alex Certify Live News | Kannada Dunia | Kannada News | Karnataka News | India News - Part 254
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ: ಪುರುಷರ ಹೈಜಂಪ್‌ನಲ್ಲಿ ನಿಶಾದ್ ಕುಮಾರ್ ಗೆ ಬೆಳ್ಳಿ

ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಪುರುಷರ ಹೈಜಂಪ್ ಸ್ಪರ್ಧೆಯಲ್ಲಿ ಭಾರತದ ಸ್ಟಾರ್ ಅಥ್ಲೀಟ್ ನಿಶಾದ್ ಕುಮಾರ್ ಬೆಳ್ಳಿ ಪದಕ ಪಡೆದಿದ್ದಾರೆ. ನಿಶಾದ್ ಪ್ಯಾರಾಲಿಂಪಿಕ್ ಇತಿಹಾಸದಲ್ಲಿ ಎತ್ತರ ಜಿಗಿತ ವಿಭಾಗದಲ್ಲಿ ತಮ್ಮ ಎರಡನೇ Read more…

BIG NEWS: ಭುಗಿಲೆದ್ದ ವಿವಾದ, ಬೆದರಿಕೆ: ಕಂಗನಾ ರಣಾವತ್ ‘ಎಮರ್ಜೆನ್ಸಿ’ ಬಿಡುಗಡೆ ಮುಂದೂಡಿಕೆ

ಹೆಚ್ಚುತ್ತಿರುವ ವಿವಾದಗಳಿಂದಾಗಿ ಕಂಗನಾ ರಣಾವತ್ ಅವರ ನಿರ್ದೇಶನದ ‘ಎಮರ್ಜೆನ್ಸಿ’ ಬಿಡುಗಡೆ ಮುಂದೂಡಲಾಗಿದೆ. ಮಂಡಿ ಲೋಕಸಭಾ ಸಂಸದೆ ಕಂಗನಾ ರಣಾವತ್ ಮತ್ತು ಸಿಬಿಎಫ್‌ಸಿ ಸದಸ್ಯರಿಗೆ “ಬೆದರಿಕೆ” ಬಂದ ಕಾರಣ ಚಿತ್ರದ Read more…

ಕುಡಿದ ಮತ್ತಿನಲ್ಲಿ ಖ್ಯಾತ ನಿರ್ದೇಶಕರಿಗೆ ಕಪಾಳಮೋಕ್ಷ ಮಾಡಿದ್ದರಂತೆ ಸಲ್ಮಾನ್….!

ಬಾಲಿವುಡ್‌ನ ಅತ್ಯಂತ ಯಶಸ್ವಿ ನಟರಲ್ಲಿ ಸಲ್ಮಾನ್ ಖಾನ್ ಒಬ್ಬರು. ತಾರಾಪಟ್ಟದ ಹೊರತಾಗಿಯೂ, ಸಲ್ಮಾನ್ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಆಗಾಗ್ಗೆ ವಿವಾದಗಳಿಗೆ ಒಳಗಾಗುತ್ತಾರೆ. ಅದಾಗ್ಯೂ ಅವರ ತಂದೆ Read more…

BREAKING: ವೈದ್ಯೆ ಮೇಲೆ ಅತ್ಯಾಚಾರ: ಯೋಗ ಗುರು ಅರೆಸ್ಟ್

 ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಮಲ್ಲೇನಹಳ್ಳಿ ‘ಕೇವಲ’ ಆಶ್ರಮದಲ್ಲಿ ಅಮೆರಿಕ ಪೌರತ್ವ ಪಡೆದಿರುವ ಮಹಿಳಾ ವೈದ್ಯೆ ಮೇಲೆ ಅತ್ಯಾಚಾರ ಎಸಗಿದ ಯೋಗ ಗುರು ಪ್ರದೀಪ್ ನನ್ನು ಬಂಧಿಸಲಾಗಿದೆ. ಮೂರು ತಿಂಗಳ Read more…

BIG NEWS: ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ಮತ್ತಷ್ಟು ಕಠಿಣ ಕಾನೂನು; ನರಕವಾಗುತ್ತಿದೆ ಅವರ ‘ಜೀವನ’

