alex Certify Live News | Kannada Dunia | Kannada News | Karnataka News | India News - Part 279
ಕನ್ನಡ ದುನಿಯಾ
    Dailyhunt JioNews

Kannada Duniya

ಆಲಸ್ಯ ಮತ್ತು ಆಯಾಸವನ್ನು ತಕ್ಷಣ ಓಡಿಸುವ ಇನ್‌ಸ್ಟಂಟ್‌ ಎನರ್ಜಿ ಡ್ರಿಂಕ್ಸ್‌…..!

ಆಯಾಸ ಮತ್ತು ಆಲಸ್ಯದಿಂದ ಪಾರಾಗಲು ನಾವು ಚಹಾ ಅಥವಾ ಕಾಫಿಯ ಮೊರೆಹೋಗುತ್ತೇವೆ. ಬೆಳಗ್ಗೆ ಎದ್ದ ತಕ್ಷಣ ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸ ಮಾಡಿಕೊಂಡಿರುತ್ತದೆ. ಇದು ಆಯಾಸವನ್ನು ತಕ್ಷಣವೇ Read more…

BIG NEWS: 16 ಸಾವಿರಕ್ಕೂ ಅಧಿಕ ‘ಗೃಹಲಕ್ಷ್ಮಿ’ಯರಿಗೆ GST ಶಾಕ್: ಯೋಜನೆಯಿಂದ ವಂಚಿತ

ಗೃಹಲಕ್ಷ್ಮಿ ಯೋಜನೆಯಡಿ ನೊಂದಾಯಿಸಲ್ಪಟ್ಟ ರಾಜ್ಯದ 16 ಸಾವಿರಕ್ಕೂ ಅಧಿಕ ಲಾನುಭವಿಗಳು ಜಿಎಸ್‌ಟಿ ತಾಂತ್ರಿಕ ಕಾರಣದಿಂದ ಯೋಜನೆಯಿಂದ ವಂಚಿತರಾಗಿದ್ದಾರೆ. ಪತಿ ಮತ್ತು ಮಕ್ಕಳ ಕಾರಣದಿಂದ ಯಜಮಾನಿ ಫಲಾನುಭವಿ ಪಟ್ಟಿಯಿಂದ ಹೊರಗುಳಿಯುವಂತಾಗಿದೆ. Read more…

8 ತಿಂಗಳ ‘ಗರ್ಭಿಣಿ’ಯರು ಆರೋಗ್ಯದ ಬಗ್ಗೆ ವಹಿಸಿ ಹೆಚ್ಚು ಕಾಳಜಿ

ಗರ್ಭಧಾರಣೆಯಿಂದ ಹೆರಿಗೆಯವರೆಗೆ ಮಹಿಳೆಯರಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಆರಂಭದ ಮೂರು ತಿಂಗಳ ಜೊತೆಗೆ ಕೊನೆಯ ಎರಡು ತಿಂಗಳು ಗರ್ಭಿಣಿಯಾದವಳು ತನ್ನ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಆ ಸಮಯದಲ್ಲಿ Read more…

ಪ್ರತಿ ದಿನ ಈ ʼವರ್ಕೌಟ್ʼ ಮಾಡಿ; ಆರೋಗ್ಯವಾಗಿರಿ……!

ಜಂಪ್ ರೋಪ್ ಅಥವಾ ಸ್ಕಿಪ್ಪಿಂಗ್ ಅದ್ಭುತವಾದ ವರ್ಕೌಟ್ ಅಸ್ತ್ರಗಳಲ್ಲೊಂದು. ಯಾರು ಬೇಕಾದ್ರೂ ಎಲ್ಲಿ ಬೇಕಾದ್ರೂ ಆರಾಮಾಗಿ ಮಾಡಬಹುದಾದ ವ್ಯಾಯಾಮ ಇದು. ನಿಮ್ಮ ಇಡೀ ದೇಹದಲ್ಲೂ ಚಲನವಲನ ಉಂಟು ಮಾಡುತ್ತದೆ. Read more…

