alex Certify Live News | Kannada Dunia | Kannada News | Karnataka News | India News - Part 317
ಕನ್ನಡ ದುನಿಯಾ
    Dailyhunt JioNews

Kannada Duniya

ತೆರೆಮೇಲೆ ಬರಲಿದೆ ‘ರತನ್ ಟಾಟಾ’ ಜೀವನಾಧಾರಿತ ಸಿನಿಮಾ : ಜೀ ಗ್ರೂಪ್ ‘ಸುಭಾಷ್ ಚಂದ್ರ’ ಘೋಷಣೆ..!

ನವದೆಹಲಿ: ಟಾಟಾ ಸಮೂಹದ ಅಧ್ಯಕ್ಷ ರತನ್ ಟಾಟಾ ಅವರು ದಕ್ಷಿಣ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಹಿರಿಯ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ಅಂತ್ಯಕ್ರಿಯೆ ಗುರುವಾರ ಮುಂಬೈನಲ್ಲಿ Read more…

ನವಜಾತ ಹೆಣ್ಣುಶಿಶುವನ್ನು ರೈಲು ಹಳಿ ಮೇಲೆ ಎಸೆದ ನರ್ಸ್;‌ ಸಿಸಿ ಟಿವಿಯಲ್ಲಿ ʼಶಾಕಿಂಗ್‌ʼ ದೃಶ್ಯ ಸೆರೆ

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಎರಡು ದಿನಗಳ ಹೆಣ್ಣು ಮಗುವೊಂದು ರೈಲ್ವೆ ಹಳಿ ಮೇಲೆ ಪತ್ತೆಯಾಗಿದ್ದು, ಇದನ್ನು ರಕ್ಷಿಸಿದ ನಂತರ, ಸಿಸಿ ಟಿವಿ ದೃಶ್ಯಾವಳಿ ಪರಿಶೀಲಿಸಿದ ವೇಳೆ ಆತಂಕಕಾರಿ ವಿವರ ಬಹಿರಂಗವಾಗಿದೆ. Read more…

ಅಲ್ಲಾ ಬಯಸಿದರೆ ಕೇಂದ್ರದ ಬಿಜೆಪಿ ಸರ್ಕಾರ ಪತನವಾಗಲಿದೆ : ಸಚಿವ ಜಮೀರ್ ಅಹ್ಮದ್ ಭವಿಷ್ಯ..!

ವಿಜಯಪುರ: ‘ಅಲ್ಲಾ ಬಯಸಿದರೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಪತನವಾಗುತ್ತದೆ’ ಎಂದು ವಿಜಯಪುರದಲ್ಲಿ ನಡೆದ ವಕ್ಫ್ ಅದಾಲತ್ ಕಾರ್ಯಕ್ರಮದಲ್ಲಿ ಸಚಿವ ಜಮೀರ್ ಅಹ್ಮದ್ ಹೇಳಿಕೆ ನೀಡಿದ್ದಾರೆ. ಬಿಜೆಪಿಯನ್ನು 240ಕ್ಕೆ ನಿಲ್ಲಿಸಿದ Read more…

BIG NEWS : ನಾಡಹಬ್ಬ ದಸರಾಗೆ ಶುಭ ಕೋರಿ ವಿಪಕ್ಷಗಳಿಗೆ ಟಾಂಗ್ ನೀಡಿದ ರಾಜ್ಯ ಸರ್ಕಾರ..!

