alex Certify Live News | Kannada Dunia | Kannada News | Karnataka News | India News - Part 3366
ಕನ್ನಡ ದುನಿಯಾ
    Dailyhunt JioNews

Kannada Duniya

ಭೂಮಿ‌ ಕಡೆ ಬರುತ್ತಿದೆ ಅತ್ಯಂತ ದೊಡ್ಡ ಧೂಮಕೇತು; ಎಷ್ಟು ವೇಗದಲ್ಲಿದೆ ಗೊತ್ತಾ….?

ಧೂಮಕೇತುವೊಂದು ಭೂಮಿ‌ಕಡೆ ಧಾವಿಸಿ ಬರುತ್ತಿರುವುದನ್ನು ಖಗೋಳ ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಹಾಗೆಯೇ ಇದು ಸಾಮಾನ್ಯವಾದುದ್ದಲ್ಲ ಎಂದು ಎಚ್ಚರಿಸಿದ್ದಾರೆ. ಸಾಮಾನ್ಯಕ್ಕಿಂತ 50 ಪಟ್ಟು ದೊಡ್ಡದಾದ ನ್ಯೂಕ್ಲಿಯಸ್ ಹೊಂದಿರುವ ಧೂಮಕೇತು ಬರುವುದನ್ನು ನಾಸಾದ Read more…

CBSE ವಿದ್ಯಾರ್ಥಿಗಳೇ ಗಮನಿಸಿ: ಮುಂದಿನ ವರ್ಷದಿಂದ ಒಂದೇ ಬೋರ್ಡ್ ಪರೀಕ್ಷೆ

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) ಮುಂದಿನ ಶೈಕ್ಷಣಿಕ ವರ್ಷದಿಂದ ಒಂದೇ ಬೋರ್ಡ್ ಎಕ್ಸಾಂ ನಡೆಸಲು ನಿರ್ಧರಿಸಲಾಗಿದೆ. ಕೋವಿಡ್ ದಾಳಿಗೆ ಮುನ್ನ ಇದ್ದ ಏಕ ಪರೀಕ್ಷಾ ಸ್ವರೂಪ Read more…

ಜನಾಭಿಪ್ರಾಯ ಪಡೆಯಲು ಧರ್ಮಾಧರಿತ ರಾಜಕಾರಣ ಸರಿಯಲ್ಲ – ಹೆಚ್.ಸಿ. ಮಹದೇವಪ್ಪ

ಶೂದ್ರ ಸಮಾಜ ಸಂಘಟನಾತ್ಮಕವಾಗಿ ಹೋರಾಟವನ್ನು ನಡೆಸಬೇಕು. ಬಿ.ಆರ್. ಅಂಬೇಡ್ಕರ್ ಮತ್ತು ಸಂವಿಧಾನದ ಆಶಯಗಳನ್ನು ಮುಂದಿಟ್ಟುಕೊಂಡು ಕೋಮುವಾದ ಮತ್ತು ಜಾತಿವಾದವನ್ನು ಹಿಮ್ಮೆಟ್ಟಿಸಿ ಸಮೃದ್ಧ ಭಾರತವನ್ನು ನಿರ್ಮಾಣ ಮಾಡಬೇಕು ಎಂದು ಮಾಜಿ Read more…

ಬೆಂಗಳೂರಿನಲ್ಲಿ 2 ಸಿಡಿ ಕಾರ್ಖಾನೆಗಳಿವೆ; ಶಾಸಕ ಯತ್ನಾಳ್‌ ರಿಂದ ಹೊಸ ಬಾಂಬ್

ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಸದಾ ಸುದ್ದಿಯಲ್ಲಿರುವ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ಈಗ ಮತ್ತೊಂದು ಹೊಸ ಬಾಂಬ್‌ ಸಿಡಿಸಿದ್ದಾರೆ. ಈಶ್ವರಪ್ಪ ರಾಜೀನಾಮೆ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, Read more…

‌ʼರಾಜೀನಾಮೆʼ ಬಳಿಕ ರೈಲಿನಲ್ಲಿ ಶಿವಮೊಗ್ಗಕ್ಕೆ ಈಶ್ವರಪ್ಪ ವಾಪಾಸ್

ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಉಡುಪಿಯ ಶಾಂಭವಿ ಲಾಡ್ಜ್‌ ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಕಳಿಸಿದ್ದ ವಾಟ್ಸಾಪ್‌ ಸಂದೇಶದಲ್ಲಿ ತಮ್ಮ ಸಾವಿಗೆ ಸಚಿವ ಈಶ್ವರಪ್ಪನವರೇ ನೇರ ಕಾರಣವೆಂದು ಆರೋಪಿಸಿದ್ದರು. ಈ Read more…

