alex Certify Live News | Kannada Dunia | Kannada News | Karnataka News | India News - Part 336
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವಾಲ್ಮೀಕಿ ನಿಗಮದಲ್ಲಿ ಅಕ್ರಮ: ಪ್ರಮುಖ ಆರೋಪಿ ಸಂಬಂಧಿಕರಿಗೂ ಇಡಿ ನೋಟಿಸ್

ಬಳ್ಳಾರಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ನೆಕ್ಕಂಟಿ ನಾಗರಾಜ್ ಸಂಬಂಧಿಕರಿಗೂ ಇಡಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ನಿಗಮದ 89.62 ಕೋಟಿ Read more…

ಗೌರವ ಡಾಕ್ಟರೇಟ್ ನಿರಾಕರಿಸಿದ ಕಿಚ್ಚ ಸುದೀಪ್

ಬೆಂಗಳೂರು: ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರು ಸಮಾಜಮುಖಿ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಯನ್ನು ಗುರುತಿಸಿ Read more…

ಬೆಂಗಳೂರು ಸೇರಿದಂತೆ ಆಗಸ್ಟ್ 12ರವರೆಗೆ ಭಾರಿ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ಕರಾವಳಿ, ಮಲೆನಾಡಿನ ಬಳಿಕ ಇದೀಗ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವರುಣಾರ್ಭಟ ಜೋರಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಆಗಸ್ಟ್ 12 ರವರೆಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ Read more…

VIRAL VIDEO: ‘ವರದಕ್ಷಿಣೆ’ ಕೇಳಿದ್ದಕ್ಕೆ ಶಾಸ್ತಿ; ವರನನ್ನು ಕುರ್ಚಿಗೆ ಕಟ್ಟಿ ಅವಮಾನಿಸಿದ ವಧು…!

ವರದಕ್ಷಿಣೆ ಕೇಳುವುದು ಹಾಗೂ ನೀಡುವುದು ಅಪರಾಧ ಎಂದು ಕಾನೂನಿನಲ್ಲಿ ಉಲ್ಲೇಖಿಸಲಾಗಿದೆ. ಇಷ್ಟಾದರೂ ಸಹ ವರದಕ್ಷಿಣೆ ಕೇಳುವುದು ಇನ್ನೂ ಪೂರ್ಣವಾಗಿ ನಿಂತಿಲ್ಲ. ಮದುವೆಗೆ ಮುನ್ನ ಪಡೆದುಕೊಂಡಿದ್ದು ಸಾಲದೆಂಬಂತೆ ತಾಳಿ ಕಟ್ಟುವ Read more…

KSRTC ಚಾಲಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಶಿವಮೊಗ್ಗ: ಸರ್ಕಾರಿ ಸಾರಿಗೆ ಸಂಸ್ಥೆಯ ಶಿವಮೊಗ್ಗ ವಿಭಾಗದಲ್ಲಿ ಶಿವಮೊಗ್ಗ, ಭದ್ರಾವತಿ, ಹೊನ್ನಾಳಿ, ಸಾಗರ, ಶಿಕಾರಿಪುರ ಇಲ್ಲಿಗೆ ಹೊರಗುತ್ತಿಗೆ ಆಧಾರದ ಮೇಲೆ ಚಾಲಕರು ಬೇಕಾಗಿದ್ದಾರೆ. ಚಾಲಕರನ್ನು ಆಯ್ಕೆಮಾಡಲು ಬೇಕಾಗಿರುವ ದಾಖಲಾತಿಗಳು: Read more…

Watch Video: ಮುಂಬೈ ಲೋಕಲ್ ಟ್ರೈನ್ ನಲ್ಲಿ ಯುವತಿ ಡಾನ್ಸ್; ನೆಟ್ಟಿಗರಿಂದ ‘ಮಿಶ್ರ ಪ್ರತಿಕ್ರಿಯೆ’

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಕೆಲವರು ಲೈಕ್ಸ್ ಹಾಗೂ ಕಾಮೆಂಟ್ ಗಿಟ್ಟಿಸಿಕೊಳ್ಳಲು ತರಹೇವಾರಿ ಸರ್ಕಸ್ ಮಾಡುತ್ತಿರುತ್ತಾರೆ. ತಮ್ಮ ವಿಡಿಯೋಗಳನ್ನು ಅಪ್ಲೋಡ್ ಮಾಡಿ ಗಮನ ಸೆಳೆಯಲು ಯತ್ನಿಸುತ್ತಾರೆ. ಇಂತಹ ಹಲವಾರು ವಿಡಿಯೋಗಳು Read more…