ಜನನಿಬಿಡ ಪ್ರದೇಶದ ಎಲ್‌ಇಡಿ ಬೋರ್ಡ್ ನಲ್ಲೇ ಪ್ರಸಾರವಾಯ್ತು ಅಶ್ಲೀಲ ವಿಡಿಯೋ

ನವದೆಹಲಿ: ಕನ್ನಾಟ್ ಪ್ಲೇಸ್‌ನ ಹೆಚ್ ಬ್ಲಾಕ್‌ ನಲ್ಲಿರುವ ಎಲ್‌ಇಡಿ ಪರದೆಯೊಂದರಲ್ಲಿ ಅಶ್ಲೀಲ ಕ್ಲಿಪ್ ಪ್ಲೇ ಆದ ಘಟನೆ ನಡೆದಿದೆ. ಇದನ್ನು ದಾರಿಹೋಕರೊಬ್ಬರು ಗಮನಿಸಿದ ನಂತರ ಘಟನೆ ಬೆಳಕಿಗೆ ಬಂದಿದೆ. Read more…

ಬೆಂಬಲಕ್ಕೆ ನಿಂತ ಸ್ವಾಮೀಜಿಗಳಿಗೆ ಸಿಎಂ ಧನ್ಯವಾದ

ಬೆಂಗಳೂರು: ಮುಡಾ ವಿಚಾರದಲ್ಲಿ ನನ್ನ ವಿರುದ್ಧ ಷಡ್ಯಂತ್ರ ರೂಪಿಸಿ, ನನ್ನನ್ನು ರಾಜಕೀಯವಾಗಿ ಮುಗಿಸಲು ಹೊರಟಿರುವ ಎದುರಾಳಿಗಳ ಕುಟಿಲ ಕಾರಸ್ಥಾನವನ್ನು ಅರ್ಥಮಾಡಿಕೊಂಡು ನೈತಿಕವಾಗಿ ನನ್ನ ಬೆಂಬಲಕ್ಕೆ ನಿಂತಿರುವ ಸ್ವಾಮೀಜಿಗಳಿಗೆ ಧನ್ಯವಾದ Read more…

ಜೈಲಿನಲ್ಲಿ ನಟ ದರ್ಶನ್ ಗೆ ವಿಶೇಷ ಆತಿಥ್ಯ: ಫೋಟೋ, ವಿಡಿಯೋ ಬಹಿರಂಗ ಬೆನ್ನಲ್ಲೇ ತನಿಖೆ ಆರಂಭ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲ್ ನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರಿಗೆ ಜೈಲಿನಲ್ಲಿ ವಿಶೇಷ ಆತಿಥ್ಯ ನೀಡಲಾಗಿದೆ. ಜೈಲಿನಲ್ಲಿ Read more…

ಮಾರಣಾಂತಿಕ ಕಾಯಿಲೆಗೆ ಕಾರಣವಾಗುತ್ತೆ ಒತ್ತಡದ ಸಮಸ್ಯೆ; ಇಲ್ಲಿದೆ ಒತ್ತಡ ನಿವಾರಣೆಗೆ ಆಯುರ್ವೇದದ ಪರಿಹಾರ…..!

ಇತ್ತೀಚಿನ ದಿನಗಳಲ್ಲಿ ಒತ್ತಡ ಸಾಮಾನ್ಯ ಸಮಸ್ಯೆಯಾಗಿದೆ. ಅನೇಕ ಜನರು ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಆಯುರ್ವೇದ ಪರಿಹಾರಗಳತ್ತ ಮುಖ ಮಾಡುತ್ತಿದ್ದಾರೆ. ಆಯುರ್ವೇದವು ಪ್ರಾಚೀನ ಭಾರತೀಯ ವೈದ್ಯಕೀಯ ಪದ್ಧತಿಯಾಗಿದ್ದು, ಒಟ್ಟಾರೆ ಆರೋಗ್ಯ Read more…

ಬೀದಿ ವ್ಯಾಪಾರಿಗಳಿಗೆ ಸಿಹಿ ಸುದ್ದಿ: ವಿವಿಧೆಡೆ ಹವಾನಿಯಂತ್ರಿತ ‘ಬಜಾರ್’ ನಿರ್ಮಾಣ

ಬೆಂಗಳೂರು: ಇಡೀ ದಕ್ಷಿಣ ಭಾರತದಲ್ಲಿಯೇ ಪ್ರಪ್ರಥಮ ಹವಾನಿಯಂತ್ರಿತ ಪಾಲಿಕೆ ಬಜಾರ್ ಬೆಂಗಳೂರಿನಲ್ಲಿ ನಿರ್ಮಿಸಲಾಗಿದೆ. ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಬೀದಿ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಹವಾನಿಯಂತ್ರಿತ ಪಾಲಿಕೆ ಬಜಾರ್ ನಿರ್ಮಿಸುವಂತೆ ಬೆಂಗಳೂರು Read more…