ಬೆಂಗಳೂರು : ನಾಡಹಬ್ಬ ದಸರಾ ಹಿನ್ನೆಲೆ ರಾಜ್ಯದ ಜನತೆಗೆ ಸರ್ಕಾರ ಬಹಳ ವಿಭಿನ್ನವಾಗಿಯೇ ಶುಭ ಕೋರಿದೆ. ಶುಭ ಕೋರುವ ನೆಪದಲ್ಲಿ ವಿಪಕ್ಷಗಳಿಗೆ ಟಾಂಗ್ ಕೂಡ ನೀಡಿದೆ. ನಾಡಿನ ಸಮಸ್ತ Read more…

‘ಬಾಂಗ್ಲಾ’ ದೇವಾಲಯಕ್ಕೆ ಪ್ರಧಾನಿ ಮೋದಿ ಗಿಫ್ಟ್ ಆಗಿ ನೀಡಿದ್ದ ಕಾಳಿ ದೇವಿಯ ಕಿರೀಟ ಕಳುವು : ‘CCTV’ ಯಲ್ಲಿ ದೃಶ್ಯ ಸೆರೆ |VIDEO

ನವದೆಹಲಿ: ಬಾಂಗ್ಲಾದೇಶದ ಸತ್ಖೀರಾದ ಜೆಶೋರೇಶ್ವರಿ ಕಾಳಿ ದೇವಸ್ಥಾನದಲ್ಲಿ ಕಾಳಿ ದೇವಿಯ ಬೆಳ್ಳಿ, ಚಿನ್ನದ ಲೇಪಿತ ಕಿರೀಟವನ್ನು ಗುರುವಾರ ಮಧ್ಯಾಹ್ನ ಕಳವು ಮಾಡಲಾಗಿದೆ. ಭಕ್ತಿಯ ಮಹತ್ವದ ಸಂಕೇತವಾದ ಈ ಕಿರೀಟವನ್ನು Read more…

ಪ್ರೀತಿ ನಿರಾಕರಿಸಿದ್ದಕ್ಕೆ ಘೋರ ಕೃತ್ಯ; ಬಾಟಲಿಯಿಂದ ಇರಿದು ಕಾಲೇಜು ವಿದ್ಯಾರ್ಥಿನಿಯ ಬರ್ಬರ ಹತ್ಯೆ

ಆಘಾತಕಾರಿ ಘಟನೆಯೊಂದರಲ್ಲಿ, 22 ವರ್ಷದ ಯುವಕನೊಬ್ಬ ತನ್ನನ್ನು ಪ್ರೀತಿಸಲು ನಿರಾಕರಿಸಿದಳೆಂಬ ಕಾರಣಕ್ಕೆ ಕಾಲೇಜು ವಿದ್ಯಾರ್ಥಿನಿಯನ್ನು ಬರ್ಬರವಾಗಿ ಹತ್ಯೆ ಮಾಡಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಶಿವಗಂಗಾ Read more…

Railway New service : ಒಂದೇ ಟಿಕೆಟ್ ನಲ್ಲಿ ನೀವು 56 ದಿನ ದೇಶಾದ್ಯಂತ ಪ್ರಯಾಣಿಸಬಹುದು, ಬೆಲೆಯೂ ಕಡಿಮೆ !

ದೇಶಾದ್ಯಂತ ಪ್ರತಿದಿನ ಲಕ್ಷಾಂತರ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಕಡಿಮೆ ವೆಚ್ಚ ಮತ್ತು ಆರಾಮದಾಯಕ ಪ್ರಯಾಣದಿಂದಾಗಿ ಅನೇಕ ಜನರು ರೈಲು ಪ್ರಯಾಣವನ್ನು ಬಯಸುತ್ತಾರೆ.ಸಾಮಾನ್ಯವಾಗಿ ಹೆಚ್ಚಿನ ಜನರು ರೈಲಿನಲ್ಲಿ ಪ್ರಯಾಣಿಸಲು ಬಯಸಿದರೆ Read more…