ಮೂರು ತಿಂಗಳಲ್ಲಿ 60 ಲಕ್ಷ ಕೋಟಿ ರೂ. ಯುಪಿಐ ವಹಿವಾಟು

ನವದೆಹಲಿ: 2024- 25ರ ಹಣಕಾಸು ವರ್ಷದ ಜೂನ್ ತ್ರೈಮಾಸಿಕದಲ್ಲಿ ಯುಪಿಐ ವಹಿವಾಟು ಶೇಕಡ 36ರಷ್ಟು ಹೆಚ್ಚಳವಾಗಿದೆ. ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಗೆ ಈ Read more…

Shocking Video: ಹಾಡಹಗಲೇ ನಡುರಸ್ತೆಯಲ್ಲಿ ಪತಿಯಿಂದ ಪತ್ನಿಗೆ ಮನಬಂದಂತೆ ಥಳಿತ; ಜಗಳ ಬಿಡಿಸುವುದನ್ನು ಬಿಟ್ಟು ರೀಲ್ಸ್ ಮಾಡುತ್ತ ನಿಂತ ಜನ…!

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ನಿಜಕ್ಕೂ ಆಘಾತಕಾರಿಯಾಗಿದೆ. ಪತಿಯೊಬ್ಬ ಹಾಡಹಗಲೇ ನಡು ರಸ್ತೆಯಲ್ಲಿ ತನ್ನ ಪತ್ನಿಗೆ ಮನಬಂದಂತೆ ಥಳಿಸಿದ್ದು, ಇಬ್ಬರ ನಡುವಿನ ಹೊಡೆದಾಟವನ್ನು ಬಿಡಿಸಬೇಕಾದ ಜನ ಅದೆಲ್ಲವನ್ನು Read more…

SHOCKING VIDEO: ಕಾರಿನ ಸನ್ ರೂಫ್ ತೆರೆದು ಗೆಳೆಯನ ಜೊತೆ ಯುವತಿ ಮದ್ಯ ಸೇವನೆ; ಪೊಲೀಸರಿಂದ ಜೋಡಿ ಅರೆಸ್ಟ್…!

ಯುವತಿಯೊಬ್ಬಳು ತನ್ನ ಗೆಳೆಯನ ಜೊತೆ ಕಾರಿನ ಸನ್ ರೂಫ್ ತೆರೆದು ತಾವು ಸಾಗುವ ಮಾರ್ಗ ಮಧ್ಯದಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ಬಹಿರಂಗವಾಗಿ ಮದ್ಯ ಸೇವಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ Read more…

BREAKING: ಮೇಲಾಧಿಕಾರಿಗಳ ಕಿರುಕುಳದಿಂದ ಲಾಡ್ಜ್ ನಲ್ಲಿ ನೇಣಿಗೆ ಶರಣಾದ ಬ್ಯಾಂಕ್ ಉದ್ಯೋಗಿ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹೊಸದುರ್ಗದ ಲಾಡ್ಜ್ ನಲ್ಲಿ ಐಡಿಎಫ್‌ಸಿ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಂ. ಸಂತೋಷ್(40) ಆತ್ಮಹತ್ಯೆ ಮಾಡಿಕೊಂಡವರು. ಬೆಂಗಳೂರಿನಲ್ಲಿ IDFC ಬ್ಯಾಂಕ್ ಉದ್ಯೋಗಿಯಾಗಿದ್ದ ಸಂತೋಷ್ ಹೊಸದುರ್ಗದ Read more…

ಬೆಂಕಿ ತಗುಲಿ ಸುಟ್ಟು ಕರಕಲಾದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್: ಅದೃಷ್ಟವಶಾತ್ ಪ್ರಯಾಣಿಕರು ಪಾರು

ಬೆಂಗಳೂರು: ಬೆಂಗಳೂರು ಮಹಾನಗರದಲ್ಲಿ ಸೋಮವಾರ ರಾತ್ರಿ ಭಾರಿ ಮಳೆಯಾಗಿದ್ದು, ಧಾರಾಕಾರ ಮಳೆ ನಡುವೆ ಬೆಂಕಿ ತಗುಲಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಸುಟ್ಟು ಕರಕಲಾಗಿದೆ. ಮಾನ್ಯತಾ ಟೆಕ್ ಪಾರ್ಕ್ ಸಮೀಪ Read more…

ಮಗಳ ಮದುವೆಗೆಂದು ಕೂಡಿಟ್ಟ ಹಣ ಎಗರಿಸಿ ಪ್ರಿಯಕರನ ಜೊತೆ ಮಹಿಳೆ ಪರಾರಿ….!