ಮನೆಯಲ್ಲಿ ಸುಖ – ಶಾಂತಿ ನೆಲೆಸಲು ʼಗೃಹಿಣಿʼಯರು ಮಾಡಿ ಈ ಕೆಲಸ

ಮನೆಯಲ್ಲಿ ಗೃಹಿಣಿಯಾದವಳು ಒಳ್ಳೆಯ ರೀತಿಯಲ್ಲಿ ಇದ್ದರೆ ಆ ಮನೆಯಲ್ಲಿ ಸುಖ – ಶಾಂತಿ ನೆಮ್ಮದಿ ನೆಲೆಸುತ್ತದೆ ಎನ್ನುತ್ತಾರೆ. ಮನೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುವ ಗೃಹಿಣಿಯಿದ್ದರೆ ಆ ಮನೆ ಉನ್ನತಿಯಾಗುತ್ತದೆ. Read more…

ಇಲ್ಲಿದೆ ‘ಗೊರಕೆ’ ಸಮಸ್ಯೆ ನಿವಾರಣೆಗೆ ಮನೆ ಮದ್ದು..…!

ಗೊರಕೆ ಕಾರಣದಿಂದ ತುಂಬಾ ಜನ ಬೇರೆಯವರ ಮುಂದೆ ಮುಜುಗರಕ್ಕೆ ಒಳಗಾಗುತ್ತಾರೆ. ಇದಕ್ಕೆ ಮುಖ್ಯ ಕಾರಣ ನಿದ್ರೆಯ ಸಮಯದಲ್ಲಿ ಮೂಗು ಮತ್ತು ಗಂಟಲುಗಳ ಮೂಲಕ ಉಸಿರನ್ನು ಆಡಲು ಸಾಧ್ಯವಾಗದಿದ್ದಾಗ ಅಥವಾ Read more…

ಎತ್ತರದ ದಿಂಬಿನ ಮೇಲೆ ತಲೆಯಿಟ್ಟುಕೊಂಡು ಮಲಗುತ್ತೀರಾ ? ಎಚ್ಚರ…! ಕಾಡಬಹುದು ಈ ರೋಗ

ಸಾಮಾನ್ಯವಾಗಿ ಎಲ್ಲರೂ ದಿಂಬು ಹಾಕಿಕೊಂಡು ಮಲಗುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಕೆಲವರು ದಪ್ಪನೆಯ ಎತ್ತರದ ದಿಂಬಿನ ಮೇಲೆ ತಲೆಯಿಟ್ಟು ಮಲಗುತ್ತಾರೆ. ಈ ಅಭ್ಯಾಸ ನಿಮ್ಮನ್ನು ಅನಾರೋಗ್ಯಕ್ಕೀಡು ಮಾಡಬಹುದು. ಈ ಕಾರಣದಿಂದಾಗಿ Read more…

ಪುರುಷರಲ್ಲಿ ವೀರ್ಯಾಣು ಕೊರತೆಗೆ ಕಾರಣವೇನು…..? ಪರಿಹಾರವೇನು…..?

ಕೆಲವು ಪುರುಷರಲ್ಲಿ ವೀರ್ಯಾಣು ಕೊರತೆ ಇರುತ್ತದೆ. ವೀರ್ಯವನ್ನು ಉತ್ಪಾದಿಸದ ಪುರುಷರ ಸ್ಥಿತಿಯನ್ನು ಅಜೋಸ್ಪೆರ್ಮಿಯಾ ಎಂದು ಕರೆಯಲಾಗುತ್ತದೆ. ಈ ಸಮಸ್ಯೆಯು ಸುಮಾರು ಶೇ.1ರಷ್ಟು ಪುರುಷರಲ್ಲಿ ಕಂಡುಬರುತ್ತದೆ. ಪುರುಷ ಬಂಜೆತನದಲ್ಲಿ ಈ Read more…

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ‘ವಿಜ್ಞಾನ ಧಾರಾ ಯೋಜನೆ’ಯಡಿ 11, 12 ನೇ ತರಗತಿಗೆ ಇಂಟರ್ನ್ ಶಿಪ್

ನವದೆಹಲಿ: ವಿಜ್ಞಾನ ಧಾರಾ ಯೋಜನೆಯಡಿ 11 ಮತ್ತು 12 ನೇ ತರಗತಿಯ ವಿಜ್ಞಾನ, ಟೆಕ್ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್‌ ಗೆ ಕೇಂದ್ರ ಅನುಮೋದನೆ ನೀಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ Read more…