ಅಪ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ಇರುವ ಕಟ್ಟುನಿಟ್ಟಿನ ನಿಯಮಗಳು ಜಗತ್ತಿನ ಸ್ತ್ರೀಯರನ್ನು ಬೆಚ್ಚಿಬೀಳಿಸುತ್ತೆ. ಈ ನಡುವೆ ಮತ್ತಷ್ಟು ನಿಯಮಗಳು ಅಲ್ಲಿನ ಸ್ತ್ರೀಯರ ಬದುಕಿಗೆ ಬರಸಿಡಿಲಿನಂತೆ ಎರಗಿಬಂದಿವೆ. ಕಳೆದ ಬುಧವಾರ ಸರ್ವೋಚ್ಚ ನಾಯಕ Read more…

ಇಲ್ಲಿದೆ ಮುಟ್ಟು ಮುಂದೂಡಲು ನೈಸರ್ಗಿಕ ಮದ್ದು

ಮುಟ್ಟು ನೈಸರ್ಗಿಕ ಕ್ರಿಯೆ. ಪ್ರತಿಯೊಬ್ಬ ಮಹಿಳೆ ತಿಂಗಳಲ್ಲಿ ಮೂರು ದಿನ ಮುಟ್ಟಿನ ಸಮಸ್ಯೆ ಎದುರಿಸುತ್ತಾಳೆ. ಇದನ್ನು ತಪ್ಪಿಸಲು ಸಾಧ್ಯವಿಲ್ಲ. ಮುಟ್ಟಿನ ಸಂದರ್ಭದಲ್ಲಿ ಕಿರಿಕಿರಿ, ನೋವು ಸಾಮಾನ್ಯ. ಕೆಲವೊಮ್ಮೆ ಹೊರಗೆ Read more…

‘ಗೌರಿ ಪುತ್ರ’ ಗಣೇಶನಿಗಿರುವ ಪ್ರಮುಖ ಹೆಸರುಗಳ ಅರ್ಥವೇನು ಗೊತ್ತಾ ? ಇಲ್ಲಿದೆ ಇಂಟ್ರೆಸ್ಟಿಂಗ್ ವಿವರ

ಗೌರಿ ಗಣೇಶ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು ವಿಷ್ನೇಶ್ವರನ ಪೂಜೆಗೆ ಈಗಾಗಲೇ ಗಣೇಶ ಮೂರ್ತಿಗಳು ನಗರಕ್ಕೆ ಲಗ್ಗೆ ಇಟ್ಟಿವೆ. ವಿಘ್ನ ನಿವಾರಕನ ಪೂಜಿಸಲು ಗಜಮುಖನ ಭಕ್ತರು ಸಿದ್ಧರಿದ್ದು Read more…

BIG NEWS: ಜಗತ್ತಿನಾದ್ಯಂತ ಮತ್ತೆ ಹೆಚ್ಚುತ್ತಿದೆ ‘ಕೋವಿಡ್’ ; ಭಾರತದಲ್ಲೂ ಶುರುವಾಯ್ತು ‘ಆತಂಕ’

2020 ರಲ್ಲಿ ಆರಂಭವಾದ ಕೋವಿಡ್ ದಾಳಿ ಇವತ್ತಿಗೂ ಜಗತ್ತನ್ನು ಬೆಚ್ಚಿಬೀಳಿಸುತ್ತದೆ. ವಿಶ್ವಾದ್ಯಂತ ಲಕ್ಷಾಂತರ ಜೀವಗಳನ್ನು ಬಲಿ ಪಡೆದಿರುವ ಕೋವಿಡ್ ಅಲೆಗಳು ಮುಗಿಯಿತಾ ಎನ್ನುವ ಹೊತ್ತಲ್ಲೇ ಮತ್ತೆ ಆತಂಕ ಸೃಷ್ಟಿಸಿದೆ. Read more…