ʼಓಲಾʼ ಸೇವಾ ಕೇಂದ್ರದಿಂದಲೇ ದೋಷಪೂರಿತ ಸ್ಕೂಟರ್‌ ಮಾಹಿತಿ ಹಂಚಿಕೊಂಡ ಗ್ರಾಹಕ | Video

ಗ್ರಾಹಕರ ಸೇವೆಗೆ ಸಂಬಂಧಿಸಿದಂತೆ ಸ್ಟ್ಯಾಂಡಪ್‌ ಕಮೆಡಿಯನ್ ಕುನಾಲ್ ಕಮ್ರಾ ಮತ್ತು ಓಲಾ ಸಿಇಒ ಭವಿಶ್ ಅಗರ್ವಾಲ್ ನಡುವಿನ ಇತ್ತೀಚಿನ ಘರ್ಷಣೆಯು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಇದರ Read more…

BREAKING : ವಿಜಯಪುರದಲ್ಲಿ ದಾರುಣ ಘಟನೆ ; ಒಂದೇ ಹಗ್ಗಕ್ಕೆ ಕೊರಳೊಡ್ಡಿ ಯುವಕ-ಯುವತಿ ಆತ್ಮಹತ್ಯೆ..!

ವಿಜಯನಗರ : ಒಂದೇ ಹಗ್ಗಕ್ಕೆ ಕೊರಳೊಡ್ಡಿ ಯುವಕ-ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ನದಿಯ ಬಳಿ ನಡೆದಿದೆ. ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ Read more…

Shocking News: ವಾಮಾಚಾರಕ್ಕೆ ಸ್ವಂತ ಮಗುವನ್ನೇ ಬಲಿ ಕೊಟ್ಟ ದಂಪತಿ

ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯಲ್ಲಿ ಬುಧವಾರ ರಾತ್ರಿ ತಮ್ಮ ಒಂದು ತಿಂಗಳ ಹೆಣ್ಣು ಮಗುವನ್ನು ಬಲಿಕೊಟ್ಟ ಆರೋಪದಲ್ಲಿ ದಂಪತಿಯನ್ನು ಬಂಧಿಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ತನ್ನ ಪತ್ನಿಯ ಅನಾರೋಗ್ಯವನ್ನು Read more…

ನವರಾತ್ರಿಯಲ್ಲಿ ಈರುಳ್ಳಿ, ಬೆಳ್ಳುಳ್ಳಿ ಏಕೆ ತಿನ್ನಬಾರದು ? ವೈಜ್ಞಾನಿಕ ಕಾರಣ ತಿಳಿಯಿರಿ

ನವರಾತ್ರಿಯು ಒಂಬತ್ತು ರಾತ್ರಿಗಳ ಹಿಂದೂ ಹಬ್ಬವಾಗಿದ್ದು, ಈ ಸಮಯದಲ್ಲಿ, ಅನೇಕ ಭಕ್ತರು ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇರಿದಂತೆ ಕೆಲವು ಆಹಾರಗಳಿಂದ ದೂರವಿದ್ದು, ಉಪವಾಸವನ್ನು ಆಚರಿಸುತ್ತಾರೆ. ಈ ತಪ್ಪಿಸುವಿಕೆಯ ಪ್ರಾಥಮಿಕ Read more…

ಆಸ್ತಿಗಾಗಿ ಮಕ್ಕಳಿಂದ ಕಿರುಕುಳ: ದುಡುಕಿದ ವೃದ್ಧ ದಂಪತಿ ಆತ್ಮಹತ್ಯೆ

ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ವೃದ್ಧ ದಂಪತಿ ತಮ್ಮ ಮನೆಯ ನೀರಿನ ಟ್ಯಾಂಕ್‌ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೀರಿನ ತೊಟ್ಟಿಯ ಬಳಿ ಪತ್ತೆಯಾದ ದಂಪತಿಗಳು ಬಿಟ್ಟುಹೋದ ಟಿಪ್ಪಣಿಯಲ್ಲಿ ತಮ್ಮ ಆಸ್ತಿಯನ್ನು Read more…

BREAKING : ಮಹಾದೇವ್ ಆ್ಯಪ್ ಬೆಟ್ಟಿಂಗ್ ಹಗರಣದ ಮಾಸ್ಟರ್ ಮೈಂಡ್ ‘ಸೌರಭ್ ಚಂದ್ರಕರ್’ ಅರೆಸ್ಟ್ |Saurabh Chandrakar

