alex Certify Live News | Kannada Dunia | Kannada News | Karnataka News | India News - Part 248
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಕನ್ನಡದ ಖ್ಯಾತ ಕಥೆಗಾರ, ಅನುವಾದಕ ‘ರಾಜಾ ಚೆಂಡೂರ್’ ಇನ್ನಿಲ್ಲ |Raja Chandur No more

ಬೆಂಗಳೂರು : ಕನ್ನಡದ  ಕಥೆಗಾರ, ಅನುವಾದಕ, ಪ್ರಕಾಶಕ   ಹಾಗೂ  ಕನ್ನಡದ ಯಂಡಮೂರಿ ಖ್ಯಾತಿಯ ಅನುವಾದಕ ರಾಜಾ ಚೆಂಡೂರ್ ವಿಧಿವಶರಾಗಿದ್ದಾರೆ. ರಾಜಾ ಚೆಂಡೂರು ಕತೆಗಾರ, ಅನುವಾದಕ, ಪ್ರಕಾಶಕರಾಗಿ ಖ್ಯಾತಿ ಗಳಿಸಿದ್ದರು. Read more…

ರಾಜ್ಯದ ರೈತರ ಮಕ್ಕಳಿಗೆ ಮುಖ್ಯ ಮಾಹಿತಿ : ‘ಕೃಷಿ ಡಿಪ್ಲೊಮಾ’ ಕೋರ್ಸ್ ಪ್ರವೇಶಾತಿಗೆ ಅರ್ಜಿ ಆಹ್ವಾನ

ಪ್ರಸಕ್ತ (2024-25) ಶೈಕ್ಷಣಿಕ ವರ್ಷದಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರದ ಕೃಷಿ ಡಿಪ್ಲೊಮಾ ಕೋರ್ಸ್ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 14 ರ ವರೆಗೆ ಕಾಲಾವಕಾಶ ಕಲ್ಪಿಸಲಾಗಿದೆ.ಭರ್ತಿ Read more…

ತಾಲೂಕು ಮಟ್ಟದ ಕ್ರೀಡಾಕೂಟ : ಜಯಪುರದ ‘BGS ಪಿಯು’ ಕಾಲೇಜಿಗೆ 52 ಪ್ರಶಸ್ತಿ

ಜಯಪುರ : ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರದಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಜಯಪುರದ ಬಿಜಿಎಸ್ ಪದವಿ ಪೂರ್ವ ಕಾಲೇಜು 52 ಪ್ರಶಸ್ತಿ Read more…

43 ಅಂಗನವಾಡಿ ಕಾರ್ಯಕರ್ತೆಯರು, 94 ಸಹಾಯಕಿಯರ ಹುದ್ದೆಗಳಿಗೆ ಅರ್ಜಿ

ಬಳ್ಳಾರಿ: ಸಿರುಗುಪ್ಪ ಮತ್ತು ಕಂಪ್ಲಿ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನೆಯ ಪುರಸಭೆ ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಗೌರವ ಸೇವೆ ಹುದ್ದೆಗಳಿಗೆ ಅರ್ಜಿ Read more…

‘ರಾಜ್ಯ ಸರ್ಕಾರ’ದಿಂದ ಮಹಿಳೆಯರಿಗೆ ಗುಡ್ ನ್ಯೂಸ್ : ಈ ಯೋಜನೆಯಡಿ ಸಿಗಲಿದೆ ‘3 ಲಕ್ಷ’ ಸಾಲ ಸೌಲಭ್ಯ..!

ಬೆಂಗಳೂರು : ರಾಜ್ಯ ಸರ್ಕಾ ರವು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಯೋಜನೆಗಳಾದ ಉದ್ಯೋಗಿನಿ ಯೋಜನೆ, ಧನಶ್ರೀ ಯೋಜನೆ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಗಳಿಗೆ ಆನ್ ಲೈನ್ ಅರ್ಜಿ Read more…

ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ಜಮೀನು ಮಾರಾಟ: ಇಬ್ಬರು ಅರೆಸ್ಟ್

ನವಲಗುಂದ: ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ಐದು ಎಕರೆ ಜಮೀನನ್ನು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ನವಲಗುಂದದ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ Read more…