ರಾಹುಕಾಲದಲ್ಲಿ ‘ಪ್ರಯಾಣ’ ಬೆಳೆಸುವುದಾದ್ರೆ ಮಾಡಿ ಈ ಪರಿಹಾರ

ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಹು ಕಾಲವನ್ನು ಅಶುಭ ಸಮಯವೆಂದು ಪರಿಗಣಿಸಲಾಗಿದೆ. ರಾಹು ಕಾಲದಲ್ಲಿ ಶುರು ಮಾಡುವ ಕೆಲಸಗಳಲ್ಲಿ ಯಶಸ್ಸು ಗಳಿಸಲು ತುಂಬಾ ಕಷ್ಟಪಡಬೇಕಾಗುತ್ತದೆ. ಕೆಲಸದಲ್ಲಿ ವಿನಾ ಕಾರಣ ಸಮಸ್ಯೆ ಎದುರಾಗುತ್ತದೆ. Read more…

ಸುಖ – ಸಮೃದ್ಧಿಗೆ ಮನೆಯಲ್ಲಿರಲಿ ಬೆಳ್ಳಿ ಆನೆ

ಹಿಂದೂ ಧರ್ಮದಲ್ಲಿ ಆನೆಯನ್ನು ತುಂಬಾ ಪವಿತ್ರ ಮತ್ತು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಧಾರ್ಮಿಕ ಗ್ರಂಥಗಳಲ್ಲಿ ಆನೆಯನ್ನು ಧನಲಕ್ಷ್ಮಿಯ ವಾಹನವೆಂದು ನಂಬಲಾಗಿದೆ. ಆನೆಯನ್ನು ಗಣೇಶನ ಪ್ರತೀಕವೆಂದು ಪೂಜೆ ಮಾಡಲಾಗುತ್ತದೆ. ಆನೆಗೆ ವಾಸ್ತು Read more…

BREAKING: ತುಂಗಾ ನಾಲೆ ಏರಿ ಒಡೆದು ಜಮೀನುಗಳಿಗೆ ನುಗ್ಗಿದ ನೀರು: ಸಾವಿರಾರು ಎಕರೆ ಬೆಳೆ ಜಲಾವೃತ

ದಾವಣಗೆರೆ: ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಬಸವನಹಳ್ಳಿ ಬಳಿ ತುಂಗಾ ನಾಲೆ ಒಡೆದು ಸಾವಿರಾರು ಜಮೀನುಗಳಿಗೆ ನೀರು ನುಗ್ಗಿದೆ. ಬಸವನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳ ಜಮೀನು, ರಸ್ತೆಗಳಲ್ಲಿ Read more…

‘ಯುಪಿಎಸ್’ನಲ್ಲಿ ‘ಯು’ ಎಂದರೆ ಮೋದಿ ಸರ್ಕಾರದ ‘ಯು ಟರ್ನ್’ಗಳು…!: ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಕೌಂಟರ್

ನವದೆಹಲಿ: ಕೇಂದ್ರವು ಏಕೀಕೃತ ಪಿಂಚಣಿ ಯೋಜನೆ(ಯುಪಿಎಸ್) ಘೋಷಿಸಿದ ಮರುದಿನ ಕಾಂಗ್ರೆಸ್ ‘ಯು-ಟರ್ನ್’ ಕೌಂಟರ್ ನೀಡಿದೆ. ‘ಯುಪಿಎಸ್‌ನಲ್ಲಿ ಯು ಎಂದರೆ ಮೋದಿ ಸರ್ಕಾರದ ಯು ಟರ್ನ್ ಗಳು ಎಂದು ಹೇಳಲಾಗಿದೆ. Read more…

ರಾಹುಲ್ ಗಾಂಧಿಗೆ ‘ಬಾಲ ಬುದ್ಧಿ’: ಇದುವರೆಗೆ ದಲಿತರು ಮಿಸ್ ಇಂಡಿಯಾ ಆಗಿಲ್ಲ ಎಂಬ ಹೇಳಿಕೆಗೆ ಕಿರಣ್ ರಿಜಿಜು ತಿರುಗೇಟು

ನವದೆಹಲಿ: ಇದುವರೆಗಿನ ಮಿಸ್ ಇಂಡಿಯಾ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಗಮನಿಸಿದ್ದೇನೆ. ಅದರಲ್ಲಿ ದಲಿತರು, ಆದಿವಾಸಿಗಳು ಅಥವಾ ಹಿಂದುಳಿದ ಸಮುದಾಯಕ್ಕೆ ಸೇರಿದ ಒಬ್ಬ ಮಹಿಳೆಯೂ ಇಲ್ಲ ಎಂದು ಲೋಕಸಭೆ ವಿಪಕ್ಷ Read more…