ಮಹಾದೇವ್ ಆ್ಯಪ್ ಬೆಟ್ಟಿಂಗ್ ಹಗರಣದ ಮಾಸ್ಟರ್ ಮೈಂಡ್ ಸೌರಭ್ ಚಂದ್ರಕರ್ ರನ್ನು ದುಬೈನಲ್ಲಿ ಬಂಧಿಸಲಾಗಿದೆ. ಮಹಾದೇವ್ ಬೆಟ್ಟಿಂಗ್ ಹಗರಣದ ಪ್ರವರ್ತಕ ಸೌರಭ್ ಚಂದ್ರಕರ್ ಅವರನ್ನು ದುಬೈನಲ್ಲಿ ಶುಕ್ರವಾರ ಬಂಧಿಸಲಾಗಿದೆ. Read more…

BIG NEWS : ನ.1 ರಂದು ಎಲ್ಲಾ ಕಂಪನಿ, ಕಾರ್ಖಾನೆಗಳಲ್ಲಿ ‘ಕನ್ನಡ ಬಾವುಟ’ ಹಾರಿಸುವುದು ಕಡ್ಡಾಯ : DCM ಡಿಕೆ ಶಿವಕುಮಾರ್

ಬೆಂಗಳೂರು : ನ.1 ರಂದು ಎಲ್ಲಾ ಕಂಪನಿ, ಕಾರ್ಖಾನೆ, ಶಾಲಾ-ಕಾಲೇಜುಗಳಲ್ಲಿ ಕನ್ನಡ ಬಾವುಟ ಹಾರಿಸುವುದು ಕಡ್ಡಾಯವಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ Read more…

ನಮಗೆ ಅಧಿಕಾರ ಬಂದಾಗ ನಿಮ್ಮನ್ನು ಯಾರೂ ರಕ್ಷಿಸುವುದಿಲ್ಲ; ಅಧಿಕಾರಿಗಳಿಗೆ ಬೆದರಿಕೆ ಹಾಕಿದ SP ಮುಖಂಡನ ವಿಡಿಯೋ ವೈರಲ್

ನೋಯ್ಡಾ: ಸಮಾಜವಾದಿ ಪಕ್ಷದ ನಾಯಕ ಮತ್ತು ಅಖಿಲೇಶ್ ಯಾದವ್ ಅವರ ಆಪ್ತ ಸಹಾಯಕ ನೋಯ್ಡಾ ಪ್ರಾಧಿಕಾರದ ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ ವೈರಲ್‌ Read more…

ವೆಸ್ಟ್ ಬ್ಯಾಂಕ್ ನಲ್ಲಿ ಏರ್’ಸ್ಟ್ರೈಕ್ : ಫೆಲೆಸ್ತೀನ್ ಇಸ್ಲಾಮಿಕ್ ಜಿಹಾದ್ ಮುಖ್ಯಸ್ಥನ ಹತ್ಯೆ.!

ಪಶ್ಚಿಮ ದಂಡೆಯ ನೂರ್ ಶಮ್ಸ್ ನಿರಾಶ್ರಿತರ ಶಿಬಿರದ ಮೇಲೆ ಗುರುವಾರ ನಡೆದ ವೈಮಾನಿಕ ದಾಳಿಯಲ್ಲಿ ಫೆಲೆಸ್ತೀನ್ ಇಸ್ಲಾಮಿಕ್ ಜಿಹಾದ್ ಭಯೋತ್ಪಾದಕ ಗುಂಪಿನ ಮುಖ್ಯಸ್ಥನನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ Read more…