ಮರಿ ಕೋತಿಗೆ ಬಾಟಲಿ‌ ಮೂಲಕ ಹಾಲು; ಹೃದಯಸ್ಪರ್ಶಿ ವಿಡಿಯೋ ಫುಲ್‌ ವೈರಲ್

ತನ್ನ ತಾಯಿ ಕಳೆದುಕೊಂಡ ಕೋತಿ ಮರಿಯೊಂದಕ್ಕೆ ಬಾಟಲ್ ಮೂಲಕ ಹಾಲು ಕುಡಿಸುತ್ತಿರುವ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ‌ ಜಾಲತಾಣದಲ್ಲಿ‌ ಸಂಚಲನ‌ಸೃಷ್ಟಿದೆ. ಚಿಕ್ಕ ವಿಡಿಯೋ ಕ್ಲಿಪ್‌ಅನ್ನು ಸುಪ್ರಿಯಾ ಸಾಹು ಅವರು ತಮ್ಮ Read more…

3 ತಿಂಗಳಲ್ಲಿ ಇನ್ಫೋಸಿಸ್‌ ತೊರೆದಿದ್ದಾರೆ 80 ಸಾವಿರ ಉದ್ಯೋಗಿಗಳು…! ಇದರ ಹಿಂದಿದೆ ಈ ಕಾರಣ

ದೇಶದ ಎರಡನೇ ಅತಿ ದೊಡ್ಡ ಸಾಫ್ಟ್‌ವೇರ್ ಸೇವಾ ಸಂಸ್ಥೆಯಾದ ಇನ್ಫೋಸಿಸ್‌ನಿಂದ ಉದ್ಯೋಗ ತೊರೆಯುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ತ್ರೈಮಾಸಿಕದ ಅಂಕಿ-ಅಂಶಗಳನ್ನು ಗಮನಿಸಿದ್ರೆ ನೌಕರಿ ಬಿಟ್ಟು ಹೋದವರ ಸಂಖ್ಯೆಯಲ್ಲಿ ಭಾರೀ Read more…

ಕೆಂಪಣ್ಣ ಯಾರೆಂಬುದೇ ನನಗೆ ಗೊತ್ತಿಲ್ಲ: ಡಿ.ಕೆ. ಶಿವಕುಮಾರ್‌ ಹೇಳಿಕೆ

ರಾಜ್ಯ ಸರ್ಕಾರದ ವಿರುದ್ದ ಶೇ.40 ಕಮೀಷನ್‌ ಆರೋಪ ಪದೇ ಪದೇ ಕೇಳಿ ಬರುತ್ತಿದ್ದು, ಇದೇ ಕಾರಣಕ್ಕೆ ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್‌ ಪಾಟೀಲ್‌, ಉಡುಪಿಯ ಶಾಂಭವಿ ಲಾಡ್ಜ್‌ ನಲ್ಲಿ Read more…

ಇಲ್ಲಿ ಹನಿ ನೀರನ್ನೂ ಪೋಲು ಮಾಡುವಂತಿಲ್ಲ, ಜೀವಜಲ ವ್ಯರ್ಥ ಮಾಡಿದ್ರೆ ಬೀಳುತ್ತೆ ದಂಡ….!

ದೇಶದ ಎಷ್ಟೋ ನಗರಗಳಲ್ಲಿ ಕುಡಿಯುವ ನೀರಿಗೂ ಬರ. ಬೇಸಿಗೆಯಲ್ಲಂತೂ ಜೀವಜಲಕ್ಕಾಗಿ ಹಾಹಾಕಾರ ಶುರುವಾಗುತ್ತದೆ. ಹಾಗಾಗಿ ಹನಿ ನೀರನ್ನೂ ಪೋಲು ಮಾಡದೇ ಕಾಪಾಡಿಕೊಳ್ಳಬೇಕು. ಅಕಸ್ಮಾತ್‌ ನೀರನ್ನು ವ್ಯರ್ಥಮಾಡಿದ್ರೆ ಅದಕ್ಕೆ ಶಿಕ್ಷೆಯಾಗಬೇಕು. Read more…

