alex Certify Live News | Kannada Dunia | Kannada News | Karnataka News | India News - Part 303
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಚ್ಚು ಆರೋಗ್ಯ ಪ್ರಯೋಜನ ಹೊಂದಿರುವ ಈ ಕೆಂಪು ಕಲ್ಲಿನ ಬಗ್ಗೆ ನಿಮಗೆ ತಿಳಿದಿದೆಯೇ…..?

ಈ ಕೆಂಪು ಕಲ್ಲನ್ನು ಶಿಂಗ್ರಾಫ್ ಕಲ್ಲು ಎಂದು ಕರೆಯುತ್ತಾರೆ. ಇದು ಹೆಚ್ಚು ಆರೋಗ್ಯ ಪ್ರಯೋಜನಗಳಿಗೆ ಹೆಸರುವಾಸಿಯಾದ ಆಕರ್ಷಕ ಕೆಂಪು ಖನಿಜವಾಗಿದೆ, ಅದರಲ್ಲಿರುವ ರೋಗ ನಿವಾರಕ ಗುಣಲಕ್ಷಣಗಳಿಗಾಗಿ ಅದು ಆಯುರ್ವೇದ Read more…

ಧೂಮಪಾನ ಮಾಡುವವರು ತಪ್ಪದೇ ಮಾಡಿಸಿ ಈ ಟೆಸ್ಟ್‌

ಧೂಮಪಾನ ಮಾಡುವವರು ಶ್ವಾಸಕೋಶದ ಕಾಯಿಲೆ, ಹೃದ್ರೋಗ ಮತ್ತು ಇತರ ಹಲವಾರು ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಇದು ಅವರ ಜೀವವನ್ನೇ ಬಲಿ ತೆಗೆದುಕೊಳ್ಳಬಹುದು. ಅಲ್ಲದೇ ಧೂ,ಪಾನ ಮಾಡುವವರ ಸುತ್ತಮುತ್ತಲಿನ ಜನರು Read more…

50 ದಿನ ಪೂರೈಸಿದ ”ಕಲ್ಕಿ 2898 AD”

ಜೂನ್ 27ರಂದು ತೆರೆಕಂಡಿದ್ದ ಡಾರ್ಲಿಂಗ್ ಪ್ರಭಾಸ್ ಅಭಿನಯದ ”ಕಲ್ಕಿ 2898” ಚಿತ್ರ ಇದೀಗ 50 ದಿನಗಳನ್ನು ಪೂರೈಸಿ ತನ್ನ ನಾಗಾಲೋಟವನ್ನು ಮುಂದುವರಿಸಿದೆ. ಈ ಸಂತಸವನ್ನು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ Read more…

“ಬ್ಲ್ಯಾಕ್ ಶೀಪ್” ಚಿತ್ರದ ಮೆಲೋಡಿ ಹಾಡು ರಿಲೀಸ್

ಜೀವನ್ ಹಳ್ಳಿಕಾರ್ ನಿರ್ದೇಶನದ “ಬ್ಲ್ಯಾಕ್ ಶೀಪ್” ಚಿತ್ರದ ಮೆಲೋಡಿ ಹಾಡೊಂದನ್ನು youtube ನಲ್ಲಿ ರಿಲೀಸ್ ಮಾಡಲಾಗಿದೆ. ‘ಹೃದಯವೇ’ ಎಂಬ ಈ ಹಾಡಿಗೆ ಸಿದ್ದಾರ್ಥ್ ಕಾಮತ್ ಹಾಗೂ ದಿವ್ಯ ರಾಮಚಂದ್ರ Read more…

ಶ್ರದ್ಧಾ ಭಕ್ತಿಯಿಂದ ವರಮಹಾಲಕ್ಷ್ಮಿ ಹಬ್ಬ ಆಚರಿಸಲು ತಪ್ಪದೆ ಮಾಡಿಕೊಳ್ಳಿ ಈ ಸಿದ್ಧತೆ

ಶ್ರಾವಣ ಮಾಸದ ಶುಕ್ರವಾರ. ವರವನ್ನು ಕೊಡುವ ಲಕ್ಷ್ಮಿ ದೇವಿಯ ಆರಾಧನೆ ಮಾಡುವ ದಿನ. ಅನೇಕ ಮುತ್ತೈದೆಯರು ವರಮಹಾಲಕ್ಷ್ಮಿ ವ್ರತವನ್ನು ಶ್ರದ್ಧಾ ಭಕ್ತಿಯಿಂದ ನೆರೆವೇರಿಸ್ತಾರೆ. ಕುಟುಂಬಕ್ಕೆ, ಮುಖ್ಯವಾಗಿ ಪತಿಯ ಆರೋಗ್ಯಾಭಿವೃದ್ಧಿ Read more…

