alex Certify Live News | Kannada Dunia | Kannada News | Karnataka News | India News - Part 265
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕರಿಗೆ ಭರ್ಜರಿ ಸುದ್ದಿ: ನಕ್ಕರೆ ಹಣ ಪಾವತಿಸುವ ‘ಸ್ಮೈಲ್ ಪೇ’ ಆರಂಭ: ಇನ್ನು ವಹಿವಾಟಿಗೆ ಕಾರ್ಡ್, ಕ್ಯಾಶ್, ಮೊಬೈಲ್ ಕೂಡ ಬೇಕಿಲ್ಲ | SmilePay

ನವದೆಹಲಿ: ಇನ್ನು ಮುಂದೆ ವಹಿವಾಟು ನಡೆಸಲು ಕಾರ್ಡ್, ನಗದು, ಮೊಬೈಲ್ ಕೂಡ ಅಗತ್ಯವಿಲ್ಲ. ನಿಮ್ಮ ನಗುವೊಂದಿದ್ದರೆ ಸಾಕು, ವಹಿವಾಟು ನಡೆಸಬಹುದು. ಫೆಡರಲ್ ಬ್ಯಾಂಕ್ ನಿಂದ ಸ್ಮೈಲ್ ಪೇ ಅಪ್ಲಿಕೇಶನ್ Read more…

ಬೆಳಿಗ್ಗೆ ಎದ್ದ ತಕ್ಷಣ ನಿಮಗೂ ಬೇಕಾ ಬೆಡ್ ಟೀ……? ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವ ಮುನ್ನ ತಿಳಿದುಕೊಳ್ಳಿ ಈ ವಿಷಯ…..!

ಬೆಳಿಗ್ಗೆ ಎದ್ದ ತಕ್ಷಣ ಕೆಲವರಿಗೆ ಟೀ ಕಪ್ ಕೈನಲ್ಲಿರಬೇಕು. ಹಾಸಿಗೆಯಲ್ಲಿಯೇ ಟೀ ಕುಡಿಯುವವರಿದ್ದಾರೆ. ಬೆಡ್ ಟೀ ಇಲ್ಲವೆಂದರೆ ಹಾಸಿಗೆಯಿಂದ ಏಳಲು ಮೂಡ್ ಇರುವುದಿಲ್ಲ ಎನ್ನುವವರಿದ್ದಾರೆ. ಸೋಮಾರಿತನ-ತಲೆನೋವು ಹೋಗಲಾಡಿಸಲು ಅಥವಾ Read more…

ಚೆನ್ನಾಗಿರುತ್ತೆ ಪ್ರಕೃತಿಯ ಮಡಿಲಲ್ಲಿ ಬೆಳೆದ ಮಕ್ಕಳ ‘ಫ್ಯೂಚರ್’

ಮಕ್ಕಳು ಮಣ್ಣಿನಲ್ಲಿ ಆಡಿದರೆ, ಹುಲ್ಲುಹಾಸಿನ ಮೇಲೆ ಮಲಗಿದರೆ ಪಾಲಕರು ಮೈಕೈ ಮಣ್ಣಾಗುತ್ತದೆ ಎಂದು ಗದರಿಸುವುದನ್ನು ಕೇಳಿದ್ದೀರಿ. ಜೊತೆಗೆ ಅದೇ ಸರಿ ಎಂದುಕೊಂಡವರೂ ಹಲವರಿದ್ದಾರೆ. ಆದರೆ ಅದು ಸರಿಯಲ್ಲ ಎನ್ನುತ್ತಿದ್ದಾರೆ Read more…

BIG NEWS: ಕೇಂದ್ರದ ವಕ್ಫ್ ತಿದ್ದುಪಡಿ ಮಸೂದೆಗೆ ವಿರೋಧ: ಅಧಿವೇಶನದಲ್ಲಿ ಖಂಡನಾ ನಿರ್ಣಯ ಕೈಗೊಳ್ಳಲು ಸಿಎಂಗೆ ಜಮೀರ್ ನೇತೃತ್ವದ ನಿಯೋಗ ಮನವಿ

ಬೆಂಗಳೂರು: ಕೇಂದ್ರದ ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ Read more…

ಸಂತ್ರಸ್ತೆಯರ ಖಾಸಗಿತನ ರಕ್ಷಣೆ ಉದ್ದೇಶ: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ರಹಸ್ಯ ವಿಚಾರಣೆಗೆ ಮನವಿ