ಜಿಂದಾಲ್ ಕಂಪನಿಗೆ 3,666 ಎಕರೆ ಭೂಮಿ: ಬಿಎಸ್ ವೈ ನೇತೃತ್ವದ ಸರ್ಕಾರದ ಆದೇಶದಂತೆ, ಹೈಕೋರ್ಟ್ ಸೂಚನೆಯಂತೆ ಜಾರಿ: ಎಂ.ಬಿ. ಪಾಟೀಲ್ ಸ್ಪಷ್ಟನೆ

ಬೆಂಗಳೂರು: ಜಿಂದಾಲ್ ಕಂಪನಿಗೆ ಭೂಮಿ ಮಾರಾಟ ವಿಚಾರವಾಗಿ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿನ ತೀರ್ಮಾನದಂತೆ ಹೈಕೋರ್ಟ್ ನೀಡಿರುವ ಆದೇಶದಂತೆ ಜಾರಿ ಮಾಡಲು Read more…

ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷರಾಗಿ ಚಿರಾಗ್ ಪಾಸ್ವಾನ್ ಮರು ಆಯ್ಕೆ

ಶನಿವಾರ ರಾಂಚಿಯಲ್ಲಿ ನಡೆದ ಲೋಕ ಜನಶಕ್ತಿ ಪಕ್ಷ(ರಾಮ್ ವಿಲಾಸ್) ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ನಾಯಕ ಮತ್ತು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರನ್ನು ಮುಂದಿನ ಐದು ವರ್ಷಗಳ Read more…

ಝಿಯೂ ಹೋಮ್ಸ್ ಹೆಸರಲ್ಲಿ ವಂಚನೆ: ದಂಪತಿ ಅರೆಸ್ಟ್

ಬೆಂಗಳೂರು: ಝಿಯೂ ಹೋಮ್ಸ್ ಕಂಪನಿ ಹೆಸರಲ್ಲಿ ಮನೆ ಮಾಲೀಕರು ಹಾಗೂ ಬಾಡಿಗೆದಾರರಿಗೆ ವಂಚಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿ ಮಾಲೀಕ ಹಾಗೂ ಆತನ ಪತ್ನಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅಹ್ಮದ್ Read more…

ಕಾಂಗ್ರೆಸ್‌ ಆಡಳಿತದಲ್ಲಿ ನಗರದ ರಸ್ತೆಗಳ ತುಂಬೆಲ್ಲಾ ಗುಂಡಿಗಳದ್ದೇ ಕಾರುಬಾರು: ಬಿಜೆಪಿ ಕಿಡಿ

ಬೆಂಗಳೂರು: ಕಾಂಗ್ರೆಸ್‌ ಆಡಳಿತದಲ್ಲಿ ನಗರದ ರಸ್ತೆಗಳ ತುಂಬೆಲ್ಲಾ ಗುಂಡಿಗಳದ್ದೇ ಹಾವಳಿ ಎಂದು ರಾಜ್ಯ ಬಿಜೆಪಿ ಕಿಡಿಕಾರಿದೆ. ರಸ್ತೆ ಮಧ್ಯೆ ಗುಂಡಿಗಳಿವೆಯೋ, ಗುಂಡಿಗಳ ಮಧ್ಯೆ ರಸ್ತೆ ಇದೆಯೋ ಕಾಂಗ್ರೆಸ್ಸಿಗರೇ ಹೇಳಬೇಕು. Read more…

ಕಾರ್ಕಳ ಯುವತಿ ಕಿಡ್ನ್ಯಾಪ್, ಅತ್ಯಾಚಾರ ಪ್ರಕರಣ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ

ಬೆಂಗಳೂರು: ಕಾರ್ಕಳದಲ್ಲಿ ನಡೆದ ಯುವತಿ ಕಿಡ್ನ್ಯಾಪ್ ಹಾಗೂ ಅತ್ಯಾಚಾರ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಇದೊಂದು ಪೈಶಾಚಿಕ ಕೃತ್ಯ. Read more…

BIG NEWS: ಕ್ಯಾಬ್ ಚಾಲಕ ಆತ್ಮಹತ್ಯೆ: ಮಗನ ಶವದ ಮುಂದೆಯೇ ಕಣ್ಣೀರುಡುತ್ತಾ ಕೊನೆಯುಸಿರೆಳೆದ ತಾಯಿ

