದೆ. ಇದ್ರಿಂದ ಮುಕ್ತಿ Read more…

ದುಬಾರಿ ದುನಿಯಾ ಎಫೆಕ್ಟ್: ನಿಂಬೆಹಣ್ಣುಗಳನ್ನೂ ಬಿಡಲಿಲ್ಲ ಖತರ್ನಾಕ್ ಖದೀಮರು..!

ಷಹಜಹಾನ್‌ಪುರ: ದೇಶದಲ್ಲಿ ಇಂಧನ ಬೆಲೆ ಜೊತೆ ಅಗತ್ಯ ವಸ್ತುಗಳ ದರಗಳೂ ಹೆಚ್ಚಳವಾಗಿದೆ. ನಿಂಬೆ ಹಣ್ಣಿನ ಬೆಲೆ ಕೂಡ ಗಗನಕ್ಕೇರಿದ್ದು, ಖತರ್ನಾಕ್ ಖದೀಮರು ನಿಂಬೆ ಹಣ್ಣುಗಳನ್ನು ಕದ್ದೊಯ್ದ ಘಟನೆ ನಡೆದಿದೆ. Read more…

ಹಾರ್ದಿಕ್ ಪಾಂಡ್ಯ ಅರ್ಧ ಶತಕ ಸಿಡಿಸಿದ್ರೆ ರಾಜೀನಾಮೆ ನೀಡುವುದಾಗಿ ಹೇಳಿ ಪೇಚಿಗೆ ಸಿಲುಕಿದ ಅಭಿಮಾನಿ..!

ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ 50 ರನ್ ಬಾರಿಸಿದರೆ ತನ್ನ ಕೆಲಸಕ್ಕೆ ರಾಜೀನಾಮೆ ನೀಡುವುದಾಗಿ ಕ್ರಿಕೆಟ್ ಅಭಿಮಾನಿಯೊಬ್ಬರು ಸವಾಲು ಹಾಕಿ ಪೇಚಿಗೆ ಸಿಲುಕಿದ್ದಾರೆ. ಹೌದು, ಹಾರ್ದಿಕ್ ಪಾಂಡ್ಯ ಅರ್ಧಶತಕ ಗಳಿಸಿದರೆ Read more…

ಐಐಟಿ-ಬಿಯಲ್ಲಿ ಶುರುವಾಯ್ತು ನೂತನ ಎಂ.ಎ. ಸಂಶೋಧನಾ ಕಾರ್ಯಕ್ರಮ

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆ (ಐಐಟಿ-ಬಿ) ಜುಲೈ 2022 ರಿಂದ, ಮಾಸ್ಟರ್ ಆಫ್ ಆರ್ಟ್ಸ್ ಬೈ ರಿಸರ್ಚ್ ಪ್ರೋಗ್ರಾಂ ಅನ್ನು ಹೊರತರುತ್ತಿದೆ. ಪ್ರೀಮಿಯರ್ ಇನ್‌ಸ್ಟಿಟ್ಯೂಟ್‌ನ ಶಿಕ್ಷಣ ತಜ್ಞರ Read more…

ಉಬರ್ ‘ಸೂಪರ್ ಆಪ್’ ನಲ್ಲಿ ವಿಮಾನ, ರೈಲು ಮತ್ತು ಬಸ್ ಬುಕಿಂಗ್‌ ಗೂ ಅವಕಾಶ…!

ಉಬರ್ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ನಗರ ವ್ಯಾಪ್ತಿಯಲ್ಲಿ ಟ್ಯಾಕ್ಸಿ ಬುಕಿಂಗ್‌ನಿಂದ ಹಿಡಿದು ದೂರದ ಪ್ರಯಾಣಕ್ಕಾಗಿ ಟಿಕೆಟ್‌ ಕಾಯ್ದಿರಿಸುವ ಅವಕಾಶ ಒದಗಿಸುವವರೆಗೆ ಬುಕಿಂಗ್‌ಗಳ ಆಯ್ಕೆಗಳನ್ನು ಹೆಚ್ಚಿಸುವ ಸೂಪರ್ Read more…

ಯಜ್ವೇಂದ್ರ ಚಹಾಲ್‌ ಹೇಳಿಕೆ ಬಳಿಕ ಸಂಕಷ್ಟಕ್ಕೆ ಸಿಲುಕಿದ ಜೇಮ್ಸ್ ಫ್ರಾಂಕ್ಲಿನ್‌

ಮುಂಬೈ ಇಂಡಿಯನ್ ಮಾಜಿ ಬೌಲರ್ ಜೇಮ್ಸ್ ಫ್ರಾಂಕ್ಲಿನ್ ಯುಜ್ವೇಂದ್ರ ಚಹಲ್ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಸ್ತುತ ರಾಜಸ್ಥಾನ್ ರಾಯಲ್ಸ್‌ನ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ Read more…

‘ಸ್ಮಾರ್ಟ್ ಫೋನ್’ ಕೊಳ್ಳುವ ಮುನ್ನ ಈ ವಿಷಯದ ಕುರಿತು ಇರಲಿ ಎಚ್ಚರ…!