ಬೆಂಗಳೂರು: ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿತರಾದ ಸಂಸದ ಪ್ರಜ್ವಲ್ ರೇವಣ್ಣ ಅವರ ಜಾಮೀನು ಅರ್ಜಿಗಳನ್ನು ಸಂತ್ರಸ್ತೆಯ ಖಾಸಗಿತನ ರಕ್ಷಿಸುವ ಉದ್ದೇಶದಿಂದ ರಹಸ್ಯ ವಿಚಾರಣೆ ನಡೆಸುವಂತೆ ಹೈಕೋರ್ಟ್ ಗೆ ರಾಜ್ಯ ಸರ್ಕಾರದಿಂದ Read more…

ಅನಾರೋಗ್ಯಕ್ಕೆ ಕಾರಣವಾಗುತ್ತೆ ಆಹಾರ ಸೇವನೆ ವೇಳೆ ಮಾಡುವ ಈ ತಪ್ಪು

ಅನೇಕರು ಹಸಿವಾದಾಗ ಸಿಕ್ಕಿದ್ದನ್ನು ತಿನ್ನುತ್ತಾರೆ. ಮತ್ತೆ ಕೆಲವರು ಆರೋಗ್ಯಕರ ಆಹಾರ ಸೇವನೆ ಮಾಡ್ತಾರೆ. ಆರೋಗ್ಯಕರ ಆಹಾರ ಸೇವನೆ ಮಾಡಿ, ಎಷ್ಟು ವ್ಯಾಯಾಮ, ಡಯಟ್ ಮಾಡಿದ್ರೂ ತೂಕ ಇಳಿಯುವುದಿಲ್ಲ. ಆರೋಗ್ಯ Read more…

ಸ್ಥೂಲಕಾಯ ಹೊಂದುವುದರ ಹಿಂದಿದೆ ಈ ಪ್ರಮುಖ ಕಾರಣ….!

ನೀವು ರಾತ್ರಿ ಮಲಗುವಾಗ ಹೊಟ್ಟೆ ತುಂಬ ತಿನ್ನದೇ ಡಯಟ್‌ ಪಾಲನೆ ಮಾಡಿದರೂ ಕೂಡ ನಿದ್ರೆಯಲ್ಲಿ ನಿಮ್ಮ ದೇಹದಲ್ಲಿನ ಕೊಬ್ಬು ಬಳಕೆಯಾಗುವುದು ಕಡಿಮೆ ಆದಲ್ಲಿ ಸ್ಥೂಲಕಾಯದ ಶರೀರ ಪಡೆಯುವುದು ತಪ್ಪಲ್ಲ. Read more…

ಬಿಜೆಪಿ ನಾಯಕರ ಎದುರಲ್ಲೇ ಯೋಗೇಶ್ವರ್ ವಿರುದ್ಧ HDK ಆಕ್ರೋಶ

ನವದೆಹಲಿ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಟಿಕೆಟ್ ಸಿಗದಿದ್ದರೆ ಬಂಡಾಯವಾಗಿ ಅಥವಾ ಬೇರೆ ಪಕ್ಷದಿಂದ ಸ್ಪರ್ಧಿಸುವುದಾಗಿ ಬಹಿರಂಗ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ವಿರುದ್ಧ Read more…

ಪ್ರತಿದಿನ ರಾತ್ರಿ ಮೊಸರು ತಿಂತೀರಾ…..? ಹಾಗಾದರೆ ಇದನ್ನೊಮ್ಮೆ ಓದಿ

ಪ್ರತಿಯೊಬ್ಬ ಭಾರತೀಯರ ಮನೆಯಲ್ಲೂ ಸಾಮಾನ್ಯವಾಗಿ ತಂಪಾದ ಮೊಸರನ್ನು ಸೇವಿಸೋದು ಸಾಮಾನ್ಯ. ಯಾಕಂದ್ರೆ ಮೊಸರು ತಿನ್ನೋದು ಆರೋಗ್ಯಕ್ಕೆ ಕೂಡ ಬಹಳ ಒಳ್ಳೆಯದು. ನಿಮ್ಮ ಚರ್ಮ ಮತ್ತು ಕೂದಲಿಗೆ ಇದರಿಂದ ಸಾಕಷ್ಟು Read more…

ಬಿಸಿ ನೀರು ಕುಡಿಯುವುದರಿಂದ ಕಡಿಮೆಯಾಗುತ್ತಾ ತೂಕ…..?