BREAKING : ಇಟಲಿಯಲ್ಲಿ ಪರ್ವತಾರೋಹಣದ ವೇಳೆ 10,000 ಅಡಿ ಎತ್ತರದಿಂದ ಬಿದ್ದು ಆಡಿ ಮುಖ್ಯಸ್ಥ ‘ಫ್ಯಾಬ್ರಿಜಿಯೊ ಲಾಂಗೊ’ ಸಾವು

ಇಟಲಿ-ಸ್ವಿಸ್ ಗಡಿಯಿಂದ ಕೆಲವೇ ಮೈಲಿ ದೂರದಲ್ಲಿ ಭಾನುವಾರ ಸಂಭವಿಸಿದ ಅಪಘಾತದಲ್ಲಿ ಪರ್ವತಾರೋಹಿಯಾಗಿದ್ದ ಆಡಿ ಕಂಪನಿಯ ಉನ್ನತ ಕಾರ್ಯನಿರ್ವಾಹಕರೊಬ್ಬರು 10,000 ಅಡಿ ಎತ್ತರಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ. Read more…

BREAKING : 23 ನೇ ‘ಕಾನೂನು ಆಯೋಗ’ ರಚಿಸಿ ಕೇಂದ್ರ ಸರ್ಕಾರ ಅಧಿಸೂಚನೆ |Law Commission

ಕೇಂದ್ರ ಸರ್ಕಾರ ಸೋಮವಾರ 23 ನೇ ಕಾನೂನು ಆಯೋಗವನ್ನು ಮೂರು ವರ್ಷಗಳ ಅವಧಿಗೆ ರಚಿಸಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳಲ್ಲಿ ಸೇವೆ ಸಲ್ಲಿಸುತ್ತಿರುವ ನ್ಯಾಯಾಧೀಶರು ಇದರ ಅಧ್ಯಕ್ಷರು ಮತ್ತು Read more…

ನರ್ಸಿಂಗ್ ಕಾಲೇಜುಗಳ ಶುಲ್ಕ ಹೆಚ್ಚಳ ಮನವಿ ತಿರಸ್ಕಾರ: ಅಧಿಕ ಶುಲ್ಕಕ್ಕೆ ಕಡಿವಾಣ ಹಾಕಲು ಪ್ರಾಧಿಕಾರ ರಚನೆ

ಬೆಂಗಳೂರು: ರಾಜ್ಯದ ನರ್ಸಿಂಗ್ ಕಾಲೇಜುಗಳಲ್ಲಿ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿರುವ ದೂರುಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಶುಲ್ಕ ನಿಯಂತ್ರಣ ಪ್ರಾಧಿಕಾರ ರಚಿಸುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್ ಪ್ರಕಾಶ್ Read more…

ರಾಜ್ಯ ಸರ್ಕಾರದಿಂದ ‘ಪಂಚ ಗ್ಯಾರಂಟಿ’ ಯೋಜನೆಗಳಿಗೆ 52,009 ಕೋಟಿ ರೂ.ಮೀಸಲು : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಹಿಂದೆ ನಾನು ಸಿಎಂ ಆಗಿದ್ದಾಗ, ಅನ್ನಭಾಗ್ಯ, ಶಾದಿ ಭಾಗ್ಯ, ಶೂ ಭಾಗ್ಯ, ಇಂದಿರಾ ಕ್ಯಾಂಟೀನ್, ಮನಸ್ವಿನಿ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದೆ. ಯಾವುದೇ ಜಾತಿ Read more…

BIG UPDATE : ತೆಲಂಗಾಣ, ಆಂಧ್ರದಲ್ಲಿ ಭಾರೀ ಮಳೆ : 31 ಮಂದಿ ಸಾವು, 400ಕ್ಕೂ ಹೆಚ್ಚು ರೈಲುಗಳ ಸಂಚಾರ ರದ್ದು

ಹೈದರಾಬಾದ್ : ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕನಿಷ್ಠ 31 ಜನರು ಸಾವನ್ನಪ್ಪಿದ್ದಾರೆ ಮತ್ತು ಎರಡು ರಾಜ್ಯಗಳಲ್ಲಿ 400 ಕ್ಕೂ ಹೆಚ್ಚು ರೈಲುಗಳನ್ನು ರದ್ದುಪಡಿಸಲಾಗಿದೆ. ಸೋಮವಾರ Read more…