ಮಹಿಳೆಯೊಬ್ಬಳು ತನ್ನ ಮಗಳ ಮದುವೆಗೆಂದು ಕೂಡಿಟ್ಟ ಹಣವನ್ನು ತೆಗೆದುಕೊಂಡು ತನ್ನ ಪ್ರಿಯಕರನ ಜೊತೆ ಪರಾರಿಯಾಗಿರುವ ಆಘಾತಕಾರಿ ಘಟನೆ ಬಿಹಾರದಲ್ಲಿ ನಡೆದಿದೆ. ಮುಜಫರ್ ಪುರದ ಈ ಮಹಿಳೆ ಮಗ – Read more…

Viral Video: ನಿಯಂತ್ರಣ ತಪ್ಪಿ ಗಾಲ್ಫ್ ಕೋರ್ಸ್ ನಲ್ಲಿ ಲ್ಯಾಂಡ್ ಆದ ಲಘು ವಿಮಾನ; ಸಣ್ಣ ಪುಟ್ಟ ಗಾಯಗಳೊಂದಿಗೆ ಪೈಲೆಟ್ ಪಾರು

ಅಮೆರಿಕಾದಲ್ಲಿ ನಿಯಂತ್ರಣ ತಪ್ಪಿದ ಲಘು ವಿಮಾನ ಒಂದು ಗಾಲ್ಫ್ ಕೋರ್ಸ್ ನಲ್ಲಿ ಕ್ರ್ಯಾಶ್ ಲ್ಯಾಂಡ್ ಆಗಿದ್ದು, ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಅಪಘಾತದಲ್ಲಿ ವಿಮಾನದ Read more…

ಕಾಲಮಿತಿಯೊಳಗೆ ಕೋರ್ಟ್ ಆದೇಶ ಪಾಲನೆಗೆ ಇಲಾಖೆಗಳಲ್ಲಿ ಕಾನೂನು ಕೋಶ ರಚಿಸಲು ಹೈಕೋರ್ಟ್ ಸಲಹೆ

ಬೆಂಗಳೂರು: ನ್ಯಾಯಾಲಯದ ಆದೇಶ, ತೀರ್ಪುಗಳನ್ನು ಕಾಲಮಿತಿಯೊಳಗೆ ಜಾರಿಗೊಳಿಸಲು ಅನುಕೂಲವಾಗುವಂತೆ ಪ್ರತಿ ಇಲಾಖೆಯಲ್ಲಿಯೂ ಪ್ರತ್ಯೇಕ ಕೋಶ ರಚನೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸಲಹೆ ನೀಡಿದೆ. ಕೋರ್ಟ್ ಆದೇಶ ಪಾಲನೆ Read more…

Video: ಇದ್ದಕ್ಕಿದ್ದಂತೆ ಸಾವನ್ನಪ್ಪಿದ ಮತ್ತೊಂದು ಪ್ರಕರಣ; ನೃತ್ಯ ಮಾಡುವಾಗಲೇ ಕುಸಿದು ಬಿದ್ದ ಶಿಕ್ಷಕ….!