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಉತ್ತಮ. ಇದರಿಂದ ಹಲವು ಸಾಮಾನ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ಎಂಬುದು ಎಲ್ಲರಿಗೂ ತಿಳಿದೆ ಇದೆ. ಆದರೆ ಬಿಸಿ ನೀರು ಸೇವನೆಯಿಂದ Read more…

ಮೋದಿ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್: ಉದ್ಯೋಗಿಗಳಿಗೆ ಇಂದು ಸರಳೀಕೃತ ಪಿಂಚಣಿ ಅರ್ಜಿ ನಮೂನೆ ಬಿಡುಗಡೆ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಶುಕ್ರವಾರ ಆಗಸ್ಟ್ 30 ರಂದು ನಿವೃತ್ತಿಯಾಗುವ ನೌಕರರಿಗೆ ಹೊಸ ಸರಳೀಕೃತ ಪಿಂಚಣಿ ಅರ್ಜಿ ನಮೂನೆಯನ್ನು ಅನಾವರಣಗೊಳಿಸಲು ಸಜ್ಜಾಗಿದೆ. ಅಧಿಕೃತ Read more…

ಬೆಲ್ಲದ ಜೊತೆ ಇದನ್ನು ಸೇವಿಸಿದ್ರೆ ಸಿಗುತ್ತೆ ಬಿಳಿ ಕೂದಲ ಸಮಸ್ಯೆಗೆ ಪರಿಹಾರ…!

ತಲೆಕೂದಲು ಬೆಳ್ಳಗಾಗೋದು ನಲ್ವತ್ತು ದಾಟಿದ ಮೇಲೆ. ಆದ್ರೆ ಬಿಡುವಿಲ್ಲದ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ 25ರ ಯುವಕ ಯುವತಿಯರಿಗೂ ಕೂದಲು ಬೆಳ್ಳಗಾಗ್ತಾ ಇದೆ. ಕೆಲವೊಮ್ಮೆ ಇದಕ್ಕೆ ಆನುವಂಶಿಕ Read more…

ಗ್ರಾಹಕರಿಗೆ ಕೆಎಂಎಫ್ ಗುಡ್ ನ್ಯೂಸ್: ನಂದಿನಿ ದೇಸಿ ಹಸುವಿನ ತುಪ್ಪ ಮಾರುಕಟ್ಟೆಗೆ

ಬೆಂಗಳೂರು: ಕೆಎಂಎಫ್ ನಿಂದ ನಂದಿನಿ ದೇಸಿ ಹಸುವಿನ ತುಪ್ಪ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಲಭ್ಯ ಇರುವ ನಾಟಿ ಹಸುಗಳ ಹಾಲಿನಿಂದ ತುಪ್ಪ Read more…

‘ಗೃಹಲಕ್ಷ್ಮಿ’ ಯೋಜನೆಗೆ ಒಂದು ವರ್ಷ: ಗೃಹಿಣಿಯರ ಖಾತೆಗೆ 25 ಸಾವಿರ ಕೋಟಿ ರೂ. ವರ್ಗಾವಣೆ

ಬೆಂಗಳೂರು: ಗೃಹಲಕ್ಷ್ಮಿ ಯೋಜನೆಗೆ ಆಗಸ್ಟ್ 30ಕ್ಕೆ ಒಂದು ವರ್ಷ ಪೂರ್ಣಗೊಂಡಿದ್ದು, ಗೃಹಿಣಿಯರಿಗೆ ಮಾಸಿಕ 2000 ರೂ. ನೀಡುವ ಈ ಯೋಜನೆ ಫಲಾನುಭವಿಗಳ ಖಾತೆಗೆ ಇದುವರೆಗೆ 25,248 ಕೋಟಿ ರೂ. Read more…

ರಸ್ತೆಗೆ ಜಮೀನು ಬೇಕಿದ್ದರೆ ಪರಿಹಾರ ನೀಡಿಯೇ ಸ್ವಾಧೀನ ಮಾಡಿ: ಹೈಕೋರ್ಟ್ ಮಹತ್ವದ ತೀರ್ಪು

ಬೆಂಗಳೂರು: ಏಕ ನಿವೇಶನಕ್ಕೆ ಅನುಮೋದನೆ ನೀಡುವಾಗ ರಸ್ತೆಗೆ ಜಮೀನು ಬೇಕಿದ್ದರೆ ಪರಿಹಾರ ನೀಡಿಯೇ ಸ್ವಾಧೀನ ಮಾಡಿ ಎಂದು ಹೈಕೋರ್ಟ್ ಸರ್ಕಾರಕ್ಕೆ ತಾಕೀತು ಮಾಡಿದೆ. ಏಕ ನಿವೇಶನವನ್ನು ಮಂಜೂರು ಮಾಡುವಾಗ Read more…