BIG NEWS : ಇಂದಿನಿಂದ 2 ದಿನ ಪ್ರಧಾನಿ ಮೋದಿ ‘ವಿದೇಶ ಪ್ರವಾಸ’ : ಬ್ರೂನೆ, ಸಿಂಗಾಪುರಕ್ಕೆ ಭೇಟಿ

ನವದೆಹಲಿ : ಇಂದಿನಿಂದ 2 ದಿನ ಪ್ರಧಾನಿ ಮೋದಿ ವಿದೇಶ ಪ್ರವಾಸ ಕೈಗೊಂಡಿದ್ದು, ಬ್ರೂನೆ, ಸಿಂಗಾಪುರಕ್ಕೆ ಭೇಟಿ ನೀಡಲಿದ್ದಾರೆ. ಈಗಾಗಲೇ ದೆಹಲಿ ಏರ್ ಪೋರ್ಟ್ ನಿಂದ ಪ್ರಧಾನಿ ಮೋದಿ Read more…

SHOCKING : ಗಂಡನ 50 ಜನ ಸ್ನೇಹಿತರಿಂದ ‘ಪೈಶಾಚಿಕ ಕೃತ್ಯ’, ಹೆಂಡತಿಗೆ ಡ್ರಗ್ಸ್ ನೀಡಿ 10 ವರ್ಷ ಅತ್ಯಾಚಾರ..!

ಫ್ರಾನ್ಸ್ನಲ್ಲಿ ಅತ್ಯಾಚಾರ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಇದು ಫ್ರಾನ್ಸ್ ಮಾತ್ರವಲ್ಲ, ಇಡೀ ಜಗತ್ತನ್ನು ಬೆಚ್ಚಿಬೀಳಿಸಿದೆ. ಫ್ರಾನ್ಸ್ನಲ್ಲಿ ನಡೆದ ಈ ಪ್ರಕರಣವು ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧವನ್ನು ಅವಮಾನಿಸಿದೆ. Read more…

BIG NEWS: HAL ನಿಂದ 26 ಸಾವಿರ ಕೋಟಿ ರೂ. ವೆಚ್ಚದ IAFಗೆ 240 ಏರೋ-ಎಂಜಿನ್ ಗಳ ಖರೀದಿಗೆ ಸಂಪುಟ ಒಪ್ಪಿಗೆ

ನವದೆಹಲಿ: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(HAL) ನಿಂದ ಭಾರತೀಯ ವಾಯುಪಡೆಯ Su-30MKI ವಿಮಾನಕ್ಕಾಗಿ 240 ಏರೋ-ಎಂಜಿನ್‌ಗಳನ್ನು(AL-31FP) 26,000 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಖರೀದಿಸಲು ಭದ್ರತಾ ಕ್ಯಾಬಿನೆಟ್ ಸಮಿತಿಯು ಅನುಮೋದನೆ ನೀಡಿದೆ. Read more…

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸ್ಪರ್ಧೆ ಖಚಿತವೆಂದಿದ್ದ ಸಿ.ಪಿ. ಯೋಗೇಶ್ವರ್ ಉಲ್ಟಾ

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದು ನಿಶ್ಚಿತವೆಂದು ಹೇಳಿದ್ದ ವಿಧಾನಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ತಣ್ಣಗಾಗಿದ್ದಾರೆ. ಚನ್ನಪಟ್ಟಣ ಉಪಚುನಾವಣೆ ಟಿಕೆಟ್ ವಿಚಾರದಲ್ಲಿ ವರಿಷ್ಠರ ತೀರ್ಮಾನಕ್ಕೆ ಬದ್ಧವಾಗಿರುತ್ತೇನೆ. ಆತುರ Read more…

Rain alert Karnataka : ರಾಜ್ಯದ 6 ಜಿಲ್ಲೆಗಳಲ್ಲಿ ಇಂದು ಭಾರಿ ಮಳೆ : ‘ಯೆಲ್ಲೋ ಅಲರ್ಟ್’ ಘೋಷಣೆ