ಬೆಂಗಳೂರು: ಕ್ಯಾಬ್ ಚಾಲಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದು, ಮಗನ ಅಗಲಿಕೆಯಿಂದ ನೊಂದ ತಾಯಿ ಕೂಡ ಸಾವಿಗೆ ಶರಣಾಗಿರುವ ಘಟನೆ ಬೆಂಗಳೂರಿನ ಕಾವೇರಿಪುರದಲ್ಲಿ ನಡೆದಿದೆ. ಕ್ಯಾಬ್ ಚಾಲಕ ಅರುಣ್ ಕುಮಾರ್ ಮನೆಯಲ್ಲಿ Read more…

BIG NEWS: ಜೈಲಿನಲ್ಲಿ ನಟ ದರ್ಶನ್ ಸಿಗರೇಟ್ ಸೇದುತ್ತಿರುವ ಫೋಟೋ ವೈರಲ್

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿದೆಯೇ ಎಂಬ ಅನುಮಾನ ಬಲವಾಗಿದೆ. ಕೊಲೆ ಕೇಸ್ ನಲ್ಲಿ ಜೈಲು Read more…

ನಟಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಸಿನಿಮಾ ಕಲಾವಿದರ ಸಂಘಕ್ಕೆ ರಾಜೀನಾಮೆ ನೀಡಿದ ನಟ

ತಿರುವನಂತಪುರಂ: ನಟಿಯೊಬ್ಬರು ಎತ್ತಿರುವ ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ(ಎ.ಎಂ.ಎಂ.ಎ.) ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಖ್ಯಾತ ನಟ ಸಿದ್ದಿಕ್ ಅವರು ಭಾನುವಾರ ರಾಜೀನಾಮೆ ನೀಡಿದ್ದಾರೆ. Read more…

SHOCKING: ರಜೆ ಸಿಗುತ್ತೆ ಎಂದು ಸಹಪಾಠಿಯನ್ನೇ ಕೊಂದ ಸ್ನೇಹಿತರು: ಕ್ರೈಮ್ ಶೋ ನೋಡಿ ಕೃತ್ಯ

ನವದೆಹಲಿ: ಈಶಾನ್ಯ ದಿಲ್ಲಿಯ ಮದರಸಾವೊಂದರಲ್ಲಿ ಐದು ವರ್ಷದ ಬಾಲಕನನ್ನು ಮೂವರು ಸಹ ವಿದ್ಯಾರ್ಥಿಗಳು ಕೊಂದಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. 9 ರಿಂದ 11 ವರ್ಷದೊಳಗಿನ ಮೂವರು ಆರೋಪಿಗಳು Read more…

ಭೂ ಕುಸಿತ ಹಿನ್ನಲೆ: ಪಶ್ಚಿಮ ಘಟ್ಟದಲ್ಲಿನ ಹೋಂ ಸ್ಟೇ, ರೆಸಾರ್ಟ್ ತೆರವಿಗೆ ಸರ್ಕಾರ ಸೂಚನೆ

ಬೆಂಗಳೂರು: ಶಿರೂರು ಗುಡ್ಡ ಕುಸಿತ ಬೆನ್ನಲ್ಲೇ ರಾಜ್ಯ ಸರ್ಕಾರ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಇರುವ ಅನಧಿಕೃತ ಹೋಂ ಸ್ಟೇ, ರೆಸಾರ್ಟ್, ತೋಟಗಳನ್ನು ತೆರವು ಮಾಡುವಂತೆ ಆದೇಶ ನೀಡಿದೆ. ಎಲ್ಲಾ Read more…

ಆರೋಗ್ಯದ ಹೆಸರಲ್ಲಿ MLCಗಳಿಂದ ಲಕ್ಷ ಲಕ್ಷ ಕ್ಲೇಮ್: ಸರ್ಕಾರದಿಂದ ಹಣ ಪಡೆದ ಪರಿಷತ್ ನ 71 ಸದಸ್ಯರು

ಬೆಂಗಳೂರು: ಆರೋಗ್ಯದ ಹೆಸರಿನಲ್ಲಿ ಎಂಎಲ್ ಸಿಗಳು ಲಕ್ಷ ಲಕ್ಷ ಹಣವನ್ನು ಸರ್ಕಾರದಿಂದ ಪಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲೆಂದು ಹಣ ಕ್ಲೇಮ್ ಮಾಡಲು ವಿಧಾನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...