‘ಲಾಫಿಂಗ್ ಬುದ್ಧ’ ಚಿತ್ರದ ಟ್ರೈಲರ್ ರಿಲೀಸ್

ಭರತ್ ರಾಜ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಲಾಫಿಂಗ್ ಬುದ್ಧ’ಚಿತ್ರದ ಟ್ರೈಲರ್ ನಿನ್ನೆ ಯಷ್ಟೇ ರಿಷಬ್ ಶೆಟ್ಟಿ ಫಿಲಂಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು, ನೋಡುಗರ ಗಮನ ಸೆಳೆಯುವ ಮೂಲಕ Read more…

ರಸ್ತೆಯಲ್ಲೇ ಹೊತ್ತಿ ಉರಿದ ಕಾರ್, ಅದೃಷ್ಟವಶಾತ್ ಚಾಲಕ ಪಾರು

ಬೆಂಗಳೂರು: ಟಾಟಾ ಇಂಡಿಕಾ ಕಾರ್ ರಸ್ತೆಯಲ್ಲಿಯೇ ಹೊತ್ತಿ ಉರಿದ ಘಟನೆ ಆನೇಕಲ್ ನ್ಯಾಯಾಲಯದ ಹಿಂಭಾಗದಲ್ಲಿ ನಡೆದಿದೆ. ಗ್ಯಾರೇಜಿನಿಂದ ಮನೆಗೆ ತರುವಾಗ ಕಾರ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ Read more…

ಮೈ ಜುಮ್ಮೆನಿಸುವಂತಹ ಸಾಹಸ ಕ್ರೀಡೆಗಳನ್ನು ಆಡಲು ಭಾರತದ ಈ ಸ್ಥಳಗಳಿಗೆ ಭೇಟಿ ನೀಡಿ

ಜೀವನದ ಜಂಜಾಟದ ನಡುವೆ ಒದ್ದಾಡುವಂತಹ ಜನರಿಗೆ ಒಂದು ದಿನವಾದರೂ ಆನಂದದಿಂದ ಕಳೆಯಬೇಕು ಎಂದೆನಿಸುವುದು ಸಹಜ. ಜೀವನದ ಮುಕ್ಕಾಲು ಭಾಗ ಕೆಲಸದ ಒತ್ತಡದಲ್ಲೇ ಕಳೆಯುತ್ತೇವೆ. ಹಾಗಾಗಿ ಕೆಲವರು ಸ್ವಲ್ಪ ದಿನವಾದರೂ Read more…

ನಿಮಗೆ ಕಾಡುವಂತಹ ಕಾಲು ನೋವು ಅಧಿಕ ಕೊಲೆಸ್ಟ್ರಾಲ್ನ ಸಂಕೇತವೇ…..?

ಕೆಲವರು ನಿರಂತರವಾಗಿ ಕಾಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಿಂದ ಅವರಿಗೆ ಪ್ರತಿದಿನದ ಕೆಲಸಗಳನ್ನು ಮಾಡಲು ಕಷ್ಟವಾಗುತ್ತದೆ. ನಡೆದಾಡಲು, ಓಡಾಡಲು, ಮನೆಗೆಲಸ ಮಾಡಲು, ಕುಳಿತುಕೊಳ್ಳಲು ಕಷ್ಟಪಡುತ್ತಾರೆ. ಆದರೆ ಈ ಕಾಲುನೋವನ್ನು Read more…

ಲಕ್ಷ್ಮಿಯನ್ನು ಸಂಭ್ರಮದಿಂದ ಬರಮಾಡಿಕೊಳ್ಳುವ ವರಮಹಾಲಕ್ಷ್ಮಿ ಹಬ್ಬಕ್ಕೆ ಭರ್ಜರಿ ಸಿದ್ಧತೆ; ಬೆಲೆ ಏರಿಕೆ ಮಧ್ಯೆಯೂ ಮಾರುಕಟ್ಟೆಯಲ್ಲಿ ಖರೀದಿ ಜೋರು…!