LPG‌ ಸಿಲಿಂಡರ್‌ ನಲ್ಲಿ ಮದ್ಯ ಸಾಗಣೆ ಮಾಡುತ್ತಿದ್ದ ಆರೋಪಿ ಅಂದರ್

ಎಲ್‌ಪಿಜಿ ಸಿಲಿಂಡರ್‌ನಲ್ಲಿ ಮದ್ಯ ಕಳ್ಳಸಾಗಣೆ ಮಾಡುತ್ತಿದ್ದ ಖತರ್ನಾಕ್ ವ್ಯಕ್ತಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಸಿಲಿಂಡರ್‌ನ ಒಂದು ಸಣ್ಣ ಭಾಗವನ್ನು ಮಾತ್ರ ಚೌಕಾಕಾರದಲ್ಲಿ ಕತ್ತರಿಸಿ ದ್ವಾರ ಮಾಡಿಕೊಂಡು, ಅದರೊಳಗೆ 50 Read more…

ʼನಿರ್ಬಂಧʼ ದ ಮಧ್ಯೆಯೂ ಗಂಗೊಳ್ಳಿಯಲ್ಲಿ ಪ್ರಮೋದ್‌ ಮುತಾಲಿಕ್‌ ಪ್ರತ್ಯಕ್ಷ

ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಅವರ ಉಡುಪಿ ಜಿಲ್ಲೆ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದ್ದು, ಹೀಗಾಗಿ ಇಂದು ಗಂಗೊಳ್ಳಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳುವುದು ಅನುಮಾನವಾಗಿತ್ತು. ಆದರೆ Read more…

ರಾಜೀನಾಮೆಗೂ ಮುನ್ನ ಬೆಂʼಬಲʼ ಪ್ರದರ್ಶಿಸಲಿದ್ದರಾ ಈಶ್ವರಪ್ಪ ?

ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಈಶ್ವರಪ್ಪನವರ ತಲೆದಂಡವಾಗಿದೆ. ಬಿಜೆಪಿ ಹೈಕಮಾಂಡ್‌ ಸೂಚನೆಯಂತೆ ಈಶ್ವರಪ್ಪ ಇಂದು ಸಂಜೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ Read more…

ದೃಷ್ಟಿ ಬೀಳಲು ಕಾರಣವೇನು ಗೊತ್ತಾ…..?

ದೃಷ್ಟಿ ಬಿದ್ದಿದೆ ಎಂಬುದನ್ನು ನಾವು ಚಿಕ್ಕವರಿರುವಾಗಿನಿಂದಲೂ ಕೇಳಿದ್ದೇವೆ. ಮಕ್ಕಳ ಆರೋಗ್ಯದಲ್ಲಿ ಏರುಪೇರಾದಾಗ ಅಥವಾ ಸದಾ ಅಳ್ತಾ ಇದ್ದರೆ ಮಕ್ಕಳಿಗೆ ದೃಷ್ಟಿ ಬಿದ್ದಿದೆ ಎನ್ನುತ್ತಾರೆ ಹಿರಿಯರು. ಇದೊಂದು ಮೂಢನಂಬಿಕೆ ಅಂತಾ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಕುಸಿತ; ಸಾವಿನ ಸಂಖ್ಯೆಯಲ್ಲಿ ಕೊಂಚ ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿನ್ನೆಗಿಂತ ಕೊಂಚ ಇಳಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 949 ಜನರಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಕೊಂಚ ಏರಿಕೆಯಾಗಿದ್ದು, 24 Read more…

ಭಯೋತ್ಪಾದಕರ ದಾಳಿಗೊಳಗಾಗಿ ಆಸ್ಪತ್ರೆಗೆ ದಾಖಲಾದರೂ ಕೆಚ್ಚುಬಿಡದ CRPF ಯೋಧ; ಸೇಡು ತೀರಿಸಿಕೊಳ್ಳದೆ ಬಿಡುವುದಿಲ್ಲವೆಂದು ಶಪಥ

ಕಾಶ್ಮೀರದಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಿಂದಾಗಿ ತೀವ್ರವಾಗಿ ಗಾಯಗೊಂಡಿರುವ ಸಿ.ಆರ್.ಪಿ.ಎಫ್.‌ ನ ಸಹಾಯಕ ಸಬ್‌ ಇನ್ಸ್‌ ಪೆಕ್ಟರ್‌ ನಿರಂಜನ್‌ ಸಿಂಗ್‌ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದಾಳಿಯಲ್ಲಿ ನಿರಂಜನ್‌ Read more…