Video | ಬೈಕ್‌ ನಲ್ಲಿ ಹೋಗುವಾಗಲೇ ಎದುರಾದ ಸಿಂಹ; ಭಯಭೀತರಾಗಿ ಕಾಲ್ಕಿತ್ತ ದಂಪತಿ

ಭಯಾನಕ ಘಟನೆಯೊಂದರಲ್ಲಿ, ರಾತ್ರಿ ವೇಳೆ ದಂಪತಿ ತಮ್ಮ ಬೈಕ್‌ನಲ್ಲಿ ಹೋಗುವಾಗ ಸಿಂಹವೊಂದು ಏಕಾಏಕಿ ಎದುರಾಗಿದೆ. ಇದರಿಂದ ಭಯಭೀತರಾದ ದಂಪತಿ ಕೂಡಲೇ ಅಲ್ಲಿಂದ ಕಾಲ್ಕಿತ್ತಿದ್ದು, ಇದರ ವಿಡಿಯೋ ಈಗ ಸಾಮಾಜಿಕಜಾಲತಾಣಗಳಲ್ಲಿ Read more…

ALERT : ಈ ರೋಗಲಕ್ಷಣಗಳು ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ, ಕಿಡ್ನಿ ತೊಂದರೆ ಇರಬಹುದು ಎಚ್ಚರ..!

ವಿಶ್ವಾದ್ಯಂತ ಸುಮಾರು 840 ಮಿಲಿಯನ್ ಜನರು ದೀರ್ಘಕಾಲದ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದರರ್ಥ ಪ್ರತಿ ಹತ್ತು ಜನರಲ್ಲಿ ಒಬ್ಬರು ಮೂತ್ರಪಿಂಡದ ಕಾಯಿಲೆಯನ್ನು ಹೊಂದಿದ್ದಾರೆ. ಇದು ಇಂಡಿಯನ್ ಸೊಸೈಟಿ ಆಫ್ Read more…

40 ಕ್ಕೂ ಅಧಿಕ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ; ಶಿಕ್ಷಕ ಅರೆಸ್ಟ್

ತಮಿಳುನಾಡಿನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ 40 ಕ್ಕೂ ಆಧಿಕ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಶಿಕ್ಷಕನೊಬ್ಬನನ್ನು ಬಂಧಿಸಿ ಭಾರತೀಯ ದಂಡ ಸಂಹಿತೆ ವಿವಿಧ ಕಲಂ ಗಳಡಿ Read more…

‘ಗುಲಾಬಿ’ ಹೂವಿಗೆ ಬಂಪರ್ ಬೆಲೆ : ಮೊದಲ ಬಾರಿಗೆ ಕೆಜಿಗೆ 400 ರ ಗಡಿ ದಾಟಿದ ರೋಸ್.!

ಗುಲಾಬಿ ಹೂಗೆ ಚಿನ್ನದ ಬೆಲೆ ಬಂದಿದ್ದು, ಮೊದಲ ಬಾರಿಗೆ 400 ರ ಗಡಿ ದಾಟಿದೆ. ಹೌದು, ದಸರಾ ಹಬ್ಬದ ಹೊತ್ತಲ್ಲೇ ಗುಲಾಬಿಗೆ ಬೇಡಿಕೆ ಬಂದ ಹಿನ್ನೆಲೆ ಗುಲಾಬಿಗೆ ಬಂಪರ್ Read more…

ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಫೇಸ್ಬುಕ್ ಖಾತೆ ಹ್ಯಾಕ್, ಸಿದ್ದರಾಮಯ್ಯ ವಿರುದ್ಧ ವಿಡಿಯೋ ಪೋಸ್ಟ್

ಬೆಂಗಳೂರು: ಕಾಂಗ್ರೆಸ್ ನಾಯಕ ಹಾಗೂ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರ ಫೇಸ್ಬುಕ್, ಎಕ್ಸ್ ಜಾಲತಾಣ ಖಾತೆಗಳನ್ನು ಹ್ಯಾಕ್ ಮಾಡಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿಡಿಯೋ ಪೋಸ್ಟ್ ಮಾಡಲಾಗಿದೆ. Read more…