ಟೊಮೆಟೋದಲ್ಲಿ ಅಡಗಿದೆ ʼಸೌಂದರ್ಯʼದ ಗುಟ್ಟು

ಕಣ್ಣಿನ ಸುತ್ತ ಇರುವ ಕಪ್ಪು ಸರ್ಕಲ್ ನಿವಾರಣೆಗೆ ಸನ್ ಸ್ಕ್ರೀನ್ ಲೋಷನ್ ಅನ್ನೇ ಬಳಸಬೇಕಿಲ್ಲ. ಬದಲಾಗಿ ಮನೆಯಲ್ಲೇ ಸಿಗುವ ಕೆಲವು ವಸ್ತುಗಳನ್ನು ಪ್ರಯತ್ನಿಸಬಹುದು. ಟೊಮೆಟೋ ನೈಸರ್ಗಿಕವಾಗಿ ಚರ್ಮವನ್ನು ಬ್ಲೀಚ್ Read more…

BIG NEWS: ಪ್ರೇಕ್ಷಕರ ಕೊರತೆ; 70 ಚಿತ್ರಮಂದಿರಗಳನ್ನು ‘ಬಂದ್’ ಮಾಡಲು ಮುಂದಾದ PVR INOX

ಪ್ರಮುಖ ಮಲ್ಟಿಪ್ಲೆಕ್ಸ್ ಆಪರೇಟರ್ ಪಿವಿಆರ್ ಐನಾಕ್ಸ್ ಈ ಆರ್ಥಿಕ ವರ್ಷದಲ್ಲಿ ಕಾರ್ಯನಿರ್ವಹಿಸದ ತನ್ನ 70 ಸ್ಕ್ರೀನ್‌ಗಳನ್ನು ಬಂದ್ ಮಾಡಲು ನಿರ್ಧರಿಸಿದೆ. ಅದರ ಇತ್ತೀಚಿನ ವಾರ್ಷಿಕ ವರದಿಯ ಪ್ರಕಾರ ಮುಂಬೈ, Read more…

BREAKING: ಬಿಜೆಪಿ ನಾಯಕ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ಎಫ್ಐಆರ್ ದಾಖಲು

ಮಂಗಳೂರು: ಬಿಜೆಪಿ ನಾಯಕ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದಡಿ ಎಫ್ಐಆರ್ ದಾಖಲಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. Read more…

‘ಗೃಹಲಕ್ಷ್ಮಿ’ ಫಲಾನುಭವಿಗಳಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತೊಂದು ಗುಡ್ ನ್ಯೂಸ್: ಬಹುಮಾನ ಗೆಲ್ಲುವ ಹೊಸ ಆಫರ್

ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಡಿ ಮನೆ ಯಜಮಾನಿಯರಿಗೆ ಖಾತೆಗೆ ಎರಡು ಸಾವಿರ ರೂಪಾಯಿ ಜಮಾ ಮಾಡಲಾಗುತ್ತಿದೆ. ಈ ಯೋಜನೆಯ ಫಲಾನುಭವಿಗಳಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ. Read more…

‘ಫ್ರೂಟ್ ಸಲಾಡ್’ ಫ್ರೆಶ್ ಆಗಿರಲು ಅನುಸರಿಸಿ ಈ ಟಿಪ್ಸ್

ಮನೆಯಲ್ಲಿ ಮಾಡುವ ಫ್ರೂಟ್ ಸಲಾಡ್ ಬೇಗನೆ ಫ್ರೆಶ್ ನೆಸ್ ಕಳೆದುಕೊಂಡು ಹಣ್ಣುಗಳೆಲ್ಲ ಕಂದು ಬಣ್ಣವಾಗುತ್ತದೆ. ಅದನ್ನು ಆಗಲೇ ಸೇವಿಸದಿದ್ದರೆ ಕೆಲವೊಮ್ಮೆ ಅದರ ರುಚಿಯೇ ಬೇರೆಯಾಗುತ್ತದೆ. ಫ್ರೂಟ್ ಸಲಾಡ್ ನ Read more…

ನಿಮ್ಮ ಮಕ್ಕಳುʼ ಸುಳ್ಳು ಹೇಳೋದನ್ನು ಕಂಡು ಹಿಡಿಯೋದು ಹೇಗೆ…..?