ಇತ್ತೀಚಿನ ದಿನಗಳಲ್ಲಿ ಇದ್ದಕ್ಕಿದ್ದಂತೆ ಸಾವನ್ನಪ್ಪುತ್ತಿರುವ ಹಲವು ಪ್ರಕರಣಗಳು ವರದಿಯಾಗುತ್ತಿವೆ. ಕೋವಿಡ್ ಸಾಂಕ್ರಾಮಿಕದ ಬಳಿಕ ಇಂತಹ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದರೂ ಇದಕ್ಕೆ ಈವರೆಗೆ ಸ್ಪಷ್ಟ Read more…

ಎಂಪಿಎಂಗೆ 20,000 ಹೆಕ್ಟೇರ್ ಅರಣ್ಯ ಪ್ರದೇಶ 40 ವರ್ಷಗಳಿಗೆ ಗುತ್ತಿಗೆ ಪ್ರಸ್ತಾಪ ಕೇಂದ್ರದ ಮುಂದಿಲ್ಲ: ಸ್ಪಷ್ಟನೆ

ನವದೆಹಲಿ: ಭದ್ರಾವತಿ ಎಂಪಿಎಂ ಕಾರ್ಖಾನೆಗೆ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳ 20,000 ಹೆಕ್ಟೇರ್ ಅರಣ್ಯ ಪ್ರದೇಶವನ್ನು 40 ವರ್ಷಗಳಿಗೆ ಗುತ್ತಿಗೆ ನೀಡುವ ಪ್ರಸ್ತಾಪ ಕೇಂದ್ರದ ಮುಂದಿಲ್ಲ ಎಂದು Read more…

Vastu Tips: ಅದೃಷ್ಟವನ್ನೇ ಬದಲಾಯಿಸುತ್ತೆ ಮನೆಯಲ್ಲಿ ನಾವು ಹಾಕುವ ಪರದೆಗಳ ಬಣ್ಣ….!

ಕರ್ಟನ್‌ಗಳು ಮನೆಯ ಇಂಟೀರಿಯರ್‌ಗೆ ತಕ್ಕಂತಿರಬೇಕು ಎಂದು ಎಲ್ಲರೂ ಬಯಸ್ತಾರೆ. ಮನೆಯ ಬಣ್ಣಕ್ಕೆ ಮ್ಯಾಚಿಂಗ್‌ ಆಗಿರುವ ಸುಂದರ ಕರ್ಟನ್‌ಗಳನ್ನು ಆಯ್ಕೆ ಮಾಡಿಕೊಳ್ತಾರೆ. ಆದರೆ ಕರ್ಟನ್‌ ಅಳವಡಿಕೆಗೆ ಕೂಡ ವಾಸ್ತುಶಾಸ್ತ್ರದಲ್ಲಿ ಕೆಲವು Read more…

ಪಾಪಿ ಪುತ್ರನಿಂದ ಹೇಯ ಕೃತ್ಯ: ಮದ್ಯದ ಅಮಲಲ್ಲಿ ತಾಯಿ ಮೇಲೆ ಅತ್ಯಾಚಾರ

ಚಿಕ್ಕಬಳ್ಳಾಪುರ: ಗುಡಿಬಂಡೆ ತಾಲೂಕಿನ ಉಲ್ಲೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮವೊಂದರಲ್ಲಿ ಮಗನೇ ತಾಯಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಮದ್ಯದ ಅಮಲಿನಲ್ಲಿ ಭಾನುವಾರ ರಾತ್ರಿ ಕೃತ್ಯವೆಸಗಿದ್ದು, ತಂದೆ, ತಾಯಿಯ ಮೇಲೆ Read more…

ಕಣ್ತುಂಬಿಕೊಳ್ಳಿ ಭಾಗಮಂಡಲದ ಸೊಬಗು…..!

ಕರ್ನಾಟಕದ ಕೊಡಗು ಜಿಲ್ಲೆಯಲ್ಲಿರುವ ಕಾವೇರಿ ಪ್ರಸಿದ್ಧ ತೀರ್ಥ ಕ್ಷೇತ್ರಗಳಲ್ಲಿ ಒಂದಾಗಿದೆ. ಭಾಗಮಂಡಲ, ಕಾವೇರಿ ನದಿಯ ದಂಡೆಯ ಮೇಲಿನ ನದಿಯ ಹರಿವಿಗೆ ಎದುರು ದಿಕ್ಕಿನಲ್ಲಿರುವ ವಿಸ್ತರಣೆಗಳ ಮೇಲೆ ಇದು ನೆಲೆಗೊಂಡಿದೆ. Read more…