ಲಕ್ಷ್ಮಿಯನ್ನು ಮನೆಗೆ ಬರಮಾಡಿಕೊಳ್ಳುವ, ಶ್ರಾವಣಮಾಸದ ಪ್ರಮುಖ ಹಬ್ಬಗಳಲ್ಲಿ ಒಂದಾದ ಹಬ್ಬ ವರಮಹಾಲಕ್ಷ್ಮಿ ಹಬ್ಬಕ್ಕೆ ರಾಜ್ಯಾದ್ಯಂತ ಸಿದ್ಧತೆ ಜೋರಾಗಿದ್ದು, ಸಾರ್ವಜನಿಕರು ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಖರೀದಿಸಿದರು. ಹೆಂಗಳೆಯರ ಪ್ರಮುಖ ಹಬ್ಬ Read more…

ವಿದ್ಯುತ್ ಪ್ರವಹಿಸಿ ದಂಪತಿ ಸ್ಥಳದಲ್ಲೇ ಸಾವು

ದಾವಣಗೆರೆ: ದಾವಣಗೆರೆ ತಾಲೂಕಿನ ಕಾಟೇಹಳ್ಳಿಯಲ್ಲಿ ವಿದ್ಯುತ್ ಸ್ಪರ್ಶಿಸಿ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾಟೇಹಳ್ಳಿ ಗ್ರಾಮದ ನಾಗರಾಜ್(35), ಲತಾ(30) ಮೃತಪಟ್ಟ ದಂಪತಿ ಎಂದು ಹೇಳಲಾಗಿದೆ. ಗುರುವಾರ ದಂಪತಿ ಜಮೀನಿಗೆ ತೆರಳಿದಾಗ Read more…

ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗಿಯಾಗಿದ್ದ ರಾಹುಲ್ ಗಾಂಧಿ ಹಿಂದೆ ಕೂರಿಸಿ ಅವಮಾನ: ಕಾಂಗ್ರೆಸ್ ಆಕ್ರೋಶ

ನವದೆಹಲಿ: ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಐದನೇ ಸಾಲಿನಲ್ಲಿ ಕುಳಿತುಕೊಳ್ಳುವಂತೆ ಮಾಡಿರುವುದು ಪ್ರಜಾಪ್ರಭುತ್ವ ಸಂಪ್ರದಾಯಗಳಿಗೆ ಅಗೌರವ Read more…

ಉತ್ತರಾಖಂಡದಲ್ಲಿ ಕಾಮುಕನ ಪೈಶಾಚಿಕ ಕೃತ್ಯ: ನರ್ಸ್ ಮೇಲೆ ಅತ್ಯಾಚಾರ ಎಸಗಿ ಕೊಲೆ, ಚಿನ್ನಾಭರಣ ಲೂಟಿ

ಕೋಲ್ಕತ್ತಾದಲ್ಲಿ 31 ವರ್ಷದ ಪಿಜಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಇದೇ ಸಂದರ್ಭದಲ್ಲಿ ಉತ್ತರಾಖಂಡ್ ನಲ್ಲಿ ನಡೆದ ಮತ್ತೊಂದು ಘೋರ ಕೃತ್ಯ Read more…

‘ಪರಮಾತ್ಮ’ನೆಂದು ಘೋಷಿಸುವಂತೆ ಅರ್ಜಿ: ವಕೀಲನಿಗೆ ಛೀಮಾರಿ ಹಾಕಿ ಭಾರಿ ದಂಡ ವಿಧಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಸತ್ಸಂಗದ ಸಂಸ್ಥಾಪಕ ಶ್ರೀ ಶ್ರೀ ಠಾಕೂರ್ ಅನುಕುಲಚಂದ್ರ ಅವರನ್ನು ‘ಪರಮಾತ್ಮ’ ಎಂದು ಘೋಷಿಸಲು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ವಕೀಲರಿಗೆ ಸುಪ್ರೀಮ್ ಕೋರ್ಟ್ ಛೀಮಾರಿ ಹಾಕಿ Read more…

ಪ್ಯಾರಿಸ್ ಒಲಿಂಪಿಕ್ಸ್ ಪದಕ ವಿಜೇತರ ಭೇಟಿಯಾದ ಪ್ರಧಾನಿ ಮೋದಿ ಸಂವಾದ

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ ನಲ್ಲಿ ಭಾಗವಹಿಸಿದ್ದ ಭಾರತೀಯ ಒಲಿಂಪಿಕ್ಸ್ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ತಮ್ಮ ನಿವಾಸದಲ್ಲಿ ಭೇಟಿ ಮಾಡಿದ್ದಾರೆ. ಪ್ರಧಾನಮಂತ್ರಿ ಅವರು ಪದಕ Read more…