  ಸುಳ್ಳು ಹೇಳೋದನ್ನು ಯಾರಿಗೂ ಕಲಿಸಿಕೊಡಬೇಕಾಗಿಲ್ಲ. ಕೆಲವು ಕಾರಣಗಳಿಂದ ಸುಳ್ಳು ಬಂದು ಬಿಡುತ್ತದೆ. ತಪ್ಪು ಮುಚ್ಚಿಕೊಳ್ಳಲು ಸುಳ್ಳು ಹೇಳ್ತಾರೆ. ಮಕ್ಕಳು ಇದನ್ನು ಸುಲಭವಾಗಿ ಕಲಿತು ಬಿಡ್ತಾರೆ. ಆರಂಭದಲ್ಲೇ ಇದನ್ನು Read more…

ಸುಂದರವಾದ ಹುಡುಗಿಯನ್ನು ಏಕೆ ಮದುವೆಯಾಗಬಾರದು ಗೊತ್ತಾ…..?

ಜಗತ್ತು ಎಷ್ಟೇ ಮುಂದುವರೆದಿದ್ದರೂ ಕೆಲವೊಂದು ಪದ್ಧತಿ, ಸಂಪ್ರದಾಯಗಳು ಈಗಲೂ ಆಚರಣೆಯಲ್ಲಿವೆ. ಹಿರಿಯರು ಹೇಳಿದ ಕೆಲ ನೀತಿ ಪಾಠಗಳನ್ನು ಈಗಲೂ ಅನುಸರಿಸಿ, ಜೀವನದಲ್ಲಿ ನೆಮ್ಮದಿ ಕಂಡುಕೊಳ್ಳಲಾಗ್ತಾ ಇದೆ. ಅದ್ರಲ್ಲಿ ಚಾಣಕ್ಯನ Read more…

ಸುಖ ಜೀವನ ನಿಮ್ಮದಾಗಿಸಿಕೊಳ್ಳಲು ಮನೆ ಹಾಗೂ ಕಚೇರಿ ʼಮುಖ್ಯ ದ್ವಾರʼದಲ್ಲಿ ಮಾಡಿ ಈ ಕೆಲಸ

ನೆಮ್ಮದಿಯಾಗಿ ಜೀವನ ಸಾಗಿಸಬೇಕೆಂದು ಎಲ್ಲರೂ ಆಸೆಪಡ್ತಾರೆ. ನೆಮ್ಮದಿ ಜೀವನಕ್ಕೆ ದುಡಿಮೆ ಜೊತೆಗೆ ಅದೃಷ್ಟ, ವಾಸ್ತು ಕೂಡ ಮಹತ್ವದ ಪಾತ್ರ ವಹಿಸುತ್ತದೆ. ಹಾಗಾಗಿ ಹೊಸ ವರ್ಷ ಕೆಲವೊಂದು ಬದಲಾವಣೆಗಳನ್ನು ನಿಮ್ಮ Read more…

ಮಗುವಿನ ಮುಂದೆಯೇ ಪರಪುರುಷನ ಜೊತೆ ತಾಯಿ ಲೈಂಗಿಕ ಕ್ರಿಯೆ; ಮಹಿಳೆಗೆ ಕೋರ್ಟ್ ನಿಂದ ಭಾರೀ ಶಿಕ್ಷೆ

ತನ್ನ ಮಗುವಿನ ಮುಂದೆ ಅಶ್ಲೀಲ ಕೃತ್ಯದಲ್ಲಿ ತೊಡಗಿದ್ದಕ್ಕಾಗಿ ಕೇರಳದ ಚೆರ್ಪುಳಸ್ಸೆರಿಯ ಮಹಿಳೆಗೆ ಆರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 1.5 ಲಕ್ಷ ರೂ. ದಂಡ ವಿಧಿಸಲಾಗಿದೆ. ಮಂಜೇರಿ Read more…

ಆರ್ಡರ್ ಮಾಡಿದ 2 ವರ್ಷದ ನಂತರ ಬಂತು ಪ್ರೆಷರ್ ಕುಕ್ಕರ್ ; ಗ್ರಾಹಕನಿಗೆ ನಂಬಲಾಗದಷ್ಟು ಶಾಕ್ ಆಗಲು ಇತ್ತು ಅದೊಂದು ಕಾರಣ…!