ಚಿನ್ನಾಭರಣ ಖರೀದಿಸುವವರಿಗೆ ಗುಡ್ ನ್ಯೂಸ್

ನವದೆಹಲಿ: ಚಿನ್ನಾಭರಣ ಖರೀದಿಸುವವರಿಗೆ ಸಿಹಿ ಸುದ್ದಿ ಇಲ್ಲಿದೆ. ಮೂರು ದಿನದಲ್ಲಿ ಚಿನ್ನದ ದರ 1350 ರೂ. ಇಳಿಕೆಯಾಗಿದೆ. ದೆಹಲಿಯ ಚಿನಿವಾರ ಪೇಟೆಯಲ್ಲಿ ಗುರುವಾರ ಕೂಡ ಚಿನ್ನದ ಧಾರಣೆ ಕಡಿಮೆಯಾಗಿದೆ. Read more…

‘CM ಸಿದ್ದರಾಮಯ್ಯ’ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಹೈಲೆಟ್ಸ್ ಹೀಗಿದೆ |Karnataka Cabinet Meeting

ಬೆಂಗಳೂರು : ವಿಧಾನಸೌಧದಲ್ಲಿ ನಿನ್ನೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ನಡೆದಿದೆ. ಸಭೆಯಲ್ಲಿ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಗೂಡಿನ Read more…

ಉದ್ಯೋಗಿಗಳ ಹೃದಯ ಗೆದ್ದ ‘ಮೀಶೋ’ : ನೌಕರರಿಗೆ 9 ದಿನ ವೇತನ ಸಹಿತ ರಜೆ ಘೋಷಣೆ |Meesho Holiday

ಇ-ಕಾಮರ್ಸ್ ಕಂಪನಿ ‘ಮೀಶೋ’ ತನ್ನ ಉದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಉದ್ಯೋಗಿಗಳು ಅಕ್ಟೋಬರ್ 26 ರಿಂದ ನವೆಂಬರ್ 3 ರವರೆಗೆ ರಜಾದಿನದ ಮಜ ಅನುಭವಿಸಲಿದ್ದಾರೆ. ಹೌದು. ಇ-ಕಾಮರ್ಸ್ Read more…

ಗೃಹಲಕ್ಷ್ಮಿ ಹಣದಿಂದ ದೇವಿಗೆ ಬೆಳ್ಳಿ ಕಿರೀಟ ಮಾಡಿಸಿದ ಮಹಿಳೆ

ವಿಜಯಪುರ: ವಿಜಯಪುರ ಜಿಲ್ಲೆ ಆಲಮೇಲ ತಾಲ್ಲೂಕಿನ ಹೂವಿನಹಳ್ಳಿ ಗ್ರಾಮದ ಭಾಗಮ್ಮ ಗುರುಶಾಂತಗೌಡ ಬಿರಾದಾರ ದಂಪತಿ ಗೃಹಲಕ್ಷ್ಮಿ ಹಣದಿಂದ ದೇವಿಗೆ ಬೆಳ್ಳಿ ಕಿರೀಟ ಮಾಡಿಸಿ ಅರ್ಪಿಸಿದ್ದಾರೆ. ತಮಗೆ ಬಂದ 12 Read more…

Video: ಚುಡಾಯಿಸಿದ ʼರೋಡ್‌ ರೋಮಿಯೋʼ ಗಳಿಗೆ ಯುವತಿಯಿಂದ ಗೂಸಾ

ಯುವತಿಯೊಬ್ಬಳು ತನಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮೂವರು ಯುವಕರನ್ನು ಥಳಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವರದಿಗಳ ಪ್ರಕಾರ, ಉತ್ತರ ಪ್ರದೇಶದ ಮೊರಾದಾಬಾದ್‌ನ ಕಾಂತ್ ನಗರದಲ್ಲಿ Read more…

BREAKING : ಪಾಕಿಸ್ತಾನದಲ್ಲಿ ಬಂದೂಕುಧಾರಿಗಳ ಗುಂಡಿನ ದಾಳಿ : 20 ಗಣಿ ಕಾರ್ಮಿಕರು ಬಲಿ, 7 ಮಂದಿಗೆ ಗಾಯ.!