JOB ALERT : ‘SSLC’ ಪಾಸಾದ ಮಹಿಳೆಯರಿಗೆ ಗುಡ್’ನ್ಯೂಸ್ : ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಶಿಶು ಅಭಿವೃದ್ದಿ ಯೋಜನೆಯಡಿ ಸಂಡೂರು ತಾಲ್ಲೂಕಿನ ಪುರಸಭೆ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಖಾಲಿ ಇರುವ 28 ಅಂಗನವಾಡಿ ಕಾರ್ಯಕರ್ತೆಯರು ಮತ್ತು 79 ಅಂಗನವಾಡಿ ಸಹಾಯಕಿಯರ ಗೌರವ ಸೇವೆ Read more…

BIG NEWS : ರೈತರಿಗೆ ಮುಖ್ಯ ಮಾಹಿತಿ : ‘PM ಫಸಲ್ ಭೀಮಾ’ ಬೆಳೆ ವಿಮೆ ನೋಂದಣಿಗೆ ದಿನಾಂಕ ವಿಸ್ತರಣೆ..!

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಖಾರಿಫ್ ಬೆಳೆಗಳಿಗೆ ವಿಮೆ ಮಾಡುವ ಕೊನೆಯ ದಿನಾಂಕವನ್ನು ಆಗಸ್ಟ್ 10 ರಿಂದ ಆಗಸ್ಟ್ 25 ರವರೆಗೆ ವಿಸ್ತರಿಸಲಾಗಿದೆ. ಪೋರ್ಟಲ್ ಈಗ Read more…

Video| ಹೋಟೆಲ್ ರೂಂ ನಲ್ಲಿ ಇಬ್ಬರು ಯುವತಿಯರೊಂದಿಗೆ ಪತಿಯ ಸರಸ-ಸಲ್ಲಾಪ: ಪೊಲೀಸರೊಂದಿಗೆ ಎಂಟ್ರಿಕೊಟ್ಟ ಪತ್ನಿ; ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಗಂಡ

ಭುವನೇಶ್ವರ: ಪತಿ ಮಹಾಶಯನೊಬ್ಬ ಹೋಟೆಲ್ ರೂಂ ನಲ್ಲಿ ಇಬ್ಬರು ಯುವತಿಯರೊಂದಿಗೆ ಸರಸ-ಸಲ್ಲಾಪದಲ್ಲಿ ತೊಡಗಿದ್ದಾಗಲೇ ಪೊಲೀಸರ ಜೊತೆ ಪತ್ನಿ ಎಂಟ್ರಿ ಕೊಟ್ಟಿದ್ದು, ಪತಿಯ ಮೋಸದಾಟವನ್ನು ಬಯಲು ಮಾಡಿದ್ದಾಳೆ. ಒಡಿಶಾದ ಭುವನೇಶ್ವರದ Read more…

BREAKING : ತುಮಕೂರಿನಲ್ಲಿ ದಾರುಣ ಘಟನೆ : ವಿದ್ಯುತ್ ಪ್ರವಹಿಸಿ 8 ವರ್ಷದ ಬಾಲಕ ಸಾವು..!

ತುಮಕೂರು : ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮ ಮುಗಿಸಿ ಆಟವಾಡುತ್ತಿದ್ದ ಶಾಲಾ ಬಾಲಕ ವಿದ್ಯುತ್ ಪ್ರವಹಿಸಿ ಮೃತಪಟ್ಟಂತಹ ಘೋರ ಘಟನೆ ತುಮಕೂರಿನಲ್ಲಿ ನಡೆದಿದೆ. ಶಿರಾ ತಾಲೂಕಿನ ಹೆಚ್ ಕಾವಲ್ ಗ್ರಾಮದಲ್ಲಿ Read more…

SHOCKING : ಛೇ..ಇವನೆಂತ ಅಪ್ಪ : ಕುಡಿದ ಮತ್ತಿನಲ್ಲಿ 13 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ ಪಾಪಿ ತಂದೆ..!

ಅಮೇಥಿ: ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ತನ್ನ 13 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ ಘಟನೆ ಉತ್ತರ ಪ್ರದೇಶದ ಅಮೇಥಿಯಲ್ಲಿ ನಡೆದಿದೆ. ಅತ್ಯಾಚಾರ ನಡೆದ ಒಂದು ವಾರದ ನಂತರ Read more…

BREAKING : ‘ಚನ್ನಪಟ್ಟಣ ಬೈ ಎಲೆಕ್ಷನ್’ ಗೆ ನಾನೇ ಅಭ್ಯರ್ಥಿ ಎಂದ DCM ಡಿಕೆ ಶಿವಕುಮಾರ್..!