ಬೆಂಗಳೂರು : ರಾಜ್ಯದ 6 ಜಿಲ್ಲೆಗಳಲ್ಲಿ ಇಂದು ಭಾರಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಕರಾವಳಿ ಹಾಗೂ ಮಲೆನಾಡಿನ ಸುತ್ತಾಮುತ್ತಾ ಸಾಧಾರಣ ಅಥವಾ ಭಾರಿ ಮಳೆಯಾಗುವ ಮುನ್ಸೂಚನೆ Read more…

ಉದ್ಯೋಗ ವಾರ್ತೆ : ‘ಭಾರತೀಯ ರೈಲ್ವೇ ಇಲಾಖೆ’ಯಲ್ಲಿ 11,558 ಹುದ್ದೆಗಳಿಗೆ ಅರ್ಜಿ ಆಹ್ವಾನ |RRB Recruitment

ರೈಲ್ವೆ ನೇಮಕಾತಿ ಮಂಡಳಿ (ಆರ್ಆರ್ಬಿ) ಸೆಪ್ಟೆಂಬರ್ 2 ರಂದು ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ ನೀಡಿದೆ. ಭಾರತೀಯ ರೈಲ್ವೆಯಲ್ಲಿ ಖಾಲಿ ಇರುವ 11,558 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. Read more…

ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ : ವಿವಿಧ ಯೋಜನೆಯಡಿ ಅರ್ಜಿ ಆಹ್ವಾನ

ಬೆಂಗಳೂರು : ಪ್ರಸಕ್ತ (2024-25) ಸಾಲಿನಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಯೋಜನೆಗಳಾದ ಉದ್ಯೋಗಿನಿ ಯೋಜನೆ, ಧನಶ್ರೀ ಯೋಜನೆ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ, ಚೇತನ ಯೋಜನೆಗಳಿಗೆ Read more…

ಗಮನಿಸಿ : I.A.S, K.A.S ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲು ಅರ್ಜಿ ಆಹ್ವಾನ

ಬೆಂಗಳೂರು : ಪ್ರಸಕ್ತ (2024-25) ಸಾಲಿಗೆ ಅಲ್ಪಸಂಖ್ಯಾತರ ಅಭ್ಯರ್ಥಿಗಳಿಗೆ ಐ.ಎ.ಎಸ್, ಕೆ.ಎ.ಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಸತಿ ಸಹಿತ ಪರೀಕ್ಷಾ ಪೂರ್ವ ತರಬೇತಿ ನೀಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. Read more…

BIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ 21 ದಿನ ‘ಓದುವ ಅಭಿಯಾನ’ ಆಯೋಜಿಸಿ : ‘ಶಿಕ್ಷಣ ಇಲಾಖೆ’ ಮಹತ್ವದ ಸುತ್ತೋಲೆ

ಬೆಂಗಳೂರು : ರಾಜ್ಯದ ಎಲ್ಲಾ ಶಾಲೆಗಳಲ್ಲಿ ಓದುವ ಅಭಿಯಾನ ಆಯೋಜಿಸುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಏನಿದೆ ಸುತ್ತೋಲೆಯಲ್ಲಿ..? “ಇಂದಿನ ಓದುಗರು ನಾಳಿನ ನಾಯಕರು” ಎಂಬ ಗಾದೆ ಮಾತಿನಂತೆ Read more…

BIG NEWS: ಕಲ್ಯಾಣ ಕಾರ್ಯಕ್ರಮಗಳಿಗೆ ದತ್ತಾಂಶ ಬೇಕು: ಜಾತಿ ಗಣತಿಗೆ RSS ಬೆಂಬಲ: ರಾಜಕೀಯ ದುರ್ಬಳಕೆ ಬಗ್ಗೆ ಎಚ್ಚರಿಕೆ

ಪಾಲಕ್ಕಾಡ್: ಜಾತಿ ಗಣತಿಗೆ ಆರ್.ಎಸ್.ಎಸ್. ಬೆಂಬಲ ಸೂಚಿಸಿದೆ. ಜಾತಿ ಗಣತಿ ಸೂಕ್ಷ್ಮ ಸಂಗತಿಯಾಗಿದ್ದು, ಕಲ್ಯಾಣ ಕಾರ್ಯಕ್ರಮಗಳಿಗೆ ಜಾತಿಗಣತಿಯ ದತ್ತಾಂಶಗಳು ಬಳಕೆಯಾಗಬೇಕೆ ಹೊರತು ಚುನಾವಣೆ ಲಾಭಕ್ಕೆ ದುರ್ಬಳಕೆ ಆಗಬಾರದು ಎಂದು Read more…