ಇಂದಿನ ಆನ್‌ಲೈನ್ ಶಾಪಿಂಗ್ ಜಗತ್ತಿನಲ್ಲಿ ಹಲವರು ಅಗತ್ಯ ವಸ್ತುಗಳನ್ನು ಇಂಟರ್ನೆಟ್ ನಲ್ಲೇ ಖರೀದಿ ಮಾಡುತ್ತಾರೆ. ಅಡುಗೆ ಮನೆಯ ವಸ್ತುಗಳಾದ ಪ್ರೆಶರ್ ಕುಕ್ಕರ್, ಬಾಣಲೆ, ಸ್ಟವ್, ಬ್ರೆಡ್, ಚಿಪ್ಸ್ ಮತ್ತು Read more…

ಉಕ್ಕಿ ಹರಿಯುತ್ತಿದ್ದ ಹೊಳೆ ದಾಟುವಾಗ ಬೈಕ್ ಸಮೇತ ಕೊಚ್ಚಿ ಹೋದ ವ್ಯಕ್ತಿ | VIDEO

ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ಹೊಳೆ ದಾಟುತ್ತಿದ್ದಾಗ ವ್ಯಕ್ತಿಯೊಬ್ಬ ಬೈಕ್ ಸಮೇತ ಕೊಚ್ಚಿಕೊಂಡು ಹೋಗಿದ್ದಾರೆ. ಶನಿವಾರ ಸುರಿದ ಭಾರಿ ಮಳೆಯ ನಡುವೆ ಚಂದಾರ್ಲಪಾಡು ಮಂಡಲದ ಮುಪ್ಪಳ್ಳ ಗ್ರಾಮದಲ್ಲಿ ಉಕ್ಕಿ ಹರಿಯುತ್ತಿದ್ದ Read more…

14 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಬಿಜೆಪಿ ಮುಖಂಡ ಅರೆಸ್ಟ್

ಡೆಹ್ರಾಡೂನ್: 14 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಿಜೆಪಿ ಬ್ಲಾಕ್ ಮುಖ್ಯಸ್ಥನನ್ನು ಬಂಧಿಸಲಾಗಿದೆ ಎಂದು ಉತ್ತರಾಖಂಡ್ ಪೊಲೀಸರು ಭಾನುವಾರ ತಿಳಿಸಿದ್ದಾರೆ. ಆರೋಪಿ, ಅಲ್ಮೋರಾ ಜಿಲ್ಲೆಯ Read more…

ರೈತರಿಗೆ ಮುಖ್ಯ ಮಾಹಿತಿ: ವಾರದೊಳಗೆ ಜಮೀನಿನ ಪಹಣಿಗೆ ಆಧಾರ್ ಲಿಂಕ್ ಮಾಡಲು ಸರ್ಕಾರದ ನಿರ್ದೇಶನ

ಉಡುಪಿ: ವಾರದೊಳಗೆ ತಮ್ಮ ಜಮೀನಿನ ಪಹಣಿಯನ್ನು ರೈತರು ಆಧಾರ್ ಗೆ ಜೋಡಣೆ ಮಾಡಬೇಕೆಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ. ಪಹಣಿ- ಆಧಾರ್ ಜೋಡಣೆ ಕಾರ್ಯ ಪ್ರಗತಿಯಲ್ಲಿದೆ. ಉಡುಪಿ Read more…

BIG NEWS: ಚೆನ್ನೈ ಆಗಸದಲ್ಲಿ ಕಂಡುಬಂದ ವಿಚಿತ್ರ ಹಾರುವ ವಸ್ತು…! ಬೆಚ್ಚಿ ಬೀಳಿಸಿದ ʼವೈರಲ್ ವಿಡಿಯೋʼ