ಬೆಂಗಳೂರು : ಚನ್ನಪಟ್ಟಣ ಬೈ ಎಲೆಕ್ಷನ್ ಗೆ ನಾನೇ ಅಭ್ಯರ್ಥಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ವೀರಭದ್ರ ದೇವಾಲಯದಲ್ಲಿ ಪೂಜೆ ಸಲ್ಲಿಸಿ Read more…

SHOCKING NEWS: ಪ್ರಕರಣ ಕ್ಲೋಸ್ ಮಾಡಲು ಮಂಚಕ್ಕೆ ಕರೆದ ಪೊಲೀಸ್ ಅಧಿಕಾರಿ: ಇನ್ಸ್ ಪೆಕ್ಟರ್ ವಿರುದ್ಧ ಮಹಿಳೆ ಗಂಭೀರ ಆರೋಪ

ಕೋಲಾರ: ರಕ್ಷಣೆ ನೀಡಬೇಕಾದ ಆರಕ್ಷಕರೇ ಭಕ್ಷಕರಾಗಿ ಬೆದರಿಕೆ ಹಾಕಿದ ಕಥೆಯಿದು. ಪ್ರಕರಣ ಕ್ಲೋಸ್ ಮಾಡಲು ತನ್ನ ಜೊತೆ ಸಹಕರಿಸುವಂತೆ ಮಹಿಳೆಯೊಬ್ಬರಿಗೆ ಪೊಲೀಸ್ ಅಧಿಕಾರಿ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. Read more…

ನಟ ‘ವಿಕ್ಕಿ ಕೌಶಲ್’ ಅಭಿನಯದ ‘ಛಾವಾ’ ಟೀಸರ್ ರಿಲೀಸ್ : ನ್ಯೂ ಲುಕ್ ಗೆ ಫ್ಯಾನ್ಸ್ ಫಿದಾ |Watch Teaser

ವಿಕ್ಕಿ ಕೌಶಲ್ ನೇತೃತ್ವದ ‘ಛಾವಾ’ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ವಿಕ್ಕಿ ಕೌಶಲ್ ನ್ಯೂ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ಸಿನಿಮಾ ಛತ್ರಪತಿ ಶಿವಾಜಿ ಮಹಾರಾಜ್ Read more…

Bomb Threat : ಅಸ್ಸಾಂನಲ್ಲಿ 25 ಸ್ಥಳಗಳಲ್ಲಿ ‘ಉಲ್ಫಾ’ ಬಾಂಬ್ ಬೆದರಿಕೆ ; ಹೈ ಅಲರ್ಟ್!

ಅಸ್ಸಾಂ ರಾಜ್ಯದಾದ್ಯಂತ 25 ಸ್ಥಳಗಳಲ್ಲಿ ಬಾಂಬ್ ಗಳನ್ನು ಇರಿಸಲಾಗಿದೆ ಎಂದು ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸಾಂ (ಉಲ್ಫಾ) ಎಚ್ಚರಿಕೆ ನೀಡಿದೆ. ಇದರ ನಂತರ, ಪೊಲೀಸರು ರಾಜ್ಯದಲ್ಲಿ ಬೃಹತ್ Read more…

ಕೃಷಿ ಭಾಗ್ಯ ಯೋಜನೆ: ವಿವಿಧ ಸೌಲಭ್ಯಕ್ಕೆ ಅರ್ಜಿ ಆಹ್ವಾನ; ಇಲ್ಲಿದೆ ಮಾಹಿತಿ

ಅನ್ನದಾತನ ಬದುಕನ್ನು ಹಸನಾಗಿಸುವ ನಿಟ್ಟಿನಲ್ಲಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಕೃಷಿ ಭಾಗ್ಯ ಯೋಜನೆ ಕೂಡ ಒಂದು. ಈ ಯೋಜನೆಯಡಿಯಲ್ಲಿ ವಿವಿಧ ಸೌಲಭ್ಯಗಳನ್ನು ಪಡೆಯಲು ರೈತರಿಂದ Read more…

ALERT : ನೀವು ‘ಮೊಬೈಲ್’ ನಲ್ಲಿ ಮಾತನಾಡುವಾಗ ಈ ಸೌಂಡ್ ಬಂದರೆ ಕಾಲ್ ‘ರೆಕಾರ್ಡ್’ ಆಗ್ತಿದೆ ಎಂದರ್ಥ..!