ʼಅದೃಷ್ಟʼ ತರುತ್ತೆ ಮನೆಯಲ್ಲಿಡುವ ಈ ಗರಿ

ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಗಳು ಆದಷ್ಟು ಬೇಗ ಶ್ರೀಮಂತರಾಗ್ಲಿ ಎಂದು ಬಯಸ್ತಾರೆ. ಇದಕ್ಕೆ ಅನೇಕರು ಕಷ್ಟಪಟ್ಟು ದುಡಿಯುತ್ತಾರೆ. ಆದ್ರೆ ಎಲ್ಲರನ್ನೂ ಅದೃಷ್ಟ ಕೈಹಿಡಿಯುವುದಿಲ್ಲ. ಹಣ ಕೈನಲ್ಲಿ ನಿಲ್ಲದೆ ಹೋದವರು ಕೆಲವೊಂದು Read more…

BIG NEWS: ಆಡಳಿತಕ್ಕೆ ಮತ್ತೆ ಸರ್ಜರಿ: 16 ಕೆಎಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ರಾಜ್ಯ ಸರ್ಕಾರ ಮತ್ತೆ ಆಡಳಿತಕ್ಕೆ ಸರ್ಜರಿ ಮಾಡಿದ್ದು, ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ 16 ಕೆಎಎಸ್ ಅಧಿಕಾರಿಗಳನ್ನು ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದ ವರೆಗೆ Read more…

ಯಶಸ್ಸಿಗೆ ಮೆಟ್ಟಿಲು ಈ ಐದು ʼಮಾರ್ಗʼ

ಪ್ರಪಂಚದಲ್ಲಿ ಪ್ರತಿಯೊಬ್ಬರು ಯಶಸ್ಸನ್ನು ಬಯಸ್ತಾರೆ. ಆದ್ರೆ ಕೆಲವೇ ಕೆಲವು ಮಂದಿಗೆ ಯಶಸ್ಸು ಲಭಿಸುತ್ತದೆ. ಚಾಣಕ್ಯನ ಐದು ಮಾತುಗಳನ್ನು ನೆನಪಿಟ್ಟುಕೊಂಡು ಪಾಲಿಸುತ್ತ ಬಂದ್ರೆ ಯಶಸ್ಸು ನಿಮ್ಮದಾಗುತ್ತದೆ. ಗೆಲುವಿನ ಮೆಟ್ಟಿಲನ್ನು ನೀವು Read more…

‘ಸುಖ-ಸಂತೋಷ’ ಬಯಸುವವರು ಪೂಜೆ ವೇಳೆ ಗಣೇಶನಿಗೆ ಅರ್ಪಿಸಿ ಈ ವಸ್ತು

ಗಣೇಶ ಪುರಾಣದ ಪ್ರಕಾರ, ವಿಘ್ನ ವಿನಾಶಕನಿಗೆ ಆದಿಯಲ್ಲಿ ಮೊದಲ ಪೂಜೆ ನಡೆಯುತ್ತದೆ. ಯಾವುದೇ ಶುಭ ಕೆಲಸದ ಆರಂಭದಲ್ಲಿ ಮೊದಲು ಗಣೇಶನ ಆರಾಧನೆ ಮಾಡಲಾಗುತ್ತದೆ. ಸಫಲತೆ ಪ್ರಾಪ್ತಿಗಾಗಿ ಪ್ರತಿ ಬುಧವಾರ Read more…

SHOCKING: ಕುತ್ತಿಗೆಗೆ ಸುತ್ತಿಕೊಂಡು ಹಿಡಿತ ಬಿಗಿಗೊಳಿಸಿದ ಹೆಬ್ಬಾವು: ಉಸಿರುಗಟ್ಟಿ ವ್ಯಕ್ತಿ ಸಾವು