‌ʼಸ್ಕ್ರಾಚ್ ಕಾರ್ಡ್ʼ ವಂಚನೆ ಕುರಿತು ಇರಲಿ ಎಚ್ಚರ; ಸುರಕ್ಷತೆ ವಹಿಸಲು ಇಲ್ಲಿದೆ ಟಿಪ್ಸ್

ಬಹುಮಾನ ಅಥವಾ ವಸ್ತುವಿನ ಮೇಲೆ ರಿಯಾಯಿತಿಯನ್ನು ಪಡೆಯಲು ‌ʼಸ್ಕ್ರಾಚ್ ಕಾರ್ಡ್ʼ ಗಳು ಅತ್ಯಾಕರ್ಷಕ ಮತ್ತು ರೋಮಾಂಚಕ ವಿಧಾನವಾಗಿದೆ. ಆದರೆ ‌ʼಸ್ಕ್ರಾಚ್ ಕಾರ್ಡ್ʼ ಗಳಿಗೆ ಸಂಬಂಧಿಸಿದಂತೆ ಸಂಭವನೀಯ ಅಪಾಯಗಳನ್ನು ಅರ್ಥಮಾಡಿಕೊಳ್ಳುವುದು Read more…

ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ

ಬೆಂಗಳೂರು : ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಬೆಂಗಳೂರು ದಕ್ಷಿಣ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಶಾಲೆ ಮತ್ತು ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ / Read more…

ಸಂತರು, ಮಹಾತ್ಮರು ಎಂದಿಗೂ ಅಧಿಕಾರಕ್ಕೆ ಗುಲಾಮರಾಗಲು ಸಾಧ್ಯವಿಲ್ಲ; ಯುಪಿ ಸಿಎಂ ಯೋಗಿ ಆದಿತ್ಯನಾಥ್

ಯಾವುದೇ ಸಂತ, ಮಹಾತ್ಮ ಅಥವಾ ಯೋಗಿ ಎಂದಿಗೂ ಅಧಿಕಾರದ ಹಸಿವಿನಿಂದ ಇರಲು ಸಾಧ್ಯವಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಉತ್ತರಪ್ರದೇಶದ ಚಂದೌಲಿಯಲ್ಲಿ ಸಾರ್ವಜನಿಕ ಸಮಾರಂಭದಲ್ಲಿ Read more…

ʼಸಂಖ್ಯಾಶಾಸ್ತ್ರʼ ಭವಿಷ್ಯ: ಸೆಪ್ಟೆಂಬರ್ 2024 ರ ಬಗ್ಗೆ ನಿಮ್ಮ ಹೆಸರಿನಲ್ಲಿರುವ ಅಕ್ಷರಗಳು ಏನು ಹೇಳುತ್ತವೆ ? ಇಲ್ಲಿದೆ ಇಂಟ್ರಸ್ಟಿಂಗ್‌ ವಿವರ

ನೀವು ಸಂಖ್ಯಾಶಾಸ್ತ್ರವನ್ನು ನಂಬುತ್ತೀರಾ ? ಪ್ರತಿದಿನ ನಿಮ್ಮ ದಿನಭವಿಷ್ಯ ನೋಡುತ್ತೀರಾ ? 2024ರ ಸೆಪ್ಟೆಂಬರ್ ತಿಂಗಳು ನಿಮ್ಮ ಜೀವನದಲ್ಲಿ ಹೇಗಿರುತ್ತೆ ಎಂದು ತಿಳಿದುಕೊಳ್ಳುವ ಕುತೂಹಲ ಇದೆಯಾ ? ಅದಕ್ಕೆ Read more…

ಪ್ರಭಾವ ಬಳಸಿ ಸಿಎ ಸೈಟ್ ಹಂಚಿಕೆ ಆರೋಪ: ಪ್ರಿಯಾಂಕ್ ಖರ್ಗೆ, ಎಂ.ಬಿ. ಪಾಟೀಲ್ ಗೆ ಸಂಕಷ್ಟ…?

ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಸೇರಿದ ಸಿದ್ದಾರ್ಥ ವಿಹಾರ ಟ್ರಸ್ಟ್ ಗೆ ಮತ್ತು ಸಚಿವ ಎಂ.ಬಿ. ಪಾಟೀಲ್ ಅವರ ಜೊತೆ ಸಂಬಂಧ ಹೊಂದಿರುವ ವ್ಯಕ್ತಿಗಳ ಸಂಸ್ಥೆಗಳಿಗೆ Read more…

ದಾಳಿ ವೇಳೆ ಪೊಲೀಸ್ ಇನ್ಸ್ ಪೆಕ್ಟರ್ ನಾಚಿಕೆಗೇಡಿನ ವರ್ತನೆ; ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ ʼವೈರಲ್ ವಿಡಿಯೋʼ

ಕೊಲೆ ಯತ್ನ ಪ್ರಕರಣದ ತನಿಖೆ ವೇಳೆ ಉತ್ತರಪ್ರದೇಶದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರು ಮಹಿಳೆಯೊಂದಿಗೆ ನಾಚಿಕೆಗೇಡಿನ ರೀತಿಯಲ್ಲಿ ವರ್ತಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಡಿಯೋರಿಯಾದಲ್ಲಿ ಪೊಲೀಸರ ದುಷ್ಕೃತ್ಯದ ಆಘಾತಕಾರಿ Read more…

ʼಪೇದೆʼ ಆಯ್ಕೆ ಪರೀಕ್ಷೆ ಬರೆಯಲು ʼಸ್ಪೈಡರ್ ಮ್ಯಾನ್ʼ ವೇಷ ಧರಿಸಿ ಬಂದ ಅಭ್ಯರ್ಥಿ | Video

ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಪ್ರಮೋಟ್ ಮಾಡಲು ಹಲವು ರೀತಿಯ ವಿಭಿನ್ನ ಪ್ರಯತ್ನಗಳನ್ನು ಮಾಡಲಾಗುತ್ತದೆ. ವಿಶೇಷ ಆಫರ್, ಸ್ಪರ್ಧೆ ಸೇರಿದಂತೆ ಬಗೆಬಗೆ ರೀತಿಯಲ್ಲಿ ತಮ್ಮ ಖಾತೆಯನ್ನು ಪ್ರಮೋಟ್ ಮಾಡಲು Read more…

ಪ್ರವಾಸಕ್ಕೆ ಹೇಳಿ ಮಾಡಿಸಿದಂತಹ 5 ತಾಣಗಳು

ವೀಕೆಂಡ್ ಬಂತು ಅಂದ್ರೆ ಎಲ್ಲಾದರೂ ಪ್ರವಾಸ ಹೋಗಬೇಕು ಅನ್ಸತ್ತೆ, ಎಲ್ಲಿಗೆ ಹೋಗೋದು ಅನ್ನೋ ಗೊಂದಲ. ವೀಕೆಂಡ್ ನಲ್ಲಿ ನೀವು ಟ್ರಿಪ್ ಗೆ ಹೋಗಬಹುದಾದಂತಹ, ದುಬಾರಿಯಲ್ಲದ 5 ಅದ್ಭುತ ಸ್ಥಳಗಳಿವೆ. Read more…

Video | ವರನ ಮುಖ ನೋಡ್ತಿದ್ದಂತೆ ಬೆಚ್ಚಿಬಿದ್ದ ವಧು; ಮದುವೆಗೆ ಬಂದವರಿಗೂ ʼಶಾಕ್ʼ

ಜೀವನದಲ್ಲಿನ ಪ್ರಮುಖ ಹಂತವೆಂದರೆ ವೈವಾಹಿಕ ಜೀವನಕ್ಕೆ ಕಾಲಿಡುವುದು. ಮದುವೆ ಬಗ್ಗೆ ಎಲ್ಲರಿಗೂ ಕನಸುಗಳಿರುತ್ತವೆ. ಇಂತಹ ಸಂದರ್ಭವನ್ನು ವಿಶೇಷವಾಗಿರಿಸಿಕೊಳ್ಳಬೇಕು, ತಾನು ಕೈಹಿಡಿಯುವ ಸಂಗಾತಿ ಸುಂದರವಾಗಿರಬೇಕು. ನನ್ನ ಭಾವನೆಗಳಿಗೆ ಸ್ಪಂದಿಸಿ ಸುಖಕರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...