ಕರೆ ಮಾಡುವವರಿಗೆ ಅಥವಾ ಸ್ವೀಕರಿಸುವವರಿಗೆ ತಿಳಿಸದೆ ವ್ಯಕ್ತಿಯ ಕರೆಯನ್ನು ರೆಕಾರ್ಡ್ ಮಾಡುವುದು ಗೌಪ್ಯತೆ ಹಕ್ಕುಗಳ ಉಲ್ಲಂಘನೆಯಾಗಿದೆ. ಆದರೆ ಇದರ ನಂತರವೂ, ಕರೆ ರೆಕಾರ್ಡಿಂಗ್ ಮಾಡಲಾಗುತ್ತದೆ. ಅನೇಕರು ಥರ್ಡ್ ಪಾರ್ಟಿ Read more…

ಉದ್ಯೋಗ ವಾರ್ತೆ : ರೈಲ್ವೇ ಇಲಾಖೆಯಲ್ಲಿ 7951 ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆ. 29 ಕೊನೆಯ ದಿನ

ರೈಲ್ವೆ ನೇಮಕಾತಿ ಮಂಡಳಿ (ಆರ್ಆರ್ಬಿ) ಭಾರತೀಯ ರೈಲ್ವೆಯ ವಿವಿಧ ವಲಯಗಳಲ್ಲಿ ಜೂನಿಯರ್ ಎಂಜಿನಿಯರ್ಗಳು ಮತ್ತು ಇತರ ತಾಂತ್ರಿಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಜೂನಿಯರ್ ಎಂಜಿನಿಯರ್, ಡಿಪೋ ಮೆಟೀರಿಯಲ್ Read more…

BIG NEWS: ಅಮಾನತುಗೊಂಡಿದ್ದ ಹೆಡ್ ಕಾನ್ಸ್ ಟೇಬಲ್ ಗೆ ಮುಖ್ಯಮಂತ್ರಿ ಪದಕ

ಮೈಸೂರು: ತಿಂಗಳ ಹಿಂದಷ್ಟೇ ಅಮಾನತುಗೊಂಡಿದ್ದ ಹೆಡ್ ಕಾನ್ಸ್ ಟೇಬಲ್ ಓರ್ವರಿಗೆ ಮುಖ್ಯಮಂತ್ರಿ ಪದಕ ನೀಡಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಮೈಸೂರು ಸಿಸಿಬಿ ಹೆಡ್ ಕಾನ್ಸ್ ಟೇಬಲ್ ಆಗಿದ್ದ ಸಲೀಂ Read more…

BREAKING : ಬೆಂಗಳೂರಲ್ಲಿ ಮತ್ತೊಂದು ‘ಶಾಕಿಂಗ್’ ಘಟನೆ : ಥಿಯೇಟರ್ ವಾಶ್ ರೂಂ ನಲ್ಲಿ ‘ಮೊಬೈಲ್’ ಇಟ್ಟ ಅಪ್ರಾಪ್ತ.!

ಬೆಂಗಳೂರು : ಥಿಯೇಟರ್ ನ ವಾಶ್ ರೂಂ ನಲ್ಲಿ ಅಪ್ರಾಪ್ತ ಬಾಲಕನೋರ್ವ ಮೊಬೈಲ್ ಇಟ್ಟು ಯುವತಿಯ ವಿಡಿಯೋ ರೆಕಾರ್ಡ್ ಮಾಡಿದ ಮತ್ತೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ. ದುನಿಯಾ ವಿಜಯ್ Read more…

Kolkata Doctor rape & murder case : ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸಿದ ಯೂಟ್ಯೂಬರ್ ಧ್ರುವ್ ರಾಠಿ, ವ್ಯಾಪಕ ಟೀಕೆ..!

ಕೊಲ್ಕತ್ತಾ ವೈದ್ಯೆಯ ಭೀಕರ ಅತ್ಯಾಚಾರ-ಕೊಲೆ ಪ್ರಕರಣದ ಬಗ್ಗೆ ಪೋಸ್ಟ್ ಮಾಡಿದ್ದಕ್ಕಾಗಿ ಖ್ಯಾತ ಯೂಟ್ಯೂಬರ್ ‘ಧ್ರುವ್ ರಾಠಿ’ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಯೂಟ್ಯೂಬರ್ ‘ಧ್ರುವ್ ರಾಠಿ’ ಸೋಶಿಯಲ್ ಮೀಡಿಯಾ ಎಕ್ಸ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...