ಜಮ್‌ ಶೆಡ್‌ ಪುರ: ಕತ್ತಿನಲ್ಲಿದ್ದ ಹೆಬ್ಬಾವು ತನ್ನ ಹಿಡಿತ ಬಿಗಿಗೊಳಿಸಿದ್ದರಿಂದ 60 ವರ್ಷದ ವ್ಯಕ್ತಿಯೊಬ್ಬರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಜಾರ್ಖಂಡ್‌ನ ಜಮ್‌ಶೆಡ್‌ಪುರ ನಗರದಲ್ಲಿ ಗುರುವಾರ ನಡೆದಿದೆ ಎಂದು ಪೊಲೀಸರು Read more…

BREAKING: ಬಳ್ಳಾರಿ ಜೈಲಿಗೆ ಬಂದ ಬೆನ್ನಲ್ಲೇ ನಟ ದರ್ಶನ್ ಗೆ ಅನಾರೋಗ್ಯ ವದಂತಿ ಸುಳ್ಳು: ಎಸ್.ಪಿ. ಸ್ಪಷ್ಟನೆ

ಬಳ್ಳಾರಿ: ಬೆಂಗಳೂರು ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲ್ ನಿಂದ ಬಳ್ಳಾರಿ ಸೆಂಟ್ರಲ್ ಜೈಲಿಗೆ ಸ್ಥಳಾಂತರಗೊಂಡ ನಟ ದರ್ಶನ್ ಗೆ ಅನಾರೋಗ್ಯ ಉಂಟಾಗಿದೆ ಎಂಬ ವದಂತಿ ಸುಳ್ಳು ಎಂದು ಬಳ್ಳಾರಿ Read more…

ಬಡತನದ ಮುನ್ಸೂಚನೆ ನೀಡುತ್ತವೆ ಮನೆಯಲ್ಲಿ ನಡೆಯುವ ಈ ಘಟನೆಗಳು….!

ನಮ್ಮ ಬದುಕಿನಲ್ಲಿ ಸಂಭವಿಸುವ ಶುಭ ಮತ್ತು ಅಶುಭ ಸಂಕೇತಗಳ ಬಗ್ಗೆ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಭವಿಷ್ಯದಲ್ಲಿ ಸಂಭವಿಸುವ ಇಂತಹ ಘಟನೆಗಳ ಬಗ್ಗೆ ಮುನ್ಸೂಚನೆ ಸಿಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಈ Read more…

ಮೆಗಾಸ್ಟಾರ್ ಚಿರಂಜೀವಿ ಚಿತ್ರದಲ್ಲಿ ನಟಿಸಲು ಶಾಸಕ ಪ್ರದೀಪ್ ಈಶ್ವರ್ ಗೆ ಆಫರ್

ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅವರೊಂದಿಗೆ ನಟಿಸಲು ಆಫರ್ ನೀಡಲಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಡೈಲಾಗ್ ಗಳ ಮೂಲಕವೇ ಗಮನಸೆಳೆದಿದ್ದ ಪ್ರದೀಪ್ ಈಶ್ವರ್ Read more…

ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಬೆಂಗಳೂರು: ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2024ರ ಅರ್ಜಿ ಸಲ್ಲಿಕೆ ದಿನಾಂಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿಸ್ತರಣೆ ಮಾಡಿದೆ. ಕರ್ನಾಟಕ ಸರ್ಕಾರದ ನಿರ್ದೇಶನದಂತೆ, ಕರ್ನಾಟಕ ರಾಜ್ಯ ಸಹಾಯಕ Read more…

BREAKING: ಮಾಜಿ ಸಿಎಂ ಹೂಡಾ, ಇತರರ 834 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇಡಿ

ನವದೆಹಲಿ: ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ, EMAAR ಮತ್ತು MGF ಡೆವಲಪ್ಮೆಂಟ್ಸ್ ಲಿಮಿಟೆಡ್ ಸೇರಿದಂತೆ ಇತರ ಆರೋಪಿಗಳನ್ನು ಒಳಗೊಂಡ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ED) Read more…