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಸಂವಹನಕ್ಕೆ, ಫೋಟೋ ತೆಗೆಯಲು, ದಾಖಲೆಗಳನ್ನು ಸೇವ್ ಮಾಡಿಕೊಳ್ಳಲು, ಇಂಟರ್ನೆಟ್ ಬ್ರೌಸಿಂಗ್ ಗೆ, ಉಳಿದ ಸ್ಮಾರ್ಟ್ ಫೋನ್ ಗಳನ್ನು Read more…

Big News: ಶ್ರೀಲಂಕಾ ಹಾದಿಯಲ್ಲೇ ಸಾಗ್ತಿದೆ ಮತ್ತೊಂದು ದೇಶ, ಆರ್ಥಿಕ ಕುಸಿತದ ಅಪಾಯದಲ್ಲಿದೆ ಭಾರತದ ನೆರೆರಾಷ್ಟ್ರ

ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಶ್ರೀಲಂಕಾ ಬಳಿಕ ಭಾರತದ ಮತ್ತೊಂದು ನೆರೆರಾಷ್ಟ್ರ ಅದೇ ಹಾದಿಯಲ್ಲಿ ಸಾಗ್ತಿದೆಯಾ ಎಂಬ ಅನುಮಾನ ವ್ಯಕ್ತವಾಗಿದೆ. ತನ್ನ ವಿದೇಶಿ ಕರೆನ್ಸಿ ರಿಸರ್ವ್ಸ್ ಕುಸಿತದ ಬಳಿಕ ಪಕ್ಕದ Read more…

ನಿತ್ಯ ಮೊಸರು ಸೇವಿಸುವುದು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ……?

ಬಹಳ ಮಂದಿ ಮಹಿಳೆಯರು ಹಾಲು ಮಾತ್ರವಲ್ಲ, ಮೊಸರು ಕೂಡ ತಿನ್ನುವುದಿಲ್ಲ. ದಪ್ಪಗಾಗುತ್ತೇವೆ ಎಂಬ ಭಯ ಅವರದ್ದು. ಆದರೆ ಮೊಸರು ತಿನ್ನುವುದರಿಂದ ಎಷ್ಟು ಲಾಭವಿದೆ ಎಂದು ತಿಳಿಯಿರಿ. * ಮೊಸರಿನ Read more…

ಬೇಸಿಗೆಯಲ್ಲಿ ಸುಗಂಧ ದ್ರವ್ಯ ಯಾವುದು ಬೆಸ್ಟ್….?

ಈಗಂತೂ ಸೆಕೆಗಾಲ. ಬೆವರು, ಜಿಡ್ಡು ಸಾಮಾನ್ಯ. ಹಾಗಾಗಿ ಹೊರಗೆ ಹೋಗಬೇಕೆಂದರೆ ಪರ್ಫ್ಯೂಮ್ ಬೇಕೆ ಬೇಕು. ಆದ್ರೆ ಯಾವ ವಿಧದ ಸುಗಂಧ ದ್ರವ್ಯ ಆಯ್ಕೆ ಮಾಡಿಕೊಳ್ಳಬೇಕು…? ಯಾವುದು ಬೆಸ್ಟ್ ಅನ್ನೋ Read more…

ಮೆಹಂದಿಯನ್ನು ಹೀಗೆ ಉಪಯೋಗಿಸಿ ಲಾಭ ಪಡೆಯಿರಿ

ಬಿಳಿ ಕೂದಲು ಜಾಸ್ತಿಯಾಗ್ತಿದ್ದಂತೆ ಜನರು ಮೆಹಂದಿಯ ಮೊರೆ ಹೋಗ್ತಾರೆ. ಮೆಹಂದಿ ಕೂದಲಿನ ಬಣ್ಣ ಬದಲಿಸುವ ಕೆಲಸವನ್ನು ಮಾತ್ರ ಮಾಡೋದಿಲ್ಲ. ಬದಲಾಗಿ ಹೊಟ್ಟು ಹಾಗೂ ಉದುರುವ ಕೂದಲನ್ನು ತಡೆದು, ಕೂದಲು Read more…

ಆಕರ್ಷಕ ದೇಹ ಹೊಂದಲು ʼಜಿಮ್ʼ ಜೊತೆ ಜೊತೆಗೆ ಇದೂ ಅವಶ್ಯಕ

ಇತ್ತೀಚಿನ ದಿನಗಳಲ್ಲಿ ಆಕರ್ಷಕ ದೇಹ ಪ್ರತಿಯೊಬ್ಬ ಹುಡುಗನ ಕನಸು. ಸಿಕ್ಸ್ ಪ್ಯಾಕ್ ಪಡೆಯಲು ಗಂಟೆಗಟ್ಟಲೆ ಜಿಮ್ ನಲ್ಲಿ ವರ್ಕ್ ಔಟ್ ಮಾಡ್ತಾರೆ ಹುಡುಗ್ರು. ಜಿಮ್ ನಲ್ಲಿ ಬೆವರಿಳಿಸುವುದರಿಂದ ಮಾತ್ರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...