Big News: ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ ಇನ್ನಿಲ್ಲ

ಮಾಜಿ ಶಾಸಕ ಶ್ರೀರಾಮ ರೆಡ್ಡಿ ವಿಧಿವಶರಾಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿಯಲ್ಲಿರುವ ಮನೆಯಲ್ಲೇ ಕುಸಿದುಬಿದ್ದಿದ್ದ ಅವರನ್ನು ಬಾಗೇಪಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಹೃದಯಾಘಾತದಿಂದ 67 ವರ್ಷದ ಶ್ರೀರಾಮರೆಡ್ಡಿ Read more…

ಮಹಿಳಾ ರೋಗಿಗಳನ್ನು ತಬ್ಬಿಕೊಳ್ಳೋದು, ಮುತ್ತಿಡುವುದೇ ಈ ವೈದ್ಯನ ಹವ್ಯಾಸ, 48 ಸ್ತ್ರೀಯರ ಮೇಲೆ ಲೈಂಗಿಕ ದೌರ್ಜನ್ಯ….! 

ಸ್ಕಾಟ್‌ಲ್ಯಾಂಡ್‌ನಲ್ಲಿ ಸೇವೆ ಸಲ್ಲಿಸ್ತಾ ಇದ್ದ ಭಾರತೀಯ ಮೂಲದ ವೈದ್ಯರೊಬ್ಬರು 48 ಮಹಿಳಾ ರೋಗಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಸಾಬೀತಾಗಿದೆ. ಆರೋಪಿ ಡಾ.ಕೃಷ್ಣ ಸಿಂಗ್‌ಗೆ ಈಗ 72 ವರ್ಷ. Read more…

ಬ್ರೌನ್ ರೈಸ್‌ ಸೇವನೆಯಿಂದ ಇದೆ ಇಷ್ಟೆಲ್ಲಾ ಪ್ರಯೋಜನ

ಆಹಾರ ಪದಾರ್ಥಗಳನ್ನು ತಯಾರಿಸುವಾಗ ಅತಿಯಾಗಿ ಬಳಸುವುದು ಅಕ್ಕಿಯೇ. ಅದರಲ್ಲಿಯೂ ಕಂದು ಅಕ್ಕಿಯು ದೇಹಕ್ಕೆ ಬೇಕಾದ ಜೀವಕಾಂಶಗಳನ್ನು, ಫೈಬರ್, ಖನಿಜಗಳನ್ನು ಹೊಂದಿದೆ. ಇದನ್ನು ಸೇವಿಸುವುದರಿಂದ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದು. * Read more…

ಅಲಂಕಾರಕ್ಕಾಗಿ ಈತ ಮಾಡಿಕೊಂಡಿದ್ದಾನೆ ಅವಾಂತರ; ದೆವ್ವದಂತೆ ಕಾಣಲು ಭಾರಿ ಮೊತ್ತ ವ್ಯಯಿಸಿದ ಭೂಪ

ಕೆಲವೊಬ್ಬರಿಗೆ ತಾನು ಸುಂದರವಾಗಿ ಕಾಣಬೇಕು ಅಂತಾ ಆಸೆ ಇರುತ್ತದೆ. ಇದಕ್ಕಾಗಿ ಬ್ಯೂಟಿ ಪಾರ್ಲರ್ ಗಾಗಿ ಒಂದಷ್ಟು ದುಡ್ಡು ಹಾಕ್ತಾರೆ. ಇನ್ನೂ ಕೆಲವರಿಗೆ ಹೇರ್ ಸ್ಟೈಲ್ ಮೇಲೆ ವಿಶೇಷ ಆಸಕ್ತಿ Read more…

ಕೋವಿಡ್‌ ಮಾರ್ಗಸೂಚಿ ಪಾಲಿಸಿದ 10 ರ ಪೈಕಿ 8 ಕುಟುಂಬಗಳಿಗೆ ಬಾಧಿಸಿಲ್ಲ ಕೊರೊನಾ; ಸಮೀಕ್ಷೆಯಲ್ಲಿ ಮಹತ್ವದ ಅಂಶ ಬಹಿರಂಗ