ಸೀರೆಯಲ್ಲಿ ಮಿಂಚಿದ ನಟಿ ಮಲೈಕಾ ವಾಸುಪಾಲ್

‘ಉಪಾಧ್ಯಕ್ಷ’ ಖ್ಯಾತಿಯ ನಟಿ ಮಲೈಕಾ ವಾಸುಪಾಲ್ ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ಫೋಟೋ ಅಪ್ಲೋಡ್ ಮಾಡುವ ಮೂಲಕ ನೆಟ್ಟಿಗರೊಂದಿಗೆ ಸದಾ ಸಂಪರ್ಕದಲ್ಲಿದ್ದಾರೆ. ಮಲೈಕಾ ವಾಸುಪಾಲ್ ಇತ್ತೀಚಿಗಷ್ಟೇ ಸೀರೆಯನ್ನುಟ್ಟು ಫೋಟೋಶೂಟ್ ಮಾಡಿಸಿದ್ದು, Read more…

ಅಪ್ರಾಪ್ತ ಬಾಲಕ, ಅಜ್ಜಿಗೆ ಹಿಗ್ಗಾಮುಗ್ಗಾ ಥಳಿಸಿದ ವಿಡಿಯೋ ವೈರಲ್: 6 ಪೊಲೀಸರು ಸಸ್ಪೆಂಡ್

ಭೋಪಾಲ್: ಮಧ್ಯಪ್ರದೇಶದ ಕಟ್ನಿಯಲ್ಲಿ ಕಳ್ಳತನ ಶಂಕೆಯ ಮೇಲೆ ಬಂಧಿಸಿ ಅಪ್ರಾಪ್ತ ಬಾಲಕ ಮತ್ತು ಅವನ ಅಜ್ಜಿಯನ್ನು ಥಳಿಸಿದ ಆರೋಪದ ಮೇಲೆ ಸರ್ಕಾರಿ ರೈಲ್ವೇ ಪೊಲೀಸ್(ಜಿಆರ್‌ಪಿ) ಪೋಸ್ಟ್‌ನ ಇನ್ಸ್‌ ಪೆಕ್ಟರ್ Read more…

ಚನ್ನಪಟ್ಟಣ ಉಪ ಚುನಾವಣೆ: ಯೋಗೇಶ್ವರ್ ಪರ ಬಿಜೆಪಿ ನಾಯಕರ ಬ್ಯಾಟಿಂಗ್

ನವದೆಹಲಿ: ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಗಾಗಿ ಸಿ.ಪಿ ಯೋಗೇಶ್ವರ್ ಪ್ರಯತ್ನ ನಡೆಸಿದ್ದು, ಅವರ ಪರವಾಗಿ ಬಿಜೆಪಿಯ ಐದು ನಾಯಕರು ಬ್ಯಾಟಿಂಗ್ ಮಾಡಿದ್ದಾರೆ. ಕೇಂದ್ರ ಸಚಿವ Read more…

BREAKING: ಬೆಂಗಳೂರಲ್ಲಿ ಶಾಲೆಗೆ ಬಾಂಬ್ ಬೆದರಿಕೆ ಇ -ಮೇಲ್

ಬೆಂಗಳೂರು: ಬೆಂಗಳೂರಿನಲ್ಲಿ ಶಾಲೆಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. ಬೆಂಗಳೂರಿನ ಗೋವಿಂದಪುರ ಠಾಣಾ ವ್ಯಾಪ್ತಿಯ ಇಂಡಿಯನ್ ಪಬ್ಲಿಕ್ ಸ್ಕೂಲ್ ಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು, ಪರಿಶೀಲನೆ ನಡೆಸಲಾಗಿದೆ. Read more…

BREAKING: ಪುರಿ ವ್ಯಕ್ತಿಯಲ್ಲಿ ಶಂಕಿತ ಹಕ್ಕಿ ಜ್ವರ ಪತ್ತೆ, ಹೈ ಅಲರ್ಟ್

ಒಡಿಶಾದ ಪುರಿ ಜಿಲ್ಲೆಯಲ್ಲಿ ಒಬ್ಬ ವ್ಯಕ್ತಿಯಲ್ಲಿ ಏವಿಯನ್ ಇನ್ಫ್ಲುಯೆನ್ಸ(ಬರ್ಡ್ ಫ್ಲೂ) ಸೋಂಕಿನ ಶಂಕಿತ ಪ್ರಕರಣವನ್ನು ಪತ್ತೆಹಚ್ಚಲಾಗಿದೆ. ಇದರ ಬೆನ್ನಲ್ಲೇ ಒಡಿಶಾದ ಆರೋಗ್ಯ ಇಲಾಖೆ ಹೈ ಅಲರ್ಟ್ ಘೋಷಿಸಿದೆ. ಒಡಿಶಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...