ಫುಟ್ ಪಾತ್ ನಲ್ಲಿ ವ್ಯಾಪಾರ ಮಾಡುವವರ ಗಮನಕ್ಕೆ: ಸಾಮಗ್ರಿ ಜಪ್ತಿಗೆ ಸೂಚನೆ

ದಾವಣಗೆರೆ: ಫುಟ್ ಪಾತ್‌ನಲ್ಲಿ ವ್ಯಾಪಾರ ನಿಷಿದ್ದವಾಗಿದ್ದು, ವ್ಯಾಪಾರ ಮಾಡುವವರ ಸಾಮಗ್ರಿ ಜಪ್ತಿಗೆ ಸೂಚನೆ ನೀಡಲಾಗಿದೆ. ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವ್ಯಾಪಾರ ಮಾಡುವ ಬೀದಿಬದಿ ವ್ಯಾಪಾರಿಗಳು ಮತ್ತು ಈ Read more…

ʼಯೋಗʼ ಮಾಡುವ ಮುನ್ನ ನೀರು ಕುಡಿಯಬಾರದಾ…..? ಇಲ್ಲಿದೆ ಉತ್ತರ

ಯೋಗ ಮಾಡುವಾಗ ನೀರು ಕುಡಿಯಬಾರದು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಆದರೆ ಅದರ ಹಿಂದಿರುವ ವೈಜ್ಞಾನಿಕ ಕಾರಣವೇನು ಗೊತ್ತೇ…? ಯೋಗ ಮಾಡುವ ಅತ್ಯುತ್ತಮ ಸಮಯ ಎಂದರೆ ಮುಂಜಾನೆ. ಎದ್ದಾಕ್ಷಣ Read more…

ಹೀಗೆ ಮಾಡಿ ತ್ವಚೆಯ ಆರೈಕೆ

ವಯಸ್ಸು 40ರ ಗಡಿ ದಾಟುತ್ತಿದ್ದಂತೆ ತ್ವಚೆ ಮೊದಲಿನ ಆಕರ್ಷಣೆ ಕಳೆದುಕೊಳ್ಳುತ್ತದೆ. ಅಲ್ಲಲ್ಲಿ ಸುಕ್ಕು, ನೆರಿಗೆಗಳು ಕಾಣಿಸಿಕೊಳ್ಳುತ್ತವೆ. ನೀವು ಕೆಲವು ವಸ್ತುಗಳಿಂದ ದೂರವಿರುವುದರಿಂದ ನಿಮ್ಮಲ್ಲಿ ವಯಸ್ಸಾದ ಲಕ್ಷಣಗಳಾಗುವುದನ್ನು ಮತ್ತಷ್ಟು ಮುಂದೆ Read more…

ಈ ಎಣ್ಣೆಯಿಂದ ಬಾಯಿ ಮುಕ್ಕಳಿಸಿ; ದೂರಗೊಳಿಸಿ ಅನೇಕ ಸಮಸ್ಯೆ

ತಾಜಾ ಕೊಬ್ಬರಿ ಎಣ್ಣೆಯನ್ನು ಬಾಯಿಗೆ ಹಾಕಿ ಹತ್ತರಿಂದ ಇಪ್ಪತ್ತು ನಿಮಿಷದವರೆಗೂ ಮುಕ್ಕಳಿಸಬೇಕು. ಕಡಿಮೆ ಅಂದರೂ ಹದಿನೈದು ನಿಮಿಷ ಮಾಡಬೇಕು. ನಂತರ ಉಗುರು ಬೆಚ್ಚಗಿರುವ ನೀರಿನಲ್ಲಿ ಸ್ವಲ್ಪ ಉಪ್ಪು ಹಾಕಿ Read more…

ʼತಲೆ ಹೊಟ್ಟುʼ ನಿವಾರಣೆಗೆ ಬೆಸ್ಟ್ ಈ ಮನೆಮದ್ದು

ಹವಾಮಾನ ಬದಲಾಗುತ್ತಿದ್ದಂತೆ ತಲೆಹೊಟ್ಟಿನ ಸಮಸ್ಯೆಯೂ ಕಾಡುತ್ತದೆ. ಅದರಲ್ಲೂ ಕಚೇರಿಗೆ ತೆರಳಿ ಎಸಿ ಕೆಳಗೆ ಕೆಲಸ ಮಾಡುವವರ ತಲೆಯಲ್ಲಿ ಡ್ಯಾಂಡ್ರಫ್ ತಪ್ಪುವುದೇ ಇಲ್ಲ. ಕೆಲವು ಮನೆಮದ್ದುಗಳ ಮೂಲಕ ಇದರಿಂದ ಮುಕ್ತಿ Read more…