ನವದೆಹಲಿ: ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಮತ್ತು ಮಾಸ್ಕ್ ಧರಿಸುವುದರಿಂದ ಭಾರತದಲ್ಲಿನ 10 ಕುಟುಂಬಗಳ ಪೈಕಿ ಎಂಟು ಕುಟುಂಬಗಳು ಕೋವಿಡ್ ಸೋಂಕಿಗೆ ಒಳಗಾಗಿಲ್ಲ ಎಂದು ಹೊಸ ಸಮೀಕ್ಷೆಯೊಂದು ಹೇಳಿದೆ. ಲೋಕಲ್ Read more…

ಇವರೇ ಜಡ್ಜ್‌, ಪೊಲೀಸರಂತೆ ಮಾತನಾಡಿದರೆ ಹೇಗೆ…? ಕಾಂಗ್ರೆಸ್‌ ನಾಯಕರಿಗೆ ಸಿಎಂ ಪ್ರಶ್ನೆ

ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಹೊತ್ತಿರುವ ಸಚಿವ ಕೆ.ಎಸ್.‌ ಈಶ್ವರಪ್ಪ ಇಂದು ಸಂಜೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದು, ಈ Read more…

ಮಹಿಳೆ ಮೇಲೆ ಹಾದು ಹೋಯ್ತು ವೇಗವಾಗಿ ಬಂದ ರೈಲು; ಮರುಕ್ಷಣ ಆಕೆ ಮಾಡಿದ್ದೇನು….?

ಸಾಮಾಜಿಕ ಜಾಲತಾಣದಲ್ಲಿ ಸ್ಪೂರ್ತಿದಾಯಕ, ತಮಾಷೆಯ, ಭಯಾನಕ ಮುಂತಾದ ದೃಶ್ಯಗಳ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತದೆ. ಇದೀಗ ಮಹಿಳೆಯೊಬ್ಬರು ರೈಲಿನ ಕೆಳಗೆ ಮಲಗಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. Read more…

ಪ್ರಾಣಿಗಳಿಗಿಂತ ಮನುಷ್ಯರ ಆಯಸ್ಸು ಹೆಚ್ಚಾಗಿರುವುದೇಕೆ….? ಇಲ್ಲಿದೆ ಇಂಟ್ರೆಸ್ಟಿಂಗ್‌ ಸಂಗತಿ

ಪ್ರಾಣಿಗಳಿಗಿಂತ ಮನುಷ್ಯರಿಗೆ ಆಯುಷ್ಯ ಹೆಚ್ಚು. ನಾಯಿ, ಬೆಕ್ಕು ಸೇರಿದಂತೆ ಅನೇಕ ಪ್ರಾಣಿಗಳು ಕೇವಲ 20 ವರ್ಷ ಬದುಕುತ್ತವೆ. ಆದ್ರೆ 100 ವರ್ಷಕ್ಕಿಂತ ಹೆಚ್ಚು ಕಾಲ ಬದುಕಿರುವ ಮನುಷ್ಯರೂ ನಮ್ಮಲ್ಲಿದ್ದಾರೆ. Read more…

ಬೆರಗಾಗಿಸುತ್ತೆ ‘ಕೆಜಿಎಫ್ – 2’ ಚಿತ್ರದ ಮೊದಲ ದಿನದ ಗಳಿಕೆ….!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಕೆಜಿಎಫ್ – 2 ಚಿತ್ರ ಗುರುವಾರದಂದು ವಿಶ್ವದಾದ್ಯಂತ ತೆರೆಕಂಡಿದೆ. ಭಾರತವೂ ಸೇರಿದಂತೆ 70 ದೇಶಗಳಲ್ಲಿ ಈ ಚಿತ್ರ ತೆರೆಕಂಡಿದ್ದು, ಮೊದಲ Read more…

‘ಆರೋಪ’ ಹೊತ್ತು ರಾಜೀನಾಮೆ ನೀಡುತ್ತಿರುವ ಬಿಜೆಪಿ ಸರ್ಕಾರದ 3 ನೇ ಸಚಿವ ಕೆ.ಎಸ್. ಈಶ್ವರಪ್ಪ…!

ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಜೆಡಿಎಸ್ – ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರ ಪತನಗೊಂಡ ಬಳಿಕ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ 2019 ರ ಜುಲೈನಲ್ಲಿ ಅಧಿಕಾರಕ್ಕೆ ಬಂದಿದ್ದು, ಈವರೆಗಿನ Read more…

ಬಾಟಲಿ ಕ್ಯಾಪ್ ನುಂಗಿ ಉಸಿರಾಡಲಾಗದೆ ಒದ್ದಾಡಿದ ಬಾಲಕ: ಶಿಕ್ಷಕಿಯ ಸಮಯ‌ ಪ್ರಜ್ಞೆಯಿಂದ ಬಚಾವ್

ಶಾಲಾ ಶಿಕ್ಷಕರೊಬ್ಬರ ಜವಾಬ್ದಾರಿಯುತ ನಡೆಯಿಂದಾಗಿ ಒಂಭತ್ತು ವರ್ಷದ ಬಾಲಕ ಪ್ರಾಣಾಪಾಯದಿಂದ ಪಾರಾಗಿರೋ ಘಟನೆ ನಡೆದಿದೆ. ಆಕಸ್ಮಿಕವಾಗಿ ಪ್ಲಾಸ್ಟಿಕ್ ಬಾಟಲಿಯ ಮುಚ್ಚಳವನ್ನು ಬಾಲಕ ನುಂಗಿದ್ದಾನೆ. ತಮ್ಮ ಚಾಕಚಕ್ಯತೆಯಿಂದ ಕೂಡಲೇ ಶಿಕ್ಷಕರು Read more…

ಈಶ್ವರಪ್ಪ ರಾಜೀನಾಮೆಗೆ ಕಾರಣವಾಯ್ತು ದೆಹಲಿಯಿಂದ ಬಂದ ಆ ಒಂದು ಕರೆ…!

ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಸಚಿವ ಕೆ.ಎಸ್. ಈಶ್ವರಪ್ಪ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು Read more…

ಹದಿಹರೆಯದಲ್ಲೇ ಕೂದಲು ಬೆಳ್ಳಗಾಗ್ತಿದ್ಯಾ…? ಇಲ್ಲಿದೆ ‘ಪರಿಹಾರ’

ವೃದ್ಯಾಪ್ಯ ಬಂದ್ಮೇಲೆ ಕೂದಲು ಬೆಳ್ಳಗಾಗುವುದು ಸಹಜ. ಆದ್ರೆ ಕೆಲವರಿಗೆ ಚಿಕ್ಕ ವಯಸ್ಸಿನಲ್ಲೇ ಕೂದಲು ನೆರೆತು ಹೋಗಲಾರಂಭಿಸುತ್ತದೆ. ಆನುವಂಶೀಯತೆ, ಪೋಷಕಾಂಶಗಳ ಕೊರತೆ ಹಾಗೂ ಪರಿಸರ ಸಂಬಂಧಿ ಸಮಸ್ಯೆಗಳು ಈ ರೀತಿ Read more…

ಸತತ ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಮತ್ತೊಂದು ಶಾಕ್…!

ಪ್ರಸಕ್ತ ಸಾಲಿನ ಐಪಿಎಲ್ ನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಆಡಿದ ಐದೂ ಪಂದ್ಯಗಳಲ್ಲಿ ಪರಾಭವಗೊಂಡಿದ್ದು, ಖಾತೆ ತೆರೆಯಲಾಗದೆ ಕಂಗಾಲಾಗಿ ಕುಳಿತಿದೆ. ಇದರ ಜೊತೆಗೆ ಗಾಯದ Read more…

BIG NEWS: ಫಿಲಿಪೈನ್ಸ್‌ನಲ್ಲಿ ʼಮೆಗಿʼ ಆರ್ಭಟ; ಚಂಡಮಾರುತಕ್ಕೆ 138 ಜನ ಬಲಿ

ಉಷ್ಣವಲಯದ ಭೀಕರ ಚಂಡಮಾರುತ ಮೆಗಿ ಫಿಲಿಪೈನ್ಸ್‌ಗೆ ಅಪ್ಪಳಿಸಿದೆ. ಚಂಡಮಾರುತದ ಹೊಡೆತಕ್ಕೆ ಸಿಲುಕಿ 138 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ಭಾನುವಾರದಿಂದ್ಲೇ ಫಿಲಿಪೈನ್ಸ್‌ನ ಮಧ್ಯ ಮತ್ತು ದಕ್ಷಿಣ ಭಾಗಗಳಲ್ಲಿ ಮೆಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...