ಪಾಕಿಸ್ತಾನ : ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಬಂದೂಕುಧಾರಿಗಳು ಭಯಾನಕ ದಾಳಿ ನಡೆಸಿದ್ದು, 20 ಗಣಿ ಕಾರ್ಮಿಕರ ಸಾವನ್ನಪ್ಪಿದ್ದು, 7 ಮಂದಿಗೆ ಗಾಯಗಳಾಗಿದೆ. ಪೊಲೀಸ್ ಅಧಿಕಾರಿ ಹಮಾಯೂನ್ ಖಾನ್ ನಾಸಿರ್ ಅವರ Read more…

JOB ALERT : ‘ಭಾರತೀಯ ರೈಲ್ವೇ ಇಲಾಖೆ’ಯಲ್ಲಿ ಬಂಪರ್ ನೇಮಕಾತಿ, ತಿಂಗಳಿಗೆ 2 ಲಕ್ಷ ಸಂಬಳ |IRCTC Recruitment

ಭಾರತೀಯ ರೈಲ್ವೇ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.ರೈಲ್ವೆಯಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್, ಡೆಪ್ಯುಟಿ ಜನರಲ್ ಮ್ಯಾನೇಜರ್ ಮತ್ತು ಡೆಪ್ಯುಟಿ ಜನರಲ್ ಮ್ಯಾನೇಜರ್ ಫೈನಾನ್ಸ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. Read more…

ಟಾಟಾ ಗ್ರೂಪ್ ಅಧ್ಯಕ್ಷ ‘ರತನ್ ಟಾಟಾ’ ಸಂಬಳ ಎಷ್ಟು? ಬೆರಗುಗೊಳಿಸುತ್ತೆ ಈ ವರದಿ..!

ಉದ್ಯಮ ಲೋಕದ ದಿಗ್ಗಜ ರತನ್ ಟಾಟಾ ವಿಧಿವಶರಾಗಿದ್ದು, ಅವರು ಮಾಡಿರುವ ಅಭೂತಪೂರ್ವ ಸಾಧನೆ ಎಲ್ಲರನ್ನೂ ಬೆರಗುಗೊಳಿಸಿದೆ. ಅವರು ಮಾಡಿರುವ ಸಾಧನೆ ಇಂದಿನ ಯುವಜನತೆಗೆ ಸ್ಪೂರ್ತಿಯಾಗಿದೆ. ಟಾಟಾ ಗ್ರೂಪ್ ನ Read more…

ಹೃದಯದ ಸಮಸ್ಯೆಯನ್ನು ಗುರುತಿಸಿ ವೃದ್ಧೆಯ ಜೀವ ಉಳಿಸಿದ ‌ʼಆಪಲ್ʼ ವಾಚ್….!

ಇಂದಿನ ತಾಂತ್ರಿಕತೆ ಮನುಷ್ಯರಿಗೆ ವರದಾನವಾಗಿ ಪರಿಣಮಿಸಿದೆ. ಆರೋಗ್ಯ ಸಂಬಂಧಿ ಸಮಸ್ಯೆಗಳನ್ನೂ ಸಹ ಗುರುತಿಸುವಷ್ಟು ತಂತ್ರಜ್ಞಾನ ಬೆಳೆದಿದ್ದು, ವೈದ್ಯರ ಬಳಿ ಹೋಗದೆಯೇ ಸಮಸ್ಯೆಯನ್ನು ಗುರುತಿಸಬಹುದಾಗಿದೆ. ಈ ವಿಚಾರದಲ್ಲಿ ಆಪಲ್‌ ವಾಚ್‌ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...