ತ್ಯಾವರೆಕೊಪ್ಪದ ಹಿರಿಯ ಸಿಂಹ ‘ಆರ್ಯ’ ಸಾವು

ಶಿವಮೊಗ್ಗ: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶಿವಮೊಗ್ಗ ತ್ಯಾವರೆಕೊಪ್ಪ ಹುಲಿ -ಸಿಂಹಧಾಮದ ಹಿರಿಯ ಗಂಡು ಸಿಂಹ ಆರ್ಯ(18) ಸೋಮವಾರ ಮೃತಪಟ್ಟಿದೆ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಆರ್ಯ ಸಿಂಹ ತೀವ್ರ Read more…

ಆ. 27 ಕ್ಕೆ ಕೆಎಎಸ್ ಪರೀಕ್ಷೆ ನಿಗದಿಗೆ ಅನುಮತಿ ಕೇಳಿದ KPSC

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ ಆಗಸ್ಟ್ 25ರಂದು ನಡೆಸಲು ಉದ್ದೇಶಿಸಿದ್ದ ಕೆಎಎಸ್ ನೇಮಕಾತಿ ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡಲಿದೆ. ಮುಖ್ಯಮಂತ್ರಿಗಳ ಸೂಚನೆ ಹಿನ್ನೆಲೆಯಲ್ಲಿ ಆಗಸ್ಟ್ 27ರಂದು ಕೆಎಎಸ್ ಪೂರ್ವಭಾವಿ ಪರೀಕ್ಷೆ Read more…

ರೈತರಿಗೆ ಗುಡ್ ನ್ಯೂಸ್: ವಾರದೊಳಗೆ ಬೆಳೆ ಹಾನಿ ಪರಿಹಾರ

ಶಿವಮೊಗ್ಗ: ಮಳೆಯಿಂದ ಬೆಳೆ ಹಾನಿಗೊಳಗಾದ ರೈತರಿಗೆ ವಾರದೊಳಗೆ ಪರಿಹಾರ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ Read more…

ಮಕ್ಕಳಿಗೆ ಮಾಡಿ ಕೊಡಿ ‘ಡ್ರೈ ಫ್ರೂಟ್ಸ್’ ರೈಸ್ ಬಾತ್

ಕೆಲ ಮಕ್ಕಳು ಡ್ರೈ ಫ್ರೂಟ್ಸ್ ತಿನ್ನಲು ಇಷ್ಟಪಡುವುದಿಲ್ಲ. ಅದರೆ ತಾಯಂದಿರಿಗೆ ಪೋಷಕಾಂಷಗಳನ್ನು ಹೊಂದಿರುವ ಡ್ರೈ ಫ್ರೂಟ್ಸ್ ಗಳನ್ನು ಮಕ್ಕಳಿಗೆ ತಿನ್ನಿಸಿ ಶಕ್ತಿ ತುಂಬುವ ಉತ್ಸಾಹ. ಇದಕ್ಕೆ ಇಲ್ಲಿದೆ ಒಂದು Read more…

ಮನೆಯಲ್ಲೆ ತಯಾರಿಸಿ ಗರಿ ಗರಿಯಾದ ʼನಿಪ್ಪಟ್ಟುʼ

ಬೇಕಾಗುವ ಸಾಮಾಗ್ರಿಗಳು : ಅಕ್ಕಿ ಹಿಟ್ಟು 1 ಕಪ್, ಮೈದಾಹಿಟ್ಟು 2 ಚಮಚ , ಒಣ ಕೊಬ್ಬರಿ 1/4 ಕಪ್, ಹುರಿದು ಪುಡಿ ಮಾಡಿದ ನೆಲಗಡಲೆ ಪುಡಿ 2 Read more…

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತೆ ‘ಬಜ್ರಾ ರಾಬ್’

ಎಲ್ಲರೂ ತಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸುವತ್ತ ಗಮನಕೊಡುತ್ತಿದ್ದಾರೆ. ಇದೀಗ ನಾವು ಹೇಳಿಕೊಡಲಿರುವ ಈ ಪಾಕವಿಧಾನವು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ನಾಲಿಗೆಗೂ ರುಚಿ ಕೊಡುತ್ತದೆ. ಬಜ್ರಾ ರಾಬ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...