ಆಕಾಶದಲ್ಲಿನ ಪ್ರತಿ ಅಂಶಗಳು ಸಹ ಕುತೂಹಲ ಮೂಡಿಸುತ್ತವೆ. ಕೆಲವೊಮ್ಮೆ ಸ್ಪಷ್ಟವಾಗದ ನಿಗೂಢ ಅಂಶಗಳು ಕಂಡಾಗ ಖಗೋಳ ವಿಜ್ಞಾನಿಗಳು ಸೇರಿದಂತೆ ಸಾಮಾನ್ಯ ಜನರಲ್ಲೂ ಕುತೂಹಲ ತೀವ್ರವಾಗಿರುತ್ತದೆ. ಹೀಗೆ ಚೆನ್ನೈನಲ್ಲಿ ನಿಗೂಢ Read more…

ಹಾಸ್ಟೆಲ್ ಕೊಠಡಿಯಲ್ಲೇ ಶವವಾಗಿ ಪತ್ತೆಯಾದ ಐಪಿಎಸ್ ಅಧಿಕಾರಿ ಪುತ್ರಿ

ಉತ್ತರ ಪ್ರದೇಶದ ಲಕ್ನೋದಲ್ಲಿ ಇಂದು 19 ವರ್ಷದ ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿದ್ದಾಳೆ. ಲಕ್ನೋದ ಡಾ.ರಾಮ್ ಮನೋಹರ್ ಲೋಹಿಯಾ ಕಾನೂನು ವಿಶ್ವವಿದ್ಯಾಲಯದಲ್ಲಿ ಭಾನುವಾರ ಈ ಘಟನೆ ನಡೆದಿದೆ. ಪ್ರಜ್ಞಾಹೀನ Read more…

10% ಜಿಗಿದ ಜಿಎಸ್‌ಟಿ ಸಂಗ್ರಹ: ಆಗಸ್ಟ್ ನಲ್ಲಿ 1.74 ಲಕ್ಷ ಕೋಟಿ ರೂ. ಕಲೆಕ್ಷನ್

ನವದೆಹಲಿ: ಭಾನುವಾರ ಬಿಡುಗಡೆಯಾದ ಅಧಿಕೃತ ಮಾಹಿತಿಯ ಪ್ರಕಾರ ಆಗಸ್ಟ್ 2024 ರಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹವು ಶೇಕಡ 10ರಷ್ಟು ಜಿಗಿತ ಕಂಡಿದೆ. 1,74,962 ಕೋಟಿ ರೂಪಾಯಿ ಸಂಗ್ರಹವಾಗಿದೆ. ಸರಕು Read more…

BIG NEWS: ಟೆಟ್ರಾ ಪ್ಯಾಕ್ ನಲ್ಲಿ ಮಾವಿನ ಹಣ್ಣಿನ ಜ್ಯೂಸ್ ಕುಡಿಯುವವರೇ ಎಚ್ಚರ……! ನಿಮ್ಮನ್ನು ಬೆಚ್ಚಿಬೀಳಿಸುತ್ತೆ ಈ ವಿಡಿಯೋ

ಟೆಟ್ರಾ ಪ್ಯಾಕ್‌ಗಳಲ್ಲಿ ಮಾರಾಟವಾಗುವ ಮಾವಿನ ಹಣ್ಣಿನ ರಸವನ್ನು ಹಲವರು ಸೇವಿಸುತ್ತಾರೆ. ಅವುಗಳ ತಯಾರಿಕೆಯ ಪ್ರಕ್ರಿಯೆಯು ಎಷ್ಟು ಕೆಟ್ಟದಾಗಿರುತ್ತದೆ ಎಂಬುದನ್ನು ತೋರಿಸುವ ವಿಡಿಯೋವೊಂದು ಹುಬ್ಬೇರಿಸುವಂತೆ ಮಾಡಿದೆ. ಕಂಟೆಂಟ್ ಕ್ರಿಯೇಟರ್ ಒಬ್ಬರು Read more…

ಪತ್ನಿ, ಇಬ್ಬರು ಪುತ್ರರೊಂದಿಗೆ ವಿಷ ಸೇವಿಸಿ ಕಾಂಗ್ರೆಸ್ ಮುಖಂಡ ಆತ್ಮಹತ್ಯೆ

ಛತ್ತೀಸ್‌ಗಢದ ಜಾಂಜ್‌ಗಿರ್-ಚಂಪಾ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡ ಪಂಚರಾಮ್ ಯಾದವ್ ಅವರು ತಮ್ಮ ಪತ್ನಿ ಮತ್ತು ಇಬ್ಬರು ಪುತ್ರರೊಂದಿಗೆ ತಮ್ಮ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು Read more…

ಕಾಲೇಜು ದಿನಗಳಲ್ಲಿ ಓಡಿಸುತ್ತಿದ್ದ ಬೈಕ್ ಗೆ ಹೊಸ ರೂಪ: ಫುಲ್ ಖುಷ್ ಆಗಿ ನೆನಪಿನ ಬುತ್ತಿ ಬಿಚ್ಚಿಟ್ಟ ಡಿಸಿಎಂ

ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ತಮ್ಮ ಹಳೇ ಬೈಕ್ ಗೆ ಹೊಸ ರೂಪ ಕೊಡಿಸಿ ಕಾಲೇಜು ದಿನಗಳಲ್ಲಿನ ನೆನಪನ್ನು ಹಂಚಿಕೊಂಡಿದ್ದಾರೆ. ಆ ಕಾಲದಲ್ಲಿ ರೋಡ್ ಕಿಂಗ್ ಎಂದೇ ಜನಪ್ರಿಯವಾಗಿದ್ದ Yezdi Read more…

‘ಉದ್ಘಾಟನೆ’ ದಿನವೇ ಜನರಿಂದ ಅಂಗಡಿ ಲೂಟಿ; ಪಾಕಿಸ್ತಾನದ ‘ವಿಡಿಯೋ ವೈರಲ್’

ಕರಾಚಿ: ಪಾಕಿಸ್ತಾನದ ಕರಾಚಿಯ ಡ್ರೀಮ್ ಬಜಾರ್ ಮಾಲ್ ಉದ್ಘಾಟನೆಯ ನಂತರ ಭಾರೀ ರಿಯಾಯಿತಿ ಪಡೆಯಲು ಆಗಮಿಸಿದ ನೂರಾರು ಜನ ಅಂಗಡಿಯನ್ನೇ ಲೂಟಿ ಮಾಡಿದ್ದಾರೆ. ಕರಾಚಿಯ ಮಾಲ್‌ನಲ್ಲಿ ಬಟ್ಟೆ ಪರಿಕರಗಳು Read more…

ಮಂಡಿಯುದ್ದ ನಿಂತಿದ್ದ ನೀರಲ್ಲಿ ಫುಡ್ ಡಿಲಿವರಿ; ವೈರಲ್ ವಿಡಿಯೋ ಬಗ್ಗೆ ಪರ – ವಿರೋಧ ಚರ್ಚೆ

ಗುಜರಾತ್‌ನ ಹಲವು ಭಾಗಗಳಲ್ಲಿ ನಿರಂತರ ಮಳೆಯಿಂದಾಗಿ ರಾಜ್ಯದಾದ್ಯಂತ ಅನೇಕ ಜೀವ ಮತ್ತು ಆಸ್ತಿಪಾಸ್ತಿ ಹಾನಿಯಾಗಿದೆ. ಮಳೆಯಿಂದಾಗಿ ಉಂಟಾಗಿರುವ ನೆರೆ ಸ್ಥಿತಿಯ ಭೀಕರತೆಯನ್ನು ತೋರಿಸುವ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ Read more…

BIG NEWS: ಅನುಮತಿ ಕೊಟ್ರೆ ಸಿಎಂ ಆಗ್ತೀನಿ…..ಆರ್.ವಿ.ದೇಶಪಾಂಡೆ ಹೇಳಿಕೆಗೆ ಪರೋಕ್ಷ ಟಾಂಗ್ ನೀಡಿದ ಡಿಸಿಎಂ

ರಾಮನಗರ: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಶಾಸಕರು, ಸಚಿವರು ಕೂಡ ಸಿಎಂ ಆಗಬೇಕು ಎಂಬ ಅಭಿಲಾಷೆ ವ್ಯಕ್ತಪಡಿಸುತ್ತಿದ್ದಾರೆ. ಸಿದ್ದರಾಮಯ್ಯ ಅನುಮತಿ ಕೊಟ್ರೆ ನಾನು ಸಿಎಂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...